alex Certify ಶಾಲೆಗೆ ಮರಳುತ್ತಿರುವ ಮಕ್ಕಳಿಗೆ ಅದ್ದೂರಿ ಸ್ವಾಗತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲೆಗೆ ಮರಳುತ್ತಿರುವ ಮಕ್ಕಳಿಗೆ ಅದ್ದೂರಿ ಸ್ವಾಗತ

ಕೋವಿಡ್ ಲಾಕ್‌ಡೌನ್ ಕಾರಣದಿಂದ ಸುದೀರ್ಘಾವಧಿಯಿಂದ ಮುಚ್ಚಲ್ಪಟ್ಟಿದ್ದ ಶಾಲೆಗಳು ನಿಧಾನವಾಗಿ ಎಲ್ಲೆಡೆ ಆರಂಭಗೊಳ್ಳುತ್ತಿವೆ.

ಡೆನ್ಮಾರ್ಕ್‌ನ ಶಾಲೆಯೊಂದು ತನ್ನ ಮಕ್ಕಳನ್ನು ತರಗತಿಗಳಿಗೆ ರಾಕ್‌ಸ್ಟಾರ್‌ಗಳಂತೆ ಮರಳಿ ಸ್ವಾಗತಿಸುತ್ತಿರುವ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆದಿದೆ.

ʼಹನಿಮೂನ್ʼ ಗೆ ಹೋದಾಗಲೇ ಸಿಕ್ತು ʼಬಿಗ್‌ ಟ್ವಿಸ್ಟ್ʼ

ಈ ಕ್ಯೂಟ್ ವಿಡಿಯೋವನ್ನು ಎಂಜಾಯ್ ಮಾಡಿದ ನೆಟ್ಟಿಗರು ಪ್ರೀತಿ-ಭರಿತ ಕಾಮೆಂಟ್‌ಗಳ ಮೂಲಕ ಮಕ್ಕಳನ್ನು ಮುದ್ದುಗರೆದಿದ್ದಾರೆ.

— GoodNewsCorrespondent (@GoodNewsCorres1) August 28, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...