alex Certify Business | Kannada Dunia | Kannada News | Karnataka News | India News - Part 63
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರದಿಂದ ಗುಡ್ ನ್ಯೂಸ್: ಅಗತ್ಯ ಔಷಧ ಪಟ್ಟಿಗೆ ಹೃದಯ ಸ್ಟೆಂಟ್ ಸೇರ್ಪಡೆ; ದರ ಇಳಿಕೆ

ನವದೆಹಲಿ: ಅಗತ್ಯ ಔಷಧಗಳ ಪಟ್ಟಿಗೆ ಹೃದಯದ ರಕ್ತನಾಳಕ್ಕೆ ಅಳವಡಿಕೆ ಮಾಡುವಾಗ ಕೊರೊನರಿ ಸ್ಟೆಂಟ್ ಗಳನ್ನು ಕೇಂದ್ರ ಸರ್ಕಾರ ಸೇರ್ಪಡೆ ಮಾಡಿದ್ದು, ಈ ಸ್ಟೆಂಟ್ ಗಳ ಬೆಲೆ ಇಳಿಕೆಯಾಗಲಿದೆ. ಕೇಂದ್ರ Read more…

ಹಾಲಿನ ದರ ಲೀಟರ್ ಗೆ 3 ರೂ. ಹೆಚ್ಚಳದ ಬಗ್ಗೆ ಇಂದು ಸಿಎಂ ನೇತೃತ್ವದ ಸಭೆಯಲ್ಲಿ ನಿರ್ಧಾರ ಸಾಧ್ಯತೆ

ಬೆಂಗಳೂರು: ನಂದಿನಿ ಹಾಲು ಹಾಗೂ ಮೊಸರು ದರ ಏರಿಕೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ನಡೆಯಲಿರುವ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಹಾಲಿನ ದರ ಪ್ರತಿ ಲೀಟರ್ Read more…

ಹಾಲಿನ ದರ 2 ರೂ. ಹೆಚ್ಚಳ ಮಾಡಿದ ಮದರ್ ಡೈರಿ

ಮದರ್ ಡೈರಿ ದೆಹಲಿ-ಎನ್‌ಸಿಆರ್‌ ನಲ್ಲಿ ಪೂರ್ಣ ಕೆನೆ ಹಾಲಿನ ಬೆಲೆಯನ್ನು ಲೀಟರ್ ಗೆ 1 ರೂ., ಟೋಕನ್ ಹಾಲಿನ ಬೆಲೆಯನ್ನು ಲೀಟರ್ ಗೆ 2 ರೂ. ಹೆಚ್ಚಳ ಮಾಡಿದೆ. Read more…

4100 ಉದ್ಯೋಗಿಗಳಿಗೆ ಬಿಗ್ ಶಾಕ್: ಕಾರ್ಮಿಕರ ವಜಾ ಮಾಡುವ ಮೂಲಕ ಅಮೆಜಾನ್, ಮೆಟಾ, ಟ್ವಿಟರ್ ಸಾಲಿಗೆ ಸೇರಿದ ಸಿಸ್ಕೋ

ನೆಟ್‌ ವರ್ಕಿಂಗ್ ದೈತ್ಯ ಸಿಸ್ಕೋ 4,000 ಉದ್ಯೋಗಿಗಳನ್ನು ಅಥವಾ ಅದರ ಶೇಕಡಾ 5 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವ ಮೂಲಕ ಬಿಗ್ ಟೆಕ್ ಲೇಆಫ್ ಸೀಸನ್‌ ಗೆ ಸೇರಿದೆ. ಸಿಲಿಕಾನ್ Read more…

ಝೊಮಾಟೊ ಉದ್ಯೋಗಿಗಳಿಗೆ ಬಿಗ್ ಶಾಕ್…!

ಈಗ ಎಲ್ಲೆಲ್ಲೂ ಉದ್ಯೋಗದ ಕಡಿತ ಉದ್ಯೋಗಿಗಳಿಗೆ ಶಾಕ್ ಕೊಡ್ತಿದೆ. ಸಂಭವನೀಯ ವಜಾಗೊಳಿಸುವಿಕೆಯ ಊಹಾಪೋಹಗಳ ಮಧ್ಯೆ ಝೊಮಾಟೊ, ನಿಯಮಿತ ಕಾರ್ಯಕ್ಷಮತೆಯ ಆಧಾರದ ಮೇಲೆ ದೇಶಾದ್ಯಂತ ತನ್ನ ಉದ್ಯೋಗಿಗಳ ಶೇಕಡಾ 3 Read more…

ಸದ್ಯದಲ್ಲೇ ಲಾಂಚ್‌ ಆಗ್ತಿದೆ ಟೊಯೊಟಾ ಕಂಪನಿಯ ಹೊಸ ಕಾರು…! ಹೇಗಿದೆ ನೋಡಿ ಫಸ್ಟ್‌ ಲುಕ್‌

ಜಪಾನ್‌ ಟೊಯೊಟಾ ಕಂಪನಿ ಭಾರತದಲ್ಲಿ ಹೊಸ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇದರ ಹೆಸರು ಇನ್ನೋವಾ ಹೈಕ್ರಾಸ್, ಟೊಯೊಟಾ ಇನ್ನೋವಾ ಕಾರಿನ ಹೊಸ ರೂಪಾಂತರ. ಈ ಕಾರನ್ನು ನವೆಂಬರ್ Read more…

ರೈತರಿಗೆ ಗುಡ್ ನ್ಯೂಸ್: ಬೆಳೆ ಸಾಲ ಪಡೆದ, ಪಡೆಯದ ರೈತರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಹೊಸಪೇಟೆ: 2022-23ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ಬೆಳೆ ವಿಮೆ ನೊಂದಾಯಿಸಲು ಬೆಳೆ ಸಾಲ ಪಡೆದ Read more…

BIG NEWS: ಉಕ್ಕಿನ ಮೇಲಿನ ರಫ್ತು ಸುಂಕ ಹಿಂಪಡೆದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರವು ಉಕ್ಕಿನ ಮೇಲಿನ ರಫ್ತು ಸುಂಕವನ್ನು ಹಿಂಪಡೆದಿದೆ. ಕೇಂದ್ರ 22ನೇ ಮೇ 2022 ರ ಮೊದಲು ಚಾಲ್ತಿಯಲ್ಲಿದ್ದ ಯಥಾಸ್ಥಿತಿಯನ್ನು ಮರುಸ್ಥಾಪಿಸಿದೆ. ಕಬ್ಬಿಣದ ಅದಿರು, ಉಕ್ಕಿನ ಉತ್ಪನ್ನಗಳ ಮೇಲಿನ Read more…

ಆರ್ಥಿಕ ಹಿಂಜರಿತದ ಭೀತಿ ಬೆನ್ನಲ್ಲೇ ಮಹತ್ವದ ಹೇಳಿಕೆ ನೀಡಿದ ಅಮೆಜಾನ್‌ ಸಂಸ್ಥಾಪಕ

ಅಮೆಜಾನ್‌ನ ಸಂಸ್ಥಾಪಕ ಜೆಫ್ ಬೆಜೋಸ್ ಅವರು ಆರ್ಥಿಕ ಹಿಂಜರಿತದ ಎಚ್ಚರಿಕೆಯನ್ನು ನೀಡಿದ್ದಾರೆ. ಹಾಗೇ ಗ್ರಾಹಕರಿಗೆ ಕೆಲವು ಖರ್ಚುಗಳ ಬಗ್ಗೆ ಸಲಹೆಯನ್ನು ನೀಡಿದ್ದಾರೆ. ಬಿಲಿಯನೇರ್ ಜೆಫ್ ಬೆಜೋಸ್ ಗ್ರಾಹಕರಿಗೆ ತಮ್ಮ Read more…

ಮಹೀಂದ್ರಾ ಎಕ್ಸ್‌ಯುವಿ-700 ಮತ್ತು ಮಹೀಂದ್ರಾ ಸ್ಕಾರ್ಪಿಯೊ-ಎನ್‌ ಖರೀದಿಸಲು ಇನ್ನೆಷ್ಟು ದಿನ ಕಾಯ್ಬೇಕು….?

ನೀವು ಮಹೀಂದ್ರಾ ಎಕ್ಸ್‌ಯುವಿ 700 ಮತ್ತು ಮಹೀಂದ್ರಾ ಸ್ಕಾರ್ಪಿಯೊ-ಎನ್‌ ಖರೀದಿಸಬೇಕು ಎಂದುಕೊಂಡಿದ್ದೀರಾ? ಹಾಗಾದರೆ ಅವುಗಳನ್ನು ಖರೀದಿಸಲು ನೀವು ತುಂಬಾ ದಿನಗಳವರೆಗೆ ಕಾಯಬೇಕಾಗುತ್ತದೆ. ಭಾರತದಲ್ಲಿ ಮಹೀಂದ್ರಾ ಅಂಡ್ ಮಹೀಂದ್ರಾ ಎಕ್ಸ್‌ಯುವಿ Read more…

BIG NEWS: ಮತ್ತೊಂದು ಅಗ್ಗದ CNG ಕಾರು ಬಿಡುಗಡೆ ಮಾಡಿದೆ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿ ಹೊಸ ಆಲ್ಟೊ ಕೆ10 ಎಸ್-ಸಿಎನ್‌ಜಿ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದನ್ನು ಕೇವಲ ಒಂದು ರೂಪಾಂತರದಲ್ಲಿ ಲಾಂಚ್‌ ಮಾಡಲಾಗಿದೆ. ಈ ಸಿಎನ್‌ಜಿ ಕಾರಿನ ಆರಂಭಿಕ Read more…

ಪತ್ನಿಯ ಹೆಸರಿನಲ್ಲಿ ಈ ವಿಶೇಷ ಖಾತೆಯನ್ನು ತೆರೆದರೆ ಪ್ರತಿ ತಿಂಗಳು ಸಿಗಲಿದೆ 45 ಸಾವಿರ ರೂಪಾಯಿವರೆಗೂ ಆದಾಯ

ಪತ್ನಿ ಸ್ವಾವಲಂಬಿಯಾಗಬೇಕೆಂಬ ಆಸೆ ಎಲ್ಲಾ ಪುರುಷರಿಗೂ ಇರುತ್ತದೆ. ನಿಯಮಿತ ಆದಾಯದ ಜೊತೆಗೆ ಭವಿಷ್ಯದಲ್ಲಿ ಇತರರನ್ನು ಅವಲಂಬಿಸದೇ ಬದುಕಲು ಪತ್ನಿಗಾಗಿ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಪತ್ನಿಯ ಹೆಸರಿನಲ್ಲಿ Read more…

BIG NEWS: ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಏಕರೂಪದ ಚಾರ್ಜಿಂಗ್ ಪೋರ್ಟ್ ಶೀಘ್ರ

ನವದೆಹಲಿ: ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಏಕರೂಪದ ಚಾರ್ಜಿಂಗ್ ಪೋರ್ಟ್ ಅನ್ನು ಅಳವಡಿಸಿಕೊಳ್ಳುವ ಬಗ್ಗೆ ಕೇಂದ್ರೀಯ ಅಂತರ-ಸಚಿವಾಲಯದ ಕಾರ್ಯಪಡೆಯು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಭಾರತವು ಶೀಘ್ರದಲ್ಲೇ ಯುಎಸ್‌ಬಿ ಟೈಪ್-ಸಿ ಅನ್ನು Read more…

ಟ್ವಿಟರ್ ʼಬ್ಲೂ ಟಿಕ್ʼ ಕುರಿತು ಬಳಕೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಟ್ವಿಟರ್ ಬ್ಲೂ ಟಿಕ್ ಪಡೆಯಲು ಬಯಸಿದ್ದವರಿಗೆ ಹೊಸ ಅಪ್ ಡೇಟ್ ವೊಂದಿದೆ. ಟ್ವಿಟರ್ ಹೊಸ ಖಾತೆಗಳನ್ನು ಪ್ರಾರಂಭಿಸಿದಾಗ 90 ದಿನಗಳವರೆಗೆ ಬ್ಲೂ ಟಿಕ್ ಚಂದಾದಾರಿಕೆ ಸೇವೆಯನ್ನು ಖರೀದಿಸಲು ಸಾಧ್ಯವಿಲ್ಲ. Read more…

BIG NEWS: ನೌಕರರ ಸಾಮೂಹಿಕ ರಾಜೀನಾಮೆ, ಟ್ವಿಟರ್ ಎಲ್ಲಾ ಕಚೇರಿ ಕ್ಲೋಸ್

ನೌಕರರು ಸಾಮೂಹಿಕವಾಗಿ ರಾಜೀನಾಮೆ ನೀಡುವುದರಿಂದ Twitter ತನ್ನ ಎಲ್ಲಾ ಕಚೇರಿ ಕಟ್ಟಡಗಳನ್ನು ಮುಚ್ಚಲಿದೆ ಎಲೋನ್ ಮಸ್ಕ್ ಅವರು ಹಾರ್ಡ್‌ಕೋರ್ ಟ್ವಿಟರ್ 2.0 ಎಂದು ಕರೆದಿದ್ದಕ್ಕೆ ತಾವು ಬದ್ಧರಾಗಿದ್ದೇವೆ ಎಂಬ Read more…

ಹಾಲು ಉತ್ಪಾದಕರಿಗೆ ಶಾಕ್: 7-8 ತಿಂಗಳಿಂದ ಬಾರದ ಪ್ರೋತ್ಸಾಹ ಧನ

ಕಳೆದ ಏಳೆಂಟು ತಿಂಗಳಿನಿಂದ ಹಾಲು ಉತ್ಪಾದಕರಿಗೆ ಸರ್ಕಾರದಿಂದ ಪ್ರೋತ್ಸಾಹ ಧನ ಬಿಡುಗಡೆ ಮಾಡದ ಕಾರಣ ಹಾಲು ಉತ್ಪಾದಕ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದಲ್ಲಿ ಸುಮಾರು 9 ಲಕ್ಷಕ್ಕೂ ಅಧಿಕ Read more…

BIG NEWS: ಮೊಬೈಲ್, ಟ್ಯಾಬ್, ಲ್ಯಾಪ್ ಟಾಪ್ ಸೇರಿ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳಿಗೆ ಏಕರೂಪದ ಚಾರ್ಜರ್ ಬಳಕೆಗೆ ಕೇಂದ್ರ ಸರ್ಕಾರ ಅಸ್ತು

ನವದೆಹಲಿ: ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳಿಗೆ ಏಕರೂಪದ ಚಾರ್ಜರ್ ಅಳವಡಿಸಿಕೊಳ್ಳುವ ಕ್ರಮಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಆಂಡ್ರಾಯ್ಡ್ ಫೋನ್, ಐಒಎಸ್ ಫೋನ್, ಲ್ಯಾಪ್ಟಾಪ್ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳಿಗೆ Read more…

BIG NEWS: ಲೈಂಗಿಕ ಕಿರುಕುಳ, ಗ್ರಾಹಕರ ಅನುಚಿತ ವರ್ತನೆ; ಮಹಿಳಾ ಉದ್ಯೋಗಿಗಳ ಸುರಕ್ಷತೆಗೆ ಹೊಸ ನಿಯಮ ಜಾರಿ ಮಾಡಿದ ಸ್ವಿಗ್ಗಿ

ಸ್ವಿಗ್ಗಿ, ಆನ್‌ಲೈನ್‌ನಲ್ಲಿ ಬುಕ್ ಮಾಡಿರೋ ಊಟ-ತಿಂಡಿಯನ್ನ ಮನೆ ಮನೆಗಳಿಗೆ, ತಲುಪಿಸುವ ಒಂದು ಸಂಸ್ಥೆ. ಈ ರೀತಿಯ ಕೆಲಸ ಯುವಕರು ಅಷ್ಟೆ ಅಲ್ಲ ಯುವತಿಯರು, ಮಹಿಳೆಯರು ಸಹ ಕೆಲಸ ಮಾಡುತ್ತಿದ್ದಾರೆ. Read more…

ಬ್ಯಾಂಕ್ ಗ್ರಾಹಕರೇ ಗಮನಿಸಿ: ನಾಳೆ ದೇಶಾದ್ಯಂತ ಸರ್ಕಾರಿ ಬ್ಯಾಂಕ್ ನೌಕರರ ಮುಷ್ಕರ

ನವದೆಹಲಿ: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಬ್ಯಾಂಕ್ ಉದ್ಯೋಗಿಗಳ ಸಂಘಟನೆ ನಾಳೆ ದೇಶಾದ್ಯಂತ ಸಾರ್ವಜನಿಕ ಬ್ಯಾಂಕುಗಳ ಮುಷ್ಕರಕ್ಕೆ ಕರೆ ನೀಡಿದೆ. ನೌಕರಿ ಕಡಿತ, ಪದಾಧಿಕಾರಿಗಳ ವಿರುದ್ಧ ಉದ್ದೇಶಪೂರ್ವಕ Read more…

ರೈತರಿಗೆ ಭರ್ಜರಿ ಗುಡ್ ನ್ಯೂಸ್: ಶ್ರೀಗಂಧ ಬೆಳೆಯಲು, ಮಾರಲು ‘ಮುಕ್ತ’ ಅವಕಾಶ

ಬೆಂಗಳೂರು: ಶ್ರೀಗಂಧ ನೀತಿ -2022 ಸಚಿವ ಸಂಪುಟ ಸಭೆ ಸಮ್ಮತಿ ನೀಡಿದೆ. ರೈತರು ಖಾಸಗಿ ಜಮೀನಿನಲ್ಲಿ ಶ್ರೀಗಂಧ ಬೆಳೆಯಬಹುದಾಗಿದೆ ಎಂದು ಸಂಪುಟ ಸಭೆಯ ನಂತರ ಸಚಿವ ಡಾ.ಕೆ. ಸುಧಾಕರ್ Read more…

ಇನ್ಮುಂದೆ ವಾಟ್ಸಾಪ್​ನಲ್ಲಿ ನಿಮ್ಮ ಮೆಸೇಜ್​ ಅನ್ನು ನೀವೇ ಕಳುಹಿಸಲು ಸಾಧ್ಯ: ಇಲ್ಲಿದೆ ಮಾಹಿತಿ

  ವಾಟ್ಸಾಪ್ ದಿನದಿಂದ ದಿನಕ್ಕೆ ಅಪ್​ಡೇಟ್​ ಆಗುತ್ತಲೇ ಇದೆ. ಇದೀಗ ಹೊಸದೊಂದು ಫೀಚರ್​ ಒಂದನ್ನು ಇದು ಪರಿಚಯಿಸಿದೆ. ನಿಮ್ಮ ಸಂದೇಶವನ್ನು ನೀವೇ ಕಳುಹಿಸಿಕೊಳ್ಳುವ ಫೀಚರ್​ ಇದಾಗಿದೆ. ಇಲ್ಲಿಯವರೆಗೆ ಯಾವುದಾದರೂ Read more…

ಒಂದೇ ವಾಟ್ಸಾಪ್​ ಹಲವು ಸ್ಮಾರ್ಟ್​ಫೋನ್​ಗಳಲ್ಲಿ ! ಶೀಘ್ರದಲ್ಲಿಯೇ ಜನಸಾಮಾನ್ಯರಿಗೂ ಲಭ್ಯ

ಇನ್‌ಸ್ಟಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್​ ತನ್ನ ಬೀಟಾ ಬಳಕೆದಾರರಿಗೆ ತಮ್ಮ ಖಾತೆಗಳನ್ನು ಮತ್ತೊಂದು ಹ್ಯಾಂಡ್‌ಸೆಟ್ ಮತ್ತು ಆಂಡ್ರಾಯ್ಡ್ ಟ್ಯಾಬ್ಲೆಟ್‌ನೊಂದಿಗೆ ಸಂಪರ್ಕಿಸಲು ಅನುಮತಿಸುವ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದರ ಮೂಲಕ Read more…

BIG NEWS: ಚೀನಾ ಮೂಲದ ಬಿವೈಡಿ ಕಂಪನಿಯ ಎರಡನೇ ಎಲೆಕ್ಟ್ರಿಕ್ ಕಾರು ಬಿಡುಗಡೆ

ಬಿಲ್ಡ್ ಯುವರ್ ಡ್ರೀಮ್ಡ್ ಎಂಬ ಚೀನಾ ಕಂಪನಿ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಕಾರು ಉತ್ಪನ್ನವಾದ ಅಟ್ಟೊ 3 ಎಲೆಕ್ಟ್ರಿಕ್ ಎಸ್ ಯು ವಿ ಬಿಡುಗಡೆ ಮಾಡಿದೆ. ದೆಹಲಿ ಎಕ್ಸ್ Read more…

ಜಾಗ್ವಾರ್, ಲ್ಯಾಂಡ್ ರೋವರ್ ಸಿಇಒ ರಾಜೀನಾಮೆ: ಟಾಟಾ ಮೋಟಾರ್ಸ್ ಘೋಷಣೆ

ಟಾಟಾ ಮೋಟಾರ್ಸ್ ಒಡೆತನದ ಐಷಾರಾಮಿ ಕಾರು ತಯಾರಕ ಜಾಗ್ವಾರ್ ಲ್ಯಾಂಡ್ ರೋವರ್ (ಜೆಎಲ್‌ಆರ್) ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಥಿಯೆರಿ ಬೊಳ್ಳೋರ್ ಅವರು ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಲಿದ್ದಾರೆ Read more…

ನಿಮ್ಮ ಪಿಎಫ್‌ ಖಾತೆಗೆ ಹಣ ಜಮಾ ಆಗ್ತಿದ್ಯಾ ? ಹಾಗಿದ್ರೆ ಈ ಮಾಹಿತಿ ನಿಮಗೆ ತಿಳಿದಿರಲಿ

ಉದ್ಯೋಗಿಗಳ ಭವಿಷ್ಯ ನಿಧಿ ಎನ್ನುವುದು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಮೂಲಕ ಒದಗಿಸಲಾದ ನಿವೃತ್ತಿ ಯೋಜನೆಯಾಗಿದೆ. ನೌಕರರು ಮತ್ತು ಉದ್ಯೋಗದಾತರು ಮಾಸಿಕ ಆಧಾರದ ಮೇಲೆ ಮೂಲ ವೇತನ Read more…

ವಿಶಿಷ್ಟ ಫೀಚರ್‌ನೊಂದಿಗೆ ರಸ್ತೆಗಿಳಿದಿದೆ ಕವಾಸಕಿ ನಿಂಜಾ 650 ಬೈಕ್‌

ಕವಾಸಕಿ ಸ್ಪೋರ್ಟ್ಸ್‌ ಬೈಕ್ ನಿಂಜಾ 650ಯನ್ನು ಹೊಸ ಅವತಾರದಲ್ಲಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಬೈಕಿನ ಮೊದಲ ಆವೃತ್ತಿ 2006ರಲ್ಲಿ ಲಾಂಚ್‌ ಆಗಿತ್ತು. ಇದೀಗ 16 ವರ್ಷಗಳ Read more…

ʼವಾಟ್ಸಾಪ್‌ʼ ಹೊರತಂದಿದೆ ಬಳಕೆದಾರರನ್ನು ಖುಷಿಪಡಿಸುವಂಥ ಹೊಸ ಫೀಚರ್‌….!

ವಾಟ್ಸಾಪ್‌ನಲ್ಲಿ ಹೊಸ ಹೊಸ ಫೀಚರ್‌ಗಳು ಬರುತ್ತಲೇ ಇರುತ್ತವೆ. ಈ ಮೂಲಕ ಬಳಕೆದಾರರನ್ನು ಖುಷಿಪಡಿಸುತ್ತೆ ಈ ಮೆಸೇಜಿಂಗ್‌ ಅಪ್ಲಿಕೇಶನ್‌. ಈ ವರ್ಷ ಕೂಡ ವಾಟ್ಸಾಪ್‌ನಲ್ಲಿ ಸಾಕಷ್ಟು ವಿಶಿಷ್ಟವಾದ ಫೀಚರ್‌ಗಳನ್ನು ಪರಿಚಯಿಸಲಾಗಿದೆ. Read more…

ರೈಲು ಪ್ರಯಾಣಿಕರಿಗೆ ಮತ್ತೊಂದು ಗುಡ್‌ ನ್ಯೂಸ್: ಟಿಕೆಟ್ ಬುಕಿಂಗ್ ನಿಯಮದಲ್ಲಿ ಬದಲಾವಣೆ

ಅನ್ ರಿಸರ್ವ್ ಟಿಕೆಟ್ ಬುಕಿಂಗ್ ಸಿಸ್ಟಮ್ ನಲ್ಲಿ ರೈಲ್ವೆ ಇಲಾಖೆಯು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.  ಸಾಮಾನ್ಯ ಅಥವಾ ಕಾಯ್ದಿರಿಸದ ಟಿಕೆಟ್‌ಗಳನ್ನು ಯುಟಿಎಸ್ ಮೊಬೈಲ್ ಅಪ್ಲಿಕೇಶನ್ ಮೂಲಕ ಸಾಮಾನ್ಯ ಟಿಕೆಟ್‌ಗಳನ್ನು Read more…

ಸಾಲಗಾರರಿಗೆ ಮತ್ತೆ ಶಾಕ್: ಹೆಚ್ಚಲಿದೆ ಬಡ್ಡಿ ಹೊರೆ; ಡಿಸೆಂಬರ್ ನಲ್ಲಿ ರೆಪೊ ದರ ಶೇ. 0.35 ರಷ್ಟು ಏರಿಕೆ ಸಾಧ್ಯತೆ

ಚಿಲ್ಲರೆ ಮತ್ತು ಸಗಟು ಹಣದುಬ್ಬರ ದರ ಅಕ್ಟೋಬರ್ ನಲ್ಲಿ ಇಳಿಕೆಯಾಗಿದೆ. ಹೀಗಿದ್ದರೂ ಕೂಡ ರೆಪೊ ದರ ಏರಿಕೆ ಮಾಡಲು ಆರ್‌ಬಿಐ ಚಿಂತನೆ ನಡೆಸಿದೆ. ಕನಿಷ್ಠ ಶೇಕಡ 0.35 ರಷ್ಟು Read more…

ವಿದ್ಯುತ್ ಬಿಲ್ ಕಟ್ಟದ ಗ್ರಾಹಕರಿಗೆ ಬಿಗ್ ಶಾಕ್: ಬಾಕಿ ಉಳಿಸಿಕೊಂಡವರ ಲೈಸೆನ್ಸ್ ರದ್ದು

ಬೆಂಗಳೂರು: ವಿದ್ಯುತ್ ಬಿಲ್ ಕಟ್ಟದ ಗ್ರಾಹಕರಿಗೆ ಬೆಸ್ಕಾಂ ಶಾಕ್ ನೀಡಿದೆ. ವಿದ್ಯುತ್ ಬಿಲ್ ಕಟ್ಟದೇ ವಿಳಂಬ ಮಾಡಿದರೆ ಲೈಸೆನ್ಸ್ ರದ್ದು ಮಾಡಲಾಗುವುದು. ನಿಮ್ಮ ಮನೆಯ ವಿದ್ಯುತ್ ಸಂಪರ್ಕದ ಲೈಸೆನ್ಸ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...