alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದೇ ಕಡೆ ನಿಂತಿದ್ದ 35 ಹೈಟೆಕ್ ಬಸ್ ಭಸ್ಮ

ಬೆಂಗಳೂರು: ಕಾವೇರಿ ಹೋರಾಟ ಹಿಂಸೆಗೆ ತಿರುಗಿದ್ದು, ಬೆಂಗಳೂರಿನಲ್ಲಿ ತಮಿಳುನಾಡು ನೋಂದಣಿ ಸಂಖ್ಯೆ ಹೊಂದಿರುವ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಇದೇ ಸಂದರ್ಭದಲ್ಲಿ ಬೆಂಗಳೂರು ದ್ವಾರಕಾಪುರ ಡಿಸೋಜಾನಗರದಲ್ಲಿ ಕೆ.ಪಿ.ಎನ್. ಸಂಸ್ಥೆಗೆ ಸೇರಿದ Read more…

24 ಬಾರಿ ಚಾಕುವಿನಿಂದ ಇರಿದು ಪತ್ನಿಯ ಕೊಲೆಗೈದ

ಪತ್ನಿ ಇನ್ನೊಬ್ಬನನ್ನು ಪ್ರೀತಿಸುತ್ತಿದ್ದಾಳೆಂಬ ಅನುಮಾನದಿಂದ ಆಕೆಯನ್ನು ಬರೋಬ್ಬರಿ 24 ಬಾರಿ ಇರಿದು ಕೊಲೆ ಮಾಡಿರುವ ಘಟನೆ ದೆಹಲಿಯ ವಿಕಾಸ ವಿಹಾರದಲ್ಲಿ ನಡೆದಿದೆ. ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಪ್ರೇಮ್ ಎಂಬಾತ ತನ್ನ ಪತ್ನಿ Read more…

ರೇಪ್ ಆರೋಪದ ಮೇಲೆ ವೆಂಕಟೇಶ್ ಮೂರ್ತಿ ಅರೆಸ್ಟ್

ಶಿವಮೊಗ್ಗ: ಮಾಜಿ ಸಚಿವ ಹರತಾಳು ಹಾಲಪ್ಪನವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದ ಮಹಿಳೆಯ ಪತಿಯನ್ನು ಶಿವಮೊಗ್ಗ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ವೆಂಕಟೇಶ ಮೂರ್ತಿ ಬಂಧಿತ ಆರೋಪಿ. ಹರತಾಳು Read more…

ಕಳ್ಳರನ್ನು ಬೆನ್ನಟ್ಟಿ ಹಿಡಿದ ದೆಹಲಿಯ ದಿಟ್ಟ ಯುವತಿ

ದೆಹಲಿ ಯೂನಿವರ್ಸಿಟಿ ವಿದ್ಯಾರ್ಥಿಯೊಬ್ಬಳು ಬೆನ್ನಟ್ಟಿ ಹೋಗಿ ಇಬ್ಬರು ಕಳ್ಳರ ಹೆಡೆಮುರಿ ಕಟ್ಟಿದ್ದಾಳೆ. ಆಗ ಬೆಳಗ್ಗೆ 7 ಗಂಟೆಯ ಸಮಯ. ಹೋಮ್ ಸೈನ್ಸ್ ವಿಭಾಗದ ಮೊದಲ ವರ್ಷದ ವಿದ್ಯಾರ್ಥಿನಿ, 18 Read more…

ಲಾಡ್ಜ್ ನಲ್ಲಿ ವಿದ್ಯಾರ್ಥಿನಿಯೊಂದಿಗೆ ಸಿಕ್ಕಿಬಿದ್ದ ವಾರ್ಡನ್

ಶಿವಮೊಗ್ಗ: ಹಾಸ್ಟೆಲ್ ವಿದ್ಯಾರ್ಥಿನಿಯನ್ನು ಲಾಡ್ಜ್ ಗೆ ಕರೆಸಿಕೊಂಡು, ಅತ್ಯಾಚಾರಕ್ಕೆ ಯತ್ನಿಸಿದ್ದ ಹಾಸ್ಟೆಲ್ ವಾರ್ಡನ್ ಒಬ್ಬನನ್ನು ಶಿವಮೊಗ್ಗ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಗಾರ್ಡನ್ ಏರಿಯಾದಲ್ಲಿನ ಬಿ.ಸಿ.ಎಂ. ಹಾಸ್ಟೆಲ್ Read more…

ಬೆಡಗಿಗೆ ಬೋಲ್ಡ್ ಆಗಿ ಚಳ್ಳೆ ಹಣ್ಣು ತಿಂದ ವ್ಯಾಪಾರಿ

ನವದೆಹಲಿ: ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು ಜನರನ್ನು ವಂಚಿಸುವುದು ಹೊಸದೇನಲ್ಲ. ಅಂತಹ ಹಲವು ಘಟನೆ ನಡೆದಿವೆ. ಹೀಗೆ ವ್ಯಾಪಾರಿಯೊಬ್ಬರನ್ನು ವಂಚಿಸಿದ ಪ್ರಕರಣದ ವರದಿ ಇಲ್ಲಿದೆ ನೋಡಿ. ನವದೆಹಲಿಯ ತುಘಲಕ್ ರಸ್ತೆಯಲ್ಲಿರುವ Read more…

ಯುವತಿಗೆ ಡ್ರಾಪ್ ಕೊಟ್ಟ ಯುವಕ, ಆಗಿದ್ದೇನು..?

ಹಾಸನ: ಕಾಲೇಜು ವಿದ್ಯಾರ್ಥಿನಿಗೆ ಡ್ರಾಪ್ ಕೊಟ್ಟ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ  ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನಲ್ಲಿ ನಡೆದಿದೆ. ಅರಕಲಗೂಡು ತಾಲ್ಲೂಕಿನ ಅಬ್ಬೂರಿನ 18 ವರ್ಷದ ಯುವಕ ಶರಣ್ Read more…

ಲೈಂಗಿಕ ದೌರ್ಜನ್ಯಕ್ಕೊಳಗಾದಾಕೆ ಪೊಲೀಸ್ ಅಧಿಕಾರಿಯಾದಾಗ ಮಾಡಿದ್ದೇನು?

ಆಕೆ  8 ವರ್ಷದವಳಿದ್ದಾಗ್ಲೇ ಕಾಮುಕನೊಬ್ಬ ಅವಳಿಗೆ ಲೈಂಗಿಕ ಕಿರುಕುಳ ನೀಡಿದ್ದ. ಈಗ ಅದಕ್ಕೆ ತಕ್ಕ ಶಿಕ್ಷೆ ಅನುಭವಿಸ್ತಿದ್ದಾನೆ. ಈಗ ಖಾಕಿ ತೊಟ್ಟಿರುವ ಆಕೆ ತನ್ನ ಮೇಲೆ ದೌರ್ಜನ್ಯ ಎಸಗಿದವನನ್ನು ಜೈಲಿಗೆ Read more…

ಸೊಸೆಯಿಂದ ಮಾವನ ಖಾಸಗಿ ಅಂಗಕ್ಕೆ ಬ್ಲೇಡ್

ಮನೆಯಲ್ಲಿ ಒಂಟಿಯಾಗಿದ್ದ ಸೊಸೆಯನ್ನು ನೋಡಿ ಮಾವನ ಮನಸ್ಸು ಚಂಚಲವಾಗಿದೆ. ಸೊಸೆ ರೂಂಗೆ ಹೋದ ಮಾವ, ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ರಕ್ಷಣೆಗೆ ಸಾಕಷ್ಟು ಪ್ರಯತ್ನಪಟ್ಟ ಸೊಸೆ, ಮನೆಯಲ್ಲಿದ್ದ ಬ್ಲೇಡ್ ತೆಗೆದುಕೊಂಡು ಮಾವನ Read more…

ಡೈವೋರ್ಸ್ ಕೊಟ್ರೂ ಡ್ಯುಯೆಟ್, ಆಗಿದ್ದೇನು..?

ನವದೆಹಲಿ: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು, ಆಕೆಯ ಪತಿ ಹತ್ಯೆ ಮಾಡಿದ ಘಟನೆ ನವದೆಹಲಿಯಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿ ಆಕೆಯ ಮೊದಲ ಪತಿಯಾಗಿದ್ದು, ವಿಚ್ಛೇದನ ನೀಡಿದ್ದ. ರೋಹಿತ್ Read more…

ಅನಾಹುತಕ್ಕೆ ಕಾರಣವಾಯ್ತು ಮೊಬೈಲ್ ಲಾಕ್ ಕೋಡ್

ಉತ್ತರ ಪ್ರದೇಶದ ಝಾನ್ಸಿಯಲ್ಲಿ ಮೊಬೈಲ್ ಲಾಕ್ ಪ್ಯಾಟರ್ನ್ ಅನ್ನು ಹೇಳಿಲ್ಲ ಅನ್ನೋ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ಹತ್ಯೆ ಮಾಡಿಸಿದ್ದಾನೆ. ಝಾನ್ಸಿ ನಿವಾಸಿ 29 ವರ್ಷದ ಪೂನಂ ವರ್ಮಾ Read more…

ಐದು ದಿನಗಳವರೆಗೆ ತಾಯಿ ಮುಂದಿತ್ತು ಮಗನ ಶವ

ಮಧ್ಯಪ್ರದೇಶದ ಶಿವಪುರಿಯ ಆರ್.ಕೆ. ಪುರಂ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. 75 ವರ್ಷದ ತಾಯಿಯೊಬ್ಬಳು 52 ವರ್ಷದ ಮಗ ಸತ್ತ ಸುದ್ದಿಯನ್ನು ಐದು ದಿನಗಳಾದ್ರೂ ಯಾರಿಗೂ ತಿಳಿಸಿಲ್ಲ. ಮನೆಯಲ್ಲಿ Read more…

ಎಗ್ಗಿಲ್ಲದೆ ನಡೆಯುತ್ತಿದೆ ವೇಶ್ಯಾವಾಟಿಕೆ ದಂಧೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಕೆಲ ನೈಟ್ ಕ್ಲಬ್ ಹಾಗೂ ಸ್ಪಾಗಳಲ್ಲಿ ವ್ಯಾಪಕವಾಗಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬ ಅಂಶ ಬಯಲಾಗಿದೆ. ಈ ದಂಧೆಯನ್ನು ಮಟ್ಟ ಹಾಕಲು ದೆಹಲಿ ಪೊಲೀಸರು ಸಾಕಷ್ಟು Read more…

ಪಿ.ಜಿ.ಯಲ್ಲಿ ಅತ್ಯಾಚಾರ ಎಸಗಿದ್ದ ಕಾಮುಕ ಅರೆಸ್ಟ್

ಬೆಂಗಳೂರು: ಪಿ.ಜಿ.ಯಲ್ಲಿ ಒಂಟಿಯಾಗಿದ್ದ ಐ.ಟಿ. ಉದ್ಯೋಗಿ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಮೋತಿ ನಗರದ ನಿವಾಸಿ ಮುರುಳಿ ಬಂಧಿತ ಆರೋಪಿ. Read more…

ಪ್ರಿಯಕರನ ಜೊತೆಗಿದ್ದಾಗಲೇ ನಡೀತು ದುರಂತ

ಬಾಗಲಕೋಟೆ: ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ ಹಾಗೂ ಪುರುಷನನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನಲ್ಲಿ ನಡೆದಿದೆ. 30 ವರ್ಷದ ವ್ಯಕ್ತಿ ಹಾಗೂ 28 Read more…

ಹೈ ಪ್ರೊಫೈಲ್ ವೇಶ್ಯಾವಾಟಿಕೆ, 7 ಮಂದಿ ಅರೆಸ್ಟ್

ಬೆಂಗಳೂರು: ಮಹತ್ವದ ಕಾರ್ಯಾಚರಣೆ ನಡೆಸಿರುವ ಸಿ.ಸಿ.ಬಿ. ಪೊಲೀಸರು, ಹೈ ಪ್ರೊಫೈಲ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ್ದು, 7 ಮಂದಿಯನ್ನು ಬಂಧಿಸಿದ್ದಾರೆ. ಬೆಂಗಳೂರು ಜೀವನ್ ಭೀಮಾನಗರ ಪೊಲೀಸ್ ಠಾಣೆ Read more…

ಹೇಮಾ ಉಪಾಧ್ಯಾಯ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ !

ಕಳೆದ ಡಿಸೆಂಬರ್ 11 ರಂದು ನಡೆದಿದ್ದ ಕಲಾವಿದೆ ಹೇಮಾ ಉಪಾಧ್ಯಾಯ ಹಾಗೂ ಅವರ ವಕೀಲ ಹರೀಶ್ ಬಂಭಾನಿ ಜೋಡಿ ಕೊಲೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಡಿಸೆಂಬರ್ 12ರಂದು Read more…

ಅನಾಹುತಕ್ಕೆ ಕಾರಣವಾಯ್ತು ಅನೈತಿಕ ಸಂಬಂಧ

ಕೊಪ್ಪಳ: ಆಸ್ತಿ ವಿಚಾರಕ್ಕೆ ಸ್ನೇಹಿತನೊಂದಿಗೆ ಸೇರಿಕೊಂಡು ಪತ್ನಿಯೇ, ಪತಿಯನ್ನು ಕೊಲೆ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಇಬ್ಬರನ್ನು Read more…

ಅಧಿಕಾರಕ್ಕಾಗಿ ಅಲ್ಲಿ 5 ದಿನಗಳಿಂದ ಹರಿಯುತ್ತಿದೆ ರಕ್ತದ ಓಕುಳಿ

ಹಳೆಯ ದ್ವೇಷಕ್ಕೆ ವೈರಿಯನ್ನು ಕೊಲ್ಲುವ ಹೀರೋ. ಎರಡು ಗುಂಪಿನ ನಡುವೆ ಘರ್ಷಣೆ. ಕಂಡ ಕಂಡಲ್ಲಿ ಗುಂಡಿನ ದಾಳಿ. ಇದೆಲ್ಲವನ್ನು ಸಿನಿಮಾದಲ್ಲಿ ನೋಡಿರ್ತಿರಾ. ಆದ್ರೆ ರಾಜಸ್ತಾನದ ಪಾಲಿಯ ಜನ ರಿಯಲ್ಲಾಗಿ Read more…

ಮಾರಾಟಕ್ಕಾಗಿ ಅಪ್ರಾಪ್ತೆಗೆ ಹಾರ್ಮೋನ್ ಇಂಜೆಕ್ಷನ್ ನೀಡಿದ್ರು….

ಮಹಾರಾಷ್ಟ್ರದ ಅಮರಾವತಿಯಲ್ಲಿ ಎಲ್ಲರೂ ಗಾಬರಿಗೊಳ್ಳುವಂತಹ ಘಟನೆಯೊಂದು ನಡೆದಿದೆ. ಅಪ್ರಾಪ್ತ ಬಾಲಕಿಗೆ ಹಾರ್ಮೋನ್ ಇಂಜೆಕ್ಷನ್ ಮತ್ತು ಔಷಧಿ ನೀಡಿ ಆಕೆ ಅವಧಿಗಿಂತ ಮೊದಲೇ ದೊಡ್ಡವಳಾಗುವಂತೆ ಮಾಡಿದ್ದಾರೆ. ಬಾಲಕಿ ಜೊತೆ ಮೃಗಗಳಂತೆ Read more…

ಕೈಕೊಟ್ಟ ಗೆಳತಿ: ಪೋಸ್ಟ್ ಆಯ್ತು ಅಶ್ಲೀಲ ಫೋಟೋ

ಮೈಸೂರು: ಪ್ರೀತಿಸಿ ಕೈಕೊಟ್ಟಿದ್ದ ಯುವತಿಯ ಮೇಲೆ, ಸೇಡು ತೀರಿಸಿಕೊಳ್ಳಲು ಆಕೆಯ ಅಶ್ಲೀಲ ಪೋಟೋವನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಾಕಿದ್ದ ಯುವಕನೊಬ್ಬ ನಿಗೂಢವಾಗಿ ಸಾವು ಕಂಡಿದ್ದಾನೆ. ಮೈಸೂರಿನ Read more…

ಶುಲ್ಕ ಕಟ್ಟದ ಪೋಷಕರನ್ನು ಮಂಚಕ್ಕೆ ಕರೆದ

ಬೆಂಗಳೂರು: ಮಕ್ಕಳ ಶುಲ್ಕವನ್ನು ಕಟ್ಟಲು ಸ್ವಲ್ಪ ಸಮಯ ಕೊಡಿ ಎಂದು ಪೋಷಕರು ಮನವಿ ಮಾಡಿದ್ದರಿಂದ ಶಾಲೆಯ ಮುಖ್ಯಸ್ಥನೊಬ್ಬ ಮಂಚಕ್ಕೆ ಕರೆದ ಘಟನೆ ವರದಿಯಾಗಿದೆ. ಬೆಂಗಳೂರು ವಿವೇಕನಗರದಲ್ಲಿರುವ ಪ್ರತಿಷ್ಠಿತ ಶಾಲೆಯೊಂದರ Read more…

ಬಿಸ್ಕೆಟ್ ಕೊಡಿಸುವುದಾಗಿ ಹೇಳಿ ನೀಚ ಕೃತ್ಯ

ಶಿಕಾರಿಪುರ: ಬಿಸ್ಕೆಟ್ ಕೊಡಿಸುವುದಾಗಿ ಕರೆದೊಯ್ದು 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಹೇಯ ಘಟನೆ ಶಿಕಾರಿಪುರ ತಾಲ್ಲೂಕಿನ ನೆಲವಾಗಿಲು ಗ್ರಾಮದ ಸಮೀಪ ನಡೆದಿದೆ. ನೆಲವಾಗಿಲು ತಾಂಡಾದ 17 Read more…

ಬೆಂಗಳೂರಿನಲ್ಲಿತ್ತು ದೆಹಲಿ ಸೆಕ್ಸ್ ರಾಕೆಟ್ ನಲ್ಲಿ ಸಿಕ್ಕಿಬಿದ್ದ ದಂಪತಿ ಆಸ್ತಿ

ದೆಹಲಿ ಜಿಬಿ ರಸ್ತೆ ಹೈ ಪ್ರೊಫೈಲ್ ಸೆಕ್ಸ್ ರಾಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷಣಕ್ಕೊಂದು ಸುದ್ದಿ ಹೊರ ಬರ್ತಾ ಇದೆ.    ಹುಸೇನ್ ಹಾಗೂ ಆತನ ಪತ್ನಿ ಸಾಯಿರಾ ಬೇಗಂ ಮುಖವಾಡ Read more…

ಅಪ್ಪ-ಅಮ್ಮನಿಗೆ ಸುಳ್ಳು ಹೇಳಿ ಹುಡುಗಿಯರು ಮಾಡ್ತಿದ್ರು ಈ ಕೆಲಸ..

ಪಾಲಕರನ್ನು ನಂಬಿಸುವ ಕಲೆ ಈಗಿನ ಮಕ್ಕಳಿಗೆ ಗೊತ್ತು. ಮಕ್ಕಳು ಶಾಲೆಗೆ ಹೋಗ್ತಿದ್ದಾರೆಂದು ಪಾಲಕರು ತಿಳಿದಿರ್ತಾರೆ. ಆದ್ರೆ ಕೆಲ ಮಕ್ಕಳು ಶಾಲೆಗೆ ಹೋಗುವ ಬದಲು ಇನ್ನೆಲ್ಲಿಗೋ ಹೋಗಿ ಸಿಕ್ಕಿಬೀಳ್ತಾರೆ. ಇದಕ್ಕೆ Read more…

ಬಾಲಕನ ಮೇಲೆರಗಿದಳಾ ಕಾಮುಕ ಮಹಿಳೆ..?

ಮಹಿಳೆ ಮೇಲೆ, ಬಾಲಕಿಯರ ಮೇಲೆ, ವೃದ್ಧೆಯರ ಮೇಲೆ ಅತ್ಯಾಚಾರ ನಡೆದ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಇದೀಗ ಉತ್ತರ ಪ್ರದೇಶದ ಶಹರನ್ ಪುರದಲ್ಲಿ 23 ವರ್ಷದ ಮಹಿಳೆಯೊಬ್ಬಳು 16 Read more…

ಜೈಲಿಂದ ಸಿನಿಮೀಯ ರೀತಿಯಲ್ಲಿ ಎಸ್ಕೇಪ್

ಬೆಂಗಳೂರು: ವಿಚಾರಣಾಧೀನ ಕೈದಿಯೊಬ್ಬ ಸಿನಿಮೀಯ ರೀತಿಯಲ್ಲಿ ಜೈಲಿನಿಂದ ಎಸ್ಕೇಪ್ ಆದ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಡೆದಿದೆ. ಬೆಳಗಿನ ಜಾವ ತರಕಾರಿ ವಾಹನದಲ್ಲಿ ಕೈದಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಪರಪ್ಪನ Read more…

ದೇಹ ವ್ಯಾಪಾರದಲ್ಲಿ ಪ್ರತಿದಿನ ದಂಪತಿ ಗಳಿಸ್ತಿದ್ದರು 10 ಲಕ್ಷ ರೂ.

ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ದೆಹಲಿ ಪೊಲೀಸರು ಮೊದಲ ಬಾರಿ ಮೋಕಾ ಕೇಸ್ ದಾಖಲಿಸಿದ್ದಾರೆ. ಜಿಬಿ ರಸ್ತೆಯಲ್ಲಿ ದಂಪತಿ ಈ ಕೃತ್ಯ ನಡೆಸುತ್ತಿದ್ದರು ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ Read more…

3ನೇ ಮದುವೆಗೆ ರೆಡಿಯಾಗಿದ್ದ ಮಧುಮಗನಿಗೆ ಗೂಸಾ

ತುಮಕೂರು: ಈಗಾಗಲೇ 2 ಮದುವೆಯಾಗಿ ಪತ್ನಿಯರಿಂದ ದೂರವಾಗಿದ್ದ ಭೂಪನೊಬ್ಬ, 3 ನೇ ಮದುವೆಯಾಗಲು ಸಿದ್ಧತೆ ನಡೆಸಿದ್ದಾಗಲೇ ಸಿಕ್ಕಿಬಿದ್ದು, ಧರ್ಮದೇಟು ತಿಂದ ಘಟನೆ ತುಮಕೂರಿನಲ್ಲಿ ನಡೆದಿದೆ. ತಮುಕೂರು ಜಿಲ್ಲೆ ಮಧುಗಿರಿ Read more…

ಉಪನ್ಯಾಸಕಿಗೆ ಲೈಂಗಿಕ ಕಿರುಕುಳ

ಉಡುಪಿ: ಉಪಪ್ರಾಂಶುಪಾಲರೊಬ್ಬರು ಕಾಲೇಜಿನಲ್ಲಿ ಉಪನ್ಯಾಸಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಉಡುಪಿಯ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...