alex Certify ಅನಿಲ್ ಕುಂಬ್ಳೆಯವರಿಗೆ ಸವಾಲಾದ ಬ್ಯಾಟ್ಸ್‌ ಮನ್‌ ಯಾರು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನಿಲ್ ಕುಂಬ್ಳೆಯವರಿಗೆ ಸವಾಲಾದ ಬ್ಯಾಟ್ಸ್‌ ಮನ್‌ ಯಾರು ಗೊತ್ತಾ…?

ವಿಶ್ವ ಶ್ರೇಷ್ಠ ಆಟಗಾರ ಭಾರತದ ಮಾಜಿ ಕ್ರಿಕೆಟ್ ಸ್ಪಿನ್ನರ್ ಅನಿಲ್ ಕುಂಬ್ಳೆ ಘಟಾನುಘಟಿ ಬ್ಯಾಟ್ಸ್ ಮನ್ ಇದ್ದರೂ ಅವರ ವಿಕೆಟ್ ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದರು.

ವೆಸ್ಟ್ ಇಂಡೀಸ್ ನ ಶ್ರೇಷ್ಠ ಆಟಗಾರ ಬ್ರಿಯಾನ್ ಲಾರಾ ಅವರಿಗೆ ಬೌಲಿಂಗ್ ಮಾಡುವುದು ಅನಿಲ್ ಕುಂಬ್ಳೆ ಅವರಿಗೆ ಕಷ್ಟ ಆಗುತ್ತಿತ್ತಂತೆ.

ನನ್ನ ಒಂದೊಂದು ಎಸೆತಕ್ಕೂ ತಮ್ಮ ಚಾಣಾಕ್ಷತನದಿಂದ ಉತ್ತಮ ಪ್ರದರ್ಶನ ತೋರುತ್ತಿದ್ದರು ಎಂದು ಅನಿಲ್ ಕುಂಬ್ಳೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...