alex Certify Summer | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಸಿಲ ಬೇಗೆಯಿಂದ ದೇಹ ತಣಿಸಲು ಕುಡಿಯಿರಿ ಈ ʼಪಾನೀಯʼ

ಬಿಸಿಲಿನ ಬೇಗೆಗೆ ಬಾಯಾರಿಕೆ ಸಹಜ. ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಪಾನೀಯಗಳು ತಕ್ಷಣಕ್ಕೆ ಬಾಯಾರಿಕೆ ಇಂಗಿಸಿದಂತೆ ಕಂಡುಬಂದರೂ ಅದರಿಂದ ದೇಹದ ಮೇಲಾಗುವ ಪರಿಣಾಮ ಆತಂಕ ತರುತ್ತದೆ. ಹಾಗಾಗಿ ಮನೆಯಲ್ಲಿಯೇ ರುಚಿಯಾದ Read more…

ಚಲಿಸುತ್ತಿರುವ ಕಾರಿನಲ್ಲಿ ಪತ್ತೆಯಾದ ಹಾವು ಕಂಡು ದಂಗಾದ ಪ್ರಯಾಣಿಕರು

ಬೇಸಿಗೆ ಹತ್ತಿರವಾಗುತ್ತಿದ್ದು ಎಲ್ಲೆಲ್ಲೂ ಕಾವು ಹೆಚ್ಚುತ್ತಿರುವ ಕಾರಣ ಹಾವುಗಳು ಬಿಲಗಳಿಂದ ಹೊರಬಂದು ಮನೆಗಳು ಅಥವಾ ವಾಹನಗಳ ಸಂದಿಗಳಲ್ಲಿ ಹೊಕ್ಕಿಕೊಳ್ಳುವುದು, ಅವುಗಳನ್ನು ಕಂಡಾಗ ಜನ ಬೆಚ್ಚಿ ಬೀಳುವುದು ಅಲ್ಲಲ್ಲಿ ಕೇಳಿ Read more…

ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಆತಂಕದಲ್ಲಿದ್ದವರಿಗೆ ಗುಡ್ ನ್ಯೂಸ್: ಮುಂಜಾಗ್ರತೆ ಕ್ರಮಕ್ಕೆ ವಿದ್ಯುತ್ ಕಂಪನಿಗಳಿಗೆ ಕೇಂದ್ರ ಸೂಚನೆ

ನವದೆಹಲಿ: ಬೇಸಿಗೆಯಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡದಿರಲು ಮುಂಜಾಗ್ರತೆ ಕ್ರಮ ಕೈಗೊಳ್ಳಲು ವಿದ್ಯುತ್ ಕಂಪನಿಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಕೇಂದ್ರ ವಿದ್ಯುತ್ ಸಚಿವ ಆರ್.ಕೆ. ಸಿಂಗ್ ಅವರು Read more…

ಬೇಸಿಗೆಯಲ್ಲಿ ದೇಹ ಡೀ ಹೈಡ್ರೇಟ್ ಆಗದಂತೆ ತಡೆಗಟ್ಟಲು ಇಲ್ಲಿವೆ ಕೆಲವು ಮುನ್ನೆಚ್ಚರಿಕೆಗಳು

ನಿರ್ಜಲೀಕರಣವು ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದ್ದು ಅದು ದೇಹವು ತೆಗೆದುಕೊಳ್ಳುವುದಕ್ಕಿಂತ ಹೆಚ್ಚಿನ ದ್ರವವನ್ನು ಕಳೆದುಕೊಂಡಾಗ ಸಂಭವಿಸುತ್ತದೆ. ಬೇಸಿಗೆಯಲ್ಲಿ ನಿರ್ಜಲೀಕರಣವನ್ನು ತಡೆಗಟ್ಟಲು ಕೆಲವು ಮುನ್ನೆಚ್ಚರಿಕೆಗಳನ್ನು ಇಲ್ಲಿ ನೀಡಲಾಗಿದೆ ಹೈಡ್ರೇಟೆಡ್ ಆಗಿರಿ: ದಿನವಿಡೀ Read more…

ಅವಧಿಗೂ ಮೊದಲೇ ಸುಡು ಬಿಸಿಲು ಆರಂಭ: ನಾಳೆಯಿಂದಲೇ ತಾಪಮಾನ ಏರಿಕೆ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಅವಧಿಗೂ ಮೊದಲೇ ಬೇಸಿಗೆ ಶುರುವಾಗುತ್ತಿದ್ದು, ನಾಳೆಯಿಂದ ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ. ಮಾರ್ಚ್ 1 ರ ಬದಲಿಗೆ ಫೆಬ್ರವರಿ 24 ರಿಂದಲೇ ಬೇಸಿಗೆ ಶುರುವಾಗಲಿದೆ. ತಾಪಮಾನದಲ್ಲಿ Read more…

ಜನಸಾಮಾನ್ಯರಿಗೆ ಮತ್ತೆ ಬೆಲೆ ಏರಿಕೆ ಶಾಕ್: ಟೊಮೆಟೊ ಸೇರಿ ತರಕಾರಿ ದರ ದುಬಾರಿ

ಬೆಂಗಳೂರು: ಜನಸಾಮಾನ್ಯರಿಗೆ ಮತ್ತೆ ಬೆಲೆ ಏರಿಕೆ ಬಿಸಿ ತಟ್ಟಲಾರಂಬಿಸಿದೆ. ತರಕಾರಿ ಬೆಲೆ ಏರುಗತಿಯಲ್ಲಿ ಸಾಗಿದೆ. ಬಿರು ಬಿಸಿಲು ಮತ್ತು ರೋಗದ ಕಾರಣ ಬೆಳೆ ಕುಸಿತ ಕಂಡಿದ್ದು, ಇಳುವರಿ ಕಡಿಮೆಯಾಗಿ Read more…

ರಾಜ್ಯದ ಜನತೆಗೆ ಶಾಕಿಂಗ್ ನ್ಯೂಸ್: ಹೆಚ್ಚಲಿದೆ ಬೇಸಿಗೆ ಬಿಸಿಲ ಪ್ರಖರತೆ

ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಬಿಸಿಲಿನ ಪ್ರಖರತೆ ಹೆಚ್ಚಾಗತೊಡಗಿದೆ. ಬೇಸಿಗೆಯ ತಾಪಮಾನ ಈ ಬಾರಿ ಹೆಚ್ಚಾಗಲಿದೆ. ನವೆಂಬರ್ ನಲ್ಲಿ ಬಂದ ಮಳೆಗಾಗಿ ಈ ವರ್ಷ ಚಳಿಗಾಲದ ಅವಧಿ ಕಡಿಮೆಯಾಗಿದ್ದು, ವಾಡಿಕೆಗೆ Read more…

ಎಲ್ಲಾ ವಯೋಮಾನದವರಿಗೆ ಇಷ್ಟವಾಗುವ ಈ ತಾಣ ಮುರ್ಡೇಶ್ವರ

ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಮುರ್ಡೇಶ್ವರವೂ ಒಂದು. ಬೀಚ್ ನ ಅಕರ್ಷಕ ಪರಿಸರದೊಂದಿಗೆ ಬೃಹತ್ ಈಶ್ವರನ ಮೂರ್ತಿ ಇಲ್ಲಿಗೆ ಆಧ್ಯಾತ್ಮಿಕ ಮಹತ್ವವನ್ನು ತಂದು ಕೊಟ್ಟಿದೆ. ಎಲ್ಲಾ ವಯೋಮಾನದವರಿಗೆ ಇಷ್ಟವಾಗುವ ಈ Read more…

ಹೆಚ್ಚಿದ ತಾಪಮಾನ: ಶಿವರಾತ್ರಿಗೆ ಮೊದಲೇ ತಟ್ಟಿದ ಬಿಸಿಲ ಝಳ, ಸೆಖೆಯ ವಾತಾವರಣಕ್ಕೆ ಬಸವಳಿದ ಜನ

ಬೆಂಗಳೂರು: ಶಿವರಾತ್ರಿಗೆ ಮೊದಲೇ ಬೇಸಿಗೆ ಬಿಸಿಲಿನ ಕಾವು ಹೆಚ್ಚಾಗುತ್ತಿದೆ. ಕೆಲವಡೆ ತಾಪಮಾನ ಹೆಚ್ಚಾಗಿದ್ದು, ಬೇಸಿಗೆ ಮೊದಲೇ ಬಿಸಿಲ ಝಳ ಹೆಚ್ಚಾಗತೊಡಗಿದೆ. ತಿಂಗಳಾಂತ್ಯದವರೆಗೂ ಸೆಖೆಯ ವಾತಾವರಣ ಮುಂದುವರೆಯುವ ಸಾಧ್ಯತೆ ಇದೆ. Read more…

ಬಾಯಿ ಹುಣ್ಣು ಶಮನಕ್ಕೆ ಈ ಉಪಾಯಗಳನ್ನು ಅನುಸರಿಸಿ

ಬೇಸಿಗೆ ಕಾಲದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಈ ಕಾಲದಲ್ಲಿ ಜಾಸ್ತಿ ಕಾಣಿಸಿಕೊಳ್ಳುತ್ತವೆ. ಇದರಿಂದ ಅನೇಕ ರೋಗಗಳನ್ನು ಎದುರಿಸಬೇಕಾಗುತ್ತದೆ. ಬೇಸಿಗೆಯಲ್ಲಿ ಹೆಚ್ಚಾಗಿ ಕಾಡುವ Read more…

ಶುಂಠಿ ಬಳಕೆ ಅತಿಯಾದ್ರೆ ಎದುರಾಗುತ್ತೆ ಈ ಆರೋಗ್ಯ ಸಮಸ್ಯೆ

ಶುಂಠಿ ಆರೋಗ್ಯಕ್ಕೆ ಎಷ್ಟು ಉತ್ತಮವೋ, ಹೆಚ್ಚಾಗಿ ಬಳಸುವುದರಿಂದ ಆರೋಗ್ಯಕ್ಕೆ ಹಾನಿಯೂ ಆಗುತ್ತದೆ. ವ್ಯಕ್ತಿಯ ದೇಹವು ಉಷ್ಣತೆಯಿಂದ ಕೂಡಿದ್ದರೆ ಮತ್ತು ವಿಪರೀತ ಬೆವರುತ್ತಿದ್ದರೆ ಶುಂಠಿ ಸೇವಿಸಬಾರದು. ಅದರಲ್ಲೂ ಬೇಸಿಗೆ ಕಾಲದಲ್ಲಿ Read more…

ಮಜ್ಜಿಗೆ ಕುಡಿದು ಆರೋಗ್ಯ ಕಾಪಾಡಿಕೊಳ್ಳಿ

ಮಜ್ಜಿಗೆ ಕೇವಲ ಬೇಸಿಗೆಯಲ್ಲಿ ಅಷ್ಟೇ ಅಲ್ಲ. ಯಾವ ಕಾಲದಲ್ಲೂ ಕುಡಿದರೂ ದೇಹಕ್ಕೆ ಒಳ್ಳೆಯದು. ಮಜ್ಜಿಗೆ ಕುಡಿಯುವುದರಿಂದ ಆಗುವ ಪ್ರಯೋಜನಗಳು ಏನು ಎಂದು ತಿಳಿಯಿರಿ. * ಹೊಟ್ಟೆ ಉಬ್ಬರ ಮತ್ತು Read more…

ಮಧುಮೇಹ ನಿಯಂತ್ರಣಕ್ಕೆ ಉತ್ತಮ ಈ 10 ವಿಧದ ʼಹಣ್ಣುʼಗಳು

ನೇರಳೆ ಹಣ್ಣು: ನೇರಳೆ ಹಣ್ಣು ಮಧುಮೇಹವಿದ್ದವರಿಗೆ ರಾಮ ಬಾಣವಿದ್ದಂತೆ ಎನ್ನುತ್ತಾರೆ. ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುತ್ತದೆಯಲ್ಲದೇ ಇದರ ಬೀಜವನ್ನು ಪೌಡರಿನಂತೆ ಅರೆದು ನೀರಿನಲ್ಲಿ ಬೆರೆಸಿ ಕುಡಿದರೆ ಮಧುಮೇಹ Read more…

ಸುಂದರ ತ್ವಚೆಗೆ ಹೂವಿನ ಫೇಸ್ ಪ್ಯಾಕ್

ಹಿಂದಿನಿಂದಲೂ ಮಹಿಳೆಯರು ತಮ್ಮ ಸೌಂದರ್ಯ ವರ್ಧನೆಗೆ ವಿಶೇಷ ಕಾಳಜಿ ವಹಿಸುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯವರ್ಧಕಗಳನ್ನು ಬಳಸಿ ಸುಂದರವಾಗಿ ಕಾಣಲು ಬಯಸುತ್ತಾರೆ. ಹಾಗೂ ಪಾರ್ಲರ್ ಮೊರೆ ಹೋಗುತ್ತಾರೆ. ಮನೆಯಲ್ಲಿ ಕೆಲವು Read more…

ಸೌತೆಕಾಯಿಯ ʼಸ್ಯಾಂಡ್‌ ವಿಚ್ʼ ಮಾಡುವುದು ಹೇಗೆ…?

ಸೌತೆಕಾಯಿಯಲ್ಲಿ ದೇಹಕ್ಕೆ ಬೇಕಾಗುವ ಒಳ್ಳೆಯ ಪೋಷಕಾಂಶಗಳು ಹೇರಳವಾಗಿದೆ. ಇದನ್ನು ಆಹಾರ ಪದಾರ್ಥಗಳಲ್ಲಷ್ಟೇ ಅಲ್ಲದೇ ಫೇಸ್‌ ಪ್ಯಾಕ್‌ ಗಳಲ್ಲಿಯೂ ಬಳಕೆ ಮಾಡಲಾಗುತ್ತದೆ. ಸೌತೆಕಾಯಿಯಿಂದ ಸಲಾಡ್, ಸಾರು, ಜ್ಯೂಸ್ ಹೀಗೆ ಅನೇಕ Read more…

ಫ್ರಿಡ್ಜ್ ವಾಟರ್ ಕುಡಿಯುವುದರಿಂದ ಏನಾಗುತ್ತೆ ಗೊತ್ತಾ…?

ಬೇಸಿಗೆಯಲ್ಲಿ ಹೆಚ್ಚು ತಣ್ಣನೆಯ ನೀರು ಸೇವಿಸಲು ಇಚ್ಛಿಸುತ್ತೇವೆ. ಆದರೆ ತಣ್ಣನೆಯ ನೀರು ಕುಡಿಯುವುದು ತಪ್ಪಲ್ಲ. ಆದರೆ ಫ್ರಿಜ್ ನಲ್ಲಿಟ್ಟಿರುವ ನೀರು ಕುಡಿಯುವುದು ತಪ್ಪು. ಇದು ನಮ್ಮ ದೇಹದ ಆರೋಗ್ಯಕ್ಕೆ Read more…

ಒಡೆದ ಹಾಲಿನಲ್ಲಿವೆ ಇಷ್ಟೆಲ್ಲಾ ‘ಪೋಷಕಾಂಶ’

ಹಾಲು ಒಡೆದು ಹೋಗುವುದು ಸಾಮಾನ್ಯ ಸಂಗತಿ. ಚಳಿಗಾಲ, ಮಳೆಗಾಲ, ಬೇಸಿಗೆಕಾಲ ಹೀಗೆ ಒಂದಿಲ್ಲೊಂದು ಕಾರಣಕ್ಕೆ ಹಾಲು ಒಡೆಯುತ್ತಲೇ ಇರುತ್ತದೆ. ಒಡೆದ ಹಾಲನ್ನು ಬಿಸಾಡುವುದೇ ಹೆಚ್ಚು. ಆದರೆ ಈ ಒಡೆದ Read more…

ಡಿಫರೆಂಟ್‌ ಹಾಗೂ ಟೇಸ್ಟಿಯಾಗಿರೋ ಮಾವಿನ ಹಣ್ಣಿನ ರಾಯತ…

ಸಾಮಾನ್ಯವಾಗಿ ಭಾರತೀಯರೆಲ್ಲ ಊಟದ ಜೊತೆಗೆ ರಾಯತ ಸೇವಿಸಲು ಇಷ್ಟಪಡ್ತಾರೆ. ಅದರಲ್ಲೂ ಬೇಸಿಗೆಯಲ್ಲಿ ರಾಯತ ಆರೋಗ್ಯಕ್ಕೂ ಹಿತವಾಗಿರುತ್ತದೆ. ಪರೋಟ, ಅನ್ನ, ಬೇಳೆ ಸಾರು ಇವೆಲ್ಲದರ ಜೊತೆಗೂ ರಾಯತ ಒಳ್ಳೆ ಕಾಂಬಿನೇಶನ್.‌ Read more…

ಬಾಯಾರಿದ ಅಳಿಲಿಗೆ ನೀರುಣಿಸಿದ ಮಹಿಳೆ: ಹೃದಯಸ್ಪರ್ಶಿ ವಿಡಿಯೋ ವೈರಲ್

ಬೇಸಿಗೆಯಲ್ಲಿ ಪ್ರಾಣಿಗಳು ನೀರಿಗಾಗಿ ಬಹಳ ಪರಿತಪಿಸುತ್ತವೆ. ಕೆಲವರು ಮಾನವೀಯತೆ ತೋರಿ ಪ್ರಾಣಿಗಳಿಗೆ ನೀರುಣಿಸಿರುವ ಹಲವಾರು ವಿಡಿಯೋಗಳು ವೈರಲ್ ಆಗಿವೆ. ಹಕ್ಕಿಗಳಿಂದ ಹಿಡಿದು ವಿಷಕಾರಿ ಸರ್ಪದವರೆಗೂ ಕೆಲವರು ತಮ್ಮ ಕೈಯಾರೆ Read more…

ನಿಮ್ಮ ಪಾದಗಳಿಂದ ಕೆಟ್ಟ ವಾಸನೆ ಬರುತ್ತದೆಯೇ……? ಈ ಮನೆಮದ್ದುಗಳನ್ನು ತಪ್ಪದೇ ಪಾಲಿಸಿ

ಕೆಲವರಿಗೆ ಪಾದಗಳಲ್ಲಿ ಅತಿಯಾಗಿ ಬೆವರು ಬರುತ್ತದೆ. ಇದರಿಂದ ಪಾದಗಳಿಂದ ಕೆಟ್ಟ ವಾಸನೆ ಕೂಡ ಹೊರಸೂಸಲಾರಂಭಿಸುತ್ತದೆ. ಈ ರೀತಿ ಪಾದಗಳು ವಾಸನೆ ಬರುವುದಕ್ಕೆ ಕಾರಣಗಳು ಸಾಕಷ್ಟಿವೆ. ಪಾದಗಳನ್ನು ಸ್ವಚ್ಛವಾಗಿಟ್ಟುಕೊಳ್ಳದೇ ಇದ್ದರೆ Read more…

ಇಲ್ಲಿದೆ ಬೇಸಿಗೆಯಲ್ಲಿ ಕಾಡುವ ನೆಗಡಿ ಮತ್ತು ಕೆಮ್ಮಿಗೆ ಪರಿಣಾಮಕಾರಿ ಮನೆಮದ್ದು

ಚಳಿಗಾಲದಲ್ಲಿ ನೆಗಡಿ ಮತ್ತು ಕೆಮ್ಮು ಬರುವುದು ತೀರಾ ಸಹಜ. ಆದರೆ ಬೇಸಿಗೆಯಲ್ಲೂ ಒಮ್ಮೊಮ್ಮೆ ನೆಗಡಿ, ಕೆಮ್ಮಿನಿಂದ ನಾವು ಹೈರಾಣಾಗಿಬಿಡುತ್ತೇವೆ. ಬೇಸಿಗೆಯಲ್ಲಿ ನೆಗಡಿ ಕಾಣಿಸಿಕೊಂಡರೆ ದುಪ್ಪಟ್ಟು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಮೊದಲೇ Read more…

ತಿಳಿಯದೆ ಮಾಡಿದ ಮಹಾ ಪಾಪಕ್ಕೆ ಇಲ್ಲಿದೆ ಪರಿಹಾರ

ಹುಟ್ಟಿದ ಮನುಷ್ಯ ತಪ್ಪುಗಳನ್ನು ಮಾಡಿಯೆ ಮಾಡ್ತಾನೆ. ಹುಟ್ಟಿನಿಂದ ಸಾಯುವವರೆಗೆ ಅನೇಕ ತಪ್ಪುಗಳು ನಡೆದಿರುತ್ತವೆ. ನಾವು ಮಾಡಿದ ಕೆಲವು ತಪ್ಪುಗಳು ಮಹಾ ಪಾಪಕ್ಕೆ ಸಮನಾಗಿರುತ್ತವೆ. ನಮಗೆ ತಿಳಿಯದೇ ಈ ಮಹಾ Read more…

ಮನೆಯಲ್ಲೇ ಫಟಾ ಫಟ್‌ ಮಾಡ್ಬಹುದು ಮ್ಯಾಂಗೋ ಪ್ರೋಟೀನ್‌ ಶೇಕ್‌

ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣನ್ನು ಎಲ್ಲರೂ ಇಷ್ಟಪಡ್ತಾರೆ. ಹತ್ತಾರು ಬಗೆಯ ಮೇಲೋಗರಗಳನ್ನು ಮಾಡಿಕೊಂಡು ನಾವು ಮಾವನ್ನು ಸೇವಿಸುತ್ತೇವೆ. ಕೆಲವೊಮ್ಮೆ ಮಾವಿನ ಕಾಯಿಯ ಪನ್ನಾ ಮಾಡಿ ಕುಡಿದ್ರೆ, ಕೆಲವೊಮ್ಮೆ ಮಾವಿನ Read more…

ಬೇಸಿಗೆಯಲ್ಲಿ ʼಎಳನೀರುʼ ಕುಡಿದರೆ ಆರೋಗ್ಯಕ್ಕಿವೆ ಅದ್ಭುತ ಪ್ರಯೋಜನ

ಬೇಸಿಗೆ, ಮಳೆಗಾಲ, ಚಳಿಗಾಲ ಯಾವುದೇ ಇರಲಿ ಎಳನೀರು ಸದಾಕಾಲ ನಿಮ್ಮ ದೇಹಕ್ಕೆ ಹಿತವಾಗಿಯೆ ಇರುತ್ತದೆ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿ ಹೈಡ್ರೇಟ್‌ ಆಗಿಟ್ಟುಕೊಳ್ಳಲು ಎಳನೀರು ಸೇವಿಸುವುದು ಉತ್ತಮ. ಬೇಸಿಗೆಯಲ್ಲಿ ಪ್ರತಿದಿನ Read more…

ಬೇಸಿಗೆಯಲ್ಲಿ ಕಾಡುವ ಲೂಸ್‌ ಮೋಶನ್‌ಗೆ ರಾಮಬಾಣ ಕೊತ್ತಂಬರಿ ಸೊಪ್ಪು

ಭಾರತದ ಹಲವು ನಗರಗಳಲ್ಲಿ ತಾಪಮಾನ 49 ಡಿಗ್ರಿ ದಾಟಿದೆ. ಸುಡು ಬಿಸಿಲಲ್ಲಿ ಜನ ಕಂಗಾಲಾಗಿದ್ದಾರೆ. ಬಿಸಿ ಗಾಳಿ, ವಿಪರೀತ ಸೆಖೆಯಿಂದಾಗಿ ಬೇಸಿಗೆಯಲ್ಲಿ ಅತಿಸಾರದ ಸಮಸ್ಯೆ ಹೆಚ್ಚು. ಬಹುತೇಕ ಎಲ್ಲರೂ Read more…

BIG NEWS: 10 ವರ್ಷಗಳ ನಂತರ ಮೇ ತಿಂಗಳಲ್ಲಿ KRS ನಲ್ಲಿ 100 ಅಡಿ ನೀರು ಸಂಗ್ರಹ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ವಿಶ್ವವಿಖ್ಯಾತ ಕೃಷ್ಣ ರಾಜ ಸಾಗರ (ಕೆ ಆರ್ ಎಸ್)ದಲ್ಲಿ 10 ವರ್ಷಗಳ ನಂತರ ಮೇ ತಿಂಗಳಲ್ಲಿ ಇದೇ ಮೊದಲ ಬಾರಿಗೆ 100 ಅಡಿಗೂ Read more…

ಬೇಸಿಗೆಯಲ್ಲಿ ಹಿತ ನೀಡುವ ಸ್ಥಳಗಳು

ಬೇಸಿಗೆಯಲ್ಲಿ ಹೆಚ್ಚೇನೂ ಬೆವರದೇ, ಸುಸ್ತಾಗದೆ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಸಾಹಸ ಮಾಡಬೇಕು ಅಂದರೆ ಪ್ರಯಾಣ ಶುರು ಮಾಡಿ. ಪ್ರವಾಸಿಗರಿಗೆ ವಿಶೇಷ ಅನುಭೂತಿ ನೀಡುವ ತಾಣಗಳ ಮಾಹಿತಿ ಇಲ್ಲಿದೆ. Read more…

‘ಸೌತೆಕಾಯಿ’ ತಿನ್ನಿ ಆರೋಗ್ಯ ಕಾಪಾಡಿಕೊಳ್ಳಿ

ಬೇಸಿಗೆ ಬಿಸಿಲ ಝಳ ದಿನ ದಿನಕ್ಕೂ ಜಾಸ್ತಿಯಾಗ್ತಿದೆ. ಸೆಕೆಗೆ ಜನ ಹಣ್ಣಾಗ್ತಿದ್ದಾರೆ. ಸುಸ್ತು, ಆಯಾಸ ಜೊತೆಗೆ ನಾನಾ ಖಾಯಿಲೆಗಳು ಮನುಷ್ಯನನ್ನು ಆವರಿಸ್ತಾ ಇವೆ. ಇಂತ ಸಮಯದಲ್ಲಿ ಪೌಷ್ಠಿಕಾಂಶವಿರುವ, ದೇಹಕ್ಕೆ Read more…

ಬೇಸಿಗೆಯಲ್ಲಿ ಈ ಕಾರಣಕ್ಕೆ ಕುಡಿಯಬೇಕು ಪುದೀನಾ ಟೀ

ಬೇಸಿಗೆಯಲ್ಲಿ ಕೆಲವರು ಚಹಾ ಕುಡಿಯಲು ಇಷ್ಟಪಡುವುದಿಲ್ಲ. ತಂಪು ಪಾನೀಯ ಕುಡಿಯುವುದೇ ಉತ್ತಮ ಎಂದು ಭಾವಿಸ್ತಾರೆ. ಎಂಥಾ ಬಿರು ಬೇಸಿಗೆಯಾಗಿದ್ದರೂ ನೀವು ಚಹಾದಿಂದ ದೂರ ಓಡುವ ಅಗತ್ಯವಿಲ್ಲ. ಮಾಮೂಲಿ ಚಹಾದ Read more…

ಬೇಸಿಗೆಯಲ್ಲಿ ಕಾಂತಿಯುತ ತ್ವಚೆ ಪಡೆಯಲು ಹೀಗೆ ಮಾಡಿ

ನಿಸರ್ಗ ಸಹಜವಾಗಿ ಸಿಗುವ ಜೇನಿನ ಉಪಯೋಗಗಳು ಲೆಕ್ಕವಿಲ್ಲದಷ್ಟು. ದೇಹಕ್ಕೆ ಸಂಜೀವಿನಿಯಾದ ಜೇನಿನಿಂದ ಕಾಂತಿಯುತವಾದ ತ್ವಚೆಯನ್ನು ಪಡೆಯಬಹುದು ಎಂಬುದು ಬಹುತೇಕರಿಗೆ ಗೊತ್ತಿರುವ ವಿಷಯ. ಹಾಗಾದರೆ ಜೇನುತುಪ್ಪ ಯಾವ ರೀತಿ ಬಳಸಿದರೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...