alex Certify
ಕನ್ನಡ ದುನಿಯಾ       Mobile App
       

Kannada Duniya

ಲಾರಿ, ಕಾರ್ ಡಿಕ್ಕಿಯಾಗಿ 6 ಮಂದಿ ಸಾವು

ಗುಂಟೂರು: ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 6 ಮಂದಿ ಸಾವು ಕಂಡಿದ್ದಾರೆ. ಗುಂಟೂರು ಜಿಲ್ಲೆಯ ಭೀನನೇನಿವರಿಪಲ್ಲಿಯಲ್ಲಿ ಲಾರಿ ಹಾಗೂ ಕಾರ್ ಮುಖಾಮುಖಿ ಡಿಕ್ಕಿಯಾಗಿ ಈ ಅಪಘಾತ Read more…

106 ವರ್ಷದ ಅಜ್ಜಿ ಈಗ ಯುಟ್ಯೂಬ್ ಸ್ಟಾರ್

ಆಂಧ್ರಪ್ರದೇಶದ ಈ ಹಿರಿಯಜ್ಜಿಗೆ 106 ವರ್ಷ. ಅಜ್ಜಿ ಈಗ ಇಂಟರ್ನೆಟ್ ನಲ್ಲಿ ದೊಡ್ಡ ಸ್ಟಾರ್. ಮಸ್ತಾನಮ್ಮ ಯುಟ್ಯೂಬ್ ನಲ್ಲಿ ‘ಕಂಟ್ರಿ ಫುಡ್ಸ್’ ಎಂಬ ಚಾನೆಲ್ ಹೊಂದಿದ್ದಾಳೆ. ಅದಕ್ಕೆ 2,63,000 Read more…

ದೋಣಿ ಮಗುಚಿ ಬಿದ್ದು 13 ಮಂದಿ ಸಾವು

ಅನಂತಪುರ: ಕೆರೆಯಲ್ಲಿ ದೋಣಿ ಮಗುಚಿ ಬಿದ್ದು, 13 ಮಂದಿ ಮೃತಪಟ್ಟ ಘಟನೆ ಆಂಧ್ರಪ್ರದೇಶದ ಅನಂತರಪುರ ಜಿಲ್ಲೆಯಲ್ಲಿ ನಡೆದಿದೆ. ಗುತ್ತಿ ತಾಲ್ಲೂಕಿನ ಯರ್ರಾ ತಿಮ್ಮರಾಜು ಕೆರೆಯಲ್ಲಿ ನಾವಿಕರನ್ನು ಬಿಟ್ಟು, ವಿಹಾರಕ್ಕೆ Read more…

ಮಾವೋ ಉಗ್ರರ ಹಿಟ್ ಲಿಸ್ಟ್ ನಲ್ಲಿ ಆಂಧ್ರ ಸಿಎಂ

ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಹಲವು ಪೊಲೀಸ್ ಅಧಿಕಾರಿಗಳು ಮಾವೋವಾದಿಗಳ ಹಿಟ್ ಲಿಸ್ಟ್ ನಲ್ಲಿದ್ದಾರೆ ಅಂತಾ ಡಿಜಿಪಿ ಎನ್. ಸಾಂಬಶಿವ ರಾವ್ ಹೇಳಿದ್ದಾರೆ. ಮಲ್ಕನ್ಗಿರಿ ಎನ್ಕೌಂಟರ್ ನಲ್ಲಿ Read more…

ಚಪ್ಪಲಿಯಿಂದ ಹೊಡೆದುಕೊಂಡ ಶಾಸಕ

ಹೈದರಾಬಾದ್: ಶಾಸಕರೊಬ್ಬರು ತಮ್ಮನ್ನು ತಾವು ಚಪ್ಪಲಿಯಿಂದ ಹೊಡೆದುಕೊಂಡ ವಿಲಕ್ಷಣ ಪ್ರಸಂಗ ಆಂಧ್ರಪ್ರದೇಶದ ಕಡಪದಲ್ಲಿ ನಡೆದಿದೆ. ಕಡಪ ಜಿಲ್ಲೆಯ ಪ್ರೊದಟ್ಟೂರು ಕ್ಷೇತ್ರದ ವೈ.ಎಸ್.ಆರ್. ಕಾಂಗ್ರೆಸ್ ಪಾರ್ಟಿ ಶಾಸಕ ರಾಚಮಲ್ಲು ಶಿವಪ್ರಸಾದ್ Read more…

ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳಲ್ಲಿಯೇ ಶ್ರೀಮಂತನೀತ

ಹೈದರಾಬಾದ್: ಭ್ರಷ್ಟ ಶ್ರೀಮಂತ ಅಧಿಕಾರಿಯೊಬ್ಬರ ಮನೆ ಮೇಲೆ ದಾಳಿ ಮಾಡಿರುವ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳೇ ಅಕ್ರಮ ಸಂಪತ್ತನ್ನು ಕಂಡು ದಂಗಾಗಿ ಹೋಗಿದ್ದಾರೆ. ಭ್ರಷ್ಟ ಅಧಿಕಾರಿಯ ಬಳಿ ಬರೋಬ್ಬರಿ 100 Read more…

ಈ ವಿದ್ಯಾರ್ಥಿ ಮಾಡಿದ್ದಾನೆ ಖತರ್ನಾಕ್ ಕೆಲಸ

ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಸುಲಭವಾಗಿ ಹಣ ಗಳಿಸಲು ಅಕ್ರಮ ಮಾರ್ಗ ಹಿಡಿದಿದ್ದಾನೆ. ಸರ್ಕಾರಿ ಸೌಲಭ್ಯಗಳನ್ನು ಒದಗಿಸಿಕೊಡುವುದಾಗಿ ಮುಗ್ದ ಜನರನ್ನು ನಂಬಿಸಿ ಬರೋಬ್ಬರಿ 52.14 ಲಕ್ಷ ರೂಪಾಯಿಗಳನ್ನು ಪಡೆದು ವಂಚಿಸಿದ್ದಾನೆ. ಆಂಧ್ರ Read more…

ಆಡಳಿತ ಪಕ್ಷದ ನಿದ್ದೆಗೆಡಿಸಿದ ನಟಿ

ಹೈದರಾಬಾದ್: ಹಿಂದೆ ಸಿನಿರಸಿಕರ ಮನ ಗೆದ್ದಿದ್ದ ಖ್ಯಾತ ನಟಿ ರೋಜಾ, ಈಗ ಆಡಳಿತ ಪಕ್ಷದ ನಿದ್ದೆಯನ್ನು ಕೆಡಿಸಿದ್ದಾರೆ. ಆಂಧ್ರಪ್ರದೇಶದ ವೈ.ಎಸ್.ಆರ್. ಕಾಂಗ್ರೆಸ್ ಪಾರ್ಟಿಯ ಫೈರ್ ಬ್ರಾಂಡ್ ಖ್ಯಾತಿಯ ಶಾಸಕಿಯಾಗಿರುವ Read more…

ಸೇತುವೆಯಿಂದ ಬಸ್ ಬಿದ್ದು 9 ಮಂದಿ ಸಾವು

ವಿಜಯವಾಡ: ಆಂಧ್ರಪ್ರದೇಶದಲ್ಲಿ ನಡೆದ ಭೀಕರ ಅಪಘಾತದಲ್ಲಿ 9 ಮಂದಿ ಸಾವು ಕಂಡಿದ್ದು, 40 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಕೃಷ್ಣಾ ಜಿಲ್ಲೆಯ ಪೆನುಗಂಚಿಪೊರ್ಲು ಮಂಡಲದ ಮುಲ್ಲಪಾಡು ಸಮೀಪ, ಸೇತುವೆಯಿಂದ ಬಸ್ Read more…

ರೈತರೊಂದಿಗೆ ಅಮಾನವೀಯ ವರ್ತನೆ

ಹೈದರಾಬಾದ್: ಕೆ.ಪಿ.ಟಿ.ಸಿ.ಎಲ್. ಸಿಬ್ಬಂದಿ ಆಂಧ್ರಪ್ರದೇಶದ ರೈತರೊಂದಿಗೆ ಅಮಾನವೀಯವಾಗಿ ವರ್ತಿಸಿದ ಘಟನೆ ವರದಿಯಾಗಿದೆ. ಮಧುಗಿರಿಯಿಂದ ಪಾವಗಡಕ್ಕೆ 220 ಕೆ.ವಿ. ಸಾಮರ್ಥ್ಯದ ಹೈಟೆನ್ಷನ್ ವಿದ್ಯುತ್ ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ. ಆಂಧ್ರಪ್ರದೇಶದ ಅನಂತಪುರ Read more…

ಆಂಧ್ರದಲ್ಲಿ ರಕ್ಕಸನಾದ ಸರಪಂಚ

ಆಂಧ್ರಪ್ರದೇಶದ ಕುದೈರ್ ಮಂಡಲ್ ನಲ್ಲಿ ಅಮಾನವೀಯ ಕೃತ್ಯವೊಂದು ನಡೆದಿದೆ. ಜಲ್ಲಿಪಲ್ಲಿ ಗ್ರಾಮದಲ್ಲಿ ತೆಲುಗು ದೇಶಂ ಬೆಂಬಲಿಗ ಹಾಗೂ ಸರಪಂಚನಾಗಿರುವ ವ್ಯಕ್ತಿಯೊಬ್ಬ ಮಹಿಳೆ ಮೇಲೆ ಅಮಾನುಷ ಹಲ್ಲೆ ಮಾಡಿದ್ದಾನೆ. ತನ್ನ Read more…

ನಿಮ್ಮನ್ನು ಲಕ್ಷಾಧಿಪತಿಯನ್ನಾಗಿ ಮಾಡುತ್ತೆ ಒಂದು ರೂಪಾಯಿ..!

ಒಂದು ರೂಪಾಯಿ ನೋಟು ಆನ್ಲೈನ್ ನಲ್ಲಿ ಮಾರಾಟವಾದ ಸುದ್ದಿ ನಿಮಗೆ ಗೊತ್ತೇ ಇದೆ. ಈಗ ಒಂದು ರೂಪಾಯಿ ನಾಣ್ಯದ ಸರದಿ. ನಿಮ್ಮ ಬಳಿಯೂ ಹಳೆಯ, ವಿಭಿನ್ನ ಒಂದು ರೂಪಾಯಿ Read more…

ಹೈಟೆಕ್ ಆಯ್ತು ಕೋಳಿ ಅಂಕ

ರಾಜಮಂಡ್ರಿ: ಸಂಕ್ರಾಂತಿ ಸಂದರ್ಭದಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಹೋರಿಗಳನ್ನು ಕಿಚ್ಚು ಹಾಯಿಸುವುದು, ಜಲ್ಲಿಕಟ್ಟು, ಕೋಳಿ ಅಂಕ ನಡೆಸಲಾಗುತ್ತದೆ. ಜಲ್ಲಿಕಟ್ಟು ಹಾಗೂ ಕೋಳಿ ಅಂಕ ನಡೆಸಲು ನಿಷೇದ ಇರುವುದರಿಂದ ಕದ್ದುಮುಚ್ಚಿ Read more…

ಜನತೆಯನ್ನು ಬೆಚ್ಚಿ ಬೀಳಿಸಿದೆ ಲೈವ್ ಮರ್ಡರ್

ನಂದ್ಯಾಲ: ಜನನಿಬಿಡ ಪ್ರದೇಶದಲ್ಲಿ ರೌಡಿ ಶೀಟರ್ ಒಬ್ಬನನ್ನು, ಭೀಕರವಾಗಿ ಕೊಲೆ ಮಾಡಿದ ಘಟನೆ ಆಂಧ್ರ ಪ್ರದೇಶದ ನಂದ್ಯಾಲದಲ್ಲಿ ನಡೆದಿದೆ. ರೌಡಿ ಶೀಟರ್ ರಘು ಕೊಲೆಯಾದವ. ನೂರಾರು ಜನರ ಕಣ್ಣೆದುರಿನಲ್ಲೇ Read more…

ಬಿ.ಕಾಂ.ನಲ್ಲಿ ಭೌತಶಾಸ್ತ್ರ ಕಲಿತಿದ್ದರಂತೆ ಈ ಶಾಸಕ..!

ಹೈದರಾಬಾದ್: ಇತ್ತೀಚೆಗೆ ಕೆಲವು ರಾಜಕಾರಣಿಗಳ ವಿದ್ಯಾರ್ಹತೆ, ಪದವಿ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ರಾಜಕಾರಣಿಗಳು ಇಲ್ಲದ ಉಸಾಬರಿಗೆ ಹೋಗಿ ಹೇಗೆಲ್ಲಾ ಸಿಕ್ಕಿ ಹಾಕಿಕೊಳ್ಳುತ್ತಾರೆ ಎಂಬುದಕ್ಕೆ ಈ ಪ್ರಕರಣ ಸ್ಪಷ್ಟ ಉದಾಹರಣೆಯಂತಿದೆ Read more…

ತಾನೇ ಹೆರಿಗೆ ಮಾಡಿಕೊಂಡಿದ್ದಾಳೆ ಅಸಹಾಯಕ ಗರ್ಭಿಣಿ

ಆಂಧ್ರಪ್ರದೇಶದ ಕಾಕಿನಾಡದಲ್ಲಿ ಬುಡಕಟ್ಟು ಮಹಿಳೆಯೊಬ್ಬಳು ಬ್ಲೇಡ್ ನಿಂದ ಕತ್ತರಿಸಿಕೊಂಡು ತನಗೆ ತಾನೇ ಹೆರಿಗೆ ಮಾಡಿಕೊಂಡಿದ್ದಾಳೆ. ಡಿಸೆಂಬರ್ 23 ರಂದು ಪೂರ್ವ ಗೋದಾವರಿ ಜಿಲ್ಲೆಯ ಮರೆದುಮಿಲ್ಲಿ ಮಂಡಲ್ ನಲ್ಲಿ ಈ ಘಟನೆ Read more…

ಗಿನ್ನಿಸ್ ದಾಖಲೆಗೆ ಪಾತ್ರವಾಯ್ತು ಕೂಚುಪುಡಿ ನೃತ್ಯ

ವಿಜಯವಾಡ: ಆಂಧ್ರಪ್ರದೇಶದಲ್ಲಿ ಕೂಚುಪುಡಿ ಕಲಾವಿದರು, ಗಿನ್ನಿಸ್ ದಾಖಲೆಯ ನೃತ್ಯವನ್ನು ಪ್ರದರ್ಶಿಸಿದ್ದಾರೆ. ಬರೋಬ್ಬರಿ 6117 ಕಲಾವಿದರು ವಿಜಯವಾಡದಲ್ಲಿ ಕ್ಲಾಸಿಕಲ್ ಕೂಚುಪುಡಿ ನೃತ್ಯ ಪ್ರದರ್ಶಿಸಿದ್ದಾರೆ. ‘ಜಯಮು ಜಯಮು’ ಹಾಡಿಗೆ ನೃತ್ಯ ಪ್ರದರ್ಶಿಸಿ Read more…

500 ರೂಪಾಯಿ ಖರ್ಚಲ್ಲಿ ಮದುವೆ, 48 ಗಂಟೆಗಳಲ್ಲಿ ಡ್ಯೂಟಿಗೆ ಹಾಜರ್….

ಗಾಲಿ ಜನಾರ್ಧನ ರೆಡ್ಡಿ ತಮ್ಮ ಮಗಳ ಮದುವೆಗೆ 500 ಕೋಟಿ ರೂಪಾಯಿ ಖರ್ಚು ಮಾಡಿ ವೈಭೋಗದ ಪ್ರದರ್ಶನ ಮಾಡಿದ್ರು. ಆದ್ರೆ ನಮ್ಮ ಪಕ್ಕದ ರಾಜ್ಯ ಆಂಧ್ರಪ್ರದೇಶದ ಐಎಎಸ್ ಅಧಿಕಾರಿಯೊಬ್ರು Read more…

ಉಚಿತವಾಗಿ ಸಿಗುತ್ತೆ ಮೊಬೈಲ್ ಫೋನ್

ವಿಜಯವಾಡ: 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿ, ಹೊಸ 500 ರೂ. ಹಾಗೂ 2000 ರೂ. ನೋಟುಗಳನ್ನು ಚಲಾವಣೆಗೆ ತರಲಾಗಿದೆ. ಈ ನೋಟ್ ಬ್ಯಾನ್ Read more…

ಮಲ್ಲಿಕಾರ್ಜುನ ಸ್ವಾಮಿ ಸನ್ನಿಧಿಯಲ್ಲಿ ಭಕ್ತರ ತಲೆಗೂದಲಿಗೆ ಕನ್ನ..!

ಆಂಧ್ರಪ್ರದೇಶದ ಕುರ್ನೂಲ್ ಜಿಲ್ಲೆಯ ಶ್ರೀಶೈಲಂನಲ್ಲಿರೋ ಮಲ್ಲಿಕಾರ್ಜನ ಸ್ವಾಮಿ ದೇವಾಲಯದಲ್ಲಿ ಭಕ್ತರ ತಲೆಗೂದಲಿಗೆ ಕಳ್ಳರು ಕನ್ನ ಹಾಕಿದ್ದಾರೆ. ಭಕ್ತರು ಅರ್ಪಿಸಿದ್ದ ಅಪಾರ ಪ್ರಮಾಣದ ತಲೆಗೂದಲನ್ನು ಹೊತ್ತೊಯ್ದಿದ್ದಾರೆ. ದೇವಸ್ಥಾನದ ಕಿಟಿಕಿ ಮುರಿದು Read more…

ಆಸ್ಪತ್ರೆಯ ಮೇಲ್ಮಹಡಿಗೆ ಗಂಡನನ್ನು ಎಳೆದು ತಂದ ಅಸಹಾಯಕ ಪತ್ನಿ

ಆಂಧ್ರಪ್ರದೇಶದ ಗುಂತ್ಕಲ್ ಆಸ್ಪತ್ರೆಯಲ್ಲಿ ಮನಕಲಕುವಂತಹ ಘಟನೆಯೊಂದು ನಡೆದಿದೆ. ವೀಲ್ ಚೇರ್ ಹಾಗೂ ಸ್ಟ್ರೆಚರ್ ಇಲ್ಲದೇ ಇದ್ದಿದ್ರಿಂದ ಮಹಿಳೆಯೊಬ್ಬಳು, ಗಂಭೀರ ಸ್ಥಿತಿಯಲ್ಲಿದ್ದ ತನ್ನ ಪತಿಯನ್ನು ಆಸ್ಪತ್ರೆಯ ಮೇಲ್ಮಹಡಿವರೆಗೆ ಎಳೆದುಕೊಂಡು ಹೋಗಿದ್ದಾಳೆ. Read more…

ಚುನಾವಣಾ ಕಣಕ್ಕಿಳಿಯಲು ಪವನ್ ಕಲ್ಯಾಣ್ ರೆಡಿ….

ಟಾಲಿವುಡ್ ನ ಸ್ಟಾರ್ ನಟ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್, 2019 ರ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಆದ್ರೆ ಯಾವ ಕ್ಷೇತ್ರದಿಂದ ಕಣಕ್ಕಿಳೀತಾರೆ ಅನ್ನೋ Read more…

ಅಧಿಕಾರಿ ಮನೆಯಲ್ಲಿತ್ತು ಬೆಳ್ಳಿ ತುಂಬಿದ್ದ ಕೊಠಡಿ..!

ಆಂಧ್ರಪ್ರದೇಶದ ಗುಂಟೂರಿನಲ್ಲಿ ಅಧಿಕಾರಿಯೊಬ್ಬರ ಮನೆ ಮೇಲೆ ಭ್ರಷ್ಟಾಚಾರ ವಿರೋಧಿ ಬ್ಯೂರೋ ದಾಳಿ ಮಾಡಿದ್ದ ವಿವರವನ್ನು ಈಗಾಗಲೇ ಓದಿದ್ದೀರಿ. ಅಲ್ಲಿದ್ದ ಚಿನ್ನಾಭರಣ ನೋಡಿ ದಾಳಿ ಮಾಡಿದ ಅಧಿಕಾರಿಗಳೇ ಕಂಗಾಲಾಗಿದ್ದಾರೆ. ರಸ್ತೆ Read more…

ಕೃಷ್ಣಾ ನ್ಯಾಯಾಧೀಕರಣದಿಂದ ಮಹತ್ವದ ತೀರ್ಪು

ಅವಿಭಜಿತ ಆಂಧ್ರಪ್ರದೇಶಕ್ಕೆ ನಿಗದಿಯಾಗಿದ್ದ ಕೃಷ್ಣಾ ನದಿ ನೀರನ್ನು ಹೊರತುಪಡಿಸಿ ತಮಗೆ ಪ್ರತ್ಯೇಕವಾಗಿ ನೀರು ನಿಗದಿ ನೀಡಬೇಕೆಂದು ಕೋರಿ ತೆಲಂಗಾಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೃಷ್ಣಾ ನದಿ ನೀರು Read more…

ತನ್ನ ಪ್ರಾಣ ಪಣಕ್ಕಿಟ್ಟು ಮಗುವನ್ನು ರಕ್ಷಿಸಿದ ತಂದೆ

ಭಾರೀ ಮಳೆಗೆ ಆಂಧ್ರಪ್ರದೇಶ ತತ್ತರಿಸಿ ಹೋಗಿದೆ. ವರುಣನ ಆರ್ಭಟಕ್ಕೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ವಾಸಿಸಲು ಸೂರಿಲ್ಲದೆ ಜನರು ಪರದಾಡ್ತಿದ್ದಾರೆ. ಈ ನಡುವೆ 30 ವರ್ಷದ ತಂದೆಯೊಬ್ಬ ತನ್ನ ಪ್ರಾಣವನ್ನೇ Read more…

ಭಾರೀ ಮಳೆಗೆ ತತ್ತರಿಸಿ ಹೋಗಿದೆ ಆಂಧ್ರ- ತೆಲಂಗಾಣ

ಆಂಧ್ರಪ್ರದೇಶ ಹಾಗೂ ತೆಲಂಗಾಣ ಪ್ರದೇಶಗಳಲ್ಲಿ ವರುಣನ ಅಬ್ಬರ ಮುಂದುವರೆದಿದೆ. ಸತತವಾಗಿ ಸುರಿಯುತ್ತಿರುವ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಈವರೆಗೆ ಒಟ್ಟು 17 ಮಂದಿ ಮಳೆಗೆ ಬಲಿಯಾಗಿದ್ದಾರೆ. ಆಂಧ್ರಪ್ರದೇಶ ಹಾಗೂ Read more…

ಮಳೆಯ ಅಬ್ಬರಕ್ಕೆ ತತ್ತರಿಸಿದ ಹೈದ್ರಾಬಾದ್

ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಮೂರು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹೈದ್ರಾಬಾದ್, ಗುಂಟೂರು ಹಾಗೂ ರಂಗ ರೆಡ್ಡಿ ಜಿಲ್ಲೆಯಲ್ಲಿ ಮಂಗಳವಾರದಿಂದ ವರುಣ ಅಬ್ಬರಿಸುತ್ತಿದ್ದು, Read more…

ಗಣೇಶನಿಗೆ ಅರ್ಪಣೆಯಾಗಲಿದೆ 29.5 ಟನ್ ಲಡ್ಡು

ಆಂಧ್ರಪ್ರದೇಶ ವಿಶಾಖಪಟ್ಟಣಂನ ಲಡ್ಡು ತಯಾರಿಸುವ ಕಂಪನಿಯೊಂದು 29.5 ಟನ್ ಲಾಡನ್ನು ತಯಾರಿಸ್ತಿದೆ. ಇದು ವಿಶ್ವದ ಅತಿ ದೊಡ್ಡ ಲಡ್ಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಸದ್ಯದಲ್ಲಿಯೇ ಈ ಲಡ್ಡು ಗಿನ್ನಿಸ್ Read more…

ಹಣಕ್ಕಾಗಿ ಮಾರಾಟವಾಗ್ತಿದ್ದಾರೆ ಆಂಧ್ರ ಯುವತಿಯರು

ವಿದೇಶದಲ್ಲಿ ಕೆಲಸ, ಕೈತುಂಬ ಸಂಬಳ ಎಂದರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಕೊಲ್ಲಿ ದೇಶಗಳಿಗೆ ಮನೆ ಕೆಲಸ ಸೇರಿದಂತೆ ವಿವಿಧ ಕೆಲಸಕ್ಕಾಗಿ ಹೋಗುವ ಹೆಣ್ಣುಮಕ್ಕಳು ಉದ್ಯೋಗದಾತರ ಕೈಗೆ ಸಿಕ್ಕು Read more…

ನೂರಾರು ಕೋಟಿ ರೂ. ಆಸ್ತಿಯ ಒಡೆಯ ಈ ಅಧಿಕಾರಿ

ಹೈದಾರಾಬಾದ್: ಭ್ರಷ್ಟಾಚಾರ ತಡೆಗೆ ಏನೆಲ್ಲಾ ಕ್ರಮ ಕೈಗೊಂಡರೂ, ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಕೆಳಹಂತದಿಂದ ಹಿಡಿದು ಉನ್ನತ ಹಂತದವರೆಗೆ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಇಲ್ಲೊಬ್ಬ ಅಧಿಕಾರಿ ಅಕ್ರಮವಾಗಿ ಸಂಪಾದಿಸಿರುವ ಆಸ್ತಿ ಎಷ್ಟಿದೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...