alex Certify ಗ್ಲಾಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕ್ಕೂ ಬಹಳ ಒಳ್ಳೆಯದು ಬೆಣ್ಣೆ ಹಣ್ಣಿನ ಸ್ಮೂಥಿ

ಬೆಣ್ಣೆಹಣ್ಣಿನಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಇದರ ಸ್ಮೂಥಿ ಮಾಡಿಕೊಂಡು ಸೇವಿಸುವುದರಿಂದ ಆರೋಗ್ಯಕ್ಕೂ ಬಹಳ ಒಳ್ಳೆಯದು. ಬೇಗನೆ ಮಾಡಿಕೊಂಡು ಸವಿಯಬಹುದು. ಬೇಕಾಗುವ ಸಾಮಾಗ್ರಿಗಳು: 1 ಬೆಣ್ಣೆ ಹಣ್ಣು, ½ ಬಾಳೆ ಹಣ್ಣು, Read more…

ಪ್ರಚಾರಕ್ಕೆ ತೆರಳಿದ್ದ ವೇಳೆ ಶಾಸಕರ ಪತ್ನಿ ಕಾರಿನ ಗಾಜು ಪುಡಿ: ಬೆಳೆಬಾಳುವ ವಸ್ತುಗಳ ಕಳವು

ಬೆಂಗಳೂರು: ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡರ ಪತ್ನಿ ಪ್ರತಿಭಾ ಅವರ ಕಾರಿನ ಕಿಟಕಿಯ ಗಾಜು ಒಡೆದು ಕಾರಿನಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ದೋಚಲಾಗಿದೆ. ಶರತ್ ಬಚ್ಚೇಗೌಡ ಅವರ ಪರವಾಗಿ Read more…

ಅಪಶಕುನವೆನ್ನಲಾಗುತ್ತೆ ನಮ್ಮ ನಡುವೆ ನಡೆವ ಈ ಎಲ್ಲ ಘಟನೆ

ನಮ್ಮ ಸಮಾಜದಲ್ಲಿ ಈಗ್ಲೂ ಶಕುನ-ಅಪಶಕುನ ಚಾಲ್ತಿಯಲ್ಲಿದೆ. ಕೆಲವು ಸಂಗತಿಗಳನ್ನು ಶುಭ ಶಕುನಕ್ಕೆ ಹೋಲಿಸಿದ್ರೆ ಮತ್ತೆ ಕೆಲವು ಅಪಶಕುನ ಎನ್ನಲಾಗುತ್ತದೆ. ಸಣ್ಣ ಮಕ್ಕಳಿಗೆ ದೃಷ್ಟಿ ಬೇಗ ತಗಲುತ್ತದೆ. ನಕಾರಾತ್ಮಕ ಶಕ್ತಿಗಳು Read more…

Viral Video | ಮಗ ಹಾಕಿದ ಚಾಲೆಂಜ್‌ ನಲ್ಲಿ ಸಲೀಸಾಗಿ ಗೆದ್ದ ತಾಯಿ

‘ವಿಜ್ಞಾನವು ಕೆಲಸ ಮಾಡುವ ಮಾಯೆ’ ಎಂಬ ಮಾತಿದ್ದು, ಈ ವೈರಲ್‌ ವಿಡಿಯೋ ಇದಕ್ಕೆ ಸಾಕ್ಷಿಯಾಗಿದೆ. ತಲೆಕೆಳಗಾದ ವೈನ್ ಗ್ಲಾಸ್‌ನಲ್ಲಿ ಇರಿಸಲಾಗಿರುವ ಸಣ್ಣ ಚೆಂಡನ್ನು ಚೆಂಡು ಅಥವಾ ವೈನ್ ಗ್ಲಾಸ್ Read more…

‘ಮೊಬೈಲ್ ಬಾರ್’ ನಡೆಸುತ್ತಿದ್ದ ಮಹಿಳೆ ಹೀಗೆ ಗ್ರಾಹಕರನ್ನು ಸೆಳೆಯುತ್ತಿದ್ಲು

ಎರ್ನಾಕುಲಂ(ಕೇರಳ): ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ 37 ವರ್ಷದ ಮಹಿಳೆಯನ್ನು ಕೇರಳ ಪೊಲೀಸರು ಎರ್ನಾಕುಲಂ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ಆರೋಪಿಯನ್ನು ರೇಷ್ಮಾ ಎಂದು ಗುರುತಿಸಲಾಗಿದ್ದು, ಮದ್ಯದ ಬಾಟಲಿಗಳನ್ನು ತನ್ನ ಬ್ಯಾಗ್ Read more…

ಬೆಚ್ಚಿಬೀಳಿಸುವಂತಿದೆ ಪರೀಕ್ಷೆಯಲ್ಲಿ ನಕಲು ಮಾಡಲು ವಿದ್ಯಾರ್ಥಿ ಬಳಸಿದ ತಂತ್ರ….!

ಪರೀಕ್ಷೆಯಲ್ಲಿ ನಕಲು ಮಾಡಲು ವಿದ್ಯಾರ್ಥಿಗಳು ನಾನಾ ಕಸರತ್ತು ಮಾಡುತ್ತಾರೆ, ಅನೇಕ ಬಾರಿ ಸಿಕ್ಕಿಬೀಳುತ್ತಾರೆ. ಇಲ್ಲೊಬ್ಬ ವಿದ್ಯಾರ್ಥಿ ಕಾಪಿ ಹೊಡೆಯಲು ಹೊಸ ದಾರಿ ಕಂಡುಕೊಂಡು ಸಿಕ್ಕಿಬಿದ್ದಿದ್ದಾನೆ. ಫತೇಹಾಬಾದ್ ಜಿಲ್ಲೆಯಲ್ಲಿ ತನ್ನ Read more…

ನೀವು ತಾಯಿಯಾಗ್ತಿದ್ದೀರಾ…? ʼಟೂತ್ ಪೇಸ್ಟ್ʼ ಹೇಳುತ್ತೆ ಸತ್ಯ

ಗರ್ಭಧಾರಣೆಯ ಮೊದಲ ಎರಡು ವಾರ ಗೊಂದಲಗಳಿರುತ್ತವೆ. ಗರ್ಭಿಣಿ ಹೌದಾ? ಇಲ್ವಾ ಎಂಬುದನ್ನು ಪರೀಕ್ಷೆ ಮಾಡಲು ಮಾರುಕಟ್ಟೆಯಲ್ಲಿ ಕೆಲ ಸಾಧನಗಳು ಲಭ್ಯವಿದೆ. ಇದ್ರ ಹೊರತಾಗಿಯೂ ಅನೇಕರು ಮನೆಯಲ್ಲಿಯೇ ಪರೀಕ್ಷೆ ಮಾಡಿಸಿಕೊಳ್ಳಲು Read more…

ಮಾಂಸ ಕತ್ತರಿಸುವ ಕತ್ತಿಯಿಂದ ತಲೆ ಕೂದಲಿಗೆ ಕತ್ತರಿ….!

ಲಾಹೋರ್‌ನ ಕ್ಷೌರಿಕ ಅಲಿ ಅಬ್ಬಾಸ್ ಎಂಬಾತ ಈಗ ತನ್ನ ಅಪರಿಮಿತ ಕೌಶಲದಿಂದ ಸುದ್ದಿಯಾಗಿದ್ದಾನೆ‌. ಆತ ಮಾಡಿದ್ದೇನೆಂದರೆ, ಗ್ರಾಹಕನ ತಲೆ ಕೂದಲನ್ನು ಕತ್ತರಿಯಿಂದ ಕತ್ತರಿಸುವ ಬದಲು ಮಾಂಸ ಕತ್ತರಿಸುವ ಕತ್ತರಿ Read more…

ʼಗ್ಲಾಸ್ ಸ್ಕಿನ್ʼ ನಿಮ್ಮದಾಗಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಮುಖ ಗ್ಲಾಸ್ ರೀತಿ ಫಳ ಫಳ ಹೊಳೆಯಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಕೆಲವರ ಮುಖ ತುಂಬಾ ಕಲೆ, ಚುಕ್ಕಿಗಳು ಇರುತ್ತದೆ. ಇನ್ನು ಕೆಲವರಿಗೆ ಏನೇ ಮಾಡಿದರೂ Read more…

ಕೊತ್ತಂಬರಿ ಸೊಪ್ಪು ಫ್ರೆಶ್ ಆಗಿರಲು ಹೀಗೆ ಮಾಡಿ ನೋಡಿ…!

ಮನೆಗೆ ತಂದ ಹಸಿರು ಸೊಪ್ಪುಗಳನ್ನು ಬಹಳ ದಿನ ಇಡೋದು ಕಷ್ಟ. ಕೆಲವರು ಫ್ರಿಜ್ ನಲ್ಲಿಟ್ಟು ಸೊಪ್ಪನ್ನು ಕೊಳೆಸಿದ್ರೆ ಮತ್ತೆ ಕೆಲವರು ಹೊರಗಿಟ್ಟು ಒಣಗಿಸಿ ಹಾಳು ಮಾಡ್ತಾರೆ. ಅದ್ರಲ್ಲಿ ಕೊತ್ತಂಬರಿ Read more…

ಮದ್ಯದ ಅಮಲಲ್ಲಿ ಹುಚ್ಚಾಟ: ರಸ್ತೆ ಬದಿ ನಿಲ್ಲಿಸಿದ್ದ ಕಾರ್ ಗಳ ಗಾಜು ಪುಡಿ ಪುಡಿ

ಬೆಂಗಳೂರು: ಕುಡಿದ ಅಮಲಿನಲ್ಲಿ 8ಕ್ಕೂ ಹೆಚ್ಚು ಕಾರ್ ಗಳ ಗಾಜು ಒಡೆದು ಹಾಕಲಾಗಿದೆ. ಬೆಂಗಳೂರಿನ ಕೆಂಗೇರಿಯಲ್ಲಿ ಪಾನಮತ್ತ ಯುವಕ ಪುಂಡಾಟಿಕೆ ಮೆರೆದಿದ್ದು ತಡರಾತ್ರಿ ರಸ್ತೆ ಬದಿ ನಿಲ್ಲಿಸಿದ್ದ ಕಾರ್ Read more…

ತಲೆ ಮೇಲೆ ಹಾಲು ತುಂಬಿದ ಗ್ಲಾಸ್ ಇಟ್ಟುಕೊಂಡು ಈಜಿದ ಯುವತಿ

ಯುವತಿಯೊಬ್ಬಳು ತನ್ನ ತಲೆಯ ಮೇಲೆ ಹಾಲು ತುಂಬಿದ ಗ್ಲಾಸ್ ಇಟ್ಟುಕೊಂಡು ಈಜಿ ವಿಶ್ವ ದಾಖಲೆ ಮಾಡಿದ್ದಾಳೆ.‌ 23 ವರ್ಷದ ಕಾತೈ ಲೆಡಕಿ ಎಂಬ ಈಜುಗಾರ್ತಿ ಐದು ಒಲಿಂಪಿಕ್ ಗೋಲ್ಡ್ Read more…

ಸಾರ್ವಜನಿಕರ ಬಳಕೆಗೆ ತೆರೆದುಕೊಂಡ ವಿಶ್ವದ ಅತಿ ದೊಡ್ಡ ಗ್ಲಾಸ್ ಸೇತುವೆ

ಬೀಜಿಂಗ್: ಸಂಪೂರ್ಣ ಗ್ಲಾಸ್ ನಿಂದ ಆವೃತವಾಗಿರುವ ಸೇತುವೆಯೊಂದನ್ನು ಚೀನಾದ ದಕ್ಷಿಣ ಪ್ರಾಂತ್ಯದ ಗುವಾಂಗ್ಡಾಂಗ್ ನಲ್ಲಿ ನಿರ್ಮಿಸಲಾಗಿದೆ.‌ ಲಿಯಾಂಜುವ್ ನ ಹುವಾಂಗ್ಚುನ್ ತ್ರೀ ಗೋರ್ಜಸ್ ಕಣಿವೆ ಪ್ರದೇಶದಲ್ಲಿ ಲಿಯಾಂಜಿಂಗ್ ನದಿಗೆ Read more…

ಸುಲಭವಾಗಿ ಮೊಟ್ಟೆ ಸಿಪ್ಪೆ ಬಿಡಿಸುವುದಕ್ಕೆ ಇಲ್ಲಿದೆ ನೋಡಿ ಟಿಪ್ಸ್

ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಖೆಯದು. ಡಯೆಟ್ ಮಾಡುವವರಿಂದ ಹಿಡಿದು ವರ್ಕೌಟ್ ಮಾಡುವವರಿಗೂ ಇದು ಬೇಕು. ಇದರ ಬಿಳಿ ಭಾಗ , ಹಳದಿ ಭಾಗ ಎರಡೂ ಕೂಡ ಆರೋಗ್ಯಕ್ಕೆ ತುಂಬಾ Read more…

ನಿಮ್ಮನ್ನು ಗೊಂದಲಕ್ಕೀಡು ಮಾಡುತ್ತೆ ವೈನ್ ಸುರಿಯುವ ವಿಡಿಯೋ

ನೆಟ್ಟಿಗರನ್ನು ಕನ್ಫ್ಯೂಸ್ ಮಾಡುವ ಕಲಾಕಾರಿಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಇದೀಗ ಯುಎಸ್ ನ ಬೋಸ್ಟನ್ ಮೂಲದ ವಿಎಫ್ ಎಕ್ಸ್ ಕಲಾವಿದ ಕೆವಿನ್ ವಿಡಿಯೋವೊಂದನ್ನು ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿ Read more…

ವಿಶ್ವದ ಅತಿ ದೊಡ್ಡ ಆಪ್ಟಿಕಲ್ ಇಲ್ಯೂಷನ್ ಹೇಗಿದೆ ಗೊತ್ತಾ…?

ವಿಶ್ವಾದ್ಯಂತ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇದೆ. ಇದೀಗ ದಕ್ಷಿಣ ಕೊರಿಯಾದ ಸಿಯೋಲ್ ನಗರದಲ್ಲಿ ಬೃಹತ್ತಾದ ಆಪ್ಟಿಕಲ್ ಇಲ್ಯೂಷನ್ ಮೂಲಕ ಅಲೆಗಳ ಅಪ್ಪಳಿಸುವಂತೆ ಅನುಭವ ನೀಡುವ ಪರದೆ ಸ್ಥಾಪಿಸಿದ್ದು, Read more…

ಅಚ್ಚರಿಗೆ ಕಾರಣವಾಗಿದೆ ಈ ಪಾರದರ್ಶಕ ಟಾಯ್ಲೆಟ್

ಸಿಡ್ನಿ:‌ ಸುಂದರವಾದ ಮತ್ತು ವಿಭಿನ್ನ ವಿನ್ಯಾಸದ ಮನೆಗಳು ಮತ್ತು ಅಪಾರ್ಟ್‌ ಮೆಂಟ್ ಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದನ್ನು ನೋಡಿರಬಹುದು. ಆದರೆ ಸಿಡ್ನಿಯ ಮನೆಯೊಂದು ವಿಚಿತ್ರ ವಿನ್ಯಾಸದಿಂದ Read more…

ಜ್ವರ ಪತ್ತೆಗಾಗಿ ಬಂತು ಸ್ಮಾರ್ಟ್ ಗ್ಲಾಸ್…!

ಹಂಗ್ ಝೌ: ಚೀನಾದ ಹಂಗ್ ಝೌ ಪಾರ್ಕ್ ಒಂದರ ಭದ್ರತಾ‌ ಸಿಬ್ಬಂದಿ ಜ್ವರ ಪತ್ತೆಗೆ ಎಐ-ಪವರ್ಡ್ ಸ್ಮಾರ್ಟ್ ಕನ್ನಡಕಗಳನ್ನು ಬಳಸುತ್ತಿದ್ದಾರೆ. ಹಂಗ್ ಝೌನ ಜೌಗು‌ ಭೂಮಿ‌ ಸಂರಕ್ಷಣಾ ಕಾರ್ಯಕ್ರಮ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...