alex Certify Food | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಈ ತಟ್ಟೆಯಲ್ಲಿ ಭೋಜನ ಮಾಡಿದ್ರೆ ಸಿಗುತ್ತೆ ʼಸುಖ-ಸಮೃದ್ಧಿʼ

ಪ್ರಾಚೀನ ಕಾಲದಿಂದ ಇಲ್ಲಿಯವರೆಗೆ ಊಟ ಮಾಡುವ ತಟ್ಟೆಯಲ್ಲಿ ಸಾಕಷ್ಟು ಬದಲಾವಣೆ ಕಾಣಬಹುದಾಗಿದೆ. ಮೊದಲು ಆರೋಗ್ಯದ ಬಗ್ಗೆ ಗಮನ ನೀಡಲಾಗ್ತಾ ಇತ್ತು. ಆದ್ರೀಗ ಫ್ಯಾಷನ್ ಗೆ ಆಧ್ಯತೆ ನೀಡಲಾಗಿದೆ. ಹಾಗಾಗಿ Read more…

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ತಿಂದ್ರೆ ಕಾಡಬಹುದು ಅನಾರೋಗ್ಯ…!

ಬೆಳಗಿನ ಉಪಹಾರ ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ಹಾಗಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಏನೇನು ತಿನ್ನಬಹುದು? ಯಾವೆಲ್ಲಾ ಆಹಾರವನ್ನು ತಿನ್ನಬಾರದು ಅನ್ನೋದು ನಮ್ಮ ಗಮನದಲ್ಲಿರಬೇಕು. ಆಮ್ಲೀಯವಾಗಿರುವ ಪದಾರ್ಥವನ್ನು ತಿಂದರೆ Read more…

ಸ್ವಾತಂತ್ರ್ಯ ಸಂಭ್ರಮ; ಈ ಹೋಟೆಲ್ ​ನಲ್ಲಿ ಸಿಗಲಿದೆ ತ್ರಿವರ್ಣದ ತಿಂಡಿ ತಿನಿಸು

ದೇಶ 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ಎಲ್ಲೆಡೆ ತಯಾರಿ ನಡೆಯುತ್ತಿದೆ. ಪ್ರತಿ ಮನೆ ಮೇಲೂ ದೇಶದ ಧ್ವಜ ಹಾರಬೇಕೆಂದು ಸರ್ಕಾರ ಬಯಸಿದ್ದು, ಧ್ವಜ ತಲುಪಿಸುವ ಕೆಲಸ ಕೂಡ ನಡೆದಿದೆ. Read more…

ಅಜೀರ್ಣಕ್ಕೆ ಇಲ್ಲಿದೆ ‘ಮದ್ದು’

ನಮ್ಮ ದೇಹದಲ್ಲಿ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ನಾವು ಆರೋಗ್ಯವಾಗಿ ಇರಬಲ್ಲೆವು. ಒಂದೊಮ್ಮೆ ಈ ವ್ಯವಸ್ಥೆಯಲ್ಲಿ ಸ್ಪಲ್ಪ ವ್ಯತ್ಯಾಸ ಕಾಣಿಸಿಕೊಂಡರೂ ಅಜೀರ್ಣ, ಹೊಟ್ಟೆ ಉರಿ, ಎದೆ Read more…

ಗುರುವಾರದಂದು ಶಿವಮೊಗ್ಗದಲ್ಲಿ ʼರಾಮ್ಸ್‌ ರೆಸ್ಟೋರೆಂಟ್‌ʼ ಶುಭಾರಂಭ

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ನೂತನ ರೆಸ್ಟೋರೆಂಟ್‌ ಆರಂಭವಾಗುತ್ತಿದ್ದು, ಆಗಸ್ಟ್‌ 11 ರ ಗುರುವಾರದಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.‌ ಈಶ್ವರಪ್ಪ ಇದರ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಿವಮೊಗ್ಗ Read more…

ದೇಹದ ಶಕ್ತಿ ಹೆಚ್ಚಿಸಿಕೊಳ್ಳಲು ನಿಯಮಿತವಾಗಿ ಸೇವಿಸಿ ಸಿಹಿ ಗೆಣಸು

ಸಿಹಿ ಗೆಣಸಿನಲ್ಲಿ ವಿಟಮಿನ್ ಬಿ6, ಕ್ಯಾಲ್ಸಿಯಂ, ಸೋಡಿಯಂ, ಮ್ಯಾಗ್ನಿಷಿಯಂ, ನಾರಿನ ಅಂಶ, ವಿಟಮಿನ್ ಸಿ ಮತ್ತು ವಿಟಮಿನ್ ಎ ಗಳಿವೆ. ಸಿಹಿ ಗೆಣಸನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿ ಶಕ್ತಿ Read more…

ಈ ಕಾರಣಕ್ಕೆ ಕಂಚಿನ ಪಾತ್ರೆಯಲ್ಲಿ ತಯಾರಿಸಿದ ಆಹಾರ ಸೇವನೆ ಮಾಡುವಂತೆ ಸಲಹೆ ನೀಡುತ್ತಾರೆ ಹಿರಿಯರು

  ಆಯುರ್ವೇದ ಶಾಸ್ತ್ರದ ಪ್ರಕಾರ ಬೆಳ್ಳಿ ಹಾಗೂ ಬಂಗಾರದ ಪಾತ್ರೆಯಲ್ಲಿ ಆಹಾರ ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ವಾಸ್ತವವಾಗಿ ಹಿಂದೂ ಧರ್ಮದಲ್ಲಿ ಪವಿತ್ರತೆಗೆ ಹೆಚ್ಚು ಒತ್ತು Read more…

ಈ ಆಹಾರ ಪದಾರ್ಥ ಒಟ್ಟಿಗೆ ತಿಂದ್ರೆ ಹಾಳಾಗುತ್ತೆ ‘ಆರೋಗ್ಯ’

ಟೊಮೆಟೋ ಮತ್ತು ಸೌತೇಕಾಯಿ : ಸಾಮಾನ್ಯವಾಗಿ ಟೊಮೆಟೋ ಮತ್ತು ಸೌತೆಕಾಯಿಯನ್ನು ನಾವು ಒಟ್ಟಿಗೆ ತಿನ್ನುತ್ತೇವೆ. ಆದ್ರೆ ಈ ಎರಡೂ ತರಕಾರಿಗಳು ಜೀರ್ಣವಾಗಲು ವಿಭಿನ್ನ ಸಮಯ ತೆಗೆದುಕೊಳ್ಳುತ್ತವೆ. ಹಾಗಾಗಿ ಇವೆರಡನ್ನೂ ಸೇರಿಸಿ Read more…

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ ಕಡಲೆಕಾಳು

ಕಡಲೆಯನ್ನು ಮೊಳಕೆ ರೂಪದಲ್ಲಾಗಿರಲಿ, ಬೇಯಿಸಿದ್ದಾಗಲಿ ಸೇವಿಸಿದರೆ ಅದರ ರುಚಿಯೇ ಬೇರೆ. ಇದನ್ನು ಪ್ರತಿದಿನ ಯಾವುದೋ ಒಂದು ರೂಪದಲ್ಲಿ ಸೇವಿಸಿದರೂ ಆರೋಗ್ಯಕ್ಕೆ ಹೆಚ್ಚು ಉಪಯುಕ್ತ. * 100 ಗ್ರಾಂಗಳಷ್ಟು ಕಡಲೆಯಲ್ಲಿ Read more…

ʼಚಾಕೊಲೇಟ್ʼ ಚಪ್ಪರಿಸಿಕೊಂಡು ತಿನ್ನುವವರಿಗೊಂದು ಸಿಹಿ ಸುದ್ದಿ

ಚಾಕೊಲೇಟ್ ಯಾರಿಗೆ ಇಷ್ಟವಿಲ್ಲ ಹೇಳಿ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಕೋಕೋದಿಂದ ಮಾಡಿರುವ ಚಾಕೊಲೇಟ್ ಅಂದ್ರೆ ಅನೇಕರಿಗೆ ಪಂಚಪ್ರಾಣ. ದಕ್ಷಿಣ ಅಮೆರಿಕಾದ ಮೂಲ ನಿವಾಸಿಗಳು ಅನೇಕ Read more…

ಮಹಿಳೆಯರು ತಪ್ಪದೇ ಈ ಎಲ್ಲಾ ʼಆಹಾರʼಗಳನ್ನು ಸೇವಿಸಬೇಕು

ಬಹಳಷ್ಟು ಮಹಿಳೆಯರು ಸದಾ ಅಲ್ಲಿ ನೋವು, ಇಲ್ಲಿ ನೋವು ಎಂದು ಹೇಳುತ್ತಲೇ ಇರುತ್ತಾರೆ. ಇದಕ್ಕೆ ಮುಖ್ಯ ಕಾರಣ ಸಮತೋಲನ ಆಹಾರ ಸೇವಿಸದೇ ಇರುವುದು. ಹೀಗಾಗಿ ಎಲ್ಲಾ ವಯೋಮಾನದ ಮಹಿಳೆಯರು Read more…

ʼತೂಕʼ ಇಳಿಸಿಕೊಳ್ಳಲು ಈ ಫುಡ್ ಗಳನ್ನು ಟ್ರೈ ಮಾಡಿ

ತೂಕ ಇಳಿಸಿಕೊಳ್ಳಲು ಎಷ್ಟೆಲ್ಲಾ ಹೆಣಗಾಡಬೇಕು. ಬೊಜ್ಜು ಕರಗಿಸಿಕೊಳ್ಳುವುದಕ್ಕಾಗಿ ಊಟ ತಿಂಡಿ ಬಿಟ್ಟು ಆರೋಗ್ಯ ಹಾಳು ಮಾಡಿಕೊಳ್ಳುತ್ತೇವೆ. ಆರೋಗ್ಯದ ಕಾಳಜಿಗಾಗಿ ಕೆಲವು ಆರೋಗ್ಯಯುತ ಆಹಾರ ಸೇವಿಸಿದರೆ ಫಿಟ್ ಆಗಿರಬಹುದು. ಇಲ್ಲಿವೆ Read more…

ಜನತೆಗೆ ಗುಡ್ ನ್ಯೂಸ್: ಗುಣಮಟ್ಟದ ಆಹಾರ ದೊರಕಿಸಲು ಆ. 14 ರವರೆಗೆ ಮಿಶ್ರಣ, ಕಲಬೆರಕೆ ಅಡುಗೆ ಎಣ್ಣೆ ಪರಿಶೀಲನೆ; ಉಲ್ಲಂಘಿಸಿದವರ ವಿರುದ್ಧ ಕ್ರಮ

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ದೇಶದಾದ್ಯಂತ ಜನತೆಗೆ ಗುಣಮಟ್ಟದ ಆಹಾರವು ದೊರಕಬೇಕೆಂಬ ಉದ್ದೇಶವನ್ನು ಹೊಂದಿದೆ. ಬೇರೆ ಬೇರೆ ಕಡೆಗಳಲ್ಲಿ ಕಲಬೆರಕೆ ಅಡುಗೆ ಎಣ್ಣೆ ಹಾಗೂ ಅಗ್‍ಮಾರ್ಕ್ ಲೈಸನ್ಸ್ Read more…

ಹಬ್ಬದೂಟದ ಸಂಕಟಕ್ಕೆ ಇಲ್ಲಿದೆ ʼಉಪಾಯʼ

ಶ್ರಾವಣದೊಂದಿಗೆ ಹಬ್ಬದ ಸಾಲು ಕೂಡಾ ಆರಂಭವಾಗುತ್ತದೆ. ಹಬ್ಬಗಳ ಸಂಭ್ರಮದಲ್ಲಿ ಊಟ ಜಾಸ್ತಿಯಾಗಿ ಸಂಕಟವಾದರೆ ಇಲ್ಲಿದೆ ರಾಮಬಾಣ. ಹಬ್ಬ ಎಂದ ಮೇಲೆ ಮನೆಯಲ್ಲಿ ನಾನಾ ರೀತಿಯ ಭಕ್ಷ್ಯ ಭೋಜನಗಳನ್ನು ಮಾಡಲಾಗುತ್ತದೆ. Read more…

ಪುರುಷರೇ ಹುಷಾರ್…! ಪ್ಲಾಸ್ಟಿಕ್ ಕವರ್ ನಲ್ಲಿರುವ ʼಆಹಾರʼ ಸೇವನೆ ಮೊದಲು ಇದನ್ನು ಓದಿ

ನಾವು ಎಷ್ಟೇ ಪ್ರಯತ್ನಪಡಲಿ ವೇಗವಾಗಿ ಓಡುವ ಈ ಜಗತ್ತಿನಲ್ಲಿ ಹೊರಗಿನ ಆಹಾರ ತಿನ್ನುವ ಅನಿವಾರ್ಯತೆ ಎದುರಾಗುತ್ತದೆ. ಹೊರಗಿನ ಆಹಾರ ತಿನ್ನಬಾರದು. ಅದ್ರಲ್ಲೂ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿರುವ ಆಹಾರವನ್ನು ಪುರುಷರು Read more…

‘ಆಹಾರ’ ಪದೇ ಪದೇ ಬಿಸಿ ಮಾಡುವ ಮುನ್ನ ಇದನ್ನೊಮ್ಮೆ ಓದಿ

ಬಿಸಿ ಬಿಸಿ ಅಡಿಗೆ ಊಟ ಮಾಡಿ ತಿನ್ನುವ ಅಭ್ಯಾಸವುಳ್ಳವರಿಗೆ ಆಹಾರ ತಣ್ಣಗಿದ್ದರೆ ರುಚಿಸುವುದಿಲ್ಲ. ಅವರು ಅದನ್ನು ಮತ್ತೆ ಒಲೆಯ ಮೇಲೋ ಅಥವಾ ಓವನ್ ನಲ್ಲೋ ಇಟ್ಟು ಬಿಸಿ ಮಾಡುತ್ತಾರೆ. Read more…

ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತೆ ʼನೈಸರ್ಗಿಕʼ ಆಹಾರ

ಸೆಕ್ಸ್ ಜೀವನದ ಒಂದು ಭಾಗ. ಸೆಕ್ಸ್ ಜೀವನ ಸುಖಕರವಾಗಿದ್ದರೆ ದಾಂಪತ್ಯ ಗಟ್ಟಿಯಾಗಿರುತ್ತದೆ. ಪ್ರತಿಯೊಬ್ಬರೂ ತಮ್ಮ ಸೆಕ್ಸ್ ಜೀವನ ಸುಖ-ಸಂತೋಷದಿಂದ ಕೂಡಿರಲಿ ಎಂದು ಬಯಸ್ತಾರೆ. ಆದ್ರೆ ಕೆಲಸದ ಒತ್ತಡ ಮತ್ತು Read more…

ಪ್ರೀತಿಸುವ ಬಯಕೆ ಹೆಚ್ಚಿಸುತ್ತವೆ ಈ ʼಆಹಾರʼ ಪದಾರ್ಥಗಳು

ಆಕ್ಸಿಟೋಸಿನ್ ಅನ್ನು ‘ಪ್ರೀತಿಯ ಹಾರ್ಮೋನ್’ ಎಂದೂ ಕರೆಯುತ್ತಾರೆ. ಯಾಕಂದ್ರೆ ದೇಹದಲ್ಲಿ ಆಕ್ಸಿಟೋಸಿನ್‌ ಉಪಸ್ಥಿತಿಯಿಂದಾಗಿ ಪ್ರೀತಿ, ದೈಹಿಕ ಸಂಬಂಧ, ಅಪ್ಪುಗೆ ಮತ್ತು ಚುಂಬನ ಮಾಡುವ ಬಯಕೆ ನಿಮ್ಮಲ್ಲಿ ಇರುತ್ತದೆ. ಪ್ರೀತಿಯ Read more…

‘ಗಾಂಧಿ’ ಪ್ರತಿಮೆ ಎದುರು ಪ್ರತಿಪಕ್ಷಗಳ ಸಂಸದರಿಂದ ಮಾಂಸ ಸೇವನೆ; ಬಿಜೆಪಿ ಗಂಭೀರ ಆರೋಪ

ಲೋಕಸಭಾ ಅಧಿವೇಶನದ ಸಂದರ್ಭದಲ್ಲಿ ಸದನದಲ್ಲಿ ಅನುಚಿತ ವರ್ತನೆ ತೋರಿದ ಆರೋಪದ ಮೇಲೆ ಪ್ರತಿಪಕ್ಷಗಳ ಕೆಲವು ಸಂಸದರನ್ನು ಅಮಾನತುಗೊಳಿಸಲಾಗಿದ್ದು, ಇವರುಗಳು ಸಂಸತ್ ಆವರಣದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. Read more…

ಮಹಿಳೆಯರನ್ನು ಕಾಡುವ ಸಾಮಾನ್ಯ ಸಮಸ್ಯೆಗೆ ಇಲ್ಲಿದೆ ʼಪರಿಹಾರʼ

ಹಿಮೋಗ್ಲೋಬಿನ್ ಕೌಂಟ್ ಡೌನ್ ಹೆಚ್ಚಾಗಿ ಮಹಿಳೆಯರನ್ನು ಕಾಡುವ ಸಾಮಾನ್ಯ ಸಮಸ್ಯೆ. ವಿಶೇಷವಾಗಿ ಭಾರತದಲ್ಲಿ ಮಹಿಳೆಯರಲ್ಲಿ ಸಾಮಾನ್ಯವಾಗಿದೆ. ಆರೋಗ್ಯವಂತ ಗಂಡಸರಲ್ಲಿ 13.5 ರಿಂದ 17.5 ಹಾಗೂ ಮಹಿಳೆಯರಲ್ಲಿ 12 ರಿಂದ Read more…

ಮಕ್ಕಳಿಗೆ ಈ ಹವ್ಯಾಸ ಕಲಿಸಿದ್ರೆ ಕಾಡಲ್ಲ ಅನಾರೋಗ್ಯ

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬ ಗಾದೆಯಿದೆ. ಚಿಕ್ಕವರಿರುವಾಗ ಮಕ್ಕಳ ತಪ್ಪನ್ನು ಸುಲಭವಾಗಿ ತಿದ್ದಬಹುದು. ಮಕ್ಕಳು ದೊಡ್ಡವರಾಗ್ತಿದ್ದಂತೆ ಅವ್ರ ತಪ್ಪನ್ನು ಎತ್ತಿ ಹೇಳಿ ಸರಿಪಡಿಸೋದು ಕಷ್ಟ. ಹಾಗೆ ಕೆಲವೊಂದು Read more…

ಸುರಿಯುವ ಮಳೆಯಲ್ಲೂ ರೈನ್ ಕೋಟ್ ಇಲ್ಲದೆ ಕಾದು ನಿಂತ ಸ್ವಿಗ್ಗಿ ಡೆಲಿವರಿ ಬಾಯ್…! ವಿಡಿಯೋ ನೋಡಿ ಮಮ್ಮುಲು ಮರುಗಿದ ಜನ

ಜೀವನವೆಂಬುದು ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ. ಕೆಲವರು ಸುಖದ ಸುಪ್ಪತ್ತಿಗೆಯಲ್ಲಿ ಬೆಳೆಯುತ್ತಿದ್ದರೆ ಬಹುತೇಕರು ಕಡು ಕಷ್ಟದಲ್ಲೂ ಜೀವನದ ಬಂಡಿ ಎಳೆಯುತ್ತಿರುತ್ತಾರೆ. ಇಂಥವರ ಪೈಕಿ ಫುಡ್ ಡೆಲಿವರಿ ಬಾಯ್ ಗಳ Read more…

ಊಟವಾದ ತಕ್ಷಣ ಬೇಡ ಈ ‘ಹವ್ಯಾಸ’

ಕೆಲವರಿಗೆ ಊಟವಾದ ತಕ್ಷಣ ಕೆಲ ಅಭ್ಯಾಸವಿರುತ್ತದೆ. ಆದರೆ ಆ ಅಭ್ಯಾಸಗಳು ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಯಾವುದು ಆ ಅಭ್ಯಾಸಗಳು ತಿಳಿಬೇಕಾ? * ಕೆಲವರು ಊಟವಾದ ತಕ್ಷಣ ಮಲಗುತ್ತಾರೆ. ಹೀಗೆ Read more…

ಮಕ್ಕಳ ʼಆಹಾರʼ – ಸವಾಲುಗಳು

ಮಕ್ಕಳಿಗೆ ಆರು ತಿಂಗಳು ತುಂಬುತ್ತಲೇ ಏನು ತಿನ್ನಿಸುವುದು ಎಂಬ ಪ್ರಶ್ನೆಯೂ ಹುಟ್ಟುತ್ತದೆ. ಅಂಗಡಿಯಲ್ಲಿ ಸಿಗುವ ಮಕ್ಕಳ ಆಹಾರವನ್ನು ಕೊಡಲೊಲ್ಲದ ಪೋಷಕರಿಗೆ ಮನೆಯಲ್ಲಿ ಏನು ಕೊಡಬೇಕು ಎಂಬುದೇ ತಿಳಿದಿರಿವುದಿಲ್ಲ. ಅವರಿಗಾಗಿ Read more…

ಸಂಕಷ್ಟದ ನಡುವೆ ವೇಶ್ಯಾವಾಟಿಕೆಗಿಳಿದ ಮಹಿಳೆಯರು, ತಲೆಎತ್ತಿದ ತಾತ್ಕಾಲಿಕ ವೇಶ್ಯಾಗೃಹಗಳು

ಬಹುತೇಕ ಕುಸಿಯುತ್ತಿರುವ ಲಂಕಾದಲ್ಲಿ ಮಹಿಳೆಯರು ಆಹಾರ, ಔಷಧಿಗಳಿಗಾಗಿ ವೇಶ್ಯಾವಾಟಿಕೆಗೆ ಇಳಿಯುತ್ತಿದ್ದಂತೆ ತಾತ್ಕಾಲಿಕ ವೇಶ್ಯಾಗೃಹಗಳು ತಲೆಎತ್ತಿವೆ. ಬೃಹತ್ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸುತ್ತಿರುವ ಶ್ರೀಲಂಕಾದಲ್ಲಿ ಕೆಲವರು ವೇಶ್ಯಾವಾಟಿಕೆಗಿಳಿದಿದ್ದಾರೆ. ಕೆಲವರು ತಮ್ಮನ್ನು ಕೆಲಸದಿಂದ Read more…

ಆಹಾರಕ್ಕೆ ಪರಿಮಳ, ವಿಶಿಷ್ಟ ರುಚಿ ನೀಡುವ ‘ಬೆಳ್ಳುಳ್ಳಿ’ಯ ಇತರ ಉಪಯೋಗಗಳು

ಸಾಮಾನ್ಯವಾಗಿ ಎಲ್ಲರ ಅಡುಗೆ ಮನೆಯಲ್ಲೂ ಬೆಳ್ಳುಳ್ಳಿ ಇರುತ್ತದೆ. ಆಹಾರಕ್ಕೆ ಪರಿಮಳ, ವಿಶಿಷ್ಟ ರುಚಿ ನೀಡುವಲ್ಲಿ ಇದರ ಪಾತ್ರ ಮಹತ್ವದ್ದು. ಅನೇಕ ಔಷಧೀಯ ಗುಣಗಳಿರುವ ಬೆಳ್ಳುಳ್ಳಿಯನ್ನು ಆಹಾರದಲ್ಲಿ ವಿವಿಧ ರೀತಿಯಲ್ಲಿ Read more…

ಹೆಚ್ಚು ಜಂಕ್ ಫುಡ್ ತಿನ್ನುವವರು ನೀವಾಗಿದ್ದರೆ ಇರಲಿ ಎಚ್ಚರ

ಹೆಚ್ಚು ಜಂಕ್ ಫುಡ್ ಸೇವನೆ ಮಾಡುವವರು ನೀವಾಗಿದ್ದರೆ ನಿಮಗೊಂದು ಬ್ಯಾಡ್ ನ್ಯೂಸ್. ಕಡಿಮೆ ಪ್ರಮಾಣದಲ್ಲಿ ಹಣ್ಣು ಸೇವನೆ ಮಾಡುವ ಹಾಗೂ ಹೆಚ್ಚೆಚ್ಚು ಜಂಕ್ ಫುಡ್ ಸೇವನೆ ಮಾಡುವ ಮಹಿಳೆಯರು Read more…

ಚಿಕ್ಕ ಮಕ್ಕಳಿಗೆ ಬೆಳ್ಳಿ ಪಾತ್ರೆಯಲ್ಲಿ ʼಆಹಾರʼ ನೀಡಿದರೆ ಏನಾಗುತ್ತೆ…?

ಚಿಕ್ಕ ಮಕ್ಕಳಿಗೆ ಆಹಾರ ತಿನ್ನಿಸುವಾಗ ಬೆಳ್ಳಿ ಪಾತ್ರೆಯಲ್ಲಿ ತಿನ್ನಿಸುತ್ತಾರೆ. ಆದರೆ ಚಿಕ್ಕ ಮಕ್ಕಳಿಗೆ ಬೆಳ್ಳಿ ಪಾತ್ರೆಯಲ್ಲಿ ತಿನ್ನಿಸುವುದು ಉತ್ತಮವೇ ಎಂಬುದನ್ನು ತಿಳಿದುಕೊಳ್ಳಿ. ಪ್ಲಾಸ್ಟಿಕ್ ಹಾಗೂ ಇತರ ಪಾತ್ರೆಗಳಲ್ಲಿ ಕೆಲವು Read more…

ಆಹಾರ ಧಾನ್ಯಗಳ ಮೇಲೆ ಜಿ.ಎಸ್.ಟಿ. ವಿರೋಧಿಸಿ ಎಪಿಎಂಸಿ ಎದುರು ಪ್ರತಿಭಟನೆ

ಶಿವಮೊಗ್ಗ: ಆಹಾರ ಧಾನ್ಯಗಳ ಮೇಲೆ ಜಿ.ಎಸ್.ಟಿ. ವಿಧಿಸಿರುವುದನ್ನು ವಿರೋಧಿಸಿ ದಿನಸಿ ವರ್ತಕರು ಹಾಗೂ ಅಕ್ಕಿಗಿರಣಿ ಮಾಲೀಕರು ತಮ್ಮ ವಹಿವಾಟು ಬಂದ್ ಮಾಡಿ ವರ್ತಕರ ಸಂಘದ ನೇತೃತ್ವದಲ್ಲಿ ಇಂದು ಎಪಿಎಂಸಿ Read more…

ಆರೋಗ್ಯಯುತ ದಂತಪಂಕ್ತಿಗೆ ಇರಲಿ ಈ ಎಲ್ಲಾ ಆಹಾರ

ನಾವು ತಿನ್ನುವ ಆಹಾರ, ಆರೋಗ್ಯದ ಮೇಲೆ ಎಷ್ಟೆಲ್ಲಾ ಪರಿಣಾಮ ಬೀರುತ್ತದೆ ನೋಡಿ. ಕ್ಯಾಂಡಿ, ಸೋಡಾ ನಮ್ಮ ಆರೋಗ್ಯಕ್ಕೆ ಪೂರಕವಲ್ಲ. ನೈಸರ್ಗಿಕ ವಿಧಾನಗಳ ಮೂಲಕವೇ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದಕ್ಕಾಗಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...