alex Certify
ಕನ್ನಡ ದುನಿಯಾ       Mobile App
       

Kannada Duniya

12 ವರ್ಷ ತಾಯಿಯೇ ಮಗನನ್ನು ಕೋಣೆಯಲ್ಲಿ ಕೂಡಿಟ್ಟಿದ್ಯಾಕೆ?

ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರ್ತಾರೆ, ಆದ್ರೆ ಕೆಟ್ಟ ತಾಯಿ ಇರೋದಿಲ್ಲ ಅನ್ನೋ ಮಾತೇ ಇದೆ. ಆದ್ರೆ ಪಶ್ಚಿಮ ಬಂಗಾಳದಲ್ಲಿ ಹೆತ್ತ ತಾಯಿಯೇ ತನ್ನ ಮಗನನ್ನು 12 ವರ್ಷಗಳಿಂದ ಗೃಹ ಬಂಧನದಲ್ಲಿಟ್ಟಿದ್ಲು. Read more…

ಪ್ರತ್ಯೇಕ ರಾಜ್ಯಕ್ಕಾಗಿ ಟ್ಯೂಬ್ಲೈಟ್ ರ್ಯಾಲಿ

ಪಶ್ಚಿಮ ಬಂಗಾಳದ ಡಾರ್ಜಲಿಂಗ್ ಗೆ ಪ್ರತ್ಯೇಕ ರಾಜ್ಯ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಹೋರಾಟ ಜೋರಾಗ್ತಾ ಇದೆ. ಡಾರ್ಜಲಿಂಗ್ ನಲ್ಲಿ ಮಂಗಳವಾರ ಜನ ಮುಕ್ತಿ ಮೋರ್ಚಾ ಟ್ಯೂಬ್ಲೈಟ್ ರ್ಯಾಲಿ ನಡೆಸಿದೆ. Read more…

BJP ಸಂಸದನಿಗೆ ಬಾಸುಂಡೆ

ಕೋಲ್ಕತ್ತಾ: ಬಿ.ಜೆ.ಪಿ. ಸಂಸದನ ಮೇಲೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಬಾಸುಂಡೆ ಬರುವಂತೆ ಹಲ್ಲೆ ಮಾಡಿದ ಘಟನೆ ಪಶ್ಚಿಮ ಬಂಗಾಳದ ಬುರ್ದ್ವಾನ್ ನಲ್ಲಿ ನಡೆದಿದೆ. ಬಿ.ಜೆ.ಪಿ. ಸಂಸದ ಜಾರ್ಜ್ ಬೇಕರ್ಸ್ Read more…

ಆಕ್ಷೇಪಾರ್ಹ ಸ್ಥಿತಿಯಲ್ಲಿ ಸಿಕ್ರು ಹುಡುಗಿಯರು

ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಪೊಲೀಸರು ಸೆಕ್ಸ್ ರಾಕೆಟ್ ಬಣ್ಣ ಬಯಲು ಮಾಡಿದ್ದಾರೆ. ಪೊಲೀಸರು 7 ಕಾಲ್ ಗರ್ಲ್ ಸಮೇತ 15 ಮಂದಿಯನ್ನು ಬಂಧಿಸಿದ್ದಾರೆ. ಸೂಕ್ತ ಮಾಹಿತಿ ಪ್ರಕಾರ ಇಂಗ್ಲೀಷ್ Read more…

ಮಮತಾ ಬ್ಯಾನರ್ಜಿ ನಪುಂಸಕರೆಂದ BJP ಲೀಡರ್

ಮಿಡ್ನಾಪುರ್: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕುರಿತಾಗಿ ಬಿ.ಜೆ.ಪಿ. ನಾಯಕನೊಬ್ಬ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ವೆಸ್ಟ್ ಮಿಡ್ನಾಪುರ್ ನ ಬಿ.ಜೆ.ಪಿ. ರಾಜ್ಯ ಸಮಿತಿ ಮುಖಂಡ Read more…

ಮುರ್ಷಿದಾಬಾದ್ ನಲ್ಲಿ 3 ಲಕ್ಷ ರೂ. ನಕಲಿ ನೋಟು ಪತ್ತೆ

ನಕಲಿ ನೋಟುಗಳ ಹಾವಳಿ ತಪ್ಪಿಸಲು ಕೇಂದ್ರ ಸರ್ಕಾರ 500 ಹಾಗೂ ಸಾವಿರ ಮುಖ ಬೆಲೆಯ ನೋಟುಗಳನ್ನು ರದ್ದು ಮಾಡಿ ಹೊಸ ನೋಟುಗಳನ್ನು ಚಲಾವಣೆಗೆ ತಂದಿದೆ. ಆದ್ರೆ ನಕಲಿ ನೋಟಿನ Read more…

ಪರೀಕ್ಷೆಯಲ್ಲಿ ಲವ್ ಸ್ಟೋರಿ ಬರೆದ ವಿದ್ಯಾರ್ಥಿಗಳು

ಕೋಲ್ಕತ್ತ: ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಸರಿಯಾದ ಉತ್ತರ ಬರೆಯಬೇಕಿದ್ದ ವಿದ್ಯಾರ್ಥಿಗಳು, ಸಿನಿಮಾ ಹಾಡು, ಲವ್ ಸ್ಟೋರಿ ಹೀಗೆ ಅನ್ಯ ವಿಷಯಗಳನ್ನು ಬರೆದಿದ್ದಾರೆ. ಕಳೆದ ವರ್ಷ ಕಾನೂನು ಪದವಿ ಪರೀಕ್ಷೆ Read more…

“ಸವಾಲು ಸ್ವೀಕರಿಸಿ ದೆಹಲಿ ವಶಪಡಿಸಿಕೊಳ್ತೇವೆ’’

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ಗುರುವಾರ ವಾಗ್ಧಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಆಡಳಿತದಲ್ಲಿರುವ ತೃಣಮೂಲ ಕಾಂಗ್ರೆಸ್ ಹತ್ತಿಕ್ಕುವ ಪ್ರಯತ್ನ ಮಾಡ್ತಾ ಇದೆ. ಆದ್ರೆ ಬಿಜೆಪಿಯ ಈ Read more…

ಬಾಂಬ್ ಸ್ಟೋಟಿಸಿ 8 ಮಂದಿ ಸಾವು

ಕೋಲ್ಕತಾ: ಪಶ್ಚಿಮ ಬಂಗಾಳದ ಬಿರ್ಭಮ್ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಪೋಟಿಸಿ, ಕನಿಷ್ಠ 8 ಮಂದಿ ಸಾವು ಕಂಡಿದ್ದಾರೆ. ಲಾಬ್ಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ದರ್ಬಾರ್ ಪುರ ಗ್ರಾಮದ ಹೊರ Read more…

ಕಾಳಿ ಮಾತೆಯ ಕೃಪೆಗಾಗಿ ಈತ ಮಾಡಿದ್ದಾನೆ ಕ್ರೂರ ಕೃತ್ಯ

ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಬರಬಾಜಾರ್ ಎಂಬಲ್ಲಿ ವ್ಯಕ್ತಿಯೊಬ್ಬ ಕಾಳಿ ಮಾತೆಯ ಕೃಪೆಗೆ ಪಾತ್ರನಾಗಲು ತನ್ನ ತಾಯಿಯ ತಲೆಯನ್ನೇ ಕತ್ತರಿಸಿ ಹಾಕಿದ್ದಾನೆ. 35 ವರ್ಷದ ನಾರಾಯಣ ಮಹತೋ ಈ Read more…

ಮನೆಬಾಗಿಲಿಗೆ ಬರುತ್ತೆ ಮಟನ್ ಬಿರಿಯಾನಿ

ಕೋಲ್ಕತಾ: ಅತ್ತ ಉತ್ತರ ಪ್ರದೇಶದಲ್ಲಿ ಬಿ.ಜೆ.ಪಿ. ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಮಾಂಸ ಮತ್ತು ಅನಧಿಕೃತ ಕಸಾಯಿಖಾನೆಗಳ ವಿಚಾರವಾಗಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಇತ್ತ ಪಶ್ಚಿಮ ಬಂಗಾಳದಲ್ಲಿ ಮನೆಬಾಗಿಲಿಗೆ Read more…

ಮಕ್ಕಳ ಮಾರಾಟ ಜಾಲದಲ್ಲಿ ಬಿ.ಜೆ.ಪಿ. ನಾಯಕಿ ಅರೆಸ್ಟ್

ಕೋಲ್ಕತಾ: ಮಕ್ಕಳ ಮಾರಾಟ ಜಾಲದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ, ಪಶ್ಚಿಮ ಬಂಗಾಳದ ಬಿ.ಜೆ.ಪಿ. ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಜೂಹಿ ಚೌಧರಿ ಅವರನ್ನು ಬಂಧಿಸಲಾಗಿದೆ. ಉತ್ತರ ಬಂಗಾಳದ Read more…

ಮಕ್ಕಳ ಮಾರಾಟ ಜಾಲದಲ್ಲಿ ಬಿ.ಜೆ.ಪಿ. ನಾಯಕಿ

ಕೋಲ್ಕತಾ: ಪಶ್ಚಿಮ ಬಂಗಾಳದ ಉತ್ತರದ ಜಲಪೈಗುರಿಯಲ್ಲಿ, ಮಕ್ಕಳ ಮಾರಾಟ ಜಾಲದಲ್ಲಿ ಬಿ.ಜೆ.ಪಿ. ನಾಯಕಿ ಭಾಗಿಯಾಗಿರುವುದು ತನಿಖೆಯಲ್ಲಿ ಬಯಲಾಗಿದೆ. ಬಿ.ಜೆ.ಪಿ. ಮಹಿಳಾ ಮೋರ್ಚಾ ನಾಯಕಿ ಜೂಹಿ ಚೌಧರಿ ಹೆಸರನ್ನು, ಸಿ.ಐ.ಡಿ. Read more…

ದೇವಸ್ಥಾನದಲ್ಲಿ ಪೂಜಾರಿಯಾದ ಕಾರ್ಮಿಕ

ಕೇರಳದ ಪಾಲಕ್ಕಾಡ್ ದೇವಸ್ಥಾನದಲ್ಲಿ ವಲಸೆ ಕಾರ್ಮಿಕನೊಬ್ಬ ಪೂಜಾರಿ ಕೆಲಸ ಮಾಡ್ತಿದ್ದಾರೆ. ಇಲ್ಲಿರುವ ಎರಡು ದೇವಸ್ಥಾನದಲ್ಲಿ ಪ್ರತಿನಿತ್ಯ ಪಶ್ಚಿಮ ಬಂಗಾಳ ಮೂಲದ ಶಂಕರ್ ಪೂಜೆ ಮಾಡ್ತಿದ್ದಾರೆ. ಶಂಕರ್ ಮೂಲತಃ ಪಶ್ಚಿಮ Read more…

ಪತ್ನಿ ಕೊಲೆ ಮಾಡಿದ ನಂತ್ರ ಈತ ಮಾಡಿದ್ದೇನು?

ಭೋಪಾಲ್ ನ ಗೋವಿಂದಪುರದಲ್ಲಿ ಪಾಪಿ ಪತಿಯೊಬ್ಬನ  ಬಣ್ಣ ಬಯಲಾಗಿದೆ. ಫೇಸ್ಬುಕ್ ನಲ್ಲಿ ಸ್ನೇಹ ಬೆಳೆಸಿ, ಪ್ರೀತಿ ಮಾಡಿ ಮದುವೆಯಾದ ವ್ಯಕ್ತಿ ಪತ್ನಿ ಜೊತೆ ಜಗಳವಾಡಿ ಆಕೆಯನ್ನು ಕೊಲೆಗೈದು ಮನೆಯಲ್ಲಿಯೇ Read more…

ಗ್ರೂಪ್ ಡಿ ಹುದ್ದೆಗಾಗಿ ಪಿಎಚ್ಡಿ ಪದವೀಧರರ ಕ್ಯೂ….

ಪಶ್ಚಿಮ ಬಂಗಾಳದಲ್ಲಿ ಗ್ರೂಪ್ ಡಿ ಹುದ್ದೆಗಾಗಿ ಪಿಎಚ್ ಡಿ ಪದವೀಧರರು ಕೂಡ ಕ್ಯೂನಲ್ಲಿ ನಿಂತಿದ್ದಾರೆ. 6000 ಡಿ ಗ್ರೂಪ್ ಹುದ್ದೆ ನೇಮಕಕ್ಕೆ ಸರ್ಕಾರ ಸೂಚಿಸಿದ್ದು, ಅದಕ್ಕಾಗಿ 25 ಲಕ್ಷ Read more…

ಪ್ರತಿಭಟನಾನಿರತ ಇಬ್ಬರು ಸಾವು

ಕೋಲ್ಕತಾ: ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ, ಸಿಂಗೂರ್ ನಂದಿಗ್ರಾಮದಲ್ಲಿ ವಿದ್ಯುತ್ ಉಪಕೇಂದ್ರ ನಿರ್ಮಾಣ ವಿರೋಧಿಸಿ, ನಡೆದ ಪ್ರತಿಭಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಜಮೀನು ನೀಡಲು Read more…

ಸಚಿವರ ಬೆಂಗಾವಲು ಪಡೆ ಮೇಲೆ ದಾಳಿ

ದುರ್ಗಾಪುರ: ಕೇಂದ್ರ ಭಾರೀ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಖಾತೆ ರಾಜ್ಯ ಸಚಿವ ಬಾಬುಲ್ ಸುಪ್ರಿಯೋ ಅವರ ಬೆಂಗಾವಲು ಪಡೆ ಮೇಲೆ, ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. Read more…

ಕೇಂದ್ರ ಸರ್ಕಾರರ ವಿರುದ್ಧ ಮುಂದುವರೆದ ಮಮತಾ ಯುದ್ಧ

ನೋಟು ನಿಷೇಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ. ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳದಂತೆ ತಮ್ಮ ಅಧಿಕಾರಿಗಳಿಗೆ ಖಡಕ್ ಆದೇಶ Read more…

ಪರೀಕ್ಷೆ ಕಿತ್ತಾಟದಲ್ಲಿ 4ನೇ ಕ್ಲಾಸ್ ವಿದ್ಯಾರ್ಥಿನಿ ಬಲಿ

ಅವರೆಲ್ಲಾ ನಾಲ್ಕನೇ ಕ್ಲಾಸ್ ಮಕ್ಕಳು. ಪಶ್ಚಿಮ ಬಂಗಾಳದ ಖಂಡಘೋಶ್ ನವರು. ಬಂಗಾಳಿ ಭಾಷಾ ವಿಷಯದ ಪರೀಕ್ಷೆಯಲ್ಲಿ ಸುಪರ್ಣಾ ಎಂಬ ವಿದ್ಯಾರ್ಥಿನಿ ಸಹಪಾಠಿಯೊಬ್ಬನ ನೋಟ್ ಬುಕ್ ನೋಡಿಕೊಂಡು ಎಕ್ಸಾಮ್ ಬರೆದಿದ್ದಾಳಂತೆ. Read more…

ಬರಿಗೈಯಲ್ಲೇ ಚಿರತೆಯೊಂದಿಗೆ ಸೆಣೆಸಿ ಪಾರಾದ ಧೀರ

ದಿನ ನಿತ್ಯದ ಕೆಲಸ ಮುಗಿಸಿಕೊಂಡು ಸೈಕಲ್ ನಲ್ಲಿ ಮನೆಗೆ ತೆರಳುತ್ತಿದ್ದ ಕೂಲಿ ಕಾರ್ಮಿಕನೋರ್ವನ ಮೇಲೆ ಚಿರತೆ ಹಠಾತ್ ದಾಳಿ ನಡೆಸಿದ್ದು, ಇದರಿಂದ ಎದೆಗುಂದದ ಆತ ಬರಿಗೈನಲ್ಲೇ ಅದರೊಂದಿಗೆ ಸೆಣೆಸಿ Read more…

ನೌಕರಿ ಹೆಸರಿನಲ್ಲಿ ಸೆಕ್ಸ್ ರಾಕೆಟ್

ಪಶ್ಚಿಮ ಬಂಗಾಳದ ಪರಗಣ ಜಿಲ್ಲೆಯಲ್ಲಿ ಮಾನವ ಕಳ್ಳಸಾಗಣೆ ಹಾಗೂ ಸೆಕ್ಸ್ ರಾಕೆಟ್ ನಡೆಸುತ್ತಿದ್ದ ಗ್ಯಾಂಗೊಂದನ್ನು ಪೊಲೀಸರು ಬಂಧಿಸಿದ್ದಾರೆ. ಹೊಟೇಲ್ ಮೇಲೆ ನಡೆಸಿದ ದಾಳಿ ವೇಳೆ ಅಪ್ರಾಪ್ತೆ ಸೇರಿದಂತೆ ಐದು Read more…

ಮಮತಾ, ಕೇಜ್ರಿ ಬಂದಿದ್ದರಿಂದ ತೊಂದ್ರೆ ಆಯ್ತು ಎಂದ ಜನ

ನೋಟು ನಿಷೇಧಕ್ಕೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸ್ತಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕ್ರಮ ವಿರೋಧಿಸಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾಗೂ ದೆಹಲಿ ಸಿಎಂ ಅರವಿಂದ್ Read more…

ನಿಷೇಧಕ್ಕೂ ಮುನ್ನ ಬಿಜೆಪಿಯಿಂದ 3 ಕೋಟಿ ರೂ. ಠೇವಣಿ

500 ಮತ್ತು 1000 ರೂಪಾಯಿ ನೋಟುಗಳ ನಿಷೇಧದ ಬಗ್ಗೆ ಪ್ರಧಾನಿ ಮೋದಿ ಪ್ರಕಟಿಸುವ 8 ದಿನಗಳ ಮೊದಲು ಪಶ್ಚಿಮ ಬಂಗಾಳ ಬಿಜೆಪಿ, ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ 3 ಕೋಟಿ Read more…

ಪತ್ನಿಯ ಕೂದಲು ಕತ್ತರಿಸುವಂತೆ ಪತಿಗೆ ಆದೇಶಿಸಿದ ಪಂಚಾಯಿತಿ

ಹರಿಯಾಣದ ಖಾಪ್ ಪಂಚಾಯತ್ ಗಳಂತೆ ಪಶ್ಚಿಮ ಬಂಗಾಳದ ಶಾಲಿಶಿ ಸಭಾಗಳು ಕೂಡ ಕಾನೂನನ್ನು ಕೈಗೆ ತೆಗೆದುಕೊಳ್ಳುತ್ತಿವೆ. ಮುರ್ಷಿದಾಬಾದ್ ಜಿಲ್ಲೆಯಲ್ಲಿ ಪತ್ನಿಯ ಮೇಲೆ ವ್ಯಭಿಚಾರದ ಆರೋಪ ಹೊರಿಸಿ, ಆಕೆಯ ಕೂದಲು Read more…

ದುರ್ಗಾ ಪೂಜೆಯಲ್ಲಿ ಗಮನ ಸೆಳೆಯುತ್ತಿದೆ ಮಮತಾ ಬ್ಯಾನರ್ಜಿ ಮೂರ್ತಿ

ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆಯ ಸಂಭ್ರಮ ಮನೆ ಮಾಡಿದೆ. ನವರಾತ್ರಿ ಹಿನ್ನೆಲೆಯಲ್ಲಿ ಅನೇಕ ಕಡೆ ದುರ್ಗೆಯ ಪ್ರತಿಮೆಯನ್ನು ಸ್ಥಾಪನೆ ಮಾಡಿ, ಪೂಜೆ ಮಾಡಲಾಗ್ತಾ ಇದೆ. ಬನಿಪುರ್ ದ ದುರ್ಗಾ Read more…

ದರೋಡೆಗೆ ಬಂದವರು ಮಾಡಿದ್ರು ನಂಬಲಾಗದ ಕೆಲ್ಸ

ಪಶ್ಚಿಮ ಬಂಗಾಳದಲ್ಲೊಂದು ವಿಚಿತ್ರ ಘಟನೆ ನಡೆದಿದೆ. ದರೋಡೆ ಮಾಡಲೆಂದು ಮನೆಯೊಂದಕ್ಕೆ ನುಗ್ಗಿದ ಆರು ಮಂದಿ ದರೋಡೆಕೋರರ ತಂಡ ಮನೆ ಮಾಲೀಕನಿಗೆ ಮಾರಕಾಯುಧಗಳಿಂದ ಥಳಿಸಿದ್ದು, ಹೊರಡುವ ವೇಳೆ ಯಾರೂ ಊಹಿಸಲಾಗದ Read more…

ವಿಲಕ್ಷಣ ಘಟನೆ: ತಾಯಿ ಶವದೊಂದಿಗೆ ವಾಸ

ಹರಿಘಂಟಾ: ತಾಯಿ ಮೃತಪಟ್ಟು ಬರೋಬ್ಬರಿ 9 ತಿಂಗಳು ಕಳೆದರೂ, ಅಂತ್ಯ ಸಂಸ್ಕಾರ ನಡೆಸದೇ ಶವದ ಜೊತೆಯಲ್ಲೇ ಇಬ್ಬರು ಮಕ್ಕಳು ವಾಸವಾಗಿದ್ದ ವಿಲಕ್ಷಣ ಘಟನೆ ವರದಿಯಾಗಿದೆ. ಪಶ್ಚಿಮ ಬಂಗಾಳದ ನಾಡಿಯಾ Read more…

ಪಶ್ಚಿಮ ಬಂಗಾಳಕ್ಕೆ ಮರು ನಾಮಕರಣ

ಪಶ್ಚಿಮ ಬಂಗಾಳಕ್ಕೆ ಮರುನಾಮಕರಣ ಮಾಡುವ ಪ್ರಸ್ತಾವನೆಗೆ ವಿಧಾನಸಭೆ ಅಸ್ತು ಎಂದಿದೆ. ಇನ್ಮೇಲೆ ಪಶ್ಮಿಮ ಬಂಗಾಳವನ್ನು ಬೆಂಗಾಲಿಯಲ್ಲಿ ‘ಬಾಂಗ್ಲಾ’ ಎಂದು, ಇಂಗ್ಲಿಷ್ ನಲ್ಲಿ ಬೆಂಗಾಲ್ ಎಂದು ಮತ್ತು ಹಿಂದಿಯಲ್ಲಿ ಬಂಗಾಲ್ Read more…

ಪಶ್ಚಿಮ ಬಂಗಾಳದ ಆಸ್ಪತ್ರೆಯಲ್ಲಿ ಬೆಂಕಿ ದುರಂತ

ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಅಗ್ನಿ ಅನಾಹುತ ಸಂಭವಿಸಿದೆ. ಪುರುಷರ ವಾರ್ಡ್ ನಲ್ಲಿರುವ ಏರ್ ಕಂಡಿಷನರ್ ಯಂತ್ರದಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...