alex Certify United Kingdom | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೊರೊನಾ’ ಇದೆ ಎಂಬ ಸಂಗತಿಯೇ ಗೊತ್ತಿರಲಿಲ್ಲವಂತೆ ಇವರಿಗೆ…!

ಕೊರೊನಾದಿಂದಾಗಿ ಜಗತ್ತಿನಾದ್ಯಂತ 2.14 ದಶಲಕ್ಷ ಮಂದಿ ಜೀವ ಕಳೆದುಕೊಂಡಿದ್ದಾರೆ.‌ ಸರಿಸುಮಾರು 100 ದಶಲಕ್ಷ ಜನರು ಇನ್ನೂ ಬಾಧೆಪಡುತ್ತಿದ್ದಾರೆ. ಬಹುತೇಕರ ಜೀವನಶೈಲಿಯನ್ನೇ ವೈರಾಣು ಬದಲಿಸಿದೆ. ಇಡೀ ಪ್ರಪಂಚವೇ ಕೊರೊನಾಕ್ಕೆ ಬೆಚ್ಚಿ Read more…

ಕೊರೊನಾ ಭೀತಿ ಹಿನ್ನೆಲೆ: ಬ್ರಿಟನ್ ಪ್ರಧಾನಿಯಿಂದ ಭಾರತ ಭೇಟಿ ರದ್ದು

ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​​ ಗಣರಾಜ್ಯೋತ್ಸವ ದಿನದಂದು ಭಾರತ ಭೇಟಿಯನ್ನ ರದ್ದು ಮಾಡಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿಗೆ ಕರೆ ಮಾಡಿ ಮಾಹಿತಿ ತಿಳಿಸಿರುವ ಬೋರಿಸ್​ ಜಾನ್ಸನ್​ ಭಾರತಕ್ಕೆ Read more…

ಶಾಕಿಂಗ್‌ ಸುದ್ದಿ: ಸೋಂಕು ಇಲ್ಲದಿದ್ದರೂ ಸಾವಿರಾರು ಮಂದಿಗೆ ಕೊರೊನಾ ಪಾಸಿಟಿವ್‌ ಎಂದು ವರದಿ ಕೊಟ್ಟ ಲ್ಯಾಬ್

ಕೊರೊನಾ ವೈರಸ್‌ ಪತ್ತೆ ಪರೀಕ್ಷೆಯ ವಿಶ್ವಾಸಾರ್ಹತೆ ಕುರಿತಂತೆ ಸಾಕಷ್ಟು ವರದಿಗಳು ವೈರಲ್ ಆಗಿವೆ. ರೋಗ ಲಕ್ಷಣಗಳೇ ಇರದ ಮಂದಿಯಲ್ಲೂ ಸಹ ಈ ವೈರಸ್ ಇದೆ ಎಂದು ತೋರುವ ಪರೀಕ್ಷಾ Read more…

ಮಧ್ಯರಾತ್ರಿ ಟಾಯ್ಲೆಟ್ ನಲ್ಲಿ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ…!‌

ಮಗುವೊಂದಕ್ಕೆ ಜನ್ಮವಿತ್ತಿರುವ 17 ವರ್ಷದ ಹುಡುಗಿಯೊಬ್ಬಳು ತನಗೆ ಗರ್ಭಧಾರಣೆಯಾದ ಬಗ್ಗೆ ಸುಳಿವೇ ಇರಲಿಲ್ಲ ಎಂದಿದ್ದಾಳೆ. ಬ್ರಿಟನ್‌ನ ಐಮಿ ಸ್ಟೀವನ್ಸ್ ಹೆಸರಿನ ಈ ಅಪ್ರಾಪ್ತೆ ಮಧ್ಯ ರಾತ್ರಿ ವೇಳೆ ಟಾಯ್ಲೆಟ್‌ನಲ್ಲಿ Read more…

ವೇಸ್ಟ್ ಬ್ರೆಡ್​ನಿಂದ ತಯಾರಾಯ್ತು ಟೇಸ್ಟಿ ಬಿಯರ್​..!

ಉದ್ಯಮದಲ್ಲಿ ಯಶಸ್ವಿಯಾಗಬೇಕು ಅಂದರೆ ಕ್ರಿಯಾಶೀಲತೆ ಮುಖ್ಯವಾಗಿ ಬೇಕು. ಅದೃಷ್ಟದ ಜೊತೆಗೆ ನಮ್ಮ ಆಲೋಚನೆಗಳು ಗ್ರಾಹಕರಿಗೆ ಇಷ್ಟವಾದರೆ ಮಾತ್ರ ಉದ್ಯಮ ಯಶಸ್ಸಾಗೋಕೆ ಸಾಧ್ಯ. ಅದೇ ರೀತಿ ಯುಕೆಯ 23 ವರ್ಷದ Read more…

ಬಾಡಿಗೆಗಿದೆ ರಾಣಿ ಎಲೆಜಬೆತ್​ಗೆ ಸೇರಿದ ಭವ್ಯ ಬಂಗಲೆ…!

ಯುನೈಟೆಡ್​ ಕಿಂಗ್​ಡಮ್​ನ ರಾಣಿ ಎಲೆಜಬೆತ್,​​ ಗ್ರಾಮಾಂತರ ಪ್ರದೇಶದಲ್ಲಿರುವ ತಮ್ಮ ಭವ್ಯವಾದ ಆಸ್ತಿಗೆ ಬಾಡಿಗೆದಾರರನ್ನ ಹುಡುಕುತ್ತಿದ್ದಾರೆ. ಆದರೆ ಬಾಡಿಗೆದಾರರು ಯಾವುದೇ ಕಾರಣಕ್ಕೂ ಬೆಕ್ಕನ್ನ ತರಬಾರದು ಅಂತ ಷರತ್ತು ವಿಧಿಸಲಾಗಿದೆ. ನಾರ್ಫೋಕ್​​ನ Read more…

ಪವಾಡ ಸದೃಶ್ಯವಾಗಿ ಪಾರಾಗುವುದು ಅಂದ್ರೆ ಇದೇ ನೋಡಿ…!

ಕೂದಲೆಳೆ ಅಂತರದಲ್ಲಿ ಪಾರಾಗುವುದು ಎಂದರೇನು ಎಂಬುದಕ್ಕೆ ಉದಾಹರಣೆ ಕೊಡಬಲ್ಲ ಘಟನೆಯೊಂದರಲ್ಲಿ, ಮೂರು ವಾಹನಗಳ ನಡುವೆ ರಸ್ತೆ ಅಪಘಾತವಾಗಿರುವ ಚಿತ್ರವೊಂದು ವೈರಲ್ ಆಗಿದೆ. ಸಿಲ್ವರ್‌ ಬಣ್ಣದ ವ್ಯಾನ್ ಒಂದು ಎರಡು Read more…

ʼಕೊರೊನಾʼ ಕಾಲದಲ್ಲೂ ಮದುವೆ ಸಮಾರಂಭವನ್ನು ಸ್ಮರಣೀಯವನ್ನಾಗಿಸಿಕೊಂಡ ಜೋಡಿ

ಕೊರೊನಾ ವೈರಸ್ ಕಾಟದಿಂದಾಗಿ 2020 ರಲ್ಲಿ ಮದುವೆ ಆಗಬೇಕಿದ್ದವು, ಶುಭ ಸಮಾರಂಭಗಳನ್ನು ಇಟ್ಟುಕೊಂಡವರೆಲ್ಲಾ ಹತ್ತಿರದ ಸಂಬಂಧಿಕರನ್ನೂ ಆಹ್ವಾನಿಸಲು ಸಾಧ್ಯವಾಗದೇ ನಿರಾಸೆ ಅನುಭವಿಸುವಂತಾಗಿದೆ. ಆದರೆ ಕೆಲ ಜನರು ಈ ಸಂದರ್ಭದಲ್ಲೂ Read more…

ಈ ಏರಿಯಾದ ಜನರನ್ನು ಬೆಚ್ಚಿ ಬೀಳಿಸುತ್ತಿವೆ ದೈತ್ಯ ಇಲಿಗಳು

ಬೆಕ್ಕು ಹಾಗೂ ಮೊಲದ ಗಾತ್ರದ ಇಲಿಗಳು ಬ್ರಿಟನ್‌ನ ಸುದರ್ಲೆಂಡ್ ನಿವಾಸಿಗಳ ನಿದ್ರೆ ಕದಿಯುತ್ತಿವೆ. ಇಲ್ಲಿನ ಡಾನ್ನಿಸನ್ ಸ್ಟ್ರೀಟ್‌ನಲ್ಲಿ ಈ ಇಲಿಗಳಿದ್ದು, ಬಹಳ ದಿನಗಳ ಮಟ್ಟಿಗೆ ರಿಪೇರಿ ಮಾಡದೇ ಉಳಿದ Read more…

ಮಾಜಿ ಡ್ರಗ್ ಡೀಲರ್‌ ಈಗ ಕ್ರಿಮಿನಾಲಜಿ ಪ್ರೊಫೆಸರ್‌…!

ಬದುಕು ಎಲ್ಲರಿಗೂ ಮತ್ತೊಂದು ಚಾನ್ಸ್ ಅಂತ ಕೊಡುತ್ತದೆ. ದೃಢ ನಿಶ್ಚಯ ಮಾಡುವ ಕೆಲವೇ ಮಂದಿ ತಮಗೆ ಸಿಕ್ಕ ಈ ಎರಡನೇ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಯಶಸ್ಸಿನ ಪಥವನ್ನೇರುತ್ತಾರೆ. ತನ್ನ Read more…

ಪತ್ನಿಯ ಕೈ ಹಿಡಿದುಕೊಂಡೇ ಪ್ರಾಣ ಬಿಟ್ಟ ವೃದ್ದ

ಕೊರೋನಾ ವೈರಸ್‌ ಅಬ್ಬರದಿಂದಾಗಿ ಸಾಕಷ್ಟು ಜೀವಗಳು ಬಲಿಯಾಗಿರುವುದು ಜಗತ್ತಿನಾದ್ಯಂತ ಜನರಿಗೆ ನೋವುಂಟು ಮಾಡುತ್ತಿದೆ. ಅನೇಕ ವೃದ್ಧ ಜೀವಗಳು ಈ ಸಾಂಕ್ರಮಿಕಕ್ಕೆ ಬಲಿಯಾಗುತ್ತಿರುವ ಸುದ್ದಿಗಳು ಬಹಳ ಡಿಪ್ರೆಸ್ ಆಗುವಂತೆ ಮಾಡುತ್ತಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...