alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಸತ್ ಸದಸ್ಯರಿಗೆ ಲಾಟರಿ : ಭತ್ಯೆಯಲ್ಲಿ ಭರ್ಜರಿ ಏರಿಕೆ

ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರ ಮುಖದಲ್ಲಿ ನಗು ಮೂಡಿದೆ. ಸದಸ್ಯರ ಭತ್ಯೆಯಲ್ಲಿ ಭಾರೀ ಏರಿಕೆಯಾಗಿದೆ. 40 ಸಾವಿರ ರೂಪಾಯಿ ಏರಿಕೆ ಮಾಡುವ ಪ್ರಸ್ತಾವನೆಗೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಈ Read more…

ಪೆಟ್ರೋಲ್-ಡೀಸೆಲ್ ಬೆಲೆ ಇಂದು ಏರಿಕೆಯಾಗಿದ್ದೆಷ್ಟು?

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪೆಟ್ರೋಲ್ ಹಾಗೂ ಡೀಸೆಲ್ ದರ ಗರಿಷ್ಟ ಮಟ್ಟಕ್ಕೆ ಬಂದು ನಿಂತಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗೆ ಅನುಗುಣವಾಗಿ ದೇಶದಲ್ಲೂ ಪ್ರತಿದಿನ Read more…

ಅಸ್ಸಾಂ ಬಳಿಕ ಮಣಿಪುರದಲ್ಲಿ ಭೂಕಂಪ

ನವದೆಹಲಿ: ಈಶಾನ್ಯ ಭಾರತದಲ್ಲಿ ಮತ್ತೆ ಭೂಕಂಪವಾಗಿದೆ. ಬೆಳಿಗ್ಗೆಯಷ್ಟೇ ಅಸ್ಸಾಂನ ಕೊಕ್ರಜಾರ್ ನಲ್ಲಿ ಭೂಕಂಪನವಾಗಿತ್ತು. 5.2 ತೀವ್ರತೆಯ ಕಂಪನವಾಗಿ ಭೂಮಿ ನಡುಗಿದ ಅನುಭವವಾಗಿತ್ತು. ಸಂಜೆ ಮಣಿಪುರದಲ್ಲಿ 4.2 ತೀವ್ರತೆ ಭೂಕಂಪ Read more…

“ಕೇಂದ್ರೀಯ ವಿದ್ಯಾಲಯದ ಪ್ರಾರ್ಥನೆಯಲ್ಲಿ ಹಿಂದುತ್ವದ ಪ್ರಚಾರ?’’

ಕೇಂದ್ರೀಯ ವಿದ್ಯಾಲಯಗಳಲ್ಲಿ ನಡೆಯುವ ಪ್ರಾರ್ಥನೆ ವಿಚಾರಕ್ಕೆ ಸಂಬಂದಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಮಹತ್ವದ ಪ್ರಶ್ನೆಯೊಂದನ್ನು ಕೇಳಿದೆ. ಕೇಂದ್ರೀಯ ವಿದ್ಯಾಲಯಗಳಲ್ಲಿ ಪ್ರಾರ್ಥನೆ ಮೂಲಕ ಹಿಂದುತ್ವವನ್ನು ಪ್ರಚಾರ ಮಾಡಲಾಗ್ತಿದೆಯಾ ಎಂದು ಸುಪ್ರೀಂ Read more…

ಸಲಿಂಗಕಾಮಿಗಳಿಗೆ ಖುಷಿ ಸುದ್ದಿ ನೀಡಿದ ಸುಪ್ರೀಂ

ಸಲಿಂಗ ಸಂಗ ಕಾನೂನು ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆಯಿಟ್ಟಿದೆ. 2013 ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಮರು ಪರಿಶೀಲನೆ ನಡೆಸಲು ಒಪ್ಪಿಗೆ ನೀಡಿದೆ. 2009 Read more…

ಗೋ ಹತ್ಯೆ ನಿಷೇಧ: ಕೇಂದ್ರ ಸರ್ಕಾರದ ಯೂಟರ್ನ್

ನವದೆಹಲಿ: ಕೇಂದ್ರ ಸರ್ಕಾರ ಗೋ ಹತ್ಯೆ ನಿಷೇಧ ಅಧಿಸೂಚನೆಯನ್ನು ವಾಪಸ್ ಪಡೆದಿದ್ದು, ಗೋವು ಖರೀದಿ ಮತ್ತು ಹತ್ಯೆಯ ನಿಯಮಗಳಲ್ಲಿ ಸಡಿಲಿಕೆ ಮಾಡಲಾಗಿದೆ. ಗುಜರಾತ್ ವಿಧಾನಸಭೆ ಚುನಾವಣೆಯ ಹೊತ್ತಿನಲ್ಲಿ ದಲಿತರು, Read more…

ದಕ್ಷಿಣ ಭಾರತದ ದಾಹ ತಣಿಸಲು ಮಾಸ್ಟರ್ ಪ್ಲಾನ್

ನವದೆಹಲಿ: ದಕ್ಷಿಣ ಭಾರತದಲ್ಲಿ ನೀರಿನ ಕೊರತೆ ನೀಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ಯೋಜನೆಯೊಂದನ್ನು ರೂಪಿಸಿದೆ. ಗೋದಾವರಿ ನದಿಯನ್ನು ಕಾವೇರಿ ನದಿಯೊಂದಿಗೆ ಜೋಡಿಸುವ ಯೋಜನೆ ರೂಪಿಸಲಾಗಿದ್ದು, ದಕ್ಷಿಣ ಭಾರತದ Read more…

8,698 ಕೋಟಿ ರೂ. GST ಪರಿಹಾರ ನೀಡಿದ ಕೇಂದ್ರ ಸರ್ಕಾರ

ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಜಾರಿ ಮಾಡಿದ ಬಳಿಕ, ರಾಜ್ಯಗಳಿಗೆ ಆದ ಆದಾಯ ನಷ್ಟಕ್ಕೆ ಪರಿಹಾರವಾಗಿ ಕೇಂದ್ರ ಸರ್ಕಾರ 8,698 ಕೋಟಿ ರೂ. ಬಿಡುಗಡೆ ಮಾಡಿದೆ. ರಾಜಸ್ತಾನ ಮತ್ತು Read more…

ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳ ಸಾಧ್ಯತೆ

ಕೇಂದ್ರ ಸರ್ಕಾರ ಕೇಂದ್ರ ಸರ್ಕಾರಿ ನೌಕರರಿಗೆ ಆದಷ್ಟು ಬೇಗ ಗುಡ್ ನ್ಯೂಸ್ ನೀಡುವ ತಯಾರಿಯಲ್ಲಿದೆ. ವೇತನ ಹೆಚ್ಚಳಕ್ಕೆ ಕಾದು ಕುಳಿತಿರುವ ನೌಕರನ ಆಸೆ 2018ರಲ್ಲಿ ಈಡೇರುವ ಸಾಧ್ಯತೆಯಿದೆ. 2018ರಲ್ಲಿ Read more…

ಬ್ಲೂ ವೇಲ್ ಗೇಮ್ : ಕೇಂದ್ರಕ್ಕೆ ಸುಪ್ರೀಂ ನೋಟೀಸ್

ಬ್ಲೂ ವೇಲ್ ಗೇಮ್ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ  ನೋಟೀಸ್ ಜಾರಿ ಮಾಡಿದೆ. ಬ್ಲೂ ವೇಲ್ ಗೇಮ್ ಮೇಲೆ  ಸಂಪೂರ್ಣ ನಿಷೇಧ ಹೇರುವಂತೆ ಕೋರಿ ಸುಪ್ರೀಂ ಕೋರ್ಟ್ Read more…

ಶಿಕ್ಷಕನಿಗೆ ದುಬಾರಿಯಾಯ್ತು ಬಯಲು ಪ್ರದೇಶದಲ್ಲಿ ಮಲ ವಿಸರ್ಜನೆ

ಭ್ರಷ್ಟಾಚಾರ, ನಿರ್ಲಕ್ಷ್ಯ, ಲಂಚ ಪ್ರಕರಣದಲ್ಲಿ ಸರ್ಕಾರಿ ನೌಕರರು ಅಮಾನತುಗೊಂಡಿರುವ ಪ್ರಕರಣಗಳು ಸಾಕಷ್ಟಿವೆ. ಆದ್ರೆ ಮಧ್ಯಪ್ರದೇಶದಲ್ಲಿ ವಿಚಿತ್ರ ಕಾರಣಕ್ಕೆ ಶಿಕ್ಷಕನೊಬ್ಬನನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಮಧ್ಯಪ್ರದೇಶದ ಅಶೋಕನಗರ ಸರ್ಕಾರಿ ಶಾಲೆಯ Read more…

ನಿರ್ಮಲಾ ಸೀತಾರಾಮನ್ ಗೆ ರಕ್ಷಣೆಯ ಹೊಣೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಚಿವ ಸಂಪುಟದ 13 ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸಿದ್ರು. ನಾಲ್ವರು ಮಂತ್ರಿಗಳಿಗೆ ಬಡ್ತಿ ಸಿಕ್ಕಿದ್ದು, ಕ್ಯಾಬಿನೆಟ್ ಹುದ್ದೆ ಪಡೆಯುವಲ್ಲಿ ಅವರು ಯಶಸ್ವಿಯಾಗಿದ್ದಾರೆ. Read more…

ಖುರ್ಚಿ ಕಳೆದುಕೊಳ್ಳಲಿದ್ದಾರೆ ಕೆಲಸ ಮಾಡದ ಕೇಂದ್ರ ಮಂತ್ರಿಗಳು

ನರೇಂದ್ರ ಮೋದಿ ಸರ್ಕಾರದ ಕ್ಯಾಬಿನೆಟ್ ನಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯತೆಯಿದೆ. ಈ ಸಂಬಂಧ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜೊತೆ ಮಾತುಕತೆ ನಡೆಸಿದ್ದಾರೆ. ಆಗಸ್ಟ್ 18ರ ಆಸುಪಾಸು Read more…

ಬಂದ್ ಆಗಲಿದೆ 2 ಸಾವಿರ ರೂ. ನೋಟು..!

2000 ಮುಖ ಬೆಲೆಯ ನೋಟುಗಳ ಮುದ್ರಣದ ವೇಳೆ ಭಾರೀ ವಿರೋಧ ವ್ಯಕ್ತವಾಗಿತ್ತು. 500 ಹಾಗೂ ಸಾವಿರ ಮುಖಬೆಲೆಯ ನೋಟುಗಳನ್ನು ನಿಷೇಧಿಸುತ್ತಿದ್ದಂತೆ ಕೇಂದ್ರ ಸರ್ಕಾರ 2 ಸಾವಿರ ಮುಖಬೆಲೆಯ ನೋಟುಗಳನ್ನು Read more…

ಹಳೆ ನೋಟು ಮನೆಯಲ್ಲಿಟ್ಟವರಿಗೆ ಸಿಗುತ್ತಾ ಇನ್ನೊಂದು ಅವಕಾಶ?

ಹಳೆ ನೋಟುಗಳನ್ನು ಬ್ಯಾಂಕ್ ಗಳಿಗೆ ಜಮಾ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಮಹತ್ವದ ಪ್ರಶ್ನೆಯೊಂದನ್ನಿಟ್ಟಿದೆ. ಹಳೆ ನೋಟುಗಳ ಜಮೆ ಮಾಡಲು ಇನ್ನೊಂದು ಅವಕಾಶವನ್ನು ಸಾರ್ವಜನಿಕರಿಗೆ Read more…

ತಡವಾಗಿ ಬಂದು ಸಭಾಪತಿಯಿಂದ ಬೈಸಿಕೊಂಡ ಮೋದಿ ಸಚಿವ

ಸೋಮವಾರ ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸಭಾಪತಿ ಹಮೀದ್ ಅನ್ಸಾರಿಯಿಂದ ಬೈಸಿಕೊಳ್ಳಬೇಕಾಯ್ತು. ಜೊತೆಗೆ ರಾಜ್ಯಸಭೆ ಸದಸ್ಯರ ಮುಂದೆ ಕ್ಷಮೆ ಕೇಳುವ ಪರಿಸ್ಥಿತಿ ಎದುರಾಗಿತ್ತು. ಇದಕ್ಕೆ ಕಾರಣ ಪ್ರಶ್ನೋತ್ತರ Read more…

ಮಕ್ಕಳ ಪಠ್ಯಕ್ರಮದಲ್ಲಿ ಸೇರ್ಪಡೆಯಾಗಲಿದೆ ಕ್ರೀಡೆ

2016ರ ರಿಯೋ ಒಲಂಪಿಕ್ಸ್ ನಲ್ಲಿ ಭಾರತ ಕಳಪೆ ಪ್ರದರ್ಶನ ತೋರಿದೆ. ಬೆರಳೆಣಿಕೆಯಷ್ಟೂ ಪ್ರಶಸ್ತಿ ಭಾರತಕ್ಕೆ ಬಂದಿಲ್ಲ. ಹಾಗಾಗಿ ದೇಶದಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ Read more…

”ಬಡವರನ್ನು ಬಲಿ ಪಡೆಯುತ್ತಿದೆ ಕೇಂದ್ರ”

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತೊಮ್ಮೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ. 50 ಕುಟುಂಬಗಳ ಲಾಭಕ್ಕಾಗಿ ಪ್ರಧಾನ ಮಂತ್ರಿ ನೋಟು ನಿಷೇಧ ಮಾಡಿದ್ದಾರೆ ಎಂದು ದೂರಿದ Read more…

ವಿವಾದ ಬಗೆಹರಿಸುವಂತೆ ಕೇಂದ್ರದ ಕದ ತಟ್ಟಿದ ಮಿಸ್ತ್ರಿ

ಟಾಟಾ ಸನ್ಸ್ ಕಂಪನಿಯ ಅಧ್ಯಕ್ಷ ಸ್ಥಾನದಿಂದ ವಜಾಗೊಂಡಿರುವ ಸೈರಸ್ ಮಿಸ್ತ್ರಿ, ರತನ್ ಟಾಟಾ ವಿರುದ್ಧ ಹರಿಹಾಯ್ದಿದ್ದಾರೆ. ಹೈಕಮಾಂಡ್, ಸರ್ವಾಧಿಕಾರಿ ಧೋರಣೆಯಲ್ಲಿ ನಿರ್ಧಾರ ತೆಗೆದುಕೊಳ್ತಾ ಇದೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. Read more…

ಬ್ರೇಕಿಂಗ್ ನ್ಯೂಸ್:ಕೇಂದ್ರ ಸಚಿವರ ಪತ್ನಿಗೆ ಬ್ಲಾಕ್ ಮೇಲ್

ಕೇಂದ್ರ ಸಚಿವರೊಬ್ಬರ ಪತ್ನಿಗೆ ಬ್ಲಾಕ್ ಮೇಲ್ ಮಾಡಿ 2 ಕೋಟಿ ಹಣ ನೀಡುವಂತೆ ಬೆದರಿಕೆಯೊಡ್ಡಲಾಗಿದೆ. ದೆಹಲಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐಆರ್ ದಾಖಲಿಸಿದ್ದಾರೆ. ದೆಹಲಿಯ ತುಘಲಕ್ ರಸ್ತೆಯ Read more…

ಇಪಿಎಫ್ ತೆರಿಗೆಯಿಂದ ಹಿಂದೆ ಸರಿದ ಕೇಂದ್ರ ಸರ್ಕಾರ

ಕಾರ್ಮಿಕರ ಭವಿಷ್ಯ ನಿಧಿ ಮೇಲೆ ತೆರಿಗೆ ಹೇರುವ ಕೇಂದ್ರ ಸರ್ಕಾರದ ಪ್ರಸ್ತಾಪಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಪ್ರಸ್ತಾಪವನ್ನು ಹಿಂಪಡೆಯುವುದಾಗಿ ಹಣಕಾಸು ಸಚಿವ ಅರುಣ್ ಜೇಟ್ಲಿ ಘೋಷಿಸಿದ್ದು, ಕಾರ್ಮಿಕರ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...