alex Certify Oppenheimer ಸಿನಿಮಾ ವಿವಾದ; ಕಂಗನಾ ರಣಾವತ್ ಹೇಳಿದ್ದೇನು? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Oppenheimer ಸಿನಿಮಾ ವಿವಾದ; ಕಂಗನಾ ರಣಾವತ್ ಹೇಳಿದ್ದೇನು?

ಮುಂಬೈ: ಹಾಲಿವುಡ್ ನ ಆಪನ್ ಹೈಮರ್ ಚಿತ್ರದ ಒಂದು ದೃಶ್ಯ ವಿವಾದಕ್ಕೆ ಕಾರಣವಾಗಿದ್ದು, ಇದೀಗ ಬಾಲಿವುಡ್ ನಟಿ ಕಂಗಾನಾ ರಣಾವತ್, ಯಾವುದನ್ನು ವಿವಾದವೆಂದು ಪರಿಗಣಿಸಲಾಗುತ್ತಿದೆಯೋ ಅದು ನನ್ನಿಷ್ಟದ ದೃಶ್ಯ ಎಂದು ಹೇಳಿದ್ದಾರೆ.

oppenheimer ಸಿನಿಮಾದ ಒಂದು ದೃಶ್ಯದಲ್ಲಿ ಸೆಕ್ಸ್ ಮಾಡುವಾಗ ಭಗವದ್ಗೀತೆಯ ಸಾಲುಗಳನ್ನು ಓದುವ ದೃಶ್ಯವಿದ್ದು, ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ನಟಿ ಕಂಗನಾ ರಣಾವತ್ ಪ್ರತಿಕ್ರಿಯಿಸಿದ್ದು, ಈ ದೃಶ್ಯ ನನಗೆ ಇಷ್ಟವಾಯಿತು ಎಂದು ಹೇಳಿಕೊಂಡಿದ್ದಾರೆ.

ಆಫನ್ ಹೈಮರ್ ಒಂದು ಒಳ್ಳೆಯ ಸಿನಿಮಾ. ಎಲ್ಲರೂ ನೇಡಲೇಬೇಕು. ಯಾವ ದೃಶ್ಯವನ್ನು ವಿವಾದ ಎಂದು ಪರಿಗಣಿಸಲಾಗಿತ್ತೋ ಅದು ನನ್ನಿಷ್ಟದ ದೃಶ್ಯ ಎಂದು ಕಂಗನಾ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...