alex Certify Cricket | Kannada Dunia | Kannada News | Karnataka News | India News - Part 18
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಧೋನಿ ದಿಢೀರ್ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಟೀಂ ಇಂಡಿಯಾ ಮತ್ತೊಬ್ಬ ಆಟಗಾರ ವಿದಾಯ

ಟೀಂ ಇಂಡಿಯಾ ಆಟಗಾರ ಸುರೇಶ್ ರೈನಾ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ವಿದಾಯ ಹೇಳಿದ ಬೆನ್ನಲ್ಲೇ ಸುರೇಶ್ ರೈನಾ Read more…

BIG NEWS: ನಿವೃತ್ತಿ ಘೋಷಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ ಧೋನಿ ಬರೆದ ದಾಖಲೆಗಳೆಷ್ಟು ಗೊತ್ತಾ…?

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಈ ವರ್ಷ ಅವರು ಐಪಿಎಲ್ ನಲ್ಲಿ ಆಡಲಿದ್ದಾರೆ. ಎಂಎಸ್ ಧೋನಿ ಭಾರತಕ್ಕೆ Read more…

BIG BREAKING: ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಕ್ರಿಕೆಟ್ ಗೆ ವಿದಾಯ

ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಎಂಎಸ್ ಧೋನಿ ವಿದಾಯ ಹೇಳಿದ್ದಾರೆ. ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂಎಸ್ ಧೋನಿ ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ನಿಂದ ದೂರ ಉಳಿದಿದ್ದರು. ವಿವಿಧ ಚಟುವಟಿಕೆಗಳ ಮೂಲಕ ರಜೆ Read more…

ಐಪಿಎಲ್ ನಲ್ಲಿ ಸ್ಥಾನ ಸಿಗದ್ದಕ್ಕೆ ಯುವ ಕ್ರಿಕೆಟಿಗ ಸಾವಿಗೆ ಶರಣು

ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ತನಗೆ ಸ್ಥಾನ ಸಿಗಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಮುಂಬೈನ ಯುವ ಕ್ರಿಕೆಟಿಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 27 ವರ್ಷದ Read more…

ಕ್ರಿಕೆಟ್ ಪ್ರಿಯರಿಗೆ ಸಿಹಿ ಸುದ್ದಿ: ವರ್ಣರಂಜಿತ ಟೂರ್ನಿ ಐಪಿಎಲ್ ಆಯೋಜನೆಗೆ ಸಿದ್ಧತೆ

ದುಬೈ: ಕ್ರಿಕೆಟ್ ಲೋಕದ ವರ್ಣರಂಜಿತ ಎಂದೇ ಹೇಳಲಾಗುವ ಐಪಿಎಲ್ ಆಯೋಜನೆ್ಎ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಸಿದ್ಧತೆ ಕೈಗೊಳ್ಳಲಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಐಪಿಎಲ್ ಟೂರ್ನಿಗಾಗಿ ಭಾರತ Read more…

ಮಾಸ್ಕ್ ಧರಿಸದಿರುವುದನ್ನು ಪ್ರಶ್ನಿಸಿದ ಮಹಿಳಾ ಪೇದೆ ಮೇಲೆ ಕೋಪಗೊಂಡ ಜಡೇಜಾ

ಕೆಲವೇ ದಿನಗಳಲ್ಲಿ ಐಪಿಎಲ್ ಶುರುವಾಗಲಿದೆ. ಆಟಗಾರರು ಯುಎಇಗೆ ತೆರಳುವ ತಯಾರಿಯಲ್ಲಿದ್ದಾರೆ. ಈ ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಟೀಮ್ ಇಂಡಿಯಾ ಸ್ಟಾರ್ ಆಲ್ ‌ರೌಂಡರ್ ರವೀಂದ್ರ ಜಡೇಜಾ Read more…

ಕೊರೊನಾ ಕಾರಣ ಭಾರತಕ್ಕೆ ಬರ್ತಿಲ್ಲ ಇಂಗ್ಲೆಂಡ್ ತಂಡ

ಕೊರೊನಾ ವೈರಸ್‌ನಿಂದಾಗಿ ಟೀಮ್ ಇಂಡಿಯಾದ ಮತ್ತೊಂದು ಸರಣಿಯನ್ನು ಮುಂದೂಡಲಾಗಿದೆ. ಭಾರತ, ಇಂಗ್ಲೆಂಡ್ ನಡುವೆ ನಡೆಯಬೇಕಿದ್ದ ಏಕದಿನ ಮತ್ತು ಟಿ 20 ಸರಣಿಯನ್ನು ಮುಂದೂಡಲಾಗಿದೆ. ಸೆಪ್ಟೆಂಬರ್ ಅಂತ್ಯದಲ್ಲಿ ಇಂಗ್ಲೆಂಡ್ ತಂಡ Read more…

ಧೋನಿ ‘ಟೀಂ’ಗೆ ಹೊಡೆತ ನೀಡಿದ ಬಿಸಿಸಿಐ

ಸೆಪ್ಟೆಂಬರ್ 19ರಿಂದ ಐಪಿಎಲ್ ಪಂದ್ಯ ಶುರುವಾಗ್ತಿದೆ. ಬಿಸಿಸಿಐಗೆ ಭಾರತ ಸರ್ಕಾರದ ಅನುಮೋದನೆ ದೊರೆತಿದೆ. ಭಾನುವಾರ ನಡೆದ ಐಪಿಎಲ್ ಆಡಳಿತ ಮಂಡಳಿಯ ಸಭೆಯಲ್ಲಿ ಐಪಿಎಲ್‌ಗೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ Read more…

ಚೀನಾ ಜೊತೆಗಿನ ಒಪ್ಪಂದ ಮುಂದುವರೆಸಿದ ಬಿಸಿಸಿಐ

ಐಪಿಎಲ್ ಪಂದ್ಯ ರದ್ದಾಗುತ್ತೆ ಎಂಬ ಬೇಸರದಲ್ಲಿದ್ದ ಅಭಿಮಾನಿಗಳಿಗೆ ಹೊಸ ಉತ್ಸಾಹ ಬಂದಿದೆ. ಸೆಪ್ಟೆಂಬರ್ 19ರಿಂದಲೇ ಐಪಿಎಲ್ ಪಂದ್ಯಗಳು ಶುರುವಾಗಲಿವೆ. ವಿಶ್ವದ ಅತಿದೊಡ್ಡ ಟಿ 20 ಕ್ರಿಕೆಟ್ ಲೀಗ್‌ಗಳಲ್ಲಿ ಒಂದಾದ Read more…

ಅಭ್ಯಾಸ ನಡೆಸಲು ಸಜ್ಜಾದ ಶಿಖರ್ ಧವನ್

ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್ ಧವನ್ ಐಪಿಎಲ್ ನಲ್ಲಿ ಮಿಂಚಲು ಸಜ್ಜಾಗುತ್ತಿದ್ದಾರೆ. ಈಗಾಗಲೇ ಸಾಕಷ್ಟು ಕ್ರಿಕೆಟಿಗರು ತಯಾರಿ ನಡೆಸುತ್ತಿದ್ದು, ಇದೀಗ ಶಿಖರ್ ಧವನ್ ಅಭ್ಯಾಸ ನಡೆಸುತ್ತಿರುವ Read more…

ಇಲ್ಲಿದೆ ನೋಡಿ ಅತಿ ಸುಂದರ ಕ್ರೀಡಾಂಗಣ…!

ಹಚ್ಚಹಸಿರ ಹುಲ್ಲುಗಾವಲಿನ ಹಿಂದೆ ಹಸಿರ ಹೊದಿಕೆ ಹೊದ್ದಿರುವ ಬೆಟ್ಟಗುಡ್ಡಗಳು.. ಅವುಗಳ ಹಿಂದೆ ನೀಲಾಕಾಶ….ಇಂತಹ ಸುಂದರ ಪ್ರಕೃತಿಯ ಮಡಿಲಿನಲ್ಲಿ ಕ್ರಿಕೆಟ್ ಆಡಿದರೆ ಹೇಗಿರುತ್ತದೆ…? ಹೌದು, ಇಂತಹ‌ ಕ್ರಿಕೆಟ್ ಕ್ರೀಡಾಂಗಣ ಇದೀಗ Read more…

ಅನಿಲ್ ಕುಂಬ್ಳೆಯವರಿಗೆ ಸವಾಲಾದ ಬ್ಯಾಟ್ಸ್‌ ಮನ್‌ ಯಾರು ಗೊತ್ತಾ…?

ವಿಶ್ವ ಶ್ರೇಷ್ಠ ಆಟಗಾರ ಭಾರತದ ಮಾಜಿ ಕ್ರಿಕೆಟ್ ಸ್ಪಿನ್ನರ್ ಅನಿಲ್ ಕುಂಬ್ಳೆ ಘಟಾನುಘಟಿ ಬ್ಯಾಟ್ಸ್ ಮನ್ ಇದ್ದರೂ ಅವರ ವಿಕೆಟ್ ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದರು. ವೆಸ್ಟ್ ಇಂಡೀಸ್ ನ Read more…

ಕೊರೊನಾ ನಡುವೆಯೂ ಐಪಿಎಲ್ ಪಂದ್ಯಾವಳಿಗಳಿಗೆ ಕೊನೆಗೂ ಸ್ಥಳ ನಿಗದಿ

ಏಷ್ಯಾ ಕಪ್ ಮತ್ತು ಟಿ 20 ವಿಶ್ವಕಪ್ 2020 ರದ್ದಾದ ನಂತರ ಐಪಿಎಲ್ 2020ರ ದಾರಿ ಸುಗಮವಾಗಿದೆ. ಆದ್ರೆ ಪಂದ್ಯಾವಳಿ ಎಲ್ಲಿ ನಡೆಯಲಿದೆ ಎಂಬ ಪ್ರಶ್ನೆಗೆ ಈಗ ಉತ್ತರ Read more…

ಅಭ್ಯಾಸ ಬಲದಿಂದ ಚೆಂಡಿಗೆ ಎಂಜಲು ಹಚ್ಚಿದ ಬೌಲರ್…!

ವಿಶ್ವದಲ್ಲಿ ಕೊರೊನಾ ಆರ್ಭಟಿಸುತ್ತಿರುವ ಕಾರಣ ಬಹುತೇಕ ಎಲ್ಲ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದ್ದು, ಅದರಲ್ಲೂ ಕ್ರೀಡೆ ಹಾಗೂ ಮನರಂಜನಾ ಕ್ಷೇತ್ರಗಳು ಆರ್ಥಿಕ ಹೊಡೆತದಿಂದ ತತ್ತರಿಸಿ ಹೋಗಿವೆ. ಕೆಲ ದಿನಗಳ Read more…

ಸಾಲು ಮರದ ತಿಮ್ಮಕ್ಕ ಕಾರ್ಯಗಳಿಗೆ ಹರ್ಭಜನ್ ಸಿಂಗ್ ಮೆಚ್ಚುಗೆ

ಮರಗಳೇ ನನ್ನ ಮಕ್ಕಳು ಎಂದು ಪೋಷಣೆ ಮಾಡುವ ಮೂಲಕ ಪದ್ಮಶ್ರೀ ಪ್ರಶಸ್ತಿಗೆ ಪುರಸ್ಕೃತರಾದ ಸಾಲು ಮರದ ತಿಮ್ಮಕ್ಕನವರಿಗೆ ಮಾಜಿ ಕ್ರಿಕೆಟ್ ಆಟಗಾರ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ತಮ್ಮ Read more…

ಗಂಗೂಲಿ ಹೋಮ್ ಕ್ವಾರಂಟೈನ್ ನಲ್ಲಿರಲು ಕಾರಣವೇನು ಗೊತ್ತಾ…?

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಬುಧವಾರ ಹೋಮ್ ಕ್ವಾರಂಟೈನ್ ಆಗಿದ್ದಾರೆ. ಗಂಗೂಲಿ ಹಿರಿಯ ಸಹೋದರ ಮತ್ತು ಬಂಗಾಳ ಕ್ರಿಕೆಟ್ ಅಸೋಸಿಯೇಷನ್‌ನ ಜಂಟಿ ಕಾರ್ಯದರ್ಶಿ ಸ್ನೇಹಶಿಶ್ Read more…

ಜಾಹೀರಾತಿನಲ್ಲಿ ಕೋಟಿ ಗಳಿಸುವ ಧೋನಿ ಕೈಗೊಂಡಿದ್ದಾರೆ ಈ ಮಹತ್ವದ ನಿರ್ಧಾರ..!

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಸದ್ಯ ಕೊರೊನಾ ಹಿನ್ನಲೆಯಲ್ಲಿ ಮನೆಯಲ್ಲಿರುವ ಧೋನಿ ಯಾವುದೇ ಜಾಹೀರಾತಿನಲ್ಲಿ ಕಾಣಿಸಿಕೊಳ್ಳದಿರಲು ತೀರ್ಮಾನಿಸಿದ್ದಾರೆ. ಬಾಲ್ಯದ ಆಪ್ತ Read more…

ಮಕ್ಕಳೊಂದಿಗಿರುವ ಫೋಟೋ ಹಂಚಿಕೊಂಡ ಜೋ ರೂಟ್

ಇಂಗ್ಲೆಂಡ್ ತಂಡದ ಅತ್ಯುತ್ತಮ ಆಟಗಾರ, ಟೆಸ್ಟ್ ಕ್ರಿಕೆಟ್ ನಾಯಕ ಜೋ ರೂಟ್ ಅವರ ಪತ್ನಿ ಕ್ಯಾರಿ ಕೊಟೆರೆಲ್ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಜೋ ರೂಟ್ ಇಬ್ಬರು ಮಕ್ಕಳೊಂದಿಗೆ Read more…

ಧೋನಿ ನಿವೃತ್ತಿ ಗುಟ್ಟು ಬಿಟ್ಟುಕೊಟ್ಟ ಮ್ಯಾನೇಜರ್

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ ಧೋನಿ ನಿವೃತ್ತಿ ಬಗ್ಗೆ ಕಳೆದ ಒಂದು ವರ್ಷದಿಂದ ಚರ್ಚೆಯಾಗ್ತಿದೆ. 2019ರ ವಿಶ್ವಕಪ್ ನಂತ್ರ ಧೋನಿ ನಿವೃತ್ತಿ ಘೋಷಣೆ ಮಾಡ್ತಾರೆ ಎಂಬ Read more…

ಧೋನಿ ಹುಟ್ಟುಹಬ್ಬಕ್ಕೆ ಸುಂದರ ಉಡುಗೊರೆ ನೀಡಿದ ಮಗಳು

ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಹಿಡಿದು ಗಣ್ಯರವರೆಗೆ ಎಲ್ಲರೂ ಶುಭಕೋರಿದ್ದಾರೆ. ಆದ್ರೆ ಧೋನಿ ಮಗಳು ಜೀವಾ ವಿಶೇಷ ಉಡುಗೊರೆ Read more…

ಸಲಹೆ ನೀಡಿದ ಕೋಚ್ ಗೆ ಚಾಕು ತೋರಿಸಿದ್ದ ಪಾಕ್ ಕ್ರಿಕೆಟಿಗ..!

ಒಂದಲ್ಲ ಒಂದು ಯಡವಟ್ಟಿನಿಂದ ಪಾಕ್ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಪಾಕ್ ಕ್ರಿಕೆಟ್ ಆಟಗಾರನೊಬ್ಬ ಸುದ್ದಿಯ ಕೇಂದ್ರ ಬಿಂದುವಾಗಿದ್ದಾರೆ. ಸಲಹೆ ನೀಡಲು ಹೋಗಿದ್ದ ಕೋಚ್ ಗೆ ಚಾಕು ತೋರಿಸಿದ್ದರಂತೆ. Read more…

ಅಭ್ಯಾಸ ನಡೆಸಲು ಸಿದ್ದರಾದ ಸ್ಟೀವ್ ಸ್ಮಿತ್‌….!

ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟ್ಸ್ ಮನ್ ಸ್ಟೀವ್ ಸ್ಮಿತ್ ಎಂಥ ಘಟಾನುಘಟಿ ಬೌಲರ್ ಗಳಿದ್ದರೂ ಅವರ ಮೇಲೆ ಪ್ರಾಬಲ್ಯ ತೋರುವ ಅತ್ಯುತ್ತಮ ಆಟಗಾರ. ಸ್ಮಿತ್ ಇದೀಗ ನೆಟ್ಸ್ ನಲ್ಲಿ ಕ್ರಿಕೆಟ್‌ Read more…

ಇಂದು ಭಾರತದ ಕ್ರಿಕೆಟ್ ಪ್ರಿಯರು ಮರೆಯಲಾಗದ ದಿನ…!

ಭಾರತ ಕ್ರಿಕೆಟ್ ಇತಿಹಾಸದಲ್ಲಿ ಇಂದಿನ ದಿನಾಂಕ ಐತಿಹಾಸಿಕ ದಿನ. ಭಾರತೀಯರು ಎಂದಿಗೂ ಜೂನ್ 25 ಮರೆಯುವಂತಿಲ್ಲ. ಮೂವತ್ತೇಳು ವರ್ಷಗಳ ಹಿಂದೆ ಇದೇ ದಿನ ಟೀಂ ಇಂಡಿಯಾ ಕಪಿಲ್ ದೇವ್ Read more…

ನ್ಯಾಯಾಲಯದ ಮೊರೆ ಹೋದ ಮಾಜಿ ಕ್ರಿಕೆಟಿಗ

ಕೊರೊನಾದಿಂದಾಗಿ ಎಲ್ಲವೂ ಅಯೋಮಯವಾಗಿಯೇ ಉಳಿದಿದೆ. ಇತ್ತ ಕ್ರಿಕೆಟ್‌ಗೂ ಕೊರೊನಾ ಪೆಟ್ಟು ಜೋರಾಗಿಯೇ ಬಿದ್ದಿದೆ. ಇಷ್ಟೊತ್ತಿಗಾಗಲೇ ಐಪಿಎಲ್ ನಡೆಯಬೇಕಿತ್ತು. ಆದರೆ ಅದ್ಯಾವುದೂ ನಡೆಯಲಿಲ್ಲ. ಇದೆಲ್ಲದರ ನಡುವೆ ಕ್ರಿಕೆಟ್‌ನ ಮಾಜಿ ಆಟಗಾರ Read more…

ಶಾಹೀದ್ ಅಫ್ರಿದಿ‌ – ಗೌತಮ್‌ ಗಂಭೀರ್‌ ವಿರಸಕ್ಕೆ ಕಾರಣವಾಗಿದ್ದು 2007 ರಲ್ಲಿ ನಡೆದಿದ್ದ ಆ ಘಟನೆ…!

ಪಾಕಿಸ್ತಾನದ ಕ್ರಿಕೆಟಿಗ ಶಾಹೀದ್ ಅಫ್ರಿದಿಗೆ ಇಷ್ಟವಾಗದ ಕ್ರಿಕೆಟಿಗರ ಪಟ್ಟಿಯಲ್ಲಿ ಭಾರತೀಯ ಕ್ರಿಕೆಟಿಗರೊಬ್ಬರು ಮೊದಲ ಸ್ಥಾನದಲ್ಲಿದ್ದಾರೆಂದರೆ ನಿಮಗೆ ಅಚ್ಚರಿಯಾಗಬಹುದು. ಆದರೆ ಅದಕ್ಕೆ ಕಾರಣವಾಗಿದ್ದು ಮಾತ್ರ 2007 ರಲ್ಲಿ ನಡೆದ ಒಂದು Read more…

ಕ್ವಾರಂಟೈನ್ ಅವಧಿಯಲ್ಲಿ ಕ್ರಿಕೆಟ್; ವಿಡಿಯೊ ವೈರಲ್

ಕರೋನಾ ಲಾಕ್‌ಡೌನ್ ಪ್ರತಿಯೊಬ್ಬರಿಗೂ ಒಂದೊಂದು ಪಾಠ ಕಲಿಸಿದೆ. ಅದರಲ್ಲಿ ಪ್ರಮುಖವಾಗಿ ಟೈಂಪಾಸ್ ಮಾಡುವುದು ಹಾಗೂ ಅಕ್ಕಪಕ್ಕದವರೊಂದಿಗೆ ಬಾಂಧವ್ಯ ವೃದ್ಧಿಸಿಕೊಳ್ಳುವ ಬಗ್ಗೆ ಹೇಳಿದೆ. ಇದಕ್ಕೆ ಮತ್ತೊಂದು ತಾಜಾ ಉದಾಹರಣೆ ಇಲ್ಲಿದೆ. Read more…

ಬೆರಗಾಗಿಸುತ್ತೆ ನಿವೃತ್ತಿ ಬಳಿಕ ಈ ಕ್ರಿಕೆಟಿಗರು ಮಾಡಿದ ಕೆಲಸ…!

ಆಟಗಾರರಿಗೆ ನಿವೃತ್ತಿ ಎಂಬುದು ವೃತ್ತಿ ಜೀವನದಲ್ಲಿ ಅತಿ ನೋವಿನ ಸಂಗತಿ. ಅದರಲ್ಲೂ ಜನಪ್ರಿಯ ಆಟವಾದ ಕ್ರಿಕೆಟ್ ನಲ್ಲಿ ಹಣ, ಜನಪ್ರಿಯತೆ ಕಂಡವರಿಗೆ ನಿವೃತ್ತಿ ನಂತರ ಮುಂದೇನು ಎಂಬ ಪ್ರಶ್ನೆ Read more…

ತಮಾಷೆ ಮಾಡಲು ಹೋಗಿ ಫಜೀತಿಗೆ ಸಿಲುಕಿದ ಯುವಿ…!

ಟೀಮ್ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ತಮಾಷೆ ಮಾಡಲು ಹೋಗಿ ಈಗ ಫಜೀತಿಗೆ ಸಿಲುಕಿದ್ದಾರೆ. ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕೇಸು ಎದುರಿಸುವಂತಾಗಿದೆ. ಅಷ್ಟಕ್ಕೂ Read more…

ಶಾಕಿಂಗ್ ಸಂಗತಿ ಬಿಚ್ಚಿಟ್ಟ ಕರ್ನಾಟಕದ ಕ್ರಿಕೆಟಿಗ…!

ಅಮೆರಿಕಾದ ಮಿನಿಯಾಪೊಲೀಸ್ ನಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಆಫ್ರಿಕಾ ಮೂಲದ ಅಮೆರಿಕನ್ ಪ್ರಜೆ ಜಾರ್ಜ್ ಫ್ಲಾಯ್ಡ್ ಎಂಬಾತನ ಕುತ್ತಿಗೆ ಮೇಲೆ ಕಾಲಿಟ್ಟು ಅಮಾನುಷವಾಗಿ ಹತ್ಯೆ ಮಾಡಿದ ಪ್ರಕರಣದ ಬಳಿಕ ಅಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...