alex Certify Raghavendra Raj Kumar | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಯವಿಟ್ಟು ಆತ್ಮಹತ್ಯೆ ನಿರ್ಧಾರ ಕೈಬಿಡಿ; ನಮ್ಮ ನೋವನ್ನು ಹೆಚ್ಚಿಸಬೇಡಿ; ಅಪ್ಪು ಅಭಿಮಾನಿಗಳಿಗೆ ರಾಘವೇಂದ್ರ ರಾಜಕುಮಾರ್ ಮನವಿ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನದಿಂದ ಮನನೊಂದ ಅಭಿಮಾನಿಗಳ ಆತ್ಮಹತ್ಯೆ ಸರಣಿ ಮುಂದುವರೆದಿದೆ. ಅಪ್ಪು ಅಗಲಿಕೆ ನೋವಿಂದ ತೀವ್ರವಾಗಿ ನೊಂದಿರುವ ರಾಜ್ ಕುಟುಂಬ ಇದೀಗ Read more…

ಮೈಸೂರು ‘ಶಕ್ತಿಧಾಮ’ದ ಆಧಾರ ಸ್ತಂಭವಾಗಿದ್ದರು ಪುನೀತ್ ರಾಜ್​ಕುಮಾರ್​​..!

ಪುನೀತ್​ ರಾಜ್​ಕುಮಾರ್​​​ ತಾವು ಶಾಲೆಗಳಿಗೆ ಹೋಗಿ ಕಲಿತದ್ದು ಕಡಿಮೆಯಾದರೂ ಸಹ ಅದೆಷ್ಟೋ ವಿದ್ಯಾರ್ಥಿಗಳ ಪಾಲಿಗೆ ದಾರಿದೀಪವಾಗಿದ್ದಂತವರು. ಮೈಸೂರಿನಲ್ಲಿರುವ ಅನಾಥ ಹೆಣ್ಣು ಮಕ್ಕಳ ಪುನರ್ವಸತಿ ಕೇಂದ್ರವಾದ ಶಕ್ತಿಧಾಮ ಡಾ.ರಾಜ್​ ಕುಟುಂಬದ Read more…

ಕರುಳು ಹಿಂಡುವಂತಿದೆ ಪುನೀತ್​ ರಾಜ್​ಕುಮಾರ್​ ಅಗಲಿಕೆ ಕೇಳಿ ಈ ಕಂದಮ್ಮ ಕಣ್ಣೀರಿಟ್ಟ ಪರಿ..!

ಸರಳ ಸಜ್ಜನಿಕೆಯ ನಟ ಪುನೀತ್​ ರಾಜ್​ಕುಮಾರ್​ ನಿಧನದಿಂದ ಸಂಪೂರ್ಣ ಕರುನಾಡು ಶೋಕಸಾಗರದಲ್ಲಿ ಮುಳುಗಿದೆ. ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡ್ತಿದ್ದಾರೆ. Read more…

ಪುನೀತ್​ ನೆಚ್ಚಿನ ತಾಣವಾಗಿತ್ತು ಅಂಜನಾದ್ರಿ..! ಜೇಮ್ಸ್​ ಚಿತ್ರೀಕರಣದ ವೇಳೆ ಹನುಮಂತನ ಜನ್ಮ ಸ್ಥಳಕ್ಕೆ ಭೇಟಿ ನೀಡಿದ್ದ ಅಪ್ಪು

ಬಾಲನಟನಾಗಿ ಕಾಣದಂತೆ ಮಾಯವಾದನೋ ಎಂಬ ಹಾಡನ್ನ ಹಾಡಿದ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಇಂದು ನಿಜವಾಗಿಯೂ ಅಭಿಮಾನಿಗಳ ಕಣ್ಣಿಂದ ಮಾಯವಾಗಿ ಬಿಟ್ಟಿದ್ದಾರೆ. ಪುನೀತ್​​ರನ್ನು ಈ ರೀತಿಯಾಗಿ ನೋಡುವ ದಿನ Read more…

ʼಭಜರಂಗಿ 2ʼ ಪ್ರಿ ರಿಲೀಸ್​ ಕಾರ್ಯಕ್ರಮದಲ್ಲಿ ಕೊನೆಯ ಬಾರಿಗೆ ಹೆಜ್ಜೆ ಹಾಕಿದ್ದ ಪುನೀತ್​….!

ಚಂದನವನ ನಟ ಪುನೀತ್​ ರಾಜ್​ಕುಮಾರ್​ ನಿಧನ ನುಂಗಲಾರದ ತುತ್ತಾಗಿ ಪರಿಣಿಮಿಸಿದೆ. ಪ್ರಚಾರ ಪ್ರಿಯರೇ ಅಲ್ಲದ ಸರಳ ಜೀವಿ ಒಬ್ಬ ನಟನಾಗಿ, ಸಮಾಜ ಸೇವಕನಾಗಿ ಕನ್ನಡ ನಾಡಿಗೆ ಮಾಡಿದಂತಹ ಸೇವೆ Read more…

ಶಿವಮೊಗ್ಗ ಜನತೆಯ ಜೊತೆ ಹೀಗಿತ್ತು ‘ಪವರ್​ ಸ್ಟಾರ್​’ ಸಂಬಂಧ

ಕಳೆದ ತಿಂಗಳಷ್ಟೇ ಶಿವಮೊಗ್ಗಕ್ಕೆ ಶೂಟಿಂಗ್​​​ಗೆ ಆಗಮಿಸಿದ್ದ ಪುನೀತ್​​ ರಾಜ್​​ಕುಮಾರ್​​ ಶಿವಮೊಗ್ಗ ಸಮೀಪದ ಸಕ್ರೆಬೈಲು ಆನೆ ಬಿಡಾರದಲ್ಲಿ ಡ್ಯಾಕುಮೆಂಟರಿ ಶೂಟಿಂಗ್​​ನಲ್ಲಿ ಭಾಗಿಯಾಗಿದ್ದರು. ಸಕ್ರೆಬೈಲು ಆನೆ ಬಿಡಾರದ ಕ್ರಾಲ್​​ನಲ್ಲಿ ಶೂಟಿಂಗ್​ ನಡೆದಿತ್ತು. Read more…

ಉತ್ತರ ಕನ್ನಡಕ್ಕೆ ಆಗಮಿಸಿದ್ದ ಪುನೀತ್​ ಬುಡಕಟ್ಟು ಜನಾಂಗದವರ ಜೊತೆ ಕಳೆದ ಕ್ಷಣ ಹೇಗಿತ್ತು ಗೊತ್ತಾ…..?

ನಟ ಪುನೀತ್​ ರಾಜ್​ಕುಮಾರ್​​ ಉತ್ತರ ಕನ್ನಡ ಜಿಲ್ಲೆಗೆ ಅನೇಕ ಬಾರಿ ಆಗಮಿಸಿದ್ದರು. ಪ್ರಸಿದ್ಧ ನಟನಾಗಿದ್ದರೂ ಸಹ ಸರಳತೆಯ ಸಾಕಾರ ಮೂರ್ತಿಯಾಗಿದ್ದ ನಟಸಾರ್ವಭೌಮ ಪುನೀತ್​​ ಜೋಯಿಡಾದ ಬುಡಕಟ್ಟು ಜನಾಂಗವಾದ ಕುಣುಬಿ Read more…

ʼಅಪ್ಪಾಜಿʼ ಜೊತೆ ‌ನಯಾಗರ ಫಾಲ್ಸ್‌ ಗೆ ಬಾಲ್ಯದಲ್ಲಿ ಭೇಟಿ ನೀಡಿದ್ದ ಫೋಟೋ ಹಂಚಿಕೊಂಡಿದ್ದರು ಪುನೀತ್

ಹೃದಯಾಘಾತದಿಂದ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದ ನಟ ಪುನೀತ್​ ರಾಜ್​ಕುಮಾರ್​ ಬಾರದ ಲೋಕಕ್ಕೆ ತೆರಳಿದ್ದಾರೆ. ಪುನೀತ್​ ರಾಜ್​ಕುಮಾರ್​​​ ತಂದೆ ರಾಜ್​ಕುಮಾರ್​ರ ಮುದ್ದಿನ ಮಗನಾಗಿದ್ದರು. ಪ್ರೀತಿಯಿಂದ ತಂದೆಗೆ ಪುನೀತ್​​ ಅಪ್ಪಾಜಿ ಎಂದು Read more…

ಧಾರವಾಡಕ್ಕೆ ಬಂದಾಗೆಲ್ಲ ಈ ʼದೇಗುಲʼಕ್ಕೆ ತಪ್ಪದೇ ಭೇಟಿ ನೀಡುತ್ತಿದ್ದರು ಪುನೀತ್​ ರಾಜ್​ಕುಮಾರ್​..!

ನಟ ಪುನೀತ್​ ರಾಜ್​ಕುಮಾರ್​​ರ ನಿಧನದಿಂದ ಕನ್ನಡ ಚಿತ್ರರಂಗ ಅಮೂಲ್ಯ ರತ್ನವನ್ನೇ ಕಳೆದುಕೊಂಡಂತಾಗಿದೆ. ಈ ಆಘಾತವನ್ನು ಅರಗಿಸಿಕೊಳ್ಳಲಾಗದ ಕನ್ನಡ ಚಿತ್ರರಂಗ ಹಾಗೂ ಕೋಟ್ಯಂತರ ಅಭಿಮಾನಿ ಬಳಗ ಶೋಕಸಾಗರದಲ್ಲಿ ಮುಳುಗಿದೆ. ಶೂಟಿಂಗ್​ Read more…

ಸಂಗೀತಕ್ಕೆ ಮಾರು ಹೋಗಿದ್ದರು ನಟ ಪುನೀತ್​; ವೈರಲ್​ ಆಗ್ತಿದೆ ಈ ವಿಡಿಯೋ

ಕರ್ನಾಟಕ ಜನತೆಯ ಪಾಲಿಗೇ ಅಪ್ಪು ಎಂದೇ ಚಿರಪರಿಚಿತರಾಗಿದ್ದ ಪುನೀತ್​ ರಾಜ್​ಕುಮಾರ್​ ಇಂದು ಕೊನೆಯುಸಿರೆಳೆದಿದ್ದಾರೆ. ಸಾಕಷ್ಟು ಸಿನಿಮಾಗಳ ಮೂಲಕ, ಗಾಯನಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದ ದೊಡ್ಮನೆ ಕುಟುಂಬದ ಕುಡಿ ಇಂದು Read more…

ರಾತ್ರಿ 11 ಗಂಟೆವರೆಗೂ ಗಾಯಕ ಗುರುಕಿರಣ್​ ನಿವಾಸದಲ್ಲಿದ್ದ ಪುನೀತ್..​..!

ಖ್ಯಾತ ನಟ ಪುನೀತ್​ ರಾಜ್​ಕುಮಾರ್​ ಸಾವಿನ ವಾರ್ತೆ ಕನ್ನಡ ಚಿತ್ರರಂಗವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಬಾಲನಟನಾಗಿ ಮಿಂಚಿ ನಾಯಕ ನಟನಾಗಿಯೂ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದ ಪುನೀತ್​ ಇಂದು Read more…

ಇಂದು ಗಾಜನೂರಿಗೆ ತೆರಳಬೇಕಿದ್ದ ‘ಪವರ್​ ಸ್ಟಾರ್’​ ಬಾರದ ಲೋಕಕ್ಕೆ

ಸ್ಯಾಂಡಲ್​ವುಡ್​ ಪವರ್​ ಸ್ಟಾರ್​ ಪುನೀತ್​ ರಾಜಕುಮಾರ್​ ಇನ್ನಿಲ್ಲ ಎಂಬ ಸುದ್ದಿ ಬರ ಸಿಡಿಲಿನಂತೆ ಬಂದೆರಗಿದೆ. ದೈಹಿಕ ಕಸರತ್ತು ನಡೆಸುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಪ್ಪುರನ್ನು ವಿಕ್ರಂ ಆಸ್ಪತ್ರೆಗೆ Read more…

ಹೀಗಿತ್ತು ‌ʼಪವರ್‌ ಸ್ಟಾರ್ʼ ಪುನೀತ್​ ರಾಜ್​ಕುಮಾರ್​ ನಡೆದು ಬಂದ ಹಾದಿ

ಚಂದನವನ ಕಂಡ ಅಪ್ರತಿಮ ನಟ ದೊಡ್ಮನೆ ಕುಟುಂಬದ ಕುಡಿ ಪುನೀತ್​ ರಾಜ್​ಕುಮಾರ್ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಬರಸಿಡಿಲಿನಂತೆ ಬಂದೆರಗಿದ ಈ ಸುದ್ದಿ ಇಡೀ ರಾಜ್ಯವನ್ನೇ ಶೋಕ ಸಾಗರದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...