alex Certify Work | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ದಿನವೇ ಆಡಳಿತಕ್ಕೆ ಚುರುಕು ಮುಟ್ಟಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಮೊದಲ ದಿನವೇ ಆಡಳಿತಕ್ಕೆ ಚುರುಕು ಮುಟ್ಟಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಕನಿಷ್ಠ 15 ದಿನಗಳ ಒಳಗೆ ಕಡತ ವಿಲೇವಾರಿಗೆ ಆದೇಶ ನೀಡಿದ್ದಾರೆ. ಎಲ್ಲ ಇಲಾಖೆಗಳಲ್ಲಿ ಆರ್ಥಿಕ ಶಿಸ್ತು Read more…

ʼವೇತನʼದ ಕುರಿತು ಆಸಕ್ತಿಕರ ಮಾಹಿತಿ ಬಿಚ್ಚಿಟ್ಟ ಉದ್ಯೋಗಸ್ಥ ಮಹಿಳೆಯರು

ಸಮಾನ ಕೆಲಸಕ್ಕೆ ಸಮಾನ ವೇತನದ ಕುರಿತಾಗಿ ಐಐಎಂ-ಕೋಯಿಕ್ಕೋಡ್ ಹಾಗೂ ಮಹಿಳೆಯರ ವಾಣಿಜ್ಯ ಮತ್ತು ಕೈಗಾರಿಕೆಯ ಸಾರ್ವಜನಿಕ ಸಂಬಂಧಗಳ ಚೇಂಬರ್‌ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಸಮಿತಿ ನಡೆಸಿದ ಸಮೀಕ್ಷೆಯೊಂದರಲ್ಲಿ ಆಸಕ್ತಿಕರ Read more…

ನಿಮಗೆ ಗೊತ್ತಾ ಕರಿಬೇವಿನಲ್ಲಿರುವ ಔಷಧೀಯ ಗುಣ…..?

ನಮ್ಮ ಅಡುಗೆ ಮನೆಗಳಲ್ಲಿ ಕರಿಬೇವು ಎಂಬ ಎಲೆ ಇದ್ದೇ ಇರುತ್ತದೆ. ಇದಿಲ್ಲದೆ ಅಡುಗೆ ಪರಿಪೂರ್ಣ ಆಗುವುದಿಲ್ಲ ಎಂಬುದು ಗೊತ್ತಿರುವ ವಿಚಾರವೇ. ಹಾಗೆಯೇ ಈ ಕರಿಬೇವಿನ ಎಲೆ ಚಿಕ್ಕದರಾದರೂ ಇದರ Read more…

SBI ಗ್ರಾಹಕರಿಗೆ ಮಹತ್ವದ ಸುದ್ದಿ: ಸೆ.30ರೊಳಗೆ ಈ ಕೆಲಸ ಮಾಡದೆ ಹೋದಲ್ಲಿ ಬಂದ್ ಆಗಲಿದೆ ಖಾತೆ

ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಹಕರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಸೆಪ್ಟೆಂಬರ್ 30ರೊಳಗೆ ಪಾನ್ ಕಾರ್ಡ್-ಆಧಾರ್ ಕಾರ್ಡ್ ಲಿಂಕ್ ಮಾಡುವಂತೆ ಸೂಚನೆ ನೀಡಿದೆ. Read more…

ಮನೆಯಲ್ಲೇ ಕುಳಿತು ಮಹಿಳೆಯರು ಹೀಗೆ ಗಳಿಸಬಹುದು ಕೈತುಂಬ ʼಹಣʼ….!

ಮನೆ, ಮಕ್ಕಳ ಕೆಲಸದ ಜೊತೆ ಮನೆಯಿಂದ ಹೊರಗೆ ಹೋಗಿ ಉದ್ಯೋಗ ಮಾಡುವುದು ಅನೇಕ ಮಹಿಳೆಯರಿಗೆ ಸಾಧ್ಯವಿಲ್ಲ. ಉದ್ಯೋಗ ಮಾಡಲು ಆಸೆಯಿರುವ ಮಹಿಳೆಯರು ಮನೆಯಲ್ಲಿಯೇ ಕುಳಿತು ಕೆಲಸ ಮಾಡಿ ದೊಡ್ಡ Read more…

ನಿಮ್ಮ ಕೆಲಸವನ್ನು ಸುಲಭವಾಗಿಸುತ್ತೆ ಈ ಸಿಂಪಲ್ ʼಟ್ರಿಕ್ಸ್ʼ

ಕಾಲ ಬದಲಾದಂತೆ ಕೆಲಸದ ವಿಧಾನಗಳು ಕೂಡ ಬದಲಾಗಿವೆ. ದೈಹಿಕ ಶ್ರಮದ ಕೆಲಸಗಳು ಒಂದು ಕಡೆಯಾದರೆ, ಮಾನಸಿಕ ಒತ್ತಡದ ನಡುವೆ ಕೆಲಸ ಮಾಡಬೇಕಾದ ಅನಿವಾರ್ಯತೆ ಮತ್ತೊಂದು ಕಡೆ. ಒಂದೇ ರೀತಿಯ Read more…

ಎಟಿಎಂನಲ್ಲಿ ಹರಿದ ನೋಟು ಸಿಕ್ಕಿದ್ರೆ ಚಿಂತೆ ಬೇಡ..! ಬದಲಿಸುವ ಕುರಿತು ಇಲ್ಲಿದೆ ಮಾಹಿತಿ

ಎಟಿಎಂನಿಂದ ಹಣ ವಿತ್ ಡ್ರಾ ಮಾಡುವ ವೇಳೆ ಕೆಲವೊಮ್ಮೆ ಹರಿದ ನೋಟು ಬರುತ್ತದೆ. ಎಟಿಎಂನಿಂದ ಹರಿದು ನೋಟು ಬಂದಿದ್ದರೆ ಚಿಂತಿಸುವ ಅಗತ್ಯವಿಲ್ಲ. ಮಾರುಕಟ್ಟೆಯಲ್ಲಿ ಈ ನೋಟು ಚಲಾವಣೆಯಾಗ್ತಿಲ್ಲ ಎಂದಾದ್ರೆ Read more…

ಮನೆಯಿಂದಲೇ ಕೆಲಸ ಮಾಡುವವರು ಕಚೇರಿಗೆ ಹೋಗುವ ನೌಕರರಿಗ ನೀಡ್ಬೇಕು ಹಣ…!

ಜಪಾನ್ ಕಂಪನಿ ಡಿಸ್ಕೋ ಕಾರ್ಪ್, ಕೊರೊನಾ ಸಂದರ್ಭದಲ್ಲಿ ವಿಶಿಷ್ಟ ನಿಯಮಗಳನ್ನು ಜಾರಿಗೆ ತಂದಿದೆ. ಮನೆಯಿಂದ ಕೆಲಸ ಮಾಡುವ ನೌಕರರು ತಮ್ಮ ಸಂಬಳದ ಒಂದು ಭಾಗವನ್ನು ಕಚೇರಿಗೆ ಬರುವ ನೌಕರರಿಗೆ Read more…

8 ಗಂಟೆ ಮಾಡಬೇಕಾದ ಕೆಲಸ 2 ಗಂಟೆಯಲ್ಲಿ ಕಂಪ್ಲೀಟ್:‌ ಗೆಳತಿ ಮುಂದೆ ಗುಟ್ಟು ಬಿಚ್ಚಿಟ್ಟವನಿಗೆ ಕಾದಿತ್ತು ಶಾಕ್

ಮನೆಯಿಂದ ಕೆಲಸ ಮಾಡುವ ವೇಳೆ 8 ಗಂಟೆಗಳಲ್ಲಿ ಮಾಡಬೇಕಾದ ಕೆಲಸವನ್ನು ಎರಡೇ ಗಂಟೆಗಳಲ್ಲಿ ಮುಗಿಸಿ ಜಾಲಿ ಮಾಡುವ ಬಗೆಯನ್ನು ಕಂಡುಕೊಂಡಿದ್ದ ವ್ಯಕ್ತಿಯೊಬ್ಬ ತನ್ನ ಪ್ಲಾನ್‌ ಅನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾನೆ. Read more…

‘ಸಂಗಾತಿ’ಯೊಂದಿಗೆ ಹೀಗಿರಲಿ ನಿಮ್ಮ ವರ್ತನೆ

ಕಾಲ ಬದಲಾದಂತೆ ಜೀವನ ಶೈಲಿಯೂ ಬದಲಾಗಿದೆ. ಅವಿಭಕ್ತ ಕುಟುಂಬಗಳಿಗೂ, ವಿಭಕ್ತ ಕುಟುಂಬಗಳಿಗೂ ಸಾಕಷ್ಟು ವ್ಯತ್ಯಾಸಗಳನ್ನು ಕಾಣಬಹುದಾಗಿದೆ. ಹಿಂದೆಲ್ಲಾ ಮನೆಯಲ್ಲಿದ್ದ ಸದಸ್ಯರು ಕೆಲಸ, ಹಂಚಿಕೊಂಡು ಮಾಡುತ್ತಿದ್ದರು. ಈಗ ಇರುವ ಸದಸ್ಯರಲ್ಲಿಯೇ Read more…

ಮಕ್ಕಳನ್ನು ಪಡೆಯಲು ಉದ್ಯೋಗಿಗಳಿಗೆ ರಜೆ ನೀಡ್ತಿದೆ ಈ ಸರ್ಕಾರ….!

ಜನರ ಜೀವನವನ್ನು ಉತ್ತಮಗೊಳಿಸಲು ಜಪಾನ್ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಸರ್ಕಾರ ಎಲ್ಲ ಕಂಪನಿಗಳಿಗೆ ಮಹತ್ವದ ಸೂಚನೆ ನೀಡಿದೆ. ವಾರದಲ್ಲಿ ಐದು ದಿನದ ಬದಲು ನಾಲ್ಕು ದಿನ ಮಾತ್ರ Read more…

BIG NEWS: ಶಿಕ್ಷಕರ ನಿಯೋಜನೆ ರದ್ದು, ಮೂಲ ಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಸೂಚನೆ

ಬೆಂಗಳೂರು: ಶಿಕ್ಷಕರ ನಿಯೋಜನೆ ರದ್ದು ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ನಿಯೋಜನೆಯ ಮೇಲೆ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಮತ್ತು ಪ್ರೌಢ Read more…

ಊಟ, ಉಪಹಾರ ಸೇವನೆಗೂ ಮುನ್ನ ತಿಳಿದಿರಲಿ ಈ ವಿಷಯ

ನಾಲಿಗೆಯ ಸವಿ ಸುಖಕ್ಕೆ ಚೀಲವನ್ನು ತುಂಬಿದರೆ ಹಲವು ಶೂಲೆಗಳು ಬಾಧಿಸುತ್ತವೆ ಎಂದು ಹಿರಿಯರು ಹೇಳುತ್ತಾರೆ. ಶೂಲೆ ಅಂದರೆ ರೋಗ. ಸಿಕ್ಕಿತೆಂದು ಹೊಟ್ಟೆ ತುಂಬ ತಿಂದರೆ ರೋಗ ಬಾಧಿಸುತ್ತವೆ. ಹಾಗಾಗಿ Read more…

ಕೊರೋನಾ ಲಸಿಕೆ ಎರಡನೇ ಡೋಸ್ ಅವಧಿ ಕಡಿತ, ವಿದೇಶಕ್ಕೆ ತೆರಳುವವರಿಗೆ ಮಾತ್ರ ಅನ್ವಯ

ವಿದೇಶಕ್ಕೆ ತೆರಳುವವರಿಗೆ ಕೋವಿಡ್ ಲಸಿಕೆಯ ಅವಧಿಯನ್ನು ಕಡಿತಗೊಳಿಸಲಾಗಿದೆ. ಮೊದಲ ಡೋಸ್ ಪಡೆದುಕೊಂಡ 24 ದಿನಗಳ ಒಳಗೆ ಎರಡನೇ ಲಸಿಕೆ ಪಡೆದುಕೊಳ್ಳಬಹುದು. ವಿದೇಶಕ್ಕೆ ತೆರಳುವವರಿಗೆ ಮಾತ್ರ ಅನ್ವಯವಾಗಲಿದೆ. ಕೋವಿಶೀಲಡ್ ಲಸಿಕೆ Read more…

BIG NEWS: ಕೊರೊನಾದಿಂದ ಬಲವಾದ ರಕ್ಷಣೆ ನೀಡಲಿದೆ ನೇಸಲ್ ವ್ಯಾಕ್ಸಿನ್…! ಹೇಗಿರಲಿದೆ ಇದರ ಕಾರ್ಯ ನಿರ್ವಹಣೆ…? ಇಲ್ಲಿದೆ ಈ ಕುರಿತ ವಿವರ

ದೇಶದಲ್ಲಿ ಕೊರೋನಾ ಎರಡನೆಯ ಅಲೆ ಅಬ್ಬರ ಕಡಿಮೆಯಾಗತೊಡಗಿದೆ. ಈಗ ಮೂರನೇ ಅಲೆ ಎದುರಿಸುವ ನಿಟ್ಟಿನಲ್ಲಿ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಜನರಿಗೆ ಲಸಿಕೆ ವೇಗವಾಗಿ ನೀಡುವ ಮೂಲಕ ವೈರಸ್ ವಿರುದ್ಧ ರಕ್ಷಣೆ Read more…

ಕೊರೋನಾದಿಂದ ಮಕ್ಕಳನ್ನು ರಕ್ಷಿಸಿಕೊಳ್ಳಿ

ಕೊರೋನಾದ ಮೂರನೆಯ ಅಲೆ ಮಕ್ಕಳನ್ನು ಗುರಿಯಾಗಿಸಿಕೊಳ್ಳಲಿದೆ ಎಂಬ ಬಗ್ಗೆ ಹಲವು ಸುದ್ದಿಗಳು, ಗಾಸಿಪ್ ಗಳು ಹರಿದಾಡಿ ಹಳೆಯದಾಗಿವೆ. ಸರ್ಕಾರ ಇದೊಂದು ಸುಳ್ಳು ಸುದ್ದಿ. ಇದನ್ನು ನಿಜವೆಂದು ನಂಬದಿರಿ ಎಂದು Read more…

ತಾಯಿ ನಿಧನರಾದ್ರೂ ಕರ್ತವ್ಯ ಪ್ರಜ್ಞೆ ಮೆರೆದ ಪತ್ರಿಕಾ ವಿತರಕ

ಹಾವೇರಿ: ತಾಯಿ ಮೃತಪಟ್ಟಿದ್ದರೂ ಪತ್ರಿಕಾ ವಿತರಕರೊಬ್ಬರು ಮನೆಮನೆಗೆ ನ್ಯೂಸ್ ಪೇಪರ್ ತಲುಪಿಸುವ ಮೂಲಕ ಕರ್ತವ್ಯಪ್ರಜ್ಞೆ ಮೆರೆದಿದ್ದಾರೆ. ಹಾವೇರಿಯ ಸಂಜಯ ಮಲ್ಲಪ್ಪ ಏಳುಕೊಳದ ಅವರು ರಾಜ್ಯಮಟ್ಟ ಮತ್ತು ಸ್ಥಳೀಯ, ಪ್ರಾದೇಶಿಕ Read more…

ರಜೆ ಪಡೆಯಲು ಈತ ಮಾಡಿದ ಪ್ಲಾನ್‌ ನೋಡಿದ್ರೆ ಶಾಕ್‌ ಆಗ್ತೀರಾ….!

ಬಾಸ್​​ನಿಂದ ರಜೆಯನ್ನ ಪಡೆದುಕೊಳ್ಳೋದು ಎಷ್ಟು ಕಷ್ಟ ಅನ್ನೋದು ಕೆಲಸ ಮಾಡುವವರಿಗಷ್ಟೇ ಗೊತ್ತು. ಆದರೆ ಎಂದಾದರೂ ಕಚೇರಿಯಿಂದ ರಜೆ ಪಡೆಯೋಕೆ ಅನಾರೋಗ್ಯವಾದವರಂತೆ ನಾಟಕ ಮಾಡಿದ್ದೀರಾ..? ಇಲ್ಲ ಎಂದಾದಲ್ಲಿ ಈ ವಿಡಿಯೋವನ್ನ Read more…

ಕೂತು ಬರುವ ಬೆನ್ನುನೋವಿಗೆ ಇಲ್ಲಿದೆ ಸುಲಭ ʼಪರಿಹಾರʼ

ಮನೆಯಲ್ಲೇ ಕೆಲಸ ಮಾಡುವುದರಿಂದ ಒತ್ತಡ ಕಡಿಮೆಯಾಗಿದೆ ಅಂದುಕೊಂಡಿದ್ದರೆ ಅದು ನಿಮ್ಮ ತಪ್ಪು. ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳು ಮನೆಯಲ್ಲೇ ಇದ್ದು ಮಕ್ಕಳ, ಮನೆಯ ಹಾಗೂ ಕಚೇರಿಯ ಕೆಲಸ ಮಾಡಿಕೊಳ್ಳುವಷ್ಟರಲ್ಲಿ ಸೋತು Read more…

ಕೆಲಸ ಮಾಡುವ ವೇಳೆ ಪದೇ ಪದೇ ʼಕಾಫಿʼ ಕುಡಿಯುವವರು ಓದಲೇಬೇಕು ಈ ಸುದ್ದಿ

ಡೆಡ್‌ಲೈನ್ ಒತ್ತಡದಲ್ಲಿ ಕೆಲಸ ಮಾಡುತ್ತಾ ನಿದ್ರೆ ಬಿಟ್ಟು ಕೆಲಸ ಮಾಡುವ ವೇಳೆ ಕಾಫಿ ಕುಡಿಯುತ್ತಾ ಇರುವುದರಿಂದ ನಿಮಲ್ಲಿ ಚೈತನ್ಯ ತುಂಬಿಕೊಳ್ಳಬಹುದು ಎಂದು ನಿಮಗೆ ಅನಿಸಬಹುದು. ಆದರೆ ಹೊಸ ಅಧ್ಯಯನದ Read more…

ಎರಡು ʼಸ್ಮಾರ್ಟ್‌ ಫೋನ್‌ʼ ಹೊಂದಿರುವ ಉದ್ಯೋಗಿಗಳಿಗೆ ಇದೆ ಈ ಲಾಭ

ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಪೈಕಿ 68%ರಷ್ಟು ಮಂದಿ ವೈಯಕ್ತಿಕ ಹಾಗೂ ಆಫೀಸ್‌ ಕೆಲಸಕ್ಕೆಂದು ಒಂದೇ ಸ್ಮಾರ್ಟ್‌ಫೋನ್ ಬಳಸುತ್ತಾರೆ; ಇದೇ ವೇಳೆ 32%ನಷ್ಟು ಮಂದಿ ವೈಯಕ್ತಿಕ ಉದ್ದೇಶಕ್ಕೆ Read more…

OMG: ಕೆಲಸಕ್ಕೆ ಹಾಜರಾಗದಿರುವುದಕ್ಕೆ ವಿಚಿತ್ರ ಕಾರಣ ಕೊಟ್ಟ ಸರ್ಕಾರಿ ಅಧಿಕಾರಿ

ನಮ್ಮ ಸುತ್ತಲೂ ಎಂತೆಂಥದ್ದೋ ವಿಚಿತ್ರ ಘಟನೆಗಳು ನಡೆಯುತ್ತಲೇ ಇದ್ದರೂ ಸಹ ಕೆಲವೊಮ್ಮೆ ವಿಪರೀತ ಎನ್ನುವಂತಹ ವಿದ್ಯಾಮಾಣಗಳು ನಡೆಯುತ್ತವೆ. ಗುಜರಾತ್‌ನ ಸರ್ಕಾರಿ ಅಧಿಕಾರಿಯೊಬ್ಬ ತನ್ನನ್ನು ತಾನು ’ಕಲ್ಕಿ’ ಎಂದು ಕರೆದುಕೊಂಡಿದ್ದು, Read more…

IRCTC ಶುರು ಮಾಡಿದೆ ವರ್ಕ್ ಫ್ರಂ ಹೊಟೇಲ್ ಪ್ಯಾಕೇಜ್

ಕೊರೊನಾ ಹಿನ್ನಲೆಯಲ್ಲಿ ದೇಶದ ಪರಿಸ್ಥಿತಿ ಬಿಗಡಾಯಿಸಿದೆ. ಮನೆಯಲ್ಲೇ ಕುಳಿತು ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಒಂದೇ ಪರಿಸರದಲ್ಲಿ ಕುಳಿತು ಕೆಲಸ ಮಾಡಿ ಬೇಸರಗೊಂಡಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಐಆರ್‌ಸಿಟಿಸಿ Read more…

‘ನರೇಗಾ’ ಕಾರ್ಮಿಕರಿಗೆ ಮುಖ್ಯ ಮಾಹಿತಿ: ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹೆಚ್ಚಳ ಹಿನ್ನಲೆ ಮೇ 24 ರವರೆಗೆ ಕೆಲಸ ಸ್ಥಗಿತ

ಬೆಂಗಳೂರು: ಗ್ರಾಮಾಂತರ ಪ್ರದೇಶದಲ್ಲಿ ಕೊರೋನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮೇ 24 ರವರೆಗೆ ನರೇಗಾ ಕೆಲಸವನ್ನು ಸ್ಥಗಿತಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಮೇ Read more…

ವಾರದಲ್ಲಿ ನಾಲ್ಕು ದಿನ ಕೆಲಸ ಮಾಡಲಿದ್ದಾರೆ ಸ್ವಿಗ್ಗಿ ಸಿಬ್ಬಂದಿ

ಆಹಾರ ವಿತರಣಾ ವೇದಿಕೆ ಸ್ವಿಗ್ಗಿ ನೌಕರರಿಗೆ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ವಾರದಲ್ಲಿ ನಾಲ್ಕು ದಿನ ಮಾತ್ರ ನೌಕರರು ಕೆಲಸ ಮಾಡಲಿದ್ದಾರೆ. ಈ ಬಗ್ಗೆ ಮೇಲ್ ಒಂದನ್ನು ಕಂಪನಿ ನೌಕರರಿಗೆ Read more…

ಕೊರೊನಾ ಲಸಿಕೆ ತೆಗೆದುಕೊಂಡ ನಂತ್ರ ಈ ಲಕ್ಷಣ ಕಂಡು ಬಂದ್ರೆ ಏನರ್ಥ ಗೊತ್ತಾ…..?

ಕೊರೊನಾ ಲಸಿಕೆ ಅಭಿಯಾನದ ಮೂರನೇ ಹಂತ ಮೇ 1ರಿಂದ ಶುರುವಾಗಲಿದೆ. ಲಸಿಕೆ ಪಡೆಯಲು ನೋಂದಣಿ ಪ್ರಕ್ರಿಯೆ ಶುರುವಾಗಿದೆ. 18 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ಮೇ 1ರಿಂದ ಲಸಿಕೆ ಸಿಗಲಿದೆ. Read more…

ಕೊರೊನಾ ಹೆಚ್ಚಾಗ್ತಿದ್ದಂತೆ ಮತ್ತೆ ವರ್ಕ್ ಫ್ರಂ ಹೋಮ್ ಮೊರೆ ಹೋದ ಕಂಪನಿಗಳು

ಭಾರತದಲ್ಲಿ ಮತ್ತೆ ಕೊರೊನಾ ಸೋಂಕು ಹೆಚ್ಚಾಗ್ತಿದೆ. ಇದು ವರ್ಕ್ ಫ್ರಂ ಹೋಮ್ ಬಗ್ಗೆ ಮರು ಚಿಂತನೆ ಮಾಡುವಂತೆ ಮಾಡಿದೆ. ಕೊರೊನಾ ಸೋಂಕು ಕಡಿಮೆಯಾಗ್ತಿದ್ದಂತೆ ಅನೇಕ ಕಚೇರಿಗಳಲ್ಲಿ ಕೆಲಸ ಪುನರಾರಂಭವಾಗಿತ್ತು. Read more…

ನೆಮ್ಮದಿ ಸುದ್ದಿ: ಮನೆಯಲ್ಲೇ ಕುಳಿತು ಟ್ರಾಫಿಕ್ ದಂಡ ಪಾವತಿಸಲು ಸಿಗ್ತಿದೆ ಅವಕಾಶ

ಸಂಚಾರಿ ನಿಯಮ ಉಲ್ಲಂಘನೆ ನಂತ್ರ ದಂಡ ತುಂಬಲು ಕೋರ್ಟ್ ಗೆ ಹೋಗಬೇಕಾಗಿಲ್ಲ. ಶೀಘ್ರದಲ್ಲಿಯೇ ಇ-ಕೋರ್ಟ್ ಸೌಲಭ್ಯ ಶುರುವಾಗಲಿದೆ. ಇದ್ರ ನಂತ್ರ ನೀವು ಮನೆಯಲ್ಲೇ ಕುಳಿತು ದಂಡ ಪಾವತಿಸಬಹುದು. ಕೇಂದ್ರ Read more…

ಈ ವಯಸ್ಸಲ್ಲಿ ʼಮದುವೆʼಯಾದ್ರೆ ತಪ್ಪಿದ್ದಲ್ಲ ಅಪಾಯ…!

ಸಾಮಾನ್ಯವಾಗಿ ಅನೇಕರು ತಮ್ಮ ವೃತ್ತಿಗೆ ಹೆಚ್ಚಿನ ಮಹತ್ವ ನೀಡ್ತಾರೆ. ಹಾಗಾಗಿ ಮದುವೆ, ಸಂಸಾರವನ್ನು 32 ರ ನಂತರಕ್ಕೆ ಮೀಸಲಿಡ್ತಾರೆ. ಆದ್ರೆ 32ರ ನಂತ್ರ ಮದುವೆಯಾಗಬೇಕೆಂದು ನಿರ್ಧಾರಕ್ಕೆ ಬಂದಿರುವವರಿಗೆ ಒಂದು Read more…

ವರ್ಕ್ ಫ್ರಂ ಹೋಮ್ ಮಾಡುವವರಿಗೊಂದಿಷ್ಟು ಕಿವಿಮಾತು

ಕೊರೊನಾ ಕೆಲಸದ ವಿಧಾನವನ್ನು ಬದಲಿಸಿದೆ. ಅನೇಕ ಕಂಪನಿಗಳು ಕಳೆದ ಒಂದು ವರ್ಷದಿಂದ ವರ್ಕ್ ಫ್ರಂ ಹೋಮ್ ಗೆ ಆಧ್ಯತೆ ನೀಡಿವೆ. ಕೊರೊನಾ ಮತ್ತೆ ಹೆಚ್ಚಾಗ್ತಿರುವ ಕಾರಣ ಇನ್ನೂ ಕೆಲ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...