alex Certify Public | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ನಿಲ್ಲಿಸಿದ ಉಪ್ಪಿ ಫೌಂಡೇಶನ್​..! ಇದರ ಹಿಂದಿದೆ ಈ ಕಾರಣ

ಏಪ್ರಿಲ್​ನಲ್ಲಿ ಲಾಕ್​ಡೌನ್​ ಆದೇಶ ಜಾರಿಗೆ ಬಂದಾಗಿನಿಂದ ನಟ ಹಾಗೂ ನಿರ್ದೇಶಕ ಉಪೇಂದ್ರ ಉಪ್ಪಿ ಫೌಂಡೇಶನ್​ ಮೂಲಕ ದಿನಗೂಲಿ ಕಾರ್ಮಿಕರಿಗೆ ರೇಷನ್​ ಕಿಟ್​, ಧನಸಹಾಯ, ತರಕಾರಿ ಸೇರಿದಂತೆ ಸಾಕಷ್ಟು ರೀತಿಯಲ್ಲಿ Read more…

ನಗದು ಬೇಕಾ…..? ಮನೆ ಬಾಗಿಲಿಗೆ ಬರುತ್ತೆ ಎಟಿಎಂ….!

ಕೊರೊನಾ ಮಹಾಮಾರಿ ಮಧ್ಯೆ ಬ್ಯಾಂಕ್ ಗಳು ಅನೇಕ ಸೇವೆಗಳನ್ನು ಆನ್ಲೈನ್ ಮಾಡಿವೆ. ಹಾಗಾಗಿ ಸಣ್ಣಪುಟ್ಟ ಕೆಲಸಗಳಿಗೆ ಗ್ರಾಹಕರು ಬ್ಯಾಂಕ್ ಶಾಖೆಗಳಿಗೆ ಹೋಗಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು ಆನ್ಲೈನ್ ಮೂಲಕ ಬ್ಯಾಂಕ್ Read more…

ಹೆಚ್ಚಾಗ್ತಿರುವ ಕೊರೊನಾ: ಯುಪಿಎಸ್‌ಸಿ ನಾಗರಿಕ ಸೇವೆಗಳ ಪೂರ್ವ ಪರೀಕ್ಷೆ ಮುಂದೂಡಿಕೆ

ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಯುಪಿಎಸ್‌ಸಿ ನಾಗರಿಕ ಸೇವೆಗಳ ಪೂರ್ವ ಪರೀಕ್ಷೆಯನ್ನು ಮುಂದೂಡಿದೆ. ಜೂನ್ 27ರಂದು ಪರೀಕ್ಷೆ ನಡೆಯಬೇಕಿತ್ತು. ಯುಪಿಎಸ್ಸಿ ನಾಗರಿಕ ಸೇವೆಗಳ ಪೂರ್ವ ಪರೀಕ್ಷೆ ಅಕ್ಟೋಬರ್ 10 Read more…

ಬಾಲ್ಕನಿಯಲ್ಲಿ ನಿಂತು ಬೆತ್ತಲೆ ಪೋಸ್ ಕೊಡುತ್ತಿದ್ದ ಯುವತಿಯರು ಅರೆಸ್ಟ್

ಹಾಡಹಗಲಲ್ಲೇ ತನ್ನ ಮನೆಯ ಬಾಲ್ಕನಿಯಲ್ಲಿ ನಿಂತುಕೊಂಡು ಬೆತ್ತಲೆಯಾಗುತ್ತಾ ಪೋಸ್ ಕೊಡುತ್ತಿದ್ದ ಯುವತಿಯರ ಗುಂಪೊಂದನ್ನು ದುಬೈ ಪೊಲೀಸರು ಬಂಧಿಸಿದ್ದಾರೆ. ಘಟನೆಯ ವಿಡಿಯೋವನ್ನು ಪಕ್ಕದ ಕಟ್ಟಡವೊಂದರಿಂದ ಸೆರೆ ಹಿಡಿಯಲಾಗಿದ್ದು, ದುಬೈ ಮರೀನಾದಲ್ಲಿರುವ Read more…

ಮುಷ್ಕರಕ್ಕೆ ಮುಂದಾದ ಸಾರಿಗೆ ನೌಕರರು: ಖಾಸಗಿ ವಾಹನಕ್ಕೆ ತಾತ್ಕಾಲಿಕ ಪರ್ಮಿಟ್ ನೀಡಲು ಸರ್ಕಾರದ ಸಿದ್ಧತೆ

ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಕೂಟವು ಏಪ್ರಿಲ್ 7ರಿಂದ ಮುಷ್ಕರ ನಡೆಸಲು ಮುಂದಾಗಿದ್ದು, ಇದಕ್ಕೆ ಸೆಡ್ಡು ಹೊಡೆದಿರುವ ರಾಜ್ಯ ಸರ್ಕಾರ Read more…

ʼತೆರಿಗೆʼ ಉಳಿಸಲು ಉದ್ಯೋಗಿಗಳಿಗೆ ತಿಳಿದಿರಲಿ ಈ ಸಂಗತಿ

ತೆರಿಗೆ ಪಾವತಿಸಲು ಮಾರ್ಚ್ 31 ಕೊನೆ ದಿನ. ಈವರೆಗೂ ತೆರಿಗೆ ಪಾವತಿ ಮಾಡದ ಜನರು ತೆರಿಗೆ ಉಳಿತಾಯ ಯೋಜನೆಗಳ ಬಗ್ಗೆ ಈಗ ಹುಡುಕಾಟ ನಡೆಸುತ್ತಿದ್ದಾರೆ. ಸಂಬಳ ಪಡೆಯುವ ನೌಕರರು Read more…

‘ಪ್ರೇಮ ನಿವೇದನೆ’ಗೆ ಸಹಕರಿಸಲು ಪೊಲೀಸರನ್ನೇ ಕೋರಿದ ಭೂಪ

ನಾಗರಿಕರೊಬ್ಬರು ತಮ್ಮ ಬಳಿ ಕೇಳಿದ ಮುಗ್ಧ ಪ್ರಶ್ನೆಯೊಂದಕ್ಕೆ ಬಹಳ ಸೆನ್ಸಿಬಲ್ ಪ್ರತಿಯುತ್ತರ ಕೊಟ್ಟ ಪುಣೆ ಪೊಲೀಸ್ ಆಯುಕ್ತರ ಪ್ರೌಢಿಮೆಗೆ ನೆಟ್ಟಿಗರು ಶ್ಲಾಘಿಸಿದ್ದಾರೆ. ತನ್ನ ಪ್ರೇಮನಿವೇದನೆಯನ್ನು ಒಪ್ಪಿಕೊಳ್ಳಲು ಸ್ನೇಹಿತೆಗೆ ಮನವೊಲಿಸಲು Read more…

ಪ್ರಧಾನಿಯಾಗಿ ಮೋದಿ ಮುಂದುವರೆದರೆ 10 ಕೋಟಿ ಜನರು ಆತ್ಮಹತ್ಯೆ: ಮಾಜಿ ಶಾಸಕರ ಹೇಳಿಕೆ

ನರೇಂದ್ರ ಮೋದಿಯವರು ಪ್ರಧಾನಿಯಾಗಿ ನಾಲ್ಕು ವರ್ಷಗಳ ಕಾಲ ಮುಂದುವರೆದರೆ ದೇಶದ 10 ಕೋಟಿ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ Read more…

ಸಾರ್ವಜನಿಕ ಸ್ಥಳದಲ್ಲಿ ಉಗುಳದಿರಿ ಎಂದು ಹೇಳಲು ಬಂದ ‘ಗಬ್ಬರ್’‌

ದೇಶಾದ್ಯಂತ ಅನೇಕ ಪೊಲೀಸ್‌ ಇಲಾಖೆಗಳು ಸಾರ್ವಜನಿಕರಲ್ಲಿ ಕಾನೂನಿನ ಅರಿವು ಮೂಡಿಸಲು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿವೆ. ಎವರ್‌ಗ್ರೀನ್ ಸೂಪರ್‌ಹಿಟ್ ’ಶೋಲೆ’ ಚಿತ್ರದ ಗಬ್ಬರ್‌ ಸಿಂಗ್ ಪಾತ್ರ ಇರುವ ಸೀನ್ ಒಂದನ್ನು Read more…

‘ಗೂಗಲ್‌ ಮ್ಯಾಪ್ಸ್’‌ ನಲ್ಲಿ ನಿಮ್ಮ ಮನೆ ಕಾಣದಂತೆ ಮಾಡುವುದು ಹೇಗೆ…? ಇಲ್ಲಿದೆ ಮಾಹಿತಿ

ಆನ್ಲೈನ್ ಪ್ರೈವೆಸಿ ಎಂಬುದು ದಿನದಿಂದ ದಿನಕ್ಕೆ ಅತಿ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿರುವ ಕಾರಣ, ದೊಡ್ಡ ಆನ್ಲೈನ್ ಸೇವಾದಾರರೆಲ್ಲ ಈ ಬಗ್ಗೆ ಮತ್ತೊಮ್ಮೆ ಆಲೋಚನೆ ಮಾಡಲು ಆರಂಭಿಸಿದ್ದಾರೆ. ತನ್ನ ಸ್ಟ್ರೀಟ್ Read more…

ಈ ಎಲ್ಲ ಕಚೇರಿಯಲ್ಲಿ ಕಡ್ಡಾಯವಾಗಲಿದೆ BSNL – MTNL ಸೇವೆ

ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಸರ್ಕಾರಿ ಟೆಲಿಕಾಂ ಕಂಪನಿಗಳಾದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಮತ್ತು ಮಹಾನಗರ ಸಂಚಾರ್ ನಿಗಮ್ ಲಿಮಿಟೆಡ್  ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. Read more…

ವಲಸೆ ಕಾರ್ಮಿಕರಿಗೆ ಭರ್ಜರಿ ಖುಷಿ ಸುದ್ದಿ: ಸೂರು ಒದಗಿಸಲು ಕೇಂದ್ರ ಸರ್ಕಾರದಿಂದ ಯೋಜನೆ

ಕೊರನಾ ಬಿಕ್ಕಟ್ಟಿನ ಮಧ್ಯೆ ಊರು ಬಿಟ್ಟಿದ್ದ ವಲಸೆ ಕಾರ್ಮಿಕರು ಮತ್ತೆ ಕೆಲಸ ಹುಡುಕಿಕೊಂಡು ನಗರಗಳಿಗೆ ವಾಪಸ್ ಆಗಿದ್ದಾರೆ. ವಲಸೆ ಕಾರ್ಮಿಕರಿಗೆ ಸೂಕ್ತ ವ್ಯವಸ್ಥೆ ಮಾಡುವ ಬಗ್ಗೆ ಚರ್ಚೆ ನಡೆದಿದೆ. Read more…

ಮಕ್ಕಳಲ್ಲಿ ನಾಗರಿಕ ಪ್ರಜ್ಞೆ ಮೂಡಿಸುವ ಮಹತ್ವ ಸಾರುತ್ತಿದೆ ಈ ವಿಡಿಯೋ

ಮಕ್ಕಳಲ್ಲಿ ಸಾಮಾಜಿಕ ಹೊಣೆಗಾರಿಕೆಯ ಅರಿವು ಮೂಡಿಸಲೆಂದು ಪೌರ ನೀತಿ ವಿಷಯವನ್ನು ಶಾಲಾ ಪಠ್ಯಗಳಲ್ಲಿ ಇರುವುದನ್ನು ಕಂಡಿದ್ದೇವೆ, ಖುದ್ದು ನಾವೇ ಓದಿಕೊಂಡು ಬೆಳೆದಿದ್ದೇವೆ. ಆದರೆ ಕೆಲವೊಮ್ಮೆ ಈ ಪುಸ್ತಕ ಜ್ಞಾನಕ್ಕಿಂತಲೂ Read more…

BIG NEWS: ಸಾರ್ವಜನಿಕರಿಗೆ ಈ ವಾರ ಲಭ್ಯವಾಗಲಿದೆ ರಷ್ಯಾದ ಕೊರೊನಾ ಲಸಿಕೆ

ಕೊರೊನಾ ಸೋಂಕಿಗೆ ಲಸಿಕೆ ಯಾವಾಗ ಬರುತ್ತೆ ಎಂಬ ನಿರೀಕ್ಷೆ ಎಲ್ಲರಲ್ಲೂ ಇದೆ. ಈ  ಮಧ್ಯೆ ರಷ್ಯಾ ಅಧ್ಯಕ್ಷ ಆಗಸ್ಟ್ 11 ರಂದು ರಷ್ಯಾ ಲಸಿಕೆ ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿದೆ Read more…

ಪಿಪಿಎಫ್ ಖಾತೆಯಲ್ಲೂ ಇದೆ ಭಾಗಶಃ ಹಿಂಪಡೆಯುವಿಕೆ ನಿಯಮ

ಸಾರ್ವಜನಿಕ ಭವಿಷ್ಯ ನಿಧಿ ಉಳಿತಾಯ ಯೋಜನೆಯಲ್ಲಿ ಹೂಡಿಕೆದಾರರು ದೀರ್ಘಾವಧಿಯ ಹೂಡಿಕೆಯ ಮೇಲೆ ಸಾಕಷ್ಟು ಹಣವನ್ನು ಗಳಿಸಬಹುದು. ಪಿಪಿಎಫ್ 15 ವರ್ಷಗಳ ಅವಧಿಯನ್ನು ಹೊಂದಿರುತ್ತದೆ. ಹೂಡಿಕೆದಾರರಿಗೆ ಭಾಗಶಃ ಹಣವನ್ನು ಮಧ್ಯದಲ್ಲಿ Read more…

ಬಸ್ -‌ ರೈಲಿನ ಯಾವ ಸೀಟಿನಲ್ಲಿ ಕುಳಿತ್ರೆ ಕೊರೊನಾ ಅಪಾಯ ಹೆಚ್ಚು….? ಇಲ್ಲಿದೆ ಮಾಹಿತಿ

ಕೊರೊನಾ ಜನರಲ್ಲಿ ಭಯ ಹುಟ್ಟಿಸಿದೆ. ಆದ್ರೆ ಜೀವನ ನಿರ್ವಹಣೆಗಾಗಿ ಜನರು ಅನಿವಾರ್ಯವಾಗಿ ಮನೆಯಿಂದ ಹೊರಗೆ ಹೋಗ್ತಿದ್ದಾರೆ. ಸಾರ್ವಜನಿಕ ಬಸ್ ಹಾಗೂ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದಾರೆ. ನ್ಯೂಯಾರ್ಕ್ ನಲ್ಲಿ 5 Read more…

ಕೊರೊನಾ ಆತಂಕದಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್: ವಿಶ್ವದ ಮೊದಲ ಲಸಿಕೆ ಬಿಡುಗಡೆಗೆ ಸಿದ್ಧತೆ

ಕೊರೊನಾ ಸೋಂಕು ತಡೆಗೆ ಅನೇಕ ದೇಶಗಳ ವಿಜ್ಞಾನಿಗಳು, ತಜ್ಞರು ಲಸಿಕೆ ಕಂಡು ಹಿಡಿಯತೊಡಗಿದ್ದಾರೆ ಈಗಾಗಲೇ ಅಂತಿಮ ಹಂತದಲ್ಲಿ ಲಸಿಕೆ ಪ್ರಯೋಗಗಳಿದ್ದು, ಬಿಡುಗಡೆಗೆ ಸಿದ್ಧತೆ ನಡೆದಿದೆ. ಹೀಗಿರುವಾಗಲೇ ರಷ್ಯಾ ವಿಶ್ವದ Read more…

ಕೊರೊನಾ ಜೊತೆಗೆ ಶುರುವಾಯ್ತು ಮತ್ತೊಂದು ಭೀತಿ…!

ರಾಜ್ಯದಲ್ಲಿ ಕೊರೊನಾ ಆರ್ಭಟ ನಡೆಸುತ್ತಿದ್ದು, ಶುಕ್ರವಾರ ಒಂದೇ ದಿನ ಈ ಮಹಾಮಾರಿಗೆ ಏಳು ಮಂದಿ ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆ ಒಟ್ಟು ಸಂಖ್ಯೆ 6,516 ಕ್ಕೆ ತಲುಪಿದ್ದು, ಇದರ ಜೊತೆಗೆ Read more…

ಲಾಕ್ಡೌನ್ ಸಡಿಲಿಕೆ ಬೆನ್ನಲ್ಲೇ ಸಾರ್ವಜನಿಕರಿಗೆ ಬಿಗ್ ಶಾಕ್: ಏರಿಕೆಯಾಗುತ್ತಲೇ ಇದೆ ಪೆಟ್ರೋಲ್ – ಡೀಸೆಲ್ ಬೆಲೆ

ಕೊರೋನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ದೇಶದಾದ್ಯಂತ ಒಟ್ಟು ಐದು ಹಂತಗಳಲ್ಲಿ ಲಾಕ್ಡೌನ್ ಜಾರಿಗೊಳಿಸಿದ್ದು, ಈಗ ಐದನೇ ಹಂತದ ಲಾಕ್ಡೌನ್ ಜಾರಿಯಲ್ಲಿದೆ. ಇದು ಜೂನ್ 30ರವರೆಗೆ ಮುಂದುವರೆಯುತ್ತದಾದರೂ ಬಹಳಷ್ಟು ಸಡಿಲಿಕೆ Read more…

ಬಲೆಗೆ ಬಿತ್ತು ಬರೋಬ್ಬರಿ 32 ಕೆಜಿ ತೂಕದ ಮೀನು…!

ಮೀನುಗಾರ ಬೀಸಿದ ಬಲೆಗೆ ಬರೋಬ್ಬರಿ 32 ಕೆ.ಜಿ. ತೂಕವಿರುವ ಬೃಹದಾಕಾರದ ಮೀನು ಬಿದ್ದಿದ್ದು, ಇದನ್ನು ನೋಡಲು ಜನರು ಜಮಾಯಿಸಿದ್ದಾರೆ. ಹೊನ್ನಾಳಿಯ ಟಿಬಿ ವೃತ್ತದ ಮೀನುಗಾರ ಮಲ್ಲೇಶ್, ತುಂಗಭದ್ರಾ ನದಿಯಲ್ಲಿ Read more…

ಬಸ್ ನಿಲ್ದಾಣದಲ್ಲಿ ಅಪ್ಪಿತಪ್ಪಿಯೂ ಉಗಿದೀರಿ ಜೋಕೆ…!

ಕೊರೊನಾ ಮಹಾಮಾರಿ ಎಲ್ಲರಲ್ಲೂ ಆತಂಕ ತಂದೊಡ್ಡಿದ್ದು, ಇದರ ನಿಯಂತ್ರಣಕ್ಕಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ. ಸೋಂಕು ಹೊಂದಿರುವ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಉಗುಳಿದರೂ ಸಹ ಇದು Read more…

ಸಾರ್ವಜನಿಕರನ್ನು ಸೆಳೆಯಲು ಉಡುಗೊರೆ ತರ್ತಿದೆ ಈ ಡಾಲ್ಫಿನ್…!

ಕೊರೋನಾ ಲಾಕ್‌ಡೌನ್ ನಿಂದ‌ ಜನ ಬೇಸರಗೊಂಡಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಜನರ ಒಡನಾಟವಿಲ್ಲದೆ ಇಲ್ಲೊಂದು ಡಾಲ್ಫಿನ್‌ ಕೂಡ ಬೇಸರಗೊಂಡಿದೆ.‌…!! ಹೌದು, ಜನಸ್ನೇಹಿ ಡಾಲ್ಫಿನ್ ಒಂದು, ಸಮುದ್ರದಾಳದಿಂದ ಸಾಕಷ್ಟು ಉಡುಗೊರೆಗಳನ್ನು Read more…

ಕರೋನಾ ಸಂಕಷ್ಟದ ಮಧ್ಯೆ ‘ಕರೆಂಟ್’ ಬಿಲ್ ನೋಡಿ ಕಂಗಾಲಾದ ಗ್ರಾಹಕರು

ದೇಶದಲ್ಲಿ ಕರೋನಾ ಮಹಾಮಾರಿ ವಕ್ಕರಿಸಿಕೊಂಡಿರುವ ಪರಿಣಾಮ ಇದರ ನಿಯಂತ್ರಣಕ್ಕಾಗಿ ಕಳೆದ 40 ದಿನಗಳಿಗೂ ಅಧಿಕ ಕಾಲದಿಂದ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಇದರಿಂದಾಗಿ ವ್ಯಾಪಾರ-ವಹಿವಾಟು ಇಲ್ಲದೆ ಸಾರ್ವಜನಿಕರು ಆರ್ಥಿಕವಾಗಿ ತತ್ತರಿಸಿಹೋಗಿದ್ದಾರೆ. Read more…

ಸೌದಿ ಅರೇಬಿಯಾದ ಎರಡು ಐತಿಹಾಸಿಕ ನಿರ್ಧಾರಕ್ಕೆ ಶ್ಲಾಘನೆ

ಸೌದಿ ಅರೇಬಿಯಾದ ಎರಡು ಐತಿಹಾಸಿಕ ನಿರ್ಧಾರ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಬಾಲ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಹಾಗೂ ಸಾರ್ವಜನಿಕ ಪ್ರದೇಶದಲ್ಲಿ ಚಾವಟಿಯಲ್ಲಿ ಹೊಡೆದು ಹತ್ಯೆ  ಮಾಡುವ ಶಿಕ್ಷೆಯನ್ನು ರದ್ದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...