alex Certify India | Kannada Dunia | Kannada News | Karnataka News | India News - Part 379
ಕನ್ನಡ ದುನಿಯಾ
    Dailyhunt JioNews

Kannada Duniya

ಚಲಿಸುತ್ತಿದ್ದ ಜೀಪ್ ನಿಂದ ಜಿಗಿದ ಮಹಿಳೆಯರು; ಒಬ್ಬರ ಸಾವು

ಚಲಿಸುತ್ತಿದ್ದ ಜೀಪ್ ನಿಂದ ಹೊರಗೆ ಜಿಗಿದು ಓರ್ವ ಮಹಿಳೆ ಸಾವನ್ನಪ್ಪಿದರೆ, ಮತ್ತೊಬ್ಬ ಮಹಿಳೆ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದ ರಾಸ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಗರ್ಹಿಯಾ ರೈಲ್ವೇ ಕ್ರಾಸಿಂಗ್‌ನಲ್ಲಿ ಚಲಿಸುತ್ತಿದ್ದ Read more…

Shocking: ಶುಲ್ಕ ಕಟ್ಟದ ವಿದ್ಯಾರ್ಥಿನಿಗೆ ಪರೀಕ್ಷೆ ನಿರಾಕರಣೆ; ಮನನೊಂದು ನೇಣಿಗೆ ಶರಣಾದ ಬಾಲಕಿ

ರಾಜಸ್ಥಾನದ ಬರೇಲಿಯಲ್ಲಿ ಖಾಸಗಿ ಶಾಲೆಯೊಂದು ಶುಲ್ಕ ಪಾವತಿಸದ ಕಾರಣ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ನೀಡದ ಹಿನ್ನೆಲೆಯಲ್ಲಿ 9 ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ . ಪರೀಕ್ಷೆಗೆ ಹಾಜರಾಗದಂತೆ Read more…

ಜೈಲಿನಲ್ಲಿದ್ದ ಕೈದಿ ಸಿಸಿ ಕ್ಯಾಮೆರಾ ಕೇಬಲ್ ಬಳಸಿ ಎಸ್ಕೇಪ್

ರಾಜಸ್ತಾನದಲ್ಲಿ ಕೈದಿಯೊಬ್ಬ ಜೈಲಿನ 20 ಅಡಿ ಎತ್ತರದ ವಿದ್ಯುತ್ ಬೇಲಿಯನ್ನು ಕೇಬಲ್ ಬಳಸಿ ಎಸ್ಕೇಪ್ ಆಗಿದ್ದಾನೆ. 35 ವರ್ಷದ ವಿಚಾರಣಾಧೀನ ಕೈದಿಯನ್ನ ತನ್ನ ಪತ್ನಿ ಕೊಂದ ಆರೋಪದ ಮೇಲೆ Read more…

ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಹೆಜ್ಜೇನು ದಾಳಿ…!

ಸರ್ಕಾರಿ ಕಚೇರಿ ಮುಂದೆ ಪ್ರತಿಭಟಿಸ್ತಿದ್ದರ ಮೇಲೆ ಜೇನುನೊಣಗಳು ದಾಳಿ ಮಾಡಿರೋ ಘಟನೆ ಚಂಡೀಗಡನಲ್ಲಿ ನಡೆದಿದೆ. ಹರಿಯಾಣ ಸರ್ಕಾರದ ಇ-ಟೆಂಡರಿಂಗ್ ನೀತಿಗೆ ಸಂಬಂಧಿಸಿದಂತೆ ತಮ್ಮ ಬೇಡಿಕೆಗಳ ಕುರಿತು ಚಂಡೀಗಢ-ಪಂಚಕುಲ ಹೌಸಿಂಗ್ Read more…

ದೋಸೆ ಹಾಕುವುದರಲ್ಲೂ ಕಲೆ ಪ್ರದರ್ಶನ; ವೈರಲ್‌ ವಿಡಿಯೋ ಲಕ್ಷಾಂತರ ಮಂದಿಯಿಂದ ವೀಕ್ಷಣೆ

ಅಡುಗೆ ತಯಾರಿಯಲ್ಲೂ ಕೆಲವರು ತಮ್ಮ ಕಲೆಯನ್ನು ಪ್ರದರ್ಶಿಸುತ್ತಾರೆ. ಸಾಮಾನ್ಯ ಕೆಲಸದಲ್ಲೂ ಅಸಾಮಾನ್ಯ ಕಲಾ ಪ್ರದರ್ಶನ ತೋರಿರುವ ವಿಡಿಯೋವೊಂದನ್ನ ಅರಕು ಕಾಫಿಯ ಸಹ-ಸಂಸ್ಥಾಪಕರು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮುಂಬೈನ ರಸ್ತೆ ಬದಿಯೊಂದರಲ್ಲಿ Read more…

BIG NEWS: 97 ದಿನಗಳ ಬಳಿಕ ಇದೇ ಮೊದಲ ಬಾರಿಗೆ ಒಂದೇ ದಿನ 300 ಜನರಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ದಿಢೀರ್ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 300 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. 97 ದಿನಗಳ ಬಳಿಕ ದೇಶದಲ್ಲಿ ಒಂದೇ Read more…

Viral Video: ಬೆರಗಾಗಿಸುತ್ತೆ ಕುರಿಗಳನ್ನು ಒಟ್ಟಿಗೆ ಕರೆದೊಯ್ಯಲು ಈತ ಮಾಡಿದ ಪ್ಲಾನ್

ಕುರಿ ಕಾಯುವವನಿಗೆ ಗೊತ್ತಿರುತ್ತೆ ಕುರಿ ಕಾಯುವ ಕಷ್ಟ ಏನು ಅಂತ. ಒಂದು ಕುರಿ ಒಂದು ಕಡೆ ಓಡ್ತಿರುತ್ತೆ. ಇನ್ನೊಂದು ಕುರಿ ಇನ್ನೆಲ್ಲೊ ಓಡಿ ಹೋಗಿ ತಪ್ಪಿಸಿಕೊಂಡಿರುತ್ತೆ. ಕುರಿಗಳ ಹಿಂಡನ್ನ Read more…

ಇಲ್ಲಿ ಚಿತಾಭಸ್ಮದಿಂದಲೇ ಆಡುತ್ತಾರೆ ಹೋಳಿ: ವಾರಣಾಸಿಯ ’ಮಸಾನ್‌ ಹೋಳಿ’ ಗೆ ಇದೆ ವಿಶೇಷ ಮಹತ್ವ

ಹೋಳಿ, ಪ್ರಪಂಚದ ವಿವಿಧ ಭಾಗಗಳಲ್ಲಿ ಆಚರಿಸಲಾಗುವ ಪ್ರಸಿದ್ಧ ವರ್ಣರಂಜಿತ ಹಬ್ಬ. ಇನ್ನು ಹಬ್ಬಗಳ ನಾಡು ಎಂದೂ ಕರೆಯಲ್ಪಡುವ ಭಾರತದಲ್ಲಿ ಈ ಹಬ್ಬವನ್ನ ಇನ್ನೂ ವಿಶೇಷವಾಗಿ ಆಚರಿಸುತ್ತಾರೆ. ಅದರಲ್ಲೂ ಉತ್ತರ Read more…

ಚಲಿಸುತ್ತಿರುವ ಕಾರಿನ ಬಾನೆಟ್ ಮೇಲೆ ಸ್ಟಂಟ್: DL ರದ್ದುಗೊಳಿಸಿದ ಟ್ರಾಫಿಕ್ ಪೊಲೀಸರು

ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗ್ಬೇಕು, ತಮ್ಮ ತಮ್ಮ ವಿಡಿಯೋಗಳಿಗೆ ವಿವ್ಯೂವರ್ಸ್ ಹೆಚ್ಚಾಗ್ಬೇಕು ಅಂತ ಯುವಕರು ಮಾಡೋ ಕಸರತ್ತುಗಳು ಒಂದರೆಡಲ್ಲ. ಇತ್ತೀಚೆಗೆ ಯುವಕನೊಬ್ಬ ವಿಡಿಯೋಗಾಗಿ ಮಾಡಲು ಹೋದ ಸ್ಟಂಟ್‌ನಿಂದಾಗಿಯೇ ತನ್ನ Read more…

BIG NEWS: ಸಾಂಕ್ರಾಮಿಕ ರೋಗಗಳ ಹೆಚ್ಚಳದ ಬೆನ್ನಲ್ಲೇ IMA ಮಹತ್ವದ ಸಲಹೆ; ಆಂಟಿ ಬಯೋಟಿಕ್ ಶಿಫಾರಸ್ಸು ಮಾಡದಿರಲು ವೈದ್ಯರಿಗೆ ಸೂಚನೆ

ಬೇಸಿಗೆ ಆರಂಭವಾಗುತ್ತಿದ್ದಂತೆ ಸಾಂಕ್ರಾಮಿಕ ಕಾಯಿಲೆಗಳು ಸಹ ಶುರುವಾಗಿವೆ. ಕೆಮ್ಮು, ಜ್ವರ, ಶೀತ ಮೊದಲಾದವು ಕಾಣಿಸಿಕೊಳ್ಳುತ್ತಿದ್ದು H3N2 ವೈರಸ್ ಸೋಂಕು ಕೂಡ ಹೆಚ್ಚಾಗುತ್ತಿದೆ. ಇದರ ಮಧ್ಯೆ ಭಾರತೀಯ ವೈದ್ಯಕೀಯ ಮಂಡಳಿ Read more…

ಪಫರ್ ಜಾಕೆಟ್ ಮಡಿಸುವುದು ಹೇಗೆ ಎಂದು ಹೇಳಿಕೊಟ್ಟ ಮಹಿಳೆ; ವಿಡಿಯೋ ವೈರಲ್

ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟರ್ ಪ್ರೊಫೈಲ್‌ನಲ್ಲಿ ಹಲವಾರು ಕುತೂಹಲದ ವಿಷಯಗಳನ್ನು ಶೇ‌ರ್‌ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇವುಗಳ ಪೈಕಿ ಹಲವು ವಿಷಯಗಳು ಕುತೂಹಲಕಾರಿಯಾಗಿರುತ್ತದೆ. ಅಂಥದ್ದೇ ಒಂದು ವಿಡಿಯೋ ಇದೀಗ Read more…

ಸೋತು ಗೆದ್ದ ಸಚಿವ ತೇಮ್ಜೆನ್ ಇಮ್ನಾರಿಂದ ಕುತೂಹಲಕಾರಿ ಪೋಸ್ಟ್‌

ಮೊನ್ನೆ ನಡೆದ ಈಶಾನ್ಯ ವಿಧಾನಸಭಾ ಚುನಾವಣೆಯ ಫಲಿತಾಂಶದ ಮತ ಎಣಿಕೆಯ ಸಂದರ್ಭದಲ್ಲಿ ನಾಗಾಲ್ಯಾಂಡ್‌ನ ಅಲೋಂಗ್ಟಾಕಿ ಕ್ಷೇತ್ರದಿಂದ ತೇಮ್ಜೆನ್ ಇಮ್ನಾ ಅಲೋಂಗ್ ಕುತೂಹಲಕಾರಿ ಪೋಸ್ಟ್‌ ಒಂದನ್ನು ಶೇರ್‍ ಮಾಡಿಕೊಂಡಿದ್ದಾರೆ. ತ್ರಿಪುರಾ, Read more…

‘ಬ್ಲೂ ಟಿಕ್’ ಐಡಿಯಾ ನನ್ನದೇ; ಎಲಾನ್ ಮಸ್ಕ್ ವಿರುದ್ಧ ಮುಂಬೈ ಪತ್ರಕರ್ತನ ಕೇಸ್

ಟ್ವಿಟ್ಟರ್ ಸಂಸ್ಥೆಯನ್ನು ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ವಶಪಡಿಸಿಕೊಂಡ ಬಳಿಕ ಹಲವಾರು ಬದಲಾವಣೆಗಳನ್ನು ಮಾಡಿದ್ದು, ಈ ಪೈಕಿ ಹಣ ಪಾವತಿಸುವವರಿಗೆ ಬ್ಲೂ ಟಿಕ್ ಸೇರಿದಂತೆ ಬೇರೆ ಬೇರೆ ಬಣ್ಣದ Read more…

ಬೆಳಗ್ಗೆ 6 ಗಂಟೆಗೆ ನೆಟ್ ಪ್ರಾಕ್ಟೀಸ್ ಆರಂಭ: ‘ಕ್ಯಾಪ್ಟನ್ ಮೋದಿ’ ಕಾರ್ಯವೈಖರಿ ಕ್ರಿಕೆಟ್ ಗೆ ಹೋಲಿಸಿ ವಿದೇಶಾಂಗ ನೀತಿ ವಿವರಿಸಿದ ಜೈಶಂಕರ್

ನವದೆಹಲಿ: ರೈಸಿನಾ ಸಂವಾದದ ಸಂದರ್ಭದಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಸರ್ಕಾರದ ವಿದೇಶಾಂಗ ನೀತಿಯನ್ನು ವಿವರಿಸಲು ವಿಶಿಷ್ಟವಾದ ಹೋಲಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಪ್ರಸ್ತುತ ಸರ್ಕಾರ Read more…

ಶಾಲೆಯಲ್ಲಿ ಆಟದ ಮೈದಾನ ಕಡ್ಡಾಯ; ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ಶಾಲೆಯಲ್ಲಿ ಕಡ್ಡಾಯವಾಗಿ ಆಟದ ಮೈದಾನ ಇರಬೇಕು. ಆಟದ ಮೈದಾನವಿಲ್ಲದೆ ಶಾಲೆ ಇರುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಪ್ರಕರಣ ಒಂದರ ವಿಚಾರಣೆ ವೇಳೆ ಈ ಅಭಿಪ್ರಾಯ Read more…

ಭಾರತ –ಚೀನಾ ನಡುವಿನ ಹಾಟ್ ಸ್ಪಾಟ್ ಗಲ್ವಾನ್ ನಲ್ಲಿ ಕ್ರಿಕೆಟ್ ಆಡಿದ ಸೈನಿಕರು

ಮೇ 2020 ರಿಂದ ಭಾರತ ಮತ್ತು ಚೀನಾ ನಡುವಿನ ಹಾಟ್‌ಸ್ಪಾಟ್ ಪೂರ್ವ ಲಡಾಖ್‌ನಲ್ಲಿ ಸೈನಿಕರು ಕ್ರಿಕೆಟ್ ಆಡುತ್ತಿರುವ ಫೋಟೋಗಳನ್ನು ಭಾರತೀಯ ಸೇನೆ ಶುಕ್ರವಾರ ಹಂಚಿಕೊಂಡಿದೆ. ಭಾರತೀಯ ಸೇನೆಯ ಲೇಹ್ Read more…

ಶುಭ ಸುದ್ದಿ: ಹೋರಾಟಕ್ಕೆ ಮಣಿದ ಸರ್ಕಾರ; ಹಳೆ ಪಿಂಚಣಿಗೆ ಸೇರಲು ಸರ್ಕಾರಿ ನೌಕರರಿಗೆ ಅವಕಾಶ

ನವದೆಹಲಿ: ಹೊಸ ಪಿಂಚಣಿಯಿಂದ ಹಳೆಯ ಪಿಂಚಣಿಗೆ ಶಿಫ್ಟ್ ಆಗಲು ಕೆಲವು ಸರ್ಕಾರಿ ನೌಕರರಿಗೆ ಅವಕಾಶ ನೀಡಲಾಗಿದೆ. ಕೆಲವು ಕೇಂದ್ರ ಸರ್ಕಾರಿ ನೌಕರರಿಗಷ್ಟೇ ಈ ನಿಯಮ ಅನ್ವಯವಾಗುತ್ತದೆ. 2002 ಡಿಸೆಂಬರ್ Read more…

ರಸ್ತೆ ದುರವಸ್ಥೆಯಿಂದ ಬೇಸತ್ತು ಮೊಬೈಲ್‌ ಟವರ್‌ ಏರಿ ಆತ್ಮಹತ್ಯೆಗೆ ಮುಂದಾದ ಚಾಲಕ

ಹೊಂಡ-ಗುಂಡಿಗಳಿಂದ ತುಂಬಿದ ರಸ್ತೆಗಳಲ್ಲಿ ವಾಹನ ಓಡಿಸುವುದು ಅಂದರೆ, ಅಪಾಯಕ್ಕೆ ಆಹ್ವಾನ ಕೊಟ್ಟಂತೆ. ಆದರೂ ಕೆಲ ಚಾಲಕರು ಬೇರೆ ವಿಧಿ ಇಲ್ಲದೇ ಅದೇ ದಾರಿಯಲ್ಲಿ ವಾಹನಗಳನ್ನ ಓಡಿಸ್ತಿರ್ತಾರೆ. ಯಾವಾಗ ರಸ್ತೆಗಳು Read more…

ಸಶಸ್ತ್ರಪಡೆಗೆ ಅಗ್ನಿವೀರ್ ನೇಮಕಾತಿ: ಇಲ್ಲಿದೆ ಮಾಹಿತಿ

2023-24 ನೇ ಸಾಲಿಗೆ ಭಾರತ ಸರ್ಕಾರವು ಅಗ್ನಿವೀರ್ ನೇಮಕಾತಿ ಯೋಜನೆಯಡಿ ಸಶಸ್ತ್ರ ಪಡೆಗೆ ನೇಮಕಾತಿ ಮಾಡಿಕೊಳ್ಳಲು ಆನ್‍ಲೈನ್ ನೋಂದಣಿಯನ್ನು ಆರಂಭಿಸಿದ್ದು, ಮಾರ್ಚ್ 15 ರವರೆಗೆ ನೋಂದಣಿ ಮಾಡಿಕೊಳ್ಳಬಹುದು. ಅಗ್ನಿವೀರ್ Read more…

ಕಿರುಕುಳಕ್ಕೆ ಬೇಸತ್ತು ಸರ್ಕಾರಿ ಶಾಲೆಯಲ್ಲೇ ಬೆಂಕಿ ಹಚ್ಚಿಕೊಂಡ ಗುಮಾಸ್ತ: ಚಿಕಿತ್ಸೆ ಫಲಿಸದೇ ಸಾವು

ರಾಜಸ್ಥಾನದ ನಗೌರ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ 55 ವರ್ಷದ ಗುಮಾಸ್ತರೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಾಂಶುಪಾಲರು ಮತ್ತು ಇತರ ಸಿಬ್ಬಂದಿಯ ಕಿರುಕುಳದಿಂದ ನೊಂದು ಅವರು ಈ ಕ್ರಮ Read more…

ಕಾಗೆಗಳನ್ನು ಕರೆಯುವಲ್ಲಿ ಈತ ನಿಸ್ಸೀಮ: ವಿಡಿಯೋ ಕಂಡು ಬೆರಗಾದ ನೆಟ್ಟಿಗರು

ಈ ದೇಶದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಅಂಥದ್ದೇ ಒಂದು ವಿಡಿಯೋ ಆನ್‌ಲೈನ್‌ನಲ್ಲಿ ಹುಚ್ಚುಚ್ಚಾಗಿ ವೈರಲ್ ಆಗುತ್ತಿದೆ. ಇದರಲ್ಲಿ ವ್ಯಕ್ತಿಯೊಬ್ಬ ಕಾಗೆಗಳನ್ನು ತಮ್ಮದೇ ಭಾಷೆಯಲ್ಲಿ ಬರಮಾಡಿಕೊಳ್ಳುವಲ್ಲಿ ನಿಸ್ಸೀಮ. . ಈಗ ವೈರಲ್ Read more…

ಉದ್ಯೋಗ ಮಾಡುತ್ತಲೇ ಅಧ್ಯಯನ ಮಾಡುತ್ತಿರುವ ಯುವತಿ: ಸ್ಪೂರ್ತಿದಾಯಕ ಫೋಟೋ ಹಂಚಿಕೊಂಡ ಐಪಿಎಸ್‌ ಅಧಿಕಾರಿ

ಹವ್ಯಾಸವನ್ನು ಮುಂದುವರಿಸಲು ಅಥವಾ ತಮ್ಮ ಕೆಲಸದ ಜೊತೆ ಅಧ್ಯಯನವನ್ನು ಮುಂದುವರಿಸಲು ಸಾಕಷ್ಟು ಸಮಯ ಇಲ್ಲ ಎಂದು ದೂರುವ ಜನರನ್ನು ನೀವು ಕಾಣಬಹುದು. ಆದರೆ ಮನಸ್ಸಿದ್ದರೆ ಮಾರ್ಗ ಎನ್ನುವುದನ್ನು ಈ Read more…

ಒಟ್ಟಿಗೆ ಕೆಲಸ ಮಾಡುವವರ ಮದುವೆ: ಇಂಡಿಯನ್ ಆಯಿಲ್‌ನಿಂದ ಮಹತ್ವದ ಹೆಜ್ಜೆ

ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳೆಂದರೆ ಸಂಸ್ಥೆಗಳು ಕೆಂಗಣ್ಣು ಬೀರುವುದು ಸಹಜ. ಕೆಲವು ಸಂಸ್ಥೆಗಳಲ್ಲಿ ಉದ್ದೇಶಪೂರ್ವಕವಾಗಿ ದಂಪತಿಯನ್ನು ಬೇರೆ ಬೇರೆ ಕಡೆ ವರ್ಗಾಯಿಸಲಾಗುತ್ತದೆ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ Read more…

BIG NEWS: ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

ಅನಾರೋಗ್ಯದ ಹಿನ್ನೆಲೆಯಲ್ಲಿ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗುರುವಾರದಂದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ. 76 Read more…

ಅಪ್ಪನಿಂದಲೇ ಅಶ್ಲೀಲ ಬೈಗುಳ; ಮನನೊಂದು ಆತ್ಮಹತ್ಯೆಗೆ ಶರಣಾದ ಅಪ್ರಾಪ್ತೆ

ಮಹಾರಾಷ್ಟ್ರದಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. ತನ್ನ ತಂದೆ ತನಗೆ ಅಶ್ಲೀಲವಾಗಿ ಬೈಯುತ್ತಿದ್ದರು ಎಂಬ ಕಾರಣಕ್ಕೆ ಮನನೊಂದ 14 ವರ್ಷದ ಬಾಲಕಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪಾಲ್ಗಾರ್ Read more…

SEBI ಯಲ್ಲಿ ಅದಾನಿ ಬೀಗರಿರುವಾಗ ನಿಷ್ಪಕ್ಷಪಾತ ತನಿಖೆ ಹೇಗೆ ಸಾಧ್ಯ ? ಟಿಎಂಸಿ ಸಂಸದೆ ಪ್ರಶ್ನೆ

ಅಮೆರಿಕಾ ಮೂಲದ ಸಂಶೋಧನಾ ಸಂಸ್ಥೆ ಹಿಂಡನ್ ಬರ್ಗ್, ಷೇರು ಮಾರುಕಟ್ಟೆಯಲ್ಲಿ ಅದಾನಿ ಸಮೂಹ ನಡೆಸಿದೆ ಎನ್ನಲಾದ ಕೆಲವು ಲೋಪಗಳನ್ನು ಪಟ್ಟಿ ಮಾಡಿ ಅದರ ವರದಿ ಬಿಡುಗಡೆ ಮಾಡಿದ ಬಳಿಕ Read more…

ಮಾಜಿ ಪತಿಯೊಂದಿಗೆ ಹೋಗಲು ಸ್ವಂತ ಮನೆಯನ್ನೇ ದೋಚಿದ ಮಹಿಳೆ; 9 ತಿಂಗಳ ಬಳಿಕ ಅರೆಸ್ಟ್

ಮಹಿಳೆಯೊಬ್ಬಳು ತನ್ನ ಮಾಜಿ ಪತಿಯೊಂದಿಗೆ ಹೋಗುವ ಸಲುವಾಗಿ ತಾನು ವಾಸವಾಗಿದ್ದ ಎರಡನೇ ಪತಿಯ ಮನೆಯನ್ನೇ ದೋಚಿರುವ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದ್ದು, ಒಂಬತ್ತು ತಿಂಗಳ ಬಳಿಕ ಪ್ರಕರಣ ಭೇದಿಸಿರುವ Read more…

ಕಾಗೆಯನ್ನು ರಕ್ಷಿಸಿದ ಪುಟ್ಟ ಬಾಲಕ: ಕ್ಯೂಟ್‌ ವಿಡಿಯೋ‌ ವೈರಲ್

ಪುಟಾಣಿ ಮಕ್ಕಳು ಮುಗ್ಧ ಮನಸ್ಸಿನಿಂದ ಮಾಡೋ ಕೆಲ ಕೆಲಸಗಳು, ದೊಡ್ಡವರಿಗೆ ದೊಡ್ಡ ಪಾಠವನ್ನೇ ಕಲಿಸಿರುತ್ತೆ. ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋ ನೋಡ್ತಿದ್ರೆ, ಆ ಮಾತು ಸತ್ಯ ಅಂತ ಅನ್ನಿಸದೇ Read more…

ಟ್ರಿಗನೋಮೆಟ್ರಿ ಬಳಸಿ ಯುವತಿ ಎತ್ತರ ಪತ್ತೆ: ನೆಟ್ಟಿಗರಿಂದ ಶ್ಲಾಘನೆ

ತ್ರಿಕೋನಮಿತಿಯನ್ನು (ಟ್ರಿಗನೋಮೆಟ್ರಿ) ಅರ್ಥಮಾಡಿಕೊಳ್ಳಲು ಕಷ್ಟ ಮತ್ತು ಸಂಕೀರ್ಣವಾಗಿದ್ದರೂ, ಇದು ಹಲವಾರು ನಿಜ ಜೀವನದ ಸಂದರ್ಭಗಳಲ್ಲಿ ಖಂಡಿತವಾಗಿಯೂ ತುಂಬಾ ಉಪಯುಕ್ತವಾಗಿದೆ. ಗಣಿತಶಾಸ್ತ್ರದ ಈ ಶಾಖೆಯು ತುಂಬಾ ಕುತೂಹಲವಾಗಿದೆ. ವಾಯುಯಾನ, ವಿಜ್ಞಾನ, Read more…

ಕಾರಿನ ಇಂಧನ ಟ್ಯಾಂಕ್​ ತಿಳಿಯಲು ಇಲ್ಲಿದೆ ಸುಲಭದ ಟ್ರಿಕ್…!

ನಿಮ್ಮ ಕಾರಿನ ಇಂಧನ ಟ್ಯಾಂಕ್​ ಯಾವ ಬದಿಯಲ್ಲಿದೆ ಎಂಬುದನ್ನು ಕಂಡುಹಿಡಿಯಲು ನೀವು ಬಳಸಬಹುದಾದ ಸುಲಭ ತಂತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಲಾಗಿದೆ. ಟಿಕ್‌ಟಾಕ್ ಬಳಕೆದಾರರೊಬ್ಬರು ಇದರ ಟ್ರಿಕ್ ಅನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...