alex Certify Shortage | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಜ್ಯದಲ್ಲಿ ಆಹಾರ ಉತ್ಪಾದನೆ ಶೇ. 40ರಷ್ಟು ಕುಸಿತ: ತೀವ್ರ ಅಭಾವ, ಬೆಲೆ ಹೆಚ್ಚಳ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಆಹಾರ ಧಾನ್ಯಗಳಿಗೆ ತೀವ್ರ ಅಭಾವ ಸೃಷ್ಟಿಯಾಗುವ ಸಾಧ್ಯತೆ ಇದೆ. ಬರಗಾಲದ ಪರಿಣಾಮ ಒಟ್ಟಾರೆ ಆಹಾರ ಧಾನ್ಯಗಳ ಉತ್ಪಾದನೆ ಶೇಕಡ 40ಕ್ಕೂ ಅಧಿಕ ಪ್ರಮಾಣದಲ್ಲಿ ಕುಸಿಯುವ ಸಾಧ್ಯತೆಯಿದ್ದು, Read more…

ರಾಜ್ಯದ ಜನತೆಗೆ ಶಾಕಿಂಗ್ ನ್ಯೂಸ್: ವಿದ್ಯುತ್ ಉತ್ಪಾದನೆ ಮತ್ತಷ್ಟು ಕುಸಿತ

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಮತ್ತಷ್ಟು ಕುಸಿತವಾಗಿದೆ. ಆಗಸ್ಟ್ 11ರಂದು 4101 ಮೆಗಾ ವ್ಯಾಟ್ ಇದ್ದ ವಿದ್ಯುತ್ ಉತ್ಪಾದನೆ ಆಗಸ್ಟ್ 12ರಂದು 2995 ಮೆಗಾ ವ್ಯಾಟ್ ಗೆ ಕುಸಿತವಾಗಿದೆ. Read more…

ಹಂದಿಯ ಪಿತ್ತಜನಕಾಂಗ ಮಾನವನ ರೂಪಕ್ಕೆ: ವಿಜ್ಞಾನಿಗಳಿಂದ ಹೊಸ ಸಂಶೋಧನೆ

ಹಂದಿಯ ಪಿತ್ತಜನಕಾಂಗವನ್ನು ಮಾನವನ ಪಿತ್ತಜನಕಾಂಗದಂತೆ ಪರಿವರ್ತಿಸುವ ಕಾರ್ಯ ನಡೆದಿದೆ. ಜೈವಿಕ ಇಂಜಿನಿಯರಿಂಗ್ ಬದಲಿ ಅಂಗಗಳ ಮೂಲಕ ರಾಷ್ಟ್ರದ ಕಸಿ ಕೊರತೆಯನ್ನು ಸರಾಗಗೊಳಿಸಲು ವಿಜ್ಞಾನಿಗಳು ನಡೆಸಿರುವ ದೀರ್ಘ ಅನ್ವೇಷಣೆಯ ಭಾಗವಿದು. Read more…

ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಪರದಾಟ, ಬಾವಿಗಿಳಿದು ಮಹಿಳೆಯರು ಮಾಡ್ತಿದ್ದಾರೆ ಇಂಥಾ ಸಾಹಸ….!

ಮಹಾರಾಷ್ಟ್ರದ ನಾಸಿಕ್‌ನಲ್ಲಿ ಕುಡಿಯುವ ನೀರಿಗೂ ಬರ ಬಂದಿದೆ. ಮಹಿಳೆಯರು ಜೀವಜಲಕ್ಕಾಗಿ ಬಾವಿಯೊಳಗೇ ಇಳಿಯಬೇಕಾದ ಪರಿಸ್ಥಿತಿ ಬಂದೊದಗಿದೆ. ನಾಸಿಕ್‌ನ ರೋಹಿಲೆ ಗ್ರಾಮದಲ್ಲಿ ಮಹಿಳೆಯರು ಬಾವಿಯೊಳಕ್ಕೆ ಇಳಿದು ಚಿಕ್ಕ ಚಿಕ್ಕ ಬಕೆಟ್‌ Read more…

ರಷ್ಯಾ-ಉಕ್ರೇನ್ ಯುದ್ಧದಿಂದ ಭಾರತಕ್ಕೆ 4-6 ಲಕ್ಷ ಟನ್ ಕಚ್ಚಾ ಸೂರ್ಯಕಾಂತಿ ಎಣ್ಣೆ ಕೊರತೆ: ಇನ್ನೂ ದುಬಾರಿಯಾಗಲಿದೆ ಖಾದ್ಯ ತೈಲ ದರ

ನವದೆಹಲಿ: ರಷ್ಯಾ-ಉಕ್ರೇನ್ ಸಂಘರ್ಷದಿಂದ ಭಾರತಕ್ಕೆ 4-6 ಲಕ್ಷ ಟನ್ ಕಚ್ಚಾ ಸೂರ್ಯಕಾಂತಿ ಎಣ್ಣೆ ಕೊರತೆ ಉಂಟಾಗಲಿದೆ. ಏಪ್ರಿಲ್ 1 ರಿಂದ ಪ್ರಾರಂಭವಾಗುವ ಹಣಕಾಸು ವರ್ಷದಲ್ಲಿ ಭಾರತಕ್ಕೆ ಕನಿಷ್ಠ 4-6 Read more…

2022 ರಲ್ಲೂ ಚಿಪ್‌ ಕೊರತೆ ಮುಂದುವರಿಕೆ: ವರದಿಯಲ್ಲಿ ಬಹಿರಂಗ

ಕೋವಿಡ್ -19 ಸಾಂಕ್ರಾಮಿಕವು ಸಿಲಿಕಾನ್ ಉದ್ಯಮದ ಮೇಲೆ ಪರಿಣಾಮ ಬೀರಿದ್ದು ಜಾಗತಿಕ ಚಿಪ್ ಕೊರತೆಯನ್ನು ಉಂಟುಮಾಡಿದೆ ಎಂಬುದು ಹೊಸ ಸುದ್ದಿಯೇನಲ್ಲ. ಈ ಜಾಗತಿಕ ಚಿಪ್ ಕೊರತೆಯ ಪರಿಣಾಮವು ಸ್ಮಾರ್ಟ್‌ಫೋನ್ Read more…

ದೇಶದ ಜನತೆಗೆ ಶಾಕಿಂಗ್ ನ್ಯೂಸ್: ಕತ್ತಲಲ್ಲಿ ಮುಳುಗಲಿದೆ ಇಡೀ ಭಾರತ..? ಎಲೆಕ್ಟ್ರಿಸಿಟಿ ರೇಷನಿಂಗ್ ಜಾರಿ..? ಕಲ್ಲಿದ್ದಲು ಕೊರತೆ ತಂದ ಆತಂಕ

ನವದೆಹಲಿ: ದೇಶದ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ಕೊರತೆ ಉಂಟಾಗಿದ್ದು, ಇಡೀ ದೇಶವೇ ಕತ್ತಲಲ್ಲಿ ಮುಳುಗುವ ಆತಂಕ ಎದುರಾಗಿದೆ. ಭಾರತದಲ್ಲಿ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಕೊರತೆ ಎದುರಾಗಿದೆ. ವಿದ್ಯುತ್ Read more…

ಚೀನಾದಲ್ಲಿ ವಧುವಿನ ನಿರೀಕ್ಷೆಯಲ್ಲಿದ್ದಾರೆ 3 ಕೋಟಿ ಪುರುಷರು….!

ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ಸುಮಾರು 3 ಕೋಟಿಗೂ ಹೆಚ್ಚು ಪುರುಷರಿಗೆ ಮದುವೆಯಾಗಲು ವಧು ಸಿಗ್ತಿಲ್ಲ. 10 ವರ್ಷಗಳಿಗೊಮ್ಮೆ ನಡೆಯಲಿರುವ ಜನಗಣತಿಯಲ್ಲಿ ಇದು ಬಹಿರಂಗವಾಗಿದೆ. ಚೀನಾದಲ್ಲಿ Read more…

ಕರ್ನಾಟಕ ಮಾತ್ರವಲ್ಲ ಈ ಎಲ್ಲ ರಾಜ್ಯಗಳಲ್ಲೂ ನಾಳೆಯಿಂದ ಶುರುವಾಗಲ್ಲ 3ನೇ ಹಂತದ ಲಸಿಕೆ ಅಭಿಯಾನ

ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಮಧ್ಯೆಯೇ ನಾಳೆಯಿಂದ ನಡೆಯಬೇಕಿದ್ದ ಕೊರೊನಾ ಲಸಿಕೆ ಅಭಿಯಾನದ ಮೂರನೇ ಹಂತಕ್ಕೆ ಗ್ರಹಣ ಬಡಿದಂತಿದೆ. ಕೊರೊನಾ ಲಸಿಕೆ ಕೊರತೆಯನ್ನು ಮುಂದಿಟ್ಟುಕೊಂಡು ಅನೇಕ ರಾಜ್ಯಗಳು ಮೂರನೇ ಹಂತದ Read more…

ದೇಶದ ಜನತೆಗೆ ಅಮಿತ್ ಶಾ ಮುಖ್ಯ ಮಾಹಿತಿ: ಭಯದಿಂದ ರೆಮ್ ಡೆಸಿವಿರ್ ಖರೀದಿಸದಂತೆ ಸಲಹೆ –ಕಠಿಣ ನಿರ್ಬಂಧ ಜಾರಿ ರಾಜ್ಯಗಳಿಗೆ ಅಧಿಕಾರ

ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿತರಿಗೆ ಜೀವದ್ರವ್ಯವೆಂದೇ ಹೇಳಲಾಗುವ ರೆಮ್ ಡೆಸಿವಿರ್ ಗೆ ಬೇಡಿಕೆ ಹೆಚ್ಚಾಗಿದೆ. ಇದೇ ವೇಳೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು, ಭಯದಿಂದ ಜನರು ರೆಮ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...