alex Certify COVID-19 | Kannada Dunia | Kannada News | Karnataka News | India News - Part 23
ಕನ್ನಡ ದುನಿಯಾ
    Dailyhunt JioNews

Kannada Duniya

ಠಾಣೆಗಳ ಕಾರ್ಯವೈಖರಿ ಪರಿಶೀಲಿಸಲು ಮಾರುವೇಷದಲ್ಲಿ ತೆರಳಿದ ಅಧಿಕಾರಿ…!

ಆಡಳಿತದ ವಿವಿಧ ಹಂತಗಳಲ್ಲಿ ಕೆಲಸ ಮಾಡುವ ಮಂದಿ ಯಾವ ಮಟ್ಟಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಖುದ್ದು ಅರಿತುಕೊಳ್ಳಲು ಹಿಂದಿನ ಕಾಲದಲ್ಲಿ ರಾಜ ಮಹಾರಾಜರೇ ಮಾರುವೇಷದಲ್ಲಿ ಬಂದು ಹೋಗುತ್ತಿದ್ದ ಅನೇಕ Read more…

ಕೋವಿಡ್ ತುರ್ತು ಹಣ ಬಳಸಿಕೊಂಡು ಪ್ರತಿಮೆ ನಿರ್ಮಿಸಿದ ಪೌರಾಡಳಿತ

ಕೋವಿಡ್-19 ಪರಿಹಾರ ಧನವೆಂದು ಮಂಜೂರು ಮಾಡಲಾಗಿದ್ದ ಹಣವನ್ನು ಬೃಹತ್‌ ಪ್ರತಿಮೆಯೊಂದನ್ನು ನಿರ್ಮಿಸಲು ಬಳಸಿದ ಜಪಾನ್‌ನ ಪಟ್ಟಣ ಪಾಲಿಕೆಯೊಂದು ಭಾರೀ ವಿವಾದಕ್ಕೆ ಗ್ರಾಸವಾಗಿದೆ. ನೋಟೋ ಎಂಬ ಹೆಸರಿನ ಬಂದರು ನಗರದಲ್ಲಿರುವ Read more…

ಕೊರೊನಾ ಸಂಕಷ್ಟದ ನಡುವೆ 22,000 ಮಂದಿಯ ಹಸಿವು ನೀಗಿಸಿದ ಅಮ್ಮ-ಮಗ

ದೇಶಾದ್ಯಂತ ಕೊರೊನಾ ವೈರಸ್ ಅಟ್ಟಹಾಸದ ನಡುವೆ ಜನಜೀವನ ಸ್ತಬ್ಧಗೊಂಡಿದೆ. ಇದೇ ವೇಳೆ ಬಡವರು ಹಾಗೂ ದಿನಗೂಲಿಯನ್ನೇ ನಂಬಿಕೊಂಡಿರುವ ಜನರಿಗೆ ಒಪ್ಪೊತ್ತಿನ ಊಟಕ್ಕೂ ಭಾರೀ ಕಷ್ಟವಾಗಿಬಿಟ್ಟಿದೆ. ಇಂಥ ಸಂದರ್ಭದಲ್ಲಿ ಬಹಳಷ್ಟು Read more…

ಸಿಹಿ ತಿಂಡಿ ವ್ಯಾಪಾರಿಯಿಂದ 250 ಕೋವಿಡ್ ರೋಗಿಗಳಿಗೆ ಊಟದ ವ್ಯವಸ್ಥೆ

ಇಡೀ ಸಮಾಜವೇ ಸಂಕಟಕ್ಕೆ ಸಿಲುಕಿದ ವೇಳೆ ತಮ್ಮ ಕೈಮೀರಿ ಪರೋಪಕಾರ ಮಾಡುವ ಬಹಳಷ್ಟು ಮಂದಿ ನಿಜವಾದ ಹೀರೋಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಲೇ ಇರುತ್ತೇವೆ. ದೆಹಲಿಯ ಸೀತಾರಾಂ ಬಜಾರ್‌ನ Read more…

ಪಿಂಪಲ್ ಚಿಕಿತ್ಸೆಗಾಗಿ ಕೋವಿಡ್ ಪಾಸ್ ಕೇಳಿದ ಯುವಕ…!

ಕೋವಿಡ್ ಸಾಂಕ್ರಮಿಕದ ಎರಡನೇ ಅಲೆ ದೇಶಾದ್ಯಂತ ತಲ್ಲಣವೆಬ್ಬಿಸುತ್ತಿದ್ದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್ಡೌನ್‌ನಂಥ ಕ್ರಮಗಳ ಮೂಲಕ ಈ ಪಿಡುಗನ್ನು ತಡೆಗಟ್ಟಲು ಶಕ್ತಿ ಮೀರಿ ಪ್ರಯತ್ನಿಸುತ್ತಿವೆ. ತುರ್ತು ಎಲ್ಲಾದರೂ Read more…

ಮಾಸ್ಕ್‌ ಮೇಲೆಯೇ ಮೂಗುತಿ…! ಕೋವಿಡ್‌ ಕಾಲದಲ್ಲೊಂದು ಹೊಸ ಫ್ಯಾಷನ್

ಕೋವಿಡ್ ಸೋಂಕಿನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಧಾರಣೆ ಕಡ್ಡಾಯವಾದ ಕಾರಣ ಜನರು ಬಲೇ ಕಷ್ಟಪಟ್ಟು ಮಾಸ್ಕ್‌ಗಳನ್ನು ಧರಿಸುತ್ತಿದ್ದಾರೆ. ಇದೇ ವೇಳೆ ಬಹಳಷ್ಟು ಮದುವಣಗಿತ್ತಿಯರು ತಮ್ಮ ಧಿರಿಸಿಗೆ ಮ್ಯಾಚ್‌ ಆಗುವಂಥ ಮಾಸ್ಕ್‌ಗಳನ್ನು Read more…

‘ಕೋವಿಡ್‌’ಗೆ ಗೋಮೂತ್ರ ರಾಮಬಾಣವೆಂದ ಬಿಜೆಪಿ ಶಾಸಕ

ಕೊರೋನಾ ವೈರಸ್ ದಾಳಿ ಆರಂಭಿಸಿ 14 ತಿಂಗಳು ಕಳೆದ ಬಳಿಕವೂ ಈ ಸೋಂಕಿನ ವಿರುದ್ಧ ಹೋರಾಡಲು ಜನರು ಇನ್ನೂ ಬಹಳಷ್ಟು ರೀತಿಯ ಆವಿಷ್ಕಾರಗಳನ್ನು ಕಂಡುಕೊಳ್ಳುತ್ತಲೇ ಇದ್ದಾರೆ. ಜೊತೆಗೆ ಬಹಳಷ್ಟು Read more…

ಕೋವಿಡ್‌ ಕರ್ತವ್ಯಕ್ಕಾಗಿ ಮಗಳ ಮದುವೆಯನ್ನೇ ಮುಂದೂಡಿದ ಪೊಲೀಸ್

ದೇಶಾದ್ಯಂತ ಕೋವಿಡ್ ಹಬ್ಬುವುದನ್ನು ನಿಯಂತ್ರಿಸಲು ಆರೋಗ್ಯ ಕಾರ್ಯಕರ್ತರು ಹಾಗೂ ಕಾನೂನು ಪಾಲನಾ ಪಡೆಗಳು ಹಗಲಿರುಳು ದಣಿವರಿಯದೇ ಶ್ರಮಿಸುತ್ತಿವೆ. ಜನಸಾಮಾನ್ಯರ ಸುರಕ್ಷತೆಗೆಂದು ಖುದ್ದು ತಮ್ಮ ಆರೋಗ್ಯವನ್ನೇ ಪಣಕ್ಕಿಟ್ಟಿರುವ ಈ ಮಂದಿಯ Read more…

ಬೋಳು ತಲೆ ವ್ಯಕ್ತಿಗಳನ್ನು ಹೆಚ್ಚಾಗಿ ಕಾಡಲಿದೆ ಕೊರೊನಾ…?

ಕೊರೊನಾ ಸೋಂಕು ವಿಶ್ವವನ್ನು ಕಾಡ್ತಿದೆ. ಆದ್ರೆ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಹಾಗೂ ಬೇರೆ ಖಾಯಿಲೆಯಿಂದ ಬಳಲುತ್ತಿರುವವರಿಗೆ ಕೊರೊನಾ ಸೋಂಕಿನ Read more…

ಸಾರ್ವಜನಿಕರೇ ಗಮನಿಸಿ…! ಜಾಲತಾಣದಲ್ಲಿ ಹರಿದಾಡ್ತಿದೆ ಕೊರೊನಾ ಕುರಿತ ನಕಲಿ ಮುನ್ನೆಚ್ಚರಿಕಾ ಸಲಹೆ

ನವದೆಹಲಿ: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸಲಹೆಗಳು ಹರಿದಾಡುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದೆ. ಕೊರೊನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಕೆಲವು ಸಲಹೆಗಳನ್ನು ಅನುಸರಿಸಬೇಕು Read more…

BIG NEWS: ʼರೋಗ ನಿರೋಧಕ ಶಕ್ತಿʼ ಹೆಚ್ಚಿಸಲು ನೈಸರ್ಗಿಕ ಪದಾರ್ಥಗಳ ಪಟ್ಟಿ ಬಿಡುಗಡೆ ಮಾಡಿದ ಕೇಂದ್ರ

ಕೋವಿಡ್​ 19 ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಸೋಂಕಿತ ವ್ಯಕ್ತಿ ಸ್ನಾಯು ಶಕ್ತಿ ಹಾಗೂ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸಿಕೊಳ್ಳಬೇಕಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು mygovindia ಟ್ವಿಟರ್​ ಖಾತೆಯಲ್ಲಿ ರೋಗ ನಿರೋಧಕ Read more…

ಕೊರೊನಾ ಹೆಚ್ಚಳ ಹಿನ್ನಲೆ: ಮಹತ್ವದ ಸಭೆ ನಡೆಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಗುರುವಾರ ದೇಶದ ಕೊರೊನಾ ಸ್ಥಿತಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಸಭೆಯಲ್ಲಿ ಮೋದಿಗೆ ಅನೇಕ ವಿಷ್ಯಗಳ ಬಗ್ಗೆ ತಿಳಿಸಲಾಗಿದೆ. ಪ್ರಧಾನಿ ಮೋದಿ ಎಲ್ಲ ರಾಜ್ಯಗಳ Read more…

ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರಿಗೆ ಮತ್ತೊಂದು ಸಮಸ್ಯೆ

ಕೊರೊನಾ ಸೋಂಕಿಗೆ ಒಳಗಾಗಿದ್ದರೆ ಅಥವಾ ಕೊರೊನಾ ಸೋಂಕಿನಿಂದ ಗುಣಮುಖರಾಗಿರುವವರಿಗೆ ಬೇಸರದ ಸುದ್ದಿಯೊಂದಿದೆ. ಕೊರೊನಾದಿಂದ ಚೇತರಿಸಿಕೊಂಡ ವ್ಯಕ್ತಿಗಳು ಆರೋಗ್ಯ ವಿಮೆ ಅಥವಾ ಜೀವ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ, Read more…

ಭಾರತಕ್ಕಾಗಿ ಮಿಡಿದ ಸೆಲ್ಲಿಸ್ಟ್ ಯೋ-ಯೋ ಮಾ

ನೋವು ಮರೆತು ಜೀವನ್ಮುಖಿಯಾಗಲು ನೆರವಾಗುವ ಸಣ್ಣ-ಪುಟ್ಟ ವಿಷಯಗಳಲ್ಲಿ ಸಂಗೀತವೂ ಒಂದು. ಕೋವಿಡ್‌ನ ಎರಡನೇ ಅಲೆಯಿಂದ ಭಾರತ ತತ್ತರಿಸುತ್ತಿರುವ ನಡುವೆ, ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತದ ಪರ ನಿಲ್ಲಲು ಜಗತ್ತಿನ Read more…

ಹಾಡಿನ ಮೂಲಕ ಕೊರೊನಾ ಜಾಗೃತಿ ಮೂಡಿಸಿದ ಬಾಬಾ ಸೆಹಗಲ್‌

ಕೋವಿಡ್ ಸಾಂಕ್ರಮಿಕದಿಂದ ಆತಂಕಿತರಾಗಿರುವ ದೇಶವಾಸಿಗಳನ್ನು ತುಸು ನಿರಾಳವಾಗಿಸಲು ಸೆಲೆಬ್ರಿಟಿಗಳು ಮುಂದೆ ಬಂದಿದ್ದು, ತಂತಮ್ಮ ಪ್ರತಿಭೆಗಳನ್ನು ಬಳಸಿಕೊಂಡು ಏನೆಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ರ‍್ಯಾಪರ್‌-ಸಿಂಗರ್‌ ಬಾಬಾ ಸೆಹಗಲ್‌ ಸಹ ಈ ನಿಟ್ಟಿನಲ್ಲಿ Read more…

ಬಿದಿರಿನ ಹಾರ ಬದಲಿಸಿಕೊಂಡು ಹಸೆಮಣೆ ಏರಿದ ಜೋಡಿ

ಕೋವಿಡ್ ಸಾಂಕ್ರಮಿಕ ಈ ಸಂಕಷ್ಟದ ಕಾಲಘಟ್ಟದಲ್ಲಿ ಜೋಡಿಗಳು ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ವಿಶೇಷ ಐಡಿಯಾ ಒಂದನ್ನು ಮಾಡಿಕೊಂಡಿದ್ದಾರೆ. ಪಿಪಿಇ ಕಿಟ್‌ ಧರಿಸಿಕೊಂಡು ಮದುವೆಯಾಗುವುದರಿಂದ ಹಿಡಿದು ವರ್ಚುವಲ್ ವಿವಾಹಗಳವರೆಗೂ Read more…

ಡಬಲ್ ʼಮಾಸ್ಕ್ʼ ಧರಿಸುವುದರಿಂದ ಸಿಗುತ್ತೆ ಈ ಲಾಭ

ಕೋವಿಡ್ ಎರಡನೇ ಅಲೆ ಭಾರೀ ಅವಾಂತರ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ಧಾರಣೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯ ವಿಚಾರದಲ್ಲಿ ದೇಶವಾಸಿಗಳಲ್ಲಿ ಹಿಂದೆಂದಿಗಿಂತ ಹೆಚ್ಚು ಜಾಗೃತಿ ಮೂಡಿಸುವ ಅನೇಕ ಯತ್ನಗಳನ್ನು Read more…

ʼಕೊರೊನಾʼದಿಂದ ಚೇತರಿಸಿಕೊಳ್ಳುತ್ತಲೇ ವೈದ್ಯೆಯನ್ನು ಅಪ್ಪಿ ಕಣ್ಣೀರಿಟ್ಟ ವೃದ್ದೆ

ಕೋವಿಡ್-19 ಸೋಂಕು ಪೀಡಿತರಾಗಿದ್ದ ಕೋಲ್ಕತ್ತಾದ 75 ವರ್ಷದ ಮಹಿಳೆಯೊಬ್ಬರು ತಮ್ಮನ್ನು ಚೇತರಿಸಿಕೊಳ್ಳಲು ನೆರವಾದ ವೈದ್ಯರೊಬ್ಬರನ್ನು ಅಪ್ಪಿಕೊಳ್ಳುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಿಪಿಇ ಕಿಟ್‌ಧಾರಿಯಾಗಿರುವ ವೈದ್ಯೆ ಅವಿಸ್ತಿಕಾ Read more…

ಹಿರಿಯರು – ವಿಕಲಚೇತನರಿಗೆಂದೇ ಮೊದಲ ಡ್ರೈವ್‌-ಇನ್ ಲಸಿಕಾ ಕೇಂದ್ರ ಶುರು

ದೇಶಾದ್ಯಂತ ಕೋವಿಡ್ ಪ್ರಕರಣಗಳು ದಿನೇ ದಿನೇ ಆತಂಕಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಸಿಕಾ ಕಾರ್ಯಕ್ರಮ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಇದಕ್ಕೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಒದಗಿಸುವುದು ದೊಡ್ಡ ಹೊಣೆಗಾರಿಕೆಯಾಗಿದೆ. Read more…

ʼಕೋವಿಡ್‌ʼ ಜಾಗೃತಿ ಮೂಡಿಸಲು ಸುದರ್ಶನ್ ಪಟ್ನಾಯಕರ ವಿಶಿಷ್ಟ ಅಭಿಯಾನ

ಕೋವಿಡ್-19 ಸಾಂಕ್ರಮಿಕದ ಎರಡನೇ ಅಲೆಯು ಭಾರೀ ಭೀತಿಯ ವಾತಾವರಣ ಸೃಷ್ಟಿ ಮಾಡಿರುವ ಕಾರಣ ನಾವೆಲ್ಲಾ ನಮ್ಮ ನಮ್ಮ ಮನೆಗಳಿಂದ ಹೊರಬರಲೂ ಸಹ ಹಿಂದೆ ಮುಂದೆ ಯೋಚಿಸಿ ನೋಡುವಂತೆ ಆಗಿಬಿಟ್ಟಿದೆ. Read more…

ʼಕೊರೊನಾʼ ಸಂಕಷ್ಟದ ಸಂದರ್ಭದಲ್ಲಿ ಜನ ಮೆಚ್ಚುವ ಕಾರ್ಯ ಮಾಡಿದೆ ಈ ಪಂಚಾಯಿತಿ

ದೇಶದ ದೊಡ್ಡ ದೊಡ್ಡ ನಗರಗಳೇ ಕೋವಿಡ್ ಸಾಂಕ್ರಮಿಕದಿಂದ ತತ್ತರಿಸಿ ಹೋಗಿದ್ದರೆ, ಇತ್ತ ಗುಜರಾತ್‌ನ ಕಛ್‌ ಜಿಲ್ಲೆಯ ಮೋಟಾ ಅಂಗಿಯಾ ಎಂಬ ಗ್ರಾಮವೊಂದು ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂದು ತೋರಿಸಿಕೊಡುತ್ತಿದೆ. ನಾಲ್ಕು Read more…

BIG NEWS: ʼಲಾಕ್ ​ಡೌನ್ʼ​ ಬಳಿಕ ಮುಂಬೈನಲ್ಲಿ ಕೊರೊನಾ ಕೇಸ್​ಗಳ ಪ್ರಮಾಣದಲ್ಲಿ ಗಣನೀಯ ಇಳಿಕೆ

ಬರೋಬ್ಬರಿ ಒಂದು ತಿಂಗಳಿನಿಂದ ಪ್ರತಿ ದಿನ 11 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್​ಗಳನ್ನ ವರದಿ ಮಾಡುತ್ತಿದ್ದ ಮುಂಬೈನಲ್ಲಿ ಇದೀಗ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. Read more…

BIG NEWS: ಶಾಲೆಗಳಲ್ಲಿ ಆನ್​​ಲೈನ್​ ಕ್ಲಾಸ್ -​ ಶುಲ್ಕ ಕಡಿತಕ್ಕೆ ʼಸುಪ್ರೀಂʼ ಸೂಚನೆ

ಆನ್​ಲೈನ್​ ತರಗತಿಗಳನ್ನ ಹೊರತುಪಡಿಸಿ ಕ್ಯಾಂಪಸ್​ನ ಇನ್ಯಾವ ಸೇವೆಗಳೂ ಬಳಕೆಯಾಗದ ಕಾರಣ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಶುಲ್ಕವನ್ನ ಕಡಿಮೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ನ್ಯಾಯಮೂರ್ತಿ ಎ. Read more…

BIG NEWS: ಕೋವಿಡ್​ ರೋಗಿಗಳ ಚಿಕಿತ್ಸೆ ಕುರಿತಂತೆ ಕೇಂದ್ರ ಸರ್ಕಾರದಿಂದ ಮಹತ್ವದ ಕ್ರಮ

ದೇಶದಲ್ಲಿ ಕೋವಿಡ್​​ನಿಂದ ಬಳಲುತ್ತಿರುವ ಸೋಂಕಿತರ ಚಿಕಿತ್ಸೆಗಾಗಿ ವೈದ್ಯಕೀಯ ವಿಭಾಗದ ವಿದ್ಯಾರ್ಥಿಗಳನ್ನೂ ಬಳಸಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಉನ್ನತ ಮಟ್ಟದ ಸಭೆಯಲ್ಲಿ ಈ ವಿಚಾರವಾಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, Read more…

ʼಕೊರೊನಾʼದಿಂದ ಚೇತರಿಸಿಕೊಂಡ ನಂತ್ರ ಅವಶ್ಯವಾಗಿ ಮಾಡಿಸಿ ಈ ಪರೀಕ್ಷೆ

ಸಾಮಾನ್ಯವಾಗಿ ಯಾವುದೇ ರೋಗ ಗುಣಮುಖವಾದ ಮೇಲೆ ಚಿಂತಿಸುವ ಅಗತ್ಯವಿರುವುದಿಲ್ಲ. ಆದ್ರೆ ಕೊರೊನಾ ವೈರಸ್ ದೇಹದಿಂದ ಹೊರ ಹೋದ ನಂತ್ರವೂ ವೈರಸ್ ನ ಅಡ್ಡಪರಿಣಾಮಗಳು ದೇಹದಲ್ಲಿ ದೀರ್ಘಕಾಲದವರೆಗೆ ಇರುತ್ತದೆ. ಈ Read more…

ಕೊರೊನಾ ವಿರುದ್ಧದ ಯುದ್ಧದಲ್ಲಿ ಭಾರತಕ್ಕೆ ನೆರವಾಗಲಿದೆ ಕ್ರಿಕೆಟ್ ಆಸ್ಟ್ರೇಲಿಯಾ

ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಕೊರೊನಾದಿಂದ ಸಂಕಷ್ಟದಲ್ಲಿರುವ ಭಾರತಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ನೆರವಿನ ಹಸ್ತ ನೀಡಿದೆ. ಸೋಮವಾರ, ಕೊರೊನಾ ಯುದ್ಧದ ಹೋರಾಟದಲ್ಲಿ ಭಾರತಕ್ಕೆ Read more…

ಕೋವಿಡ್ ಕಾರಣದಿಂದ ಕೆಲಸ ಕಳೆದುಕೊಂಡಿದ್ದರೂ ಸಿಗುತ್ತೆ 3 ತಿಂಗಳ ಸಂಬಳ….! ಇಲ್ಲಿದೆ ಅದರ ಮಾಹಿತಿ

ಕೋವಿಡ್ ಕಾರಣದಿಂದಾಗಿ ಕೆಲಸವನ್ನು ಕಳೆದುಕೊಂಡಿದ್ದರೆ ಮೂರು ತಿಂಗಳ ಸಂಬಳ ಮತ್ತು ಇತರ ಸೌಲಭ್ಯಗಳನ್ನು ಪಡೆಯುವ ಅವಕಾಶವಿದೆ ಎಂಬ ಸಂಗತಿಯನ್ನು ಇಎಸ್‌ಎಸ್‌ಐಪಿ ಪ್ರಸ್ತಾಪಿಸಿದೆ. ಈ ಯೋಜನೆಯ ಪ್ರಕಾರ ನೋಂದಾಯಿತ ನೌಕರರಿಗೆ Read more…

ಕೋವಿಡ್​ ಗೆದ್ದು ಬಂದ ರಹಸ್ಯ ಬಿಚ್ಚಿಟ್ಟ 82 ರ ವೃದ್ಧೆ….!

ಕೊರೊನಾ ಎರಡನೆ ಅಲೆ ದೇಶದಲ್ಲಿ ತಾಂಡವವಾಡೋಕೆ ಶುರುವಾದ ಮೇಲಂತೂ ಸಾವು ನೋವಿನ ಸುದ್ದಿಗಳನ್ನೇ ಹೆಚ್ಚಾಗಿ ಕೇಳುತ್ತಿದ್ದೇವೆ. ಈ ಸಂಕಷ್ಟದ ಸಂದರ್ಭದಲ್ಲಿ ಗೋರಕ್​ಪುರದಲ್ಲಿ ನಡೆದ ಘಟನೆಯೊಂದು ಪವಾಡಗಳ ಮೇಲೆ ನಂಬಿಕೆ Read more…

ಕೊರೊನಾ ರೋಗಿಗಳಿಗೆ ಆರೋಗ್ಯ ಸಚಿವಾಲಯದಿಂದ ಹೊಸ ಮಾರ್ಗಸೂಚಿ

  ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಮಧ್ಯೆ, ಆರೋಗ್ಯ ಸಚಿವಾಲಯವು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಕೊರೊನಾ ಸೌಮ್ಯ ಲಕ್ಷಣ ಅಥವಾ ಲಕ್ಷಣವಿಲ್ಲದ ರೋಗಿಗಳು ಮನೆಯಲ್ಲಿ ಹೇಗೆ ಚಿಕಿತ್ಸೆ ಪಡೆಯಬೇಕೆಂದು Read more…

ಕೊರೊನಾ ಸೋಂಕಿತರಿಗೆ ಉಚಿತ ಆಹಾರ ನೀಡುತ್ತಿರುವ ಬೆಂಗಳೂರಿನ ಟಿಫಿನ್​ ಸರ್ವೀಸ್​ಗಳ ಬಗ್ಗೆ ಇಲ್ಲಿದೆ ಮಾಹಿತಿ

ದೇಶದಲ್ಲಿ ಕೊರೊನಾ ಆರ್ಭಟ ಮುಂದುವರಿದಿದ್ದು ಸೋಂಕಿನ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಏರುತ್ತಲೇ ಇದೆ. ಸೋಂಕು ನಿಯಂತ್ರಣಕ್ಕಾಗಿ ದೇಶದ ವಿವಿಧ ರಾಜ್ಯಗಳು ಲಾಕ್​ಡೌನ್​ ಹಾಗೂ ವೀಕೆಂಡ್​ ಕರ್ಫ್ಯೂಗಳನ್ನ ಜಾರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...