alex Certify COVID-19 | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ತಜ್ಞರಿಂದ ಮಹತ್ವದ ಸೂಚನೆ

ಸಾಲು ಸಾಲು ಹಬ್ಬಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಮೂರನೇ ಅಲೆಯ ಅಪಾಯಗಳ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆಗಸ್ಟ್​ 27ರಂದು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು ಕರೆದಿದ್ದ ಸಭೆಯಲ್ಲಿ Read more…

ʼಬೂಸ್ಟರ್‌ ಡೋಸ್‌ʼ ಕುರಿತು ಕೇಂದ್ರ ಸರ್ಕಾರದಿಂದ ಮಹತ್ವದ ಮಾಹಿತಿ

ಕೋವಿಡ್-19 ಸೋಂಕಿನ ವಿರುದ್ಧದ ತನ್ನ ಸದ್ಯದ ಹೋರಾಟದಲ್ಲಿ ದೇಶವಾಸಿಗಳಿಗೆ ಲಸಿಕೆಯ ಎರಡೂ ಚುಚ್ಚುಮದ್ದುಗಳನ್ನು ನೀಡುವುದೇ ಮೊದಲ ಆದ್ಯತೆ ಆಗಿದೆ ಎಂದಿರುವ ಕೇಂದ್ರ ಸರ್ಕಾರ ಬೂಸ್ಟರ್‌‌ ಡೋಸ್ ನೀಡುವುದಲ್ಲ ಎಂದು Read more…

BIG NEWS: ಕೊರೊನಾ ʼವಿಮೆʼ ಕುರಿತು IRDAI ನಿಂದ ಮಹತ್ವದ ತೀರ್ಮಾನ

ಕೊರೊನಾ ಕವಚ್ ಹಾಗೂ ಕೊರೊನಾ ರಕ್ಷಕದಂಥ ಕೋವಿಡ್‌-ಆಧಾರಿತ ಉತ್ಪನ್ನಗಳನ್ನು ಅಲ್ಪಾವಧಿ ಮಟ್ಟಿಗೆ ಒದಗಿಸಲು ಆರೋಗ್ಯ ವಿಮೆ ಸಂಸ್ಥೆಗಳಿಗೆ ಭಾರತೀಯ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಮಾರ್ಚ್ Read more…

ಕೊರೊನಾ ಲಘು ಸೋಂಕಿಗೊಳಗಾಗಿದ್ದವರಿಗೆ ಇಲ್ಲಿದೆ ಒಂದು ಗುಡ್‌ ನ್ಯೂಸ್

ಕೋವಿಡ್-19 ಸೋಂಕಿತರಾಗಿ, ರೋಗಲಕ್ಷಣಗಳು ಲಘುವಾಗಿ ಕಂಡುಬರುವ ಮಂದಿಯಲ್ಲಿ ಉತ್ಪತ್ತಿಯಾಗುವ ಪ್ರತಿರೋಧಕ ಶಕ್ತಿಯು ಆರು ತಿಂಗಳ ಮಟ್ಟಿಗೆ ಸಕ್ರಿಯವಾಗಿದ್ದು, ಮತ್ತೊಮ್ಮೆ ಸೋಂಕು ತಗುಲುವ ಸಾಧ್ಯತೆಯಿಂದ ಕಾಪಾಡುತ್ತದೆ ಎಂದು ಅಮೆರಿಕದ ಮಿಷಿಗನ್ Read more…

ಶಾಕಿಂಗ್​: ಮಹಿಳೆ ಸತ್ತು ನಾಲ್ಕು ತಿಂಗಳ ಬಳಿಕ ಕೊರೊನಾ ಲಸಿಕೆ ನೀಡಿದ ಆರೋಗ್ಯ ಕೇಂದ್ರ….!

ನಾಲ್ಕು ತಿಂಗಳ ಹಿಂದೆ ಮೃತಪಟ್ಟಿದ್ದ ಮಹಿಳೆಗೆ ಸೆಪ್ಟೆಂಬರ್​ 8ರಂದು ಕೋವಿಡ್​ ಲಸಿಕೆ ಹಾಕಿಸಿದ ವಿಚಿತ್ರ ಘಟನೆಯು ಮೀರತ್​ ಜಿಲ್ಲೆಯ ಸರ್ಧನ ಎಂಬಲ್ಲಿ ನಡೆದಿದೆ. ಮೃತ ಮಹಿಳೆಯ ಸಹೋದರ ವಾಸಿಂ Read more…

ಖಿನ್ನತೆಗೆ ಕಾರಣವಾಗುತ್ತಿದೆಯಾ ಕೊರೊನಾ ಆತಂಕ…? ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೊರೊನಾ ಸಾಂಕ್ರಾಮಿಕ ತಡೆಗಾಗಿ ಸರಕಾರ ಹೇರಿದ್ದ ಲಾಕ್‌ಡೌನ್‌ ದೇಶದ ಬಹುತೇಕ ಕಡೆಗಳಲ್ಲಿ ತೆರವುಗೊಂಡಿದೆ. ಆದರೆ, ಕೊರೊನಾ ಸಾಂಕ್ರಾಮಿಕದ ಆತಂಕ, ಮೂರನೇ ಅಲೆ ಅಪ್ಪಳಿಸುವ ಭೀತಿ ಮಾತ್ರ ಜನರ ಮನಸ್ಸಿನಲ್ಲಿ Read more…

ಮಕ್ಕಳಿಗೆ ಕೋವಿಡ್-19 ಲಸಿಕೆ ಬೇಕೆಂದ 63% ಮಂದಿ: ಅಧ್ಯಯನ ವರದಿ

ಕೋವಿಡ್-19 ವಿರುದ್ಧ ಮಕ್ಕಳಿಗೂ ಲಸಿಕೆ ಹಾಕಬೇಕೆಂದು ಸರ್ವೇಯೊಂದರಲ್ಲಿ ಭಾಗಿಯಾದ 63%ನಷ್ಟು ಪೋಷಕರು ಆಗ್ರಹಿಸಿದ್ದಾರೆ. ’ಜರ್ನಲ್ ಆಫ್ ಫ್ಯಾಮಿಲಿ ಮೆಡಿಸಿನ್ ಅಂಡ್ ಫ್ಯಾಮಿಲಿ ಹೆಲ್ತ್‌ಕೇರ್‌’ ನಿಯತಕಾಲಿಕೆಯಲ್ಲಿ ಪ್ರಕಟಿಸಲಾದ ಸರ್ವೇ ವರದಿಯನ್ನು Read more…

ಹೈದರಾಬಾದ್: ಕೋವಿಡ್ ಲಸಿಕೆಯ ಜಾಗೃತಿ ಮೂಡಿಸಲು ಬಂದ ಪರಿಸರ ಸ್ನೇಹಿ ಗಣೇಶ

ಈ ಬಾರಿಯ ಗಣೇಶೋತ್ಸವವನ್ನು ಕೋವಿಡ್ ವಿರುದ್ಧ ಜಾಗೃತಿ ಮೂಡಿಸುವ ಥೀಂನಲ್ಲಿ ಆಚರಿಸಲು ಮುಂದಾದ ಹೈದರಾಬಾದ್‌ನ ಸಮುದಾಯವೊಂದು, ಕೋವಿಡ್-19 ಲಸಿಕೆಯ ಪ್ರತಿಕೃತಿ ಮೇಲೆ ನಿಂತಿರುವ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು Read more…

ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎನ್ನಲು ಬಂದ ಪಿಪಿಇ-ಧಾರಿ ಡಾ. ಗಣೇಶ….!

ಕೋವಿಡ್ ಸಾಂಕ್ರಾಮಿಕದಿಂದ ರಕ್ಷಣೆಗಾಗಿ ಲಸಿಕೆ ಪಡೆಯಲು ದೇಶದೆಲ್ಲೆಡೆ ಜಾಗೃತಿ ಅಭಿಯಾನಗಳು ಜೋರಾಗುತ್ತಿದೆ. ಗಣೇಶೋತ್ಸವದ ಪ್ರಯುಕ್ತ ಗುಜರಾತ್‌ನಲ್ಲಿ ಖುದ್ದು ಗಣೇಶನ ಮೂರ್ತಿಗಳ ಮೂಲಕ ಲಸಿಕೆ ಪಡೆಯಲು ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. Read more…

ಲಸಿಕೆ ಅಭಿಯಾನದ ಕುರಿತು ಕೇಂದ್ರ ಸರ್ಕಾರದಿಂದ ಮಹತ್ವದ ಮಾಹಿತಿ

ವಿಶ್ವದಲ್ಲೇ ಅತ್ಯಂತ ಬೃಹತ್‌ ಲಸಿಕಾ ಅಭಿಯಾನ ಎಂಬ ಖ್ಯಾತಿಯ ’ಕೊರೊನಾ ತಡೆ ಲಸಿಕಾ’ ಅಭಿಯಾನವನ್ನು ಕೇಂದ್ರ ಸರ್ಕಾರ ಆರಂಭಿಸಿ ಆರು ತಿಂಗಳಿಗೂ ಹೆಚ್ಚು ಅವಧಿ ಕಳೆದಿದೆ. ದೇಶಾದ್ಯಂತ ಶೇ.18 Read more…

BIG NEWS: ಕೋವಿಡ್‌ ಲಸಿಕೆ ಪರಿಣಾಮಕಾರಿತ್ವ ಕುರಿತು ಕೇಂದ್ರ ಸರ್ಕಾರದಿಂದ ಮಹತ್ವದ ಮಾಹಿತಿ

ಕೋವಿಡ್ ಮೂರನೇ ಅಲೆ ಎದುರಿಸಲು ದೇಶ ಸಜ್ಜಾಗುತ್ತಿರುವ ನಡುವೆ ಮೊದಲು ಕೋವಿಡ್ ಲಸಿಕೆಗಳನ್ನು ಹಾಕಿಸಿಕೊಳ್ಳಿ ಎಂದು ತಜ್ಞರು ಹೇಳುತ್ತಲೇ ಬರುತ್ತಿದ್ದಾರೆ. ಇದೀಗ ಕೋವಿಡ್ ಲಸಿಕೆಗಳು ಅದೆಷ್ಟರ ಮಟ್ಟಿಗೆ ಪರಿಣಾಮಕಾರಿ Read more…

ರಾಷ್ಟ್ರ ರಾಜಧಾನಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಬಿತ್ತು ಬ್ರೇಕ್​….!

ಕೊರೊನಾ ವೈರಸ್​ ಹರಡುವಿಕೆಯನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರ ರಾಜಧಾನಿ ದೆಹಲಿಯ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಚತುರ್ಥಿ ಆಚರಣೆಗೆ ಅನುಮತಿ ನೀಡಲಾಗುವುದಿಲ್ಲ ಎಂದು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ. ಜಿಲ್ಲಾಡಳಿತ Read more…

ಕೊರೊನಾ 3 ನೇ ಅಲೆ ಭೀತಿ ಮಧ್ಯೆ ಭರ್ಜರಿ ಗುಡ್‌ ನ್ಯೂಸ್: 2 ವರ್ಷದ ಮಕ್ಕಳಿಗೂ ಕೊರೊನಾ ಲಸಿಕೆ ನೀಡಲಾರಂಭಿಸಿದೆ ಈ ರಾಷ್ಟ್ರ..!

ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದ ಸ್ವದೇಶಿ ಲಸಿಕೆಗಳನ್ನು 2 ವರ್ಷದ ಮಕ್ಕಳವರೆಗೂ ನೀಡಲು ಆರಂಭಿಸಿದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಕ್ಯೂಬಾ ರಾಷ್ಟ್ರ ಪಾತ್ರವಾಗಿದೆ. ಈ Read more…

ರವಿಶಾಸ್ತ್ರಿ ಬಳಿಕ ಟೀಂ ಇಂಡಿಯಾದ ಇನ್ನಿಬ್ಬರು ಕೋಚ್​ಗಳಿಗೆ ಕೊರೊನಾ ಸೋಂಕು..!

ಇಂಗ್ಲೆಂಡ್​ ವಿರುದ್ದದ ಸರಣಿಗೆ ಟೀಂ ಇಂಡಿಯಾದ ಮೂವರು ಕೋಚ್​ಗಳ ಅನುಪಸ್ಥಿತಿ ಕಾಡುವ ಸಾಧ್ಯತೆ ಇದೆ. ಕೋಚ್​ ರವಿ ಶಾಸ್ತ್ರಿ ಕೊರೊನಾ ಸೋಂಕಿಗೆ ಒಳಗಾದ ಬೆನ್ನಲ್ಲೇ ಪ್ರಾಥಮಿಕ ಸಂಪರ್ಕಿತರಾದ ಇನ್ನಿಬ್ಬರು Read more…

ʼಕೆಬಿಸಿʼ ಯಲ್ಲಿ ದೀಪಿಕಾ ಜೊತೆ ಕಾಣಿಸಿಕೊಳ್ಳಲಿರುವ ಫರಾ ಖಾನ್

ಸದ್ಯ ಕೋವಿಡ್-19 ಸೋಂಕಿನಿಂದ ಬಳಲುತ್ತಿರುವ ಚಿತ್ರ ನಿರ್ಮಾಪಕಿ ಫರಾ ಖಾನ್, ನಟಿ ದೀಪಿಕಾ ಪಡುಕೋಣೆ ಜೊತೆಗೆ ’ಕೌನ್ ಬನೇಗಾ ಕರೋಡ್ಪತಿ’ಯ ವಿಶೇಷ ಸಂಚಿಕೆಯೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಂಚಿಕೆಯ ಶೂಟಿಂಗ್‌ Read more…

ಒಂದು ಕೋಟಿ ಕೋವಿಡ್ ಲಸಿಕೆ ನೀಡುವ ಮೂಲಕ ದಾಖಲೆ ಮಾಡಿದೆ ಈ ಜಿಲ್ಲೆ

ಕೋವಿಡ್ ಲಸಿಕೆಗೆ ತೀವ್ರಗತಿ ಕೊಡುತ್ತಿರುವ ಮುಂಬೈ ಜಿಲ್ಲಾಡಳಿತವು ಒಂದು ಕೊಟಿ ಲಸಿಕೆಗಳನ್ನು ದಾಖಲಿಸಿದ ದೇಶದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಷನ್ (ಬಿಎಂಸಿ) Read more…

ಕೋವಿಡ್​ ಮರಣ ಪ್ರಮಾಣ ಪತ್ರ: ಮಾರ್ಗಸೂಚಿ ರಚನೆಗೆ ಕೇಂದ್ರಕ್ಕೆ ‘ಸುಪ್ರೀಂ’ ಡೆಡ್​ಲೈನ್​

ಕೋವಿಡ್​ 19ನಿಂದ ಮೃತಪಟ್ಟವರ ಮರಣ ಪ್ರಮಾಣ ಪತ್ರಗಳನ್ನು ಕುಟುಂಬಸ್ಥರಿಗೆ ನೀಡುವ ಸಂಬಂಧ ಮಾರ್ಗಸೂಚಿಯನ್ನು ರೂಪಿಸದ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್​ ಅಸಮಾಧಾನ ವ್ಯಕ್ತಪಡಿಸಿದೆ. ಸೆಪ್ಟೆಂಬರ್​ 11ರ ಒಳಗಾಗಿ Read more…

ಕೊರೊನಾದಿಂದ ಗುಣಮುಖನಾದವನು ಬಳಿಕ ನೇಣಿಗೆ ಶರಣು; ಮನನೊಂದು ಆತ್ಮಹತ್ಯೆ ಮಾಡಿಕೊಂಡ ಪೋಷಕರು

ಸೂರತ್: ಕೆಲವೇ ದಿನಗಳ ಮುನ್ನ ಕೊರೊನಾ ಸೋಂಕಿನಿಂದ ಗುಣಮುಖನಾಗಿದ್ದ ನವಸಾರಿ ಜಿಲ್ಲೆಯ 31ರ ಯುವಕನೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಇದನ್ನು ಕಂಡ ಆತನ Read more…

16 ಪ್ರತಿಶತ ಎರಡೂ ಡೋಸ್​ ಲಸಿಕೆ ಪೂರ್ಣ: ಕೇಂದ್ರ ಸಚಿವಾಲಯದಿಂದ ಮಾಹಿತಿ

ಕೊರೊನಾ ಮೂರನೇ ಅಲೆಯ ಬಗ್ಗೆ ಆತಂಕ ಹೆಚ್ಚುತ್ತಿರುವ ನಡುವೆಯೇ ಕೇಂದ್ರ ಆರೋಗ್ಯ ಸಚಿವಾಲಯವು ದೇಶದ ವಯಸ್ಕರಲ್ಲಿ 16 ಪ್ರತಿಶತ ಮಂದಿ ಸಂಪೂರ್ಣ ಲಸಿಕೆ ಪಡೆದಿದ್ದಾರೆ ಎಂದು ಮಾಹಿತಿ ನೀಡಿದೆ. Read more…

ಕೋವಿಡ್​ ಲಸಿಕೆ ಹಂಚಿಕೆ ವಿಚಾರವಾಗಿ ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಹತ್ವದ ಮಾಹಿತಿ

64.45 ಕೋಟಿಗೂ ಅಧಿಕ ಕೋವಿಡ್​ 19 ಲಸಿಕೆಯ ಡೋಸೇಜ್​​ಗಳನ್ನು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಉಚಿತವಾಗಿ ಹಾಗೂ ನೇರ ರಾಜ್ಯ ಖರೀದಿ ವಿಭಾಗದಲ್ಲಿ ಒದಗಿಸಿದೆ ಎಂದು Read more…

ಕೇರಳದಿಂದ ಬರುವ ವಿದ್ಯಾರ್ಥಿ/ಉದ್ಯೋಗಿಗಳಿಗೆ ರಾಜ್ಯ ಸರ್ಕಾರದಿಂದ ಹೊಸ ಕೋವಿಡ್ ಮಾರ್ಗಸೂಚಿ: ಇಲ್ಲಿದೆ ಸಂಪೂರ್ಣ ಮಾಹಿತಿ

ಕೋವಿಡ್ ಸೋಂಕು ಹಬ್ಬುವುದನ್ನು ತಡೆಗಟ್ಟುವ ದೃಷ್ಟಿಯಿಂದ ಕೇರಳದಿಂದ ಬರುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಕರ್ನಾಟಕ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮಾರ್ಗಸೂಚಿಯ ಪ್ರಮುಖ ಅಂಶಗಳು ಇಂತಿವೆ: 1. ಎಲ್ಲಾ Read more…

SHOCKING: ಶೇ.8.32 ಕ್ಕೇರಿದ ನಿರುದ್ಯೋಗ ಪ್ರಮಾಣ

ದೇಶದ ನಿರುದ್ಯೋಗದ ಪ್ರಮಾಣವು ಆಗಸ್ಟ್‌ನಲ್ಲಿ 8.32% ತಲುಪಿದೆ. ಜುಲೈನಲ್ಲಿ 6.95%ದಷ್ಟಿದ್ದ ನಿರುದ್ಯೋಗದ ಪ್ರಮಾಣದಲ್ಲಿ ಕಳೆದ ತಿಂಗಳು ಏರಿಕೆ ಕಂಡುಬಂದಿದೆ. ಇದೇ ವೇಳೆ ನಗರ ಪ್ರದೇಶದ ನಿರುದ್ಯೋಗ ಪ್ರಮಾಣವು 10%ನಷ್ಟಿದ್ದು, Read more…

BIG NEWS: ಲಕ್ಷ ಕೋಟಿ ದಾಟಿದ ಜಿ.ಎಸ್‌.ಟಿ ಯ ಆಗಸ್ಟ್‌ ಕಲೆಕ್ಷನ್

ಸತತ ಎರನೇ ತಿಂಗಳಲ್ಲಿ ಒಂದು ಲಕ್ಷ ಕೋಟಿ ರೂಪಾಯಿ ಮಟ್ಟ ದಾಟಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆಗಸ್ಟ್‌ನಲ್ಲಿ 1.12 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ವರ್ಷದ Read more…

ಎರಡು ಡೋಸ್ ಲಸಿಕೆ ಪಡೆದ ನಂತ್ರವೂ ಫರಾ ಖಾನ್ ಗೆ ಕೊರೊನಾ

ಬಾಲಿವುಡ್ ಹಿರಿಯ ಚಲನಚಿತ್ರ ನಿರ್ಮಾಪಕಿ ಮತ್ತು ಪ್ರಸಿದ್ಧ ನೃತ್ಯ ನಿರ್ದೇಶಕಿ ಫರಾ ಖಾನ್ ಗೆ ಕೊರೊನಾ ಕಾಣಿಸಿಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಫರಾ ಈ ವಿಷ್ಯ ದೃಢಪಡಿಸಿದ್ದಾರೆ. ಫರಾ ಖಾನ್ Read more…

ಕೋವಿಡ್‌-19 ನಿಂದ ಲೈಂಗಿಕ ಸಾಮರ್ಥ್ಯ ಕುಸಿತ….?

ಮೊದಲೇ ಕೋವಿಡ್ ಸೋಂಕಿನಿಂದ ಭಯಗೊಂಡಿರುವ ಜನರಲ್ಲಿ ಇನ್ನಷ್ಟು ಭೀತಿ ಮೂಡುವ ಅನೇಕ ಸಂಗತಿಗಳನ್ನು ಸಂಶೋಧಕರು ಹೊರಹಾಕುತ್ತಲೇ ಇದ್ದಾರೆ. ಕೋವಿಡ್ ಸೋಂಕಿನಿಂದಾಗಿ ಪುರುಷರಲ್ಲಿ ಲೈಂಗಿಕ ಸಾಮರ್ಥ್ಯ ಕ್ಷೀಣಿಸಲಿದೆ ಎಂದು ಅಮೆರಿಕದ Read more…

ಸೀರಿಯಲ್ ವೀಕ್ಷಿಸಲು ಉದ್ಯೋಗಿಗಳಿಗೆ ರಜೆ ಕೊಟ್ಟ ಕಂಪನಿ…!

ನೆಟ್‌ಫ್ಲಿಕ್ಸ್‌ನ ಜನಪ್ರಿಯ ಶೋ ’ಮನಿ ಹೀಸ್ಟ್‌’ನ 5ನೇ ಸೀಸನ್ ವೀಕ್ಷಿಸಲು ಜೈಪುರ ಮೂಲದ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಒಂದಿಡೀ ದಿನ ರಜೆ ಕೊಟ್ಟಿದೆ. ’ವರ್ವೆ ಲಾಜಿಕ್’ ಹೆಸರಿನ ಈ Read more…

ಶಾಲೆಗೆ ಮರಳುತ್ತಿರುವ ಮಕ್ಕಳಿಗೆ ಅದ್ದೂರಿ ಸ್ವಾಗತ

ಕೋವಿಡ್ ಲಾಕ್‌ಡೌನ್ ಕಾರಣದಿಂದ ಸುದೀರ್ಘಾವಧಿಯಿಂದ ಮುಚ್ಚಲ್ಪಟ್ಟಿದ್ದ ಶಾಲೆಗಳು ನಿಧಾನವಾಗಿ ಎಲ್ಲೆಡೆ ಆರಂಭಗೊಳ್ಳುತ್ತಿವೆ. ಡೆನ್ಮಾರ್ಕ್‌ನ ಶಾಲೆಯೊಂದು ತನ್ನ ಮಕ್ಕಳನ್ನು ತರಗತಿಗಳಿಗೆ ರಾಕ್‌ಸ್ಟಾರ್‌ಗಳಂತೆ ಮರಳಿ ಸ್ವಾಗತಿಸುತ್ತಿರುವ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆದಿದೆ. Read more…

ಮಾಸ್ಕ್ ವಿರೋಧಿ​ ರ್ಯಾಲಿ ಮುನ್ನಡೆಸಿದ್ದ ವ್ಯಕ್ತಿ ಕೋವಿಡ್​ ಗೆ ಬಲಿ

ಕೊರೊನಾ ವೈರಸ್​ ಸೋಂಕು ಹೆಚ್ಚಿದ್ದ ಸಂದರ್ಭದಲ್ಲಿ ಮಾಸ್ಕ್​ ಧರಿಸುವುದು ಸೇರಿದಂತೆ ಇತರೆ ಮುಂಜಾಗ್ರತಾ ಕ್ರಮಗಳನ್ನು ವಿರೋಧಿಸಿದ್ದ ವ್ಯಕ್ತಿ ಕೋವಿಡ್​ನಿಂದಲೇ ಸಾವನ್ನಪ್ಪಿದ ಘಟನೆ ಟೆಕ್ಸಾಸ್​ನಲ್ಲಿ ನಡೆದಿದೆ. ಕೊರೊನಾದಿಂದಾಗಿ ಬರೋಬ್ಬರಿ 1 Read more…

ಕೋವಿಡ್ ಎಫೆಕ್ಟ್‌: ಕೋಲ್ಕತ್ತಾದಿಂದ ಕೆನಡಾ ತಲುಪಲು 70 ಗಂಟೆ ಪ್ರಯಾಣ ಮಾಡಿದ ವಿದ್ಯಾರ್ಥಿಗಳು

ಕೋವಿಡ್ ಸೋಂಕಿನಿಂದ ಉಂಟಾಗಿರುವ ಅತಿ ದೊಡ್ಡ ಸವಾಲುಗಳಲ್ಲಿ ಒಂದು ಅಂತಾರಾಷ್ಟ್ರೀಯ ಪ್ರಯಾಣ. ಪ್ರತಿ ದೇಶವೂ ಸಹ ತನ್ನಲ್ಲಿಗೆ ಪ್ರವೇಶಿಸಲು ಪ್ರಯಾಣಿಕರು ನೆಗೆಟಿವ್ ಆರ್‌ಟಿ ಪಿಸಿಆರ್‌ ಪರೀಕ್ಷಾ ವರದಿ ತೋರುವುದು Read more…

ಕೋವಿಡ್ – 19 ವೈರಸ್​ಗೆ ದೇವರ ಸೂಪರ್ ಕಂಪ್ಯೂಟರ್​ ಕಾರಣ: ಯಡವಟ್ಟು ಹೇಳಿಕೆ ನೀಡಿದ ಸಚಿವ

ಕೊರೊನಾದಿಂದಾಗಿ ಕಳೆದೊಂದು ವರ್ಷಗಳಿಂದ ಪರಿಸ್ಥಿತಿ ಬಿಗಡಾಯಿಸಿರೋದ್ರ ನಡುವೆಯೇ ಅಸ್ಸಾಂ ಸಚಿವ ಚಂದ್ರ ಮೋಹನ್​ ಪಾಟೋವರಿ ಕೋವಿಡ್​ 19 ಪರಿಸ್ಥಿತಿ ನಿರ್ಮಾಣವಾಗಲು ದೇವರೇ ಕಾರಣ ಎಂಬ ಯಡವಟ್ಟಿನ ಹೇಳಿಕೆ ನೀಡಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...