alex Certify ನೆಚ್ಚಿನ ಶ್ವಾನದ ಖುಷಿಗಾಗಿ ಜೋಕಾಲಿ ಆಡಿಸಿದ ಮಾಲೀಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಚ್ಚಿನ ಶ್ವಾನದ ಖುಷಿಗಾಗಿ ಜೋಕಾಲಿ ಆಡಿಸಿದ ಮಾಲೀಕ

Watch: Adorable Video of Old Man Pushing His Dog on Merry-Go-Round is Pure Love

ಸಾಕುನಾಯಿಗಳೆಂದರೆ ಮಾಲೀಕರಿಗೆ ಎಷ್ಟೆಲ್ಲಾ ಪ್ರೀತಿ ಕಾಳಜಿ ಇರುತ್ತದೆ ಎಂದು ತೋರುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ.

ಇಂಥದ್ದೇ ನಿದರ್ಶನವೊಂದರಲ್ಲಿ, ಮುದ್ದಿನ ನಾಯಿಯನ್ನು ಜೋಕಾಲಿ ಮೇಲೆ ಕೂರಿಸಿಕೊಂಡು ಆಡಿಸುತ್ತಿರುವ ಮಾಲೀಕನನ್ನು ನೋಡಬಹುದಾಗಿದೆ.

ಹಚ್ಚ ಹಸಿರಿನಿಂದ ಸುತ್ತುವರೆಲ್ಪಟ್ಟ ವಾತಾವರಣದಲ್ಲಿ ನಾಯಿಯೊಂದಿಗೆ ಮಾಲೀಕ ಎಂಜಾಯ್ ಮಾಡುತ್ತಿರುವ ದೃಶ್ಯ ಪಾಸಿಟಿವ್‌ ವೈಬ್ ಸೃಷ್ಟಿ ಮಾಡುವಂತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...