alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯ ಮೃತ ದೇಹದ ಜೊತೆ ಪತಿ….

ದೆಹಲಿಯ ಎನ್ ಸಿ ಆರ್ ನಲ್ಲೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಮನೆಯೊಂದರಲ್ಲಿ 90 ವರ್ಷದ ವೃದ್ಧ ತನ್ನ ಹೆಂಡತಿ ಶವದ  ಜೊತೆ ವಾಸವಾಗಿದ್ದ. ಪಕ್ಕದ ಮನೆಯವನ ಜೊತೆ Read more…

ಬೇಬಿ ಫಾರ್ಮಿಂಗ್ ಹೆಸರಲ್ಲಿ ಅಮ್ಮನಾಗ್ತಿದ್ದಾರೆ ಅಪ್ರಾಪ್ತೆಯರು

ದಂಪತಿ ಜೊತೆ ಮಗು ಬಂದಾಗಲೇ ಸುಂದರ ಸಂಸಾರಕ್ಕೊಂದು ಅರ್ಥ ಸಿಗೋದು. ಮಕ್ಕಳಾಗದ ಅದೆಷ್ಟೋ ದಂಪತಿ ಮಗುವಿಗಾಗಿ ಹಾತೊರೆಯುತ್ತಾರೆ. ಈಗ ವೈದ್ಯಕೀಯ ಲೋಕ ಸಾಕಷ್ಟು ಅಭಿವೃದ್ಧಿಯಾಗಿದೆ. ಗರ್ಭಧಾರಣೆಗೆ ಸಾಕಷ್ಟು ವಿಧಾನಗಳಿವೆ. Read more…

ಸಾವಿನಲ್ಲೂ ಜೊತೆಯಾದ ಜೋಡಿ

ಬಾಗಲಕೋಟೆ: ಪತಿಯ ಸಾವಿನ ಸುದ್ದಿ ಕೇಳಿ ಪತ್ನಿಯೂ ಸಾವಿಗೀಡಾದ ಘಟನೆ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಗಲಗಲಿ ಗ್ರಾಮದಲ್ಲಿ ನಡೆದಿದೆ. 26 ವರ್ಷದ ಶ್ರವಣ ಗಾಣಿಗೇರ ಹಾಗೂ 23 Read more…

ಶವ ಪೆಟ್ಟಿಗೆಯಲ್ಲಿ ಏಳು ವರ್ಷ ಬಂಧಿಯಾಗಿದ್ಲು ಹುಡುಗಿ

ಕ್ಯಾಲಿಫೋರ್ನಿಯಾದ 20 ವರ್ಷದ ಹುಡುಗಿಗೆ ಲಿಫ್ಟ್ ಕೇಳಿದ್ದೆ ದುಬಾರಿಯಾಗಿ ಪರಿಣಮಿಸಿದೆ. ಅಮೆರಿಕಾದ ಹುಡುಗಿ ಕಾಲಿನ್, ಸ್ಟೇನ್ ದಂಪತಿ ಬಳಿ ಲಿಫ್ಟ್ ಕೇಳಿದ್ದಾಳೆ. ಆದ್ರೆ ಲಿಫ್ಟ್ ನೀಡುವ ಹೆಸರಲ್ಲಿ ಆಕೆಯನ್ನು Read more…

ಏರ್ ಪೋರ್ಟ್ ನಲ್ಲಿ ಕನ್ವೇಯರ್ ಬೆಲ್ಟ್ ಮೇಲೆ ಹತ್ತಿದ್ದ ಮಗು ಬಚಾವ್

ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಗುವೊಂದು ಕನ್ವೇಯರ್ ಬೆಲ್ಟ್ ಮೇಲೆ ಹತ್ತಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ದೆಹಲಿ ಏರ್ ಪೋರ್ಟ್ ನ ಬ್ಯಾಗೇಜ್ ಸಿಸ್ಟಮ್ ನಲ್ಲಿ 5 Read more…

ಸಾಲ ತೀರಿಸಲು ದಂಪತಿ ಮಾಡಿದ್ರು ಇಂತಹ ಕೆಲಸ

ಕಾನ್ಪುರ್: ಸಾಲದಿಂದ ಸಂಕಷ್ಟದಲ್ಲಿದ್ದ ದಂಪತಿ, ಕರುಳ ಕುಡಿಯನ್ನೇ ಮಾರಾಟ ಮಾಡಿದ ಘಟನೆ ಕಾನ್ಪುರದಲ್ಲಿ ನಡೆದಿದೆ. ಬಾಬುಪುರ್ವಾ ನಿವಾಸಿ 40 ವರ್ಷದ ಖಾಲಿದ್, 35 ವರ್ಷದ ಸಯಿದಾ ದಂಪತಿ, ಮಗು Read more…

52 ವರ್ಷಗಳಿಂದ ಮ್ಯಾಚಿಂಗ್ ಬಟ್ಟೆ ಹಾಕ್ತಿದ್ದಾರೆ….

ಫ್ಲೋರಿಡಾದ ಈ ದಂಪತಿಯದ್ದು 52 ವರ್ಷಗಳ ಸುಮಧುರ ದಾಂಪತ್ಯ. ಪರ್ಫೆಕ್ಟ್ ಕಪಲ್ ಅಂದ್ರೆ ಇವರೇ, ಯಾಕಂದ್ರೆ 52 ವರ್ಷಗಳಿಂದ ಎಡ್ ಹಾಗೂ ಫ್ರಾನ್ ಗಾರ್ಗ್ಯುಲಾ ಪ್ರತಿದಿನವೂ ಮ್ಯಾಚಿಂಗ್ ಬಟ್ಟೆಗಳನ್ನೇ Read more…

ಬೆಂಗಳೂರಿನಲ್ಲಿತ್ತು ದೆಹಲಿ ಸೆಕ್ಸ್ ರಾಕೆಟ್ ನಲ್ಲಿ ಸಿಕ್ಕಿಬಿದ್ದ ದಂಪತಿ ಆಸ್ತಿ

ದೆಹಲಿ ಜಿಬಿ ರಸ್ತೆ ಹೈ ಪ್ರೊಫೈಲ್ ಸೆಕ್ಸ್ ರಾಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷಣಕ್ಕೊಂದು ಸುದ್ದಿ ಹೊರ ಬರ್ತಾ ಇದೆ.    ಹುಸೇನ್ ಹಾಗೂ ಆತನ ಪತ್ನಿ ಸಾಯಿರಾ ಬೇಗಂ ಮುಖವಾಡ Read more…

ನಾದಿನಿ ಜೊತೆ ಸಿಕ್ಕಿಬಿದ್ದ ಪತಿ ಮಾಡಿದ್ದೇನು ಗೊತ್ತಾ..?

ಉತ್ತರಾಖಂಡ್ ದ ಉಧಯ್ ಸಿಂಗ್ ನಗರದಲ್ಲಿ ಭಾವ ಹಾಗೂ ನಾದಿನಿ ನಡುವೆ ಪ್ರೀತಿ ಚಿಗುರಿತ್ತು. ಇಬ್ಬರು ಪರಸ್ಪರ ಮದುವೆಯಾಗುವ ನಿರ್ಧಾರ ತೆಗೆದುಕೊಂಡು ಮನೆಬಿಟ್ಟು ಓಡಿ ಹೋಗಿದ್ದರು. ಆದ್ರೆ ಪೊಲೀಸ್ Read more…

ದೇಹ ವ್ಯಾಪಾರದಲ್ಲಿ ಪ್ರತಿದಿನ ದಂಪತಿ ಗಳಿಸ್ತಿದ್ದರು 10 ಲಕ್ಷ ರೂ.

ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ದೆಹಲಿ ಪೊಲೀಸರು ಮೊದಲ ಬಾರಿ ಮೋಕಾ ಕೇಸ್ ದಾಖಲಿಸಿದ್ದಾರೆ. ಜಿಬಿ ರಸ್ತೆಯಲ್ಲಿ ದಂಪತಿ ಈ ಕೃತ್ಯ ನಡೆಸುತ್ತಿದ್ದರು ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ Read more…

ಇಷ್ಟವಿಲ್ಲದ ಮದುವೆ: ಗಂಡನ ಗುಪ್ತಾಂಗಕ್ಕೆ ಬೆಂಕಿ

ಭೂಪಾಲ್: ಮದುವೆಯಾದ ಗಂಡ ಇಷ್ಟವಿಲ್ಲದ ಕಾರಣ, ಆಕ್ರೋಶಗೊಂಡ ಮಹಿಳೆ ಆತನ ಗುಪ್ತಾಂಗಕ್ಕೆ ಬೆಂಕಿ ಹಚ್ಚಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಮಧ್ಯಪ್ರದೇಶದ ರೈಸೆನ್ Read more…

ವಂಚಕ ಪತಿಯಿಂದ ವಿಚ್ಛೇದನ ಪಡೆಯಲು ಅದನ್ನೇ ಹರಾಜಿಗಿಟ್ಟಳು

ಲಂಡನ್: ಗಂಡ, ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತು ಈಗ ಮರೆಯಾದಂತಿದೆ. ದಂಪತಿ ನಡುವೆ ಜಗಳ ಆರಂಭವಾದರೆ, ಕೆಲವೊಮ್ಮೆ ವಿಚ್ಛೇದನದವರೆಗೂ ಬಂದು ನಿಲ್ಲುತ್ತದೆ. ಇಂತಹ ಸ್ಟೋರಿಯೊಂದರ Read more…

ದಂಪತಿಯ ಬಾಳಲ್ಲಿ ನಡೀತು ಅಪರೂಪದಲ್ಲಿಯೇ ಅಪರೂಪದ ಘಟನೆ

ಲಂಡನ್: ವಿಶ್ವದಲ್ಲಿ ಏನೇನೋ ವಿಶೇಷಗಳು ನಡೆಯುತ್ತವೆ. ಈ ದಂಪತಿಯ ಹುಟ್ಟುಹಬ್ಬ ಒಂದೇ ದಿನವಾಗಿತ್ತು. ಇದೀಗ ಅವರ ಮಗುವೂ ಅದೇ ದಿನ ಜನಿಸಿರುವುದು ದಂಪತಿಯ ಖುಷಿ ತ್ರಿಬಲ್ ಆಗಿದೆ. ಪ್ರತಿದಿನವೂ Read more…

ಇವರ ಡೇಟಿಂಗ್ ಕಥೆ ಕೇಳಿದ್ರೆ ಬೆರಗಾಗ್ತೀರಿ..!

ಬ್ರಿಟನ್ನಿನ 84 ವರ್ಷದ ಕಾಲಿನ್ ಡನ್ ಮತ್ತು 82 ವರ್ಷದ ಸೈಲಿ ಸ್ಮಿತ್ 44 ವರ್ಷದ ಸುದೀರ್ಘ ಡೇಟಿಂಗ್ ನಂತರ ಈಗ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಇವರಿಬ್ಬರೂ 1972 Read more…

400 ರೂ. ನ ಛೇರ್ ನಲ್ಲಿತ್ತು 4 ಲಕ್ಷ ರೂ. ಮೌಲ್ಯದ ವಜ್ರ

ಅದೃಷ್ಟವೆಂಬುದು ಈ ದಂಪತಿಗಳ ಪಾಲಿಗೆ ಛೇರ್ ರೂಪದಲ್ಲಿ ಬಂದಿದೆ. ಕೇವಲ 400 ರೂ. ತೆತ್ತು ಖರೀದಿಸಿದ್ದ ಸೆಕೆಂಡ್ ಹ್ಯಾಂಡ್ ಛೇರ್, ಲಕ್ಷಾಂತರ ರೂಪಾಯಿಗಳನ್ನು ತಂದುಕೊಟ್ಟಿದೆ. ಹೌದು, ಇಂತದೊಂದು ಘಟನೆ Read more…

ಒಂದಾಗದ ಹೆಂಡತಿ ವಿರುದ್ಧ ಎಫ್ಐಆರ್ ದಾಖಲಿಸಿದ ಪತಿ

ಪುರುಷನೊಬ್ಬ ತನ್ನ ಪತ್ನಿ ವಿರುದ್ಧ ದಾಖಲಿಸಿರುವ ದೂರು ನೋಡಿ ಉತ್ತರ ಪ್ರದೇಶದ ಮೊರದಾಬಾದ್ ಪೊಲೀಸರು ಆಶ್ಚರ್ಯಕ್ಕೊಳಗಾಗಿದ್ದಾರೆ. ಗುರ್ಗಾಂವ್ ನ ಮಲ್ಟಿ ನ್ಯಾಷನಲ್ ಕಂಪನಿಯೊಂದರಲ್ಲಿ ಕೆಲಸ ಮಾಡುವ ಎಂಜಿನಿಯರ್, ನನ್ನ Read more…

ಕೇವಲ 15 ರೂಪಾಯಿಗೆ ದಲಿತ ದಂಪತಿಯ ಭೀಕರ ಹತ್ಯೆ

ಲಖ್ನೋ: ಕೇವಲ 15 ರೂಪಾಯಿ ಸಾಲ ಪಾವತಿಸದ ಹಿನ್ನಲೆಯಲ್ಲಿ ಕಿರಾಣಿ ಅಂಗಡಿ ಮಾಲೀಕನೊಬ್ಬ, ದಲಿತ ದಂಪತಿಯನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಉತ್ತರಪ್ರದೇಶದ ಮೈನ್ ಪುರಿ ಜಿಲ್ಲೆಯ ಲಖಿಂಪುರ Read more…

OMG! ಮೂವರು ಪತ್ನಿಯರ ಮುದ್ದಿನ ಗಂಡ

ಒಂದು ಹೆಂಡತಿ ಸಂಭಾಳಿಸೋದೆ ಕಷ್ಟ ಎನ್ನುವ ಪುರುಷರಿದ್ದಾರೆ. ಹಾಗಿರುವಾಗ ಇಲ್ಲೊಬ್ಬ ವ್ಯಕ್ತಿ ಒಂದಲ್ಲ ಎರಡಲ್ಲ ಮೂವರು ಹೆಂಡಿರ ಜೊತೆ ಸುಖವಾಗಿ ಸಂಸಾರ ಮಾಡ್ತಿದ್ದಾನಂತೆ. ಆತ ಹೇಗೆ ಮೂವರನ್ನು ಮದುವೆಯಾದ Read more…

ಟ್ರಾಫಿಕ್ ಜಾಮ್ ವೇಳೆ ಕಾರಿನಲ್ಲಿ ಮೈ ಮರೆತ ದಂಪತಿ

ಸಂಗಾತಿ ಜೊತೆ ಶಾರೀರಿಕ ಸಂಬಂಧ ಹೊಂದುವುದು ಅಪರಾಧವಲ್ಲ. ಹಾಗಂತ ಎಲ್ಲೆಂದರಲ್ಲಿ ಸಂಗಾತಿಗಳು ಜಗತ್ತು ಮರೆತ್ರೆ ಇದು ಸಾರ್ವಜನಿಕರಿಗೆ ಮುಜುಗರ ತರಿಸುವುದರಲ್ಲಿ ಎರಡು ಮಾತಿಲ್ಲ. ರಸ್ತೆ ಮಧ್ಯದಲ್ಲಿಯೇ ಮೈ ಮರೆತಿದ್ದಾರೆ Read more…

ಹನಿಮೂನ್ ಗೆ ಬಂದವಳ ಮೇಲೆರೆಗಿದ ಗೊರಿಲ್ಲಾ, ಏನಾಯ್ತು ಗೊತ್ತಾ..?

ಕಿಗಾಲಿ: ನವದಂಪತಿಗೆ ಹನಿಮೂನ್ ಎಂದರೆ ಏನೋ ಒಂಥರಾ. ಇಂತಹ ಸಂದರ್ಭದಲ್ಲಿ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ, ಏಕಾಂತದಲ್ಲಿ ಕಾಲ ಕಳೆಯುವುದು ಸಾಮಾನ್ಯ. ಹೀಗೆ ಹನಿಮೂನ್ ಗೆ ಹೋದ ನವಜೋಡಿಯ Read more…

ಪತ್ನಿ ಜೊತೆ ಡೇಟಿಂಗ್ ಆಫರ್ ನೀಡಿದವನು ಮಾಡಿದ್ದೇನು..?

ಜಗತ್ತಿನಲ್ಲಿ ಎಂತೆಂತ ಜನರಿರ್ತಾರೆ ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆ. ಚೆನ್ನೈನಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನೇ ಡೇಟಿಂಗ್ ಗೆ ಕಳುಹಿಸುವುದಾಗಿ ಆಸೆ ತೋರಿಸಿ ಲೂಟಿ ಮಾಡಿದ್ದಾನೆ. ವೃತ್ತಿಯಲ್ಲಿ ಎಂಜಿನಿಯರ್ Read more…

ರೂಂ ನಲ್ಲಿದ್ದ ಪತ್ನಿಯನ್ನು ಕಿಟಕಿಯಲ್ಲಿ ನೋಡಿದ ಪತಿ ಮಾಡಿದ್ದೇನು?

ಉತ್ತರ ಪ್ರದೇಶದ ಕಾನ್ಪುರದಲ್ಲಿ ಸಂಬಂಧಕ್ಕೆ ಕಳಂಕ ತರುವಂತಹ ಘಟನೆ ನಡೆದಿದೆ. ಗಂಡನಿಲ್ಲದ ಸಮಯದಲ್ಲಿ ಪ್ರೇಮಿ ಜೊತೆ ಸಂಬಂಧ ಬೆಳೆಸಿದ್ದ ಪತ್ನಿ ಸಾಕ್ಷಿ ಸಮೇತ ಸಿಕ್ಕಿ ಬಿದ್ದಿದ್ದಾಳೆ. ಗಲಾಟೆ ನಂತ್ರ Read more…

ಸೆಲ್ಫಿ ಹುಚ್ಚಿಗೆ ದಾರುಣವಾಗಿ ಸಾವು ಕಂಡ ದಂಪತಿ

ಮಧುರೈ: ಇತ್ತೀಚೆಗೆ ಸೆಲ್ಫಿ ಕ್ರೇಜ್ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ದರಂತೂ ಮುಗಿದೇ ಹೋಯ್ತು. ಕಂಡ ಕಂಡಲ್ಲಿ ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುವುದು Read more…

ನಡು ರಸ್ತೆಯಲ್ಲೇ ನಡೆದ ಘಟನೆಯಿಂದ ಅವಾಕ್ಕಾದ ಜನ

ಚೆನ್ನೈ: ಗಂಡ, ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತು ಹಳೆದಾಯ್ತು. ಈಗೇನಿದ್ದರೂ ನಿತ್ಯವೂ ಜಗಳ. ತಮಿಳುನಾಡಿನಲ್ಲಿ ಗಂಡ, ಹೆಂಡತಿ ಜಗಳ ಬೀದಿಗೆ ಬಂದಿದ್ದು, ಈ ಸಂದರ್ಭದಲ್ಲಿ Read more…

ಹೆಂಡತೀನಾ ಒಲಿಸಿಕೊಳ್ಳಲು ಆತ ಮಾಡಿದ್ದೇನು..?

ವಿಚ್ಛೇದನ ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿಯಾಗ್ತಾ ಇವೆ. ಈ ನಡುವೆಯೇ ಮಧ್ಯಪ್ರದೇಶ ಕೋರ್ಟ್ ದಂಪತಿಯನ್ನು ವಿಭಿನ್ನ ರೀತಿಯಲ್ಲಿ ಒಂದು ಮಾಡಿದೆ. ನ್ಯಾಯಾಧೀಶರ ಮುಂದೆಯೇ ಪತ್ನಿಗೆ ಸೀರೆ ನೀಡಿದ ಪತಿ, Read more…

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಖುಷಿ ತಂದ ಕ್ರೇಜಿ ಸ್ಟಾರ್

ಸ್ಯಾಂಡಲ್ ವುಡ್ ಬಹುಬೇಡಿಕೆಯ ನಟ ಕಿಚ್ಚ ಸುದೀಪ್ ಹಾಗೂ ಪ್ರಿಯಾ ಸುದೀಪ್ ದಂಪತಿ ಪರಸ್ಪರ ಒಪ್ಪಿಗೆ ಮೇರೆ ವಿಚ್ಛೇದನ ಪಡೆದುಕೊಳ್ಳಲು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆಯನ್ನು Read more…

ದಂಪತಿಯ ಕರುಣಾಜನಕ ಕತೆ ಕೇಳಿ ಸ್ತಬ್ಧವಾಯ್ತು ಕೋರ್ಟ್

ಚಿತ್ತೂರು: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಸ್ಥಳೀಯ ನ್ಯಾಯಾಲಯ ಒಂದರಲ್ಲಿ ಪ್ರಕರಣವೊಂದರ ವಿಚಾರಣೆ ನಡೆಯುತ್ತಿತ್ತು. 8 ತಿಂಗಳ ಕಂದಮ್ಮನ ದಯಾ ಮರಣಕ್ಕೆ ಅನುಮತಿ ನೀಡಬೇಕೆಂದು ಬಡ ದಂಪತಿಗಳು ನ್ಯಾಯಾಲಯಕ್ಕೆ ಮನವಿ Read more…

ಭೀಕರ ಅಪಘಾತದಲ್ಲಿ ದಂಪತಿ ಸಾವು

ರಾಮನಗರ: ದ್ವಿಚಕ್ರವಾಹನಕ್ಕೆ ಜೀಪ್ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಸಾವು ಕಂಡ ಘಟನೆ ರಾಮನಗರದ ಬಸವನಾಪುರ ಲೋಟಸ್ ಗಾರ್ಮೆಂಟ್ಸ್ ಬಳಿ ನಡೆದಿದೆ. ಕುಂಬಳಗೋಡು ಠಾಣೆಯ ಎ.ಎಸ್.ಐ. ನಾಗರಾಜ್ ಹಾಗೂ Read more…

ರೈಲಿನಲ್ಲಿ ನೀರು ಕೇಳಿದ್ದೇ ತಪ್ಪಾಯ್ತು ಈ ದಂಪತಿ ಪಾಲಿಗೆ

ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ತಮ್ಮ ಇಲಾಖೆಯಲ್ಲಿ ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಂಡಿರುವ ಮಧ್ಯೆ ಕೆಲ ಸಿಬ್ಬಂದಿಗಳು ಮಾಡುವ ವರ್ತನೆ ಕಪ್ಪು ಚುಕ್ಕೆ ಇಟ್ಟಂತಾಗುತ್ತದೆ. ರೈಲಿನಲ್ಲಿ ನೀರು Read more…

ಚಿತ್ರಮಂದಿರಕ್ಕೆ ಬಂದ ದಂಪತಿ ಮಾಡಿದ್ರು ಇಂಥ ಕೆಲಸ..!

ಮ್ಯಾಂಚೆಸ್ಟರ್ ನಲ್ಲಿ ದಂಪತಿ ಮಾಡಿದ ಯಡವಟ್ಟಿಗೆ ಪೊಲೀಸರು ಥಿಯೇಟರ್ ಗೆ ಬರುವಂತಾಗಿತ್ತು. ಇಬ್ಬರೂ ಸರಾಯಿ ಕುಡಿದು ಚಿತ್ರಮಂದಿರಕ್ಕೆ ಬಂದಿದ್ದರು. ಕುಡಿದ ನಶೆಯಲ್ಲಿ ಇಬ್ಬರೂ ಅಶ್ಲೀಲವಾಗಿ ನಡೆದುಕೊಂಡಿದ್ದಾರೆ. ಇವರನ್ನು ನೋಡಿದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...