alex Certify
ಕನ್ನಡ ದುನಿಯಾ       Mobile App
       

Kannada Duniya

ಉತ್ತರ ಪ್ರದೇಶದಲ್ಲಿ ನಾಗದೇವತೆ ನೋಡಲು ಮುಗಿಬಿದ್ದ ಜನ

ಲಖ್ನೋ: ಹಾವು ಕೊರಳಗೆ ಸುತ್ತಿಕೊಂಡು, ಯುವತಿ ವಿಚಿತ್ರವಾಗಿ ವರ್ತಿಸಿದ್ದರಿಂದ, ಆಕೆಯನ್ನು ನಾಗದೇವತೆ ಎಂದು ಗ್ರಾಮಸ್ಥರು ಪೂಜಿಸಿದ ಅಚ್ಚರಿಯ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ. ಮನೆಮುಂದೆ ಮಲಗಿದ್ದ ಯುವತಿಯ ಮೇಲೆ ಬರೋಬ್ಬರಿ Read more…

ಅಚ್ಚರಿ ! ಗಿರಗಿರ ತಿರುಗುತ್ತಿದೆ ಬೇವಿನ ಗಿಡ..!!

ಹೈದರಾಬಾದ್: ವಿಶ್ವದಲ್ಲಿ ಕೆಲವೊಮ್ಮೆ ನಂಬಲಸಾಧ್ಯವಾದ ಘಟನೆಗಳು ನಡೆಯುತ್ತವೆ. ಅಂತಹ ಅಚ್ಚರಿಯ ಘಟನೆಯೊಂದರ ವರದಿ ಇಲ್ಲಿದೆ. ತೆಲಂಗಾಣದ ಕರೀಂನಗರ ಜಿಲ್ಲೆಯ, ಸಿರಿಸಿಲ್ಲಾದ ಶಾಂತಿನಗರ ಬಡಾವಣೆಯಲ್ಲಿ ಮನೆಯೊಂದರ ಎದುರು ಇರುವ ಬೇವಿನ Read more…

ಒಂದೇ ಗುಡಿಯಲ್ಲಿ ಅಲ್ಲಾ, ಈಶ್ವರ

ಈ ದೇವಸ್ಥಾನವನ್ನು ನೋಡಿದರೆ ಗಾಂಧೀಜಿ ಅವರ “ಈಶ್ವರ ಅಲ್ಲಾ ತೇರೋ ನಾಮ್ ಸಬಕೋ ಸನ್ಮತಿ ದೇ ಭಗವಾನ್” ಸಾಲುಗಳು ನೆನಪಾಗುತ್ತವೆ. ಏಕೆಂದರೆ ಇಲ್ಲಿ ಅಲ್ಲಾ, ಈಶ್ವರ ಎರಡೂ ದೇವರುಗಳು Read more…

ಇಲ್ಲಿ ಕರಡಿಗಳೂ ಆರತಿ ಪಡೆಯುತ್ತವೆ..!

ಛತ್ತೀಸಗಢದ ಮಹಾಸಮುಂದ ಜಿಲ್ಲೆಯಲ್ಲಿರುವ ದೇವಿಯ ಮಂದಿರದ ಆರತಿಗೆ ಜನರಲ್ಲದೇ ಕರಡಿಗಳೂ ಬರುತ್ತವೆ! ಕೇಳಲು ಭಯಂಕರ ಎನಿಸಿದರೂ ಇದು ನಿಜ. ಸಂಜೆ ಸಮಯದಲ್ಲಿ ದೇವಿಯ ಮಂದಿರದಲ್ಲಿ ಆರತಿ ನಡೆಯುತ್ತದೆ. ಸರಿಯಾಗಿ Read more…

ಸ್ವಾಮಿ ನಾರಾಯಣ ವಿಗ್ರಹಕ್ಕೆ ಆರ್.ಎಸ್.ಎಸ್ ಸಮವಸ್ತ್ರ

ಗುಜರಾತಿನ ಸೂರತ್ ನಲ್ಲಿರುವ ಸ್ವಾಮಿ ನಾರಾಯಣ ದೇವಾಲಯದಲ್ಲಿನ ವಿಗ್ರಹಕ್ಕೆ ಆರ್.ಎಸ್.ಎಸ್. ಸಮವಸ್ತ್ರ ಹಾಕಿರುವುದು ಈಗ ವಿವಾದಕ್ಕೆ ಕಾರಣವಾಗಿದ್ದು, ಪ್ರತಿ ಪಕ್ಷ ಕಾಂಗ್ರೆಸ್ ಈ ಘಟನೆ ದುರದೃಷ್ಟಕರವೆಂದಿದೆ. ಸ್ವಾಮಿ ನಾರಾಯಣ Read more…

ದೇವತೆಗಳ ಚಿತ್ರವಿರುವ ಮ್ಯಾಟ್ ಮಾರಿ ಸಂಕಷ್ಟಕ್ಕೊಳಗಾದ ಅಮೆಜಾನ್

ಇ ಕಾಮರ್ಸ್ ನ ದೈತ್ಯ ಸಂಸ್ಥೆ ಅಮೆಜಾನ್, ಹಿಂದೂ ದೇವತೆಗಳ ಚಿತ್ರವನ್ನು ಮುದ್ರಿಸಿರುವ ಡೋರ್ ಮ್ಯಾಟ್ ಗಳನ್ನು ಮಾರಾಟ ಮಾಡುವ ಮೂಲಕ ತೀವ್ರ ಆಕ್ರೋಶಕ್ಕೆ ಒಳಗಾಗಿದೆ. ಅಮೆರಿಕಾ ಮೂಲದ ಅಮೆಜಾನ್ Read more…

ಹನುಮಂತನ ಕಣ್ಣಲ್ಲಿ ಬರುತ್ತಿದೆ ನೀರು !

ತೆಲಂಗಾಣದ ಖಮ್ಮಂ ಜಿಲ್ಲೆಯ ವೈರ ಮಂಡಲ್ ವ್ಯಾಪ್ತಿಯಲ್ಲಿರುವ ಬ್ರಹ್ಮಪಲ್ಲಿಯಲ್ಲಿನ ಆಂಜನೇಯ ದೇಗುಲದಲ್ಲಿರುವ ಪುರಾತನ ಮೂರ್ತಿಯ ಒಂದು ಕಣ್ಣಿನಿಂದ ನೀರು ಸುರಿಯುತ್ತಿದ್ದು, ಇದನ್ನು ನೋಡಲು ಭಕ್ತರು ಮುಗಿಬಿದ್ದಿರುವ ಘಟನೆ ನಡೆದಿದೆ. Read more…

ಒಮ್ಮೆ ನೋಡಿ ಬನ್ನಿ ಪುಣ್ಯಸ್ಥಳ

ಚತುರ್ಥ ಮಂತ್ರಾಲಯ ಎಂಬ ಖ್ಯಾತಿಗೆ ಪಾತ್ರವಾದ ಸ್ಥಳ ಪುಣ್ಯ ಸ್ಥಳ. ಪುಣ್ಯಸ್ಥಳದಲ್ಲಿ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಮಠವಿದ್ದು, ಸುತ್ತಮುತ್ತ ಗಣಪತಿ, ನವಗ್ರಹ, ಸುಬ್ರಮಣ್ಯ, ಕಾಲಭೈರವ, ರಾಮ, ಸತ್ಯನಾರಾಯಣ, ಶ್ರೀ ಕೃಷ್ಣ Read more…

ಇದನ್ನು ‘ದೇವಿ ಮಹಿಮೆ’ ಅಂತಿದ್ದಾರೆ ಜನ !

ಬೋರ್ ವೆಲ್ ಗಳಿಂದ ನೀರು ಮೇಲೆ ಬರಲು ಕೈ ಪಂಪ್ ಅಳವಡಿಸಬೇಕು. ಅದಿಲ್ಲದಿದ್ದರೆ, ಪಂಪ್ ಸೆಟ್ ಆದರೂ, ಇರಲೇಬೇಕು. ಆದರೆ, ಇದ್ಯಾವುದೂ ಇಲ್ಲದೇ ಬೋರ್ ವೆಲ್ ನಿಂದ ನೀರು Read more…

ದಾಖಲೆಯ ಬೆಲೆಗೆ ಹರಾಜಾಯ್ತು ಮುಕ್ತಿ ಬಾವುಟ

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಶ್ರೀ ತಿಪ್ಪೇರುದ್ರಸ್ವಾಮಿ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯಿತು. ಇದೇ ಸಂದರ್ಭದಲ್ಲಿ ರಥೋತ್ಸವದ ದೇವರ ಮುಕ್ತಿ ಬಾವುಟವನ್ನು ಹರಾಜು ಹಾಕಿದ್ದು, Read more…

ಪ್ರೇಯಸಿಯೊಂದಿಗೆ ಮದುವೆಯಾಗಲು ದೇವರಿಗೆ ಮೊರೆ !

ಇಷ್ಟಾರ್ಥ ಸಿದ್ಧಿಗೆ ಕೆಲವರು ದೇವರ ಮೊರೆ ಹೋಗುತ್ತಾರೆ. ಪೂಜೆ, ಪ್ರಾರ್ಥನೆ, ಹರಕೆ ಸಲ್ಲಿಸಿ ಬೇಡಿಕೊಳ್ಳುತ್ತಾರೆ. ತಮ್ಮ ಮನದಲ್ಲಿನ ಬಯಕೆಯನ್ನು ಈಡೇರಿಸಿದರೆ, ಕಾಣಿಕೆ ಸಲ್ಲಿಸಿ, ಹರಕೆ ತೀರಿಸುವುದಾಗಿ ದೇವರಲ್ಲಿ ಬೇಡಿಕೊಳ್ಳುತ್ತಾರೆ. Read more…

ಕೊಂಡ ಹಾಯುವಾಗ ಬೆಂಕಿ ಹೊಂಡಕ್ಕೆ ಬಿದ್ದ ಭಕ್ತರು

ಶಿವರಾತ್ರಿ ಪ್ರಯುಕ್ತ ದೇವಾಲಯಗಳಲ್ಲಿ ವಿವಿಧ ಪೂಜೆ, ಅಲಂಕಾರ, ಧಾರ್ಮಿಕ ಕಾರ್ಯ ಏರ್ಪಡಿಸಲಾಗುತ್ತದೆ. ಅದರಲ್ಲಿ ಕೆಂಡ ತುಳಿಯುವುದು ಒಂದಾಗಿದೆ. ಕೆಲವು ದೇವಾಲಯಗಳಲ್ಲಿ ಶಿವರಾತ್ರಿ ಪ್ರಯುಕ್ತ ಕೆಂಡ ತುಳಿಯುವ ಸಂಪ್ರದಾಯವಿದೆ. ಹೀಗೆ Read more…

ತಿರುಪತಿಗೆ ತೆರಳಬಯಸಿರುವ ಭಕ್ತರಿಗೊಂದು ಮಾಹಿತಿ

ವಿಶ್ವದಲ್ಲಿಯೇ ಶ್ರೀಮಂತ ಮತ್ತು ಪ್ರಖ್ಯಾತ ದೇವಾಲಯವಾಗಿರುವ ತಿರುಪತಿ, ತಿರುಮಲಕ್ಕೆ ಯಾವಾಗಲೂ ಭಕ್ತರ ಸಂಖ್ಯೆ ಜಾಸ್ತಿ. ತಿಮ್ಮಪ್ಪನ ದರ್ಶನಕ್ಕೆ ಎಲ್ಲಾ ದಿನಗಳಲ್ಲಿಯೂ ಜನಜಾತ್ರೆಯೇ ನೆರೆದಿರುತ್ತದೆ. ನೀವೇನಾದರೂ ತಿರುಪತಿಗೆ ಹೊರಟಿದ್ದರೆ ಒಂದೆರಡು Read more…

ದೇವರು ಕರೆಯುತ್ತಿದ್ದಾನೆ ಎಂದೇಳಿ ಬಾವಿಗೆ ಹಾರಿ ಸಾವು ಕಂಡ ಯುವಕ

ನನ್ನನ್ನು ದೇವರು ಕರಿಯುತ್ತಿದ್ದಾನೆ ಎಂದು ಹೇಳುತ್ತಿದ್ದ ಯುವಕನೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಸವಕಲ್ಯಾಣ ತಾಲೂಕಿನ ಕಾಂಬಳೆವಾಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಗೋಪಿನಾಥ ಸುಧಾಕರ ಪಾಂಚಾಳ (25) Read more…

ಈ ದೇವಾಲಯಗಳಿಗೆ ಹರಿದು ಬರುತ್ತಿದೆ ಅಪಾರ ಹಣ

ಹೈದರಾಬಾದ್: ವಿಶ್ವದಲ್ಲಿಯೇ ಅತಿ ಶ್ರೀಮಂತ ಮತ್ತು ಪ್ರಸಿದ್ಧ ದೇವಾಲಯ ತಿರುಪತಿ, ತಿರುಮಲದಲ್ಲಿದೆ. ತಿರುಪತಿ ವೆಂಕಟೇಶ್ವರ ಸ್ವಾಮಿಯಂತೆಯೇ ಹೈದರಾಬಾದ್ ನಲ್ಲಿ ಅತಿ ಹೆಚ್ಚು ಆದಾಯ ಹೊಂದಿದ ಹಲವು ದೇವಾಲಯಗಳಿದ್ದು, ಅಲ್ಲಿಗೆ Read more…

ಶಿವನ ಆರಾಧನೆಗೆ ಸಹಸ್ರಲಿಂಗಕ್ಕೆ ಬನ್ನಿ

ಉತ್ತರ ಕನ್ನಡ ಪ್ರಕೃತಿಯ ಸೌಂದರ್ಯದ ಮೂಲಕವೇ ಜನರ ಮನವನ್ನು ತನ್ನೆಡೆಗೆ ಸೆಳೆದುಕೊಳ್ಳುವ ಸುಂದರ ಜಿಲ್ಲೆ. ಇಂತಹ ಉತ್ತರ ಕನ್ನಡದ ಶಿರಸಿ ಸಮೀಪದಲ್ಲಿ ಝುಳು ಝುಳು ನಾದಗೈಯುತ್ತಾ ವೈಯ್ಯಾರವಾಗಿ ಹರಿಯುವ Read more…

ಗೌರಿಕುಂಡವೆಂಬ ಪವಿತ್ರ ಭೂಮಿ

ಭಾರತದಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರಗಳು ಧಾರ್ಮಿಕತೆಯನ್ನು ಸಾರುವುದರ ಜತೆಗೆ ಇಲ್ಲಿನ ಸಂಸ್ಕೃತಿಯನ್ನು ಬಿಂಬಿಸುತ್ತಿದೆ. ಅಂತಹ ಪವಿತ್ರ ತಾಣಗಳಲ್ಲಿ ಉತ್ತರಾಖಂಡದ ಗೌರಿಕುಂಡವೂ ಅತ್ಯಂತ ಪ್ರಮುಖವಾಗಿದೆ. ಏನಿದರ ಇತಿಹಾಸ..? ಸಮುದ್ರ ಮಟ್ಟದಿಂದ Read more…

ಪತಿ ಕದ್ದ ಚಿನ್ನವನ್ನು ವಾಪಸ್ ಕೊಟ್ಟ ಪತ್ನಿ

ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಕೊಲ್ಲೂರು ಮೂಕಾಂಬಿಕ ದೇವಾಲಯದಲ್ಲಿ ಕಳುವಾಗಿದ್ದ ಚಿನ್ನಾಭರಣಗಳು ಸಿಕ್ಕಿವೆ. ಇವುಗಳನ್ನು ದೇವಾಲಯದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬ ಕಳವು ಮಾಡಿದ್ದರಿಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. Read more…

ದೇವರಿಗೇ ಜಾರಿಯಾಯ್ತು ಸಮನ್ಸ್

ಪಾಟ್ನಾ: ಮಧ್ಯಪ್ರದೇಶದಲ್ಲಿ ಭಗವಾನ್ ಮಹಾವೀರನಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಹಾಜರುಪಡಿಸಬೇಕೆಂದು ಬ್ಯಾಂಕ್ ಒಂದು ಸೂಚನೆ ನೀಡಿದ ಘಟನೆ ಹಸಿರಾಗಿರುವಾಗಲೇ ಬಿಹಾರದಲ್ಲಿ ದೇವರಿಗೇ ಸಮನ್ಸ್ ಜಾರಿಗೊಳಿಸಿದ ಘಟನೆ ನಡೆದಿದೆ. ಬಿಹಾರದ Read more…

ಕೆಂಡಾರ್ಚನೆ ವೇಳೆಯಲ್ಲೇ ನಡೆಯಿತು ದುರಂತ

ಹೈದರಾಬಾದ್: ದೇವರ ಉತ್ಸವಗಳಲ್ಲಿ ಕೆಲವು ಕಡೆ ಕೆಂಡರ್ಚಾನೆ ಜೋರಾಗಿ ನಡೆಯುತ್ತದೆ. ದೊಡ್ಡ ಗಾತ್ರದಲ್ಲಿ ಬೆಂಕಿ ಹಾಕಿ, ಕೆಂಡದ ರಾಶಿ ಮಾಡಿ ಅದರ ಮೇಲೆ ಭಕ್ತರು ನಡೆಯುತ್ತಾರೆ. ಹೀಗೆ ಭಕ್ತಿಯಿಂದ Read more…

ದೇವರಿಗೆ ಮುಡಿ ಕೊಟ್ಟ ಕೂದಲನ್ನೂ ಬಿಡಲಿಲ್ಲ ಖದೀಮರು

ವಿಶಾಖಪಟ್ಟಣಂ: ತಮ್ಮ ಕಷ್ಟ ಕಾರ್ಪಣ್ಯ ತೀರಿದ ಸಂತಸದಲ್ಲಿ ಭಕ್ತರು, ದೇವರಿಗೆ ಮುಡಿ ನೀಡಿದ ಕೂದಲಿನ ಮೇಲೂ ಕಳ್ಳರ ಕಣ್ಣು ಬಿದ್ದಿದೆ. ಈ ರೀತಿ ದೇವರಿಗೆ ಆರ್ಪಿಸಿದ 10 ಲಕ್ಷ Read more…

ದೇವರಿಗೇ ಪ್ಯಾನ್ ಕಾರ್ಡ್ ಕೇಳಿದ ಬ್ಯಾಂಕ್

ನೀತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಹೋಗಿ ಹೇಗೆಲ್ಲಾ ಯಡವಟ್ಟುಗಳಾಗುತ್ತವೆ ಎಂಬುದಕ್ಕೆ ಇಲ್ಲಿದೆ ನೋಡಿ ಉದಾಹರಣೆ. ಇತ್ತೀಚೆಗೆ ಎಲ್ಲಾ ಕೆಲಸಗಳಿಗೂ ಸಾಮಾನ್ಯವಾಗಿ ದಾಖಲೆ ಕೇಳುತ್ತಾರೆ. ಅದರಲ್ಲಿಯೂ ಬ್ಯಾಂಕ್ ನಲ್ಲಿ ಪ್ಯಾನ್ Read more…

ತಿರುಪತಿ ತಿಮ್ಮಪ್ಪನಿಗೆ ಬಡ್ಡಿಯಿಂದಲೇ ಬರುತ್ತೆ 80 ಕೆ.ಜಿ. ಬಂಗಾರ

ತಿರುಮಲ: ಭಾರತದ ಸಿರಿವಂತ ದೇವರು ತಿರುಪತಿ ತಿಮ್ಮಪ್ಪನಿಗೆ ಭಕ್ತರಿಂದ ಕಾಣಿಕೆಯಾಗಿ ಬಂದಿರುವ ಬಂಗಾರವನ್ನು ಬ್ಯಾಂಕಿನಲ್ಲಿ ಠೇವಣಿಯಾಗಿಟ್ಟಿದ್ದು, ಇದರ ಬಡ್ಡಿಯಿಂದಲೇ ಪ್ರತಿ ವರ್ಷ 80 ಕೆ.ಜಿ. ಬಂಗಾರ ಬರುತ್ತಿದೆಯೆಂಬ ಮಾಹಿತಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...