alex Certify
ಕನ್ನಡ ದುನಿಯಾ       Mobile App
       

Kannada Duniya

ಸದಾ ಸಂತಸದಿಂದಿರಲು ಇಲ್ಲಿವೆ ಸರಳಸೂತ್ರ

ಒತ್ತಡದ ಕೆಲಸ, ಜೀವನ ಶೈಲಿ ಮೊದಲಾದವು ಉತ್ಸಾಹವನ್ನೇ ಕುಗ್ಗಿಸುತ್ತವೆ. ಜೊತೆಗೆ ಏಕತಾನತೆಯ ಜೀವನವೂ ಬೋರ್ ಎನಿಸುತ್ತದೆ. ಒತ್ತಡದ ಬದುಕಿನಿಂದ ಹೊರ ಬರುವುದೇ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಕೆಲವು ಸೂತ್ರ Read more…

‘ರಾಜಕೀಯವಾಗಿ ನನಗಿದು ಮಹತ್ವದ ತೀರ್ಪು’

ಬೆಂಗಳೂರು: ಕಿಕ್ ಬ್ಯಾಕ್ ಪ್ರಕರಣದಲ್ಲಿ ಆರೋಪಿತರಾಗಿದ್ದ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರರಿಗೆ ಬಿಗ್ ರಿಲೀಫ್ ಸಿಕ್ಕಿದೆ. ದೋಷಮುಕ್ತರಾಗಿ ನ್ಯಾಯಾಲಯದಿಂದ ಹೊರಬಂದ ಯಡಿಯೂರಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, Read more…

ಸಿಂಧು ಸಾಧನೆಗೆ ತಂದೆ ಹೇಳಿದ್ದೇನು…?

ಹೈದರಾಬಾದ್: ಹೈದರಾಬಾದ್ ಕುವರಿ ಪಿ.ವಿ.ಸಿಂಧು, ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ ಜಾಗತಿಕ ಕ್ರೀಡಾ ಹಬ್ಬ ಒಲಿಂಪಿಕ್ಸ್ ನ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ನಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ. ಹೈದರಾಬಾದ್ Read more…

ಸಿಂಧು ಸಾಧನೆಗೆ ಅಭಿನಂದನೆ, ಸಂಭ್ರಮಾಚರಣೆ

ನವದೆಹಲಿ: ರಿಯೋ ಒಲಿಂಪಿಕ್ಸ್ ನ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ, ಐತಿಹಾಸಿಕ ಸಾಧನೆಯೊಂದಿಗೆ ಬೆಳ್ಳಿ ಪದಕ ಗಳಿಸಿದ ಭಾರತದ ಹೆಮ್ಮೆಯ ಪುತ್ರಿ ಪಿ.ವಿ.ಸಿಂಧು ಅವರಿಗೆ, ಅಭಿನಂದನೆಗಳ ಮಹಾಪೂರವೇ Read more…

9 ಸಂಪುಟ, 4 ಮಂದಿ ರಾಜ್ಯ ಸಚಿವರ ಪ್ರಮಾಣ

ಬೆಂಗಳೂರು: ಬಹುನಿರೀಕ್ಷೆಯ ಸಚಿವ ಸಂಪುಟ ಪುನಾರಚನೆ ಕೊನೆಗೂ ಪೂರ್ಣಗೊಂಡಿದ್ದು, ತೀವ್ರ ಗೊಂದಲ, ಆಕಾಂಕ್ಷಿಗಳ ಆಕ್ರೋಶ, ನೂತನ ಸಚಿವರ ಸಂಭ್ರಮಾಚರಣೆ ನಡುವೆಯೇ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಸಚಿವರು ಪ್ರಮಾಣ Read more…

ಬುರ್ಖಾ ತೆಗೆದು ಸಂಭ್ರಮಿಸಿದ ಯುವತಿ

ಡಮಾಸ್ಕಸ್: ತಮ್ಮ ಕರಾಳ ಕೃತ್ಯಗಳ ಮೂಲಕ ವಿಶ್ವದ ನೆಮ್ಮದಿಗೆ ಭಂಗ ತಂದಿರುವ ಐಸಿಸ್ ಉಗ್ರರು, ತಮ್ಮ ಪ್ರಾಬಲ್ಯ ಇರುವ ಪ್ರದೇಶಗಳಲ್ಲಿ ತಮ್ಮದೇ ಕಾನೂನು, ಕಟ್ಟಳೆಗಳನ್ನು ಒತ್ತಾಯದಿಂದ ಹೇರುವುದು ಸಾಮಾನ್ಯವಾಗಿದೆ. Read more…

ಈ ವರ ಮದುವೆ ಮಂಟಪದಲ್ಲೇ…!

ಲಂಡನ್: ಮದುವೆ ಎಂದರೆ ನವಜೋಡಿಗೆ ಆಗುವ ಸಂಭ್ರಮವೇ ಬೇರೆ. ಅದನ್ನು ಮಾತಿನಲ್ಲಿ ಹೇಳಲಾಗದು. ಹೊಸ ಜೀವನಕ್ಕೆ ಕಾಲಿಡುವ ನವಜೋಡಿಗಳು ಬಂಧು- ಬಾಂಧವರ, ಸ್ನೇಹಿತರ ಸಮ್ಮುಖದಲ್ಲಿ ಸಂಭ್ರಮ ವ್ಯಕ್ತಪಡಿಸುವುದನ್ನು ನೋಡಿರುತ್ತೀರಿ. Read more…

ದೇವರ ಜಾತ್ರೆಯಲ್ಲೇ ನಡೀತು ಅರೆ ಬೆತ್ತಲೆ ನೃತ್ಯ

ಹಾಸನ: ಜಾತ್ರೆ ಎಂದ ಮೇಲೆ ಜನ ಸೇರುತ್ತಾರೆ. ಜನ ಸೇರುವ ಜಾಗದಲ್ಲಿ ಸಡಗರ ಸಂಭ್ರಮಗಳಿಗೇನು ಕೊರತೆ ಇರಲ್ಲ. ಆದರೆ, ದೇವರ ಉತ್ಸವ ಜಾತ್ರೆಗಳಲ್ಲಿ ಭಕ್ತಿ, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂಬುದು Read more…

ನೋಡ ಬನ್ನಿ ಪಾರೆಕಟ್ ಜಲಪಾತ

ಕೊಡಗಿನಲ್ಲಿ ಪ್ರವಾಸಿಗರ ಸಂದರ್ಶನಕ್ಕೆ ಯೋಗ್ಯವಾದ ನೂರಾರು ತಾಣಗಳಿವೆ. ಅದರಲ್ಲಿ ದಟ್ಟವಾದ ಕಾನನದ ಮಧ್ಯೆ ಹರಿದು ಬರುವ ಸುಂದರ ಪಾರೆಕಟ್ ಜಲಪಾತವೂ ಒಂದು. ಕೊಡಗಿನ ಪವಿತ್ರ ತೀರ್ಥ ಕ್ಷೇತ್ರ ಭಾಗಮಂಡಲ, Read more…

ಕರೀನಾ ಕಪೂರ್ ರನ್ನು ಪ್ರಿಯಾಮಣಿ ಭೇಟಿಯಾದಾಗ..

ಕನ್ನಡ, ತೆಲುಗು, ಹಿಂದಿ, ತಮಿಳು ಸೇರಿದಂತೆ ಹಲವು ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ ಪ್ರಿಯಾಮಣಿ, ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದ ನಟಿ. ಅವರು ಪ್ರವಾಸಕ್ಕೆಂದು ಮಸ್ಕತ್ ಗೆ ಹೋಗಿದ್ದ Read more…

ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವೆ ಎಂದ ಯಡಿಯೂರಪ್ಪ

ಯುಗಾದಿ ಹಬ್ಬದಂದೇ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ, ಶಿವಮೊಗ್ಗ ಲೋಕಸಭೆ ಸದಸ್ಯ ಬಿ.ಎಸ್.ಯಡಿಯೂರಪ್ಪ, ತಮ್ಮ ಮೇಲೆ ವಿಶ್ವಾಸವಿಟ್ಟು ಪಕ್ಷದ ವರಿಷ್ಠರು, ಪಕ್ಷದ ಸಾರಥ್ಯವನ್ನು ವಹಿಸಿದ್ದು, ಅವರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಕೆಲಸ Read more…

ಅಂಕಲ್ ಆದ ಸಲ್ಮಾನ್ ಖಾನ್, ಕಾರಣ ಗೊತ್ತಾ..?

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ. ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಹಾಗೂ ಮಲೈಕಾ ಆರೋರಾ ದಂಪತಿ ತಮ್ಮ 17 ವರ್ಷಗಳ ದಾಂಪತ್ಯ ಜೀವನದಿಂದ Read more…

ಮೊದಲ ಸುಖ ಅನುಭವಿಸಿದವನಿಗೆ ಉಚಿತ ಸೇವೆ ನೀಡಿದ ವೇಶ್ಯೆ

ಮನುಷ್ಯರಿಗೆ ಲೈಂಗಿಕ ಬಯಕೆ ಪ್ರಾಪ್ತ ವಯಸ್ಕರಾಗುತ್ತಿದ್ದಂತೆಯೇ ಸಹಜವಾಗಿ ಬರುತ್ತದೆ. ಇದನ್ನು ತಡೆಗಟ್ಟಲು ಸಾಧ್ಯವಾಗುವುದಿಲ್ಲ. ಆದರೆ, ಅಪಘಾತದಲ್ಲಿ ತನ್ನ ಜನನಾಂಗವನ್ನೇ ಕಳೆದುಕೊಂಡು, ಇದರಿಂದ ವಂಚಿತನಾಗಿ ಪರಿತಪಿಸುತ್ತಿದ್ದ, ವ್ಯಕ್ತಿಯೊಬ್ಬನ ಆಸೆ ವೈದ್ಯರ ಪ್ರಯತ್ನದಿಂದ ಕೊನೆಗೂ Read more…

ಅದಕ್ಕೂ ಒಂದು ಸಚಿವಾಲಯ ಸ್ಥಾಪನೆಯಾಯ್ತು !

ಜನರ ಕಲ್ಯಾಣಕ್ಕಾಗಿ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತವೆ. ಅದರಲ್ಲಿಯೂ ದೇಶದ ಜನರು ಸದಾಕಾಲ ಖುಷಿಯಾಗಿರಬೇಕೆಂಬ ಉದ್ದೇಶದಿಂದ ಪ್ರತ್ಯೇಕ ಸಚಿವಾಲಯವನ್ನೇ ಆರಂಭಿಸುವುದೆಂದರೆ ಸಾಮಾನ್ಯ ಮಾತೇನಲ್ಲ. ನಮ್ಮಲ್ಲಿ ಆರೋಗ್ಯ, ರಕ್ಷಣೆ, Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...