alex Certify Video Goes Viral | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲೆಯನ್ನೇ ಬಾರ್ ಮಾಡಿಕೊಂಡ ಶಿಕ್ಷಕ: ಮಕ್ಕಳೆದುರಲ್ಲೇ ಮದ್ಯ ಸೇವನೆ

ಶಾಲಾ ಕೊಠಡಿಯಲ್ಲಿ ವಿದ್ಯಾರ್ಥಿಗಳ ಎದುರಲ್ಲೇ ಶಿಕ್ಷಕನೊಬ್ಬ ಮದ್ಯ ಸೇವಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಕ್ಕಳ ಎದುರಲ್ಲಿ ಕುಳಿತ ಶಿಕ್ಷಕನ ಪಾದನ ಬಳಿ ಖಾಲಿ ಮದ್ಯದ ಬಾಟಲಿ Read more…

Viral Video: ಬೆಂಗಳೂರು ಪ್ರವಾಹದ ನಡುವೆ ಮನೆಯೊಳಗೇ ಈಜಿದ ವ್ಯಕ್ತಿ

ಬೆಂಗಳೂರು: ಪ್ರವಾಹದ ನಡುವೆ ವ್ಯಕ್ತಿಯೊಬ್ಬ ತನ್ನ ಲಿವಿಂಗ್ ರೂಮ್ ನಲ್ಲಿ ಈಜುತ್ತಿರುವ ವಿಡಿಯೋ ವೈರಲ್ ಆಗಿದೆ. ಬೆಂಗಳೂರಿನಲ್ಲಿ ಸತತವಾಗಿ ಧಾರಾಕಾರ ಮಳೆ ಸುರಿಯುತ್ತಿದ್ದು, ಪ್ರವಾಹ ಪರಿಸ್ಥಿತಿಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. Read more…

ಲಂಡನ್ ನಲ್ಲಿ ‘ಗೋ ಪೂಜೆ’ ನೆರವೇರಿಸಿದ ಬ್ರಿಟನ್ ಪ್ರಧಾನಿ ಅಭ್ಯರ್ಥಿ ರಿಷಿ ಸುನಾಕ್; ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಬ್ರಿಟನ್ ಮುಂದಿನ ಪ್ರಧಾನಿ ಎಂದೇ ಪರಿಗಣಿಸಲ್ಪಟ್ಟಿರುವ ಮುಂಚೂಣಿ ಅಭ್ಯರ್ಥಿ ರಿಷಿ ಸುನಾಕ್, ತಮ್ಮ ಪತ್ನಿ ಅಕ್ಷತಾ ಮೂರ್ತಿ ಅವರ ಜೊತೆಯಲ್ಲಿ ಮಂಗಳವಾರದಂದು ಲಂಡನ್ ನಲ್ಲಿ ಗೋಪೂಜೆ ನೆರವೇರಿಸಿದ್ದಾರೆ. ಬೋರಿಸ್ Read more…

ತ್ರಿವರ್ಣ ಧ್ವಜಕ್ಕೆ ಆರತಿ ಎತ್ತಿ ಪೂಜೆ ಸಲ್ಲಿಸಿದ ವೃದ್ಧೆ: ಭೇಷ್​ ಎಂದ ನೆಟ್ಟಿಗರು

75 ವರ್ಷಗಳ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಭಾರತವು ಅದ್ಧೂರಿಯಾಗಿ ಆಚರಿಸಿದೆ. ಸೋಶಿಯಲ್​ ಮೀಡಿಯಾದಲ್ಲಿ ಸ್ವಾತಂತ್ರ್ಯೋತ್ಸವಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಲೇ ಇದೆ. ಇದೇ ಸಾಲಿನಲ್ಲಿ ವೃದ್ಧೆಯೊಬ್ಬರು ತ್ರಿವರ್ಣ Read more…

ಮಗುವನ್ನು ಕೊಠಡಿಯಲ್ಲೇ ಮರೆತು ಬೀಗ ಹಾಕಿಕೊಂಡು ಮನೆಗೆ ತೆರಳಿದ ಶಿಕ್ಷಕರು

ಐದು ವರ್ಷದ ಶಾಲಾ ಬಾಲಕನನ್ನು ತರಗತಿಯಲ್ಲೇ ಬಿಟ್ಟು ಬಾಗಿಲು ಹಾಕಿ ಶಿಕ್ಷಕರು ಮನೆಗೆ ತೆರಳಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಲ್ಲೆಯಲ್ಲಿ ವರದಿ ಆಗಿದೆ. ಬಾಲಕ ಶಾಲೆಯಲ್ಲಿಯೇ Read more…

ಸೇನೆ ಸೇರುವ ಕನಸಿಗೆ ಮತ್ತಷ್ಟು ಬಲ; ಮಧ್ಯರಾತ್ರಿ 10 ಕಿ.ಮೀ. ಓಡುತ್ತಿದ್ದ ಯುವಕನಿಗೆ ಸಿಕ್ಕಿದೆ ಸಹಾಯಹಸ್ತ

ಉತ್ತರಾಖಂಡ್​ನ ಅಲ್ಮೋರಾದ ನಿವಾಸಿ ಪ್ರದೀಪ್​ ಮೆಹ್ರಾ ರಾತ್ರೋ ರಾತ್ರಿ ಇಂಟರ್ನೆಟ್​ನಲ್ಲಿ ಸ್ಟಾರ್​ ಆಗಿದ್ದಾರೆ. ಸೇನೆಗೆ ಸೇರೆಬೇಕೆಂದು ಕನಸು ಹೊತ್ತಿರುವ ಈ ಯುವಕ ಮಧ್ಯರಾತ್ರಿ 10 ಕಿಮೀ ದೂರ ಓಡುವ Read more…

ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತದಿಂದ ಪಾರಾದ ಮಹಿಳೆಯರು….! ವಿಡಿಯೋ ವೈರಲ್​

ಮಹಿಳೆಯರಿಬ್ಬರು ಕಟ್ಟಡವೊಂದಕ್ಕೆ ಎಂಟ್ರಿ ಕೊಡುತ್ತಿದ್ದ ವೇಳೆ ಬಾಲ್ಕನಿ ಬಳಿ ಶೀಟ್​ ಕುಸಿದಿದ್ದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ರಷ್ಯಾದಲ್ಲಿ ನಡೆದ ಈ ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ Read more…

ಪೊಲೀಸ್​ ಅಧಿಕಾರಿಯನ್ನೇ ಹಿಗ್ಗಾಮುಗ್ಗಾ ಥಳಿಸಿದ ದುಷ್ಕರ್ಮಿಗಳು: ವಿಡಿಯೋ ವೈರಲ್

ಪ್ರತಿಯೊಂದು ಊರನ್ನ ಕಾಯುವಂತಹ ಆರಕ್ಷಕರಿಗೇ ರಕ್ಷಣೆ ಇಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹುಟ್ಟಿಕೊಂಡಿದೆ. ಇದಕ್ಕೆ ಕಾರಣ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿವ ವೈರಲ್​ ಆಗುತ್ತಿರುವ ಈ ವಿಡಿಯೋ..! ರಾಷ್ಟ್ರ Read more…

ಬಡತನದಲ್ಲೂ ಸ್ವಾಭಿಮಾನ ಮೆರೆದ ವೃದ್ದ

ತಮ್ಮ ಡಾಬಾ ಚೆನ್ನಾಗಿ ನಡೀತಾ ಇಲ್ಲ ಅಂತಾ ಕಣ್ಣೀರು ಹಾಕಿದ್ದ ವೃದ್ಧ ದಂಪತಿ ವಿಡಿಯೋ ವೈರಲ್​ ಆಗ್ತಿದ್ದಂತೆ ಸಾಕಷ್ಟು ಕಡೆಯಿಂದ ನೆರವಿನ ಮಹಾಪೂರ ಹರಿದು ಬಂದ ಕತೆ ನಿಮಗೆಲ್ಲ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...