alex Certify Corona | Kannada Dunia | Kannada News | Karnataka News | India News - Part 69
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ರಾಜ್ಯದಲ್ಲಿಂದು 3648 ಜನರಿಗೆ ಸೋಂಕು ದೃಢ, 72 ಜನ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು 3648 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 67,420 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು ಒಂದೇ ದಿನ 72 ಜನ Read more…

ಚಿನ್ನ-ಬೆಳ್ಳಿ-ವಜ್ರದ‌ ಬಳಿಕ ಈಗ LED ಮಾಸ್ಕ್….!

ಈ ಕೊರೋನಾ ಕಾಲದಲ್ಲಿ ಮುಖಕ್ಕೆ ಮಾಸ್ಕ್ ಇಲ್ಲದೆ ಮನೆಯಿಂದ ಹೊರಗೆ ಕಾಲಿಡುವುದೂ ಕಷ್ಟವಾಗಿದೆ. ಆದರೂ ಅನೇಕರು ಈ ಬಗ್ಗೆ ಜಾಗೃತರಾಗಿಲ್ಲ. ಅಂತಹುದರಲ್ಲಿ ಬಂಗಾಳದ ಈತ ಏನು ಮಾಡಿದ್ದಾನೆ ಗೊತ್ತೆ Read more…

ಗರ್ಭಿಣಿಯನ್ನು ಆಸ್ಪತ್ರೆಯಲ್ಲಿ ಬಿಟ್ಟು ಪತಿ ಪರಾರಿ

ಈ ಕೊರೊನಾ ಮಾನವೀಯತೆಯನ್ನು ಮರೆಸುತ್ತಿದೆ. ಸಂಬಂಧಕ್ಕೆ ಬೆಲೆ ಇಲ್ಲದಂತಾಗಿದೆ. ಕೊರೊನಾ ಬಂದ ವ್ಯಕ್ತಿಯನ್ನು ಕುಟುಂಬಸ್ಥರು, ಸಂಬಂಧಿಕರೇ ದೂರವಿಡ್ತಿದ್ದಾರೆ. ಇದಕ್ಕೆ ಲಕ್ನೋದಲ್ಲಿ ನಡೆದ ಘಟನೆ ಇನ್ನೊಂದು ಸಾಕ್ಷಿಯಾಗಿದೆ. ಲಕ್ನೋದಲ್ಲಿ ಒಂದು Read more…

ಭಾರತದ ಈ ಐದು ರಾಜ್ಯಗಳಲ್ಲಿ ದಾಖಲಾಗಿಲ್ಲ ಕೊರೊನಾ ಸಾವು…!

ಭಾರತದಲ್ಲಿ ಕೋವಿಡ್ -19 ರ ಮಾರಣಾಂತಿಕತೆ  ದರವು ಮೊದಲ ಬಾರಿಗೆ ಶೇಕಡಾ 2.5 ಕ್ಕಿಂತ ಕಡಿಮೆಯಾಗಿದೆ. ಆರೋಗ್ಯ ಸಚಿವಾಲಯದ ಪ್ರಕಾರ, ಭಾರತವು ವಿಶ್ವದ ಅತಿ ಕಡಿಮೆ ಸಾವಿನ ದೇಶಗಳಲ್ಲಿ Read more…

ದೇಶದಲ್ಲಿ ಹೊಸ ದಾಖಲೆ ಬರೆದ ಕೊರೊನಾ

ಕೊರೊನಾ ದೇಶದಲ್ಲಿ ಪ್ರತಿದಿನ ಹೊಸ ದಾಖಲೆ ಬರೆಯುತ್ತಿದೆ. ಕಳೆದ 24 ಗಂಟೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ. 681 ಜನರು ಸಾವನ್ನಪ್ಪಿದ್ದಾರೆ. ಒಂದು ದಿನದಲ್ಲಿ ಬರುವ Read more…

ಪುಣೆ ಪೊಲೀಸರ ಕ್ರಿಯಾಶೀಲ ಪೋಸ್ಟ್‌ ಗೆ ನೆಟ್ಟಿಗರ ಶಬ್ಬಾಸ್…!

ಕೊರೊನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಬಹುಮುಖ್ಯವಾಗಿ ಮಾಸ್ಕ್‌ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಅನೇಕ ರೀತಿ ಜಾಗೃತಿ ಮೂಡಿಸಿದರೂ ಜನ ಕೇಳುತ್ತಿಲ್ಲ. ಆದ್ದರಿಂದ ಇದೀಗ ಪುಣೆ ಪೊಲೀಸರು ವಿನೂತನ ಪ್ಲಾನ್‌ Read more…

ಶಾಲೆ ಪುನರಾರಂಭ: ವಿದ್ಯಾರ್ಥಿಗಳು, ಪೋಷಕರಿಗೆ ಸಚಿವ ಸುರೇಶ್ ಕುಮಾರ್ ಮುಖ್ಯ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತಾಗಿ ರಾಜ್ಯ ಸರ್ಕಾರ ಇದುವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಶಾಲೆ ಆರಂಭಿಸುವುದಿಲ್ಲ. ಈ ಕುರಿತಾಗಿ ಮಾತನಾಡಿದ Read more…

ಶಾಕಿಂಗ್ ನ್ಯೂಸ್: 39,370 ಸಕ್ರಿಯ ಪ್ರಕರಣ, 579 ಜನ ಗಂಭೀರ

ಬೆಂಗಳೂರು: ರಾಜ್ಯದಲ್ಲಿ ಭಾನುವಾರ 4120 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 63,772 ಕ್ಕೆ ಏರಿಕೆಯಾಗಿದೆ. ಭಾನುವಾರ ಒಂದೇ ದಿನ 1290 ಮಂದಿ ಬಿಡುಗಡೆಯಾಗಿದ್ದು Read more…

ಶ್ರಾವಣ ಮಾಸದೊಂದಿಗೆ ಹಬ್ಬಗಳ ಸಾಲು ಆರಂಭ: ಈ ಸಲ ಅದ್ಧೂರಿ ಆಚರಣೆಗೆ ಕೊರೋನಾ ಬ್ರೇಕ್

ಕೊರೊನಾ ಸೋಂಕು ತೀವ್ರವಾಗಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮನೆಯಲ್ಲಿ ಸರಳವಾಗಿ ಹಬ್ಬ ಆಚರಿಸಲು ಮಾರ್ಗಸೂಚಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಈ ಸಲ ಅದ್ದೂರಿ ಹಬ್ಬ ಆಚರಣೆಗೆ ಕಡಿವಾಣ ಹಾಕಲಾಗುವುದು ಎಂದು Read more…

ʼಕೊರೊನಾʼ ತಡೆಗೆ ರಮ್ ಮದ್ದು ಎಂದ ಕೌನ್ಸಿಲರ್…!

ಜಗತ್ತಿನ ಜನರೆಲ್ಲರೂ ಕೊರೊನಾ ವಿರುದ್ಧದ ಔಷಧಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ವಿಜ್ಞಾನಿಗಳೆಲ್ಲರೂ ತಲೆಕೆಡಿಸಿಕೊಂಡು ಹಗಲು – ರಾತ್ರಿ ಎನ್ನದೆ ಸಂಶೋಧನೆಯಲ್ಲಿ ತೊಡಗಿದ್ದಾರೆ. ಆದರೆ, ಕರ್ನಾಟಕದ ಕಾಂಗ್ರೆಸ್ ಕೌನ್ಸಿಲರ್‌ ಒಬ್ಬರು ಕೊರೊನಾಕ್ಕೆ Read more…

ಕೊರೊನಾ ಕಾರಣಕ್ಕೆ ಒಂದಾದ ತಾಯಿ – ಮಗ…!

ಹಲವರನ್ನು ಬಲಿ ಪಡೆದಿರುವ ಕೊರೊನಾ, ಇಂದಿಗೂ ಅನೇಕರನ್ನು ಕಾಡುತ್ತಿದ್ದು, ಜಗತ್ತಿನ ಹಿಡಿಶಾಪಕ್ಕೆ ಗುರಿಯಾಗಿದೆ. ಆದರೆ, ಅಪವಾದ ಎಂಬಂತೆ ಆಂಧ್ರಪ್ರದೇಶದಲ್ಲಿ 4 ವರ್ಷದ ಹಿಂದೆ ಬೇರ್ಪಟ್ಟಿದ್ದ ತಾಯಿ-ಮಗನನ್ನು ಒಂದುಗೂಡಿಸುವಲ್ಲಿ ಕೊರೊನಾ Read more…

ವಿಮಾನದಲ್ಲಿ ಪ್ರಯಾಣ ಮಾಡಬೇಕಾ..? ಹಾಗಾದ್ರೆ ಈ ಷರತ್ತು ಅನ್ವಯ..!

ಕೊರೊನಾ ನಮ್ಮ ದೇಶಕ್ಕೆ ಬಂದಿದ್ದು ಚೀನಾದಿಂದಲೇ. ಅದು ವಿಮಾನಗಳ ಮೂಲಕ. ಹೀಗಾಗಿಯೇ ವಿಮಾನ ಹಾರಾಟವನ್ನೇ ನಿಲ್ಲಿಸಲಾಗಿತ್ತು. ಆದರೆ ಇದೀಗ ಜುಲೈ 31ರ ನಂತರ ವಿಮಾನ ಹಾರಾಟ ಮತ್ತೆ ಪ್ರಾರಂಭವಾಗುವ Read more…

ಕೊರೊನಾ ಸಮಯದಲ್ಲಿ ಮಾನವೀಯತೆ ಮೆರೆದ ಮನೆ ಮಾಲೀಕ..!

ಕೊರೊನಾ ಬಂದರೆ ಸಾಕು ಆ ಕುಟುಂಬದವರನ್ನು ನಿಕೃಷ್ಟವಾಗಿ ಕಾಣುವುದನ್ನು ನೋಡಿದ್ದೇವೆ. ಇನ್ನು ಕೊರೊನಾ ಬಂದ ವ್ಯಕ್ತಿ ಗುಣಮುಖವಾಗಿ ಬಂದರೂ ಆತನನ್ನು ರೋಗಿಷ್ಟನಂತೆಯೇ ನೋಡುವುದು ಸಾಮಾನ್ಯವಾಗಿ ಬಿಟ್ಟಿದೆ. ಇದನ್ನು ಬದಲಾಯಿಸಲು Read more…

20 ನಿಮಿಷದಲ್ಲಿ ಕೊರೊನಾ ಪರೀಕ್ಷೆ ನಡೆಸಲಿದೆ ಈ ಕಿಟ್

ಯುಕೆ ಸರ್ಕಾರ ಕೊರೊನಾ ವೈರಸ್ ಪ್ರತಿಕಾಯ ಪರೀಕ್ಷೆ ಕಿಟ್ ನ್ನು ಲಕ್ಷಾಂತರ ಮಂದಿಗೆ ಉಚಿತವಾಗಿ ವಿತರಿಸಲು ಯೋಚಿಸುತ್ತಿದೆ ಎಂದು ಡೇಲಿ ಟೆಲಿಗ್ರಾಂ ಸಮಾಚಾರ್ ವರದಿ ಮಾಡಿದೆ. ಜೂನ್‌ನಲ್ಲಿ ನಡೆಸಿದ Read more…

ವಸೂಲಾಗದ ಸಾಲದಿಂದಲೇ ಆರ್ಥಿಕತೆಗೆ ಹೊಡೆತ…!

ಬ್ಯಾಂಕ್‌ಗಳಲ್ಲಿ ತೆಗೆದುಕೊಂಡ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡುವವರ ಸಂಖ್ಯೆ ತೀರಾ ಕಡಿಮೆ. ಅನೇಕ ಮಂದಿ ಎಷ್ಟೋ ವರ್ಷಗಳಿಂದಲೂ ಸಾಲ ವಾಪಸ್ ಮಾಡದೇ ಹಾಗೆಯೇ ಇರುತ್ತಾರೆ. ಇದೀಗ ಇಂತವರಿಂದಲೇ Read more…

ವಿಶ್ವದ ಉಳಿದ ದೇಶದಲ್ಲಿ ಕೊರೊನಾ ಸ್ಥಿತಿ ಹೇಗಿದೆ ಗೊತ್ತಾ…?

ವಿಶ್ವದಾದ್ಯಂತ ಕೊರೊನಾ ಅಬ್ಬರ ನಿಲ್ಲುವಂತೆ ಕಾಣ್ತಿಲ್ಲ. ಸಾಂಕ್ರಾಮಿಕ ರೋಗವು ಅಮೆರಿಕದಲ್ಲಿ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಇದುವರೆಗೆ 36 ಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ. ಮಾಹಿತಿ ಪ್ರಕಾರ ಅಮೆರಿಕಾದಲ್ಲಿ Read more…

ಬೆಚ್ಚಿಬೀಳಿಸುವಂತಿದೆ ಕೊರೊನಾ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡಿರುವವರ ಮಾಹಿತಿ

ಮಹಾಮಾರಿ ಕೊರೊನಾ ಇಡೀ ವಿಶ್ವದ ಆರ್ಥಿಕ ಪರಿಸ್ಥಿತಿಯನ್ನೇ ಬುಡಮೇಲು ಮಾಡಿದೆ. ಈ ಮಾರಣಾಂತಿಕ ರೋಗಕ್ಕೆ ಇನ್ನೂ ಲಸಿಕೆ ಸಿದ್ದವಾಗಿಲ್ಲವಾದ ಕಾರಣ ಲಾಕ್‌ ಡೌನ್‌ ನಂತಹ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. Read more…

ಬಿಗ್ ನ್ಯೂಸ್: ಪದವಿ ಪ್ರವೇಶಕ್ಕೆ ಉಚಿತ ಅರ್ಜಿ, ಸೆಪ್ಟೆಂಬರ್ 1 ರಿಂದಲೇ ಪಾಠ ಶುರು

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಪದವಿ ಮತ್ತು ಇತರೆ ಕೋರ್ಸ್ ಗಳಿಗೆ ಪ್ರವೇಶ ಪ್ರಕ್ರಿಯೆ ತಕ್ಷಣದಿಂದ ಆರಂಭಿಸಲು ಉನ್ನತ ಶಿಕ್ಷಣ ಸಚಿವರಾದ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ Read more…

‌ʼಕೊರೊನಾʼ ಕುರಿತ ವೈದ್ಯರೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಸರ್ಕಾರ ಬೆಂಗಳೂರಿನಲ್ಲಿ ಒಂದು ವಾರಗಳ ಕಾಲ ಲಾಕ್‌ ಡೌನ್‌ ಜಾರಿಗೊಳಿಸಿದೆ. ರಾಜ್ಯದ ಇತರೆ ಜಿಲ್ಲೆಗಳಲ್ಲೂ ಕೆಲವು Read more…

ಈ ಬಟ್ಟೆ ಹಾಕಿಕೊಂಡರೆ ಬರೋಲ್ವಂತೆ ಕೊರೊನಾ…!

ಈ ಸಂಸ್ಥೆ ಸಿದ್ಧಪಡಿಸಿರುವ ಬಟ್ಟೆಯನ್ನು ತೊಟ್ಟುಕೊಂಡರೆ ಸಾಕು ಕೊರೋನಾ ವೈರಾಣು ಓಡಿ ಹೋಗುತ್ತದೆ. ಅರೆ, ಇದೇನಿದು? ಇದೆಲ್ಲ ಹೇಗೆ ಸಾಧ್ಯ? ಕೊರೋನಾ ವೈರಾಣು ಕೊಲ್ಲಲು, ಅದರ ವಿರುದ್ಧ ಹೋರಾಡಲು Read more…

‌ʼಕೊರೊನಾʼ ಲಸಿಕೆ ಕುರಿತು ಮಹತ್ವದ ಹೇಳಿಕೆ ನೀಡಿದ ರಿಲಯನ್ಸ್

ಕೊರೊನಾ ಮಹಾಮಾರಿಗೆ ಈಗಾಗಲೇ ಸಾಕಷ್ಟು ದೇಶಗಳು ಲಸಿಕೆ ಕಂಡು ಹಿಡಿಯುತ್ತಲೇ ಇವೆ. ಮಾನವನ ಮೇಲೂ ಪ್ರಯೋಗ ನಡೆಯುತ್ತಲೇ ಇದೆ. ಆದರೆ ಇಲ್ಲಿಯವರೆಗೂ ಯಾವುದೇ ಅಧಿಕೃತ ಲಸಿಕೆ ಅಥವಾ ಚುಚ್ಚುಮದ್ದು Read more…

ʼಸಪ್ತಪದಿʼ ಯೋಜನೆಯಲ್ಲಿ ಹಸೆಮಣೆ ಏರಲು ಮುಂದಾಗಿದ್ದವರಿಗೆ ಶಾಕ್..!

ಕೊರೊನಾ ಕರಿನೆರಳು ಎಲ್ಲಾ ವಲಯಗಳು, ಕಾರ್ಯಕ್ರಮಗಳು, ಸಾವು ಹೀಗೆ ಎಲ್ಲದರ ಮೇಲೂ ಬಿದ್ದಿದೆ. ಸಾವಿಗೆ ಇಂತಿಷ್ಟೆ ಜನ ಸೇರಬೇಕು, ಮದುವೆಗೆ ಕೇವಲ 50 ಮಂದಿ ಇರಬೇಕು ಎಂಬ ನಿಯಮ Read more…

ಇಲಾಖೆಯಿಂದ ಬಿಎಂಟಿಸಿ ನೌಕರರಿಗೆ ಸಿಕ್ತು ಭರ್ಜರಿ ಗಿಫ್ಟ್..!

ಕೊರೊನಾ ಭಯದಿಂದ ಎಲ್ಲರೂ ಮನೆಯಲ್ಲಿಯೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಬಿಎಂಟಿಸಿ ಡ್ರೈವರ್ – ಕಂಡಕ್ಟರ್‌ಗಳು ಜೀವದ ಹಂಗು ತೊರೆದು ಜನರಿಗಾಗಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಬಿಎಂಟಿಸಿಯ Read more…

ಸಿಎಂ ರಾಜಕೀಯ ಕಾರ್ಯದರ್ಶಿ ವಿರುದ್ದ ಕಾಂಗ್ರೆಸ್‌ ನಿಂದ ಗುರುತರ ಆರೋಪ

ಕೊರೊನಾ ಆಸ್ಪತ್ರೆಯ ಹಾಸಿಗೆ, ದಿಂಬು, ಹೊದಿಕೆಗಳ ಖರೀದಿ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಲೇ ಇದೆ. ಪಕ್ಷ, ಪ್ರತಿ ಪಕ್ಷಗಳ ನಾಯಕರಿಂದ ಆರೋಪ – ಪ್ರತ್ಯಾರೋಪ ನಡೆಯುತ್ತಲೇ ಇದೆ. ಈ Read more…

ಪ್ರಿಯಕರನ ಜೊತೆಗಿರಲು ಮಹಿಳಾ ಪೇದೆ ಮಾಡಿದ್ದೇನು ಗೊತ್ತಾ…?

ಕೊರೊನಾ ಹೆಮ್ಮಾರಿಯಿಂದಾಗಿ ಇಡೀ ದೇಶದ ವ್ಯವಸ್ಥೆಯೇ ಬದಲಾಗುತ್ತಿದೆ. ಒಬ್ಬರಿಂದ ಒಬ್ಬರಿಗೆ ಹರಡುವ ರೋಗ ಇದಾದ್ದರಿಂದ ಸೋಂಕಿತರ ಸಂಪರ್ಕದಲ್ಲಿರುವವರನ್ನೂ ಕ್ವಾರಂಟೈನ್ ಮಾಡಲಾಗುತ್ತದೆ. ಈ ನಿಯಮವನ್ನೇ ಬಳಸಿಕೊಂಡ ಪ್ರೇಮಿಗಳು ಇದೀಗ ಇಲಾಖೆಯನ್ನೇ Read more…

ಈ ಕಷಾಯ ಕುಡಿಯಿರಿ – ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

ಕೊರೊನಾ ವೈರಸ್ ಕಾರಣದಿಂದ ಈಗ ಎಲ್ಲರಿಗೂ ಆರೋಗ್ಯದ ಬಗ್ಗೆ ವಿಪರೀತವಾದ ಚಿಂತೆ ಕಾಡುತ್ತಿದೆ. ಹಾಗೇ ತಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಾಕಷ್ಟು ಮನೆ ಮದ್ದುಗಳ ಮೊರೆ ಹೋಗುತ್ತಿದ್ದಾರೆ. Read more…

ದೆಹಲಿ ಜನತೆಗೆ ʼನೆಮ್ಮದಿʼ ನೀಡಿದ ಕೇಜ್ರಿವಾಲ್‌ ಸರ್ಕಾರ

ಕೊರೊನಾ ಸೋಲಿಸುವಲ್ಲಿ ದೆಹಲಿ ಸರ್ಕಾರ ಯಶಸ್ವಿ ಪ್ರಯಾಣ ಮುಂದುವರೆಸಿದೆ. ರಾಷ್ಟ್ರ ರಾಜಧಾನಿಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ 2,000 ಕ್ಕಿಂತ ಕಡಿಮೆಯಿದೆ. ದೆಹಲಿ ಸರ್ಕಾರದ ಪ್ರಕಾರ ಗುರುವಾರ 1,652 ಹೊಸ Read more…

BIG NEWS: ಕೊನೆಗೂ ಬಂತು ಸಂಜೀವಿನಿ, ಆಕ್ಸ್‌ ಫರ್ಡ್‌ ವಿವಿ ಪ್ರಯೋಗ ಸಕ್ಸಸ್ – ವಿಶ್ವದ ಮೊದಲ ಕೊರೊನಾ ಲಸಿಕೆ ಶೀಘ್ರದಲ್ಲೇ ಲಭ್ಯ

ವಿಶ್ವದಾದ್ಯಂತ ಕೊರೊನಾ ವೈರಸ್ ಗೆ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆಯುತ್ತಿದೆ. ಅನೇಕ ದೇಶಗಳು ಒಂದೊಂದು ಹಂತದ ಪ್ರಯೋಗದಲ್ಲಿ ಯಶಸ್ವಿಯಾಗಿರುವ ಸುದ್ದಿ ಪ್ರಸಾರ ಮಾಡ್ತಿವೆ. ಈ ಮಧ್ಯೆ ಬ್ರಿಟನ್‌ನಿಂದ Read more…

ಅಭಿಮಾನಿಗಳ ಪ್ರೀತಿ ನೋಡಿ ಭಾವುಕರಾದ ಅಮಿತಾಬ್ ಬಚ್ಚನ್

ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಇಡೀ ವಿಶ್ವವೇ ಅಮಿತಾಬ್ ಗುಣಮುಖರಾಗಿ ಬರಲೆಂದು ಆಶಿಸುತ್ತಿದೆ. ಸದ್ಯ ಆಸ್ಪತ್ರೆಯಲ್ಲಿರುವ ಅಮಿತಾಬ್ ಬಚ್ಚನ್ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಸಾಮಾಜಿಕ Read more…

ಈ ದೇಶವನ್ನೂ ಬಿಡದೆ ಕಾಡ್ತಿದೆ ಕೊರೊನಾ

ಕೊರೊನಾ ಸೋಂಕು ವಿಶ್ವದ ನಿದ್ರೆಗೆಡಿಸಿದೆ. ಮಹಾಮಾರಿ ಆರ್ಭಟಕ್ಕೆ ಅರ್ಜೆಂಟೀನಾ ಹಾಗೂ ಚಿಲಿ ನಲುಗಿ ಹೋಗಿದೆ. ಈ ದೇಶಗಳಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ದಿನ ದಿನಕ್ಕೆ ಹೆಚ್ಚಾಗ್ತಿದೆ. ಕಳೆದ 24 Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...