alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯಾಂಕ ಮದುವೆ ಅತಿಥಿ ಪಟ್ಟಿಯಲ್ಲಿ ಸಲ್ಮಾನ್ ಫಸ್ಟ್

ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಅಮೆರಿಕಾ ಬಾಯ್ ಫ್ರೆಂಡ್ ನಿಕ್ ಜೋನಸ್ ಕೈ ಹಿಡಿಯುತ್ತಿದ್ದಾರೆ. ಪ್ರಿಯಾಂಕ-ನಿಕ್ ಮದುವೆ ನವೆಂಬರ್ 30 ರಿಂದ ಡಿಸೆಂಬರ್ 2 ರೊಳಗೆ ನಡೆಯಲಿದೆ. ಮದುವೆ Read more…

ವಾಯು ಮಾಲಿನ್ಯದಿಂದ ತಪ್ಪಿಸಿಕೊಳ್ಳಲು ಕರೀನಾ ಮಾಡ್ತಿದ್ದಾರೆ ಈ ಕೆಲಸ

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಫಿಟ್ನೆಸ್ ಹಾಗೂ ಆರೋಗ್ಯಕ್ಕೆ ಮಹತ್ವ ನೀಡ್ತಾರೆ. ಒಂದು ಮಗುವಿನ ತಾಯಿಯಾಗಿರುವ ಕರೀನಾ ಕಪೂರ್ ಖಾನ್ ಪ್ರತಿದಿನ ವ್ಯಾಯಾಮ, ಜಿಮ್ ಬಿಡೋದಿಲ್ಲ. ಬಾಲಿವುಡ್ Read more…

ಬಹಿರಂಗವಾಯ್ತು ಸಲ್ಮಾನ್ ಚಿತ್ರದ ನ್ಯೂ ಲುಕ್

ಹೊಸ ಸಿನಿಮಾ ಬರುವ ಮುಂಚೆ ಚಿತ್ರದ ಪಾತ್ರಗಳ ಫಸ್ಟ್ ಲುಕ್‍ ಗಳು ಬಿಡುಗಡೆಯಾಗುವುದು, ಅದು ವೈರಲ್ ಆಗುವುದು ಸಾಮಾನ್ಯ. ಕೆಲವೊಮ್ಮೆ ಅಧಿಕೃತವಾಗಿ ಬಿಡುಗಡೆ ಆಗುವ ಮುನ್ನವೇ ಗೊತ್ತಿಲ್ಲದೆಯೋ ಅಥವಾ Read more…

ರಾಖಿ ಸಾವಂತ್ ಬಳಿ ಇರೋ ಆಸ್ತಿ ಕೇಳಿದ್ರೆ ದಂಗಾಗ್ತೀರಾ…!

ಬಾಲಿವುಡ್ ನ ಪಟಾಕಿ ರಾಖಿ ಸಾವಂತ್ ಆಸ್ತಿ ಕೇಳಿದ್ರೆ ಆಶ್ಚರ್ಯವಾಗುತ್ತೆ. ದೊಡ್ಡ ಕಲಾವಿದರಿಗಿಂತ ಹೆಚ್ಚು ಆಸ್ತಿಯನ್ನು ರಾಖಿ ಸಂಪಾದನೆ ಮಾಡಿದ್ದಾಳೆ. ರಾಖಿ ಕೈನಲ್ಲಿ ಯಾವುದೇ ಸಿನಮಾ ಇಲ್ಲ. ಜಾಹೀರಾತಿಲ್ಲ. Read more…

ಗೋವಾ ಬೀಚ್ ನಲ್ಲಿ ಕ್ಯೂಟ್ ಕಪಲ್

ಬಾಲಿವುಡ್ ಪ್ರತಿಭಾನ್ವಿತ ನಟ ರಾಜ್ಕುಮಾರ್ ರಾವ್ ಕೆಲಸದ ಮಧ್ಯೆ ವಿರಾಮ ಪಡೆದು ರಜೆ ಮಜಾದಲ್ಲಿದ್ದಾರೆ. ಗೋವಾದಲ್ಲಿ ರಾಜ್ಕುಮಾರ್ ರಾವ್ ಪ್ರೇಯಸಿ ಪತ್ರಲೇಖಾ ಜೊತೆ ರಜಾ ಕಳೆಯುತ್ತಿದ್ದಾರೆ. ರಾಜ್ಕುಮಾರ್ ರಾವ್ Read more…

ಗಿನ್ನಿಸ್ ಬುಕ್ ಸೇರಲಿದ್ದಾಳೆ ಎರಡು ವರ್ಷದ ಪಿಹು

ಬಾಲಿವುಡ್ ಚಿತ್ರ ಪಿಹು ಟ್ರೈಲರ್ ಗೆ ಒಳ್ಳೆ ರೆಸ್ಪಾನ್ಸ್ ಸಿಗ್ತಿದೆ. ಟ್ರೈಲರ್ ಬಿಡುಗಡೆಯಾಗಿ 10 ಗಂಟೆಯೊಳಗೆ ಒಂದು ಮಿಲಿಯನ್ ಗೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. ಈಗ ಈ Read more…

ದೀಪಿಗೆ ರಣವೀರ್ ಇಟ್ಟ ಪ್ರೀತಿಯ ಹೆಸರೇನು ಗೊತ್ತಾ?

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ. ದೀಪಿಕಾ ಹಾಗೂ ರಣವೀರ್ ಮದುವೆ ದಿನಾಂಕವನ್ನೂ ಘೋಷಣೆ ಮಾಡಿದ್ದಾರೆ. ದೀಪಿ-ರಣವೀರ್ ಮದುವೆ ಈಗ Read more…

ಡೀಪ್ ನೆಕ್ ಗೌನ್ ನಲ್ಲಿ ಸೆಕ್ಸಿ ಅವತಾರ ತೋರಿಸಿದ ಬೆಡಗಿ

ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ಯಾವುದೇ ರಾಯಲ್ ಕ್ವೀನ್ ಗಿಂತ ಕಡಿಮೆಯೇನಿಲ್ಲ. ಫ್ಯಾಷನ್ ಐಕಾನ್ ಕರೀನಾ ಪ್ರತಿಯೊಂದು ಲುಕ್ ನಲ್ಲೂ ಅಭಿಮಾನಿಗಳನ್ನು ಆಕರ್ಷಿಸ್ತಾಳೆ. ಬೋಲ್ಡ್ ಲುಕ್ ನಲ್ಲೂ Read more…

‘ಮೀ ಟೂ’ ಬಗ್ಗೆ ಶಾಕಿಂಗ್ ಸಂಗತಿ ಬಿಚ್ಚಿಟ್ಟ ಹಿರಿಯ ನಟ

ಇದುವರೆಗೆ ‘ಮೀ ಟೂ’ ಅಭಿಯಾನದಲ್ಲಿ ನನಗೂ ಹಾಗೇ ಅಗಿತ್ತು ಎಂದು ನಟಿಯರಷ್ಟೇ ಹೇಳಿದ್ದರು. ಆದರೆ ಈಗ ಹಿರಿಯ ನಟರೊಬ್ಬರು ಕೂಡ ಮೀ ಟೂ ಬಗ್ಗೆ ಬಾಯ್ಬಿಟ್ಟಿದ್ದಾರೆ. ಮಾತ್ರವಲ್ಲ ದಶಕಗಳ Read more…

ಮಗ ತೈಮೂರ್ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡ ಕರೀನಾ-ಸೈಫ್

ಬಾಲಿವುಡ್ ನಟ ಸೈಫ್ ಅಲಿ ಖಾನ್ ಹಾಗೂ ನಟಿ ಕರೀನಾ ಕಪೂರ್ ಖಾನ್, ಮಗ ತೈಮೂರ್ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಸೈಫ್-ಕರೀನಾ ನಿರ್ಧಾರ ತೈಮೂರ್ ಅಭಿಮಾನಿಗಳಿಗೆ ನಿರಾಸೆ Read more…

ಮುಂದಿನ ವರ್ಷ ಮೊಳಗಲಿದೆ ಅರ್ಜುನ್, ಮಲೈಕಾ ಮಂಗಳವಾದ್ಯ

ಕೆಲವು ದಿನಗಳಿಂದ ಸುದ್ದಿಯಲ್ಲಿದ್ದ ಬಾಲಿವುಡ್ ಜೋಡಿಯೊಂದು ಸದ್ಯವೇ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ. ಡೇಟಿಂಗ್ ಮುಚ್ಚಿಟ್ಟು, ಕದ್ದು ಓಡಾಡ್ತಿರುವ ಬಾಲಿವುಡ್ ನಟ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ದಾಂಪತ್ಯ Read more…

ಹೌಸ್ ಫುಲ್-4 ಶೂಟಿಂಗ್ ಸೆಟ್ ನಲ್ಲಿ ಕಲಾವಿದೆ ಮೇಲೆ ಲೈಂಗಿಕ ಕಿರುಕುಳ

ಮೀಟೂ ಅಭಿಯಾನ ದೇಶದಾದ್ಯಂತ ಮುಂದುವರೆದಿದೆ. ಸ್ಯಾಂಡಲ್ವುಡ್, ಬಾಲಿವುಡ್ ಸೇರಿದಂತೆ ಎಲ್ಲ ಕಡೆ ಶೋಷಣೆಗೊಳಗಾದವರು ದನಿ ಎತ್ತುತ್ತಿದ್ದಾರೆ. ಪೀಡಿತರಿಗೆ ಉದ್ಯಮದ ಸದಸ್ಯರಿಂದ ಬೆಂಬಲ ಕೂಡ ಸಿಗ್ತಿದೆ. ಹಾಗೆ ಇದ್ರ ಬಗ್ಗೆ Read more…

ಪ್ರಧಾನಿ ಮೋದಿ ಭೇಟಿ ಮಾಡಿದ ಆಮೀರ್ ಖಾನ್…! ಕಾರಣವೇನು ಗೊತ್ತಾ…?

ಭಾರತದ ಆರ್ಥಿಕ ಪ್ರಗತಿಗೆ ಸಾಕಷ್ಟು ಕೊಡುಗೆ ನೀಡುತ್ತಿರುವ ಬಾಲಿವುಡ್ ಸಿನಿಮೋದ್ಯಮ ಒಂದಲ್ಲಾ ಒಂದು ಸಮಸ್ಯೆಗಳಿಂದ ಬಳಲುತ್ತಿದ್ದು, ಇದರ ಪರಿಹಾರಕ್ಕೆ ಮಾರ್ಗೋಪಾಯ ಅರಸಿ ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ Read more…

23 ವರ್ಷಗಳಿಂದಲೂ ಈ ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿದೆ ಒಂದೇ ಚಿತ್ರ…!

23 ವರ್ಷಗಳ ಹಿಂದೆ ಬಿಡುಗಡೆಯಾದ ಚಿತ್ರವೊಂದು ಈಗಲೂ ಈ ಚಿತ್ರಮಂದಿರದಲ್ಲಿ ನಿರಂತರವಾಗಿ ಪ್ರದರ್ಶನ ಕಾಣುತ್ತಿದೆ ಎಂದರೆ ನೀವು ನಂಬಲೇಬೇಕು. ಹೌದು, ಇಂಥದೊಂದು ಹೆಗ್ಗಳಿಕೆಗೆ ಶಾರುಕ್-ಕಾಜೋಲ್ ಅಭಿನಯದ ‘ದಿಲ್ವಾಲೆ ದುಲ್ಹನಿಯಾ Read more…

ತನುಶ್ರೀ ಬಗ್ಗೆ ರಾಖಿ ಬಿಚ್ಚಿಟ್ಟ ಭಯಾನಕ ಸತ್ಯ….!

ಬಾಲಿವುಡ್ ನಟಿ ರಾಖಿ ಸಾವಂತ್-ತನುಶ್ರೀ ದತ್ತಾ ವಾಗ್ಯುದ್ಧ ಮುಂದುವರೆದಿದೆ. ತನುಶ್ರೀ ದತ್ತಾ, ನಟ ನಾನಾ ಪಾಟೇಕರ್ ಬಗ್ಗೆ ಲೈಂಗಿಕ ಶೋಷಣೆ ಆರೋಪ ಮಾಡಿದ್ದರು. ಈ ಆರೋಪದ ಬಗ್ಗೆ ರಾಖಿ Read more…

ಪ್ರಿಯಾಂಕಾಗೆ ನಿಕ್ ನೀಡಿದ ಮನೆ ಬೆಲೆ ಕೇಳಿದ್ರೆ ದಂಗಾಗ್ತೀರಾ…!

ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಜೋನಸ್ ಕೆಲವೇ ದಿನಗಳಲ್ಲಿ ಪತಿ-ಪತ್ನಿಯಾಗಲಿದ್ದಾರೆ. ಭಾವಿ ಪತ್ನಿಗೆ ನಿಕ್ ಜೋನಸ್ ಭರ್ಜರಿ ಉಡುಗೊರೆ ನೀಡಿದ್ದಾರೆ. ಮೂಲಗಳ ಪ್ರಕಾರ ನಿಕ್, ಲಾಸ್ Read more…

ಅನು ಮಲಿಕ್‍ ಗೆ ಚಿಕ್ಕ ವಯಸ್ಸಿನವರೇ ಬೇಕಂತೆ…! ಮೀ ಟೂ ಎಂದ ಅಲಿಷಾ ಚಿನಾಯ್

ಎಲ್ಲೆಡೆ ಮೀ ಟೂ ಅಭಿಯಾನದಡಿ ಕೇಳಿ ಬರುತ್ತಿರುವ ಲೈಂಗಿಕ ಶೋಷಣೆಯ ಆರೋಪಗಳು ಮುಂದುವರಿದಿದ್ದು, ಇದೀಗ ಗಾಯಕಿ ಅಲಿಷಾ ಚಿನಾಯ್ ಕೂಡ ಮೀ ಟೂ ಎಂದಿದ್ದಾರೆ. ಅಂದಹಾಗೆ ಆಕೆ ಆರೋಪ Read more…

ಡಿ.1ರಂದು ನಡೆಯಲಿದೆ ದೀಪಿ-ರಣವೀರ್ ರಿಸೆಪ್ಷನ್ ಪಾರ್ಟಿ

ಬಾಲಿವುಡ್ ನ ಕ್ಯೂಟ್ ಜೋಡಿಗಳಲ್ಲಿ ಒಂದಾಗಿರುವ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ನವೆಂಬರ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ನವೆಂಬರ್ 14-15 ರಂದು ಇಟಲಿಯಲ್ಲಿ ಕಾರ್ಯಕ್ರಮ Read more…

ದೀಪಿಕಾ-ರಣವೀರ್ ಸಿಂಗ್ ಒಟ್ಟು ಆಸ್ತಿ ಎಷ್ಟು ಗೊತ್ತಾ…?

ಬಾಲಿವುಡ್ ನ ಹಾಟ್ ಜೋಡಿಗಳಾದ ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ಜೋಡಿ‌ ಹಲವು ವರ್ಷದ ಪ್ರೇಮ್ ಕಹಾನಿಯ ಬಳಿಕ ಇದೀಗ ಮದುವೆಯಾಗುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದೆ‌. ಆದರೆ ಇಬ್ಬರ ಆಸ್ತಿ Read more…

ತಪ್ಪು ಮಾತನಾಡಿ 10 ಕೋಟಿ ಕಳೆದುಕೊಳ್ತಿದ್ದಾಳೆ ರಾಖಿ ಸಾವಂತ್…?

ಬಾಲಿವುಡ್ ನಲ್ಲಿ ಮೀಟೂ ಅಭಿಯಾನ ಜೋರಾಗಿ ನಡೆಯುತ್ತಿದೆ. ನಟಿಯರು, ನಿರ್ದೇಶಕಿಯರು, ನಿರ್ಮಾಪಕಿಯರು ಸೇರಿದಂತೆ ಅನೇಕರು ತಮ್ಮ ಮೇಲಾದ ಲೈಂಗಿಕ ಶೋಷಣೆಯನ್ನು ಎಲ್ಲರ ಮುಂದಿಡುತ್ತಿದ್ದಾರೆ. ಇದನ್ನು ಶುರು ಮಾಡಿದ್ದು ನಟಿ Read more…

ಮಸಾಜ್ ಮಾಡುವಂತೆ ಒತ್ತಾಯ ಮಾಡ್ತಿದ್ದನಂತೆ ಸಹ ನಿರ್ದೇಶಕ

ಕೆಲಸ ಸ್ಥಳದಲ್ಲಿ ನಡೆಯುತ್ತಿರುವ ಶೋಷಣೆ ವಿರುದ್ಧ ನಡೆಯುತ್ತಿರುವ ಮೀ ಟೂ ಅಭಿಯಾನ ಮುಂದುವರೆದಿದೆ. ಈಗ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ. ಭಾಗಿ-2 ಚಿತ್ರದ ಎರಡನೇ ಸಹಾಯಕ ನಿರ್ದೇಶಕಿ ತಾನ್ಯಾ Read more…

ಟ್ರೋಲರ್ ಬಾಯಿಗೆ ಆಹಾರವಾಯ್ತು ದೀಪಿ-ರಣವೀರ್ ಹಿಂದಿ ಲಗ್ನ ಪತ್ರಿಕೆ ತಪ್ಪು

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮಾತಿನಂತೆ ಇಬ್ಬರೂ ಮದುವೆ ವಿಚಾರವನ್ನು ಅಭಿಮಾನಿಗಳ ಮುಂದಿಟ್ಟಿದ್ದಾರೆ. ದೀಪಿಕಾ ಹಾಗೂ ರಣವೀರ್ ಟ್ವೀಟರ್ Read more…

ತೂಕ ಇಳಿಸಿಕೊಳ್ಳಲು ಈ ಬೆಡಗಿ ಮಾಡಿದ ಖರ್ಚೆಷ್ಟು ಗೊತ್ತಾ?

ಬಾಲಿವುಡ್ ನ ಬಬ್ಲಿ ಗರ್ಲ್ ಪರಿಣಿತಿ ಚೋಪ್ರಾ ಅಕ್ಟೋಬರ್ 22 ರಂದು 30ನೇ ವಸಂತಕ್ಕೆ ಕಾಲಿಡುತ್ತಿದ್ದಾಳೆ. ಪರಿಣಿತಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 2011ರಲ್ಲಿ ಬಾಲಿವುಡ್ ಗೆ ಪದಾರ್ಪಣೆ ಮಾಡಿರುವ Read more…

ದಿಶಾ ಪಟಾಣಿಯ ಬಿಕಿನಿ ಫೋಟೋ ಫುಲ್ ವೈರಲ್

“ಎಂ.ಎಸ್.ಧೋನಿ: ದ ಅನ್‍ಟೋಲ್ಡ್ ಸ್ಟೋರಿ” ಚಿತ್ರದ ಮೂಲಕ ಬಾಲಿವುಡ್‍ಗೆ ಪದಾರ್ಪಣೆ ಮಾಡಿರುವ ನಟಿ ದಿಶಾ ಪಟಾಣಿ ಈಗ ಸೋಷಿಯಲ್ ಮೀಡಿಯಾದಲ್ಲಿ ಅನ್‍ಫೋಲ್ಡ್ ಆಗಿದ್ದಾರೆ. ಹೇಗೆಂದರೆ, ಒಂದು ಹಾಟ್ ಫೋಟೋ Read more…

‘ಗಂಡ-ಹೆಂಡತಿ’ ಚಿತ್ರದ ಸಂದರ್ಭದಲ್ಲಿ ನಡೆದ ಲೈಂಗಿಕ ದೌರ್ಜನ್ಯವನ್ನು ಬಿಚ್ಚಿಟ್ಟ ನಟಿ ಸಂಜನಾ

ಹಾಲಿವುಡ್ ಚಿತ್ರರಂಗದಿಂದ ಆರಂಭವಾದ ‘ಮೀ ಟೂ’ ಅಭಿಯಾನ ಈಗ ಬಾಲಿವುಡ್ ನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿರುವ ಮಧ್ಯೆ ಸ್ಯಾಂಡಲ್ ವುಡ್ ಚಿತ್ರರಂಗದಲ್ಲೂ ಬಿರುಗಾಳಿ ಎಬ್ಬಿಸಲಾರಂಭಿಸಿದೆ. ಮೂರು ದಿನಗಳ ಹಿಂದಷ್ಟೇ ನಟಿ Read more…

ಸಂಭ್ರಮಾಚರಣೆ ಸಂದರ್ಭದಲ್ಲಿ ಶಾರುಕ್ ಗೆ ಮುತ್ತಿಕ್ಕಿದ ಖ್ಯಾತ ನಟಿಯರು

ಬಾಲಿವುಡ್ ನಲ್ಲಿ ಭಾರಿ ಛಾಪು‌ ಮೂಡಿಸಿದ್ದ ‘ಕುಚ್ ಕುಚ್ ಹೋತಾ ಹೈ’ ಸಿನಿಮಾ ರಿಲೀಸ್ ಆಗಿ ಎರಡು ದಶಕ ಕಳೆದ ಬೆನ್ನಲ್ಲೆ ಮುಂಬೈನಲ್ಲಿ ವಿಶೇಷ ಕಾರ್ಯಕ್ರಮವೊಂದನ್ನು ಚಿತ್ರದ ನಿರ್ದೇಶಕ Read more…

ಡಾನ್ಸ್ ಎಂಜಾಯ್ ಮಾಡಿದ್ದು ಜೀವಮಾನದಲ್ಲಿ ಇದೇ ಫಸ್ಟಂತೆ…!

ಬಾಲಿವುಡ್ ನಟ ಅಮೀರ್ ಖಾನ್ ಅದೆಷ್ಟು ಸಿನಿಮಾಗಳಲ್ಲಿ, ಅದು ಹೇಗ್ಹೇಗೆಲ್ಲ ನರ್ತಿಸಿಲ್ಲ. ಆದರೆ ಅವರಿಗೆ ಈ ಹಿಂದಿನ ಎಲ್ಲ ಚಿತ್ರಗಳ ಡ್ಯಾನ್ಸ್ ನಲ್ಲಿ ಸಿಕ್ಕಿದ್ದಕ್ಕಿಂತ ಹೆಚ್ಚಿನ ಖುಷಿ ಅವರಿಗೆ Read more…

ದೊಡ್ಡ ನಿರ್ಮಾಪಕನ ಬಣ್ಣ ಬಯಲು ಮಾಡಲಿದ್ದಾರೆ ಖ್ಯಾತ ನಟಿ

ಇತ್ತೀಚಿನ ದಿನದಲ್ಲಿ ಭಾರಿ ಸದ್ದು ಮಾಡುತ್ತಿರುವ ಮೀಟೂ ಅಭಿಯಾನದಲ್ಲಿ ಈಗಾಗಲೇ ಸಿನಿಮಾ, ರಾಜಕೀಯ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರದ ಗಣ್ಯರ ಹೆಸರು ಕೇಳಿಬಂದಿದ್ದು, ಇದೀಗ ಬಾಲಿವುಡ್‌ ನ ಮತ್ತೊಬ್ಬ Read more…

ನೈತಿಕ ಹೊಣೆ ಹೊತ್ತು ಹೌಸ್ ಫುಲ್-4 ನಿಂದ ಹೊರನಡೆದ ಸಾಜಿದ್ ಖಾನ್

ಬಾಲಿವುಡ್ ಮೀ ಟೂ ಅಭಿಯಾನಕ್ಕೆ ನಟ ಅಕ್ಷಯ್ ಕುಮಾರ್ ಬೆಂಬಲ ನೀಡಿದ್ದಾರೆ. ಅಕ್ಷಯ್, ಹೌಸ್ ಫುಲ್-4 ನಿರ್ದೇಶಕ  ಸಾಜಿದ್ ಖಾನ್ ಮೇಲೆ ಬಂದ ಆರೋಪದ ಬಗ್ಗೆ ಸೂಕ್ತ ನಿರ್ಣಯ Read more…

ನಾದಿನಿ ಶ್ವೇತಾ ಜೊತೆ ಸರಿಯಿಲ್ವಾ ಅತ್ತಿಗೆ ಐಶ್ ಸಂಬಂಧ…?

ಬಾಲಿವುಡ್ ನ ಪ್ರಸಿದ್ಧ ಕುಟುಂಬಗಳಲ್ಲಿ ಬಚ್ಚನ್ ಕುಟುಂಬವೂ ಒಂದು. ನಾವೆಲ್ಲ ಒಂದಾಗಿದ್ದೇವೆ ಎಂದು ಸಾರುವ ಈ ಕುಟುಂಬದಲ್ಲಿ ಬಿರುಕು ಮೂಡಿದ್ಯಾ? ಹೀಗೊಂದು ಪ್ರಶ್ನೆ ಅಭಿಮಾನಿಗಳ ಮನಸ್ಸಿನಲ್ಲಿ ಎದ್ದಿದೆ. ಅಮಿತಾಬ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...