alex Certify India | Kannada Dunia | Kannada News | Karnataka News | India News - Part 74
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದಲ್ಲಿದೆ 4,16,082 ಕೋವಿಡ್ ಸಕ್ರಿಯ ಪ್ರಕರಣ; 24 ಗಂಟೆಯಲ್ಲಿ ಪತ್ತೆಯಾದ ಸೋಂಕಿತರ ಸಂಖ್ಯೆ ಎಷ್ಟು ಗೊತ್ತಾ…?

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 36,594 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 95,71,559ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಫೈಟರ್‌ ಪೈಲಟ್ ಆಗಿ ಕಮೀಷನ್ಡ್‌ ಆದ ಮೊದಲ ಭಾರತೀಯ ಇಂದ್ರ ಕುರಿತು ಇಲ್ಲಿದೆ ಮಾಹಿತಿ

  ಮೊದಲನೇ ವಿಶ್ವ ಮಹಾಯುದ್ಧದ ವೇಳೆ ಫೈಟರ್‌ ಪೈಲಟ್ ಆಗಿದ್ದ ಏಕೈಕ ಭಾರತೀಯ ಲೆಫ್ಟೆನೆಂಟ್ ಇಂದಿಯಾ ಲಾಲ್ ರಾಯ್, ಈ ಯುದ್ಧದ ಸಂದರ್ಭದಲ್ಲಿ ತಮ್ಮ 19ನೇ ವಯಸ್ಸಿಗೇ ನಿಧನರಾಗಿದ್ದರು. Read more…

BREAKING NEWS: 95 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ – ಒಂದೇ ದಿನದಲ್ಲಿ 526 ಜನರು ಬಲಿ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 35,551 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 95,34,965ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಮ್ಯಾಕ್ಸ್‌ವೆಲ್‌ ಬಾರಿಸಿದ ಸಿಕ್ಸರ್ ವಿಡಿಯೋ ವೈರಲ್….!

ಸೀಮಿತ ಓವರ್‌ಗಳ ಕ್ರಿಕೆಟ್‌ನ ಆವಿಷ್ಕಾರಗಳಲ್ಲಿ ಒಂದಾಗಿರುವ ಸ್ವಿಚ್‌ ಹಿಟ್ ಶಾಟ್‌ಗಳು ನೋಡಲು ಬಲೇ ರೋಮಾಂಚಕವಾಗಿರುತ್ತವೆ. ಇಂಗ್ಲೆಂಡ್‌ನ ಕೆವಿನ್ ಪೀಟರ್ಸನ್ ದಶಕದ ಹಿಂದೆ ಮೊದಲ ಬಾರಿಗೆ ಈ ಶಾಟ್ ಪ್ರಯೋಗ Read more…

ಗಡಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ಇದ್ರೂ ಚೀನಾಗೆ ಭಾರತದ ಅಕ್ಕಿ

ಬೀಜಿಂಗ್: ಭಾರತ ಮತ್ತು ಚೀನಾ ಗಡಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಇದರ ನಡುವೆಯೇ ಚೀನಾ ಭಾರತದಿಂದ ಅಕ್ಕಿ ತರಿಸಿಕೊಳ್ಳಲು ಮುಂದಾಗಿದೆ. 30 ವರ್ಷಗಳ ನಂತರ ಭಾರತದಿಂದ ಅಕ್ಕಿಯನ್ನು Read more…

ಏಕದಿನ ಸರಣಿಯ ಅಂತಿಮ ಪಂದ್ಯ: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ರೋಚಕ ಜಯ

ಇಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಡೆದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮೊದಲು Read more…

BREAKING NEWS: 24 ಗಂಟೆಯಲ್ಲಿ 501 ಸೋಂಕಿತರು ಕೋವಿಡ್ ಗೆ ಬಲಿ – ಒಂದೇ ದಿನದಲ್ಲಿ 36 ಸಾವಿರಕ್ಕೂ ಅಧಿಕ ಕೇಸ್ ಪತ್ತೆ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 36,604 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 94,99,414ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ವಿರಾಟ್ ಕೊಹ್ಲಿಗೆ ಪಿತೃತ್ವ ರಜೆ ನೀಡಿದ್ದಕ್ಕೆ ಕೇಳಿಬಂತು ಅಪಸ್ವರ…!

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿಗೆ ಬಾರ್ಡರ್​ – ಗವಾಸ್ಕರ್​ ಟ್ರೋಫಿಗೆ ಮುಂಚಿತವಾಗಿ ಬಿಸಿಸಿಐ ಪಿತೃತ್ವ ರಜೆ ನೀಡಿದೆ. ಭಾರತದ ಮೂರು ದಿನಗಳ ಏಕದಿನ Read more…

GOOD NEWS: ದೇಶದಲ್ಲಿ ಕೋವಿಡ್ ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಮತ್ತಷ್ಟು ಹೆಚ್ಚಳ – 24 ಗಂಟೆಯಲ್ಲಿ ಡಿಸ್ಚಾರ್ಜ್ ಆದವರೆಷ್ಟು ಗೊತ್ತಾ….?

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 31,118 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 94,62,810ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

6300 ರೂಪಾಯಿ ವಿಶೇಷ ಬೋನಸ್: ಅಮೆಜಾನ್ ನೌಕರರಿಗೆ ಬಂಪರ್

ನವದೆಹಲಿ: ಅಮೆಜಾನ್ ಕಂಪನಿಯಿಂದ ಭಾರತದಲ್ಲಿರುವ ನೌಕರರಿಗೆ ಗರಿಷ್ಠ 6300 ರೂಪಾಯಿಯವರೆಗೆ ವಿಶೇಷ ಬೋನಸ್ ನೀಡಲಾಗುವುದು. ವಿಶೇಷ ಮನ್ನಣೆಯ ಬೋನಸ್ ಅನ್ನು ಅಮೆಜಾನ್ ಕಂಪನಿ ಬೇರೆ ದೇಶಗಳಲ್ಲಿ ನೌಕರರಿಗೆ ನೀಡುತ್ತಿದೆ. Read more…

ನೀವು ಆಭರಣ ಪ್ರಿಯರೇ…? ಹಾಗಾದರೆ ಬೇಗನೆ ಖರೀದಿಸಿ ಚಿನ್ನ

ಬೆಂಗಳೂರು: ಆಭರಣ ಪ್ರಿಯರು ಚಿನ್ನ, ಬೆಳ್ಳಿ ಖರೀದಿಸುವವರಿದ್ದರೆ ತಕ್ಷಣ ಖರೀದಿ ಮಾಡುವುದು ಉತ್ತಮ. ಕಾರಣ ಕೆಲ ವಾರಗಳಿಂದ ಭಾರೀ ಪ್ರಮಾಣದಲ್ಲಿ ಇಳಿಕೆಯತ್ತ ಸಾಗಿದ್ದ ಗೋಲ್ಡ್ ರೇಟ್ ಇದೀಗ ನಿಧಾನವಾಗಿ Read more…

GOOD NEWS: ಇನ್ನಷ್ಟು ಇಳಿಕೆಯಾದ ಕೋವಿಡ್ ಸೋಂಕಿತರ ಸಂಖ್ಯೆ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 38,772 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 94,31,692ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

BREAKING NEWS: 2 ನೇ ಪಂದ್ಯದಲ್ಲೂ ಮುಗ್ಗರಿಸಿದ ಕೊಹ್ಲಿ ಪಡೆ, ಆಸ್ಟ್ರೇಲಿಯಾಕ್ಕೆ ಏಕದಿನ ಸರಣಿ

ಇಂದು ಸಿಡ್ನಿಯಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಏಕದಿನ ಪಂದ್ಯದಲ್ಲಿ ನಾಯಕ ಆರೊನ್ ಫಿಂಚ್‌ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ Read more…

ವರ್ಕ್ ಫ್ರಂ ಹೋಂ ಉದ್ಯೋಗಿಗಳಿಗೆ ಮುಖ್ಯ ಮಾಹಿತಿ: ಸದ್ದಿಲ್ಲದೇ ಕೆಲಸದ ಅವಧಿ ಹೆಚ್ಚಳ

ಕೋವಿಡ್-19 ಸಾಂಕ್ರಮಿಕದ ಕಾರಣದಿಂದ ದೇಶದ ಸಾಕಷ್ಟು ಮಂದಿ ತಂತಮ್ಮ ಮನೆಗಳಿಂದಲೇ ಕಚೇರಿಯ ಕೆಲಸಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಸಾಫ್ಟ್‌ವೇರ್‌ ಡೆವಲಪರ್‌ ಅಟ್ಲಾಸಿಯನ್ 65 ದೇಶಗಳಲ್ಲಿ ಸಮೀಕ್ಷೆಯೊಂದನ್ನು ನಡೆಸಿದೆ. ಮನೆಯಿಂದ Read more…

GOOD NEWS:‌ ಹೆಚ್ಚುತ್ತಲೇ ಇದೆ ಕೋವಿಡ್ ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 41,810 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 93,92,920ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

GOOD NEWS: ದೇಶದಲ್ಲಿ ಕಡಿಮೆಯಾಗುತ್ತಿದೆ ಮಹಾಮಾರಿ ಅಟ್ಟಹಾಸ; ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚಳ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 41,322 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 93,51,110ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ರೈತರು ಕೇಂದ್ರ ಸರ್ಕಾರದ ನಿಲುವನ್ನ ಅರ್ಥ ಮಾಡಿಕೊಳ್ತಾರೆ – ನಿತಿನ್ ಗಡ್ಕರಿ‌ ವಿಶ್ವಾಸ

ಹಿಂದೂಸ್ತಾನ್ ಟೈಮ್ಸ್ ಲೀಡರ್​ ಶಿಪ್​ ಶೃಂಗಸಭೆ 2020ರ ಎರಡನೇ ಹಾಗೂ ಬಹುನಿರೀಕ್ಷಿತ ಅಧಿವೇಶನದಲ್ಲಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ, ಸೂಕ್ಷ್ಮ, ಸಣ್ಣ ಮತ್ತು ಉದ್ಯಮಗಳ ಸಚಿವ ನಿತೀನ್​ Read more…

ಕೊರೋನಾ ಲಸಿಕೆ ಕುರಿತಂತೆ ಮತ್ತೊಂದು ಗುಡ್ ನ್ಯೂಸ್: ಭಾರತದಲ್ಲೇ ರಷ್ಯಾ ಲಸಿಕೆ ಉತ್ಪಾದನೆ

ನವದೆಹಲಿ: ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತದೆ. ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ವಿಶ್ವದಲ್ಲೇ ಮೊದಲ ಬಾರಿಗೆ ರಷ್ಯಾ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್ ವಿ ಲಸಿಕೆ 2021 ರಿಂದ Read more…

ಮೊದಲನೇ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾಕ್ಕೆ ಭರ್ಜರಿ ಜಯ

ಇಂದು ಸಿಡ್ನಿಯಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಆರೊನ್ ಫಿಂಚ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. Read more…

BREAKING NEWS: 93 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ – ಕೋವಿಡ್ ಪ್ರಕರಣಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ನವದೆಹಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಕಳೆದ 24 ಗಂಟೆಯಲ್ಲಿ 43,082 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 93,09,788ಕ್ಕೆ ಏರಿಕೆಯಾಗಿದೆ. Read more…

ಗೂಗಲ್ ಪೇ ಬಳಕೆದಾರರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಉಚಿತವಾಗಿ ಹಣ ಪಾವತಿ ಸೌಲಭ್ಯ ಮುಂದುವರಿಕೆ

ನವದೆಹಲಿ: ಭಾರತದಲ್ಲಿ ಬಹುಸಂಖ್ಯೆಯ ಜನ ಬಳಸುತ್ತಿರುವ ಗೂಗಲ್ ಪೇ ಪಾವತಿಗೆ ಶುಲ್ಕ ಇರುವುದಿಲ್ಲ ಎಂದು ಹೇಳಲಾಗಿದೆ. ಈ ಮೊದಲು ಗೂಗಲ್ ಪೇ ಮೂಲಕ ವ್ಯವಹಾರಕ್ಕೆ ಶುಲ್ಕ ವಿಧಿಸಲಾಗುವುದು ಎಂದು Read more…

ಗೂಗಲ್ ಪೇ ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಭಾರತದಲ್ಲಿ ಬಹುಸಂಖ್ಯೆಯ ಜನ ಬಳಸುತ್ತಿರುವ ಗೂಗಲ್ ಪೇ ಪಾವತಿಗೆ ಶುಲ್ಕ ಇರುವುದಿಲ್ಲ ಎಂದು ಹೇಳಲಾಗಿದೆ. ಈ ಮೊದಲು ಗೂಗಲ್ ಪೇ ಮೂಲಕ ವ್ಯವಹಾರಕ್ಕೆ ಶುಲ್ಕ ವಿಧಿಸಲಾಗುವುದು ಎಂದು Read more…

ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲಲಿದೆಯಾ ಭಾರತ..?

ನವದೆಹಲಿ: ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗುತ್ತಿವೆ. 2021 ರ ಹೊತ್ತಿಗೆ ಭಾರತ ವಿಶ್ವದದಲ್ಲಿ ನವೀಕರಿಸಬಹುದಾದ ಮೂಲದಿಂದ ಅತಿ ಹೆಚ್ಚು ವಿದ್ಯುತ್ ಉತ್ಪಾದಿಸುವ ದೇಶ ನಮ್ಮದಾಗುವ ಸಾಧ್ಯತೆ Read more…

BIG NEWS: ದೇಶದಲ್ಲಿ ಮತ್ತೆ ಹೆಚ್ಚುತ್ತಿದೆ ಕೊರೊನಾ ಸೋಂಕಿತರ ಸಂಖ್ಯೆ – 24 ಗಂಟೆಯಲ್ಲಿ ಮಹಾಮಾರಿಗೆ ಬಲಿಯಾದವರು ಎಷ್ಟು ಗೊತ್ತಾ…?

ನವದೆಹಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಕಳೆದ 24 ಗಂಟೆಯಲ್ಲಿ 44,489 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 92,66,706ಕ್ಕೆ ಏರಿಕೆಯಾಗಿದೆ. Read more…

BIG BREAKING: ಚೀನಾಗೆ ಭಾರತದಿಂದ ಮತ್ತೊಂದು ಬಿಗ್ ಶಾಕ್, ಮತ್ತೆ 43 ಆಪ್ ನಿಷೇಧ, ಇಲ್ಲಿದೆ ಡಿಟೇಲ್ಸ್

ನವದೆಹಲಿ: ಚೀನಾದೊಂದಿಗೆ ಸಂಘರ್ಷ ಮುಂದುವರೆದ ನಂತರ ಶಾಕ್ ಮೇಲೆ ಶಾಕ್ ನೀಡುತ್ತಿರುವ ಭಾರತ ಮತ್ತೊಂದು ಶಾಕ್ ನೀಡಿದೆ. ಚೀನಾದ 43 ಅಪ್ ಗಳನ್ನು ನಿಷೇಧಿಸಲಾಗಿದೆ. ಗಡಿ ವಿಚಾರದಲ್ಲಿ ಕಾಲು Read more…

BREAKING NEWS: ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಇಳಿಕೆ; ದೇಶದಲ್ಲಿದೆ 4 ಲಕ್ಷಕ್ಕೂ ಅಧಿಕ ಆಕ್ಟೀವ್ ಕೇಸ್

ನವದೆಹಲಿ: ದೇಶದಲ್ಲಿ ಕೊರೊನಾ ಹಾವಳಿ ಮುಂದುವರಿದಿದ್ದು, ಸೋಂಕಿತರ ಪತ್ತೆ ಸಂಖ್ಯೆಯಲ್ಲಿ ಕೊಂಚ ಇಳಿಮುಖವಾಗಿದೆ. ಕಳೆದ 24 ಗಂಟೆಯಲ್ಲಿ 37,975 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ Read more…

ಒವೈಸಿ ಪರ ಮತ ಚಲಾಯಿಸಿದರೆ ದೇಶದ್ರೋಹಿ ಕೆಲಸ ಮಾಡಿದಂತೆ: ತೇಜಸ್ವಿ ಸೂರ್ಯ

ಒವೈಸಿ ಪಕ್ಷಕ್ಕೆ ಮತ ಹಾಕುವುದು ದೇಶದ್ರೋಹಿ ಕೆಲಸಕ್ಕೆ ಸಮ ಅಂತಾ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಗುಡುಗಿದ್ದಾರೆ. ಹೈದಾರಾಬಾದ್ ನಲ್ಲಿ ಎಐಎಂಐಎಂ ಪಕ್ಷದ ವಿರುದ್ಧ ಮಾತನಾಡಿದ ಸಂಸದ ತೇಜಸ್ವಿ Read more…

60 ಪ್ರತಿಶತ ಪರಿಣಾಮಕಾರಿಯಾಗಿದೆ ಈ ಕೊರೊನಾ ಲಸಿಕೆ…!

ಸ್ವದೇಶಿ ನಿರ್ಮಿತ ಭಾರತ್​​ ಬಯೋಟೆಕ್​ ಸಿದ್ಧ ಪಡಿಸುತ್ತಿರುವ ಕೊರೊನಾ ಲಸಿಕೆ 60 ಪ್ರತಿಶತ ಪರಿಣಾಮಕಾರಿಯಾಗಿರಲಿದೆ ಅಂತಾ ಭಾರತ್​ ಬಯೋಟೆಕ್​ ನಿರ್ದೇಶಕ ಸಾಯಿ ಡಿ ಪ್ರಸಾದ್​ ಹೇಳಿದ್ದಾರೆ. ಕೋ ವ್ಯಾಕ್ಸಿನ್​ನ Read more…

NETFLIX ಉಚಿತ ಚಂದಾದಾರಿಕೆ ಪಡೆಯಲು ಇಲ್ಲಿದೆ ಮಾಹಿತಿ

ಒಟಿಟಿ ಫ್ಲಾಟ್​ಫಾರಂಗಳಲ್ಲಿ ಮುಂಚೂಣಿಯಲ್ಲಿರುವ ನೆಟ್​ಫ್ಲಿಕ್ಸ್ ಮುಂದಿನ ತಿಂಗಳು ಸ್ಟ್ರೀಮ್​ ಫೆಸ್ಟ್​​ನಡಿಯಲ್ಲಿ ನೆಟ್ಟಿಗರಿಗೆ ಗಿಫ್ಟ್ ಒಂದನ್ನ ನೀಡೋಕೆ ಮುಂದಾಗಿದೆ. ದೇಶದ ನಿವಾಸಿಗಳಿಗೆ ಮುಂದಿನ ತಿಂಗಳಲ್ಲಿ 2 ದಿನ ನೆಟ್​ಫ್ಲಿಕ್ಸ್​ ಉಚಿತ Read more…

BREAKING NEWS: 91 ಲಕ್ಷಕ್ಕೆ ಏರಿಕೆಯಾದ ಕೊರೊನಾ ಸೋಂಕಿತರ ಸಂಖ್ಯೆ – ಈವರೆಗೆ ಮಹಾಮಾರಿಗೆ ಬಲಿಯಾದವರೆಷ್ಟು ಗೊತ್ತಾ…?

ನವದೆಹಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಕಳೆದ 24 ಗಂಟೆಯಲ್ಲಿ 44,059 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 91,39,866ಕ್ಕೆ ಏರಿಕೆಯಾಗಿದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...