alex Certify Medical | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಯುವತಿ ಹೊಟ್ಟೆಯಲ್ಲಿದ್ದ ವಸ್ತು ನೋಡಿ ಬೆಚ್ಚಿಬಿದ್ದ ವೈದ್ಯರು…!

ತನ್ನ ಕೂದಲನ್ನೇ ತಿಂದು ಹಾಕಿದ್ದ ಬ್ರಿಟನ್‌ನ 17 ವರ್ಷದ ಟೀನೇಜರ್‌ ಒಬ್ಬಳ ಹೊಟ್ಟೆಯಲ್ಲಿ ದೊಡ್ಡದೊಂದು ಕೇಶದುಂಡೆ 48ಸೆಂಮೀನಷ್ಟು ದೊಡ್ಡದಾಗಿ ಬೆಳೆದು, ಆಕೆಯ ಹೊಟ್ಟೆಯನ್ನೇ ಸೀಳುವ ಮಟ್ಟಕ್ಕೆ ಬಂದಿತ್ತು. ಮೊಟ್ಟೆಯಾಕಾರದ Read more…

ಶ್ವಾಸನಾಳದಲ್ಲಿ ಸಿಲುಕಿದ್ದ ಸೀಟಿ 25 ವರ್ಷಗಳ ಬಳಿಕ ಹೊರಕ್ಕೆ…!

ಮಹಿಳೆಯೊಬ್ಬರ ಶ್ವಾಸಾಂಗಗಳಲ್ಲಿ ಸೇರಿಕೊಂಡಿದ್ದ ವಿಷಲ್‌ (ಸೀಟಿ) ಒಂದನ್ನು ವೈದ್ಯರು ಹೊರತೆಗೆದಿದ್ದಾರೆ. ಕೇರಳದ ಕಣ್ಣೂರು ಜಿಲ್ಲೆಯ ಮಟ್ಟಣ್ಣೂರಿನ ಈ ಮಹಿಳೆ ತಮ್ಮ ಹದಿಹರೆಯದಲ್ಲಿ ಈ ವಿಷಲ್ ‌ಅನ್ನು ನುಂಗಿಬಿಟ್ಟಿದ್ದರು. ಇದಾದ Read more…

28 ವರ್ಷದ ಬಳಿಕ ಜನ್ಮ ರಹಸ್ಯ ಕೊನೆಗೂ ಬಹಿರಂಗ….!

ಲಿವರ್‌ ಕ್ಯಾನ್ಸರ್‌ನಿಂದ ಬಳಲುತ್ತಿರುವ ಯಾವೋ ಚೇ ಹಾಗೂ ಆತನ ಪೋಷಕರು, ಕೋರ್ಟ್ ಒಂದರ ಆದೇಶದಂತೆ ಆಸ್ಪತ್ರೆಯೊಂದರಿಂದ ಒಂದು ದಶಲಕ್ಷ ಯುವಾನ್‌ ಅನ್ನು ದಂಡದ ರೂಪದಲ್ಲಿ ಸ್ವೀಕರಿಸಲಿದ್ದಾರೆ. 28 ವರ್ಷಗಳ Read more…

ಗುಡ್ ನ್ಯೂಸ್: ಕಡಿಮೆ ದರದಲ್ಲಿ ಔಷಧ ಗುರಿಯೊಂದಿಗೆ ಜನೌಷಧ ಮಳಿಗೆ ತೆರೆಯಲು ಅರ್ಜಿ ಆಹ್ವಾನ

ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಔಷಧ ಒದಗಿಸುವ ಗುರಿಯೊಂದಿಗೆ ಜನೌಷಧ ಮಳಿಗೆ ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ. ಪ್ರಧಾನಮಂತ್ರಿ  ಕನಸಿನ ಯೋಜನೆ ಇದಾಗಿದ್ದು ಜನೌಷಧ ಮಳಿಗೆಗಳಲ್ಲಿ 1250 ಔಷಧಗಳು, 204 ಮೆಡಿಕಲ್ Read more…

ಶುಭ ಸುದ್ದಿ: ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಔಷಧ ಒದಗಿಸುವ ಜನೌಷಧ ಮಳಿಗೆ ತೆರೆಯಲು ಅರ್ಜಿ ಆಹ್ವಾನ

ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಔಷಧ ಒದಗಿಸುವ ಗುರಿಯೊಂದಿಗೆ ಜನೌಷಧ ಮಳಿಗೆ ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ. ಪ್ರಧಾನಮಂತ್ರಿ  ಕನಸಿನ ಯೋಜನೆ ಇದಾಗಿದ್ದು ಜನೌಷಧ ಮಳಿಗೆಗಳಲ್ಲಿ 1250 ಔಷಧಗಳು, 204 ಮೆಡಿಕಲ್ Read more…

ವೈದ್ಯೆಯಾಗುವ ಕನಸು ಈಡೇರದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

ಚಿಕ್ಕಂದಿನಲ್ಲಿ ಹೃದಯಾಘಾತಕ್ಕೊಳಗಾಗಿ ಚೇತರಿಸಿಕೊಂಡಿದ್ದ ಹುಡುಗಿಯೊಬ್ಬಳು ಮುಂದೆ ಹೃದಯ ತಜ್ಞೆಯಾಗುವ ಮಹದಾಸೆ ಹೊಂದಿದ್ದು, ಆದರೆ ಅದು ಈಡೇರದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾದ ಮನಕಲಕುವ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನಲ್ಲಿ Read more…

ಏಮ್ಸ್‌‌ನಲ್ಲಿ ವೈದ್ಯಕೀಯ ಸೀಟು ಗಳಿಸಿದ ದಿನಗೂಲಿ ನೌಕರನ ಪುತ್ರಿ

ಕೃಷಿ ಭೂಮಿಯಲ್ಲಿ ಕೆಲಸ ಮಾಡುವ ದಿನಗೂಲಿ ನೌಕರರೊಬ್ಬರ ಮಗಳು ಪ್ರತಿಷ್ಠಿತ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌) ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಉತ್ತರ ಪ್ರದೇಶದ ಬಿಜ್ನೋರ್‌ ಜಿಲ್ಲೆಯ Read more…

BIG NEWS: ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ – ಆಯುರ್ವೇದ ವೈದ್ಯರಿಗೂ ಶಸ್ತ್ರಚಿಕಿತ್ಸೆಗೆ ಅನುಮತಿ

ನವದೆಹಲಿ: ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಶಸ್ತ್ರಚಿಕಿತ್ಸೆ ಮಾಡಲು ಆಯುರ್ವೇದ ವೈದ್ಯರಿಗೆ ಅನುಮತಿ ನೀಡಲಾಗಿದೆ. ಸರಿಯಾದ ತರಬೇತಿಯೊಂದಿಗೆ ಕೆಲವು ಶಸ್ತ್ರಚಿಕಿತ್ಸೆಗಳನ್ನು ಕೈಗೊಳ್ಳಲು ಸ್ನಾತಕೋತ್ತರ Read more…

ವೈದ್ಯ, ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್: ಶುಲ್ಕದಲ್ಲಿ ಭಾರಿ ಏರಿಕೆ ಸಾಧ್ಯತೆ

ಬೆಂಗಳೂರು: ಖಾಸಗಿ ಕಾಲೇಜುಗಳಲ್ಲಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಶುಲ್ಕದಲ್ಲಿ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಸರ್ಕಾರಿ ಸೀಟು ಶುಲ್ಕ ಶೇಕಡ 15 ರಷ್ಟು, ಖಾಸಗಿ Read more…

ಟಾಟಾ ಬಿಡುಗಡೆ ಮಾಡಿದೆ ಕೋವಿಡ್ -19 ಟೆಸ್ಟ್ ಕಿಟ್

ಟಾಟಾ ಗ್ರೂಪ್ ನ ಟಾಟಾ ಮೆಡಿಕಲ್ ಮತ್ತು ಡಯಾಗ್ನೋಸ್ಟಿಕ್ಸ್ ಈಗ ಕೋವಿಡ್-19 ಟೆಸ್ಟ್ ಕಿಟ್ ತಯಾರಿಸಲು ಮುಂದಾಗಿದೆ. ಕಂಪನಿಯು ಸೋಮವಾರದಿಂದ ಇದರ ತಯಾರಿ ಶುರು ಮಾಡಿದೆ. ಟಾಟಾದ ಈ Read more…

ಗುಡ್‌ ನ್ಯೂಸ್: ಜೂನ್ 2021ಕ್ಕೆ ಹೊರಬರಲಿದೆ ಮೇಡ್‌ ಇನ್ ಇಂಡಿಯಾ ಕೋವಿಡ್‌ -19 ಲಸಿಕೆ

ಕೊರೋನಾ ವೈರಸ್ ವಿರುದ್ಧ ತಾನು ಅಭಿವೃದ್ಧಿಪಡಿಸುತ್ತಿರುವ ಕೋವ್ಯಾಕ್ಸಿನ್ ಲಸಿಕೆಯು ಜೂನ್ 2021ರ ವೇಳೆಗೆ ಸಿದ್ಧವಾಗುವ ಸಾಧ್ಯತೆ ಇದೆ ಎಂದು ಭಾರತ್‌ ಬಯೋಟೆಕ್‌ನ ಅಧಿಕಾರಿಗಳು ತಿಳಿಸಿದ್ದಾರೆ. ಕೋವ್ಯಾಕ್ಸಿನ್‌‌ನ ಮೂರನೇ ಹಂತದ Read more…

ಕೋವಿಡ್-19 ಸೋಂಕಿತರಿಗೆ ‘ಐಸಿಯು’ ಲಭ್ಯವಾಗುವ ಕುರಿತು ಶಾಕಿಂಗ್ ಸಂಗತಿ ಬಹಿರಂಗ

ಭಾರತದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 55 ಲಕ್ಷ ದಾಟಿರುವ ನಡುವೆ ಆಸ್ಪತ್ರೆಗಳಲ್ಲಿ ರೋಗಿಗಳ ನಿರ್ವಹಣೆಯ ಸವಾಲುಗಳೂ ಸಹ ಹೆಚ್ಚಾಗುತ್ತಿವೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ನಡುವೆ ಆಸ್ಪತ್ರೆಗಳಲ್ಲಿ ಐಸಿಯು ಲಭ್ಯತೆ Read more…

ಬೆಚ್ಚಿಬೀಳಿಸುತ್ತೆ ಪಿಪಿಇ ಕಿಟ್‌ ಧರಿಸಿದ ವೈದ್ಯನ ಕೈ ಸ್ಥಿತಿ

ಕೊರೊನಾ ವೈರಸ್‌ ಗೊಂದಲದ ನಡುವೆ ಬಹಳ ಒತ್ತಡಕ್ಕೆ ಸಿಲುಕಿರುವ ವೈದ್ಯಕೀಯ ಸಿಬ್ಬಂದಿಗೆ ಬಿಡುವು ಎಂದರೇನು ಎಂದು ಕೇಳುವಂತಾಗಿದೆ. ಕಳೆದ 5-6 ತಿಂಗಳುಗಳಿಂದ ಇವರದ್ದು ದಣಿವರಿಯದ ದುಡಿಮೆ ಆಗಿಬಿಟ್ಟಿದೆ. ಈ Read more…

ಮಗಳ ಚಿಕಿತ್ಸೆಗೆ ಹಣ ಸಂಗ್ರಹಿಸಲು ಬರಿಗಾಲಿನಲ್ಲಿ ಸಾವಿರಾರು ಕಿ.ಮೀ. ಕ್ರಮಿಸುತ್ತಿರುವ ತಂದೆ

ಕಾಯಿಲೆಯೊಂದರಿಂದ ಚೇತರಿಸಿಕೊಳ್ಳುತ್ತಿರುವ ತನ್ನ ಮಗಳ ಚಿಕಿತ್ಸೆಗೆಂದು ಹಣ ಸಂಗ್ರಹಿಸಲು ಮುಂದಾಗಿರುವ ಸೇನಾಧಿಕಾರಿಯೊಬ್ಬರು 1,100 ಕಿಮೀ ಟ್ರೆಕ್‌ಗೆ ಮುಂದಾಗಿದ್ದಾರೆ. ಬ್ರಿಟನ್ ನ ಲ್ಯಾಂಡ್ಸ್‌ ಎಂಡ್‌ನಿಂದ ಎಡಿನ್‌ಬರ್ಗ್‌ನತ್ತ ತಮ್ಮ ಪಯಣ ಆರಂಭಿಸಿರುವ Read more…

ಜೊತೆಯಲ್ಲೇ ವೈದ್ಯ ಪದವಿ ಪೂರೈಸಿದ ತಾಯಿ-ಮಗಳು…!

ಅಮ್ಮ-ಮಗಳ ಜೋಡಿಯೊಂದು ಜೊತೆಜೊತೆಯಾಗಿಯೇ ವೈದ್ಯಕೀಯ ಪದವಿ ಗಳಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಲ್ಲಿದ್ದಾರೆ. ಮಾರ್ಚ್ 2020 ರಂದು ಡಾ. ಸಿಂತಿಯಾ ಕುಡ್ಜೀ ಸಿಲ್ವೆಸ್ಟರ್‌ ಹಾಗೂ ಡಾ. ಜಾಸ್ಮೈನ್ ಕುಡ್ಜೀ, Read more…

ಬಿಗ್ ನ್ಯೂಸ್: ಒಬಿಸಿ ಮೀಸಲಾತಿ, ಇಲ್ಲಿದೆ ಮುಖ್ಯ ಮಾಹಿತಿ

 ಚೆನ್ನೈ: ಒಬಿಸಿ ಮೀಸಲಾತಿಗೆ ಸಂಬಂಧಿಸಿದಂತೆ ಸಮಿತಿ ರಚಿಸಲು ಮದ್ರಾಸ್ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅಖಿಲ ಭಾರತೀಯ ಕೋಟಾದ ಅಡಿಯಲ್ಲಿ ವೈದ್ಯಕೀಯ ಶಿಕ್ಷಣ ಪ್ರವೇಶ ಪ್ರಕ್ರಿಯೆಯಲ್ಲಿ ಇತರ Read more…

ಕಡಿಮೆ ವೆಚ್ಚದ ವೆಂಟಿಲೇಟರ್‌‌ ಅಭಿವೃದ್ಧಿಪಡಿಸಿದ ಯುವತಿಯರು

ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿರುವ ಜನರ ನೆರವಿಗೆ ನಿಂತ ಪೂರ್ವ ಅಫ್ಘಾನಿಸ್ತಾನ ಹೆರಾತ್‌ ನಗರದ 18 ವರ್ಷದ ಟೀನೇಜ್ ಹುಡುಗಿ ಸೊಮಯಾ ಫರೂಖಿ ನೇತೃತ್ವದ ತಂಡವೊಂದು ಕಡಿಮೆ ವೆಚ್ಚದ, Read more…

ರಕ್ತದಾನ ಮಾಡಿ ಮತ್ತೊಂದು ನಾಯಿಗೆ ಮರುಜನ್ಮ ಕೊಟ್ಟ ಶ್ವಾನ

ಮಾನವರಂತೆ ನಾಯಿಗಳೂ ಕೂಡ ರಕ್ತದಾನ ಮಾಡುವ ಮೂಲಕ ಬೇರೆ ನಾಯಿಗಳಿಗೆ ಮರು ಜೀವ ನೀಡಬಲ್ಲವು ಎಂದು ತೋರುವ ನಿದರ್ಶನವೊಂದು ಕೋಲ್ಕತ್ತಾದಲ್ಲಿ ಜರುಗಿದೆ. ಸಿಯಾ ಹೆಸರಿನ ಲ್ಯಾಬ್ರಡಾರ್‌ ಶ್ವಾನವೊಂದು ಡ್ಯಾನಿ Read more…

ಕೈ – ಕಾಲುಗಳಿಲ್ಲದ ಮಗುವಿಗೆ ಜನ್ಮವಿತ್ತ ಮಹಿಳೆ…!

ಮಧ್ಯ ಪ್ರದೇಶದಲ್ಲಿ 28 ವರ್ಷದ ಮಹಿಳೆಯೊಬ್ಬರು ಕೈ-ಕಾಲುಗಳಿಲ್ಲದ ಮಗುವಿಗೆ ಜನ್ಮವಿತ್ತಿದ್ದಾರೆ. ಜೆನೆಟಿಕ್ ಸಮಸ್ಯೆಯ ಅಪರೂಪದ ನಿದರ್ಶನ ಇದಾಗಿದೆ. ಈ ಮಗುವು ಇಲ್ಲಿನ ವಿಧಿಶಾ ಜಿಲ್ಲೆಯ ಸಿರೋಂಜಿ ತಾಲ್ಲೂಕಿನ ಸಕಾ Read more…

ಕೋವಿಡ್-19 ಸಮರದಲ್ಲಿ ಗೆದ್ದರೂ ಆಸ್ಪತ್ರೆ ಬಿಲ್‌ ನೋಡಿ ಬೆಚ್ಚಿಬಿದ್ದ 70 ರ ವೃದ್ದ

ಕೋವಿಡ್‌-19 ವಯೋವೃದ್ದರಿಗೆ ಬಲೇ ಅಪಾಯಕಾರಿ ಎಂಬ ವಿಚಾರದ ನಡುವೆಯೂ ಅನೇಕ ವೃದ್ಧರು ಈ ಸೋಂಕಿನ ವಿರುದ್ಧ ಗೆದ್ದುಬಂದು ಸ್ಪೂರ್ತಿಯಗಾಥೆಯಾಗಿರುವ ಸಾಕಷ್ಟು ನಿದರ್ಶನಗಳು ನಮ್ಮ ನಡುವೆ ಇವೆ. ಇದೇ ವೇಳೆ, Read more…

ರಕ್ಷಣಾ ಹೆಲಿಕಾಪ್ಟರ್‌ ನಲ್ಲಿ ಗಿರಕಿ ಹೊಡೆದಿದ್ದ ವೃದ್ದೆಯಿಂದ ಈಗ ಪರಿಹಾರಕ್ಕೆ ಮನವಿ

ರಕ್ಷಣಾ ಹೆಲಿಕಾಪ್ಟರ್‌ ಒಂದಕ್ಕೆ ಕಟ್ಟಿದ್ದ ಸ್ಟ್ರೆಚರ್‌ ಒಂದರಲ್ಲಿ 74 ವರ್ಷದ ವೃದ್ಧೆಯೊಬ್ಬರು ಇದ್ದಂತೆಯೇ ಅದು ಗಿರಗಿರನೇ ತಿರುಗಿದ ವಿಡಿಯೋ ಒಂದು ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು Read more…

ದೀರ್ಘ ಕಾಲ ಲಾಕ್ ಡೌನ್ ಜಾರಿಯಲ್ಲಿಡಲು ಸಾಧ್ಯವಿಲ್ಲ: ಕೇಜ್ರಿವಾಲ್

ಕೊರೊನಾ ವೈರಸ್ ವಿರುದ್ಧ ಹೋರಾಡಲು ಸರ್ಕಾರ ಎಲ್ಲ ವ್ಯವಸ್ಥೆ ಮಾಡಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ದೆಹಲಿಯಲ್ಲಿ 17386 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 7846 ಜನರು Read more…

ಮೆಡಿಕಲ್, ಡೆಂಟಲ್ ಪ್ರವೇಶ ಪರೀಕ್ಷೆ ಬಗ್ಗೆ ಸುಪ್ರೀಂ ಮಹತ್ವದ ತೀರ್ಪು: ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ

ನವದೆಹಲಿ: ಮೆಡಿಕಲ್ ಮತ್ತು ಡೆಂಟಲ್ ಪ್ರವೇಶಕ್ಕೆ ಬೇರೆ ಯಾವುದೇ ಪರೀಕ್ಷೆಗಳು ಇರುವುದಿಲ್ಲ. ನೀಟ್ ಏಕೈಕ ಮಾನದಂಡವಾಗಿದ್ದು, ಅಲ್ಪಸಂಖ್ಯಾತ ಮತ್ತು ಖಾಸಗಿ ಕಾಲೇಜುಗಳಿಗೆ ಅನ್ವಯವಾಗಲಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...