alex Certify BIG NEWS: ದಿನಕ್ಕೆರೆಡು ಬಾರಿ ಸ್ಯಾನಿಟೈಸ್‌ ಮಾಡದ ʼಎಟಿಎಂʼಗಳಿಗೆ ಬೀಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದಿನಕ್ಕೆರೆಡು ಬಾರಿ ಸ್ಯಾನಿಟೈಸ್‌ ಮಾಡದ ʼಎಟಿಎಂʼಗಳಿಗೆ ಬೀಗ

ದೇಶದಲ್ಲಿ ಕರೋನಾ ವೈರಸ್‌ ಆರ್ಭಟ ಮುಂದುವರೆದಿರುವ ಕಾರಣ ಇದರ ನಿಯಂತ್ರಣಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರ, ಕೆಲವೊಂದು ಸೂಚನೆಗಳನ್ನು ನೀಡಿತ್ತು.

ಈ ಪೈಕಿ ಬ್ಯಾಂಕ್‌ ಗ್ರಾಹಕರು ಬಳಸುವ ಎಟಿಎಂ ಕೂಡಾ ಒಂದಾಗಿದ್ದು, ಎಟಿಎಂಗಳಲ್ಲಿ ಸ್ಯಾನಿಟೈಸರ್‌ ಇಡಲು ಆದೇಶಿಸಲಾಗಿತ್ತು. ಅಲ್ಲದೇ ಎಟಿಎಂಗಳನ್ನು ದಿನಕ್ಕೆರೆಡು ಬಾರಿ ಕಡ್ಡಾಯವಾಗಿ ಸ್ಯಾನಿಟೈಸ್‌ ಮಾಡಬೇಕೆಂದು ತಿಳಿಸಲಾಗಿತ್ತು.

ಕರೋನಾ ಸೋಂಕು ಪೀಡಿತ ವ್ಯಕ್ತಿ ಎಟಿಎಂ ಬಳಸಿದ ವೇಳೆ ಇದನ್ನು ಮತ್ತೊಬ್ಬರು ಬಳಸಿದಾಗ ಸೋಂಕು ಹರಡಬಹುದೆಂಬ ಭೀತಿಯ ಹಿನ್ನಲೆಯಲ್ಲಿ ಈ ಆದೇಶ ನೀಡಲಾಗಿತ್ತು. ಈಗ ಇದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರ, ದಿನಕ್ಕೆರೆಡು ಬಾರಿ ಸ್ಯಾನಿಟೈಸ್‌ ಮಾಡದ ಎಟಿಎಂಗಳನ್ನು ಸೀಲ್‌ ಮಾಡಲು ಸೂಚನೆ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...