alex Certify survey | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವರ್ಷ ಸಂಬಳ ಹೆಚ್ಚಳವಾಗಿಲ್ಲವೆಂಬ ಚಿಂತೆ ಬೇಡ….! ಮುಂದಿನ ವರ್ಷ ಕಾಣಲಿದೆಯಂತೆ ಶೇ 9.4 ರಷ್ಟು ಏರಿಕೆ

ಕೊರೊನಾ ದಾಳಿಯಿಂದಾಗಿ ಲಾಕ್ ಡೌನ್ ಹೇರಿಕೆ, ಬಳಿಕ ಸಾವಿರಾರು ನೌಕರರಿಗೆ ಉದ್ಯೋಗ ನಷ್ಟದ ಸಂಕಷ್ಟಕ್ಕೆ ದೇಶ ಸಾಕ್ಷಿಯಾಗಿದೆ. ಇನ್ನು, ಕೆಲಸ ಉಳಿಸಿಕೊಂಡಿರುವವರಿಗೆ ವೇತನದಲ್ಲಿ ಭಾರಿ ಕಡಿತವಾಗಿದೆ. ತಿಂಗಳ ಕೊನೆಯಲ್ಲಿ Read more…

ಮತ್ತೊಮ್ಮೆ ನಂ.1 ಜಾಗತಿಕ ನಾಯಕರಾಗಿ ಹೊರಹೊಮ್ಮಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಷ್ಟಪಡುವವರ ಸಂಖ್ಯೆ ಭಾರತದಲ್ಲಿ ಬಹಳವೇ ಇದೆ. ಆದರೆ ವಿಶ್ವಾದ್ಯಂತ ಯುವಕರು ಕೂಡ ಮೋದಿ ಅವರ ವ್ಯಕ್ತಿತ್ವಕ್ಕೆ ಮಾರುಹೋಗಿ, ಅವರ ನಾಯಕತ್ವದ ಮೇಲೆ ವಿಶ್ವಾಸ Read more…

ಕೊರೊನಾ ನಂತ್ರ ಬದಲಾದ ಜೀವನ: ಪರಿಶುದ್ಧ ಪ್ರೀತಿ ಹುಡುಕಾಟದಲ್ಲಿ ಮಹಿಳೆಯರು

  ಕೊರೊನಾ ನಂತ್ರ ಪ್ರತಿಯೊಬ್ಬರ ಜೀವನದಲ್ಲಿ ಬದಲಾವಣೆಯಾಗಿದೆ. ವಿಶೇಷವಾಗಿ ಮಹಿಳೆಯರ ಜೀವನದಲ್ಲಿ ಅನೇಕ ಬದಲಾವಣೆಗಳಾಗಿವೆ. ಸಾಂಕ್ರಾಮಿಕ ರೋಗದ ಮಧ್ಯೆ, ಭಾರತೀಯ ಮಹಿಳೆಯರಿಗೆ ಹೆಚ್ಚು ಕಷ್ಟವಾಗಿದೆ. ವೈಯಕ್ತಿಕ ಜೀವನದ ಜೊತೆ Read more…

ಕೊರೊನಾ ಮೂರನೇ ಅಲೆ ಮಧ್ಯೆಯೇ ಪ್ರವಾಸದ ಪ್ಲಾನ್ ಮಾಡಿದ್ದಾರೆ ಜನ

ಕೊರೊನಾ ಮೂರನೇ ಅಲೆ ಭಯದ ನಡುವೆ ಆತಂಕಕಾರಿ ಸುದ್ದಿ ಹೊರಬಿದ್ದಿದೆ. ಶೇಕಡಾ 28 ರಷ್ಟು ಭಾರತೀಯರು ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಪ್ರವಾಸದ ಪ್ಲಾನ್ ಮಾಡ್ತಿದ್ದಾರೆಂದು  ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ರಕ್ಷಾಬಂಧನದಂತಹ ಪ್ರಮುಖ Read more…

ಬಂಗಾಳದಲ್ಲಿ ದೀದಿ ಹ್ಯಾಟ್ರಿಕ್, ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ

ನವದೆಹಲಿ: 5 ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಪ್ರಕಟವಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮತ್ತೆ ಅಧಿಕಾರಕ್ಕೆ ಬರಲಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ಬರಲಿದೆ. ಪಶ್ಚಿಮ Read more…

ಬಹಿರಂಗವಾಯ್ತು ಮಹಿಳೆಯರ ಕುರಿತಾದ ಮಹತ್ವದ ಮಾಹಿತಿ: ಹೆಚ್ಚಿನ ಪರಿಣಾಮ ಬೀರಿದ ಕೊರೋನಾ

ಕೊರೋನಾ ಅನೇಕರ ಉದ್ಯೋಗದ ಮೇಲೆ ಪರಿಣಾಮ ಬೀರಿದೆ. ಅದರಲ್ಲೂ ಭಾರತೀಯ ಮಹಿಳೆಯರು ಹೆಚ್ಚು ಒತ್ತಡ ಅನುಭವಿಸಿದ್ದಾರೆಂಬುದು ಸಮೀಕ್ಷೆಯಿಂದ ಹೊರ ಬಿದ್ದಿದೆ. LinkedIn Opportunity Index 2021 ಆನ್ಲೈನ್ ಸರ್ವೆಯಲ್ಲಿ Read more…

ಸಾಮಾಜಿಕ ಜಾಲತಾಣವನ್ನು ಸುದ್ದಿ ಮೂಲವನ್ನಾಗಿಸಿಕೊಂಡಿರುವವರಿಗೆ ಇಲ್ಲಿದೆ ʼಶಾಕಿಂಗ್‌ʼ ಸುದ್ದಿ

ಸಾಮಾಜಿಕ ಜಾಲತಾಣಗಳನ್ನೇ ಸುದ್ದಿಯ ಮೂಲವನ್ನಾಗಿ ನಂಬಿಕೊಂಡಿರುವ ಮಂದಿ ಸುಳ್ಳು/ಆಧಾರ ರಹಿತ ಸುದ್ದಿಗಳನ್ನು ನಂಬುವ ಸಾಧ್ಯತೆಗಳು ಬಹಳ ಇವೆ ಎಂದು ಅಮೆರಿಕದಲ್ಲಿ ನಡೆಸಲಾದ ಸಮೀಕ್ಷೆಯೊಂದು ವರದಿ ಮಾಡಿದೆ. ದಿ ಪ್ಯೂ Read more…

ಉದ್ಯೋಗಿಗಳಿಗೆ ಭರ್ಜರಿ ಬಂಪರ್:‌ ಏರಿಕೆಯಾಗಲಿದೆ ಖಾಸಗಿ ಕಂಪನಿ ನೌಕರರ ವೇತನ

ಕೊರೊನಾ  ಕಾರಣದಿಂದಾಗಿ ಕಳೆದ ವರ್ಷ ಸಂಬಳ ಪಡೆಯುವ ನೌಕರರ ವೇತನದಲ್ಲಿ ಹೆಚ್ಚಳವಾಗಿರಲಿಲ್ಲ. ಅನೇಕ ಕಂಪನಿಗಳು ಸಂಬಳದಲ್ಲಿ ಕಡಿತ ಮಾಡಿದ್ದವು. ಆದ್ರೆ ಈ ವರ್ಷ ಉದ್ಯೋಗಿಗಳಿಗೆ ಖುಷಿ ಸುದ್ದಿಯೊಂದು ಸಿಗಲಿದೆ. Read more…

ವಿಧಾನಸಭಾ ಚುನಾವಣಾಪೂರ್ವ ಸಮೀಕ್ಷೆಯಲ್ಲಿ ಬಿಜೆಪಿಗೆ ಶಾಕ್: ಮತ ಗಳಿಕೆ ಪ್ರಮಾಣ ಹೆಚ್ಚಾದರೂ ಬರೋಲ್ಲ ಜಾಸ್ತಿ ಸೀಟ್

ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಬಿಸಿ ಏರ್ತಿದೆ. ಚುನಾವಣಾ ಪೂರ್ವ ಸಮೀಕ್ಷೆಗಳು ಶುರುವಾಗಿವೆ. ಸಮೀಕ್ಷೆಯೊಂದರಲ್ಲಿ ಬಿಜೆಪಿ ಹೆಚ್ಚಿನ ಮತ ಗಳಿಸಲಿದೆ ಎಂಬ ವಿಷ್ಯ ಹೊರ ಬಿದ್ದಿದೆ. ಆದರೆ  ಈ ಗೆಲುವು Read more…

ನಿಯಮ ಉಲ್ಲಂಘಿಸಿ BPL ಕಾರ್ಡ್ ಪಡೆದವರಿಗೆ ಶಾಕಿಂಗ್ ನ್ಯೂಸ್

ಬೆಳಗಾವಿ: ಮಾನದಂಡ ಉಲ್ಲಂಘಿಸಿ ಬಿಪಿಎಲ್ ಕಾರ್ಡ್ ಪಡೆದವರ ಬಗ್ಗೆ ಸರ್ವೇ ಕಾರ್ಯ ಕೈಗೊಳ್ಳಲಾಗಿದೆ. ಮಾರ್ಚ್ 31 ರೊಳಗೆ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲಾಗುವುದು ಎಂದು ಆಹಾರ ಮತ್ತು Read more…

ಬಿಜೆಪಿಗೆ ಬಿಗ್ ಶಾಕ್..! ಮಮತಾ ಬ್ಯಾನರ್ಜಿ, ಪಿಣರಾಯಿ ವಿಜಯನ್ ಗೆ ಮತ್ತೆ ಅಧಿಕಾರ

ನವದೆಹಲಿ: ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಅಧಿಕಾರಕ್ಕೇರಬೇಕೆನ್ನುವ ಬಿಜೆಪಿ ಕನಸು ಈ ಬಾರಿಯೂ ನನಸಾಗುವ ಸಾಧ್ಯತೆ ಇಲ್ಲವೆನ್ನಲಾಗಿದೆ. ನಾಲ್ಕು ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೆ Read more…

ಕರ್ನಾಟಕದಲ್ಲಿ ಸೋಂಕಿನ ಪ್ರಮಾಣ ತಿಳಿಸಿದ ಸಿರೋ ಸರ್ವೆ..!

ಕೊರೊನಾ ಮಾಹಾಮರಿ ಕೋಟ್ಯಾಂತರ ಜನಕ್ಕೆ ತಗುಲಿದ್ದು, ಚೇತರಿಕೆ ಕಾಣುತ್ತಿದ್ದಾರೆ. ಇದರ ಮಧ್ಯೆ ಮತ್ತೊಂದು ಅಂಶ ಬೆಳಕಿಗೆ ಬಂದಿದೆ. ಐಸಿಎಂಆರ್ ದೇಶದಾದ್ಯಂತ ಸೀರೋ ಸರ್ವೆ ನಡೆಸಿತ್ತು. ಈ ಸರ್ವೆಯಲ್ಲಿ ಕೊರೋನಾ Read more…

ಶಿರಾ ಕ್ಷೇತ್ರದಲ್ಲಿ ಡಿಪಾಸಿಟ್ ಕಳೆದುಕೊಳ್ಳುವ ಆತಂಕವಿತ್ತು: ಸಿಎಂ ಯಡಿಯೂರಪ್ಪ

ಶಿವಮೊಗ್ಗ: ಆರ್.ಆರ್. ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಸಮೀಕ್ಷೆಗಳಲ್ಲಿಯೂ ಬಿಜೆಪಿ ಗೆಲ್ಲಲಿದೆ ಎಂದು ವರದಿ ಬಂದಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. Read more…

BIG BREAKING: ಸಮೀಕ್ಷೆಯಲ್ಲಿ ಬಹಿರಂಗವಾಯ್ತು ಬೈಎಲೆಕ್ಷನ್ ಭವಿಷ್ಯ, RR ನಗರದಲ್ಲಿ ಮುನಿರತ್ನಗೆ ಭರ್ಜರಿ ಜಯ -ಶಿರಾದಲ್ಲೂ ಅರಳಲಿದೆ ಕಮಲ

ಬೆಂಗಳೂರು: ಉಪ ಚುನಾವಣೆ ನಡೆದ ಶಿರಾ ಮತ್ತು ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸುವ ಸಾಧ್ಯತೆ ಇದೆ. ಸಿ -ವೋಟರ್ ಸಮೀಕ್ಷೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಮುನಿರತ್ನ Read more…

BIG NEWS: ಶಾಲೆ ಆರಂಭಿಸಲು ವರದಿ ಸಲ್ಲಿಕೆ – ಇಲ್ಲದಿದ್ರೆ ಬಾಲ್ಯವಿವಾಹ, ದೌರ್ಜನ್ಯ ಹೆಚ್ಚಳದ ಆತಂಕ

ಬೆಂಗಳೂರು: ಶಾಲೆಗಳ ಆರಂಭದ ಕುರಿತಾಗಿ ಪೋಷಕರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಚೈಲ್ಡ್ ರೈಟ್ಸ್ ಟ್ರಸ್ಟ್ ನಿಂದ ಅಭಿಪ್ರಾಯ ಸಂಗ್ರಹಿಸುತ್ತಿದ್ದು, 500 ಪೋಷಕರ ಪೈಕಿ 350 ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. Read more…

ಮದ್ಯಪಾನ ಮಾಡೋದ್ರಲ್ಲಿ ಮುಂದಿದ್ದಾರೆ ಈ 4 ರಾಜ್ಯದ ಜನ

ಭಾರತದಲ್ಲಿ ಮದ್ಯಪಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಮದ್ಯಪಾನಕ್ಕೆ ಎಷ್ಟು ಬೇಡಿಕೆ ಇದೆ ಎಂಬುದು ಲಾಕ್ ಡೌನ್ ಸಂದರ್ಭದಲ್ಲಿ ಗೊತ್ತಾಗಿದೆ. ಲಾಕ್ ಡೌನ್ ಮುಗಿಯುತ್ತಿದ್ದರೆ ಜನರು ಮದ್ಯಪಾನ ಖರೀದಿಗೆ Read more…

ಬಿಗ್ ನ್ಯೂಸ್: ಸಮೀಕ್ಷೆಯಲ್ಲಿ ಬಯಲಾಯ್ತು ಉಳಿತಾಯ, ನಿವೃತ್ತಿ ಯೋಜನೆ ಕುರಿತಾದ ಆಘಾತಕಾರಿ ಮಾಹಿತಿ

ನವದೆಹಲಿ: ಭಾರತೀಯರ ನಿವೃತ್ತಿ ಯೋಜನೆ ಕುರಿತಾಗಿ ಪಿಜಿಐಎಂ ಇಂಡಿಯಾ ಮ್ಯೂಚುವಲ್ ಫಂಡ್ ಸಮೀಕ್ಷೆ ನಡೆಸಿದ್ದು ಇದರಲ್ಲಿ ಆಘಾತಕಾರಿ ಸಂಗತಿ ಗೊತ್ತಾಗಿದೆ. ನಗರ ಪ್ರದೇಶದ ಜನರಲ್ಲಿ ಉಳಿತಾಯ ಮತ್ತು ಹೂಡಿಕೆ Read more…

BIG NEWS: ‘ನಿವೃತ್ತಿ’ ಯೋಜನೆ ಬಗ್ಗೆ ಬಹಿರಂಗವಾಯ್ತು ಆಘಾತಕಾರಿ ಸಂಗತಿ

ಮನೆ, ಕೆಲಸ, ಕಾರು, ಮಕ್ಕಳ ಭವಿಷ್ಯದ ಬಗ್ಗೆ ಆಲೋಚನ ಮಾಡಿ ಹಣ ಹೂಡಿಕೆ ಮಾಡುವ ಜನರು ನಿವೃತ್ತಿ ನಂತ್ರ ಮುಂದೇನು ಎಂಬುದನ್ನು ಆಲೋಚನೆ ಮಾಡುವುದಿಲ್ಲ. ನಿವೃತ್ತಿ ನಂತ್ರದ ಜೀವನಕ್ಕಾಗಿ Read more…

ಬಿಗ್ ನ್ಯೂಸ್: ನೆರೆಹಾನಿ ಪ್ರದೇಶದಲ್ಲಿ ಸಿಎಂ ವೈಮಾನಿಕ ಸಮೀಕ್ಷೆ

ಬೆಂಗಳೂರು: ನೆರೆ ಹಾನಿಗೊಳಗಾದ ಪ್ರದೇಶದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವೈಜ್ಞಾನಿಕ ಸಮೀಕ್ಷೆ ನಡೆಸಲಿದ್ದಾರೆ. ಅಕ್ಟೋಬರ್ 21 ರಂದು ಸಿಎಂ ಕಲಬುರ್ಗಿ, ರಾಯಚೂರು, ವಿಜಯಪುರ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಹಾನಿಗೀಡಾದ ಪ್ರದೇಶಗಳಲ್ಲಿ Read more…

ಲೆಕ್ಕದಲ್ಲಿ ವೀಕ್ ಇದ್ದೀರಾ ? ಹಾಗಾದ್ರೆ ಕೊರೊನಾ ಬಗ್ಗೆ ಹುಷಾರಾಗಿರಿ

ಲೆಕ್ಕದಲ್ಲಿ ತುಂಬಾ ದುರ್ಬಲರಾಗಿದ್ದೀರಾ ? ಹಾಗಿದ್ದರೆ, ಕೊರೊನಾ ವಿಚಾರದಲ್ಲಿ ಬಹಳ ಹುಷಾರಾಗಿರಿ. ಸಮೀಕ್ಷೆಯೊಂದರಲ್ಲಿ ಈ ಅಂಶ ಬಯಲಾಗಿದ್ದು, ಅಂಕ ಗಣಿತದಲ್ಲಿ ವೀಕ್ ಇರುವವರು, ಕೊರೊನಾ ಲೆಕ್ಕಾಚಾರದಲ್ಲಿ ದಾರಿ ತಪ್ಪುತ್ತಿದ್ದಾರೆ Read more…

ಬಿಗ್ ನ್ಯೂಸ್: ಕೂಡಲೇ ಜಾತಿ ಗಣತಿ ವರದಿ ಸ್ವೀಕಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು: ಜಾತಿ ಗಣತಿ ವರದಿ ಸ್ವೀಕರಿಸದಿದ್ದರೆ ಹೋರಾಟ ನಡೆಸುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಕೂಡಲೇ ಜಾತಿಗಣತಿ ವರದಿಯನ್ನು ಸ್ವೀಕರಿಸಬೇಕೆಂದು ಒತ್ತಾಯಿಸಿದ್ದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. Read more…

ಸಂಗಾತಿಗೆ ಮೋಸ ಮಾಡಿದ ನಂತ್ರ ಪಶ್ಚಾತಾಪ ಪಡೋದ್ರಲ್ಲಿ ಇವ್ರು ಮುಂದೆ

ದೀರ್ಘಾವಧಿಯ ಸಂಬಂಧದ ನಂತ್ರ ಕೆಲವರು ಬೇರೊಬ್ಬರತ್ತ ಆಕರ್ಷಿತರಾಗುವುದು ಸಹಜ. ಹಾಗಂತ ಎಲ್ಲರೂ ಇನ್ನೊಂದು ಸಂಬಂಧ ಬೆಳೆಸ್ತಾರೆ ಎಂದಲ್ಲ. ಇದು ಸಂಬಂಧದ ಆಳ ಹಾಗೂ ವ್ಯಕ್ತಿ ವ್ಯಕ್ತಿತ್ವವನ್ನು ಅವಲಂಬಿಸಿರುತ್ತದೆ. ಇತ್ತೀಚಿನ Read more…

ವಿಶ್ವದ ಅತಿ ಹೆಚ್ಚು ಮೆಚ್ಚುಗೆ ಪಡೆದ ವ್ಯಕ್ತಿಗಳ ಪಟ್ಟಿಯಲ್ಲಿದ್ದಾರೆ ಭಾರತೀಯರು

ಯೂಗೊವ್ ಸಮೀಕ್ಷೆ ಪ್ರಕಟವಾಗಿದೆ. ಇದರಲ್ಲಿ ಭಾರತ ಮತ್ತು ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಜನರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ವಿಶ್ವದ ಅತಿ ಹೆಚ್ಚು ಮೆಚ್ಚುಗೆ ಪಡೆದ Read more…

ಭಿಕ್ಷುಕರ ಸಮೀಕ್ಷೆ ವೇಳೆ ಬಹಿರಂಗವಾಯ್ತು ಆಘಾತಕಾರಿ ಅಂಶ

ಜೈಪುರದಲ್ಲಿ ಭಿಕ್ಷುಕರ ಸಂಖ್ಯೆ ಹೆಚ್ಚಾಗಿದೆ. ಭಿಕ್ಷುಕರ ಸಮಸ್ಯೆ ಕಡಿಮೆ ಮಾಡಲು ಅಲ್ಲಿನ ಪೊಲೀಸರು ಮುಂದೆ ಬಂದಿದ್ದಾರೆ. ಭಿಕ್ಷುಕರಿಗೆ ಕೆಲಸ ನೀಡಲು ಪೊಲೀಸರು ಮುಂದಾಗಿದ್ದಾರೆ. ಇದಕ್ಕಾಗಿ ಸಮೀಕ್ಷೆಯೊಂದು ನಡೆದಿದೆ. ಸಮೀಕ್ಷೆಯಲ್ಲಿ Read more…

ಕೊರೊನಾ ಎಫೆಕ್ಟ್: ಪ್ರಯಾಣದಿಂದ ದೂರ, ಮನೆಯಲ್ಲೇ ಉಳಿಯಲು ಬಯಸಿದವರ ಸಂಖ್ಯೆ ಭಾರೀ ಹೆಚ್ಚಳ

ನವದೆಹಲಿ: ಐವರಲ್ಲಿ ನಾಲ್ಕು ಮಂದಿ ಭಾರತೀಯರು ಪ್ರಯಾಣವನ್ನು ಮುಂದೂಡಲು ಬಯಸುತ್ತಾರೆ ಎಂದು ಸಮೀಕ್ಷೆಯೊಂದು ಹೇಳಿದೆ. ಕೊರೋನಾ ಕಾರಣದಿಂದಾಗಿ ಹೆಚ್ಚಿನ ಸಂಖ್ಯೆಯ ಜನ ಪ್ರಯಾಣವನ್ನು ಮುಂದೂಡಲು ಬಯಸುವುದಾಗಿ ಸಮೀಕ್ಷೆಯಲ್ಲಿ ಗೊತ್ತಾಗಿದೆ. Read more…

ಸ್ವಚ್ಛ ನಗರ ಪಟ್ಟಿಯಲ್ಲಿ ನಾಲ್ಕನೇ ಬಾರಿಯೂ ಮೊದಲ ಸ್ಥಾನ ಕಾಯ್ದುಕೊಂಡ ಇಂದೋರ್

ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ಸ್ವಚ್ಛ ನಗರಗಳ ಸಮೀಕ್ಷೆ ವರದಿಯನ್ನು ಬಿಡುಗಡೆ ಮಾಡಿದೆ. ಸತತ ನಾಲ್ಕನೇ ವರ್ಷವೂ ಇಂದೋರ್, ದೇಶದ ಸ್ವಚ್ಛ ನಗರ ಎಂಬ ಬಿರುದು ಪಡೆದಿದೆ. ಗುಜರಾತ್ ನ Read more…

ಯುವ ಜನತೆಯನ್ನು ಖಿನ್ನತೆಗೆ ನೂಕಿದ ಕೊರೊನಾ ವೈರಸ್

ಇಡೀ ವಿಶ್ವಕ್ಕೆ ಕೊರೊನಾ ವೈರಸ್ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೊರೊನಾ ಇಡೀ ವಿಶ್ವದ ಚಿತ್ರಣವನ್ನೇ ಬದಲಿಸಿದೆ. ಕೊರೊನಾ ಕಾರಣಕ್ಕೆ ಜನವರಿಯಲ್ಲಿಯೇ ಕೆಲ ದೇಶಗಳು ಲಾಕ್ ಡೌನ್ ಘೋಷಣೆ ಮಾಡಿದ್ದವು. Read more…

ನೌಕರಿ ವಿಚಾರದಲ್ಲಿ ಹೊರ ಬಿತ್ತು ಆಘಾತಕಾರಿ ಮಾಹಿತಿ..!

ಲಾಕ್‌ಡೌನ್ ಸಮಯದಲ್ಲಿ ಅನೇಕ ಕಂಪನಿಗಳು ವರ್ಕ್ ಫ್ರಂ ಹೋಂ ಮಾಡಲು ಅವಕಾಶ ಮಾಡಿಕೊಟ್ಟಿದ್ದವು. ಇಂದಿಗೂ ಐಟಿಬಿಟಿ ಕಂಪನಿಗಳಲ್ಲಿ ಈ ಪ್ರಕ್ರಿಯೆ ಮುಂದುವರೆದಿದೆ. ಆದರೆ ಇದರ ಜೊತೆಗೆ ಕಂಪನಿ ನಷ್ಟದಲ್ಲಿದೆ Read more…

ʼವರ್ಕ್ ಫ್ರಂ ಹೋಮ್ʼ ಕುರಿತು ಸ್ಪೋಟಕ ಮಾಹಿತಿ ಬಹಿರಂಗ

ಕೊರೊನಾ ವೈರಸ್‌ ನಿಂದಾಗಿ ಲಾಕ್‌ಡೌನ್‌ ಜಾರಿಯಲ್ಲಿದೆ. ಹಾಗಾಗಿ ಅನೇಕ ಕಂಪನಿಗಳು ಮನೆಯಿಂದಲೇ ಕೆಲಸ ಮಾಡಿಸ್ತಿದೆ. ಐಟಿಯಿಂದ ಹಿಡಿದು ಅನೇಕ ಕಂಪನಿಗಳಿಗೆ ಇದು ಒಳ್ಳೆಯ ಮಾರ್ಗ. ವರ್ಕ್ ಫ್ರಂ ಹೋಮ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...