alex Certify EPFO | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಪಿಎಫ್ ಖಾತೆದಾರರಿಗೆ ಮುಖ್ಯ ಮಾಹಿತಿ; EPF ಠೇವಣಿಗಳಿಗೆ ಶೇ. 8.1 ರಷ್ಟು ಬಡ್ಡಿ ಜಮಾ

ನವದೆಹಲಿ: ಪಿಎಫ್ ಠೇವಣಿಗಳಿಗೆ ಶೇಕಡ 8.1 ರಷ್ಟು ಬಡ್ಡಿ ನೀಡಲು ಕೇಂದ್ರ ಸರ್ಕಾರ ಅಸ್ತು ಎಂದಿದೆ. EPFO ತೀರ್ಮಾನಕ್ಕೆ ಕೇಂದ್ರ ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿದೆ. ಶೀಘ್ರವೇ 2021 Read more…

ಹೆಚ್ಚಾಗಲಿದೆ ಮಾಸಿಕ ಪಿಂಚಣಿ ಮೊತ್ತ; ಇಪಿಎಫ್ಒ ಪಿಂಚಣಿ ಹೆಚ್ಚಳಕ್ಕೆ ಸಂಸದೀಯ ಸಮಿತಿ ಪ್ರಸ್ತಾಪ

ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಒ) ಪಿಂಚಣಿ ಯೋಜನೆಯಡಿ ಚಂದಾದಾರರಿಗೆ ಕನಿಷ್ಠ ಮಾಸಿಕ 1,000 ರೂ. ಪಿಂಚಣಿ ನೀಡುವುದು ತೀರಾ ಕಡಿಮೆ ಎಂದು ಸಂಸತ್ತಿನ ಸಮಿತಿ ಮಂಗಳವಾರ ಹೇಳಿದೆ. Read more…

BIG NEWS: ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರದಲ್ಲಿ ಭಾರೀ ಇಳಿಕೆ

ಉದ್ಯೋಗಿಗಳ ಭವಿಷ್ಯ ನಿಧಿಯಲ್ಲಿರುವ ಠೇವಣಿಗಳು ಪ್ರಸಕ್ತ ಹಣಕಾಸು ವರ್ಷ 2021-22ರಲ್ಲಿ ಶೇಕಡಾ 8.1 ಬಡ್ಡಿ ದರವನ್ನು ಪಡೆಯಲಿದೆ ಎಂದು ಇಪಿಎಫ್​ಓ ಪ್ರಕಟಣೆ ನೀಡಿದೆ. ಅಸ್ಸಾಂನ ಗುವಾಹಟಿಯಲ್ಲಿ ನಡೆದ 230ನೇ Read more…

ಹೆಚ್ಚುತ್ತಿದೆ ಇಪಿಎಫ್‌ಒ ಚಂದಾದಾರಿಕೆ: ಡಿ. 2021 ರಲ್ಲಿ 14.6 ಲಕ್ಷ ಚಂದಾದಾರರು ಸೇರ್ಪಡೆ

ಸರ್ಕಾರಿ ಸ್ವಾಮ್ಯದ ಉಳಿತಾಯ ಯೋಜನೆ ನೀಡುತ್ತಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ವ್ಯಾಪ್ತಿಗೆ ಬರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಡಿಸೆಂಬರ್ 2021ರಲ್ಲಿ 14.6 ಲಕ್ಷ ಚಂದಾದಾರರು ಸೇರ್ಪಡೆಯಾಗಿರುವುದು Read more…

ಪಿಎಫ್‌ ಖಾತೆದಾರರೇ ಎಚ್ಚರ…! ಈ ತಪ್ಪು ಮಾಡಿದ್ರೆ ಕಳೆದುಕೊಳ್ಳಬಹುದು ಕಷ್ಟಪಟ್ಟು ದುಡಿದ ಹಣ

ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತನ್ನ ಚಂದಾದಾರರಿಗೆ ಆನ್ಲೈನ್ ವಂಚನೆಯ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದೆ. ಭವಿಷ್ಯ ನಿಧಿ ಖಾತೆಗಳನ್ನು ಆನ್‌ಲೈನ್ ವಂಚನೆಗಳಿಂದ ರಕ್ಷಿಸಲು ಇಪಿಎಫ್‌ಓ ಕ್ರಮಗಳನ್ನು Read more…

EPFO: ಉದ್ಯೋಗಿಗಳಿಗೆ ಸರ್ಕಾರದಿಂದ ಸಿಹಿ ಸುದ್ದಿ, PPF ಬಡ್ಡಿದರ ಹೆಚ್ಚಳ ಶೀಘ್ರ

ನವದೆಹಲಿ: ಹೆಚ್ಚುತ್ತಿರುವ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು, ಉದ್ಯೋಗಿಗಳಿಗೆ ಪರಿಹಾರ ನೀಡಲು ಸರ್ಕಾರವು ಪಿಎಫ್ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಬಹುದು. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ(ಇಪಿಎಫ್‌ಒ) ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು(ಸಿಬಿಟಿ) ಮುಂದಿನ ತಿಂಗಳು Read more…

ಸ್ವಂತ ಉದ್ಯೋಗ, ಖಾಸಗಿ ಸಂಸ್ಥೆ ಉದ್ಯೋಗಿಗಳಿಗೂ EPFO ಕಡೆಯಿಂದ ಹೊಸ ‘ನಿಶ್ಚಿತ ಪಿಂಚಣಿ’ ಯೋಜನೆ

ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಮೇಲೆ ಉತ್ತಮ ಮೊತ್ತದ ನಿಶ್ಚಿತ ಠೇವಣಿ ಯೋಜನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ನಿತ್ಯವೂ ದೇಶದ ವಿವಿಧ ವಲಯಗಳ ಉದ್ಯೋಗಿಗಳಿಂದ ಒತ್ತಾಯವಿದೆ. ಅದಕ್ಕಾಗಿಯೇ Read more…

ಎಚ್ಚರ….! ಪಿಎಫ್ ಖಾತೆದಾರರು ಈ ಕೆಲಸ ಮಾಡಿದ್ರೆ ಖಾಲಿಯಾಗುತ್ತೆ ಹಣ

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ತನ್ನ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿದೆ. ಯಾವುದೇ ಖಾತೆದಾರರು ತಪ್ಪಾಗಿಯೂ ಸಾಮಾಜಿಕ ಮಾಧ್ಯಮದಲ್ಲಿ ಖಾತೆಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳಬಾರದು ಎಂದು ಇ ಪಿ ಎಫ್ Read more…

ಪಿಎಫ್‌ ಗ್ರಾಹಕರಿಗೆ ಸಿಗುತ್ತಾ ಗುಡ್‌ ನ್ಯೂಸ್…?

ಹೊಸ ವಿತ್ತೀಯ ವರ್ಷದ ಆರಂಭಕ್ಕೂ ಮುನ್ನ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಓ) ಟ್ರಸ್ಟಿಗಳ ಕೇಂದ್ರ ಮಂಡಳಿ ಮಹತ್ವದ ವಿಚಾರವೊಂದರ ಬಗ್ಗೆ ಚರ್ಚಿಸಲು ಸಭೆ ಸೇರುವ ನಿರೀಕ್ಷೆ ಇದೆ. Read more…

ಪಿಎಫ್ ಬಡ್ಡಿ ದರ ಬಗ್ಗೆ ಉದ್ಯೋಗಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: 2021 -22 ನೇ ಸಾಲಿನ EPFO ಖಾತೆಗಳ ಠೇವಣಿಗಳ ಮೇಲಿನ ಬಡ್ಡಿದರ ಮುಂದಿನ ತಿಂಗಳು ಅಂತಿಮವಾಗಲಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ ಟ್ರಸ್ಟಿಗಳ ಕೇಂದ್ರೀಯ ಮಂಡಳಿ ಸಭೆ Read more…

ಜೀವನ ಪ್ರಮಾಣ ಪತ್ರಗಳ ಬಯೊಮೆಟ್ರಿಕ್‌ ಪ್ರಮಾಣೀಕರಣ ಮಾಡುವ ಕುರಿತು ಇಲ್ಲಿದೆ ವಿವರ

ಪಿಂಚಣಿ ಸಂಬಂಧಿತ ಹಲವು ಸೌಲಭ್ಯಗಳನ್ನು ಅನುಭವಿಸಲು ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಅವಕಾಶ ಮಾಡಿಕೊಟ್ಟಿದೆ. ಆದರೆ, ನಿವೃತ್ತ ನೌಕರರು ಅಂದರೆ ಹಿರಿಯ ನಾಗರಿಕರು ಸಮೀಪದಲ್ಲಿನ ಇಪಿಎಫ್‌ಒ ಕಚೇರಿಗೆ Read more…

EPFO ಚಂದಾದಾರರಿಗೆ ಶಾಕ್: ಇ-ನಾಮನಿರ್ದೇಶನ ಸಲ್ಲಿಕೆಗೆ ಎದುರಾಗಿದೆ ಸರ್ವರ್ ಪ್ರಾಬ್ಲಂ

ನವದೆಹಲಿ: ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒ ಇ-ನಾಮನಿರ್ದೇಶನವನ್ನು ಸಲ್ಲಿಸುವ ಗಡುವನ್ನು ವಿಸ್ತರಿಸಿದೆಯಾದರೂ, ಹಲವಾರು ಪಿಎಫ್ ಚಂದಾದಾರರು ಇಪಿಎಫ್ ಪೋರ್ಟಲ್‌ನಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಇ-ನಾಮನಿರ್ದೇಶನ ಸಲ್ಲಿಕೆಯಲ್ಲಿನ ದೋಷದ ಬಗ್ಗೆ ಹಲವಾರು Read more…

ಪಿಂಚಣಿದಾರರಿಗೆ ಮತ್ತೊಂದು ಸಿಹಿ ಸುದ್ದಿ

ನವದೆಹಲಿ: ಪಿಂಚಣಿಗಾಗಿ ತಿಂಗಳುಗಟ್ಟಲೆ ಕಾಯುವ ಅಗತ್ಯವಿಲ್ಲ. ಮಾಸಾಂತ್ಯದೊಳಗೆ ಪಿಂಚಣಿ ಕಡ್ಡಾಯವಾಗಿ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ. EPFO ಸುತ್ತೋಲೆ ಹೊರಡಿಸಿದ್ದು, ಸುತ್ತೋಲೆ ಪ್ರಕಾರ EPS 95 ಪದ್ಧತಿಯ ಪಿಂಚಣಿದಾರರಿಗೆ ಪ್ರತಿ Read more…

ನಿಮ್ಮ PF ಖಾತೆಯಿಂದ ಎರಡು ಬಾರಿ ಹಣ ಪಡೆಯುವುದು ಹೇಗೆ…? ಇಲ್ಲಿದೆ ಮಾಹಿತಿ

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ ಅವರು ಎದುರಿಸುತ್ತಿರುವ ಅನಿರೀಕ್ಷಿತ ವೆಚ್ಚಗಳನ್ನು ಗಮನದಲ್ಲಿಟ್ಟುಕೊಂಡು ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಒ) ತನ್ನ ಚಂದಾದಾರರಿಗೆ ತಮ್ಮ ಪಿಎಫ್ ಖಾತೆಯಿಂದ ಎರಡು ಸಲ Read more…

ಇಪಿಎಫ್‌ಓ ಪೋರ್ಟಲ್‌ನಲ್ಲಿ ನಿಮ್ಮ ಹೆಸರು, ಜನ್ಮ ದಿನಾಂಕ ಬದಲಿಸಲು ಇಲ್ಲಿದೆ ಟಿಪ್ಸ್

ಕಾರ್ಮಿಕರ ಪಿಂಚಣಿ ನಿಧಿ ಸಂಸ್ಥೆಯಲ್ಲಿ ನಿಮ್ಮ ಹೆಸರು ಮತ್ತು ಜನ್ಮ ದಿನಾಂಕವನ್ನು ಆಧಾರ್‌ನಲ್ಲಿ ಇರುವಂತೆ ಬದಲಿಸಲು ಹೀಗೆ ಮಾಡಿ: 1. ಏಕೀಕೃತ ಪೋರ್ಟಲ್ ಜಾಲತಾಣಕ್ಕೆ ಭೇಟಿ ಕೊಡಿ (https://unifiedportal-mem.epfindia.gov.in/memberinterface/) Read more…

ಇಪಿಎಫ್‌ಓ ಚಂದಾದಾರಾಗಲು ಬೇಕಾಗುವ UAN ನಂಬರ್‌ ಪಡೆಯಲು ಹೀಗೆ ಮಾಡಿ

ಕಾರ್ಮಿಕರ ಭವಿಷ್ಯ ನಿಧಿ ಚಂದಾದಾರರಾಗಲು ನೀವು ಸಾರ್ವತ್ರಿಕ ಖಾತೆ ಸಂಖ್ಯೆ (ಯುಎಎನ್‌) ಸಂಖ್ಯೆಯನ್ನು ಹೊಂದಿರಬೇಕು. ಉದ್ಯೋಗದಾತರು ಉದ್ಯೋಗಿಗಳಿಗಾಗಿ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಓ) ಪೋರ್ಟಲ್ ಮೂಲಕ ಬಳಸಿಕೊಂಡು ಸಾರ್ವತ್ರಿಕ Read more…

EPF ಖಾತೆದಾರರಿಗೆ ಮತ್ತೊಂದು ಗುಡ್ ನ್ಯೂಸ್: ಮನೆಯಲ್ಲೇ ಹೊಸ ಬ್ಯಾಂಕ್ ಖಾತೆ ನವೀಕರಿಸಿ, UAN ಮೂಲಕ ಇದು ಸಾಧ್ಯ

ನವದೆಹಲಿ:ನೀವು ಉದ್ಯೋಗದಲ್ಲಿದ್ದರೆ ಮತ್ತು ಭವಿಷ್ಯ ನಿಧಿ ಅಂದರೆ ಪಿಎಫ್ ಖಾತೆಯನ್ನು ಹೊಂದಿದ್ದರೆ, ನಿಮಗಾಗಿ ಪ್ರಮುಖ ಸುದ್ದಿ ಇದೆ. ವಾಸ್ತವವಾಗಿ, ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ(EPFO) ತನ್ನ ಚಂದಾದಾರರಿಗೆ ಮನೆಯಲ್ಲಿ Read more…

ಪಿಎಫ್‌ ಖಾತೆಯಲ್ಲಿ ಆನ್‌ಲೈನ್‌ ಮೂಲಕ ನಾಮಿನಿ ಬದಲಾವಣೆ ಮಾಡಲು ಇಲ್ಲಿದೆ ಮಾಹಿತಿ

ಪಿಂಚಣಿ ಖಾತೆದಾರರು ತಮ್ಮ ಮೊತ್ತಕ್ಕೆ ನಾಮಿನಿ ಅಥವಾ ವಾರಸುದಾರರ ಹೆಸರನ್ನು ಬದಲಾವಣೆ ಮಾಡಲು ಆನ್‌ಲೈನ್‌ನಲ್ಲಿಅವಕಾಶ ನೀಡಲಾಗಿದೆ. ಇಪಿಎಫ್‌ ಸಂಸ್ಥೆ ಈ ವ್ಯವಸ್ಥೆ ಮಾಡಿದೆ. ಪಿಂಚಣಿ ಮಾಹಿತಿ ಸಿಗುವ ಸಂಸ್ಥೆಯ Read more…

ಕೇಂದ್ರದಿಂದ ಮತ್ತೊಂದು ಗುಡ್ ನ್ಯೂಸ್: ಹಣಕಾಸು ಸಂಬಂಧಿತ ಪ್ರಕ್ರಿಯೆಗಳ ಗಡುವು ವಿಸ್ತರಣೆ

ನವದೆಹಲಿ: ಕೇಂದ್ರ ಸರ್ಕಾರ ಜಿಎಸ್ಟಿ ರಿಟರ್ನ್ಸ್, EPFO ನಾಮಿನೇಷನ್ ಪ್ರಕ್ರಿಯೆ ಪೂರ್ಣಗೊಳಿಸುವ ಅವಧಿ ವಿಸ್ತರಣೆ ಮಾಡಿದೆ. ಡಿಸೆಂಬರ್ 31 ರ ಇಂದು ಕೆಲವು ಹಣಕಾಸು ಸಂಬಂಧಿತ ಪ್ರಕ್ರಿಯೆ ಪೂರ್ಣಗೊಳಿಸಲು Read more…

ಎಲ್ಲಾ PF ಖಾತೆದಾರರಿಗೆ EPFO ಮುಖ್ಯ ಮಾಹಿತಿ

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(EPFO) ಎಲ್ಲಾ ಖಾತೆದಾರರಿಗೆ ಪ್ರಮುಖ ಮಾಹಿತಿಯನ್ನು ನೀಡಿದೆ. ನಿಮ್ಮ ಪ್ರಾವಿಡೆಂಟ್ ಫಂಡ್(ಪಿಎಫ್) ಮೊತ್ತವನ್ನು ಹಿಂದಿನ ಕಂಪನಿಯಿಂದ ಈಗಿರುವ ಉದ್ಯೋಗದಾತರು ತೆರೆದಿರುವ ಹೊಸ ಖಾತೆಗೆ Read more…

ಡಿ.31ರೊಳಗೆ ಈ ಕೆಲಸ ಮಾಡಿದ್ರೆ ಸಿಗಲಿದೆ 7 ಲಕ್ಷ ರೂಪಾಯಿ

ಉದ್ಯೋಗಿಗಳಿಗೆ ಖುಷಿ ಸುದ್ದಿಯೊಂದಿದೆ. ಉದ್ಯೋಗಿಗಳು 7 ಲಕ್ಷ ರೂಪಾಯಿಗಳ ಬಂಪರ್ ಲಾಭ ಪಡೆಯುವ ಅವಕಾಶವಿದೆ. ಉದ್ಯೋಗಿಗಳಿಗೆ ಇಪಿಎಫ್ ಒ ಅನೇಕ ರೀತಿಯ ಸೌಲಭ್ಯಗಳನ್ನು ಒದಗಿಸ್ತಿದೆ. ಇದರ ಅಡಿಯಲ್ಲಿ ಇಪಿಎಫ್ಒ Read more…

ಪಿಎಫ್‌ ಖಾತೆದಾರರು ಡಿಸೆಂಬರ್‌ 31ರೊಳಗೆ ಮಾಡಲೇಬೇಕು ಈ ಕೆಲಸ

ನೀವು ಭವಿಷ್ಯ ನಿಧಿ (ಪಿಎಫ್) ಖಾತೆದಾರರಾಗಿದ್ದಲ್ಲಿ ಈ ಮಾಹಿತಿ ನಿಮಗೆ ಬಹಳ ಮುಖ್ಯವಾಗಿದೆ. ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಓ) ಎಲ್ಲಾ ಪಿಎಫ್ ಖಾತೆದಾರರಿಗೆ ಡಿಸೆಂಬರ್‌ 31ರ ಒಳಗೆ Read more…

ಹೊಸ ವರ್ಷಕ್ಕೆ ಮೊದಲು ನೌಕರರಿಗೆ ಭವಿಷ್ಯನಿಧಿ ಸಂಸ್ಥೆಯಿಂದ ಸಿಹಿ ಸುದ್ದಿ: EPF ಗ್ರಾಹಕರಿಗೆ ಶೇಕಡ 8.5 ರಷ್ಟು ಬಡ್ಡಿ

ನವದೆಹಲಿ: 2020 -21 ನೇ ಸಾಲಿಗೆ ಇಪಿಎಫ್ ಗ್ರಾಹಕರಿಗೆ ಶೇಕಡಾ 8.5 ರಷ್ಟು ಬಡ್ಡಿ ದರ ನೀಡಲಾಗುವುದು. ಈ ಮೂಲಕ ಹೊಸ ವರ್ಷದ ಆರಂಭಕ್ಕೆ ಮೊದಲೇ ಇಪಿಎಫ್ ಗ್ರಾಹಕರಿಗೆ Read more…

EPFO ನ ಈ ಸ್ಕೀಂ ನಿಂದ ಸಿಗುತ್ತೆ ಏಳು ಲಕ್ಷ ರೂಪಾಯಿಯಷ್ಟು ಪ್ರಯೋಜನ

ಹೂಡಿಕೆ ಮೇಲೆ ಒಳ್ಳೆಯ ಬಡ್ಡಿಯೊಂದಿಗೆ ಗ್ಯಾರಂಟಿ ರಿಟರ್ನ್ಸ್ ಸಿಗಬಲ್ಲ ಮೂಲಗಳಲ್ಲಿ ಒಂದು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಓ). ಯಾವುದೇ ಪ್ರೀಮಿಯಂ ಇಲ್ಲದೇ ವಿಮಾ ಯೋಜನೆ ಆಯ್ದುಕೊಳ್ಳಲು ಇಪಿಎಫ್‌ಓ Read more…

EPFO ಮತ್ತೊಂದು ಗುಡ್ ನ್ಯೂಸ್: ಮಾಜಿ ಸದಸ್ಯರಿಗೂ ಪಿಎಫ್ ಸೌಲಭ್ಯ

ನವದೆಹಲಿ: EPFO ಮಾಜಿ ಸದಸ್ಯರಿಗೆ ಮಾಸಿಕ ಕನಿಷ್ಠ 500 ರೂಪಾಯಿ ದೇಣಿಗೆ ಪಡೆದು ಚಂದಾದಾರಿಕೆ ಮುಂದುವರಿಸುವ ಅವಕಾಶ ಕಲ್ಪಿಸಲು ಚಿಂತನೆ ನಡೆದಿದೆ. ನೌಕರರು ಕೆಲಸ ತೊರೆದ ನಂತರ ಸೌಲಭ್ಯ Read more…

BIG NEWS: ಸ್ವಾವಲಂಬಿ ಭಾರತ ಉದ್ಯೋಗ ಯೋಜನೆ – 10 ತಿಂಗಳಲ್ಲಿ 3.29 ಮಿಲಿಯನ್ ಮಂದಿಗೆ ಉದ್ಯೋಗ

ಕೊರೊನಾ ಮೊದಲ ಅಲೆಯ ಸಮಯದಲ್ಲಿ, ನರೇಂದ್ರ ಮೋದಿ ಸರ್ಕಾರ, ಸ್ವಾವಲಂಬಿ ಭಾರತ ಉದ್ಯೋಗ ಯೋಜನೆ ಶುರು ಮಾಡಿತ್ತು. ಅದ್ರ ಪ್ರಯೋಜನ ಈಗ ಗೋಚರಿಸುತ್ತಿದೆ. ಲಾಕ್‌ಡೌನ್ ಸಮಯದಲ್ಲಿ ನಿರುದ್ಯೋಗಿಗಳಾಗಿರುವ ಜನರಿಗೆ Read more…

ಇಪಿಎಫ್‌ ನಾಮಿನಿ ಬದಲಿಸಲು ಹೀಗೆ ಮಾಡಿ

ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಓ) ಸದಸ್ಯರಿಗೆ ಇಲ್ಲೊಂದು ಮುಖ್ಯವಾದ ಅಪ್ಡೇಟ್ ಇದೆ. ಚಾಲ್ತಿಯಲ್ಲಿರುವ ನಾಮಿನಿ ಹೆಸರನ್ನು ಅಗತ್ಯವಿದ್ದಲ್ಲಿ ಬದಲಿಸುವ ಆಯ್ಕೆಯನ್ನು ಇಪಿಎಫ್ ಸದಸ್ಯರಿಗೆ ನೀಡಲಾಗಿದೆ. ಇಪಿಎಫ್ ಹಾಗೂ Read more…

ಪಿಂಚಣಿ ಖಾತೆದಾರರು ತಮ್ಮ ಖಾತೆಯ UAN ಸಂಖ್ಯೆ ಸಕ್ರಿಯಗೊಳಿಸಲು ಇಲ್ಲಿದೆ ಮಾಹಿತಿ

ಸಂಘಟಿತ ನೌಕರರ ವಲಯದ ಪ್ರತಿ ಸಂಸ್ಥೆಯ ನೌಕರರಿಗೂ ಸಕ್ರಿಯವಾದ ಪಿಎಫ್‌ ಖಾತೆ ತೆರೆದಿಡಲಾಗಿರುತ್ತದೆ. ಮಾಸಿಕ ವೇತನದ ಸ್ವಲ್ಪ ಭಾಗವು ಈ ಪಿಎಫ್‌ ಖಾತೆಗೆ ತಾನೇ ತಾನಾಗಿಯೇ ವರ್ಗಾವಣೆಗೊಳ್ಳುತ್ತದೆ. ವಾರ್ಷಿಕವಾಗಿ Read more…

EPFO ಉದ್ಯೋಗಿಗಳಿಗೆ ನೆಮ್ಮದಿ ಸುದ್ದಿ…..! ಆಕಸ್ಮಿಕ ಸಾವಿನ ನಂತ್ರ ಕುಟುಂಬಕ್ಕೆ ಸಿಗಲಿದೆ ಇಷ್ಟು ಹಣ

ನೌಕರರ ಭವಿಷ್ಯ ನಿಧಿ ಸಂಸ್ಥೆ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಇಪಿಎಫ್ಒ ನೌಕರರು ಮತ್ತು ಕುಟುಂಬಸ್ಥರಿಗೆ ಪರಿಹಾರ ನೀಡಲು ನಿರ್ಧರಿಸಿದೆ. ಇಪಿಎಫ್‌ಒ ಸಿಬ್ಬಂದಿಯ ಹಠಾತ್ ನಿಧನದ ಸಂದರ್ಭದಲ್ಲಿ ಸಂಬಂಧಿಕರಿಗೆ ನೀಡಲಾಗುವ Read more…

ಹಬ್ಬಕ್ಕೂ ಮುನ್ನ 6.5 ಕೋಟಿ ಪಿಎಫ್ ಖಾತೆದಾರರಿಗೆ ಸಿಕ್ಕಿದೆ ಖುಷಿ ಸುದ್ದಿ…..!

ಇಪಿಎಫ್‌ಒ ದೇಶದ ಕೋಟ್ಯಂತರ ಉದ್ಯೋಗಿಗಳಿಗೆ ಹಬ್ಬದ ಉಡುಗೊರೆ ನೀಡಿದೆ. ಇಪಿಎಫ್‌ಒ 2020-21ನೇ ಹಣಕಾಸು ವರ್ಷದ ಬಡ್ಡಿಯನ್ನು ಗ್ರಾಹಕರ ಖಾತೆಗೆ ಜಮಾ ಮಾಡಲು ಶುರು ಮಾಡಿದೆ. ದೇಶದ ಸುಮಾರು 6.5 Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...