alex Certify
ಕನ್ನಡ ದುನಿಯಾ       Mobile App
       

Kannada Duniya

ಕಡಲೆಬೇಳೆ ಗ್ರೇವಿ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು : ಕಡಲೆಬೇಳೆ- 1/2 ಕೆ ಜಿ, ಟೊಮಾಟೋ- 6, ಸಾಸಿವೆ- 1ಚಮಚ, ಜೀರಿಗೆ- 1ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಚಕ್ಕೆ-2 ಚಿಕ್ಕ ತುಂಡು, ಲವಂಗ- ಏಲಕ್ಕಿ- ತಲಾ Read more…

ಡ್ರೈ ಫ್ರೂಟ್ಸ್ ಲಾಡು

ಬೇಕಾಗುವ ಪದಾರ್ಥಗಳು : ಗೋಡಂಬಿ- 1 ಕಪ್, ಬಾದಾಮಿ- 1 ಕಪ್, ಒಣದ್ರಾಕ್ಷಿ- 1 ಕಪ್, ಒಣಕೊಬ್ಬರಿ ತುರಿ- 1/2 ಕಪ್, ಏಲಕ್ಕಿ ಪುಡಿ- 1 ಚಮಚ, ಹಸಿ ಖರ್ಜುರ- Read more…

ಹೆಸರು ಬೇಳೆ ಚಕ್ಕುಲಿ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು : ಅಕ್ಕಿ ಹಿಟ್ಟು- 4 ಕಪ್, ಹೆಸರು ಬೇಳೆ- 1 ಕಪ್, ಇಂಗು ಪುಡಿ- 1 ಚಮಚ, ಖಾರದ ಪುಡಿ- 1 1/2 ಚಮಚ, ಉಪ್ಪು ರುಚಿಗೆ ತಕ್ಕಷ್ಟು, Read more…

ಬಾಯಲ್ಲಿ ನೀರು ತರಿಸುವ ಉದ್ದಿನ ಬೇಳೆಯ ಕಚೋರಿ

ಕಚೋರಿ ಎಂದ ಕೂಡಲೇ ಕೆಲವರಿಗೆ ಬಾಯಲ್ಲಿ ನೀರು ಬರುತ್ತದೆ. ಕಚೋರಿಯನ್ನು ತಿನ್ನೋಣ ಎನಿಸುತ್ತದೆ. ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಉದ್ದಿನ ಬೇಳೆ ಕಚೋರಿಯ ಕುರಿತಾದ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು: Read more…

ಸಸ್ಯಹಾರಿ ಪ್ರಿಯರಿಗೆ ಇಲ್ಲಿದೆ ಆಲೂಗಡ್ಡೆ ಕಬಾಬ್

ಮಾಂಸಹಾರಿಗಳೇನೋ ಚಿಕನ್ ಕಬಾಬ್ ತಿನ್ನುತ್ತಾರೆ. ಆದರೆ, ಸಸ್ಯಹಾರಿಗಳೂ ಅದೇ ಟೇಸ್ಟ್ ನಲ್ಲಿ ಕಬಾಬ್ ರುಚಿ ನೋಡಬಹುದು. ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಆಲೂಗಡ್ಡೆಯಲ್ಲಿ ತಯಾರಿಸಿದ ಕಬಾಬ್ ನಿಮಗೆ ಇಷ್ಟವಾಗದಿದ್ದರೆ ಕೇಳಿ, Read more…

ಜೀರಾ ರೈಸ್ ಮಾಡುವ ಸರಳ ವಿಧಾನ

ಹೆಚ್ಚೇನೂ ತರಕಾರಿ ಬಳಸದೆ, ಕಡಿಮೆ ಸಮಯದಲ್ಲಿ ರುಚಿಕರ ಹಾಗೂ ಆರೋಗ್ಯಕ್ಕೆ ಹಿತಕರವಾದ ಜೀರಾ ರೈಸ್ ಮಾಡುವ ಸರಳ ವಿಧಾನ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: ಅಕ್ಕಿ, ಈರುಳ್ಳಿ, ಜೀರಿಗೆ ಪೌಡರ್, Read more…

ಗೋಡಂಬಿ ಮೈಸೂರು ಪಾಕ್ ಮಾಡಿ ನೋಡಿ

ಬೇಕಾಗುವ ಸಾಮಗ್ರಿಗಳು : ಕಡಲೆಹಿಟ್ಟು- 1 ಕಪ್, ಗೋಡಂಬಿ- 1 ಕಪ್, ತುಪ್ಪ- 1 ಕಪ್ ಸಕ್ಕರೆ- 2 ಕಪ್. ತಯಾರಿಸುವ ವಿಧಾನ : ಒಲೆಯ ಮೇಲೆ ಬಾಣಲೆ ಇಟ್ಟು 1 Read more…

ಸಿಹಿಯಾದ ಬ್ರೆಡ್ ಗುಲಾಬ್ ಜಾಮೂನ್

ಗುಲಾಬ್ ಜಾಮೂನ್ ಅಂದ ತಕ್ಷಣ ಎಲ್ಲರ ಬಾಯಲ್ಲೂ ನೀರೂರೋದು ಸಹಜ. ಮಕ್ಕಳಿಗಂತೂ ಇದು ಸಿಕ್ಕಾಪಟ್ಟೆ ಇಷ್ಟವಾದ ಸ್ವೀಟ್. ಸಾಮಾನ್ಯವಾಗಿ ಇನ್ ಸ್ಟಂಟ್ ಹಿಟ್ಟಿನಿಂದ ಜಾಮೂನು ಮಾಡೋದು ಎಲ್ರಿಗೂ ಗೊತ್ತಿದೆ. Read more…

ಚುಮು ಚುಮು ಚಳಿಯಲ್ಲಿ ಕುರ್ಕುರಿ ಬೆಂಡಿ

ಬೆಂಡೆಕಾಯಿ ಸಾರು, ಮೊಸರು ಬಜ್ಜಿ ತಿಂದು ಬೋರಾಗಿದ್ದರೆ ನಿಮಗೊಂದು ಹೊಸ ರೆಸಿಪಿಯನ್ನು ನಾವು ಹೇಳ್ತೇವೆ. ಬೆಂಡೆಕಾಯಿ ಕುರ್ಕುರಿ ಮಾಡೋದು ಸುಲಭ, ತಿನ್ನೋದಕ್ಕೂ ರುಚಿ. ಬೆಂಡೆಕಾಯಿ ಕುರ್ಕುರೆ ಮಾಡಲು ಬೇಕಾಗುವ Read more…

ಅಣಬೆ ಟೋಸ್ಟ್ ಮಾಡುವ ವಿಧಾನ

ಅಣಬೆಯನ್ನು ಸಾಮಾನ್ಯವಾಗಿ ಬಹುತೇಕರು ಇಷ್ಟ ಪಡುತ್ತಾರೆ. ಅಣಬೆ ಅಡುಗೆಯ ರುಚಿ ಸವಿದವರಿಗೆ ಮಾತ್ರ ಗೊತ್ತು. ಅಣಬೆ ಬಳಸಿ ಮಾಡುವ ಟೋಸ್ಟ್ ಬಾಯಲ್ಲಿ ನೀರು ತರಿಸುತ್ತದೆ. ಮನೆಯಲ್ಲಿಯೇ ಮಾಡಬಹುದಾದ ಅಣಬೆ Read more…

ಎಗ್ ರೈಸ್ ಮಾಡುವ ಸುಲಭ ವಿಧಾನ

ಬೇಕಾಗುವ ಪದಾರ್ಥಗಳು : ಅಕ್ಕಿ 1/4 ಕೆ ಜಿ, ಟೊಮಾಟೊ- 2, ಈರುಳ್ಳಿ- 2, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ, ಪುದೀನಾ- 6 ಎಲೆ, ಕೊತ್ತಂಬರಿ ಸೊಪ್ಪು- Read more…

ಸುಲಭವಾಗಿ ಮಾಡಿ ಫ್ರೈಡ್ ರೈಸ್

ಅನೇಕರಿಗೆ ಅನ್ನ ಅಂದ್ರೆ ತುಂಬಾ ಇಷ್ಟ. ದಿನದ ಮೂರು ಹೊತ್ತು ಊಟ ಮಾಡುವವರಿದ್ದಾರೆ. ಅನ್ನಕ್ಕೆ ಬಗೆ ಬಗೆಯ ಮಸಾಲೆ ಬೆರೆಸಿ ರೈಸ್ ಬಾತ್ ರೂಪದಲ್ಲಿ ಸೇವಿಸ್ತಾರೆ.  ಅದ್ರಲ್ಲಿ ಫ್ರೈಡ್ Read more…

ಮನೆಯಲ್ಲೇ ಮಾಡಿ ರುಚಿ ರುಚಿ ವೆಜ್ ಗೋಲ್ಡ್ ಕಾಯಿನ್

ಮಕ್ಕಳು ಸ್ನ್ಯಾಕ್ಸ್ ಇಷ್ಟಪಡ್ತಾರೆ. ಅದ್ರಲ್ಲೂ ಹೊಸ ಹೊಸ ಬಗೆಯ ತಿಂಡಿಗಳೆಂದ್ರೆ ಅವರಿಗೆ ಪ್ರಾಣ. ನಿಮ್ಮ ಮಕ್ಕಳೂ ನಿಮಗೆ ಹೊಸ ರುಚಿಯ ತಿಂಡಿಬೇಕೆಂದು ಪೀಡಿಸ್ತಾ ಇದ್ದರೆ ವೆಜ್ ಗೋಲ್ಡ್ ಕಾಯಿನ್ Read more…

ಇಲ್ಲಿದೆ ತೊಂಡೆಕಾಯಿ ತೊಕ್ಕು ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು : ತೊಂಡೆಕಾಯಿ 1/4 ಕೆ ಜಿ, ಒಣ ಮೆಣಸಿನಕಾಯಿ 6-10, ಜೀರಿಗೆ- 1 ಚಮಚ, ಒಣ ಕೊಬ್ಬರಿ – 4 ಚಮಚ, ಹುಣಸೆಹಣ್ಣು- ಸ್ವಲ್ಪ, ಅರಿಶಿನ- ಸ್ವಲ್ಪ, Read more…

ಮುಂಗಾರಿನ ಚಳಿಗೆ ಬಿಸಿ ಬಿಸಿ ಕಚೋರಿ

 ಬೇಕಾಗುವ ಪದಾರ್ಥಗಳು: ಮೈದಾ ಹಿಟ್ಟು- ಕಾಲು ಕೆ.ಜಿ., ಜೀರಿಗೆ ಪುಡಿ- ಅರ್ಧ ಚಮಚ, ಗರಂ ಮಸಾಲ- ಅರ್ಧ ಚಮಚ, ತುಪ್ಪ- 2 ಚಮಚ, ನಿಂಬೆ ರಸ, ಶುಂಠಿ ಸ್ವಲ್ಪ, Read more…

ಸವಿಯಿರಿ ಸಿರಿಧಾನ್ಯದ ನುಚ್ಚಿನುಂಡೆ

ಬಾಯಿರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು ಸಿರಿಧಾನ್ಯ. ಆರ್ಕ, ನವಣೆ, ಸಾಮೆ, ಕೊರ್ಲೆ, ಊದಲು ಮೊದಲಾದವುಗಳನ್ನು ಬಳಸಿ ಅಡುಗೆ ಮಾಡುವುದನ್ನು ಸಿರಿಧಾನ್ಯದ ಪಾಕ ಅಥವಾ ಸಿರಿಪಾಕ ಎಂದು ಕರೆಯಲಾಗುತ್ತದೆ. ಸಿರಿಧಾನ್ಯದ Read more…

ನಿಪ್ಪಟ್ಟು ಮಾಡಿ ನೋಡಿ ಫಟಾಫಟ್

ಬೇಕಾಗುವವ ಸಾಮಾಗ್ರಿಗಳು : ಅಕ್ಕಿ ಹಿಟ್ಟು 1 ಕಪ್, ಮೈದಾಹಿಟ್ಟು 2 ಚಮಚ , ಒಣ ಕೊಬ್ಬರಿ 1/4 ಕಪ್, ಹುರಿದು ಪುಡಿ ಮಾಡಿದ ನೆಲಗಡಲೆ ಪುಡಿ 2 ಚಮಚ, Read more…

ಆಹಾರವನ್ನು ಬಿಸಿ ಮಾಡುವ ಮುನ್ನ ಇದನ್ನೊಮ್ಮೆ ಓದಿ

ಬಿಸಿ ಬಿಸಿ ಅಡಿಗೆ ಊಟ ಮಾಡಿ ತಿನ್ನುವ ಅಭ್ಯಾಸವುಳ್ಳವರಿಗೆ ಆಹಾರ ತಣ್ಣಗಿದ್ದರೆ ರುಚಿಸುವುದಿಲ್ಲ. ಅವರು ಅದನ್ನು ಮತ್ತೆ ಒಲೆಯ ಮೇಲೋ ಅಥವಾ ಓವನ್ ನಲ್ಲೋ ಇಟ್ಟು ಬಿಸಿ ಮಾಡುತ್ತಾರೆ. Read more…

ಟೋಫು ಕರಿ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು : ಹೆಚ್ಚಿದ ಟೋಫು ಪೀಸ್ ಗಳು- 10, ಸ್ವೀಟ್ ಕಾರ್ನ್- 1/2 ಕಪ್, ಕಾಳು ಮೆಣಸಿನ ಪುಡಿ- 1 ಚಮಚ, ಗರಂ ಮಸಾಲ ಪುಡಿ- 1ಚಮಚ, ಹೆಚ್ಚಿದ Read more…

ಬ್ಯಾಚುಲರ್ಸ್ ಗೆ ಹೇಳಿ ಮಾಡಿಸಿದ ತಿಂಡಿ ಈರುಳ್ಳಿ ಪಲಾವ್

ಅತಿ ಕಡಿಮೆ ಪದಾರ್ಥದಲ್ಲಿ, ಅತಿ ಬೇಗ ಈರುಳ್ಳಿ ಪಲಾವ್ ಮಾಡಬಹುದು. ಇದು ಬ್ಯಾಚುಲರ್ಸ್ ಗೆ ಹೇಳಿ ಮಾಡಿಸಿದ ಪಲಾವ್. ಬೇಕಾಗುವ ಸಾಮಗ್ರಿ: ¾ ಕೆ.ಜಿ ಅಕ್ಕಿ, 4 ಲವಂಗ, Read more…

ಭಾನುವಾರಕ್ಕೆ ಹೇಳಿ ಮಾಡಿಸಿದ ರೆಸಿಪಿ ಎಗ್ ಬೋಂಡಾ

ರಜಾ ದಿನ ಕೆಲಸವಿಲ್ಲದೆ ಮನೆಯಲ್ಲಿ ಕುಳಿತವರಿಗೆ ಬಾಯಿ ಚಪ್ಪರಿಸಲು ಏನಾದ್ರೂ ಬೇಕು ಎನ್ನಿಸುತ್ತೆ. ಅಂತವರಿಗೆ ಹೇಳಿ ಮಾಡಿಸಿದ ರೆಸಿಪಿ ಮೊಟ್ಟೆ ಬೋಂಡಾ. ಇದನ್ನು ಮಾಡುವುದು ಸುಲಭ. ಕೇವಲ 10 Read more…

ಮನೆಯಲ್ಲಿಯೇ ಮಾಡಿ ಚಪಾತಿ ಪಾಸ್ತಾ

ರಾತ್ರಿ ಮಾಡಿದ ರೊಟ್ಟಿ ಹಾಗೆ ಇರುತ್ತೆ. ಬೆಳಿಗ್ಗೆ ಅದನ್ನೇ ತಿನ್ನೋದು ಕಷ್ಟ. ಹಾಗಂತ ಎಸೆಯೋಕೆ ಮನಸ್ಸು ಬರೋದಿಲ್ಲ. ಏನು ಮಾಡೋದು ಅಂತಾ ಇನ್ಮುಂದೆ ಚಿಂತೆ ಮಾಡಬೇಡಿ. ರಾತ್ರಿ ಮಿಕ್ಕ Read more…

ಕುರುಂ ಕರುಂ ಎನ್ನುತ್ತಾ ಅವಲಕ್ಕಿ ತಿನ್ನಿ

ಮಳೆಗಾಲದಲ್ಲಿ ಮೈಯೆಲ್ಲಾ ಒದ್ದೆಯಾಗಿ ಮನೆಯೊಳಗೆ ಬಂದ ಕೂಡಲೇ ಏನಾದರೂ ತಿನ್ನಬೇಕೆನಿಸಿದರೆ ಇಲ್ಲಿದೆ ನೋಡಿ ಕುರುಂ ಕುರುಂ ಅವಲಕ್ಕಿ. ಇಂಥ ತಿನಿಸು ಬಾಯಿಗೆ ರುಚಿ, ಜೊತೆಗೆ ಮಾಡಲು ಸುಲಭ. ಬೇಕಾಗುವ Read more…

ಬಾಯಲ್ಲಿ ನೀರೂರಿಸುವ ಬ್ರೆಡ್ ಗುಲಾಬ್ ಜಾಮೂನ್

ಏನಾದ್ರೂ ಸಿಹಿ ತಿನ್ನುವ ಆಸೆಯಾಗಿದೆಯಾ? ಹೊಸ ಸ್ವೀಟ್ ತಿನ್ನಬೇಕು ಅನ್ನಿಸ್ತಿದೆಯಾ? ಹಾಗಾದ್ರೆ ಯಾಕೆ ತಡ. ಫಟಾಫಟ್ ಅಂತಾ ಬ್ರೆಡ್ ಗುಲಾಬ್ ಜಾಮೂನ್ ಮಾಡಿ, ಎಂಜಾಯ್ ಮಾಡಿ. ಬ್ರೆಡ್ ಗುಲಾಬ್ Read more…

ರುಚಿಕರ ಕ್ಯಾರೇಟ್ ಬಾತ್ ಮಾಡಿ ನೋಡಿ

ಕ್ಯಾರೇಟ್ ಅನ್ನು ನಾವು ಹೆಚ್ಚಾಗಿ ಪಲಾವ್ ಮಾಡುವಾಗ ಬಳಸುತ್ತೇವೆ. ಪಲಾವಿನ ರುಚಿಗೆ ಇನ್ನಷ್ಟು ಮೆರಗು ನೀಡುವುದು ಕ್ಯಾರೇಟ್. ಅಂತೆಯೇ ಕ್ಯಾರೇಟ್ ಬಾತ್ ಕೂಡ ಅಷ್ಟೇ ರುಚಿಕರ. ಮಾಡುವುದು ಕೂಡ Read more…

ಬಹುಪಯೋಗಿ ಬಸಳೆ ಸೊಪ್ಪು

ಕಬ್ಬಿಣಾಂಶದ ಅಥವಾ ಹಿಮೊಗ್ಲೋಬಿನ್ ಕೊರತೆ ಭಾರತೀಯ ಸಮಾಜವನ್ನು ಕಾಡುವ ಬಹುದೊಡ್ಡ ಸಮಸ್ಯೆ. ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಸಾಮಾನ್ಯವಾಗಿ ವೈದ್ಯರು ಸೊಪ್ಪು ಹಾಗೂ ಕಾಳುಗಳನ್ನು ಅಡುಗೆಯಲ್ಲಿ ಬಳಸಲು ಸೂಚಿಸುತ್ತಾರೆ. ಹೀಗೆ Read more…

ಸೀಸನ್ ಮುಗಿದ ನಂತರವೂ ಸಿಗುತ್ತೆ ಮ್ಯಾಂಗೋ ಸ್ಕ್ಯಾಷ್

ಈಗ ಮಾವಿನ ಹಣ್ಣಿನ ಸುಗ್ಗಿ. ಎಲ್ಲೆಲ್ಲೂ ಮಾವಿನ ಹಣ್ಣು. ಹಣ್ಣಿನ ರಾಜ ಮಾವು ಎಲ್ಲಾ ಹಣ್ಣುಗಳನ್ನು ಹಿಂದಿಕ್ಕಿ ಮಾರುಕಟ್ಟೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಆದರೆ ಈ ಹಣ್ಣು ವರ್ಷ ಪೂರ್ತಿ ಸಿಗುವುದಿಲ್ಲ. Read more…

ರಂಜಾನ್ ವಿಶೇಷ ಸಿಹಿ ಭಕ್ಷ್ಯ ಶೀರ್ ಖುರ್ಮಾ

ಶೀರ್ ಖುರ್ಮಾ ಭಾರತದಲ್ಲಿ ಮುಸ್ಲಿಮರಿಂದ ರಂಜಾನ್ ಹಬ್ಬದ ವಿಶೇಷ ಸಂದರ್ಭದಲ್ಲಿ ತಯಾರಿಸಲ್ಪಡುವಂತಹ ಒಂದು ವಿಶೇಷ ಸಿಹಿಭಕ್ಷ್ಯ. ಇದು ಒಂದು ಸಾಂಪ್ರದಾಯಿಕ ಉಪಹಾರವಾಗಿದ್ದು, ಶೇರ್ ಅಂದರೆ ಪರ್ಷಿಯನ್ ಭಾಷೆಯಲ್ಲಿ ಹಾಲು, Read more…

ರುಚಿಯಾದ ರಸ್ ಮಲಾಯ್ ಮಾಡಿ ನೋಡಿ

ಬೇಕಾಗುವ ಪದಾರ್ಥಗಳು: ಹಾಲು 1 ಲೀ, ಸಕ್ಕರೆ, ಅರಿಶಿನ ಪುಡಿ, ಏಲಕ್ಕಿ ಪುಡಿ, ವಿನೆಗರ್, ಬಾದಾಮಿ, ಪಿಸ್ತಾ. ಮಾಡುವ ವಿಧಾನ: ಮೊದಲು 1 ಲೀ ಹಾಲನ್ನು ಚೆನ್ನಾಗಿ ದಪ್ಪಗಾಗುವವರೆಗೂ ಕುದಿಸಿ, Read more…

ಇಫ್ತಾರ್ ನಲ್ಲಿ ತಯಾರಾಗುತ್ತೆ ಈ ಎಲ್ಲ ಭಕ್ಷ್ಯ

ಇಸ್ಲಾಂ ಧರ್ಮದ ಪವಿತ್ರ ತಿಂಗಳು ಶುರುವಾಗಿದೆ. ಪ್ರತಿ ವರ್ಷ ರಂಜಾನ್ ತಿಂಗಳಲ್ಲಿ ವಿಶ್ವದಾದ್ಯಂತ ಕೋಟ್ಯಾಂತರ ಮಂದಿ ರೋಜಾ ಮಾಡ್ತಾರೆ. ಸ್ವತಃ ಆತ್ಮಸಂಯಮ ಹೆಚ್ಚಿಸಿಕೊಳ್ಳಲು ಮುಸ್ಲಿಂ ಬಾಂಧವರು ರಂಜಾನ್ ತಿಂಗಳಿನಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...