alex Certify ಹಾಡಿನ ಮೂಲಕ ಕೊರೊನಾ ಜಾಗೃತಿ ಮೂಡಿಸಿದ ಬಾಬಾ ಸೆಹಗಲ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಡಿನ ಮೂಲಕ ಕೊರೊನಾ ಜಾಗೃತಿ ಮೂಡಿಸಿದ ಬಾಬಾ ಸೆಹಗಲ್‌

ಕೋವಿಡ್ ಸಾಂಕ್ರಮಿಕದಿಂದ ಆತಂಕಿತರಾಗಿರುವ ದೇಶವಾಸಿಗಳನ್ನು ತುಸು ನಿರಾಳವಾಗಿಸಲು ಸೆಲೆಬ್ರಿಟಿಗಳು ಮುಂದೆ ಬಂದಿದ್ದು, ತಂತಮ್ಮ ಪ್ರತಿಭೆಗಳನ್ನು ಬಳಸಿಕೊಂಡು ಏನೆಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ

ರ‍್ಯಾಪರ್‌-ಸಿಂಗರ್‌ ಬಾಬಾ ಸೆಹಗಲ್‌ ಸಹ ಈ ನಿಟ್ಟಿನಲ್ಲಿ ಮುಂದೆ ಬಂದಿದ್ದು, ಕೋವಿಡ್‌-19 ಕುರಿತು ಜಾಗೃತಿ ಮೂಡಿಸಲು ಬೋನಿ ಎಂರ 1978ರ ಹಿಟ್ ಹಾಡು ರಾಸ್ಪುಟಿನ್‌‌‌‌ಗೆ ತಮ್ಮದೇ ವರ್ಶನ್ ಮಾಡಿ ಬಿಟ್ಟಿದ್ದಾರೆ.

ಹಾಡಿಗೆ ತಮ್ಮದೇ ಆದ ಹಿಂದಿ ಅವತರಣಿಕೆ ತಂದಿರುವ ಬಾಬಾ ಸಹಗಲ್, ’ಪ್ರೋಟೀನ್’ ಹೆಸರಿನಲ್ಲಿ ಈ ಹಾಡನ್ನು ಹೊರತಂದಿದ್ದು ಅದೀಗ ವೈರಲ್ ಆಗಿದೆ.

ಮಾಸ್ಕ್ ಧರಿಸಿಕೊಂಡು, ಆಗಾಗ ಕೈ ತೊಳೆದುಕೊಳ್ಳುವುದು ಎಷ್ಟು ಮುಖ್ಯವೆಂದು ಬಾಬಾ ಸೆಹಗಲ್ ಅವರು ತಮ್ಮ ಹಾಡಿನ ಲಿರಿಕ್ಸ್‌ಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

ಈ ಹಾಡಿನ ಮೂಲಕ ಸಹಗಲ್ ಅವರು ಟ್ರೆಂಡ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...