alex Certify
ಕನ್ನಡ ದುನಿಯಾ       Mobile App
       

Kannada Duniya

ದಟ್ಟಡವಿಯಲ್ಲಿ ಕೊನೆಗೂ ಪತ್ತೆಯಾದ ತುಂಟ ಬಾಲಕ

ಟೋಕಿಯೋ: ಕಳೆದ ವಾರ ಜಪಾನ್ ನಲ್ಲಿ ನಡೆದ ಘಟನೆಯೊಂದು ವಿಶ್ವದ ಗಮನ ಸೆಳೆದಿತ್ತು. ತುಂಟಾಟ ಮಾಡುತ್ತಿದ್ದ ಬಾಲಕನನ್ನು ಆತನ ಪೋಷಕರೇ ಕಾಡಿನಲ್ಲಿ ಬಿಟ್ಟಿದ್ದು, ಕೇವಲ 5 ನಿಮಿಷ ಅವಧಿಯಲ್ಲಿ Read more…

ನಾಟಿ ಕೋಳಿ ತಿನ್ನಲು ಬಂದು ಸಿಕ್ಕಿ ಬಿದ್ದಿದ್ದ ಚಿರತೆ ಪರಾರಿ

ರೈತರೊಬ್ಬರು ಸಾಕಿದ್ದ ನಾಟಿ ಕೋಳಿಗಳನ್ನು ತಿನ್ನಲು ಬಂದಿದ್ದ ಚಿರತೆಯೊಂದು ಗೂಡಿನೊಳಗೆ ಸಿಕ್ಕಿ ಬಿದ್ದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಹಿಡಿಯಲು ಮುಂದಾದ ವೇಳೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ಘಟನೆ ಹಾಸನದಲ್ಲಿ Read more…

ಕಾಡ್ಗಿಚ್ಚಿಗೆ ನಾಶವಾಯ್ತು 2000 ಹೆಕ್ಟೇರ್ ಅರಣ್ಯ

ಡೆಹ್ರಾಡೂನ್: ಉತ್ತರಾಖಂಡ್ ರಾಜ್ಯದ ನಾಲ್ಕೈದು ಜಿಲ್ಲೆಗಳ ಕಾಡಿನಲ್ಲಿ ಕಾಣಿಸಿಕೊಂಡಿರುವ ಕಾಡ್ಗಿಚ್ಚಿನಿಂದ ಸುಮಾರು 2000 ಹೆಕ್ಟೇರ್ ಅರಣ್ಯ ಪ್ರದೇಶ ಭಸ್ಮವಾಗಿದೆ. ಬೆಂಕಿ ನಂದಿಸುವ ಕಾರ್ಯಾಚರಣೆ ಸತತವಾಗಿ ನಡೆಯುತ್ತಿದೆ. ಫೆಬ್ರವರಿಯಿಂದಲೂ ಸಣ್ಣ Read more…

ಕಾಡಿನಲ್ಲಿ ಮಹಿಳೆಯರೊಂದಿಗೆ ಅನುಚಿತ ವರ್ತನೆ

ಕಾಡಿನಲ್ಲಿ ಒಣ ಸೌದೆ ತೆಗೆದುಕೊಂಡು ಹೋಗಲು ಬಂದಿದ್ದ ಗಿರಿಜನ ಮಹಿಳೆಯರೊಂದಿಗೆ, ಎನ್.ಜಿ.ಒ. ಸಂಸ್ಥೆಯೊಂದರ ಪ್ರತಿನಿಧಿಗಳು, ಅಸಭ್ಯವಾಗಿ ವರ್ತಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಈ ಸಂಬಂಧ ನಾಲ್ವರ ವಿರುದ್ಧ Read more…

ಜನವಸತಿ ಪ್ರದೇಶಕ್ಕೆ ಬಂದ ಬೃಹತ್ ಮೊಸಳೆ

ಬೃಹತ್ ಮೊಸಳೆಯೊಂದು ಜನ ವಸತಿ ಪ್ರದೇಶಕ್ಕೆ ಬಂದು ಅಲ್ಲಿನ ನಿವಾಸಿಗಳನ್ನು ಬೆಚ್ಚಿ ಬೀಳಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಶುಕ್ರವಾರದಂದು ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಗ್ರಾಮವೊಂದರಲ್ಲಿ ಈ Read more…

ಅಪರೂಪದ ಎರಡು ತಲೆಯುಳ್ಳ ಹಾವು ಪತ್ತೆ

ಅಪರೂಪವೆನ್ನಬಹುದಾದ ಎರಡು ತಲೆಯುಳ್ಳ ಹಾವು ಪತ್ತೆಯಾಗಿದೆ. ಅಮೆರಿಕಾದ ಕನ್ಸಾಸ್ ನಲ್ಲಿ ಸಿಕ್ಕಿರುವ ಈ ಹಾವಿನ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೇಸನ್ ಟಾಲ್ಬೋಟ್ ಮತ್ತವರ Read more…

ಪ್ರವಾಸಿಗರ ಮೆಚ್ಚಿನ ತಾಣ ನಾಗರಹೊಳೆ ರಾಷ್ಟ್ರೀಯ ಉದ್ಯಾನ

ಮಡಿಕೇರಿ ಮತ್ತು ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನ ಮೈಸೂರಿನಿಂದ ಸುಮಾರು 90 ಕಿಲೋ ಮೀಟರ್ ದೂರದಲ್ಲಿದೆ. ಪ್ರವಾಸಿ ವಾಹನ ಇಲ್ಲವೇ ಬಸ್ ಗಳಲ್ಲಿ ಬೆಳಿಗ್ಗೆ ಹೊರಟು Read more…

ನರಭಕ್ಷಕನಿಗೆ ಜೀವನಪರ್ಯಂತ ‘ಝೂ’ನಲ್ಲಿರುವ ಶಿಕ್ಷೆ

ನಾಲ್ವರು ವ್ಯಕ್ತಿಗಳ ಸಾವಿಗೆ ಕಾರಣವಾಗಿದ್ದ ‘ನರಭಕ್ಷಕ’ ಹುಲಿಯನ್ನು ಜೀವನಪರ್ಯಂತ ಪ್ರಾಣಿ ಸಂಗ್ರಹಾಲಯದಲ್ಲಿಡಲು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ರಣತಾಂಬೋರೆ ಬಳಿ ಈ ಹುಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ನಾಲ್ವರನ್ನು ಬಲಿ ಪಡೆದಿದ್ದು, Read more…

ಹುಲಿ ದಾಳಿಗೆ ದಾರುಣವಾಗಿ ಸಾವನ್ನಪ್ಪಿದ ವನ ಪಾಲಕ

ವನ ಪಾಲಕನೊಬ್ಬ ತನ್ನ ಸಹೋದ್ಯೋಗಿ ಜೊತೆ ಅರಣ್ಯದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಮರದ ಹಿಂಬದಿಯಿಂದ ಹಠಾತ್ ದಾಳಿ ಮಾಡಿದ ಹುಲಿ ಆತನನ್ನು ಕಚ್ಚಿಕೊಂಡು ಹೋಗಿದ್ದು, ಸಹೋದ್ಯೋಗಿ ಗುಂಡು ಹಾರಿಸಿದರೂ Read more…

ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಜಿಂಕೆ ಕೊಂಬು ವಶ

ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಸುಮಾರು 1 ಲಕ್ಷ ರೂ. ಮೌಲ್ಯದ ಬೀಟೆ ನಾಟಾ ಹಾಗು 50 ಸಾವಿರ ರೂ. ಮೌಲ್ಯದ ಜಿಂಕೆ ಕೊಂಬನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ Read more…

ಜನರಲ್ಲಿ ಆತಂಕ ಮೂಡಿಸಿದ್ದ ಪುಂಡ ಚಿರತೆ ಸೆರೆ

ಬೆಂಗಳೂರಿನ ವಿಬ್ ಗಯಾರ್ ಶಾಲೆಯಲ್ಲಿ ಚಿರತೆ ಕಾಣಿಸಿಕೊಂಡು ಅವಾಂತರ ಸೃಷ್ಟಿಸಿದ ಘಟನೆ ಇನ್ನೂ ಮಾಸುವ ಮೊದಲೇ ತುಮಕೂರಿನಲ್ಲಿ ಚಿರತೆಯೊಂದು ಕಾಣಿಸಿಕೊಂಡು ಆತಂಕ ಸೃಷ್ಠಿಸಿತ್ತು. ಅದನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ Read more…

ಕಾಡಿನಲ್ಲಿ ಸಚಿನ್ ತೆಂಡೂಲ್ಕರ್ ಸುತ್ತಾಟ

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕಾಡಿನಲ್ಲಿ ಸುತ್ತಾಟ ನಡೆಸಿದ್ದಾರೆ. ಕ್ರಿಕೆಟ್ ನಿಂದ ನಿವೃತ್ತರಾದ ನಂತರ ಕುಟುಂಬ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿರುವ ಸಚಿನ್ ತೆಂಡೂಲ್ಕರ್ ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ Read more…

ಸಾಲು ಮರದ ತಿಮ್ಮಕ್ಕ ಸ್ಪೂರ್ತಿಯಂತೆ ಈ ವಿದ್ಯಾರ್ಥಿಗೆ

ಶಿವಬಸಪ್ಪ ಎಂಬ 17 ವರ್ಷದ ಬಡ ವಿದ್ಯಾರ್ಥಿಯೊಬ್ಬನಿಗೆ ತನ್ನ ಪಠ್ಯದಲ್ಲಿದ್ದ ಸಾಲು ಮರದ ತಿಮ್ಮಕ್ಕನ ಕಥೆಯೇ ಸ್ಪೂರ್ತಿಯಂತೆ. ಅವರಂತೆ ಗಿಡ ನೆಡುವ ಕಾಯಕದಲ್ಲಿ ನಿರತನಾಗಿರುವ ಈತ ಈವರೆಗೂ 750 ಕ್ಕೂ Read more…

ಮಹಿಳಾ ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ ನಡೆಸಿದ ಸಿಬ್ಬಂದಿ ಸಸ್ಪೆಂಡ್

ಅರಣ್ಯ ಇಲಾಖೆಯ ಫಾರೆಸ್ಟ್, ಗಾರ್ಡ್ ಪರೀಕ್ಷೆ ವೇಳೆ ಉದಾಸೀನತೆ ತೋರಿರುವುದು ಬೆಳಕಿಗೆ ಬಂದಿದೆ. ರಾಜಸ್ತಾನದ ಚಿತ್ತೋರಗಢದಲ್ಲಿ ಮಹಿಳೆ ಅಭ್ಯರ್ಥಿಗಳ ದೈಹಿಕ ಪರೀಕ್ಷೆಯನ್ನು ಪುರುಷ ಸಿಬ್ಬಂದಿ ನಡೆಸಿದ್ದಾರೆ. ಮಾಧ್ಯಮಗಳಲ್ಲಿ ಈ Read more…

ಪುರುಷರಿಂದಲೇ ಮಹಿಳಾ ಅಭ್ಯರ್ಥಿಗಳ ದೈಹಿಕ ಪರೀಕ್ಷೆ !

ಪೊಲೀಸ್, ಅರಣ್ಯ ಇಲಾಖೆಗೆ ಕೆಲಸಕ್ಕೆ ಸೇರಬೇಕೆಂದರೆ ಕಟ್ಟುಮಸ್ತಾದ ದೇಹ ಹೊಂದಿರಬೇಕು. ದೈಹಿಕ ಪರೀಕ್ಷೆಗಳಲ್ಲಿ ಪಾಸಾಗಬೇಕು. ದೈಹಿಕ ಪರೀಕ್ಷೆಯಲ್ಲಿ ಎದೆಯ ಸುತ್ತಳತೆ ಸೇರಿದಂತೆ ಹಲವು ಪರೀಕ್ಷೆಗಳನ್ನು ಮಾಡಲಾಗುತ್ತದೆ. ವಿಷಯ ಅದಲ್ಲ, Read more…

ಬಸ್ ಚಾಲಕನ ಮೇಲೆ ಅರಣ್ಯ ಸಿಬ್ಬಂದಿಯಿಂದ ಹಲ್ಲೆ

ಸಿರಿಗೆರೆ ಅರಣ್ಯ ವ್ಯಾಪ್ತಿಯಲ್ಲಿ ತನ್ನ ಮನೆಗೆ ಹೋಗುತ್ತಿದ್ದ ಬಸ್ ಡ್ರೈವರ್ ಎಸ್.ಎಂ. ಮಧುಸೂದನ್ ಎಂಬವರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ತೀವ್ರ ಗಾಯಗೊಂಡ ಮಧುಸೂದನ್ Read more…

ವಿಬ್ ಗಯಾರ್ ಶಾಲೆ ಬಳಿ ಸೆರೆ ಸಿಕ್ಕಿದ್ದ ಚಿರತೆ ಪರಾರಿ

ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಚಿರತೆಯನ್ನು ಸತತ ಕಾರ್ಯಾಚರಣೆ ಮೂಲಕ ವಿಬ್ ಗಯಾರ್ ಶಾಲೆಯ ಬಳಿ ಸೆರೆ ಹಿಡಿದಿದ್ದು, ಇದನ್ನು ಬನ್ನೇರುಘಟ್ಟದ ಉದ್ಯಾನವನದಲ್ಲಿ ಬೋನಿನಲ್ಲಿಟ್ಟಿದ್ದ ವೇಳೆ ತಪ್ಪಿಸಿಕೊಂಡಿದೆ ಎಂದು ತಿಳಿದುಬಂದಿದೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...