alex Certify ಆಲೂಗಡ್ಡೆ ಬೇಗ ಬೇಯಬೇಕೆಂದರೆ ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಲೂಗಡ್ಡೆ ಬೇಗ ಬೇಯಬೇಕೆಂದರೆ ಹೀಗೆ ಮಾಡಿ

Don't Toss That Potato Water–Make and Use it in Cooking | Cooking and baking, Cooking, Food

ಆಲೂಗಡ್ಡೆ ಹಾಕಿ ಮಾಡಿದ ಅಡುಗೆ ಬಹಳ ರುಚಿಯಾಗಿರುತ್ತದೆ. ಹಾಗಾಗಿ ಹೆಚ್ಚಿನವರು ಆಲೂಗಡ್ಡೆ ಬಳಸಿ ಮಾಡಿದ ಅಡುಗೆ ಇಷ್ಟಪಡುತ್ತಾರೆ. ಆದರೆ ಕೆಲವೊಮ್ಮೆ ಅದು ಬೇಯುವುದು ತುಂಬಾ ತಡವಾಗುತ್ತದೆ. ಹಾಗಾಗಿ ಆಲೂಗಡ್ಡೆ ಬೇಗ ಬೇಯಲು ಈ ವಿಧಾನ ಅನುಸರಿಸಿ.

*ಆಲೂಗಡ್ಡೆ ಸಿಪ್ಪೆಯ ಜೊತೆ ಕುಕ್ಕರ್ ನಲ್ಲಿ ಬೇಯಿಸುವಾಗ 2 ಭಾಗಗಳಾಗಿ ಕತ್ತರಿಸಿ ಬೇಯಿಸಿ ಇದರಿಂದ ಅದು ಬಹಳ ಬೇಗನೆ ಬೇಯುತ್ತದೆ. ಹಾಗೇ ಆಲೂಗಡ್ಡೆ ಬೇಯಿಸುವಾಗ ಉಪ್ಪನ್ನು ಹಾಕಿದರೂ ಕೂಡ ಬೇಗ ಬೇಯುತ್ತದೆ.

 *ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ಬೇಯಿಸುವಾಗ ಸಣ್ಣ ತುಂಡುಗಳಾಗಿ ಕತ್ತರಿಸಿ ಬೇಯಿಸಿ. ಇದರಿಂದ ಬೇಗ ಬೇಯುತ್ತದೆ. ಅದರ ಜೊತೆ ಉಪ್ಪನ್ನು ಕೂಡ ಸೇರಿಸಿ.

*ಆಲೂಗಡ್ಡೆಯನ್ನು ತಣ್ಣೀರಿನಲ್ಲಿ ಹಾಕಿ ಬೇಯಿಸಿದರೆ ಬೇಯುವುದು ತುಂಬಾ ತಡವಾಗುತ್ತದೆ. ಬಿಸಿ ನೀರಿನಲ್ಲಿ ಹಾಕಿ ಬೇಯಿಸಿದರೆ ಬಹಳ ಬೇಗ ಬೇಯುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...