alex Certify ವಲಸೆ ಕಾರ್ಮಿಕರ ಸಂಕಷ್ಟದ ಕುರಿತ ರ್ಯಾಪರ್ ಹಾಡು ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಲಸೆ ಕಾರ್ಮಿಕರ ಸಂಕಷ್ಟದ ಕುರಿತ ರ್ಯಾಪರ್ ಹಾಡು ವೈರಲ್

Dalit Rapper from Odisha is Making Waves with Song about Migrant ...

ಕೊರೊನಾ ಲಾಕ್‌ ಡೌನ್‌ನಿಂದ ಭಾರಿ ಸಮಸ್ಯೆ ಅನುಭವಿಸಿದ ವರ್ಗದಲ್ಲಿ ಮೊದಲಿಗೆ ವಲಸೆ ಕಾರ್ಮಿಕರು ನಿಲ್ಲುತ್ತಾರೆ. ಇದೀಗ ಆ ವಲಸೆ ಕಾರ್ಮಿಕರ ಸಮಸ್ಯೆ ಕುರಿತಾದ ಹಾಡು‌ ವೈರಲ್ ಆಗಿದೆ.

ಹೌದು, ಒಡಿಶಾ ಮೂಲದ 27 ವರ್ಷದ ದುಲೇಶ್ವರಿ ತಂಡಿ ಎನ್ನುವ ವಲಸೆ ಕಾರ್ಮಿಕನೊಬ್ಬ ಕೊರೊನಾದಿಂದ ಆಗಿರುವ ಸಮಸ್ಯೆ ಬಗ್ಗೆ ರ್ಯಾಪ್ ಹಾಡನ್ನು ಹಾಡಿದ್ದರು. ಸರ್ಕಾರವೇ ಇದಕ್ಕೆ ಉತ್ತರಿಸಿ ಎಂದು ಇರುವ ಈ ಹಾಡು, ಭಾರಿ ವೈರಲ್ ಆಗಿದೆ.

2013ರಲ್ಲಿ ಬಿಎಸ್ಸಿ ಪದವಿ ಪಡೆದ ತಂಡಿ ಅವರು ರಾಯಪುರದಲ್ಲಿ ಹೋಟೆಲ್‌ನಲ್ಲಿ ತಟ್ಟೆ ತೊಳೆಯುತ್ತಾ ಜೀವನ ಸಾಗಿಸುತ್ತಿದ್ದರು. ಆದರೆ ಲಾಕ್‌ಡೌನ್‌ನಿಂದ ಕೆಲಸ ಕಳೆದುಕೊಂಡ ತಂಡಿ ಹಳ್ಳಿಗೆ ವಾಪಸಾಗಿದ್ದಾರೆ. ಈ ವೇಳೆ ತಾನೂ ಸೇರಿದಂತೆ ವಲಸೆ ಕಾರ್ಮಿಕರು ಅನುಭವಿಸುತ್ತಿರುವ ಸಮಸ್ಯೆಯ ಬಗ್ಗೆ ಹಾಡಿನ ಮೂಲಕ ಜಾಗೃತಿ ಮೂಡಿಸಿದ್ದರು. ಇದೀಗ ಈ ಸಾಂಗ್ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...