alex Certify ATM ಬಳಸುವ ಬ್ಯಾಂಕ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ATM ಬಳಸುವ ಬ್ಯಾಂಕ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್…?

ನವದೆಹಲಿ: ಎಟಿಎಂ ವಿತ್ ಡ್ರಾ ಶುಲ್ಕ ಮತ್ತೆ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಭಾರತದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂಗಳಲ್ಲಿ ಹಣ ಹಿಂಪಡೆಯಲು ಇರುವ ನಿಯಮಾವಳಿಗಳನ್ನು ಜುಲೈ 1ರಿಂದ ಬದಲಾಗುವ ಸಾಧ್ಯತೆ ಇದೆ.

ಮೊದಲಿನಂರತೆಯೇ ಹಣ ವಿತ್ ಡ್ರಾ ಶುಲ್ಕ ವಿಧಿಸಲಾಗುವುದು. ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಎಟಿಎಂ ಶುಲ್ಕಗಳಿಗೆ ಮೂರು ತಿಂಗಳು ವಿನಾಯಿತಿ ನೀಡಲಾಗಿದೆ. ಜೂನ್ 30 ರಂದು ಈ ಅವಧಿ ಮುಕ್ತಾಯವಾಗಲಿದ್ದು ಮತ್ತೆ ವಿಸ್ತರಣೆ ಮಾಡದೇ ಎಟಿಎಂ ಬಳಕೆಗೆ ಶುಲ್ಕ ಹಾಕಲಾಗುವುದು ಎಂದು ಹೇಳಲಾಗಿದೆ.

ನಿಗದಿತ ವಿತ್ ಡ್ರಾ ಮಿತಿ ಮೀರಿದ ನಂತರ ಪ್ರತಿ ವ್ಯವಹಾರಕ್ಕೆ ಶುಲ್ಕ ಪಾವತಿಸಬೇಕು. ಎಸ್.ಬಿ.ಐ.ನಲ್ಲಿ ಜುಲೈ 1ರಿಂದ ನಿಯಮ ಬದಲಾದಲ್ಲಿ ಉಳಿದ ಬ್ಯಾಂಕುಗಳಲ್ಲಿ ಇದನ್ನೇ ಅನುಸರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...