alex Certify
ಕನ್ನಡ ದುನಿಯಾ       Mobile App
       

Kannada Duniya

ಪಿ.ವಿ. ಸಿಂಧುಗೆ CRPF ಕಮಾಂಡೆಂಟ್ ಗೌರವ

ಭಾರತದ ಬೆಳ್ಳಿತಾರೆ ಪಿ.ವಿ. ಸಿಂಧು ಅವರನ್ನು ಸಿ.ಆರ್.ಪಿ.ಎಫ್ ವಿಶಿಷ್ಟ ರೀತಿಯಲ್ಲಿ ಗೌರವಿಸಲಿದೆ. ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಸಿಂಧು ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ Read more…

ಮೋದಿಯವರ ಟ್ಯಾಟೂ ತಂತು ಈತನ ಕೆಲಸಕ್ಕೆ ಕುತ್ತು..!

ಪ್ರಧಾನಿ ನರೇಂದ್ರ ಮೋದಿ ಹಾಗೂ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹೆಸರಿನ ಟ್ಯಾಟೂ ಹಾಕಿಸಿಕೊಂಡಿದ್ದಕ್ಕೆ ಯುವಕನೊಬ್ಬನನ್ನು ಸೇನಾ ನೇಮಕಾತಿಯಿಂದ ಅನರ್ಹಗೊಳಿಸಲಾಗಿದೆ. ಚೌಹಾಣ್ ಹಾಗೂ ಮೋದಿ ಅಭಿಮಾನಿಯಾಗಿರುವ ಮಧ್ಯಪ್ರದೇಶದ Read more…

ಸೇನೆ ಗುಂಡಿಗೆ ಮೂವರು ಉಗ್ರರ ಬಲಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ದಾಳಿ ಮಾಡಲು ಮುಂದಾಗಿದ್ದು, ಈ ಸಂದರ್ಭದಲ್ಲಿ ಸೇನಾಪಡೆಗಳು ಕಾರ್ಯಾಚರಣೆ ನಡೆಸಿ, ಮೂವರು ಉಗ್ರರನ್ನು ಸದೆ ಬಡಿದಿದ್ದಾರೆ. ಕುಪ್ವಾರ ಜಿಲ್ಲೆಯ ತಾಂಗ್ ದಾರ್ Read more…

ಜಮ್ಮು, ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ದುಷ್ಕೃತ್ಯವನ್ನು ಮುಂದುವರೆಸಿರುವ ಉಗ್ರರು, ನಿರಂತರವಾಗಿ ಸೇನೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಬಾರಾಮುಲ್ಲಾದಲ್ಲಿ ಸೇನಾ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇಬ್ಬರು ಯೋಧರು ಹಾಗೂ ಒಬ್ಬ Read more…

‘ದೇಶದ್ರೋಹಿ ಘೋಷಣೆ ಒಳ್ಳೆಯ ಬೆಳವಣಿಗೆಯಲ್ಲ’

ಬೆಂಗಳೂರು: ಬೆಂಗಳೂರಿನ ಕಾಲೇಜೊಂದರಲ್ಲಿ ದೇಶದ್ರೋಹಿ ಘೋಷಣೆ ಕೂಗಲಾಗಿದೆ. ಭಾರತೀಯ ಸೇನೆ ಬಗ್ಗೆ ಘೋಷಣೆ ಕೂಗಿದ್ದಲ್ಲದೇ, ಸೇನೆಯ ಗುಂಡಿಗೆ ಬಲಿಯಾದ ಬುರ್ಹಾನ್ ವಾನಿಯನ್ನು ಹುತಾತ್ಮನಂತೆ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. Read more…

ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಮರುಕಳಿಸಿದ ಪಾಕ್ ಕಿತಾಪತಿ

ಕಾಶ್ಮೀರ: ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಆರಂಭವಾಗಿರುವಾಗಲೇ, ಪಾಕಿಸ್ತಾನ ತನ್ನ ಪಾಪಿ ಬುದ್ಧಿಯನ್ನು ಮತ್ತೆ ತೋರಿಸಿದೆ. ಪೂಂಚ್ ಗಡಿಯಲ್ಲಿ ಪಾಕಿಸ್ತಾನ ಗುಂಡಿನ ದಾಳಿ ನಡೆಸಿದೆ. ಕದನ ವಿರಾಮ ಉಲ್ಲಂಘಿಸಿ, Read more…

ಟರ್ಕಿಯಲ್ಲಿ ಇನ್ನೂ ಮುಂದುವರೆದ ಗುಂಡಿನ ಕಾಳಗ

ಟರ್ಕಿಯಲ್ಲಿ ಸೇನಾ ಪಡೆ ನಡೆಸಿದ ಕ್ಷಿಪ್ರ ಕ್ರಾಂತಿ ಬಳಿಕ ದೇಶವನ್ನು ತನ್ನ ವಶಕ್ಕೆ ಪಡೆದುಕೊಂಡಿರುವುದಾಗಿ ಹೇಳಿಕೊಂಡಿರುವ ಮಧ್ಯೆ, ಸರ್ಕಾರದ ಪರವಾಗಿ ಬೀದಿಗಿಳಿದಿರುವ ಸಾರ್ವಜನಿಕರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ 60 Read more…

ಮೃತಪಟ್ಟನೆಂದು ಭಾವಿಸಲಾಗಿದ್ದ ಯೋಧ 7 ವರ್ಷಗಳ ನಂತರ ಮರಳಿದ

ಈ ಘಟನೆ ಬಾಲಿವುಡ್ ಚಿತ್ರವನ್ನು ಹೋಲುತ್ತಿದ್ದರೂ ಸತ್ಯ ಸಂಗತಿ. ಸೇನೆಯ 66 ರೆಜಿಮೆಂಟ್ ನಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿ ಸಾವನ್ನಪ್ಪಿರುವುದಾಗಿ ಭಾವಿಸಿದ್ದ ಮಧ್ಯೆ 7 ವರ್ಷಗಳ ಬಳಿಕ ಮರಳಿ Read more…

20 ಗಂಟೆಗಳ ಕಾಲ ಸಮುದ್ರದಲ್ಲಿ ತೇಲುತ್ತಿದ್ದರೂ ಬದುಕುಳಿದ ಗಟ್ಟಿಗ

ಮೀನು ಹಿಡಿಯಲೆಂದು ಒಬ್ಬಂಟಿಯಾಗಿ ಸಮುದ್ರಕ್ಕೆ ತೆರಳಿದ್ದ ವ್ಯಕ್ತಿಯೊಬ್ಬನ ಬೋಟ್ ಅವಘಡಕ್ಕೊಳಗಾದ ವೇಳೆ ಲೈಫ್ ಜಾಕೇಟ್ ಧರಿಸದಿದ್ದರೂ ಸತತ 20 ಗಂಟೆಗಳ ಕಾಲ ಸಮುದ್ರದಲ್ಲಿ ತೇಲುತ್ತಿದ್ದು, ಕಡಲ ರಕ್ಷಣಾ ಪಡೆ ಕೊನೆಗೂ Read more…

ಉಗ್ರರನ್ನು ಹುಡುಕಲು ಪಾಕಿಸ್ತಾನ ಸೇನೆ ಮಾಡಿದೆ ಈ ಉಪಾಯ

ಪಾಕಿಸ್ತಾನದ ದಕ್ಷಿಣ ವಜೀರಿಸ್ತಾನ್ ನಲ್ಲಿ ಪಾಕಿಸ್ತಾನಿ ತಾಲಿಬಾನ್ ಸಂಘಟನೆ ಪ್ರಾಬಲ್ಯ ಹೊಂದಿದೆ. ಈ ಸಂಘಟನೆಯ ಉಗ್ರರು ಈ ಹಿಂದೆ ಪೇಶಾವರ್ ಸೈನಿಕ ಶಾಲೆ ಮೇಲೆ ದಾಳಿ ಮಾಡಿ ನೂರಾರು Read more…

ಸೇನಾ ಶಸ್ತ್ರಾಸ್ತ್ರ ಸಂಗ್ರಹ ಡಿಪೋಗೆ ಬೆಂಕಿ: 17 ಯೋಧರ ಸಾವು

ಮಹಾರಾಷ್ಟ್ರದ ಪುಲ್ಗಾಂವ್ ನಲ್ಲಿರುವ ಭಾರತೀಯ ಸೇನಾ ಶಸ್ತ್ರಾಸ್ತ್ರ ಸಂಗ್ರಹಾಗಾರಕ್ಕೆ ಇಂದು ಮುಂಜಾನೆ ಬೆಂಕಿ ತಗುಲಿದ್ದು, ದುರಂತದಲ್ಲಿ 17 ಮಂದಿ ಯೋಧರು ಸಾವಿಗೀಡಾಗಿ 19 ಮಂದಿ ಗಾಯಗೊಂಡಿದ್ದಾರೆ. ಮುಂಜಾನೆ 1-30 Read more…

14.2 ಕೋಟಿ ರೂ. ಮೌಲ್ಯದ ಬಂಗಾರ ದರೋಡೆ ಮಾಡಿಸಿದ್ದ ಸೇನಾಧಿಕಾರಿ

ಸೇನಾಧಿಕಾರಿಯೊಬ್ಬರು ಸೈನಿಕರಿಂದ ಸುಮಾರು 14.2 ಕೋಟಿ ರೂ. ಮೌಲ್ಯದ ಬಂಗಾರದ ಗಟ್ಟಿಗಳನ್ನು ದರೋಡೆ ಮಾಡಿಸಿದ್ದ ಆಘಾತಕಾರಿ ಘಟನೆ ಬಹಿರಂಗಗೊಂಡಿದ್ದು, ಇದೀಗ ಪೊಲೀಸರು ಸೇನಾಧಿಕಾರಿಯನ್ನು ಬಂಧಿಸಿದ್ದಾರೆ. ಅಸ್ಸಾಂ ರೈಫಲ್ಸ್ ನ Read more…

ಯುವತಿಯರ ಫ್ರೆಂಡ್ ರಿಕ್ವೆಸ್ಟ್ ಬಗ್ಗೆ ಎಚ್ಚರದಿಂದಿರಿ ಎಂದು ಸೈನಿಕರಿಗೆ ಸೂಚನೆ

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅಪರಿಚಿತ ಯುವತಿಯರಿಂದ ಫ್ರೆಂಡ್ ರಿಕ್ವೆಸ್ಟ್ ಬಂದ ಸಂದರ್ಭದಲ್ಲಿ ಎಚ್ಚರಿಕೆಯಿಂದಿರುವಂತೆ ಗಡಿ ಭಾಗದಲ್ಲಿ ಕಾರ್ಯ ನಿರ್ವಹಿಸುವ ಇಂಡೋ ಟಿಬೆಟಿಯನ್ ಪಡೆಯ ಸೈನಿಕರಿಗೆ ಸೂಚಿಸಲಾಗಿದೆ Read more…

ನಿರ್ಮಾಣ ಹಂತದ ಕಟ್ಟಡದೊಳಗೆ ನುಗ್ಗಿದ ಚಿರತೆ

ಕಾಡಿನಿಂದ ನಾಡಿಗೆ ಬಂದಿರುವ ಚಿರತೆಯೊಂದು ಉತ್ತರ ಪ್ರದೇಶದ ಮೀರತ್ ನ ಸೇನಾ ಆಸ್ಪತ್ರೆ ಬಳಿ ಕಾಣಿಸಿಕೊಂಡಿದ್ದು, ಹಲವರ ಮೇಲೆ ದಾಳಿ ನಡೆಸಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಸೇನಾ Read more…

ಟರ್ಕಿಯಲ್ಲಿ ಆತ್ಮಾಹುತಿ ದಾಳಿ: 34 ಮಂದಿ ಸಾವು

ಟರ್ಕಿಯಲ್ಲಿ ಉಗ್ರರ ಅಟ್ಟಹಾಸ ಹೆಚ್ಚುತ್ತಿದ್ದು, ಇಲ್ಲಿನ ರಾಜಧಾನಿ ಅಂಕರಾದಲ್ಲಿ ಆತ್ಮಾಹುತಿ ಕಾರ್‌‌ ಬಾಂಬ್‌ ಸ್ಫೋಟ ನಡೆಸಿರುವ ಉಗ್ರರು 34 ಮಂದಿಯ ಸಾವಿಗೆ ಕಾರಣರಾಗಿದ್ದಾರೆ. ಅಂಕರಾದಲ್ಲಿನ ಸೇನಾ ಶಿಬಿರವನ್ನು ಗುರಿಯಾಗಿಸಿಕೊಂಡು Read more…

ಒಳ ಉಡುಪಿನಲ್ಲೇ ಪರೀಕ್ಷೆ ಬರೆದ ಅಭ್ಯರ್ಥಿಗಳು !

ಮುಜಫರ್ ಪುರ್: ಬಿಹಾರದಲ್ಲಿ ಪರೀಕ್ಷೆ ನಡೆಯುವ ಪರಿ ಹೇಗಿರುತ್ತದೆ ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ. ಇಲ್ಲಿ ಸಾಮೂಹಿಕ ನಕಲು ಸರ್ವೇ ಸಾಮಾನ್ಯವಾಗಿದ್ದು, ನಕಲಿಗೆ ಅವಕಾಶ ನೀಡದಿದ್ದರೆ ಅಂತಹ ಶಿಕ್ಷಕರ ಮೇಲೆ Read more…

ಹುತಾತ್ಮರಾದ ಧೀರ ಯೋಧ ಹನುಮಂತಪ್ಪ ಕೊಪ್ಪದ್

ಸಿಯಾಚಿನ್ ಹಿಮಪಾತದಲ್ಲಿ ಸತತ 6 ದಿನಗಳ ಕಾಲ ಸಿಲುಕಿ ಸಾವನ್ನೇ ಜಯಿಸಿ ಬಂದಿದ್ದ, ಕರ್ನಾಟಕದ ಧೀರ ಯೋಧ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಇಂದು ಬೆಳಿಗ್ಗೆ ಹುತಾತ್ಮರಾಗಿದ್ದಾರೆ. ಸತತ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...