alex Certify ಅಭ್ಯಾಸ ನಡೆಸಲು ಸಿದ್ದರಾದ ಸ್ಟೀವ್ ಸ್ಮಿತ್‌….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಭ್ಯಾಸ ನಡೆಸಲು ಸಿದ್ದರಾದ ಸ್ಟೀವ್ ಸ್ಮಿತ್‌….!

ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟ್ಸ್ ಮನ್ ಸ್ಟೀವ್ ಸ್ಮಿತ್ ಎಂಥ ಘಟಾನುಘಟಿ ಬೌಲರ್ ಗಳಿದ್ದರೂ ಅವರ ಮೇಲೆ ಪ್ರಾಬಲ್ಯ ತೋರುವ ಅತ್ಯುತ್ತಮ ಆಟಗಾರ. ಸ್ಮಿತ್ ಇದೀಗ ನೆಟ್ಸ್ ನಲ್ಲಿ ಕ್ರಿಕೆಟ್‌ ಅಭ್ಯಾಸ ನಡೆಸಲು ಬಂದಿರುವುದನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಮೂರು ತಿಂಗಳ ಬಳಿಕ ಕ್ರಿಕೆಟ್‌ ಅಭ್ಯಾಸ ನಡೆಸುತ್ತಿದ್ದೇನೆ. ಬ್ಯಾಟ್ ಹಿಡಿಯುವುದನ್ನು ನಾನು ಮರೆತಿಲ್ಲ ಎಂದು ‌ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...