alex Certify Corona | Kannada Dunia | Kannada News | Karnataka News | India News - Part 66
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ವಿಚಾರವಾಗಿ ಹೊರ ಬಿತ್ತೊಂದು ಸಿಹಿ ಸುದ್ದಿ…!

ಕೊರೊನಾ ಮಹಾಮಾರಿಯಿಂದಾಗಿ ಇಡೀ ದೇಶವೇ ನಲುಗಿ ಹೋಗಿದೆ. ಹೆಮ್ಮಾರಿಯ ಕಾಟಕ್ಕೆ ಜನ ಬೇಸತ್ತು ಹೋಗಿದ್ದಾರೆ. ಈ ರೋಗಕ್ಕೆ ಯಾವಾಗಪ್ಪ ಮದ್ದು ಸಿಗುತ್ತೆ ಅಂತಾ ಜನ ಕಾಯ್ತಾ ಇದ್ದಾರೆ. ಇದರ Read more…

ʼವರ್ಕ್‌ ಫ್ರಮ್‌ ಹೋಂʼ ಕಾರಣಕ್ಕೆ ಹೆಚ್ಚಿದೆ ಇವುಗಳ ಬೇಡಿಕೆ

ಕೊರೊನಾ ಹಲವು ಮಂದಿಯ ಜೀವನ ಶೈಲಿಯನ್ನೇ ಬದಲಾಯಿಸಿದ್ದು ಈಗ ಹಳೇ ಸಂಗತಿ. ದಿನಕ್ಕಿಷ್ಟು ಗಂಟೆ ಎಂಬಂತೆ ಕಡ್ಡಾಯವಾಗಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಂದಿ ಈಗ ಸಮಯದ ಅವಧಿಯನ್ನು ಪಕ್ಕಕ್ಕಿಟ್ಟು Read more…

‘ಕೊರೊನಾ’ ಸಂಕಷ್ಟದ ನಡುವೆ ರಾಜ್ಯವನ್ನು ಕಾಡುತ್ತಿದೆ ಮತ್ತೊಂದು ಆತಂಕ

ರಾಜ್ಯದಲ್ಲಿ ಮಹಾಮಾರಿ ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಳೆದ ಒಂದು ವಾರದಿಂದ ಪ್ರತಿನಿತ್ಯವೂ 5000ಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ಇದರ ಮಧ್ಯೆ ವರುಣನ ಅಬ್ಬರವೂ ಜೋರಾಗಿದ್ದು, ಮತ್ತೊಂದು Read more…

ಗಮನಿಸಿ: ಕೊರೊನಾ ತಡೆಗೆ ಆಯುಷ್ ಔಷಧ ವಿತರಣೆಗೆ ಯಾವುದೇ ಪರವಾನಿಗೆ ನೀಡಿಲ್ಲ

ಧಾರವಾಡ: ಕೊವಿಡ್-19 ಪರಿಸ್ಥಿತಿಯಲ್ಲಿ ಕೆಲವು ಸಂಘ ಸಂಸ್ಥೆಯವರು ಸಾರ್ವಜನಿಕರಿಗೆ ಆಯುಷ್ ಔಷಧಿಗಳನ್ನು ವಿತರಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿಗಳು ಬರುತ್ತಿವೆ. ಜಿಲ್ಲಾ ಆಯುಷ್ ಇಲಾಖೆಯು ಅಧಿಕೃತವಾಗಿ ಇಂತಹ ಸಂಸ್ಥೆಗಳಿಗೆ ಯಾವುದೇ Read more…

ಮಾಸ್ಕ್ ಧರಿಸದ್ದನ್ನು ಪ್ರಶ್ನಿಸಿದ ಪೇದೆ ಮೇಲೆ ಮಹಿಳೆಯಿಂದ ಹಲ್ಲೆ

ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಲು ಹೇಳಿದ ಪೊಲೀಸರ ಜುಟ್ಟು ಹಿಡಿದು ಬಡಿದ ಪ್ರಸಂಗ ನಡೆದಿದೆ. ಆಸ್ಟ್ರೇಲಿಯಾದ ಆಗ್ನೇಯ ಮೆಲ್ಬೋರ್ನ್ ನಲ್ಲಿ ಘಟನೆ ನಡೆದಿದ್ದು, ಗಾಯಗೊಂಡಿರುವ ಪೊಲೀಸರಿಗೆ ಚಿಕಿತ್ಸೆ ಕೊಡಲಾಗುತ್ತಿದ್ದು, ಮಾಸ್ಕ್ Read more…

ʼಕೊರೊನಾʼ ಸಾವಿನ ಕುರಿತ ಶಾಕಿಂಗ್‌ ಸಂಗತಿ ಬಹಿರಂಗ

ವಿಶ್ವದಲ್ಲಿ ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ ಬುಧವಾರ 7 ಲಕ್ಷ ದಾಟಿದೆ. ಪ್ರಪಂಚದಲ್ಲಿ ಪ್ರತಿ 15 ಸೆಕೆಂಡಿಗೆ ಸರಾಸರಿ ಒಬ್ಬ ವ್ಯಕ್ತಿಯು ಕೊರೊನಾ ವೈರಸ್‌ನಿಂದ ಸಾಯುತ್ತಿದ್ದಾನೆ. ಕಳೆದ 2 Read more…

ಖ್ಯಾತ ಗಾಯಕ SPB ಗೆ ಕೊರೊನಾ

ಕೊರೊನಾ ತನ್ನ ರಣಕೇಕೆ ಮುಂದುವರಿಸಿದ್ದು, ಸಾಕಷ್ಟು ಸೆಲಬ್ರೆಟಿಗಳನ್ನು ಕೊರೊನಾ ಕಾಡುತ್ತಿದೆ. ಇದೀಗ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಕೊರೊನಾ ಸೋಂಕು ತಗುಲಿದ್ದು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದಾರೆ. Read more…

ʼಬಿಗ್‌ ಬಾಸ್ʼ ಶೋಗೆ ತಟ್ಟುತ್ತಾ ಕೊರೊನಾ ಎಫೆಕ್ಟ್..!

ಕೊರೊನಾ ಮಹಾಮಾರಿಯ ಕರಿನೆರಳು ಎಲ್ಲಾ ವಲಯದ ಮೇಲೂ ಬಿದ್ದಿದೆ. ಅದರಲ್ಲಿಯೂ ಸಿನಿಮಾ ರಂಗಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಬಹುತೇಕ ಉದ್ಯಮಗಳು ಈಗಾಗಲೇ ಮರು ಪ್ರಾರಂಭವಾದರೂ ಸಿನಿಮಾ ಥಿಯೇಟರ್‌ಗಳು ಮಾತ್ರ Read more…

ಕೊರೊನಾ ಎಫೆಕ್ಟ್: ಮುಚ್ಚುತ್ತಿವೆ ಸಾವಿರಾರು ಅಂಗಡಿ ಮುಂಗಟ್ಟು..!

ಕೊರೊನಾ ಹೆಮ್ಮಾರಿಯ ಛಾಯೆ ದೇಶದಲ್ಲಿ ಇನ್ನೂ ಕಡಿಮೆಯಾಗುತ್ತಿಲ್ಲ. ದಿನದಿಂದ ದಿನಕ್ಕೆ ಸಾವಿರಾರು ಕೊರೊನಾ ಸೋಂಕಿತರು ಹೊಸದಾಗಿ ದಾಖಲಾಗುತ್ತಲೇ ಇದ್ದಾರೆ. ಇನ್ನು ರಾಜ್ಯದಲ್ಲಿಯೂ ದಿನಕ್ಕೆ ನಾಲ್ಕರಿಂದ ಐದು ಸಾವಿರ ಹೊಸ Read more…

‘ಕೊರೊನಾ’ ಆತಂಕದಲ್ಲಿದ್ದ ದೆಹಲಿ ನಿವಾಸಿಗಳಿಗೆ ನೆಮ್ಮದಿ ಸುದ್ದಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಟ್ಟಹಾಸ ಮೆರೆದಿದ್ದ ಕೊರೊನಾ ಈಗ ಸ್ವಲ್ಪ ಶಾಂತವಾಗಿದೆ. ದೆಹಲಿಯಲ್ಲಿ ಕೋವಿಡ್ – 19 ವೈರಸ್ ಈಗ ದುರ್ಬಲಗೊಳ್ಳುತ್ತಿದೆ. ಇಲ್ಲಿ ಕೋವಿಡ್ – 19 ರ Read more…

ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಮಾಜಿ ಸಚಿವ ಹಾಲಪ್ಪಗೆ ಕೊರೊನಾ ಪಾಸಿಟಿವ್

ಬೆಂಗಳೂರು: ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಮತ್ತು ಮಾಜಿ ಸಚಿವ, ಬಿಜೆಪಿ ಶಾಸಕ ಹರತಾಳು ಹಾಲಪ್ಪ ಅವರಿಗೆ ಕೊರೊನಾ ಸೋಂಕು ತಗುಲಿದೆ. ಸಚಿವ ಸೋಮಶೇಖರ್ ಅವರ ಪುತ್ರನಿಗೂ ಕೊರೋನಾ Read more…

ಕೊರೊನಾದಿಂದ ಶಾಲೆ ಇಲ್ಲದೆ ಮನೆಯಲ್ಲೇ ಉಳಿದ ಮಕ್ಕಳಿಗೆ ಸರ್ಕಾರದಿಂದ ಮತ್ತೊಂದು ʼಗುಡ್ ನ್ಯೂಸ್ʼ

ಬೆಂಗಳೂರು: ಕೊರೋನಾ ಕಾರಣದಿಂದ ಶಾಲೆ ಇಲ್ಲದೇ, ಮನೆಯಲ್ಲೇ ಉಳಿದ ಮಕ್ಕಳಿಗೆ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ತಂತ್ರಜ್ಞಾನ ಆಧಾರಿತ ವಿದ್ಯಾಗಮ ನಿರಂತರ ಕಲಿಕಾ Read more…

ವಲಸೆ ಕಾರ್ಮಿಕರ ಸಂಕಷ್ಟದ ಕುರಿತ ರ್ಯಾಪರ್ ಹಾಡು ವೈರಲ್

ಕೊರೊನಾ ಲಾಕ್‌ ಡೌನ್‌ನಿಂದ ಭಾರಿ ಸಮಸ್ಯೆ ಅನುಭವಿಸಿದ ವರ್ಗದಲ್ಲಿ ಮೊದಲಿಗೆ ವಲಸೆ ಕಾರ್ಮಿಕರು ನಿಲ್ಲುತ್ತಾರೆ. ಇದೀಗ ಆ ವಲಸೆ ಕಾರ್ಮಿಕರ ಸಮಸ್ಯೆ ಕುರಿತಾದ ಹಾಡು‌ ವೈರಲ್ ಆಗಿದೆ. ಹೌದು, Read more…

ಧೋನಿ ಟೀಂಗೆ ನಡೆಯಲಿದೆ ಕೊರೊನಾ ಪರೀಕ್ಷೆ

ಐಪಿಎಲ್ ಗೆ ದಿನಗಣನೆ ಶುರುವಾಗ್ತಿದ್ದಂತೆ ಎಲ್ಲ ತಂಡಗಳ ತಯಾರಿ ನಿಧಾನವಾಗಿ ಶುರುವಾಗ್ತಿದೆ. ಈ ವಾರ ಐಪಿಎಲ್ ಮತ್ತು ಫ್ರಾಂಚೈಸಿಗಳ ನಡುವೆ ಸಭೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಐಪಿಎಲ್ ತಂಡಗಳಿಗೆ Read more…

ಕೊರೊನಾ ವಾರಿಯರ್ಸ್‌ ಜತೆ ರಕ್ಷಾ ಬಂಧನ; ಮನಗೆದ್ದ ಮರಳು ಕಲೆ

ಮರಳಿನಲ್ಲಿ ಚಮತ್ಕಾರ ಸೃಷ್ಟಿಸುವ ಕಲಾವಿದ ಸುದರ್ಶನ ಪಟ್ನಾಯಕ್‌ ಇದೀಗ ಮತ್ತೊಂದು ಅದ್ಭುತ ಕಲೆಯನ್ನು ಕೊರೊನಾ ವಾರಿಯರ್ ‌ಗೆಂದು ಸೃಷ್ಟಿ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ರಕ್ಷಾ Read more…

ಆಸ್ಪತ್ರೆಯಲ್ಲಿದ್ದ PPE ಕಿಟ್‌ ಕದ್ದವನಿಗೀಗ ಕೊರೊನಾ….!

ಕೊರೊನಾ ಶುರುವಾದ ಬಳಿಕ ಒಂದಿಲ್ಲೊಂದು ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಲೇ ಇದೆ. ಇದೀಗ ನಾಗ್ಪುರದಲ್ಲಿ ವ್ಯಕ್ತಿಯೊಬ್ಬ ರೇನ್ ‌ಕೋಟ್‌ ಎಂದು ಕೊಂಡು ಆಸ್ಪತ್ರೆಯಲ್ಲಿದ್ದ ಪಿಪಿಇ ಕಿಟ್‌ ಅನ್ನು ಕದ್ದುಕೊಂಡ ಹೋಗಿದ್ದು, Read more…

BIG BREAKING: ಮಾಜಿ ಸಿಎಂ ಸಿದ್ದರಾಮಯ್ಯಗೂ ಕೊರೊನಾ ಪಾಸಿಟಿವ್, ಒಂದೇ ಆಸ್ಪತ್ರೆಯಲ್ಲಿ ಸಿಎಂ, ಮಾಜಿ ಸಿಎಂ

ಬೆಂಗಳೂರು: ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಸೋಮವಾರ ರಾತ್ರಿ ಜ್ವರ ಕಾಣಿಸಿಕೊಂಡ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯ Read more…

1242 ಲೆಕ್ಚರರ್, 310 ಪ್ರಿನ್ಸಿಪಾಲ್ ಹುದ್ದೆ ನೇಮಕಾತಿ ನಿರೀಕ್ಷೆಯಲ್ಲಿದ್ದವರಿಗೆ ಸರ್ಕಾರದಿಂದ ಬಿಗ್ ಶಾಕ್

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ 1242 ಸಹಾಯಕ ಪ್ರಾಧ್ಯಾಪಕರು ಮತ್ತು 310 ಪ್ರಾಂಶುಪಾಲರ ಹುದ್ದೆಗಳ ನೇಮಕಾತಿಗೆ ಸರ್ಕಾರ ತಡೆ ನೀಡಿದೆ. ಇದರಿಂದಾಗಿ ಆಕಾಂಕ್ಷಿಗಳಿಗೆ ಭಾರಿ ನಿರಾಸೆಯಾಗಿದೆ. ಪ್ರಾಂಶುಪಾಲರು Read more…

ಇನ್ನಿಪ್ಪತ್ತು ದಿನದಲ್ಲಿ ಕೊರೊನಾಗೆ 19,000 ಬಲಿ…!

ಕೊರೊನಾ ದಿನ ದಿನಕ್ಕೂ ತನ್ನ ವೇಗ ಪಡೆಯುತ್ತಿದೆ. ಯುಎಸ್ ಮೂಲದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಆಘಾತಕಾರಿ ಸಂಗತಿಯನ್ನು ಹೇಳಿದೆ. ಮುಂದಿನ 20 ದಿನಗಳಲ್ಲಿ 19,000 Read more…

ಒಂದು ಹುಕ್ಕಾ, 24 ಮಂದಿಗೆ ಕೊರೊನಾ…!

ಕೊರೊನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಬಹಳ ಮುಖ್ಯ. ಕೊರೊನಾ ಪ್ರಕರಣಗಳು ಹೆಚ್ಚಾಗ್ತಿದ್ದರೂ ಸಾಮಾಜಿಕ ಅಂತರವನ್ನು ಜನರು ಮರೆತಿದ್ದಾರೆ. ಹರ್ಯಾಣದಲ್ಲಿ ನಡೆದ ಘಟನೆ ಇದಕ್ಕೆ ಉತ್ತಮ ನಿದರ್ಶನವಾಗಿದೆ. ಹರಿಯಾಣದ ಜಿಂದ್ Read more…

50 ವರ್ಷದ ನಂತ್ರ ಸಹೋದರಿಯರನ್ನು ಒಂದು ಮಾಡಿದ ಕೊರೊನಾ

ಕೊರೊನಾ ಅನೇಕ ಕೆಟ್ಟ ಸುದ್ದಿಗಳನ್ನು ಕೇಳುವಂತೆ ಮಾಡಿದೆ. ಆದ್ರೆ ಅಪರೂಪಕ್ಕೊಂದು ಒಳ್ಳೆ ಸುದ್ದಿ ಕೂಡ ಕಿವಿಗೆ ಬೀಳ್ತಿದೆ. ಕೊರೊನಾ ಕಾರಣಕ್ಕೆ ಇಬ್ಬರು ಸಹೋದರಿಯರು ಒಂದಾಗಿದ್ದಾರೆ. ಅದೂ 50 ವರ್ಷಗಳ Read more…

BIG NEWS: ಒಂದು ತಿಂಗಳಿಂದ ಹೆಚ್ಚಾಗಿದೆ ಆರೋಗ್ಯ ವಿಮೆ ಪಡೆಯುವವರ ಸಂಖ್ಯೆ

ಕೋವಿಡ್ -19 ಪ್ರಕರಣಗಳು ದೇಶದಲ್ಲಿ ನಿರಂತರವಾಗಿ ಹೆಚ್ಚುತ್ತಿವೆ. ಪ್ರತಿ ತಿಂಗಳು ಈ ಸಂಖ್ಯೆ ಹೊಸ ದಾಖಲೆಯನ್ನು ಬರೆಯುತ್ತಿದೆ. ಕೊರೊನಾ ವೈರಸ್ ಹೆಚ್ಚುತ್ತಿರುವ ಕಾರಣ  ಕೊರೊನಾ ವೈರಸ್ ಚಿಕಿತ್ಸೆಗಾಗಿ ಹೆಲ್ತ್ Read more…

ಸಿಎಂ ನಿವಾಸ ಕಾವೇರಿಯ 9 ಮಂದಿಗೆ ಕೊರೊನಾ: ಕುಟುಂಬಸ್ಥರಿಗೆ ಪರೀಕ್ಷೆ

ಸಿಎಂ ನಿವಾಸ ಕಾವೇರಿಯಲ್ಲಿ 9 ಮಂದಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಸಿಎಂ ಯಡಿಯೂರಪ್ಪ ಸೇರಿದಂತೆ 8 ಮಂದಿಗೆ ಕೊರೊನಾದ ರೋಗ ಲಕ್ಷಣ ಕಂಡು ಬಂದಿಲ್ಲ. ಆದ್ರೆ ಕೊರೊನಾ Read more…

BIG NEWS: ಕೊರೊನಾ ಲಸಿಕೆ ಕುರಿತಂತೆ ಅಚ್ಚರಿಯ ಹೇಳಿಕೆ ನೀಡಿದ ರಷ್ಯಾ

ವಿಶ್ವದ ನೂರಾರು ತಂಡಗಳು ಕೋವಿಡ್ -19 ಲಸಿಕೆ ತಯಾರಿಕೆಯಲ್ಲಿ ನಿರತವಾಗಿವೆ. ಆದರೆ ರಷ್ಯಾ, ಯುಕೆ, ಯುಎಸ್ ಮತ್ತು ಚೀನಾ ಲಸಿಕೆ ಕಂಡು ಹಿಡಿಯುವ ದಾರಿಯಲ್ಲಿ ಮುಂದೆ ಸಾಗಿವೆ. ಮುಂದಿನ Read more…

ಕೊರೊನಾ ಸಂಕಷ್ಟದಲ್ಲಿ ವೃತ್ತಿಪರತೆಯೊಂದಿಗೆ ಮಾನವೀಯತೆ ಮೆರೆದ ಖಾಸಗಿ ವೈದ್ಯರು

ಕೊರೋನಾ ಸಂಕಷ್ಟದ ವೇಳೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ ಎನ್ನುವ ಆರೋಪಗಳು ಕೇಳಿಬಂದಿವೆ. ಇದೇ ಸಂದರ್ಭದಲ್ಲಿ ಹಾವೇರಿ ಜಿಲ್ಲೆಯ 570 ಕ್ಕೂ ಹೆಚ್ಚು ಖಾಸಗಿ ವೈದ್ಯರು Read more…

ಕೊರೊನಾ ಸೋಂಕು ಗುರುತಿಸುತ್ತೆ ಶ್ವಾನ…!

ಸ್ಯಾಂಟಿಯಾಗೊ: ಬೆವರಿನಿಂದ ಕೊರೊನಾ ಸೋಂಕನ್ನು ಪ್ರಾಥಮಿಕ ಹಂತದಲ್ಲೇ ನಾಯಿಗಳಿಂದ ಗುರುತಿಸುವ ಕಾರ್ಯಕ್ಕೆ ಚಿಲಿ ಪೊಲೀಸರು ಮುಂದಾಗಿದ್ದಾರೆ. ಗೋಲ್ಡನ್‌ ರಿಟ್ರೀವರ್ ಹಾಗೂ ಲ್ಯಾಬ್ರಡಾರ್ ಜಾತಿಯ 4 ನಾಯಿಗಳಿಗೆ ಈಗಾಗಲೇ ಪ್ರಾಥಮಿಕ Read more…

ಹೊಟ್ಟೆಗೆ ಕಲ್ಲು ಹಾಕಿದನಲ್ಲ ಎಂದು ನನ್ನ ಮೇಲೆ ಕೋಪ: ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ತರಾಟೆ

ನಾನು ಬಹಿರಂಗವಾಗಿ ಕೊರೋನಾ ಉಪಕರಣ ಖರೀದಿ ಅಕ್ರಮಗಳನ್ನು ಪ್ರಶ್ನಿಸಿದ ನಂತರ ಲೂಟಿ ಸ್ವಲ್ಪ ನಿಯಂತ್ರಣಕ್ಕೆ ಬಂದಿದೆ. ಕೋಟ್ಯಂತರ ರೂಪಾಯಿ ಖರೀದಿ ಆದೇಶಗಳನ್ನು ಸರ್ಕಾರ ತಡೆಹಿಡಿದಿದೆ. ಹೊಟ್ಟೆಗೆ ಕಲ್ಲು ಹಾಕಿದನಲ್ಲ Read more…

BIG NEWS: ಅಮಿತಾಬ್ ಬಚ್ಚನ್ ಅಭಿಮಾನಿಗಳಿಗೆ ಸಿಹಿ ಸುದ್ದಿ, ಕೊರೊನಾದಿಂದ ಪಾರಾದ ಬಿಗ್ ಬಿ

ಮುಂಬೈ: ಕೊರೊನಾ ಸೋಂಕು ತಗುಲಿದ್ದರಿಂದ ಜುಲೈ 11 ರಿಂದ ಆಸ್ಪತ್ರೆಯಲ್ಲಿದ್ದ ಹಿರಿಯ ನಟ ಅಮಿತಾಬ್ ಬಚ್ಚನ್ ಡಿಸ್ಚಾರ್ಜ್ ಆಗಿದ್ದಾರೆ. ಅವರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದ್ದ ಹಿನ್ನೆಲೆಯಲ್ಲಿ ಮುಂಬೈನ Read more…

ಗರ್ಭಿಣಿಯರ ಪಾಲಿಗೆ ಆಪತ್ಬಾಂಧವರಾದ ವೈದ್ಯರು: 160 ಸೋಂಕಿತರಿಗೆ ಯಶಸ್ವಿ ಹೆರಿಗೆ, ಯಾವ ಮಕ್ಕಳಿಗೂ ತಗುಲಿಲ್ಲ ಸೋಂಕು

ಬೆಂಗಳೂರಿನಲ್ಲಿ ಇದುವರೆಗೆ 160 ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ. ವಾಣಿವಿಲಾಸ ಆಸ್ಪತ್ರೆಯ ವೈದ್ಯರು 160 ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದು ಇದುವರೆಗೆ ಯಾವ ಮಕ್ಕಳು ಸೋಂಕಿಗೆ Read more…

ಗಣೇಶ ಮೂರ್ತಿ ತಯಾರಕರಿಗೆ ತಟ್ಟಿದ ಕೊರೊನಾ ಎಫೆಕ್ಟ್..!

ಕೊರೊನಾ ಮಹಾಮಾರಿಯಿಂದಾಗಿ ಜನರ ಜೀವ ಹಾಗೂ ಜೀವನ ಬೀದಿಗೆ ಬಿದ್ದಿದೆ. ಈಗಾಗಲೇ ದೇಶದಲ್ಲಿ ಸಾವಿರಾರು ಮಂದಿ ಸೊಂಕಿತರು ಸಾವನ್ನಪ್ಪಿದ್ದಾರೆ. ಅಷ್ಟೆ ಅಲ್ಲ ಎಷ್ಟೊ ಉದ್ಯಮಗಳು ನೆಲ ಕಚ್ಚಿ ಹೋಗಿವೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...