alex Certify ಬೇಸಿಗೆಯಲ್ಲಿ ದೇಹದ ಉಷ್ಣತೆ ನಿಯಂತ್ರಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ದೇಹದ ಉಷ್ಣತೆ ನಿಯಂತ್ರಿಸಿ

ಬೇಸಿಗೆಯಲ್ಲಿ ಮೈಯ ಉಷ್ಣತೆ ವಿಪರೀತ ಏರುವುದು ಸಹಜ. ಅದನ್ನು ನಿಯಂತ್ರಿಸುವುದು ಹೇಗೆಂದು ಅಲೋಚಿಸುತ್ತಿದ್ದೀರಾ. ಇಲ್ಲಿದೆ ಕೆಲವು ಸಲಹೆಗಳು.

ಬೇಸಿಗೆಯಲ್ಲಿ ಸಾಕಷ್ಟು ನೀರು ಕುಡಿಯುವ ಹೊರತಾಗಿ ಸಿಟ್ರಸ್ ಹಣ್ಣುಗಳನ್ನು ಸೇವಿಸಿ. ಇದರಲ್ಲಿ ನೀರಿನಂಶ ಹೆಚ್ಚಿರುತ್ತದೆ. ಹಾಗೂ ನಿಮ್ಮ ದೇಹ ಡಿಹೈಡ್ರೇಶನ್ ಆಗದಂತೆ ನೋಡಿಕೊಳ್ಳುತ್ತದೆ.

ಆಹಾ ಎಂಥಾ ರುಚಿ ಮಾವಿನ ಹಣ್ಣಿನ ಸೀಕರಣೆ

ದಿನದ ಒಂದು ಹೊತ್ತಿನ ಊಟದೊಂದಿಗೆ ಮೊಸರು ಸೇವಿಸಿ. ಬೇಸಿಗೆಯ ಶಾಖವನ್ನು ದೇಹದಿಂದ ಹೊರಹಾಕುವ ಶಕ್ತಿ ಮೊಸರಿಗಿದೆ. ಹಾಗಾಗಿ ಮೊಸರು ಸೇವಿಸುವುದನ್ನು ಮರೆಯದಿರಿ.

ಉಪ್ಪಿನ ಬಳಕೆ ಕಡಿಮೆ ಮಾಡಿ. ಏಲಕ್ಕಿ ಪುಡಿ ಬೆರೆಸಿದ ಚಹಾ ಕುಡಿಯಿರಿ. ತರಕಾರಿಯ ಸಲಾಡ್ ಗಳನ್ನು ಸೇವಿಸಿ. ನಿಂಬೆ ಜ್ಯೂಸ್, ಮುಳ್ಳುಸೌತೆಗೆ ನಿಮ್ಮ ಊಟದ ಮೆನುವಿನಲ್ಲಿ ಜಾಗವಿಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...