alex Certify ದೇವರು | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

‘ಸಹಸ್ರಲಿಂಗ’ ದರ್ಶನಕ್ಕೆ ಬನ್ನಿ

ಉತ್ತರ ಕನ್ನಡ ಪ್ರಕೃತಿಯ ಸೌಂದರ್ಯದ ಮೂಲಕವೇ ಜನರ ಮನವನ್ನು ತನ್ನೆಡೆಗೆ ಸೆಳೆದುಕೊಳ್ಳುವ ಸುಂದರ ಜಿಲ್ಲೆ. ಇಂತಹ ಉತ್ತರ ಕನ್ನಡದ ಶಿರಸಿ ಸಮೀಪದಲ್ಲಿ ಝುಳು ಝುಳು ನಾದಗೈಯುತ್ತಾ ವೈಯ್ಯಾರವಾಗಿ ಹರಿಯುವ Read more…

ಭಕ್ತಿಯಲ್ಲಿ ನಿಂತ ವ್ಯಕ್ತಿಗೆ ಗುದ್ದಿದ ಆಟೋ; ನಾಲ್ವರ ಸ್ಥಿತಿ ಗಂಭೀರ….!

ತುಮಕೂರು : ಸರಕು ತುಂಬಿಕೊಂಡಿದ್ದ ಆಟೋವೊಂದು ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಪರಿಣಾಮ ದೇವರ ಉತ್ಸವ ನೋಡುತ್ತ ನಿಂತಿದ್ದ ವ್ಯಕ್ತಿ ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ Read more…

ಎಂದೂ ಈ ವಸ್ತುಗಳನ್ನು ʼದಾನʼ ಮಾಡಬೇಡಿ

ಸನಾತನ ಧರ್ಮದಲ್ಲಿ ದಾನಕ್ಕೆ ಬಹಳ ಮಹತ್ವವಿದೆ. ಸಂಸಾರದಲ್ಲಿ ದಾನಕ್ಕಿಂತ ಶ್ರೇಷ್ಠವಾದ ಕೆಲಸ ಯಾವುದೂ ಇಲ್ಲ. ಹಬ್ಬ, ಸಮಾರಂಭ, ಉಪವಾಸದ ವೇಳೆ ದಾನ ಮಾಡಿದ್ರೆ ದೇವಾನುದೇವತೆಗಳು ಖುಷಿಯಾಗ್ತಾರೆಂಬ ನಂಬಿಕೆಯಿದೆ. ಜ್ಯೋತಿಷ್ಯ Read more…

ಧನುರ್ಮಾಸ ಪೂಜೆ ಮಾಡುವವರು ಈ ತಪ್ಪುಗಳನ್ನು ಮಾಡಬೇಡಿ….!

ಈಗ ಧನುರ್ಮಾಸ ನಡೆಯುತ್ತಿದೆ. ಈ ಧನುರ್ಮಾಸದಲ್ಲಿ ವಿಷ್ಣುವನ್ನು ಪೂಜೆ, ಮಾಡಲಾಗುತ್ತದೆ. ಆದರೆ ಈ ವೇಳೆ ಕೆಲವರು ಸಣ್ಣಪುಟ್ಟ ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಅವರಿಗೆ ಪೂಜಾಫಲ ದೊರೆಯುವುದಿಲ್ಲ. ಇದರಿಂದ ಅವರ Read more…

ಬೇವಿನ ಮರದಲ್ಲಿ ಹಾಲು – ವೀಕ್ಷಿಸಲು ಸಾಗರೋಪಾದಿಯಲ್ಲಿ ಆಗಮಿಸುತ್ತಿರುವ ಜನ

ಕೊಪ್ಪಳ ಜಿಲ್ಲೆಯ ಬಿಜಕಲ್ ಗ್ರಾಮದಲ್ಲಿ ಬೇವಿನ ಮರವೊಂದರಲ್ಲಿ ಹಾಲು ಬರುತ್ತಿದ್ದು, ಜನರು ಮುಗಿಬಿದ್ದು ಪೂಜೆ ಸಲ್ಲಿಸುತ್ತಿದ್ದಾರೆ. ಗ್ರಾಮದಲ್ಲಿನ ಗೋಪಾಲರಾವ್ ದೇಸಾಯಿ ಎಂಬುವವರ ಹೊಲದಲ್ಲಿದ್ದ ಬೇವಿನ ಮರವೊಂದರಿಂದ ಈ ರೀತಿ Read more…

ದೇವರ ಮನೆಯಲ್ಲಿ ಹಿರಿಯರ ʼಫೋಟೋʼ ಇಡಬಾರದು ಯಾಕೆ ಗೊತ್ತಾ….?

ಹಿಂದು ಧರ್ಮದಲ್ಲಿ ವಿಭಿನ್ನ ಸಂಪ್ರದಾಯಗಳು ಆಚರಣೆಯಲ್ಲಿವೆ. ಹಿಂದೆ ನಡೆದುಕೊಂಡು ಬಂದ ಪದ್ಧತಿಯನ್ನು ಈಗಲೂ ಅನೇಕರು ಅನುಸರಿಸುತ್ತ ಬಂದಿದ್ದಾರೆ. ಮನೆಯಲ್ಲೊಂದು ಪುಟ್ಟ ದೇವರ ಮನೆ ಮಾಡಿ, ದೇವರ ಫೋಟೋ, ಮೂರ್ತಿಗಳನ್ನಿಟ್ಟು Read more…

ಮಹಾರಾಷ್ಟ್ರ: 9 ವರ್ಷಗಳ ಬಳಿಕ ಮೂಲಸ್ಥಾನಕ್ಕೆ ಮರಳಿದ ಸುವರ್ಣ ಗಣೇಶ

ಮಂಗಳವಾರ ಆಚರಿಸಲಾದ ಅಗ್ನಿ ಚತುರ್ಥಿಯ ಸಂದರ್ಭದಲ್ಲಿ ಮಹಾರಾಷ್ಟ್ರದ ’ಚಿನ್ನದ ಗಣೇಶನ ದೇವಸ್ಥಾನ’ದಲ್ಲಿರುವ ದೇವರ ಮೂರ್ತಿಗೆ ಚಿನ್ನದ ಮುಕುಟವನ್ನು ಒಂಬತ್ತು ವರ್ಷಗಳ ಬಳಿಕ ಮರಳಿ ಅಳವಡಿಸಲಾಗಿದೆ. ಮಾರ್ಚ್ 2012ರಲ್ಲಿ ದೇವಸ್ಥಾನದ Read more…

‘ಮಹಿಳೆ’ಯ ಯಾವ ಅಂಗ ಪವಿತ್ರವಾಗಿರುತ್ತೆ ಗೊತ್ತಾ….?

ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ವಿಷ್ಯಗಳ ಬಗ್ಗೆ ಹೇಳಲಾಗಿದೆ. ಯಾವುದು ಪವಿತ್ರ ಹಾಗೂ ಯಾವುದು ಅಪವಿತ್ರ ಎಂಬುದನ್ನೂ ಜ್ಯೋತಿಷ್ಯ ಶಾಸ್ತ್ರದಲ್ಲಿ ವಿವರಿಸಲಾಗಿದೆ. ಸ್ತ್ರೀ ಬಗ್ಗೆಯೂ ಶಾಸ್ತ್ರದಲ್ಲಿ ವಿವರವಾಗಿ ತಿಳಿಸಲಾಗಿದೆ. ಸಿಂಹದ Read more…

‘ತುಳಸಿ ಪೂಜೆ’ಯಿಂದ ವಿಶೇಷ ಪುಣ್ಯ ಪ್ರಾಪ್ತಿ

ದೀಪಾವಳಿ ಹಬ್ಬ ಮುಗಿದ ನಂತರ ಕಾರ್ತೀಕ ಮಾಸದ ಶುಕ್ಲಪಕ್ಷ ದ್ವಾದಶಿಯಂದು ತುಳಸಿ ಹಬ್ಬ ಬರುತ್ತದೆ. ಈ ದಿನದಂದು ಶ್ರೀಮನ್ನಾರಾಯಣ ಹಾಗೂ ತುಳಸಿಗೆ ಮದುವೆಯಾಯಿತು ಎಂಬ ನಂಬಿಕೆ ಪುರಾಣದ ಕಾಲದಿಂದಲೂ Read more…

ಮನೆಯಲ್ಲಿ ಮಾಡುವ ಸಣ್ಣ ʼಉಪಾಯʼ ಹೆಚ್ಚಿಸುತ್ತೆ ಆಯಸ್ಸು

ದೀಪ ಜ್ಞಾನದ ಸಂಕೇತ. ಅಜ್ಞಾನ, ಕತ್ತಲೆಯನ್ನು ಓಡಿಸಿ ಬೆಳಕು ನೀಡುವ ಶಕ್ತಿ ದೀಪಕ್ಕಿದೆ. ಭಗವಂತನ ತೇಜಸ್ವಿ ರೂಪವೆಂದು ಭಾವಿಸಿ ದೀಪಕ್ಕೆ ಪೂಜೆ ಮಾಡಲಾಗುತ್ತದೆ. ದೀಪವನ್ನು ಬೆಳಗುವಾಗ ಹಾಗೂ ಯಾವ Read more…

ದೇವರಿಗೆ ʼಪ್ರಸಾದʼ ಅರ್ಪಿಸುವ ಮುನ್ನ ಇದನ್ನು ತಿಳಿದುಕೊಳ್ಳಿ

ದೇವಸ್ಥಾನವಿರಲಿ, ಮನೆಯಿರಲಿ ದೇವರಿಗೆ ಪಂಚಾಮೃತ ಪೂಜೆ ಮಾಡಲಾಗುತ್ತದೆ. ಇದರ ಜೊತೆಗೆ ದೇವರಿಗೆ ಬೇರೆ ಆಹಾರಗಳನ್ನು ನೈವೇದ್ಯ ಮಾಡಿ ಪ್ರಸಾದ ರೂಪದಲ್ಲಿ ವಿತರಣೆ ಮಾಡಲಾಗುತ್ತದೆ. ಪ್ರತಿಯೊಂದು ದೇವರಿಗೂ ಪ್ರಿಯವಾದ ಪ್ರಸಾದಗಳು Read more…

ಹೀಗಿರಲಿ ಪ್ರತಿ ದಿನ ಮಾಡುವ ದೇವರ ಪೂಜಾ ಕ್ರಮ

ಪ್ರತಿದಿನ ದೇವರ ಪೂಜೆ ಮಾಡೋದು ಶುಭ. ಅನೇಕರ ದಿನ ಆರಂಭವಾಗುವುದು ದೇವರ ಪೂಜೆ ಮೂಲಕ. ಆದ್ರೆ ಪೂಜಾ ನಿಯಮ ಅನೇಕರಿಗೆ ತಿಳಿದಿಲ್ಲ. ಒಟ್ಟಾರೆ ಪೂಜೆ ಮಾಡಿ ಎದ್ದು ಹೋಗ್ತಾರೆ. Read more…

ಸಹೋದ್ಯೋಗಿಗಳ ಕೊಡುಗೆ ಕಂಡು ಆನಂದಭಾಷ್ಪ ಸುರಿಸಿದ ಉದ್ಯೋಗಿ

ಕೆಲವೊಮ್ಮೆ ಮನುಷ್ಯನ ಕರುಣೆಗೆ ಮಿತಿ ಇಲ್ಲ. ಆದರೆ ಅದು ಈಗಿನ ಜಗತ್ತಿನಲ್ಲಿ ಅತಿ ವಿರಳವಾಗಿದೆ. ಪ್ರಾಣಿಗಳ ಮೇಲೆ ಬಹುತೇಕ ಬಾರಿ ಆತ ತೋರಿಸುವ ದಯೆ, ಕರುಣೆಗಳು ತನ್ನೊಡನೆಯೇ ದಿನಂಪ್ರತಿ Read more…

ದೇಗುಲ ಆಸ್ತಿಗೆ ದೇವರೇ ಮಾಲೀಕ, ಅರ್ಚಕನಲ್ಲ: ದೇವಾಲಯ ಭೂಮಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ದೇವಾಲಯಗಳಿಗೆ ಮೀಸಲಾದ ಆಸ್ತಿಯ ಒಡೆತನ ವಿಚಾರಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ದೇವಾಲಯದ ಭೂಮಿಗೆ ದೇವರೇ ಮಾಲೀಕ ಎಂದು ತಿಳಿಸಿದೆ. ಯಾವುದೇ ದೇವಾಲಯಗಳ ಆಸ್ತಿಗೆ Read more…

ಪ್ರತಿ ದಿನ ಕನಸಿನಲ್ಲಿ ʼದೇವರುʼ ಕಾಣಿಸಿದ್ರೆ ಈ ಸಂಕೇತ

ಪ್ರತಿಯೊಂದು ಕನಸಿಗೂ ಒಂದೊಂದು ಸಂಕೇತವಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ಕನಸು ನಮ್ಮ ಭವಿಷ್ಯದ ಮೇಲೆ ಪ್ರಭಾವ ಬೀರುತ್ತದೆ. ಮುಂದೆ ಏನಾಗಬಹುದು ಎಂಬುದನ್ನು ಕನಸಿನಲ್ಲಿ ಕಂಡ ವಿಷ್ಯಗಳಿಂದ ಹೇಳಬಹುದಾಗಿದೆ. Read more…

ರಕ್ಷಾ ಬಂಧನದ ದಿನ ಈ ದೇವರಿಗೆ ರಾಖಿ ಕಟ್ಟೋದನ್ನು ಮರೆಯಬೇಡಿ

ಈ ಬಾರಿ ಆಗಸ್ಟ್ 22ರಂದು ರಕ್ಷಾ ಬಂಧನ ಆಚರಿಸಲಾಗ್ತಿದೆ. ಸಹೋದರಿಯರು, ಸಹೋದರರಿಗೆ ರಾಖಿ ಕಟ್ಟಿ, ಆಶೀರ್ವಾದ ಪಡೆಯುತ್ತಾರೆ. ಸಹೋದರಿಯರು,ಸಹೋದರರಿಗೆ ರಾಖಿ ಕಟ್ಟುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದ್ರೆ Read more…

ಪ್ರೀತಿಯಲ್ಲಿ ಹುಚ್ಚರಾದವರಿಗೆ ಈ ದೇವಸ್ಥಾನದಲ್ಲಿ ಸಿಗುತ್ತೆ ಚಿಕಿತ್ಸೆ…!

ದೇವಾಲಯಗಳ ದೇಶ ಭಾರತ. ಇಲ್ಲಿ ಕೋಟ್ಯಾಂತರ ದೇವಸ್ಥಾನಗಳಿವೆ. ದೇವರ ದರ್ಶನ ಮಾಡಲು ಪ್ರತಿದಿನ ಭಕ್ತರು ದೇವಸ್ಥಾನಗಳಿಗೆ ಬರ್ತಾರೆ. ದೇಶದಲ್ಲಿ ವಿವಿಧ ದೇವಸ್ಥಾನಗಳಿವೆ. ಪ್ರೀತಿಯಲ್ಲಿ ಬಿದ್ದು ಒದ್ದಾಡುತ್ತಿರುವ ಪ್ರೇಮಿಗಳನ್ನು ಸರಿಪಡಿಸುವ Read more…

ಮರಣದ ನಂತ್ರ ಏನಾಗುತ್ತೆ…? ಸಾವು ಗೆದ್ದು ಬಂದವನು ಹೇಳಿದ್ದೇನು….? ಇಲ್ಲಿದೆ ಮಾಹಿತಿ

ಸಾವಿನ ನಿಶ್ಚಿತ ಎಂಬುದು ಎಲ್ಲರಿಗೂ ತಿಳಿದಿದೆ. ಆದ್ರೆ ಸಾವಿನ ನಂತ್ರ ಜನರು ಏನಾಗ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ. ಸ್ವರ್ಗ, ನರಕ ಎಂಬುದಿದೆಯಾ ? ಸಾವಿನ ನಂತ್ರ ಏನಾಗುತ್ತೆ ? Read more…

ಇಡೀ ದಿನವನ್ನು ಹಾಳು ಮಾಡುತ್ತೆ ಬೆಳಿಗ್ಗೆ ಮಾಡುವ ಈ ಕೆಲಸ

ಇಡೀ ದಿನ ಚೆನ್ನಾಗಿರಬೇಕೆಂದ್ರೆ ಆರಂಭ ಉತ್ತಮವಾಗಿರಬೇಕು. ಬೆಳಿಗ್ಗೆ ಹಾಸಿಗೆಯಿಂದ ಏಳುವಾಗ ಮನಸ್ಸು ಶಾಂತವಾಗಿದ್ದರೆ ಇಡೀ ದಿನ ಚೆನ್ನಾಗಿರುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ನಾವು ಮಾಡುವ ಕೆಲಸ ನಮ್ಮ ಇಡೀ Read more…

ಪ್ರಾರ್ಥನೆ ವೇಳೆಯಲ್ಲೇ ದೇವರು ಹೇಳಿರುವುದಾಗಿ ದಿಢೀರ್ ತಾಳಿಕಟ್ಟಿದ

 ಬಳ್ಳಾರಿ: ದೇವರು ಹೇಳಿರುವುದಾಗಿ ನಂಬಿಸಿ ಬಾಲಕಿಗೆ ಚರ್ಚ್ ಫಾದರ್ ತಾಳಿಕಟ್ಟಿದ ಘಟನೆ ಸಿರುಗುಪ್ಪ ತಾಲೂಕಿನ ಶಾನವಾಸಪುರ ಗ್ರಾಮದಲ್ಲಿ ನಡೆದಿದೆ. ತಾಯಿಯೊಂದಿಗೆ ಬಾಲಕಿ ದಿನವೂ ಪ್ರಾರ್ಥನೆ ಸಲ್ಲಿಸಲು ಚರ್ಚೆ ಹೋಗುತ್ತಿದ್ದಳು. Read more…

ದಿನ ಶುಭಕರವಾಗಿರಬೇಕೆಂದ್ರೆ ಬೆಳಿಗ್ಗೆ ಮಾಡಿ ಈ ಕೆಲಸ

ಪ್ರತಿ ದಿನ ಒಂದೇ ರೀತಿ ಇರೋದಿಲ್ಲ. ಒಂದು ದಿನ ಶುಭಕರವಾಗಿದ್ದರೆ ಮತ್ತೊಂದು ದಿನ ನೋವು, ಬೇಸರ, ಗಲಾಟೆ ಇದ್ದೇ ಇರುತ್ತದೆ. ದಿನದ ಆರಂಭ ಚೆನ್ನಾಗಿದ್ದರೆ ದಿನ ಶುಭಕರವಾಗಿರುತ್ತದೆ ಎಂದು Read more…

ಅರ್ಚಕನ ಬಳಿ ದೇವರ ‘ಆಧಾರ್’ ಕಾರ್ಡ್ ಕೇಳಿದ ಅಧಿಕಾರಿ…!

ಭಾರತದ ಪ್ರಜೆ ಎಂದಮೇಲೆ ಆಧಾರ್​ ಕಾರ್ಡ್​ಗಳನ್ನ ಹೊಂದೋದು ಕಡ್ಡಾಯವಾಗಿದೆ. ಆದರೆ ದೇಶದಲ್ಲಿ ನೆಲಸಿರುವ ದೇವರಿಗೂ ಈ ನಿಯಮ ಇಡೋಕೆ ಆಗುತ್ತದೆಯೇ..? ಈ ಪ್ರಶ್ನೆಯೇ ನಿಮಗೆ ವಿಚಿತ್ರ ಎನಿಸಿರಬಹುದು. ಆದರೆ Read more…

ಸುರಕ್ಷಿತ ಲೈಂಗಿಕ ಜೀವನಕ್ಕೆ ಎರಡು ಕಾಂಡೋಮ್ ಒಳ್ಳೆಯದು….!?

ಲೈಂಗಿಕ ಜೀವನದ ಬಗ್ಗೆ ಬಹಿರಂಗವಾಗಿ ಮಾತನಾಡುವುದು ಈಗ್ಲೂ ನಮ್ಮಲ್ಲಿ ನಿಷೇಧಿತ ವಿಷ್ಯ. ಸೆಕ್ಸ್ ಬಗ್ಗೆ ಅನೇಕ ನಂಬಿಕೆಗಳಿವೆ. ಸೆಕ್ಸ್ ಬಗ್ಗೆ ಜ್ಞಾನವಿಲ್ಲದ ಹಾಗೂ ಅನುಭವವಿಲ್ಲದ ಅನೇಕರು ಈಗ್ಲೂ ಆ Read more…

ಧನ ಪ್ರಾಪ್ತಿಗಾಗಿ ಈ ನಿಯಮಗಳನ್ನು ಪಾಲಿಸಿ

ಹಣದ ಅವಶ್ಯಕತೆ ಈಗ ಎಲ್ಲರಿಗೂ ಇದೆ. ಆರ್ಥಿಕವಾಗಿ ಬಲಗೊಳ್ಳಲು ದಿನಪೂರ್ತಿ ದುಡಿಯುವ ಜನರಿದ್ದಾರೆ. ಬರೀ ಕೆಲಸ ಮಾಡಿದ್ರೆ ಸಾಲದು. ದೇವರ ಕೃಪೆ ಕೂಡ ನಮ್ಮ ಮೇಲಿರಬೇಕು. ಹಾಗಾಗಿ ಧನ Read more…

ದೇವರ ಪೂಜೆ ಮಾಡುವಾಗ ಇರಲಿ ಈ ಬಗ್ಗೆ ಗಮನ

ಹಿಂದು ಕುಟುಂಬದಲ್ಲಿ ಪ್ರತಿದಿನ ದೇವರ ಪೂಜೆ ಮಾಡಲಾಗುತ್ತದೆ. ನಿಯಮ ತಪ್ಪದೇ ಭಕ್ತರು ದೇವರಿಗೆ ಪೂಜೆ ಮಾಡಿ, ಆಯುಷ್ಯ, ಆರೋಗ್ಯ ನೀಡುವಂತೆ ಬೇಡಿಕೊಳ್ಳುತ್ತಾರೆ. ಆದರೆ ಪೂಜೆ ಮಾಡುವ ವಿಧಾನ ಎಲ್ಲರಿಗೂ Read more…

ಭಗವಂತನ ʼಪಾರ್ಥನೆʼ ವೇಳೆ ಮಾಡಬಾರದು ಈ ತಪ್ಪು

ಹಿಂದೂ ಧರ್ಮದಲ್ಲಿ ಭಗವಂತನ ಪಾರ್ಥನೆಗೆ ವಿಶೇಷ ಮಹತ್ವವಿದೆ. ಪ್ರತಿಯೊಬ್ಬ ವ್ಯಕ್ತಿಯೂ ಪ್ರತಿ ದಿನ ಭಗವಂತನ ಪ್ರಾರ್ಥನೆ ಮಾಡಬೇಕೆನ್ನಲಾಗುತ್ತದೆ. ಸಾಮಾನ್ಯವಾಗಿ ದೇವರ ಮುಂದೆ ಕೈ ಮುಗಿದು ನಿಂತು ಭಕ್ತನಾದವನು ಪ್ರಾರ್ಥನೆ Read more…

ʼದೇವರು ಪ್ರಪಂಚದ ಮೇಲೆ ಕೋಪಗೊಂಡಿದ್ದಾನೆʼ ಕೊರೊನಾ ಕುರಿತು ಅನುಪಮ್ ಖೇರ್ ತಾಯಿಯ ಮಾರ್ಮಿಕ ನುಡಿ

ಬಾಲಿವುಡ್ ನಟ ಅನುಪಮ್ ಖೇರ್ ಅವರ ಇತ್ತೀಚಿನ ಪೋಸ್ಟ್ ಸಾಮಾಜಿಕ‌ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ. ತನ್ನ ತಾಯಿ ದುಲಾರಿ ಖೇರ್ ಅವರ ವಿಡಿಯೋವನ್ನು ಅವರು ಸಾಮಾಜಿಕ‌ ಜಾಲತಾಣದಲ್ಲಿ ಹಂಚಿಕೊಂಡಿದ್ದು, Read more…

ದೇವರ ಜಪ ಮಾಡುವ ಮೊದಲು ತಿಳಿದುಕೊಳ್ಳಿ ಈ ವಿಧಿ ವಿಧಾನ

ಶಿವಪುರಾಣದಲ್ಲಿ ದೇವರು ಹಾಗೂ ಭಕ್ತರ ಪೂಜೆಗೆ ಸಂಬಂಧಿಸಿದಂತೆ ಅನೇಕ ಮಹತ್ವದ ವಿಷಯಗಳನ್ನು ಹೇಳಲಾಗಿದೆ. ಶಿವ ಪುರಾಣದಲ್ಲಿ ದೇವರ ಪೂಜೆ, ವಿಧಿ ವಿಧಾನ, ಮಹತ್ವ ಮತ್ತು ಲಾಭದ ಬಗ್ಗೆ ವಿವರವಾಗಿ Read more…

ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರಿಗೊಂದು ಮುಖ್ಯ ಮಾಹಿತಿ

ದೇಶದಾದ್ಯಂತ ಕೊರೊನಾ ಎರಡನೇ ಅಲೆ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಹಲವು ನಿರ್ಬಂಧಗಳನ್ನು ಹೇರಲಾಗುತ್ತಿದೆ‌. ಇದರ ಮಧ್ಯೆ ವಿಷು ಹಬ್ಬದ ಪ್ರಯುಕ್ತ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲವನ್ನು ಏಪ್ರಿಲ್ 10 Read more…

ಶಿವರಾತ್ರಿಯಂದು ಮನೆದೇವರ ದರ್ಶನ ಪಡೆದ ಹೆಚ್.ಡಿ. ಕುಮಾರಸ್ವಾಮಿ

ಹಾಸನ: ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹುಟ್ಟೂರು ಹರದನಹಳ್ಳಿಗೆ ಭೇಟಿ ನೀಡಿ ಮನೆದೇವರ ದರ್ಶನ ಪಡೆದುಕೊಂಡಿದ್ದಾರೆ. ಮೈಸೂರಿನಿಂದ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...