alex Certify
ಕನ್ನಡ ದುನಿಯಾ       Mobile App
       

Kannada Duniya

ಚಹಾ ಮಾರುವವನ ಖಾತೆಯಲ್ಲಿತ್ತು 4.8 ಕೋಟಿ ರೂ…!

ಕಪ್ಪು ಹಣಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದ್ದು, ಬ್ಯಾಂಕ್ ಖಾತೆಗೆ ಹಣ ಜಮಾ Read more…

ಹಣ ಕೊಡುವಂತೆ ಪ್ರಾರ್ಥಿಸಿ ಎ.ಟಿ.ಎಂ.ಗೆ ಪೂಜೆ

ನವದೆಹಲಿ: ನೋಟ್ ಬ್ಯಾನ್ ಬಳಿಕ, ಜನಸಾಮಾನ್ಯರು ಹಣ ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ. ಬ್ಯಾಂಕ್ ಹಾಗೂ ಎ.ಟಿ.ಎಂ. ಬಾಗಿಲು ಕಾಯುವುದೇ ಜನರಿಗೆ ಕೆಲಸವಾಗಿಬಿಟ್ಟಿದೆ. ಬಹುತೇಕ ಎ.ಟಿ.ಎಂ.ಗಳು ಬಂದ್ ಆಗಿವೆ. ಬಾಗಿಲು Read more…

ಬ್ಯಾಂಕ್ ಕ್ಯೂ ನಲ್ಲಿದ್ದಾಗಲೇ ಮಗು ಹೆತ್ತ ಮಹಿಳೆ

ಕಪ್ಪು ಹಣಕ್ಕೆ ಕಡಿವಾಣ ಹಾಕುವ ಸಲುವಾಗಿ ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖ ಬೆಲೆಯ ನೋಟು ಚಲಾವಣೆಯನ್ನು ರದ್ದುಗೊಳಿಸಲಾಗಿದ್ದು, ಅಗತ್ಯಕ್ಕೆ ಹಣ ಪಡೆಯಲು ಜನ Read more…

ಎಟಿಎಂನಲ್ಲಿ ಬಂದ ರಸೀದಿ ಕಂಡು ಬೆಚ್ಚಿ ಬಿದ್ದ ಗ್ರಾಹಕ

ಕಪ್ಪು ಹಣಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ, ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖ ಬೆಲೆಯ ನೋಟುಗಳ ಚಲಾವಣೆ ನಿಷೇಧಿಸಿದ ಬಳಿಕ ಸಾರ್ವಜನಿಕರ ಬಾಯಲ್ಲಿ Read more…

ಬರ್ತಿಲ್ಲ ಹಣ, ಬಿತ್ತು ನೋ ಕ್ಯಾಶ್ ಬೋರ್ಡ್

ನೋಟ್ ಬ್ಯಾನ್ ಬಳಿಕ ಏನೋ ಒಳ್ಳೆದಾಗುತ್ತೆ ಎಂದುಕೊಂಡಿದ್ದ ಜನ ಸಾಮಾನ್ಯರಿಗೆ ಸಂಕಷ್ಟ ಜಾಸ್ತಿಯಾಗತೊಡಗಿದೆ. ನಗದು ಕೊರತೆಯಿಂದಾಗಿ ಎಲ್ಲೆಲ್ಲೂ ಸಮಸ್ಯೆ ಎದುರಾಗಿದೆ. ಹಣ ಸಿಗದೇ ಜನ ಹೈರಾಣಾಗಿದ್ದಾರೆ. ಇದರೊಂದಿಗೆ ಸ್ಯಾಲರಿ Read more…

ಸ್ಯಾಲರಿ ಪಡೆಯಲು ಶುರುವಾಗ್ತಿದೆ ಅಲೆದಾಟ

500 ಹಾಗೂ 1000 ರೂ. ನೋಟುಗಳು ಅಪಮೌಲ್ಯಗೊಂಡು 23 ದಿನಗಳಾದರೂ, ಪರಿಸ್ಥಿತಿ ಸುಧಾರಿಸಿಲ್ಲ. ದೇಶಾದ್ಯಂತ ವೇತನ ದಿನ ಸಮೀಪಿಸುತ್ತಿರುವಂತೆಯೇ ಬ್ಯಾಂಕ್, ಎ.ಟಿ.ಎಂ. ಗಳಿಗೆ ಜನ ಮುಗಿ ಬೀಳುವಂತಾಗಿದೆ. ತಮ್ಮದೇ Read more…

ವೇತನ ಪಡೆಯುವವರಿಗೆ ಸಿಹಿ ಸುದ್ದಿ ನೀಡಿದ ಆರ್.ಬಿ.ಐ.

ನವದೆಹಲಿ: ವೇತನ ದಿನಗಳಲ್ಲಿ ನಗದು ಕೊರತೆ ಎದುರಾಗದಂತೆ ನೋಡಿಕೊಳ್ಳಲು, ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ) ಕ್ರಮ ಕೈಗೊಂಡಿದೆ. ವೇತನದ ಖಾತೆಗಳಿರುವ ಬ್ಯಾಂಕ್ ಗಳು ಮತ್ತು ವೇತನದ ದಿನಗಳಲ್ಲಿ ಹೆಚ್ಚು ಹಣ Read more…

ಹಣದೊಂದಿಗೆ ಪರಾರಿಯಾಗಿದ್ದ ಚಾಲಕ ಡೋಮ್ನಿಕ್ ಅರೆಸ್ಟ್

ಬೆಂಗಳೂರು: ಎ.ಟಿ.ಎಂ.ಗೆ ತುಂಬಬೇಕಿದ್ದ 1.37 ಕೋಟಿ ರೂ. ಹಣದೊಂದಿಗೆ, ಪರಾರಿಯಾಗಿದ್ದ ಚಾಲಕ ಡೋಮ್ನಿಕ್ ರಾಯ್ ನನ್ನು ಪೊಲೀಸರು ಬಂಧಿಸಿದ್ದಾರೆ. ನವೆಂಬರ್ 23 ರಂದು ಮಧ್ಯಾಹ್ನ 1.30 ಕ್ಕೆ ಕೆ.ಜಿ.ರಸ್ತೆಯ Read more…

ನಮೂದಿಸಿದ್ದಕ್ಕಿಂತ ಜಾಸ್ತಿ ಹಣ ಕೊಟ್ಟ ಎ.ಟಿ.ಎಂ.ಗೆ ಮುಗಿಬಿದ್ದ ಜನ

ಬೆಂಗಳೂರು: ಎ.ಟಿ.ಎಂ. ಒಂದರಲ್ಲಿ ತಾಂತ್ರಿಕ ದೋಷದಿಂದಾಗಿ ನಮೂದಿಸಿದ್ದಕ್ಕಿಂತ ಜಾಸ್ತಿ ಹಣ ಬಂದ ಘಟನೆ ಬೆಂಗಳೂರಿನ ಗೋರಿಪಾಳ್ಯದಲ್ಲಿ ನಡೆದಿದೆ. ಗೋರಿಪಾಳ್ಯ ಮುಖ್ಯರಸ್ತೆಯ ಎ.ಟಿ.ಎಂ.ನಲ್ಲಿ ವಿತ್ ಡ್ರಾ ಮಾಡಲು 2000 ರೂ. Read more…

ಇನ್ಮುಂದೆ ಓಲಾದಲ್ಲಿ ಸಿಗಲಿದೆ 2 ಸಾವಿರ ನೋಟು

ನೋಟು ನಿಷೇಧದ ನಂತ್ರ ಬ್ಯಾಂಕ್ ಹಾಗೂ ಎಟಿಎಂ ಮುಂದಿರುವ ಕ್ಯೂ ಕಡಿಮೆ ಮಾಡಲು ಸರ್ಕಾರ ಕೆಲವಷ್ಟು ಪರಿಹಾರಗಳನ್ನು ಜಾರಿಗೆ ತಂದಿದೆ. ಸರ್ಕಾರಿ ಪೆಟ್ರೋಲ್ ಬಂಕ್ ಹಾಗೂ ಚಿಲ್ಲರೆ ಅಂಗಡಿ Read more…

ಚಾಲಕನ ಪತ್ನಿಯಿಂದ 79.8 ಲಕ್ಷ ರೂ. ಜಫ್ತಿ

ಬೆಂಗಳೂರು: ಎ.ಟಿ.ಎಂ.ಗೆ ತುಂಬಲು ತಂದಿದ್ದ ಹಣದೊಂದಿಗೆ ಪರಾರಿಯಾಗಿದ್ದ, ಚಾಲಕ ಇನ್ನೂ ಪತ್ತೆಯಾಗಿಲ್ಲ. ಆತನ ಪತ್ನಿಯನ್ನು ಬಂಧಿಸಿರುವ ಪೊಲೀಸರು 79.8 ಲಕ್ಷ ರೂಪಾಯಿಯನ್ನು ಜಫ್ತಿ ಮಾಡಿದ್ದಾರೆ. ನವೆಂಬರ್ 24 ರಂದು Read more…

ಎಟಿಎಂನಲ್ಲಿ ಯಾಕೆ 500 ರೂ. ನೋಟು ಬರ್ತಿಲ್ಲ ಗೊತ್ತಾ..?

ನೋಟು ನಿಷೇಧವಾಗಿ 17 ದಿನವಾದ್ರೂ ಪರಿಸ್ಥಿತಿ ಮಾತ್ರ ಸುಧಾರಿಸಿಲ್ಲ. ಹಳೆ ನೋಟು ಚಲಾವಣೆಯಾಗ್ತಿಲ್ಲ, ಕೈಗೆ ಸಿಕ್ಕ ಹೊಸ ನೋಟನ್ನು ಯಾರೂ ಸ್ವೀಕರಿಸುತ್ತಿಲ್ಲ. ಚಿಲ್ಲರೆ ಇಲ್ಲ ಎನ್ನುವ ಮಾತುಗಳೇ ಕೇಳಿ Read more…

ಹಂದಿಮರಿ ಜೊತೆ ಎಟಿಎಂಗೆ ಬಂದ ನಟ….

ಜನಸಾಮಾನ್ಯರು ಹಾಗಿರ್ಲಿ ಸಿನಿಮಾ ಮಂದಿ ಕೈಯ್ಯಲ್ಲೂ ಈಗ  ಹಣವಿಲ್ಲ. ಹಾಗಾಗಿ ನಟ-ನಟಿಯರು ಕೂಡ ಎಟಿಎಂ ಮುಂದೆ ಕ್ಯೂ ನಿಲ್ತಿದ್ದಾರೆ. ತೆಲಗು ನಟ ಹಾಗೂ ನಿರ್ಮಾಪಕ ರವಿ ಬಾಬು ಕೂಡ Read more…

ATMಗೆ ತುಂಬಿಸಲು ತಂದಿದ್ದ ಹಣದ ಜೊತೆ ಚಾಲಕ ಎಸ್ಕೇಪ್

ಬೆಂಗಳೂರಲ್ಲಿ ಎಟಿಎಂಗೆ ತುಂಬಿಸಲು ತಂದಿದ್ದ 92 ಲಕ್ಷ ರೂಪಾಯಿ ಹಣದ ಜೊತೆಗೆ ವಾಹನ ಚಾಲಕ ಪರಾರಿಯಾಗಿದ್ದಾನೆ. ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಇಂಡಿಯಾ ಎಟಿಎಂಗೆ ಭರ್ತಿ ಮಾಡಲು Read more…

‘ಬಿಗ್ ಬಜಾರ್’ ನಲ್ಲೂ ಸಿಗುತ್ತೇ ಕ್ಯಾಶ್

ನವೆಂಬರ್ 8 ರಿಂದ 500 ಹಾಗೂ 1000 ರೂ. ನೋಟುಗಳು ನಿಷೇಧಗೊಂಡ ಬಳಿಕ ನೋಟು ಬದಲಾವಣೆಗಾಗಿ ಹಾಗೂ ಅಗತ್ಯಕ್ಕೆ ಹಣ ಪಡೆಯಲು ಸಾರ್ವಜನಿಕರು ಬ್ಯಾಂಕ್ ಹಾಗೂ ಎಟಿಎಂ ಗಳ Read more…

ನ.18 ರವರೆಗೆ ಬ್ಯಾಂಕ್ ನಲ್ಲಿ ಜಮಾ ಆಯ್ತು 5,11,565 ಕೋಟಿ

ನವೆಂಬರ್ 8ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ 500 ಹಾಗೂ ಸಾವಿರ ಮುಖ ಬೆಲೆಯ ನೋಟುಗಳ ಮೇಲೆ ನಿಷೇಧ ಹೇರಿರುವುದಾಗಿ ಘೋಷಣೆ ಮಾಡಿದ್ದಾರೆ. ನವೆಂಬರ್ 9ರಂದು ಬ್ಯಾಂಕ್ ಬಾಗಿಲು Read more…

ಬೆಳ್ಳಂಬೆಳಿಗ್ಗೆ ಎಟಿಎಂ ಮುಂದೆ ಕಾಣಿಸಿಕೊಂಡ ರಾಹುಲ್ ಗಾಂಧಿ

500 ಹಾಗೂ ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಮೇಲೆ ನಿಷೇಧ ಹೇರಿ 13 ದಿನವಾಗಿದೆ. ಇಂದು ಬೆಳ್ಳಂಬೆಳಿಗ್ಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಜನರ ಸಮಸ್ಯೆ ಆಲಿಸಿದ್ದಾರೆ. ದೆಹಲಿಯ Read more…

ಅಕೌಂಟ್ ನಲ್ಲಿದ್ದ ಹಣ ಕಂಡು ಬೆಚ್ಚಿ ಬಿದ್ದ ಪಾನ್ ವಾಲಾ..!

500 ಹಾಗೂ 1000 ರೂ. ನೋಟುಗಳು ಅಮಾನ್ಯಗೊಂಡ ಬಳಿಕ ಕಾಳ ಧನಿಕರು ತಾವು ಸಂಗ್ರಹಿಸಿಟ್ಟುಕೊಂಡಿದ್ದ ಕಪ್ಪು ಹಣವನ್ನು ಸುಟ್ಟು ಹಾಕುವ, ಕಸದ ತೊಟ್ಟಿಗೆ ಸುರಿಯುವ ಹಾಗೂ ನದಿಯಲ್ಲಿ ತೇಲಿ Read more…

ಎಟಿಎಂನಲ್ಲಿ ಹಣವಿದ್ರೂ ಡ್ರಾ ಮಾಡೋರು ಗತಿಯಿಲ್ಲ..!

ಯಾವ ಎಟಿಎಂ ಮುಂದೆ ದೊಡ್ಡ ಸಾಲಿಲ್ಲ ಅಂತಾ ಹುಡುಕಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಟಿಎಂ ಶಾಂತವಾಗಿದೆ ಎಂದ್ರೆ ಅದ್ರಲ್ಲಿ ಹಣವಿಲ್ಲ ಎಂದೇ ಅರ್ಥ. ಮೂರು ಗಂಟೆಗೆ ಹಣ ಹಾಕ್ತಾರೆ Read more…

ಗುಡ್ ನ್ಯೂಸ್: 22500 ಎಟಿಎಂ ಶುರು ಮಾಡಲಿದೆ ಕೆಲಸ

ನೋಟು ನಿಷೇಧದ ನಂತ್ರ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗೆ ಅಂತ್ಯ ಹಾಡಲು ಕೇಂದ್ರ ಸರ್ಕಾರ ಇನ್ನಿಲ್ಲದ ಪ್ರಯತ್ನ ಮಾಡ್ತಾ ಇದೆ. ಎಟಿಎಂ ಮುಂದೆ ಗಂಟೆಗಟ್ಟಲೆ ಕ್ಯೂನಲ್ಲಿ ನಿಂತರೂ ಹಣ ಸಿಗ್ತಾ Read more…

ರದ್ದಾಯ್ತು ರಜೆ: ಎಂದಿನಂತೆ ಬ್ಯಾಂಕ್ ಕಾರ್ಯ ನಿರ್ವಹಣೆ

ಬೆಂಗಳೂರು: ಕನಕದಾಸರ ಜಯಂತಿ ಹಿನ್ನಲೆಯಲ್ಲಿ ಅಕ್ಟೋಬರ್ 17 ರಂದು ಬ್ಯಾಂಕ್ ಗಳಿಗೆ ಘೋಷಿಸಿದ್ದ ರಜೆಯನ್ನು ರದ್ದುಪಡಿಸಲಾಗಿದೆ. ಕನಕದಾಸರ ಜಯಂತಿ ಪ್ರಯುಕ್ತ ರಾಜ್ಯ ಸರ್ಕಾರ ಗುರುವಾರ ಸರ್ಕಾರಿ ರಜೆ ಘೋಷಿಸಿದ್ದು, Read more…

ಗ್ರಾಹಕರಿಗೆ ಶಾಕ್..! ನಾಳೆ ಬ್ಯಾಂಕ್ ಗಳಿಗೆ ರಜೆ

ಬೆಂಗಳೂರು: 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ ಬಳಿಕ, ದೇಶಾದ್ಯಂತ ಹಂಗಾಮ ಸೃಷ್ಠಿಯಾಗಿದ್ದು, ಜನ ಬ್ಯಾಂಕ್,  ಪೋಸ್ಟ್ ಆಫೀಸ್ ಗಳಿಗೆ ಮುಗಿಬಿದ್ದಿದ್ದಾರೆ. ತಮ್ಮಲ್ಲಿರುವ 500 Read more…

ಎಟಿಎಂ ಬಗ್ಗೆ ಮಾಹಿತಿ ನೀಡುತ್ತೆ ಈ ಸೈಟ್

ಬ್ಯಾಂಕ್ ಹಾಗೂ ಎಟಿಎಂ ಮುಂದೆ ದೊಡ್ಡ ಸಾಲಿದೆ. ನೋಟಿನ ಬದಲಾವಣೆಗೆ ಬ್ಯಾಂಕ್ ಮುಂದೆ, ಹಣ ಡ್ರಾ ಮಾಡಲು ಎಟಿಎಂ ಮುಂದೆ ಜನ ಇದ್ದೇ ಇರ್ತಾರೆ. ಯಾವ ಸಮಯದಲ್ಲಿ ಹೋದ್ರೂ Read more…

ಎಟಿಎಂನಿಂದ ಬಂತು 2 ಸಾವಿರ ರೂ. ನೋಟು

500 ಹಾಗೂ 1000 ಮುಖ ಬೆಲೆಯ ನೋಟುಗಳು ಬಂದ್ ಆದಮೇಲೆ ತೊಂದರೆಯಲ್ಲಿದ್ದ ಜನರಿಗೊಂದು ಗುಡ್ ನ್ಯೂಸ್. ಇಂದು ಕೆಲ ಎಟಿಎಂಗಳಲ್ಲಿ 2 ಸಾವಿರ ಮುಖಬೆಲೆಯ ಹೊಸ ನೋಟುಗಳು ಹೊರ ಬರ್ತಾ Read more…

ಎ.ಟಿ.ಎಂ. ಗಳಲ್ಲಿ ಸಿಗಲಿದೆ 20, 50 ರೂ. ನೋಟು

ನವದೆಹಲಿ: ದೇಶಾದ್ಯಂತ ನೋಟಿನ ವಿಚಾರವಾಗಿ ನಡೆಯುತ್ತಿರುವ ಹಂಗಾಮ ಕಡಿಮೆಯಾಗಿಲ್ಲ. ರದ್ದಾದ ನೋಟುಗಳ ಬದಲಾವಣೆಗೆ ಜನ ಬ್ಯಾಂಕ್, ಪೋಸ್ಟ್ ಆಫೀಸ್ ಗಳಿಗೆ ಮುಗಿಬಿದ್ದಿದ್ದಾರೆ. ಅಗತ್ಯತೆಗಳಿಗೆ ಅನುಗುಣವಾಗಿ ಜನರಿಗೆ ಹಣ ಸಿಗುತ್ತಿಲ್ಲ. Read more…

ಏರಿಕೆಯಾಯ್ತು ಹಣ ಪಡೆಯುವ ಪ್ರಮಾಣ

ಕಪ್ಪು ಹಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ನವೆಂಬರ್ 8 ರ ಮಧ್ಯ ರಾತ್ರಿಯಿಂದ 500 ಮತ್ತು 1000 ರೂ. ನೋಟುಗಳನ್ನು ಅಮಾನ್ಯಗೊಳಿಸಲಾಗಿದ್ದು, ತಮ್ಮಲ್ಲಿರುವ ಹಣವನ್ನು ಬದಲಾವಣೆ ಮಾಡಿಕೊಳ್ಳಲು ಸಾರ್ವಜನಿಕರಿಗೆ ಡಿಸೆಂಬರ್ 31 Read more…

ಆತಂಕ ಬೇಡ, ಬೇಕೆನಿಸಿದಾಗ ಪಡೆಯಲು ಹಣವಿದೆ

ನವದೆಹಲಿ:  ದೇಶದಲ್ಲಿ ಬ್ಯಾಂಕ್, ಎ.ಟಿ.ಎಂ. ಸೆಂಟರ್ ಗಳ ಎದುರು ಜನ ಜಂಗುಳಿ ನೆರೆದಿದ್ದು, ಹಣ ಪಡೆಯುವ ಧಾವಂತದಲ್ಲಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಆರ್.ಬಿ.ಐ., ಬ್ಯಾಂಕ್ ಗಳಲ್ಲಿ ಅಗತ್ಯಕ್ಕೆ Read more…

ಒಂದು ದಿನ ಎಟಿಎಂನಲ್ಲಿ ಎಷ್ಟು ಮಂದಿಗೆ ಹಣ ಸಿಗುತ್ತೆ ಗೊತ್ತಾ?

ಪ್ರತಿದಿನ ಬ್ಯಾಂಕ್ ಹಾಗೂ ಎಟಿಎಂ ಮುಂದೆ ನಿಲ್ಲೋದು ಮಾಮೂಲಿಯಾಗಿದೆ. ಗಂಟೆಗಟ್ಟಲೆ ನಿಂತರೂ ಕೈಗೆ ಹಣ ಸಿಗ್ತಾ ಇಲ್ಲ. ಎಟಿಎಂ ಮುಂದೆ ನಿಂತು ನಿಂತು ಸುಸ್ತಾದ ಮಂದಿ ಖಾಲಿ ಕೈನಲ್ಲಿ Read more…

ಮಧ್ಯರಾತ್ರಿಯಿಂದಲೇ ಎ.ಟಿ.ಎಂ.ಗೆ ಮುಗಿಬಿದ್ದ ಜನ

ಬೆಂಗಳೂರು: ಬ್ಯಾಂಕ್ ಹಾಗೂ ಅಂಚೆ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಭಾನುವಾರದ ರಜೆ ಕಾರಣ ಬೆಳಗಿನ ಜಾವದಿಂದಲೇ ಹೆಚ್ಚಿನ ಸಂಖ್ಯೆಯ ಜನ ಸರದಿ ಸಾಲಿನಲ್ಲಿ ನಿಂತಿದ್ದಾರೆ. 500 ಹಾಗೂ 1000 Read more…

ನೋಟು ಬದಲಿಸುವವರಿಗೊಂದು ಬ್ಯಾಡ್ ನ್ಯೂಸ್

500 ಹಾಗೂ ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಚಲಾವಣೆ ರದ್ದು ಮಾಡಿದಾಗಿನಿಂದ ದೇಶದ ಜನರಲ್ಲಿ ಗೊಂದಲ, ಚಿಂತೆ ಮನೆ ಮಾಡಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಸರ್ಕಾರ ಹೇಳಿತ್ತು. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...