alex Certify ಸೈಕ್ಲಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವನಶೈಲಿ ಅನಾರೋಗ್ಯದಿಂದ ತಪ್ಪಿಸಿಕೊಳ್ಳಲು ಸೈಕ್ಲಿಂಗ್ ಹೇಗೆ ಪರಿಣಾಮಕಾರಿ….?

ಯಾವುದೇ ಕಾಲದ ಮಕ್ಕಳಿಗೂ ಇಷ್ಟವಾಗುವ ಸಹಜ ವ್ಯಾಯಾಮಗಳಲ್ಲಿ ಒಂದಾದ ಸೈಕ್ಲಿಂಗ್‌ ಇತ್ತೀಚಿನ ದಿನಗಳಲ್ಲೂ ಸಹ ಜನಪ್ರಿಯ ಅಭ್ಯಾಸವಾಗಿದೆ. ಸುಲಭವಾಗಿ ಮಾಡಬಹುದಾದ ವ್ಯಾಯಾಮವಾದ ಸೈಕ್ಲಿಂಗ್‌ನಿಂದಾಗಿ ನಿಮ್ಮ ಆಯುಷ್ಯವನ್ನು ಇನ್ನಷ್ಟು ವರ್ಷಗಳ Read more…

ಸೀರೆಯುಟ್ಟೇ ಬೈಸಿಕಲ್ ಸವಾರಿ; ಯುವಜನತೆ ನಾಚುವಂತಿದೆ 74 ರ ವೃದ್ದೆ ಜೀವನೋತ್ಸಾಹ

ಜೀವನೋತ್ಸಾಹ ಬಲವಾಗಿದ್ದರೆ ವಯಸ್ಸು ಎನ್ನುವುದು ಕೇವಲ ಒಂದು ಸಂಖ್ಯೆ ಎಂದು ಸಾರಿ ಹೇಳುವ ಹಿರಿಯ ಮಹಿಳೆಯೊಬ್ಬರು ತರುಣ, ತರುಣಿಯರೂ ನಾಚುವಂತೆ ಸಕ್ರಿಯ ಜೀವನ ಸಾಗಿಸುತ್ತಿದ್ದಾರೆ. ಜ್ಯೋತ್ಸ್ನಾ ಕಾಗಲ್ ಹೆಸರಿನ Read more…

ಹಗ್ಗದ ಮೇಲೆ ವೃದ್ಧೆಯ ಸೈಕ್ಲಿಂಗ್: ವಿಡಿಯೋ ​ನೋಡಿ ನಿಬ್ಬೆರಗಾದ ನೆಟ್ಟಿಗರು…!

ರಾಕ್ ಕ್ಲೈಂಬಿಂಗ್, ರೋಪ್ ಸೈಕ್ಲಿಂಗ್, ಪ್ಯಾರಾಗ್ಲೈಡಿಂಗ್, ಸ್ಕೈ ಡೈವಿಂಗ್‌ನಂತಹ ಸಾಹಸಗಳು ನಮ್ಮಲ್ಲಿ ಹೆಚ್ಚಿನವರಿಗೆ ರೋಮಾಂಚನಕಾರಿ ಅನುಭವವನ್ನು ನೀಡುತ್ತದೆ. ಇಂಥ ಸಾಹಸ ಮಾಡಲು ವಯಸ್ಸಿನ ಮಿತಿ ಏನಿಲ್ಲ. ವಯಸ್ಸು ಎನ್ನುವುದು Read more…

ʼತೂಕʼ ಇಳಿಸಿಕೊಳ್ಳ ಬಯಸುವವರಿಗೆ ಸೈಕ್ಲಿಂಗ್ ಬೆಸ್ಟ್

ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಹಲವು ದಾರಿಗಳಿವೆ. ಅವುಗಳಲ್ಲಿ ಸೈಕ್ಲಿಂಗ್ ಕೂಡಾ ಒಂದು. ಕಡಿಮೆ ಬಂಡವಾಳ ಹೂಡಿ ಜಿಮ್ ನ ಪ್ರಯೋಜನ ಪಡೆಯಲು ಬಯಸುವವರಿಗೆ ಸೈಕ್ಲಿಂಗ್ ಹೇಳಿ ಮಾಡಿಸಿದ ವಿಧಾನ. Read more…

ಲೇಹ್‌ನಿಂದ ಮನಾಲಿಗೆ ಏಕಾಂಗಿಯಾಗಿ 55 ಗಂಟೆ ಕಾಲ ಸೈಕಲ್‌ ಸವಾರಿ ಮಾಡಿದ ಮಹಿಳೆ

ಪುಣೆ ಮೂಲದ ಮಹಿಳೆ ಪ್ರೀತಿ ಮಾಸ್ಕೆ ಮಾಡಿರೋ ಈ ಸಾಹಸ ಕೇಳಿದ್ರೆ ಎಂಥವರು ಕೂಡ ನಿಬ್ಬೆರಗಾಗ್ತಾರೆ. ಈಕೆ 55 ಗಂಟೆ 13 ನಿಮಿಷಗಳಲ್ಲಿ ಲೇಹ್‌ನಿಂದ ಮನಾಲಿಗೆ ಏಕಾಂಗಿಯಾಗಿ ಸೈಕಲ್‌ Read more…

ಸೈಕ್ಲಿಂಗ್ ಮಾಡುವಾಗ ಕಂಬಕ್ಕೆ ಡಿಕ್ಕಿ ಹೊಡೆದು ಬಿದ್ದ ನಟಿ ನರ್ಗಿಸ್ ಫಕ್ರಿ

ಬಾಲಿವುಡ್ ನಟಿ ನರ್ಗಿಸ್ ಫಕ್ರಿ ಯುಕೆಯಲ್ಲಿ ಸೈಕ್ಲಿಂಗ್ ಮಾಡುವಾಗ ಮರದ ಬೇಲಿ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ. ಇತ್ತೀಚೆಗೆ ಕೇನ್ಸ್ ಚಲನಚಿತ್ರೋತ್ಸವದ 75ನೇ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದ ನಟಿ ನರ್ಗಿಸ್ ಫಕ್ರಿ, Read more…

ಸೈಕಲ್ ಸವಾರನನ್ನು ಕೊಂಬಿನಿಂದ ತಿವಿದು ಎತ್ತಿ ಬಿಸಾಕಿದ ಗೂಳಿ..! ಭಯಾನಕ ವಿಡಿಯೋ ವೈರಲ್

ಕೋಪಗೊಂಡ ಗೂಳಿಯೊಂದು ಸೈಕಲ್ ಸವಾರರ ಮೇಲೆ ದಾಳಿ ಮಾಡಿದ ಭಯಾನಕ ಘಟನೆ ಯುಎಸ್ ನ ಸೆಂಟ್ರಲ್ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಆಫ್-ರೋಡ್ ರೇಸ್‌ನಲ್ಲಿ ಭಾಗವಹಿಸಿದ ಸೈಕಲ್ ಸವಾರರ ಮೇಲೆ ಗೂಳಿ Read more…

ಮಾನಸಿಕ ಸ್ವಾಸ್ಥ್ಯದ ಅರಿವು ಮೂಡಲು ಕಾಶ್ಮೀರದಿಂದ ಕನ್ಯಾಕುಮಾರಿಗೆ ಸೈಕ್ಲಿಂಗ್ ಮಾಡಿದ ಛಾಯಾಗ್ರಾಹಕ

ಕೋವಿಡ್ ಸೋಂಕಿನ ಕಾಟದ ನಡುವೆ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವ ಕುರಿತು ಜಾಗೃತಿ ಮೂಡಿಸಲೆಂದು ಮಧ್ಯ ಪ್ರದೇಶದ ಭೋಪಾಲ್‌ನ ಛಾಯಾಗ್ರಾಹಕರೊಬ್ಬರು ಒಂದು ತಿಂಗಳ ಅವಧಿಯಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ಸವಾರಿ Read more…

ಈ ವ್ಯಾಯಾಮ ಮಾಡಲು ಕ್ಯಾಲರಿ ಖರ್ಚಾಗುತ್ತೆ, ದುಡ್ಡಲ್ಲ…..!

ಜಿಮ್‌ಗೆ ಹೋಗುವುದು ದುಬಾರಿ ಕೆಲಸವೆಂದು ನಿಮಗೆ ಅನಿಸಿದರೆ, ನಿಮ್ಮದೇ ಸಾಮರ್ಥ್ಯದಲ್ಲಿ ಬೆವರಿಳಿಸಿ, ದೇಹವನ್ನು ಹಗುರಾಗಿಸಲು ನೆರವಾಗುವ ಒಂದಿಷ್ಟು ಸರಳ ವ್ಯಾಯಾಮಗಳು ಇಂತಿವೆ: ಓಮಿಕ್ರಾನ್​ ಸೋಂಕಿಗೆ ಒಳಗಾಗಿದ್ದ ವಿದೇಶಿ ಪ್ರಜೆ Read more…

ಲೇಹ್‌ನಿಂದ ಮನಾಲಿಗೆ ಅತ್ಯಂತ ವೇಗದ ಸೈಕ್ಲಿಂಗ್‌ ಮಾಡಿ ಗಿನ್ನಿಸ್ ದಾಖಲೆ ನಿರ್ಮಿಸಿದ ಭಾರತೀಯ ಸೇನಾಧಿಕಾರಿ

ಲೇಹ್: ಭಾರತೀಯ ಸೇನಾ ಅಧಿಕಾರಿಯು ಲೇಹ್ ನಿಂದ ಮನಾಲಿಗೆ 472 ಕಿ.ಮೀ. ದೂರ 34 ಗಂಟೆಗಳ 54 ನಿಮಿಷಗಳಲ್ಲಿ ಕ್ರಮಿಸುವ ಮೂಲಕ ‘ವೇಗದ ಸೋಲೊ ಸೈಕ್ಲಿಂಗ್ (ಪುರುಷರು)’ ಗಿನ್ನಿಸ್ Read more…

ಸೈಕ್ಲಿಂಗ್ ನಲ್ಲಿ ಸಾಧನೆ ಮಾಡಿದ ಪವಿತ್ರಾಗೆ ವಿಶೇಷ ಗಿಫ್ಟ್

ಬೆಂಗಳೂರು: ಗದಗ ಜಿಲ್ಲೆಯ ಪವಿತ್ರಾ ಕುರ್ತಕೋಟಿ ಅವರಿಗೆ ಅಂತಾರಾಷ್ಟ್ರೀಯ ಸೈಕ್ಲಿಂಗ್ ಕ್ರೀಡೆಯಲ್ಲಿ ಭಾಗವಹಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ವಿಶೇಷ ಸೈಕಲ್ ನೀಡಲಾಗಿದೆ. ಮುಖ್ಯಮಂತ್ರಿ ಬಸವರಾಜ Read more…

ಸೈಕಲ್ ಮೇಲೆ ಸಾಗುತ್ತಲೆ ಸಂಗೀತದ ರಸಧಾರೆ: ಬ್ರಿಟನ್‌ನಾದ್ಯಂತ ಸಂಚರಿಸುತ್ತಿರುವ ಡಿಜೆ

ಲಂಡನ್‌ನ ಡಾಮ್ ವೈಟಿಂಗ್ ಹೆಸರಿನ ಈತ ತನ್ನ ಸೈಕಲ್ ಮೇಲೇರಿಕೊಂಡು ಡಿಜೆ ಮೂಲಕ ಜನರನ್ನು ರಂಜಿಸುತ್ತಾ, ಬ್ರಿಟನ್‌ನಾದ್ಯಂತ ಸಂಚರಿಸುತ್ತಿದ್ದಾನೆ. ಬ್ರಿಟನ್‌ನ ನಾನಾ ಊರುಗಳಿಗೆ ಬೈಸಿಕಲ್ ಏರಿಕೊಂಡು ಸಾಗಿರುವ ಡಾಮ್ Read more…

Special Story: ಇಂದು ವಿಶ್ವ ಬೈಸಿಕಲ್ ದಿನ – ಆರೋಗ್ಯಕರ ಜೀವನಕ್ಕೆ ʼಸೈಕ್ಲಿಂಗ್ʼ ವರದಾನ

ಸೈಕ್ಲಿಂಗ್ ನಿಂದ ಸಾಕಷ್ಟು ಪ್ರಯೋಜನವಿದೆ. ಇದು ತೂಕ ಇಳಿಸುವ ಜೊತೆಗೆ ಅನೇಕ ಆರೋಗ್ಯ ಪ್ರಯೋಜನವನ್ನು ನೀಡುತ್ತದೆ. ಪ್ರತಿ ವರ್ಷ ಜೂನ್ 3ರಂದು ವಿಶ್ವ ಬೈಸಿಕಲ್ ದಿನವನ್ನು ಆಚರಿಸಲಾಗುತ್ತದೆ. ಸೈಕ್ಲಿಂಗ್ Read more…

ಕೊರೊನಾ ಸಂಕಷ್ಟದ ವೇಳೆ ಪರೋಪಕಾರಕ್ಕೆ ನಿಂತ ಸೈಕ್ಲಿಂಗ್ ಸಮುದಾಯ

ಸೈಕ್ಲಿಂಗ್‌ ಅನ್ನು ಜೀವನಶೈಲಿಯ ಭಾಗವನ್ನಾಗಿ ಮಾಡಿಕೊಂಡು, ಪರ್ಯಾವರಣ ಸಂರಕ್ಷಣೆಯೊಂದಿಗೆ ಫಿಟ್ ಆಗಿರಲು ಉತ್ತೇಜನ ನೀಡುವ ಉದ್ದೇಶದಿಂದ ಎರಡು ವರ್ಷಗಳ ಹಿಂದೆ ಆರಂಭಗೊಂಡ ಗೌಹಾಟಿ ಸೈಕ್ಲಿಂಗ್ ಸಮುದಾಯ ಇದೀಗ ಕೋವಿಡ್‌ Read more…

ಸೈಕ್ಲಿಂಗ್‌ನಿಂದ ಶುರುವಾಗಿ ಮದುವೆಯಲ್ಲಿ ಅಂತ್ಯವಾದ ಪ್ರಣಯ

ಅವರಿಬ್ಬರು ಭೇಟಿಯಾದರು, ಮಾತನಾಡಿದರು, ಪ್ರೇಮಪಾಶದಲ್ಲಿ ಬಿದ್ದರು, ಇದಾದ ಮೇಲೆ ಪರಸ್ಪರ ಜೀವನವನ್ನು ಹಂಚಿಕೊಳ್ಳಲು ನಿರ್ಧರಿಸಿದರು. ಇಂದೋರ್‌‌ನ ವೀರೇಂದ್ರ ಪ್ರತಾಪ್ ಸಿಂಗ್ ಹಾಗೂ ಮೀನಾಕ್ಷಿ ಸಿಂಗ್ ಭಗೇಲ್‌ ಅವರ ಪ್ರೇಮಕಥನ Read more…

ಸಹ್ಯಾದ್ರಿ ಘಟ್ಟ ಪ್ರದೇಶದಲ್ಲಿ 91 ಕಿಮೀ ಸೈಕ್ಲಿಂಗ್ ಮಾಡಿದ ಅಂಧ

ಮುಂಬೈ: ಸಹ್ಯಾದ್ರಿ ತಪ್ಪಲಿನ ತಿರುವು ಮುರುವು ಹಾಗೂ ಘಟ್ಟ ಪ್ರದೇಶದಿಂದ ಕೂಡಿದ 91 ಕಿಮೀ ರಸ್ತೆಯಲ್ಲಿ ಅಂಧರೊಬ್ಬರು ಸೈಕಲ್ ಪ್ರಯಾಣ ಮಾಡಿ ಸಾಧನೆ ಮಾಡಿದ್ದಾರೆ. ಟ್ರೈಥ್ಲೆಟ್ ನಿಕೇತ್ ದಲಾಲ್ Read more…

ಆಸ್ಟ್ರಿಚ್ ‌ಗಳೊಂದಿಗೆ ಬೈಸಿಕಲ್ ರೇಸ್ ‌ಗೆ ಮುಂದಾದ ದುಬೈ ಯುವರಾಜ

ಬೈಸಿಕಲ್ ಏರಿ ಹೊರಟ ದುಬೈ ಯುವರಾಜ ಶೇಖ್‌ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಎರಡು ದಿಗ್ಗಜ ಆಸ್ಟ್ರಿಚ್‌ಗಳೊಂದಿಗೆ ರೇಸ್‌ನಲ್ಲಿ ಭಾಗಿಯಾಗಿರುವ ಚಿತ್ರವೊಂದು ವೈರಲ್ ಆಗಿದೆ. Read more…

ಬ್ರೇಕ್ ಇಲ್ಲದ ಬೈಸಿಕಲ್ ಮೇಲೆ ಬರಿಗಾಲಿನಲ್ಲಿ ರೇಸ್‌ಗೆ ಬಂದ ಬಾಲಕ

ಕಾಂಬೋಡಿಯಾದಲ್ಲಿ ಆಯೋಜಿಸಲಾಗಿದ್ದ ಎಂಟಿಬಿ-2020 ಸೈಕಲ್ ರೇಸ್‌ನಲ್ಲಿ ಭಾಗಿಯಾಗಿದ್ದ ಬಾಲಕನೊಬ್ಬ ಬರಿಗಾಲಿನಲ್ಲೇ ಅದ್ಧೂರಿಯಾಗಿ ಸೈಕ್ಲಿಂಗ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. ಕಾಂಬೋಡಿಯಾ ರಾಜಧಾನಿ ಫ್ನಾಮ್ ಪೆನ್‌ನಲ್ಲಿ ಈ ರೇಸ್‌ Read more…

ಆಲಿಕಲ್ಲು ಮಳೆಯಲ್ಲಿ ಸೈಕ್ಲಿಂಗ್ ಮಾಡಿದರೆ ಏನಾಗುತ್ತೆ ಗೊತ್ತಾ….?

ಭಾರಿ ಮಳೆ, ಹಿಮಪಾತ ದ ವೇಳೆ ಸೈಕ್ಲಿಂಗ್ ಮಾಡಿರುವುದನ್ನು ನೋಡಿರುತ್ತೇವೆ. ಆದರೆ ಆಲಿಕಲ್ಲು ಮಳೆಯಲ್ಲಿ ಸೈಕ್ಲಿಂಗ್ ಮಾಡಿದರೆ ಏನಾಗುತ್ತದೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆಯಿದೆ. ಹೌದು, ಫ್ರಾನ್ಸ್ ಮೂಲದ 31 Read more…

ಕೋವಿಡ್‌ ಪರಿಹಾರ ನಿಧಿಗೆ ದೇಣಿಗೆ ಸಂಗ್ರಹಿಸಲು ಸೈಕಲ್‌ ನಲ್ಲಿ 3200 ಕಿ.ಮೀ. ಕ್ರಮಿಸಿದ ಬಾಲಕ

ಮ್ಯಾಂಚೆಸ್ಟರ್‌: ಭಾರತದ ಕೋವಿಡ್ 19 ಪರಿಹಾರ ನಿಧಿಗೆ ಯುನೈಟೆಡ್ ಕಿಂಗ್ಡಮ್ ನಲ್ಲಿ 3.7 ಲಕ್ಷ ರೂ. ಸಂಗ್ರಹಿಸುವ ಮೂಲಕ 5 ವರ್ಷದ ಭಾರತೀಯ ಮೂಲದ ಬಾಲಕ ಮಿಂಚಿದ್ದಾನೆ. ಮ್ಯಾಂಚೆಸ್ಟರ್‌ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...