alex Certify ಮನಕಲಕುತ್ತೆ ಪುಟ್ಟ ಬಾಲಕ ಕಣ್ಣೀರಿಟ್ಟಿರುವುದರ ಹಿಂದಿನ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಕಲಕುತ್ತೆ ಪುಟ್ಟ ಬಾಲಕ ಕಣ್ಣೀರಿಟ್ಟಿರುವುದರ ಹಿಂದಿನ ಕಾರಣ

WATCH: Little Boy Breaks Down After Chickens He Raised Taken Away in Sikkim

ತಾನು ಪ್ರೀತಿಯಿಂದ ಸಾಕಿದ್ದ ಕೋಳಿ ಮರಿಗಳನ್ನು ಪೌಲ್ಟ್ರಿ ಉತ್ಪಾದನೆಗೆ ಕೊಂಡೊಯ್ಯುವ ದೃಶ್ಯ ಕಂಡ ಪುಟ್ಟ ಬಾಲಕನೊಬ್ಬ ಅಳುತ್ತಿರುವ ವಿಡಿಯೋವೊಂದು ನೆಟ್ಟಿಗರ ಮನಕರಗಿಸುತ್ತಿದೆ.

ದಿ ಫ್ಯಾಮಿಲಿ ಮ್ಯಾನ್ 2:‌ ಪ್ರಿಯಾಮಣಿ ಸೆಲ್ಫಿಯಲ್ಲೂ ʼಚೆಲ್ಲಮ್‌ ಸರ್ʼ

ಸಿಕ್ಕಿಂನ ಮೆಲ್ಲಿಯ ಆರು ವರ್ಷದ ಈ ಪುಟಾಣಿ ಬಾಲಕ ಕೋಳಿ ಮರಿಗಳನ್ನು ವ್ಯಾನ್‌ನಲ್ಲಿ ತುಂಬದಿರಿ ಎಂದು ಪರಿಪರಿಯಾಗಿ ಕೇಳಿಕೊಳ್ಳುತ್ತಿರುವುದನ್ನು ಐದು ನಿಮಿಷಗಳ ಈ ವಿಡಿಯೋ ಕ್ಲಿಪ್‌ನಲ್ಲಿ ನೋಡಬಹುದಾಗಿದೆ.

ಕಣ್ಣಂಚನ್ನು ತೇವಗೊಳಿಸುತ್ತೆ ಈ ಯುವಕನ ನೋವಿನ ಕಥೆ

ತನ್ನ ಪ್ರಯತ್ನಗಳೆಲ್ಲಾ ವಿಫಲವಾಗಿ ಕೋಳಿಮರಿಗಳನ್ನು ವ್ಯಾನ್‌ನಲ್ಲಿ ತುಂಬಿಕೊಂಡು ಹೊರಟೇಬಿಟ್ಟಾಗ ಬಹಳ ನೋವಿನಿಂದ ಅವುಗಳಿಗೆ ಟಾಟಾ ಮಾಡುತ್ತಿರುವ ಬಾಲಕನ ಈ ವಿಡಿಯೋ ಎಂಥವರಿಗೂ ಕಣ್ಣೀರು ತರಿಸುವಂತಿದೆ.

ಆ ಕೋಳಿ ಮರಿಗಳ ಬದಲಿಗೆ ಇನ್ನಷ್ಟು ಹೊಸ ಕೋಳಿ ಮರಿಗಳನ್ನು ತಂದು ಕೊಡುವುದಾಗಿ ಭರವಸೆ ಕೊಡುವ ಬಾಲಕನ ತಂದೆ ಆತನಿಗೆ ಸಮಾಧಾನ ಹೇಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

A tender kid innocent talk : Kid wants his chicken back , folding his hands appeals don't make it curry and eat

Posted by The Voice of Sikkim on Sunday, June 27, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...