alex Certify Summer | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗನ ಕುಚೇಷ್ಟೆ ಪ್ರಶ್ನೆಗೆ ಮುಂಬೈ ಪೊಲೀಸರಿಂದ ಖಡಕ್ ಪ್ರತಿಕ್ರಿಯೆ

ಮುಂಬೈ ಪೊಲೀಸ್ ತನ್ನ ಸಾಮಾಜಿಕ ಜಾಲತಾಣಗಳ ಹ್ಯಾಂಡಲ್ ಮೂಲಕ ಸಾರ್ವಜನಿಕರ ಜೊತೆಗೆ ಎಂಗೇಜ್ ಆಗಿದ್ದುಕೊಂಡು ಅವರಲ್ಲಿ ಕಾನೂನು ಪಾಲನೆ ಕುರಿತಂತೆ ಜಾಗೃತಿ ಮೂಡಿಸಲೆಂದು ಆಕರ್ಷಕ ಕಂಟೆಂಟ್‌ಗಳನ್ನು ಆಗಾಗ್ಗೆ ಪೋಸ್ಟ್ Read more…

ಬೇಸಿಗೆಗೆ ಹಿತ ನೀಡುವ ‘ಮೊಸರನ್ನ’

ಬೇಸಿಗೆ ಕಾಲದಲ್ಲಿ ಜಾಸ್ತಿ ಮಸಾಲೆಯಿಂದ ಕೂಡಿದ ಆಹಾರ ಪದಾರ್ಥಗಳನ್ನು ಸೇವಿಸಲು ಆಗುವುದಿಲ್ಲ. ಅದೂ ಅಲ್ಲದೇ ಅಡುಗೆ ಮಾಡುವುದಕ್ಕೆ ಯಾವುದೇ ತರಕಾರಿ ಇಲ್ಲದಿದ್ದಾಗ ಒಂದು ಕಪ್ ಮೊಸರು ಇದ್ದರೆ ಸಾಕು Read more…

ಬೇಸಿಗೆಯಲ್ಲಿ ‘ಸೌಂದರ್ಯ’ ಕಾಪಾಡಿಕೊಳ್ಳುವುದು ಹೇಗೆ…?

ಬೇಸಿಗೆ ಕಾಲದಲ್ಲಿ ಆರೋಗ್ಯ ಹಾಳಾಗುವುದರ ಜೊತೆಗೆ ಅಂದವನ್ನು ಕೂಡ ಕೆಡಿಸುತ್ತದೆ. ಆದ್ದರಿಂದ ಬೇಸಿಗೆ ಕಾಲದಲ್ಲಿ ಆರೋಗ್ಯದ ಜೊತೆಗೆ ನಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕು. ಬೇಸಿಗೆ ಕಾಲದಲ್ಲಿ ಚರ್ಮದ ಸಮಸ್ಯೆ ಹೆಚ್ಚಾಗಿ Read more…

ಕಲ್ಲಂಗಡಿ ಹಣ್ಣಿನ ಕೇಸರಿ ಬಾತ್ ಮಾಡಿ ನೋಡಿ

ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಿ ತಿನ್ನಲೇ ಬೇಕಾದ ಹಣ್ಣು. ಕಲ್ಲಂಗಡಿ ಹಣ್ಣಿನ ಜ್ಯೂಸ್, ಐಸ್ ಕ್ರೀಮ್ ಈ ಬೇಸಿಗೆಯಲ್ಲಿ ಸವಿದಾಯ್ತು. ಕಲ್ಲಂಗಡಿ ಹಣ್ಣಿನ ಬಿಸಿ ಬಿಸಿ ಕೇಸರಿ ಬಾತ್ ಅನ್ನು Read more…

ಬೇಸಿಗೆಯಲ್ಲಿ ದೇಹದ ಉಷ್ಣತೆ ನಿಯಂತ್ರಿಸಿ

ಬೇಸಿಗೆಯಲ್ಲಿ ಮೈಯ ಉಷ್ಣತೆ ವಿಪರೀತ ಏರುವುದು ಸಹಜ. ಅದನ್ನು ನಿಯಂತ್ರಿಸುವುದು ಹೇಗೆಂದು ಅಲೋಚಿಸುತ್ತಿದ್ದೀರಾ. ಇಲ್ಲಿದೆ ಕೆಲವು ಸಲಹೆಗಳು. ಬೇಸಿಗೆಯಲ್ಲಿ ಸಾಕಷ್ಟು ನೀರು ಕುಡಿಯುವ ಹೊರತಾಗಿ ಸಿಟ್ರಸ್ ಹಣ್ಣುಗಳನ್ನು ಸೇವಿಸಿ. Read more…

ಬೇಸಿಗೆಯಲ್ಲಿ ದೇಹಕ್ಕೆ ಹಿತ ‘ಮಾವಿನಕಾಯಿ’ ತಂಬುಳಿ

ಮಾವಿನ ಸೀಸನ್ ಬಂದಿದೆ. ಹಣ್ಣುಗಳ ರಾಜ ಮಾವಿನ ಹಣ್ಣು ಆರೋಗ್ಯಕ್ಕೆ ಎಷ್ಟು ಹಿತವೋ ತಿನ್ನಲು ಕೂಡ ಅಷ್ಟೇ ರುಚಿ. ಸಾಮಾನ್ಯವಾಗಿ ನಾವು ಮಾವಿನ ಕಾಯಿಗಿಂತ ಹಣ್ಣಿನ ಬಳಕೆಯನ್ನು ಹೆಚ್ಚು Read more…

ಬೇಸಿಗೆಯಲ್ಲಿ ಬೆವರಿನ ವಾಸನೆ ನಿವಾರಿಸಲು ಇಲ್ಲಿದೆ ಟಿಪ್ಸ್

ಬೇಸಿಗೆಯಲ್ಲಿ ಮೈ ಬೆವರಿನ ವಾಸನೆ ಹೆಚ್ಚಾಗಿರುವುದರಿಂದ ಹೆಚ್ಚಿನವರು ಡಿಯೋಡರೆಂಟ್ ಮೊರೆ ಹೋಗ್ತಾರೆ. ಆದರೆ ಡಿಯೋಡರೆಂಟ್ ಬದಲು ಮನೆಯಲ್ಲಿರುವ ಪದಾರ್ಥಗಳನ್ನೇ ಡಿಯೋ ರೀತಿಯಲ್ಲಿ ಬಳಸಬಹುದು. * ಪ್ರತಿ ದಿನ ಸ್ನಾನ Read more…

ಬೇಸಿಗೆಯಲ್ಲಿ ಈ ಹಣ್ಣುಗಳನ್ನ ಸೇವಿಸಿ ಪರಿಣಾಮ ನೋಡಿ

ಬೇಸಿಗೆ ಕಾಲವಂತೂ ಶುರುವಾಗಿಬಿಟ್ಟಿದೆ. ಈ ಕಾಲದಲ್ಲಿ ನೀವು ತಿನ್ನುವ ಹಾಗೂ ಕುಡಿಯುವ ಪದಾರ್ಥಗಳಲ್ಲಿ ಮಾಡುವ ಚಿಕ್ಕ ಅಜಾಗರೂಕತೆಯೂ ನಿಮ್ಮ ಆರೋಗ್ಯದ ಮೇಲೆ ಬಹು ಬೇಗನೆ ಪರಿಣಾಮ ಬೀರಬಲ್ಲುದು. ಬೇಸಿಗೆಯಲ್ಲಿ Read more…

ಬೇಸಿಗೆಗೆ ಎಳನೀರಿನ ಐಸ್ ಕ್ರೀಮ್ ಮಾಡಿ ನೋಡಿ

ಬೇಸಿಗೆಗೆ ಎಳನೀರು ಕುಡಿದಾಯಿತು. ಅದೂ ಇದೂ ಜ್ಯೂಸ್ ಕುಡಿದಾಯ್ತು. ಇದೀಗ ಐಸ್ ಕ್ರೀಮ್ ಸರದಿ. ತುಂಬಾ ಟೇಸ್ಟಿ ಆಗಿರುವ ಟೆಂಡರ್ ಕೊಕೊನಟ್ ಐಸ್ ಕ್ರೀಮ್ ಈ ಬೇಸಿಗೆಯಲ್ಲಿ ಸವಿಯಲೇ Read more…

ಆರೋಗ್ಯ ಮಾತ್ರವಲ್ಲ ಸೌಂದರ್ಯಕ್ಕೂ ಸಹಕಾರಿ ‘ಕಲ್ಲಂಗಡಿ’

ಕಲ್ಲಂಗಡಿ ಹಣ್ಣು ನಮ್ಮ ದೇಹವನ್ನು ಹೊರಗಿನ ಬೇಗೆಯಿಂದ ತಣಿಸುತ್ತದೆ. ಈ ರಸಭರಿತ ಹಣ್ಣು ನಮ್ಮ ದೇಹವನ್ನು ಒಳಗಿನಿಂದ ಅಷ್ಟೇ ಅಲ್ಲದೆ ಹೊರಗಿನಿಂದಲೂ ಪುನರುಜ್ಜೀವನಗೊಳಿಸುತ್ತದೆ. ಇದರ ಹೆಚ್ಚಿನ ನೀರಿನ ಅಂಶವು Read more…

ಬೇಸಿಗೆ ಬೇಗೆಗೆ ತಂಪಾದ ‘ಸೌತೆಕಾಯಿ’ ಚಟ್ನಿ

ಬೇಸಿಗೆಯ ಉರಿ ಹೆಚ್ಚುತ್ತಿದೆ. ಈ ಸಮಯದಲ್ಲಿ ಸೌತೆಕಾಯಿಯ ಬಳಕೆ ಆರೋಗ್ಯಕ್ಕೆ ಒಳ್ಳೆಯದು. ಹೆಚ್ಚು ನೀರಿನ ಅಂಶವಿರುವುದರಿಂದ ಇದರ ಸೇವನೆ ಒಳ್ಳೆಯದು. ಸಾಮಾನ್ಯವಾಗಿ ಸೌತೆಕಾಯಿಯನ್ನು ಸಿಪ್ಪೆ ತೆಗೆದು ಬಳಸುತ್ತೇವೆ. ನಂತರ Read more…

ಬೇಸಿಗೆಯಲ್ಲಿ ಕೂದಲಿನ ರಕ್ಷಣೆ ಹೇಗೆ…..?

ಸುಡುವ ಬೇಸಿಗೆಯಲ್ಲಿ ಚರ್ಮದ ಜೊತೆಗೆ ಕೂದಲಿನ ಆರೈಕೆಯು ಬಹಳ ಮುಖ್ಯ. ಬೆವರು, ಧೂಳಿನಿಂದ ಕೂದಲಿನ ಅಂದ ಕೆಡುತ್ತದೆ. ಅಲ್ಲದೇ ಕೂದಲು ಉದುರುವ ಪ್ರಮಾಣ ಹೆಚ್ಚಾಗುತ್ತದೆ. ಹಾಗಾಗಿ ಮನೆಯಲ್ಲೇ ಸಿಗುವ Read more…

ಭಾರೀ ಬಿಸಿಲ ಬೇಗೆಯಿಂದ ಬಸವಳಿದವರಿಗೆ ಬಿಗ್ ಶಾಕ್: ಇನ್ನೂ ಹೆಚ್ಚಲಿದೆ ತಾಪಮಾನ

ನವದೆಹಲಿ: ಮೇ ತಿಂಗಳ ಬಿಸಿಲ ತಾಪ ಈಗಲೇ ಶುರುವಾಗಿದೆ. ಬಿಸಿಲ ಪ್ರಖರತೆಗೆ ಜನ ತತ್ತರಿಸಿಹೋಗಿದ್ದಾರೆ. ತಾಪಮಾನ ಹೆಚ್ಚಾಗಿ ಮುಂದಿನ ಮೇ ತಿಂಗಳ ಅಂತ್ಯದವರೆಗೆ ಬೇಸಿಗೆಯ ಬಿಸಿ ತೀವ್ರವಾಗಿ ಇರಲಿದೆ Read more…

ಬೇಸಿಗೆಯಲ್ಲಿ ‘ಚರ್ಮದ ಕಾಂತಿ’ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್

ಬೇಸಿಗೆಯಲ್ಲಿ ಸುಂದರ ತ್ವಚೆಯನ್ನು ಸಂರಕ್ಷಿಸುವುದು ಹೇಗೆ ಎಂಬ ಚಿಂತೆ ಬಹುತೇಕ ಎಲ್ಲರನ್ನೂ ಕಾಡುತ್ತದೆ. ಅದರಲ್ಲಿಯೂ ಬಿರು ಬಿಸಿಲಿಗೆ ಚರ್ಮ ಕಪ್ಪಾಗುವುದನ್ನು ತಪ್ಪಿಸಲು ನಾನಾ ಬಗೆಯ ಪ್ರಯೋಗವನ್ನು ಮಾಡುತ್ತಾರೆ. ಹೀಗಾಗಿ Read more…

‘ಬೇಸಿಗೆ’ಯಲ್ಲಿ ಮಕ್ಕಳಿಗೆ ಅವಶ್ಯವಾಗಿ ಕುಡಿಸಿ ಈ ಡ್ರಿಂಕ್ಸ್

ಕಾಲ ಯಾವುದೇ ಇರಲಿ. ನಮ್ಮ ಆರೋಗ್ಯದ ಜೊತೆ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಗಮನ ನೀಡಬೇಕಾಗುತ್ತದೆ. ಬೇಸಿಗೆಯಲ್ಲಂತೂ ಆರೋಗ್ಯ ಹದಗೆಡುವುದು ಜಾಸ್ತಿ. ದೇಹವನ್ನು ತಂಪಾಗಿರಿಸಲು ಕೆಲವೊಂದು ಪಾನೀಯಗಳ ಸೇವನೆ Read more…

ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯವಾಗಿ ಇವುಗಳನ್ನು ಸೇವಿಸಿ

ಪ್ರತಿದಿನ 3 ರಿಂದ 5 ಲೀಟರ್‌ ನೀರನ್ನು ಕುಡಿಯಿರಿ. ಬೇಸಿಗೆಯಲ್ಲಿ ಡಿ ಹೈಡ್ರೇಶನ್‌‌ ಹೆಚ್ಚಾಗುತ್ತದೆ. ಇದಕ್ಕಾಗಿ ಹೆಚ್ಚು ನೀರು ಕುಡಿಯುವುದು ಅವಶ್ಯಕವಾಗಿರುತ್ತದೆ. ವ್ಯಾಯಾಮ ಮಾಡುವ ಮೊದಲು ಮತ್ತು ನಂತರ Read more…

ಮೊಡವೆ ನಿವಾರಣೆಗೆ ಇಲ್ಲಿವೆ ಸಿಂಪಲ್‌ ಟಿಪ್ಸ್

ಬೇಸಿಗೆಯಲ್ಲಿ ಚರ್ಮದ ಬಗ್ಗೆ ನೀವು ಹೆಚ್ಚಿನ ಕಾಳಜಿ ವಹಿಸಬೇಕು. ಯಾಕಂದ್ರೆ ಬಿಸಿಲು, ಬೆವರು ಮತ್ತು ಹ್ಯೂಮಿಡಿಟಿ ಜಾಸ್ತಿ ಇರೋದ್ರಿಂದ ಚರ್ಮಕ್ಕೆ ಬೇಗ ಹಾನಿಯಾಗುತ್ತದೆ. ಸನ್ ಬರ್ನ್ ಹಾಗೂ ಡ್ರೈ Read more…

ಬಿಸಿಲ ಝಳಕ್ಕೆ ತಂಪೆರೆಯುವ ʼಆಹಾರʼ

ಬೇಸಿಗೆ ಬಿಸಿಲ ಬೇಗೆ ಶುರುವಾಗಿದೆ, ಬಿಸಿಲ ಝಳಕ್ಕೆ ಬಾಯಾರಿಕೆ ಮಾಮೂಲಿ. ದೇಹ ತಂಪಾಗಲಿ ಎನ್ನುವ ಕಾರಣಕ್ಕೆ ಕಂಡ ಕಂಡ ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಡೋದು ಒಳ್ಳೆಯದಲ್ಲ. ಆರೋಗ್ಯಕರ ಹಾಗೂ Read more…

ಸುಂದರ ತ್ವಚೆಗೆ ಹೂಗಳ ಫೇಸ್ ಪ್ಯಾಕ್

ಹಿಂದಿನಿಂದಲೂ ಮಹಿಳೆಯರು ತಮ್ಮ ಸೌಂದರ್ಯ ವರ್ಧನೆಗೆ ವಿಶೇಷ ಕಾಳಜಿ ವಹಿಸುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯವರ್ಧಕಗಳನ್ನು ಬಳಸಿ ಸುಂದರವಾಗಿ ಕಾಣಲು ಬಯಸುತ್ತಾರೆ. ಹಾಗೂ ಪಾರ್ಲರ್ ಮೊರೆ ಹೋಗುತ್ತಾರೆ. ಮನೆಯಲ್ಲಿ ಕೆಲವು Read more…

ಬೇಸಿಗೆಯಲ್ಲೂ ಹೊಳೆಯುತ್ತಿರಲಿ ನಿಮ್ಮ ಮುಖದ ಕಾಂತಿ

ಬಿಸಿಲು, ಧಗೆ, ಸೆಕೆ. ಈಗ ಎಲ್ಲರ ಬಾಯಿಯಲ್ಲೂ ಇದೇ ಮಾತು. ಬೇಸಿಗೆಯಲ್ಲಿ ಮನೆಯಿಂದ ಹೊರ ಬೀಳೋದೇ ಕಷ್ಟ. ಬಿಸಿಲ ಧಗೆ ಚರ್ಮದ ಕಾಂತಿಯನ್ನು ಹಾಳು ಮಾಡುತ್ತದೆ. ಮುಖವನ್ನು ಎಷ್ಟು Read more…

ಬೇಸಿಗೆಯಲ್ಲಿರಲಿ ಆಹಾರದ ಬಗ್ಗೆ ಕಾಳಜಿ

ಆರೋಗ್ಯವನ್ನು ಕಾಪಾಡಿಕೊಳ್ಳುವುದು ಇತ್ತೀಚೆಗಂತೂ ಸವಾಲಿನ ಕೆಲಸವಾಗಿದೆ. ಬೇಸಿಗೆಯ ರಣ ಬಿಸಿಲಿಗೆ ಸುಸ್ತಾಗುತ್ತದೆ ಎಂದು ಹೇಳುವುದನ್ನು ಸಾಮಾನ್ಯವಾಗಿ ಕೇಳಿರುತ್ತೀರಿ. ಕಾಲಕ್ಕೆ ತಕ್ಕಂತೆ ಆಹಾರ ಸೇವಿಸುವುದರಿಂದ ಅನುಕೂಲವಾಗುತ್ತದೆ. ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. Read more…

ಬೇಸಿಗೆಯಲ್ಲಿ ಕಾಡುವ ರೋಗಗಳಿಂದ ರಕ್ಷಣೆ ಹೇಗೆ…..?

ಪ್ರತಿ ಬೇಸಿಗೆಯಲ್ಲಿ ಹೆಚ್ಚಾಗಿ ಕಾಡುವ ಈ ಕೆಲವು ರೋಗಗಳು ನಿಮ್ಮನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತವೆ. ಅದರಿಂದ ತಪ್ಪಿಸಿಕೊಳ್ಳಲು ಏನು ಮಾಡಬಹುದು. ಬೇಸಿಗೆಯ ಬಿಸಿಗೆ ಹೆಚ್ಚಾಗಿ ಕಾಣಿಸಿಕೊಳ್ಳುವ ಚಿಕನ್ Read more…

ಬೇಸಿಗೆಯಲ್ಲಿ ನೈಸರ್ಗಿಕ ಸುಗಂಧ ದ್ರವ್ಯ ʼಬೆಸ್ಟ್ʼ

ಈಗಂತೂ ಸೆಕೆಗಾಲ. ಬೆವರು, ಜಿಡ್ಡು ಸಾಮಾನ್ಯ. ಹಾಗಾಗಿ ಹೊರಗೆ ಹೋಗಬೇಕೆಂದರೆ ಪರ್ಫ್ಯೂಮ್ ಬೇಕೆ ಬೇಕು. ಆದ್ರೆ ಯಾವ ವಿಧದ ಸುಗಂಧ ದ್ರವ್ಯ ಆಯ್ಕೆ ಮಾಡಿಕೊಳ್ಳಬೇಕು…? ಯಾವುದು ಬೆಸ್ಟ್ ಅನ್ನೋ Read more…

ಬೇಸಿಗೆ ಧಗೆ ತಣಿಸಿಕೊಳ್ಳಲು ಆನೆಗಳಿಗೆಂದೇ ನಿರ್ಮಾಣವಾಗಿದೆ ಸ್ವಿಮ್ಮಿಂಗ್‌ ಪೂಲ್

ಪುಣೆಯ ಮೃಗಾಲಯವೊಂದರಲ್ಲಿ ಬೇಸಿಗೆಯ ಧಗೆಯನ್ನ ತಣಿಸುವುದಕ್ಕೋಸ್ಕರ ಇಲ್ಲಿರುವ 2 ಆನೆಗಳಿಗಾಗಿ ಸ್ವಿಮ್ಮಿಂಗ್​ ಪೂಲ್​ ನಿರ್ಮಿಸಲಾಗಿದೆ. ಕತ್ರಾಜ್​​ನಲ್ಲಿರುವ ರಾಜೀವ್​ ಗಾಂಧಿ ಮೃಗಾಲಯದಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಎರಡು ಹೆಣ್ಣು Read more…

ಬೇಸಿಗೆಯಲ್ಲಿ ಇಂಥಾ ಆಹಾರದಿಂದ ದೂರ ಇರುವುದೇ ಬೆಸ್ಟ್

ಬೇಸಿಗೆ ತನ್ನ ಪ್ರತಾಪ ತೋರಿಸಲು ಆರಂಭಿಸಿದೆ. ಈ ಅವಧಿಯಲ್ಲಿ ನೀರು ಅಥವಾ ದ್ರವಾಹಾರವನ್ನು ಎಷ್ಟು ಸೇವಿಸಬೇಕೋ ಅಷ್ಟೇ ಸ್ಟ್ರಿಕ್ಟ್ ಆಗಿ ಕೆಲವು ಆಹಾರಗಳಿಂದ ದೂರವಿರಬೇಕು. ಅವುಗಳು ಯಾವುವೆಂದಿರಾ? ಬಾರ್ಬೆಕ್ಯೂ Read more…

ಒಮ್ಮೆ ಮಾಡಿ ನೋಡಿ ‘ಈ ರೀತಿಯ ಮೊಸರನ್ನ’

ಬೇಸಿಗೆಗೆ ಮಸಾಲೆಯುಕ್ತ ಖಾದ್ಯಗಳಿಗಿಂತ ಮೊಸರಿನಿಂದ ಮಾಡಿದ ಆಹಾರಗಳೇ ಹೆಚ್ಚು ಹಿತವೆನಿಸುತ್ತದೆ. ಇಲ್ಲಿ ಸುಲಭವಾದ ಒಂದು ಮೊಸರನ್ನ ಮಾಡುವ ವಿಧಾನ ಇದೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: ಮೊಸರು – Read more…

ಹಾಲಿನಿಂದ ಮಾಡಿ ತಂಪು ತಂಪು ‘ಫ್ರೂಟ್ ಕಸ್ಟರ್ಡ್’

ಬೇಸಿಗೆಯಲ್ಲಿ ತಣ್ಣಗೆ ಏನಾದರೂ ಕುಡಿದರೆ ಸಾಕಪ್ಪಾ ಅನ್ನುವಷ್ಟು ದಾಹವಾಗಿರುತ್ತದೆ. ತಂಪು ತಂಪಾಗಿ ಹಾಲಿನಿಂದ ಮಾಡುವ ಫ್ರೂಟ್ ಕಸ್ಟರ್ಡ್ ಒಂದು ಸರಿ ಟ್ರೈ ಮಾಡಲೇಬೇಕು. ಇದನ್ನು ಒಂದು ಬಾರಿ ತಯಾರಿಸಿದರೆ Read more…

ಈ ಸಲ ಬೇಸಿಗೆ ರಜೆ ಕಡಿತ..? ಶಿಕ್ಷಕರು, ವಿದ್ಯಾರ್ಥಿಗಳಲ್ಲಿ ಗೊಂದಲ: ಖಾಸಗಿ ಶಿಕ್ಷಣ ಸಂಸ್ಥೆಗಳ ವಿರೋಧ

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷವನ್ನು ಜುಲೈ 15 ರಿಂದ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ. ರಾಜ್ಯದಲ್ಲಿ ಕೊರೋನಾ ಎರಡನೇ Read more…

ಬೇಸಿಗೆಯಲ್ಲಿ ಮಕ್ಕಳ ಆರೋಗ್ಯ ಕಾಪಾಡುತ್ತೆ ಈ ಜ್ಯೂಸ್

ಬೇಸಿಗೆ ಕಾಲದಲ್ಲಿ ಮಕ್ಕಳು ಯಾವಾಗಲೂ ಅನಾರೋಗ್ಯಕ್ಕೆ ತುತ್ತಾಗುತ್ತಿರುತ್ತಾರೆ. ಅದರಲ್ಲೂ ಸರಿಯಾಗಿ ನೀರು ಕುಡಿಯದೇ ಇದ್ದರೆ ಮೂತ್ರದ ಸಮಸ್ಯೆ, ಮಲಬದ್ದತೆ ಮುಂತಾದ ಸಮಸ್ಯೆ ಕಾಡುತ್ತದೆ. ಆದ್ದರಿಂದ ಬೇಸಿಗೆ ಕಾಲದಲ್ಲಿ ಮಕ್ಕಳ Read more…

ʼಬೇಸಿಗೆʼಯಲ್ಲಿ ನಿಮ್ಮ ದೇಹ ತಂಪಾಗಿಸಲು ಹೀಗೆ ಮಾಡಿ

ಬೇಸಿಗೆ ಕಾಲ ಪ್ರಾರಂಭವಾಗುತ್ತಿದೆ. ಈ ಸಮಯದಲ್ಲಿ ವಾತಾವರಣ ತುಂಬಾ ಬಿಸಿಯಾಗಿರುವುದರಿಂದ ನಿಮ್ಮ ದೇಹ ಕೂಡ ಬಿಸಿ ಎನಿಸುತ್ತದೆ. ದೇಹದಲ್ಲಿ ಉರಿ ಕಂಡುಬರುತ್ತದೆ. ಹಾಗಾಗಿ ಬೇಸಿಗೆ ಕಾಲದಲ್ಲಿ ನಿಮ್ಮ ದೇಹವನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...