alex Certify ಎಟಿಎಂ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಂಕ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಆಗಸ್ಟ್ 1 ರಿಂದ ಸೇವಾ ಶುಲ್ಕ ಸೇರಿ ಹಲವು ಬದಲಾವಣೆ

ನವದೆಹಲಿ: ಹಣಕಾಸು ಕ್ಷೇತ್ರದ ಕೆಲವು ನಿಯಮಗಳು ಬದಲಾವಣೆಯಾಗಿದ್ದು ಆಗಸ್ಟ್ 1 ರಿಂದ NACH ಸೇವೆ ವಾರದ ಎಲ್ಲಾ ಸಮಯದಲ್ಲಿಯೂ ಲಭ್ಯವಿರುತ್ತದೆ. ಒಂದೇ ಸಲಕ್ಕೆ ಎಲ್ಲರಿಗೂ ಹಣ ವರ್ಗಾವಣೆ ಮಾಡುವ Read more…

ಪಡಿತರದಾರರಿಗೆ ಭರ್ಜರಿ ಗುಡ್‌ ನ್ಯೂಸ್: ಇನ್ಮುಂದೆ ‘ಎಟಿಎಂ’ನಲ್ಲೂ ಸಿಗಲಿದೆ ಆಹಾರ ಧಾನ್ಯ

ಗುರುಗ್ರಾಮ: ಪಡಿತರ ಅಂಗಡಿಗಳಲ್ಲಿ ಧಾನ್ಯಗಳನ್ನು ವಿತರಿಸುವ ಪ್ರಕ್ರಿಯೆಯನ್ನು ಸರಾಗಗೊಳಿಸುವ ನಿಟ್ಟಿನಲ್ಲಿ ಹರಿಯಾಣ ರಾಜ್ಯದ ಗುರುಗ್ರಾಮದ ಫರುಖ್ ನಗರದಲ್ಲಿ ದೇಶದ ಮೊದಲ ‘ಅನ್ನಪೂರ್ಣಿ’ ಹೆಸರಿನ ಆಹಾರ ಧಾನ್ಯಗಳ ಎಟಿಎಂನ್ನು ಸ್ಥಾಪಿಸಲಾಗಿದೆ. Read more…

ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಇನ್ಮುಂದೆ ಮತ್ತಷ್ಟು ದುಬಾರಿಯಾಗಲಿದೆ ಎಟಿಎಂನಿಂದ ಹಣ ವಿತ್ ಡ್ರಾ

ಹಣ ವಿತ್ ಡ್ರಾ ಮಾಡುವುದು ಇನ್ಮುಂದೆ ಮತ್ತಷ್ಟು ದುಬಾರಿಯಾಗಲಿದೆ. ನಿಗದಿತ ಮಿತಿಗಿಂತ ಹೆಚ್ಚು ವಿತ್ ಡ್ರಾಗೆ  ಬ್ಯಾಂಕ್ ಶುಲ್ಕ ವಿಧಿಸಲಿದೆ.‌ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಎಟಿಎಂ ಮೇಲಿನ Read more…

ಎಟಿಎಂ ಮಶಿನ್ ಬಳಸುವಾಗ ಇರಲಿ ಈ ಎಚ್ಚರ…!

ಎಟಿಎಂ ಮಹತ್ವದ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಎಲ್ಲರೂ ಎಟಿಎಂ ಬಳಕೆ ಮಾಡ್ತಾರೆ. ಆದ್ರೆ ಈ ಎಟಿಎಂಗಳು ಹಣ ನೀಡುವ ಜೊತೆಗೆ ಉಚಿತವಾಗಿ ಖಾಯಿಲೆಗಳನ್ನು ನೀಡುತ್ತವೆ. ಹಾಗಾಗಿ ಎಟಿಎಂ ಬಳಸುವಾಗ Read more…

ಎಟಿಎಂನಲ್ಲಿ ಹರಿದ ನೋಟು ಸಿಕ್ಕಿದ್ರೆ ಚಿಂತೆ ಬೇಡ..! ಬದಲಿಸುವ ಕುರಿತು ಇಲ್ಲಿದೆ ಮಾಹಿತಿ

ಎಟಿಎಂನಿಂದ ಹಣ ವಿತ್ ಡ್ರಾ ಮಾಡುವ ವೇಳೆ ಕೆಲವೊಮ್ಮೆ ಹರಿದ ನೋಟು ಬರುತ್ತದೆ. ಎಟಿಎಂನಿಂದ ಹರಿದು ನೋಟು ಬಂದಿದ್ದರೆ ಚಿಂತಿಸುವ ಅಗತ್ಯವಿಲ್ಲ. ಮಾರುಕಟ್ಟೆಯಲ್ಲಿ ಈ ನೋಟು ಚಲಾವಣೆಯಾಗ್ತಿಲ್ಲ ಎಂದಾದ್ರೆ Read more…

ಗಮನಿಸಿ: ಜುಲೈ ಒಂದರಿಂದ ಬದಲಾಗಲಿದೆ ಈ ಎಲ್ಲ ನಿಯಮ

ಪ್ರತಿ ತಿಂಗಳು ಜನಸಾಮಾನ್ಯರಿಗೆ ಸಂಬಂಧಿಸಿದ ಕೆಲ ನಿಯಮಗಳಲ್ಲಿ ಬದಲಾವಣೆಯಾಗ್ತಿರುತ್ತದೆ. ಜುಲೈ ತಿಂಗಳಿನಲ್ಲಿ ಕೆಲ ಮಹತ್ವದ ಬದಲಾವಣೆಯಾಗ್ತಿದೆ. ಅದು ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರಲಿದೆ. ಜುಲೈ 1 ರಂದು Read more…

ಜನರ ಹಣ ಬಳಕೆ ವಿಧಾನ ಬದಲಿಸಿದ ಕೊರೊನಾ..! ಎಟಿಎಂನಿಂದ ಹಣ ವಿತ್ ಡ್ರಾ, ಆನ್ಲೈನ್ ಮೂಲಕ ಪಾವತಿ

ಕೊರೊನಾ ಹಣದ ಬಳಕೆಗೆ ಸಂಬಂಧಿಸಿದಂತೆ ಜನರಲ್ಲಿ ದೊಡ್ಡ ಬದಲಾವಣೆ ತಂದಿದೆ. ಕೊರೊನಾ ಎರಡನೇ ಅಲೆ ಜನರಲ್ಲಿ ಭಯ ಹುಟ್ಟಿಸಿದೆ. ಇದರ ಪರಿಣಾಮವಾಗಿ ಜನರು ಎಟಿಎಂಗಳಿಂದ ಹೆಚ್ಚಿನ ಹಣವನ್ನು ವಿತ್ Read more…

ಎಟಿಎಂ ಮಿತಿ ನಂತರ ಶುಲ್ಕ ಹೆಚ್ಚಳ ಆತಂಕದಲ್ಲಿದ್ದವರಿಗೆ ಗುಡ್ ನ್ಯೂಸ್: ಈ ಬ್ಯಾಂಕ್ ಗಳಲ್ಲಿ ಫುಲ್ ಫ್ರೀ

ಉಚಿತ ಬಳಕೆಯ ಮಿತಿ ಮುಗಿದ ಕೂಡಲೇ ಮಾಡುವ ಪ್ರತಿಯೊಂದು ಎಟಿಎಂ ವ್ಯವಹಾರದ ಮೇಲೆ ವಿಧಿಸುವ ಶುಲ್ಕವನ್ನು ಹೆಚ್ಚಿಸಲು ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ದೇಶದ ಎಲ್ಲಾ ಬ್ಯಾಂಕುಗಳಿಗೆ ಅವಕಾಶ ಕೊಟ್ಟಿದೆ. Read more…

SBI ಎಟಿಎಂ ಕಾರ್ಡ್ ಕಳೆದುಕೊಂಡಿದ್ದೀರಾ…? ಹಾಗಾದ್ರೆ ಕಾರ್ಡ್ ಬ್ಲಾಕ್ ಮಾಡುವುದು ಹೇಗೆ ತಿಳಿಯಿರಿ

ನೀವೇನಾದರೂ ನಿಮ್ಮ ಎಸ್‌ಬಿಐ ಎಟಿಎಂ ಕಾರ್ಡ್ ಕಳೆದುಕೊಂಡಿದ್ದೀರಾ? ಗಾಬರಿಯಾಗಬೇಡಿ! ಎಸ್‌ಬಿಐ ಆನ್ಲೈನ್‌ ಮೂಲಕ ನಿಮ್ಮ ಎಟಿಎಂ ಕಾರ್ಡ್ ಅನ್ನು ನೀವೀಗ ಸುಲಭವಾಗಿ ಬ್ಲಾಕ್ ಮಾಡಬಹುದಾಗಿದೆ. ಚಿನ್ನದ ಸರ ನುಂಗಿದ Read more…

ATM ಬಳಕೆದಾರರಿಗೆ ಶಾಕಿಂಗ್ ನ್ಯೂಸ್: ಪ್ರತಿ ವಹಿವಾಟಿಗೆ 21 ರೂ.ಗೆ ಶುಲ್ಕ ಹೆಚ್ಚಳ –ಉಚಿತ ಮಿತಿ ನಂತರದ ವಹಿವಾಟಿಗೆ ಅನ್ವಯ

ನವದೆಹಲಿ: ಎಟಿಎಂ ಬಳಕೆ ಶುಲ್ಕ ಹೆಚ್ಚಳಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಬ್ಯಾಂಕುಗಳಿಗೆ ಅನುಮತಿ ನೀಡಲಾಗಿದೆ. ಮಾಸಿಕ ಉಚಿತ ಮಿತಿ ನಂತರ ಎಟಿಎಂ ಬಳಕೆ ಶುಲ್ಕ ಹೆಚ್ಚಾಗಲಿದ್ದು, ಜನವರಿ Read more…

ಕೊರೊನಾ ಸಂಕಷ್ಟದ ಮಧ್ಯೆ SBI ಗ್ರಾಹಕರಿಗೆ ಮತ್ತೊಂದು ಶಾಕ್: ಈ ಸೇವೆಗಳಿಗೆ ಬೀಳಲಿದೆ ಹೆಚ್ಚುವರಿ ಶುಲ್ಕ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಮಹತ್ವದ ಸುದ್ದಿಯೊಂದಿದೆ. ಎಟಿಎಂನಿಂದ ಹಣ ವಿತ್ ಡ್ರಾ,‌ ಚೆಕ್‌ಬುಕ್‌, ಹಣ ವರ್ಗಾವಣೆ ಮತ್ತು ಹಣಕಾಸೇತರ ವಹಿವಾಟಿನ ಮೇಲಿನ ಸೇವಾ ಶುಲ್ಕವನ್ನು ಜುಲೈ Read more…

ನಗದು ಬೇಕಾ…..? ಮನೆ ಬಾಗಿಲಿಗೆ ಬರುತ್ತೆ ಎಟಿಎಂ….!

ಕೊರೊನಾ ಮಹಾಮಾರಿ ಮಧ್ಯೆ ಬ್ಯಾಂಕ್ ಗಳು ಅನೇಕ ಸೇವೆಗಳನ್ನು ಆನ್ಲೈನ್ ಮಾಡಿವೆ. ಹಾಗಾಗಿ ಸಣ್ಣಪುಟ್ಟ ಕೆಲಸಗಳಿಗೆ ಗ್ರಾಹಕರು ಬ್ಯಾಂಕ್ ಶಾಖೆಗಳಿಗೆ ಹೋಗಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು ಆನ್ಲೈನ್ ಮೂಲಕ ಬ್ಯಾಂಕ್ Read more…

ಎಟಿಎಂನಲ್ಲಿ ಅಚಾನಕ್ಕಾಗಿ ಬಂತು ಹಣ; ಪುಟ್ಟ ಹುಡುಗನ ಪ್ರಾಮಾಣಿಕತೆಗೆ ಒಲಿದ ಬಹುಮಾನ

ಪುಕ್ಕಟೆಯಾಗಿ ಸಿಗುವ ಯಾವುದನ್ನೂ ಬಿಟ್ಟುಕೊಡದ ಕಾಲವಿದು. ಅಂತದ್ದರಲ್ಲಿ ಹನ್ನೊಂದು ವರ್ಷದ ಪುಟ್ಟ ಬಾಲಕನೊಬ್ಬ ತನಗೆ ಅಚಾನಕ್ಕಾಗಿ ಸಿಕ್ಕ ನಾನೂರು ಪೌಂಡ್ ಹಣವನ್ನು ಸಂಬಂಧಪಟ್ಟವರಿಗೆ ತಲುಪುವಂತೆ ಮಾಡಿ ಗಮನ ಸೆಳೆದಿದ್ದಾನೆ. Read more…

ಎಟಿಎಂ ಕೇಂದ್ರದಲ್ಲೇ ಸೆಕ್ಯುರಿಟಿ ಗಾರ್ಡ್ ಕಲಿಕೆ: ಹರಿದುಬಂತು ಮೆಚ್ಚುಗೆಯ ಮಹಾಪೂರ

ವಿದ್ಯೆ ಅನ್ನೋದು ಎಲ್ಲರಿಗೂ ಒಲಿಯುವಂತಹ ಸ್ವತ್ತಲ್ಲ. ಕಲಿಯುವ ಅವಕಾಶವಿದ್ದರೂ ಅನೇಕರಿಗೆ ಶಿಕ್ಷಣ ಒಲಿಯೋದಿಲ್ಲ. ಕಲಿಯುವ ಹಂಬಲ ಇರುವ ಅನೇಕರಿಗೆ ಆರ್ಥಿಕ ಸಂಕಷ್ಟ ಶಿಕ್ಷಣವನ್ನ ಪೂರೈಸಲು ಅವಕಾಶ ನೀಡೋದಿಲ್ಲ. ಇದೇ Read more…

ಎಟಿಎಂ ಯಂತ್ರದ ಕುರಿತು ನಿಮಗೆಷ್ಟು ಗೊತ್ತು…? ಇದರ ಸಂಶೋಧನೆ ಹಿಂದಿದೆ ಇಂಟ್ರಸ್ಟಿಂಗ್‌ ಸಂಗತಿ

ಎಟಿಎಂ ಬರುವ ಮೊದಲು ಜನರು ಬ್ಯಾಂಕ್ ನಲ್ಲಿ ಸರತಿ ಸಾಲಿನಲ್ಲಿ ನಿಂತು ಹಣ ಪಡೆಯುತ್ತಿದ್ದರು. ಆದ್ರೆ ಎಟಿಎಂ ಜನರ ಸಮಸ್ಯೆಗೆ ದೊಡ್ಡ ಪರಿಹಾರ ನೀಡಿದೆ. ಈಗಿನ ದಿನಗಳಲ್ಲಿ ಡಿಜಿಟಲ್ Read more…

ಕಾರ್ಡ್ ಬಳಸದೆ ಎಟಿಎಂನಲ್ಲಿ ಪಡೆಯಬಹುದು ಹಣ…! ಇಲ್ಲಿದೆ ಸಂಪೂರ್ಣ ಮಾಹಿತಿ

ಕಾರ್ಡ್ ಬಳಸದೇ ಹಣ ಹಿಂಪಡೆಯುವ ಹೊಸ ವಿಧಾನವನ್ನು ಎನ್‌ಸಿಆರ್‌ ಕಾರ್ಪೋರೇಷನ್ ಜಾರಿಗೆ ತರುತ್ತಿದ್ದು, ಈ ಮೂಲಕ ಯುಪಿಐ ಆಧರಿತ ಅಂತರ್‌ನಿರ್ವಹಣಾ ಕಾರ್ಡ್‌ರಹಿತ ಕ್ಯಾಶ್‌ ಹಿಂಪಡೆತದ ವ್ಯವಸ್ಥೆ ಮೂಲಕ ದೇಶದ Read more…

ATM ನಲ್ಲಿ ಹರಿದ ನೋಟು ಸಿಕ್ಕಿದ್ರೆ ಮಾಡಬೇಕಾದ್ದೇನು…? ನಿಮಗೆ ತಿಳಿದಿರಲಿ ಈ ಮಾಹಿತಿ

ಮನೆಯಲ್ಲಿ ಹಣವಿಲ್ಲವೆಂದಾಗ ಜನರು ಎಟಿಎಂನಿಂದ ಹಣ ವಿತ್ ಡ್ರಾ ಮಾಡುತ್ತಾರೆ. ಕೆಲವೊಮ್ಮೆ ಎಟಿಎಂನಿಂದ ಹರಿದ ಹಣ ಬರುತ್ತದೆ. ಇದ್ರಿಂದ ಚಿಂತೆಗೊಳ್ಳುವ ಜನರು ಆ ನೋಟುಗಳನ್ನು ಮನೆಯಲ್ಲಿ ಇಟ್ಟುಕೊಳ್ತಾರೆ. ಇನ್ಮುಂದೆ Read more…

ಬ್ಯಾಂಕ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ATM ವಹಿವಾಟು ವಿಫಲವಾದ್ರೂ 25 ರೂ. ದಂಡ – ಬ್ಯಾಲೆನ್ಸ್ ಚೆಕ್ ಮಾಡಿದ್ರೂ ಬೀಳುತ್ತೆ ಹೊರೆ

ನವದೆಹಲಿ: ಗ್ರಾಹಕರು ಬ್ಯಾಂಕ್ ಖಾತೆಗಳು ಮತ್ತು ಎಟಿಎಂ ಗಳಿಂದ ಹಣ ಹಿಂಪಡೆಯುವುದು ಸಾಮಾನ್ಯ. ದೇಶದಲ್ಲಿ ಬಹುಸಂಖ್ಯೆಯ ಜನ ಬ್ಯಾಂಕುಗಳಲ್ಲಿ ಖಾತೆ ತೆರೆದಿದ್ದಾರೆ. ಬ್ಯಾಂಕುಗಳು ಅನೇಕ ಸೇವೆಗಳನ್ನು ಉಚಿತವಾಗಿ ನೀಡುತ್ತವೆ. Read more…

ಎಟಿಎಂ ದರೋಡೆಗೆ ಯತ್ನ: ಸೈರನ್ ಸೌಂಡು ಕೇಳಿ ದಿಕ್ಕಾಪಾಲಾಗಿ ಓಡಿದ ಕಳ್ಳರು

ಮಂಡ್ಯ: ಎಟಿಎಂ ನಲ್ಲಿ ದರೋಡೆಗೆ ಯತ್ನಿಸಿದ ವೇಳೆ ಕೊಠಡಿಯಲ್ಲಿದ್ದ ಸೈರನ್ ಮೊಳಗಿದ ಪರಿಣಾಮ ಕಂಗಾಲಾದ ಕಳ್ಳರು ಓಡಿ ಹೋದ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಕೆ ಎಸ್ ಆರ್ Read more…

ಸಮಯ ಪ್ರಜ್ಞೆ ಮೆರೆದ ಮಹಿಳೆ: ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದ ATM ಕಳ್ಳ

ಸಂತಾಪ ಸೂಚನೆಗಾಗಿ ಸಂಬಂಧಿಕರನ್ನ ಭೇಟಿಯಾಗಲು ಬಂದಿದ್ದ 45 ವರ್ಷದ ಮಹಿಳೆಯೊಬ್ಬರು ಎಟಿಎಂನಲ್ಲಿ ನಡೆಯುತ್ತಿದ್ದ ಕಳ್ಳತನವನ್ನ ತಪ್ಪಿಸಿದ ಘಟನೆ ಮಹಾರಾಷ್ಟ್ರದ ವಸೈನಲ್ಲಿ ನಡೆದಿದೆ. ಕಳ್ಳ ಎಟಿಎಂ ಕೇಂದ್ರದ ಒಳಗೆ ನುಗ್ಗಿದ್ದನ್ನ Read more…

ದೈನಂದಿನ ಜೀವನದ ಮೇಲೆ ಪರಿಣಾಮ ಬೀರಲಿದೆ ನಾಳೆಯಿಂದ ಬದಲಾಗಲಿರುವ ಈ ನಿಯಮ

ನವದೆಹಲಿ: ಮಾರ್ಚ್ 1 ರಿಂದ ದೇಶದಲ್ಲಿ ಕೆಲ ಹೊಸ ಅಂಶಗಳು ಜಾರಿಗೆ ಬರಲಿವೆ. ಎಟಿಎಂ, ಎಲ್.ಪಿ.ಜಿ. ಗ್ಯಾಸ್ ನಿಂದ ಹಿಡಿದು ಜನರ ನಿತ್ಯ ಬಳಕೆಯ ವಸ್ತುಗಳ ಬಗೆಗಿ‌ನ ಮಹತ್ವದ Read more…

ಗಮನಿಸಿ..! ಈ ಬ್ಯಾಂಕ್ ಎಟಿಎಂನಲ್ಲಿ ಬರಲ್ಲ 2000 ರೂಪಾಯಿ ನೋಟು –ಇಂಡಿಯನ್ ಬ್ಯಾಂಕ್ ಮಹತ್ವದ ನಿರ್ಧಾರ

ನವದೆಹಲಿ: ಮಾರ್ಚ್ 1 ರಿಂದ ಇಂಡಿಯನ್ ಬ್ಯಾಂಕ್ ಎಟಿಎಂಗಳಲ್ಲಿ 2000 ರೂಪಾಯಿ ಮುಖಬೆಲೆಯ ನೋಟುಗಳು ಬರುವುದಿಲ್ಲ. ಬ್ಯಾಂಕಿನ ಕೌಂಟರ್ ಗಳಲ್ಲಿ 2000 ರೂ ನೋಟುಗಳನ್ನು ಪಡೆಯಬಹುದಾಗಿದೆ. ಅಂದ ಹಾಗೆ, Read more…

ಬ್ಯಾಂಕ್ ಗ್ರಾಹಕರಿಗೆ ಮತ್ತೊಂದು ಶಾಕಿಂಗ್ ನ್ಯೂಸ್, ಸದ್ದಿಲ್ಲದೆ ಬೀಳುತ್ತಿದೆ ಬರೆ

ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ದಿನಸಿ ಪದಾರ್ಥಗಳ ಬೆಲೆಯೂ ಏರಿಕೆಯಾಗಿರುವುದರಿಂದ ಜನಸಾಮಾನ್ಯರು ತತ್ತರಿಸಿಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಬ್ಯಾಂಕುಗಳು ಗ್ರಾಹಕರಿಗೆ ಶಾಕ್ ನೀಡಿವೆ. ಅಂದ Read more…

ATM ನಲ್ಲಿ ನಕಲಿ ನೋಟು ಬಂದ ವೇಳೆ ಮಾಡಬೇಕಾದ್ದೇನು….? ಇಲ್ಲಿದೆ ಸಂಪೂರ್ಣ ವಿವರ

ದೇಶದಲ್ಲಿ ನಕಲಿ ನೋಟುಗಳ ಚಲಾವಣೆ ಮತ್ತೆ ಆರಂಭವಾದಂತೆ ಕಾಣುತ್ತಿದೆ. ನಕಲಿ ನೋಟುಗಳ ಕುರಿತು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಸ್ವತಃ ಸಾರ್ವಜನಿಕರನ್ನು ಎಎಚ್ಚರಿಸುವ ಕೆಲಸ ಮಾಡುತ್ತಿದೆ. ಬ್ಯಾಂಕ್ ಎಟಿಎಂ Read more…

SBI ಗ್ರಾಹಕರೇ ಗಮನಿಸಿ ಬ್ಯಾಂಕ್‌ ನೀಡ್ತಿದೆ ಈ ಮುಖ್ಯ ಸಂದೇಶ

ದೇಶದಲ್ಲಿ ಈಗ ಆನ್​​ಲೈನ್​ ವಂಚಕರದ್ದೇ ಹಾವಳಿ ಎಂಬಂತಾಗಿದೆ. ನಕಲಿ ಮೆಸೇಜ್​ಗಳು, ನಕಲಿ ಅಪ್ಲಿಕೇಶನ್​ಗಳ ಮೂಲಕ ಜನರನ್ನ ವಂಚನೆಯ ದಾಳಕ್ಕೆ ನೂಕುವ ಕೆಲಸ ಮಾಡಲಾಗುತ್ತಿದೆ. ಹೀಗಾಗಿ ಇಂತಹ ಯಾವುದೇ ಮೋಸದ Read more…

BREAKING: 65 ಲಕ್ಷ ರೂ. ಸಮೇತ ಚಾಲಕ ಪರಾರಿ

ಬೆಂಗಳೂರು: ಎಟಿಎಂಗೆ ಹಣ ತುಂಬಿಸುವ ವಾಹನ ಚಾಲಕ 65 ಲಕ್ಷ ರೂ. ಸಮೇತ ಪರಾರಿಯಾಗಿದ್ದಾನೆ. ಆಕ್ಸಿಸ್ ಬ್ಯಾಂಕ್ ಎಟಿಎಂಗೆ ಹಣ ತುಂಬಲು ಹೋಗಿದ್ದ ವೇಳೆ ಘಟನೆ ನಡೆದಿದೆ. ಬೆಂಗಳೂರಿನ Read more…

BIG NEWS: ಎಟಿಎಂನಲ್ಲಿ ಮಹಿಳೆ ಮೇಲೆ ಹಲ್ಲೆ ಪ್ರಕರಣ – ಮಧುಕರ್ ರೆಡ್ಡಿಗೆ 12 ವರ್ಷ ಜೈಲು

ಬೆಂಗಳೂರು: 2013ರಲ್ಲಿ ಬೆಂಗಳೂರಿನ ಕಾರ್ಪೊರೇಷನ್ ಸರ್ಕಲ್ ಎಟಿಎಂ ನಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದ ಅಪರಾಧಿ ಮಧುಕರ್ ರೆಡ್ಡಿಗೆ 12 ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು Read more…

ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ: ಎಟಿಎಂನಲ್ಲಿ ಮಹಿಳೆ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ ಆರೋಪಿಗೆ ಶಿಕ್ಷೆ

ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಹೆಚ್ ಕೋರ್ಟ್ ಹಲ್ಲೆ ಕೋರ ಮಧುಕರ ರೆಡ್ಡಿ ಅಪರಾಧಿ ಎಂದು ತೀರ್ಪು ನೀಡಿದ್ದು, ನಾಳೆ ಶಿಕ್ಷೆ ಪ್ರಕಟಿಸಲಿದೆ. 2013ರಲ್ಲಿ ಎಟಿಎಂನಲ್ಲಿ ಜ್ಯೋತಿ Read more…

ಗಮನಿಸಿ: ಫೆ.1ರಿಂದ ಬದಲಾಗಲಿದೆ ಈ ಎಲ್ಲ ನಿಯಮ

ಹೊಸ ವರ್ಷದ ಮೊದಲ ತಿಂಗಳು ಮುಗಿಯುತ್ತ ಬಂದಿದೆ. ಎರಡನೇ ತಿಂಗಳ ಮೊದಲ ದಿನ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಫೆಬ್ರವರಿ ಒಂದರಂದು ಕೇಂದ್ರ ಬಜೆಟ್ ಜೊತೆಗೆ ಕೆಲ ಬದಲಾವಣೆಯಾಗಲಿದೆ. ಇದು Read more…

ಎಟಿಎಂ ಮಷಿನ್ ನೆಕ್ಕುವ ಮೂಲಕ ವಿಕೃತಿ ಪ್ರದರ್ಶಿಸಿದ ಭೂಪ…!

ಇಂಗ್ಲೆಂಡ್ : ಕೋವಿಡ್ ಪರಿಣಾಮ ಯಾರಾದರೂ ಈಗ ಘಟ್ಟಿಯಾಗಿ ಸೀನಿದರೂ ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿವರ್ತಿತ ವೈರಸ್ ಪರಿಣಾಮ ಯುನೈಟೆಡ್ ಕಿಂಗ್ಡಮ್ ಎರಡನೇ ಬಾರಿ ಲಾಕ್ ಡೌನ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...