alex Certify ಆಗ್ರಾ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಆಗ್ರಾ – ಲಕ್ನೋ ಮಾರ್ಗದಲ್ಲಿ ವಿಮಾನಯಾನ ಸೇವೆ ಆರಂಭಿಸಲು ಮುಂದಾದ ಇಂಡಿಗೋ

ಅಕ್ಟೋಬರ್​ 1ರಿಂದ ಆಗ್ರಾ ಹಾಗೂ ಲಕ್ನೋ ನಡುವೆ ವಿಮಾನಯಾನ ಸೇವೆ ಆರಂಭಗೊಳ್ಳಲಿದೆ. ಈ ಮೂಲಕ 4 ಗಂಟೆಗಳ ಪ್ರಯಾಣ ಅವಧಿಯನ್ನು ಕೇವಲ 1 ಗಂಟೆಯಲ್ಲಿ ಕ್ರಮಿಸಬಹುದಾಗಿದೆ. ಅಂದಹಾಗೆ ಇಂಡಿಗೋ Read more…

ಉತ್ತರ ಪ್ರದೇಶ: ಮಹಿಳಾ ಪೇದೆ ವಿಡಿಯೋ ವೈರಲ್‌ ಆಗುತ್ತಿದ್ದಂತೆಯೇ ಶುರುವಾಗಿದೆ ಈಕೆ ವಿರುದ್ಧ ತನಿಖೆ

ಬಿಸಿ ರಕ್ತದ ಅಮಲಿನಲ್ಲಿ ಉತ್ತರ ಪ್ರದೇಶ ಪೊಲೀಸ್‌ ಯುವ ಸಿಬ್ಬಂದಿಯೊಬ್ಬರು ಚಲನಚಿತ್ರವೊಂದರ ಡೈಲಾಗ್‌ ಒಂದಕ್ಕೆ ಸ್ಪೂಫ್ ಮಾಡಿಕೊಂಡು, ರಿವಾಲ್ವರ್‌ ತೋರುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ’ರಂಗ್‌ಬಾಜ಼ಿ’ ಡೈಲಾಗ್‌ ಒಂದಕ್ಕೆ Read more…

ಬರ್ತಡೇ ಪಾರ್ಟಿಯಲ್ಲಿ ದುರಂತ….! ಮನೆ ಕುಸಿದು ಇಬ್ಬರ ದಾರುಣ ಸಾವು

ಬರ್ತಡೇ ಪಾರ್ಟಿ ನಡೆಯುತ್ತಿದ್ದ ನವೀಕರಣ ಹಂತದಲ್ಲಿದ್ದ ಮನೆಯು ಕುಸಿದಿದ್ದು ಕನಿಷ್ಟ 2 ಮಂದಿ ಸಾವನ್ನಪ್ಪಿದ್ದು ಮಾತ್ರವಲ್ಲದೇ 15ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆಯು ಆಗ್ರಾ ತಾಜ್​ಮಹಲ್​ ಸಮೀಪದ ದುಂಡುಪುರ Read more…

ಮಸೀದಿ ಮೇಲೆ ರಾಷ್ಟ್ರಧ್ವಜ ಹಾರಿಸಿದ ಬಿಜೆಪಿ ಅಲ್ಪಸಂಖ್ಯಾತ ಘಟಕದ ನಾಯಕ

ಸ್ವಾತಂತ್ರ‍್ಯ ದಿನಾಚರಣೆ ವೇಳೆ ಆಗ್ರಾದ ಜಮಾ ಮಸೀದಿ ಮೇಲೆ ರಾಷ್ಟ್ರಧ್ವಜ ಹಾರಿಸಿ ರಾಷ್ಟ್ರಗೀತೆ ಹಾಡಿದ ಬಿಜೆಪಿ ನಾಯಕರೊಬ್ಬರಿಗೆ ಪ್ರಾಣ ಬೆದರಿಕೆಯೊಡ್ಡಲಾಗಿದೆ. ಉತ್ತರ ಪ್ರದೇಶದ ಅಲ್ಪಸಂಖ್ಯಾತರ ಆಯೋಗದ ಚೇರ್ಮನ್ ಆಗಿರುವ Read more…

ಮಾಟ ಮಂತ್ರಕ್ಕೆ ಮೂರು ವರ್ಷದ ಬಾಲಕ ಬಲಿ

ಮಾಟ ಮಂತ್ರ ಮಾಡಲು ಮೂರು ವರ್ಷದ ಬಾಲಕನೊಬ್ಬನನ್ನು ಕೊಲೆ ಮಾಡಿದ ಘಟನೆ ಆಗ್ರಾದಲ್ಲಿ ಜರುಗಿದೆ. ಗುರು ಪೂರ್ಣಿಮೆಯ ರಾತ್ರಿಯಂದು ನಾಲ್ವರು ಪುರುಷರು ಹಾಗೂ ಮಹಿಳೆಯರು ಸೇರಿಕೊಂಡು ಬಾಲಕನನ್ನು ಕೊಂದು Read more…

ಮನಾಲಿ, ಆಗ್ರಾ, ಶಿಮ್ಲಾ ಮತ್ತು ಕುಲು ನಡುವಿನ ಕಾಮನ್ ಅಂಶ ಹೆಕ್ಕಿದ ಯುಪಿ ಪೊಲೀಸ್

ದೇಶದೆಲ್ಲೆಡೆ ಲಾಕ್ಡೌನ್ ಸಡಿಲಿಕೆಯಾಗಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಪ್ರವಾಸಿಗರು ಪ್ರವಾಸಿ ತಾಣಗಳಿಗೆ ದಂಡೆತ್ತಿ ಹೋಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸರ್ಕಾರಕ್ಕೆ ಹಾಗೂ ಪೊಲೀಸರಿಗೆ ಜನರನ್ನು ಎಚ್ಚರಿಕೆಯಿಂದ ಇರುವಂತೆ ಮಾಡುವುದು Read more…

ಸ್ನೇಹಿತರಿಂದಲೇ ಉದ್ಯಮಿ ಪುತ್ರನ ಕಿಡ್ನಾಪ್:‌ ಕೊಲೆ ಮಾಡಿ ಕೋವಿಡ್‌ ಹೆಸರಿನಲ್ಲಿ ಸುಟ್ಟು ಹಾಕಿದ ಆರೋಪಿಗಳು

ಸಚಿನ್ ಚೌಹಾಣ್ ಎಂಬ 25ರ ಹರೆಯದ ಯುವಕನನ್ನು ಅಪಹರಣ ಮಾಡಿದ ಆತನ ಸ್ನೇಹಿತರು ಭಾರೀ ಮೊತ್ತಕ್ಕೆ ಡಿಮ್ಯಾಂಡ್ ಇಟ್ಟು, ಕೊನೆಗೆ ಆತನನ್ನು ಕೊಂದು ಕೋವಿಡ್‌ನಿಂದ ಸತ್ತಿದ್ದಾನೆ ಎಂದು ಸಾಬೀತು Read more…

22 ರೋಗಿಗಳ ಜೀವ ಹೋಗಲು ಕಾರಣವಾಯ್ತಾ‌ ಆಕ್ಸಿಜನ್ ಮಾಕ್‌ ಡ್ರಿಲ್…?

ಆಗ್ರಾದ ಖಾಸಗಿ ಆಸ್ಪತ್ರೆಯ ನಿರ್ದೇಶಕರೊಬ್ಬರು ಆಕ್ಸಿಜನ್​​ ಮಾಕ್​ ಡ್ರಿಲ್​ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಕಾರ್ಯ ನಿರ್ವಹಿಸುತ್ತದೆ ಎಂದು ಪರೀಕ್ಷೆ ಮಾಡಲು ಕೋವಿಡ್​ ರೋಗಿಗಳಿಗೆ 5 ನಿಮಿಷಗಳ ಕಾಲ ವೈದ್ಯಕೀಯ Read more…

ಕೋವಿಡ್​ನಿಂದ ಸಾವಿಗೀಡಾದವರ ಶವ ಸಾಗಿಸಲೂ ಸಿಗದ ಆಂಬುಲೆನ್ಸ್: ತಂದೆ ಶವವನ್ನು ಕಾರ್‌ ಟಾಪ್‌ ಮೇಲೆ ಕಟ್ಟಿ ಕೊಂಡೊಯ್ದ ಪುತ್ರ

ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ ತಂದೆಯ ಶವವನ್ನ ಸಾಗಿಸಲೂ ಅಂಬುಲೆನ್ಸ್ ಸಿಗದ ಕಾರಣ ಪುತ್ರನೊಬ್ಬ ತನ್ನ ಕಾರಿಗೆ ಮೇಲ್ಪಾಗದಲ್ಲಿ ತಂದೆಯ ಶವವನ್ನ ಕಟ್ಟಿ ಸ್ಮಶಾನಕ್ಕೆ ತೆರಳಿದ ಘಟನೆ ಆಗ್ರಾದ ಮೋಕ್ಷಧಾಮ ಎಂಬಲ್ಲಿ Read more…

ವಿದ್ಯಾರ್ಥಿನಿಯರಿಗಿರಬೇಕು ಬಾಯ್‌ ಫ್ರೆಂಡ್‌ ಎಂಬ ನೋಟೀಸ್‌ ಹೊರಡಿಸಿತ್ತಾ ಈ ಕಾಲೇಜ್…?‌ ಇಲ್ಲಿದೆ ವೈರಲ್ ಆದ‌ ಸುದ್ದಿ ಹಿಂದಿನ ಸತ್ಯ

ಆಗ್ರಾದ ಕಾಲೇಜೊಂದು ಹೊರಡಿಸಿದೆ ಎನ್ನಲಾದ ವ್ಯಾಲಂಟೈನ್​ ಡೇ ಸಂಬಂಧಿ ನೋಟಿಸ್​ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಸೇಂಟ್​ ಜಾನ್ಸ್ ಕಾಲೇಜು ಆಗ್ರಾಗೆ ಸೇರಿದ್ದು ಎನ್ನಲಾದ ಈ Read more…

ಮೇಕೆ ವಿಚಾರಕ್ಕೆ ಶುರುವಾದ ಜಗಳ ಅವಳಿ ಕೊಲೆಯಲ್ಲಿ ಅಂತ್ಯ…!

ಹಳ್ಳಿಗಳಲ್ಲಿ ಸಣ್ಣ ಸಣ್ಣ ವಿಚಾರಕ್ಕೆ ಅಕ್ಕ ಪಕ್ಕದ ಮನೆಯ ನಡುವೆ ಗಲಾಟೆಗಳು ನಡೆಯೋದು ಕಾಮನ್​. ಆದರೆ ಆಗ್ರಾದ ಹಳ್ಳಿಯೊಂದರಲ್ಲಿ ಮೇಕೆ ವಿಚಾರವಾಗಿ ನಡೆದ ಜಗಳವೊಂದು ತಂದೆ ಹಾಗೂ ಮಗನ Read more…

ಚಹಾ ಪ್ರಿಯರ ಬಾಯಲ್ಲಿ ನೀರೂರಿಸಿದೆ ʼಬೆಣ್ಣೆ‌ ಟೀʼ

ಫ್ಯೂಶನ್ ಫುಡ್‌ಗಳು ಪುಳಕಗೊಳಿಸುವಷ್ಟೇ ಒಮ್ಮೊಮ್ಮೆ ತಮ್ಮ ವೈಚಿತ್ರ‍್ಯದಿಂದ ’ಹೀಗೂ ಉಂಟೇ’ ಎಂದು ಮೂಗು ಮುರಿಯುವಂತೆ ಮಾಡಿಬಿಡುತ್ತವೆ. ಚಹಾ ಅಂಗಡಿಯವರೊಬ್ಬರು ತಾವು ಮಾಡುವ ಟೀನಲ್ಲಿ ಬೆಣ್ಣೆ ಹಾಕುತ್ತಿರುವ ವಿಡಿಯೋವೊಂದು ವೈರಲ್ Read more…

ದೇಶದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಲು ಕಾರಣವೇನು ಗೊತ್ತಾ…?

ಸುಮಾರು 40 ವರ್ಷಗಳಿಂದ ಬೀದಿ ನಾಯಿಗಳಿಗೆ ಆಶ್ರಯ ಕಲ್ಪಿಸುತ್ತಿರುವ ಆಗ್ರಾದ ಮಹಿಳೆ ಜನರಿಗೆ ವಿದೇಶಿ ತಳಿಗಳ ಮೇಲಿರುವ ವ್ಯಾಮೋಹವೇ ಬೀದಿ ನಾಯಿಗಳಿಗೆ ಈ ಗತಿ ಬರಲು ಕಾರಣ ಎಂದು Read more…

ಆಗ್ರಾ ಮೆಟ್ರೋ ಕಾಮಗಾರಿ ಚಾಲನೆಗೆ ಕೌಂಟ್​ಡೌನ್​

ಕೊರೊನಾ ಸಂಕಷ್ಟದ ನಡುವೆಯೂ ಆಗ್ರಾದ ಜನರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯನ್ನ ನೀಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಆಗ್ರಾ ಮೆಟ್ರೋ ಯೋಜನೆ ಕಾಮಗಾರಿಗೆ ಚಾಲನೆ ಸಿಗಲಿದೆ, ಆಗ್ರಾ ಮೆಟ್ರೋ Read more…

80 ರ ’ರೋಟಿವಾಲಿ ಅಮ್ಮ’ನಿಗೆ ಮಿಡಿಯುತ್ತಿದೆ ನೆಟ್ಟಿಗರ ಮನ

ದೆಹಲಿಯ ’ಬಾಬಾ ಕಾ ಢಾಬಾ’ದ ಹಿರಿಯ ಜೀವಗಳು ಕೋವಿಡ್-19 ಲಾಕ್‌ಡೌನ್ ಅವಧಿಯಲ್ಲಿ ಪಡುತ್ತಿದ್ದ ಪಾಡನ್ನು ಸಾಮಾಜಿಕ ಜಾಲತಾಣಗಳ ಮೂಲಕ ದೇಶವಾಸಿಗಳ ಮುಂದಿಟ್ಟ ಬಳಿಕ ಸಾರ್ವಜನಿಕರು ಅವರ ನೆರವಿಗೆ ನಿಂತ Read more…

ಬಡ ‘ಚಾಟ್‌ ವಾಲೆ ಚಾಚಾ’ ನ ನೆರವಿಗೆ ಬಂದ ಹೃದಯವಂತರು

ಆರ್ಥಿಕ ಸಂಕಷ್ಟದಲ್ಲಿದ್ದ ದೆಹಲಿಯ ಸಣ್ಣದೊಂದು ಡಾಬಾದ ಮಾಲೀಕರ ನೋವನ್ನು ಆನ್ಲೈನ್‌ನಲ್ಲಿ ವೈರಲ್ ಮಾಡಿದ ಬಳಿಕ ದೇಶಾದ್ಯಂತ ನೆರವಿನ ಮಹಾಪೂರ ಹರಿದು ಬಂದ ಬಳಿಕ ಇದೀಗ ಆಗ್ರಾದ ಚಾಟ್‌ ಅಂಗಡಿ Read more…

ಕೋತಿಗಳ ಗ್ಯಾಂಗ್ ‌ವಾರ್ ‌ಗೆ ಇಬ್ಬರು ಮಾನವರ ಬಲಿ

ಮಂಗಗಳ ಎರಡು ಗುಂಪುಗಳ ನಡುವೆ ನಡೆದ ಗ್ಯಾಂಗ್‌ ವಾರ್‌ ಇಬ್ಬರು ಮನುಷ್ಯರನ್ನು ಬಲಿ ಪಡೆದ ಘಟನೆ ಆಗ್ರಾದಲ್ಲಿ ಸಂಭವಿಸಿದೆ. ಇಲ್ಲಿನ ಸತ್ಸಂಗ್‌ ಗಲಿಯಲ್ಲಿರುವ ಮನೆಯೊಂದರ ಮಾಲೀಕ ಹಾಗೂ ಅದನ್ನು Read more…

ಆಗ್ರಾದ ತಾಜ್ ಮಹಲ್ ಕುರಿತು ಪ್ರವಾಸಿಗರಿಗೆ ಇಲ್ಲಿದೆ ಮಾಹಿತಿ

ತಾಜ್ ಮಹಲ್ ಮೊದಲಾದ ಐತಿಹಾಸಿಕ ಕಟ್ಟಡಗಳನ್ನು ಹೊಂದಿರುವ ಆಗ್ರಾ ವಿಶ್ವ ವಿಖ್ಯಾತ ಪ್ರವಾಸಿ ತಾಣವಾಗಿದೆ. ಮೊಘಲರ ಕಾಲದ ಸುಂದರ ಸ್ಮಾರಕಗಳು ಇಲ್ಲಿದ್ದು, ವಾಸ್ತುಶಿಲ್ಪ ಕಲೆಗೆ ಹೆಸರಾಗಿವೆ. 1526 ರಲ್ಲಿ Read more…

ಸಿಸಿ ಟಿವಿ ಮೂಲಕ ಮುಂದಿನ ಮನೆಯವರ ಮೇಲೆ ಕಣ್ಣಿಟ್ಟಿದ್ದ ವ್ಯಕ್ತಿ

ಖಾಸಗಿತನಕ್ಕೆ ಧಕ್ಕೆಯಾಗುವುದನ್ನು ಯಾರೂ ಸಹಿಸುವುದಿಲ್ಲ. ಬೇರೆಯವರ ಖಾಸಗಿತನಕ್ಕೆ ಧಕ್ಕೆ ತರುವುದು ಅಪರಾಧವೂ ಹೌದು. ಆಗ್ರಾದಲ್ಲಿ ಮುಂದಿನ ಮನೆಯವರ ಖಾಸಗಿತನಕ್ಕೆ ಧಕ್ಕೆ ತಂದ ವ್ಯಕ್ತಿ ವಿರುದ್ಧ ದೂರು ದಾಖಲಾಗಿದೆ. ಮೂರು Read more…

ಅಡುಗೆ ಮನೆಯಲ್ಲಿ ಹಾವು: ಕುಟುಂಬ ಸದಸ್ಯರು ಕಂಗಾಲು

ಆಗ್ರಾದ ಮನೆಯೊಂದರಲ್ಲಿ ಕಾಣಿಸಿಕೊಂಡ ಕಾರ್ಕೋಟಕ ವಿಷ ಹೊಂದಿರುವ ಹಾವನ್ನು ಕಂಡು ಕುಟುಂಬ ಸದಸ್ಯರು ಕಂಗಾಲಾಗಿದ್ದಾರೆ. ಆಗ್ರಾದಲ್ಲಿರುವ ಮನೆಯೊಂದರ ಅಡುಗೆ ಕೋಣೆಯಲ್ಲಿ ನಾಲ್ಕು ಅಡಿ ಉದ್ದದ ನಾಗರಹಾವು ಕಾಣಿಸಿಕೊಂಡಿದೆ. ಈ Read more…

ವೈದ್ಯೆ ಹತ್ಯೆಗೈದ ಆರೋಪಿ ಅರೆಸ್ಟ್

ಆಗ್ರಾದ ಸರೋಜಿನಿ ನಾಯ್ಡು ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದ ಯುವ ವೈದ್ಯರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಆಗ್ರಾ ಪೊಲೀಸರು ವೈದ್ಯನನ್ನು ಬಂಧಿಸಿದ್ದಾರೆ. ಡಾ.ವಿವೇಕ್ ತನ್ನ Read more…

ಬಸ್ ಅಪಹರಣ ಪ್ರಕರಣ: ಎನ್ ಕೌಂಟರ್ ವೇಳೆ ಸಿಕ್ಕಿಬಿದ್ದ ಆರೋಪಿ

ಬಸ್ ಅಪಹರಿಸಿದ್ದವರು ಹಾಗೂ ಪೊಲೀಸ್ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಪೊಲೀಸ್ ದಾಳಿಗೆ ಅಪಹರಣಕಾರನ ಕಾಲಿಗೆ ಗಾಯವಾಗಿದೆ. ಉಳಿದವರು ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ. ಸಿಕ್ಕಿಬಿದ್ದವನ ಹೆಸರು ಪ್ರದೀಪ್ ಎನ್ನಲಾಗಿದ್ದು,ಆತನ ವಿಚಾರಣೆ Read more…

ಫಾರ್ಮ್ ಹೌಸ್ ನಲ್ಲೇ ದಂಧೆ: 3 ಯುವತಿಯರು ಸೇರಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 12 ಜನ ಅರೆಸ್ಟ್

ಉತ್ತರಪ್ರದೇಶದ ಆಗ್ರಾ ನಗರದ ಸಿಕಂದ್ರ ಪ್ರದೇಶದಲ್ಲಿ ಫಾರ್ಮ್ ಹೌಸ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಫಾರ್ಮ್ ಹೌಸ್ ನಲ್ಲಿ ಹೊರಗಿನಿಂದ ಯುವತಿಯರನ್ನು ಕರೆಸಿಕೊಂಡು ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು. ಈ ಬಗ್ಗೆ Read more…

ತಾಜ್ ಮಹಲ್ ಕುರಿತು ಬಿಜೆಪಿ ನಾಯಕನಿಂದ ವಿವಾದಾತ್ಮಕ ಹೇಳಿಕೆ

ತಾಜ್ ಮಹಲ್‌ ನಿಜಕ್ಕೂ ಒಂದು ಹಿಂದೂ ದೇಗುಲವಾಗಿತ್ತೇ ಎಂಬ ಕುರಿತಂತೆ ಸಾಕಷ್ಟು ಥಿಯರಿಗಳು ತೇಲಾಡುತ್ತಲೇ ಬಂದಿದ್ದು, ಈ ಬಗ್ಗೆ ಸಾಕಷ್ಟು ಜನರಲ್ಲಿ ಗೊಂದಲವೂ ಇದೆ. ಇದೀಗ ಬಿಜೆಪಿ ನಾಯಕ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...