alex Certify Corona | Kannada Dunia | Kannada News | Karnataka News | India News - Part 57
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ಭಯ ಹೋಗಲಾಡಿಸುವ ವೈದ್ಯರ ಮತ್ತೊಂದು ವಿಡಿಯೋ ವೈರಲ್

ಕೊರೊನಾ ಸೋಂಕಿನ ಬಗ್ಗೆ ಆತಂಕ ಹೆಚ್ಚಾಗಿರುವ ಈ ಹೊತ್ತಲ್ಲಿ ತಮ್ಮದೇ ಸರಳ ಭಾಷೆಯ ಮೂಲಕ ಜನಸಾಮಾನ್ಯರಿಗೆ ಮಾಹಿತಿ ನೀಡುತ್ತಿರುವ ಡಾ. ರಾಜು ಅವರ ಮತ್ತೊಂದು ವಿಡಿಯೋ ಬಿಡುಗಡೆಯಾಗಿದೆ. ಜನಸಾಮಾನ್ಯರ Read more…

BIG NEWS: ಕೊನೆಗೂ ಕೊರೊನಾ ಕುರಿತ ಸತ್ಯ ಒಪ್ಪಿಕೊಂಡ ಸರ್ಕಾರ

ನವದೆಹಲಿ: ಕೊರೋನಾ ಸೋಂಕು ಸಮುದಾಯಕ್ಕೆ ಹರಡಿದ್ದರೂ ಅಲ್ಲಗಳೆಯುತ್ತ ಬಂದಿದ್ದ ಕೇಂದ್ರ ಸರ್ಕಾರ ಕೊನೆಗೂ ಸತ್ಯವನ್ನು ಒಪ್ಪಿಕೊಂಡಿದೆ. ಸಮುದಾಯಕ್ಕೆ ಸೋಂಕು ಹರಡಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿತ್ತು. ಈ ಕುರಿತಾದ Read more…

ಕೊರೊನಾ ಲಸಿಕೆ ಕುರಿತಂತೆ ಮತ್ತೊಂದು ಗುಡ್ ನ್ಯೂಸ್: ಡಿಸೆಂಬರ್ ಗೆ 300 ಮಿಲಿಯನ್ ಡೋಸ್ ಲಸಿಕೆ ರೆಡಿ

ನವದೆಹಲಿ: ಡಿಸೆಂಬರ್ ಅಂತ್ಯದ ವೇಳೆಗೆ ಭಾರತದಲ್ಲಿ 200 ರಿಂದ 300 ಮಿಲಿಯನ್ ಡೋಸ್ ಕೋವಿಡ್ ಲಸಿಕೆ ಸಿದ್ಧವಾಗಲಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಸಿದ್ಧವಾಗಿರುವ ಲಸಿಕೆಯ ಕುರಿತಾಗಿ ಸೇರಂ ಇನ್ಸ್ Read more…

BIG NEWS: ಭಾರತದಲ್ಲಿ ಯಾರಿಗೆಲ್ಲ ಮೊದಲು ಸಿಗಲಿದೆ ಕೊರೊನಾ ಲಸಿಕೆ…? ಇಲ್ಲಿದೆ ಸಂಪೂರ್ಣ ವಿವರ

ಕೊರೊನಾ ವೈರಸ್ ಲಸಿಕೆ ಅಭಿಯಾನಕ್ಕೆ ಭಾರತ ಸಿದ್ಧತೆ ನಡೆಸುತ್ತಿದೆ.‌ ಆದ್ಯತೆ ಆಧಾರದ ಮೇಲೆ ಲಸಿಕೆ ನೀಡಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಪಟ್ಟಿ ಸಿದ್ಧಪಡಿಸುತ್ತಿದೆ. ಕೊರೊನಾ ಪೀಡಿತ ಗಂಭೀರ ರೋಗಿಗಳು, Read more…

‘ಕೊರೊನಾ ಕಳಂಕವಲ್ಲ ಅದೊಂದು ಆತಂಕದ ರೋಗ’

ಇಂದು ಐತಿಹಾಸಿಕ ದಸರಾಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ. ಕೊರೊನಾದಿಂದಾಗಿ ದಸರಾವನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಇಂದಿನಿಂದ 9 ದಿನಗಳ ಕಾಲ ನವ ದುರ್ಗೆಯರ ಪೂಜೆ ನಡೆಯುತ್ತದೆ. ಈ ವರ್ಷ Read more…

ಕೊರೊನಾ ತಡೆಗೆ ಮಹಾನಗರಗಳಲ್ಲಿ ಕರ್ಫ್ಯೂ: ಸೋಂಕು ನಿಯಂತ್ರಣಕ್ಕೆ ಕಠಿಣ ನಿಯಮ ಜಾರಿ

ಕೊರೋನಾ ಸೋಂಕಿನ ಎರಡನೇ ಅಲೆ ವ್ಯಾಪಿಸಿ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಫ್ರಾನ್ಸ್ ಮಹಾನಗರಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಗ್ರೆನೋಬಲ್, ಲಿಲ್ಲೆ, ರೂಯೆನ್, ಸೇಂಟ್ ಎಟಿನ್ನೆ ಸೇರಿದಂತೆ 8 Read more…

ಲೆಕ್ಕದಲ್ಲಿ ವೀಕ್ ಇದ್ದೀರಾ ? ಹಾಗಾದ್ರೆ ಕೊರೊನಾ ಬಗ್ಗೆ ಹುಷಾರಾಗಿರಿ

ಲೆಕ್ಕದಲ್ಲಿ ತುಂಬಾ ದುರ್ಬಲರಾಗಿದ್ದೀರಾ ? ಹಾಗಿದ್ದರೆ, ಕೊರೊನಾ ವಿಚಾರದಲ್ಲಿ ಬಹಳ ಹುಷಾರಾಗಿರಿ. ಸಮೀಕ್ಷೆಯೊಂದರಲ್ಲಿ ಈ ಅಂಶ ಬಯಲಾಗಿದ್ದು, ಅಂಕ ಗಣಿತದಲ್ಲಿ ವೀಕ್ ಇರುವವರು, ಕೊರೊನಾ ಲೆಕ್ಕಾಚಾರದಲ್ಲಿ ದಾರಿ ತಪ್ಪುತ್ತಿದ್ದಾರೆ Read more…

ಕೊರೊನಾ, ಭಾರೀ ಮಳೆಯಿಂದ ತತ್ತರಿಸಿದ ಜನತೆಗೆ ಶಾಕಿಂಗ್ ನ್ಯೂಸ್: ಈ ಬಾರಿ ಚಳಿಯ ತೀವ್ರತೆಗೆ ಹೆಚ್ಚಿನ ಸಾವು ಸಾಧ್ಯತೆ

ನವದೆಹಲಿ: ಈ ವರ್ಷ ಕೊರೊನಾ ಸೋಂಕು, ಭಾರಿ ಮಳೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಆಘಾತಕಾರಿ ಮಾಹಿತಿ ಇಲ್ಲಿದೆ. ಈ ಬಾರಿ ಚಳಿಯ ಪ್ರಮಾಣ ಹೆಚ್ಚಾಗಲಿದೆ. ಉತ್ತರಪ್ರದೇಶ, ಬಿಹಾರ, ರಾಜಸ್ಥಾನದಲ್ಲಿ Read more…

ಥಿಯೇಟರ್ ಓಪನ್‌ಗೆ ಗ್ರೀನ್ ಸಿಗ್ನಲ್ ನೀಡಿದರೂ ತೆರೆಯೋದು ಡೌಟ್…!

ಕೊರೊನಾ ಮಹಾಮಾರಿ ಆರ್ಭಟ ಇನ್ನೂ ನಿಂತಿಲ್ಲ. ಇದರ ಮಧ್ಯೆಯೇ ಅನ್‌ಲಾಕ್ ಪ್ರಕ್ರಿಯೆ ಪ್ರಾರಂಭವಾಗಿದೆ. ಅನ್‌ಲಾಕ್ 5.0ನಲ್ಲಿ ಥಿಯೇಟರ್‌ಗಳನ್ನು ತೆರೆಯೋದಿಕ್ಕೂ ಹಾಗೂ ಚಿತ್ರ ಪ್ರದರ್ಶನಕ್ಕೂ ಅವಕಾಶ ಮಾಡಿಕೊಡಲಾಗಿದೆ. ಒಂದಿಷ್ಟು ಮುನ್ನೆಚ್ಚರಿಕಾ Read more…

ಕೊರೊನಾ ವರದಿ ʼಪಾಸಿಟಿವ್ʼ ಬರ್ತಿದ್ದಂತೆ ಯುವಕ ಮಾಡಿದ್ದಾನೆ ಇಂತ ಕೆಲಸ…!

ದೆಹಲಿಯ ಜಗತ್‌ಪುರಿ ಪ್ರದೇಶದಲ್ಲಿ ಕೊರೊನಾ ಪಾಸಿಟಿವ್ ವ್ಯಕ್ತಿಯೊಬ್ಬ ವೈದ್ಯೆ ಹಾಗೂ ನರ್ಸ್ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಯುವಕ ಹಿಂದಿನ ದಿನ ಸರ್ಕಾರಿ ಆಸ್ಪತ್ರೆಯಲ್ಲಿ Read more…

ರೈಲು ಪ್ರಯಾಣಿಕರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಅ.20 ರಿಂದ 392 ವಿಶೇಷ ರೈಲು ಸಂಚಾರ ಆರಂಭ

ನವದೆಹಲಿ: ಕೊರೊನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ನಿಲುಗಡೆಯಾಗಿದ್ದ ರೈಲು ಸಂಚಾರ ಹಂತಹಂತವಾಗಿ ಆರಂಭವಾಗತೊಡಗಿದೆ. ಅಕ್ಟೋಬರ್ 20 ರಿಂದ ನವೆಂಬರ್ 30 ರವರೆಗೆ 392 ವಿಶೇಷ ರೈಲುಗಳನ್ನು ಓಡಿಸಲು ಭಾರತೀಯ Read more…

ಕೋವಿಡ್ ಲಸಿಕೆ ಪ್ರಯೋಗ ಸ್ಥಗಿತಗೊಳಿಸಿದ ಜಾನ್ಸನ್ ಅಂಡ್ ಜಾನ್ಸನ್

ಕೊರೊನಾ ಮಹಾಮಾರಿ ದೇಶಕ್ಕೆ ಕಾಲಿಟ್ಟು ಏಳೆಂಟು ತಿಂಗಳುಗಳೇ ಆಗುತ್ತಿದೆ. ಈ ಮಧ್ಯೆ ಇದಕ್ಕೆ ಬೇಕಾದ ಲಸಿಕೆ ಅಥವಾ ಮದ್ದು ಇನ್ನೂ ಕಂಡು ಹಿಡಿದಿಲ್ಲ. ಅನೇಕ ರಾಷ್ಟ್ರಗಳು ಇದಕ್ಕೆ ಲಸಿಕೆ Read more…

ಶಾಲೆಗಳನ್ನು ಮುಚ್ಚಿದ್ದರಿಂದ ಆದ ನಷ್ಟವೆಷ್ಟು ಗೊತ್ತಾ..?

ಕೊರೊನಾದಿಂದಾಗಿ ಇನ್ನೂ ಶಾಲೆಗಳನ್ನು ತೆರೆದಿಲ್ಲ. ಕೇಂದ್ರ ಸರ್ಕಾರ ಸಮ್ಮತಿ ನೀಡಿದರೂ ರಾಜ್ಯ ಸರ್ಕಾರಗಳು ಮಕ್ಕಳ ಆರೋಗ್ಯ ದೃಷ್ಟಿಯಿಂದ ಶಾಲೆಗಳನ್ನು ತೆರೆಯೋದಿಕ್ಕೆ ಮುಂದಾಗಿಲ್ಲ. ಜೂನ್‌ನಿಂದ ಆರಂಭವಾಗಬೇಕಿದ್ದ ಶಾಲೆಗಳು ಇನ್ಯಾವಾಗ ತೆರೆಯುತ್ತವೆಯೋ Read more…

ಅಚ್ಚರಿಗೆ ಕಾರಣವಾಗಿದೆ ಕೊರೊನಾ ಕಾಲದಲ್ಲಿನ ಈ ಫೋಟೋ

ಕೊರೊನಾ ವೈರಸ್​ ಮಹಾಮಾರಿಗೆ ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳೇ ತಲೆಬಾಗಿಸಿವೆ. ಲಸಿಕೆ ಇನ್ನೂ ಪ್ರಯೋಗ ಹಂತದಲ್ಲೇ ಇರೋದ್ರಿಂದ ಎಲ್ಲ ದೇಶಗಳಲ್ಲೂ ಸಾಮಾಜಿಕ ಅಂತರ, ಮಾಸ್ಕ್​​ಗಳ ಬಳಕೆ ಕಡ್ಡಾಯವಾಗಿ ಹೋಗಿದೆ. Read more…

ಮತ್ತೆ ಬೀದಿಗೆ ಬಿದ್ರಾ ಗಾಯಕಿ ರಾನು ಮೊಂಡಲ್….?

ರೈಲ್ವೇ ಪ್ಲಾಟ್‌ಫಾರಂನಲ್ಲಿ ಕುಳಿತು ಹಾಡು ಹೇಳುತ್ತಿದ್ದ ಗಾಯಕಿ ರಾನು ಮೊಂಡಲ್ ರಾತ್ರೋರಾತ್ರಿ ಸ್ಟಾರ್ ಆಗಿದ್ದು ಗೊತ್ತೇ ಇದೆ. ಸೋಶಿಯಲ್ ಮೀಡಿಯಾದ ಮೂಲಕ ಇಡೀ ಸಂಗೀತ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದ Read more…

ಕೊರೊನಾದಿಂದ ಆರ್ಥಿಕ ಸಂಕಷ್ಟದಲ್ಲಿದ್ದಾಕೆ ಜೀವನೋಪಾಯಕ್ಕೆ ಮಾಡಿದ್ದೇನು ಗೊತ್ತಾ..?

ಕೊರೊನಾ ಮಹಾಮಾರಿ ವಿಶ್ವಕ್ಕೆ ಬಂದಪ್ಪಳಿಸಿದ ಬಳಿಕ ಸಾಕಷ್ಟು ಮಂದಿ ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಇನ್​ ಕೆಲವರು ಬ್ಯುಸಿನೆಸ್​​ನಲ್ಲಿ ಲಾಸ್​ ಅನುಭವಿಸಿದ್ದಾರೆ. ಇದೇ ರೀತಿ ಬ್ರೆಜಿಲ್ ​​ನಲ್ಲೂ ಕೊರೊನಾ ಬಳಿಕ Read more…

ಹಿಮಾಚಲ ಪ್ರದೇಶ ಸಿಎಂ ಗೆ ಕೊರೊನಾ ಪಾಸಿಟಿವ್

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಕೊರೊನಾ ಪಾಸಿಟಿವ್ ಆಗಿದ್ದಾರೆ. ಈ ಬಗ್ಗೆ ಜೈರಾಮ್ ಠಾಕೂರ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಕೊರೊನಾ ಪಾಸಿಟಿವ್ ಮಿತ್ರರ ಸಂಪರ್ಕಕ್ಕೆ ಬಂದಿದ್ದ Read more…

ಕೊರೊನಾದಿಂದಾಗಿ ಕೇಳೋರಿಲ್ಲ ಈ ಕಲಾವಿದರ ಗೋಳು

ಹಾಂಕಾಂಗ್: ಕೊರೊನಾ ಮಹಾಮಾರಿ ಹಾಂಕಾಂಗ್ ನಲ್ಲಿ ಕಲಾವಿದರ ಬದುಕನ್ನು ನರಕವಾಗಿಸಿದೆ. ಜನರನ್ನು ನಗಿಸುತ್ತಿದ್ದವರು. ಖುಷಿಗೊಳಿಸುತ್ತಿದ್ದವರು ನಗು ಕಳೆದುಕೊಂಡಿದ್ದಾರೆ. ಕಳೆದ ಆರು ತಿಂಗಳಿಂದ ಯಾವುದೇ ಪ್ರದರ್ಶನಗಳಿಲ್ಲದೇ ಕಲಾವಿದರು ಕಂಗಾಲಾಗಿದ್ದಾರೆ. ಅದನ್ನೇ Read more…

ಆತಂಕಕ್ಕೆ ಕಾರಣವಾಗಿದೆ ಕೊರೊನಾ ಸೋಂಕಿತರಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸ ಲಕ್ಷಣ

ಕೊರೊನಾ ಸೋಂಕಿತರಲ್ಲಿ ಹೊಸ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದು, ಚಿಕಿತ್ಸೆ ನೀಡುವ ವೈದ್ಯರೂ ಗೊಂದಲಕ್ಕೀಡಾಗಿದ್ದಾರೆ. ಬೆಂಗಳೂರಿನ ಏಸ್ತರ್ ಸಿಎಂಐ ಆಸ್ಪತ್ರೆಗೆ ಸೇರಿದ್ದ ಮಗುವಿಗೆ ಕೊರೊನಾ ಸೋಂಕು ತಗುಲಿತ್ತು. ಚಿಕಿತ್ಸೆ ನೀಡಿ ಗುಣಮುಖವಾದ Read more…

ಸಂಪುಟಕ್ಕೆ ದಿಢೀರ್ ಸರ್ಜರಿ: ಡಿಸಿಎಂ ಸ್ಥಾನದ ನಿರೀಕ್ಷೆಯಲ್ಲಿದ್ದ ಶ್ರೀರಾಮುಲುಗೆ ಬಿಗ್ ಶಾಕ್ – ಸಿಎಂಗೆ ಕರೆ ಮಾಡಿ ಅಸಮಾಧಾನ…?

ಉಪ ಮುಖ್ಯಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದ ಸಚಿವ ಬಿ. ಶ್ರೀರಾಮುಲು ಅವರಿಗೆ ಸಚಿವ ಸಂಪುಟ ಪುನಾರಚನೆ ವಿಚಾರ ಶಾಕ್ ನೀಡಿದೆ ಎನ್ನಲಾಗಿದೆ. ಶ್ರೀರಾಮುಲು ಬಳಿಯಿದ್ದ ಆರೋಗ್ಯ ಖಾತೆಯನ್ನು ವೈದ್ಯಕೀಯ ಶಿಕ್ಷಣ Read more…

ಚಹಾ ಮಾರಾಟಗಾರನಿಂದ ವಿಭಿನ್ನ ಶೈಲಿಯ ಜಾಗೃತಿ ಪ್ರಚಾರ

ಕೊರೋನಾ ಸಂಕಷ್ಟದ ನಡುವೆಯೂ ಬಿಹಾರದಲ್ಲಿ ಚುನಾವಣೆ ನಡೆಯುತ್ತಿದ್ದು, ಚಹಾ ಮಾರಾಟಗಾರನೊಬ್ಬ ಮತದಾನದ ಮಹತ್ವ ಮತ್ತು ಕೊರೊನಾ ಕಾಟದ ಕುರಿತಂತೆ ವಿಭಿನ್ನ ರೀತಿಯಲ್ಲಿ ಜಾಗೃತಿ ಪ್ರಚಾರ ನಡೆಸುತ್ತಿದ್ದಾನೆ. ಕೈಯಲ್ಲಿ ಚಹಾದ Read more…

ಗಾಳಿಯಲ್ಲಿ ಕೊರೊನಾ ಹರಡುತ್ತೋ ಇಲ್ವೋ..? ನಡೆದಿದೆ ಹೀಗೊಂದು ಚರ್ಚೆ

ಕ್ಷಯ, ಸಿಡುಬು, ದಡಾರದಂತಹ ರೋಗಗಳೂ ಗಾಳಿಯ ಮೂಲಕ ಸಲೀಸಾಗಿ ಹರಡಬಲ್ಲದು ಹಾಗೂ ಬಹುಮಂದಿಗೆ ಬಾಧೆ ನೀಡುತ್ತದೆ. ಇನ್ನು ಈ ಕೊರೊನಾ ವೈರಾಣು ಎಷ್ಟು ದೂರದವರೆಗೆ ಗಾಳಿಯಲ್ಲಿ ಹರಡಬಲ್ಲದು ? Read more…

ಕೊರೊನಾ ಗೆದ್ದ ನಟಿ ಊರ್ವಶಿ ಹೇಳಿದ್ದೇನು….?

ಕಸೌಟೀ ಜಿಂದಗೀ ಕೀ ಟಿವಿ ಕಾರ್ಯಕ್ರಮದ ಕೋಮೊಲಿಕಾ ಪಾತ್ರಧಾರಿ ಊರ್ವಶಿ ಢೋಲಕಿಯ ಕೊರೋನಾ ವಿರುದ್ಧದ ಹೋರಾಟದಲ್ಲಿ ಗೆದ್ದು ಬಂದಿದ್ದು, ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಾಧಾರಣವಾಗಿ ಇನ್ Read more…

ಒಂದು ನಿಮಿಷದಲ್ಲಿ ಕೊರೊನಾ ಪತ್ತೆ ಮಾಡ್ಬುಹುದು

ಪ್ರಪಂಚದಾದ್ಯಂತ ಕೊರೊನಾ ವಿರುದ್ಧದ ಹೋರಾಟ ಮುಂದುವರೆದಿದೆ. ಕೊರೊನಾಗೆ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆದಿದೆ. ಕೊರೊನಾ ಸೋಲಿಸಲು ವಿಜ್ಞಾನಿಗಳು ಇನ್ನಿಲ್ಲದ ಕಸರತ್ತು ಮಾಡ್ತಿದ್ದಾರೆ. ಈ ಮಧ್ಯೆ ಭಾರತ ಹಾಗೂ Read more…

ಕೊರೊನಾ ವೈರಸ್ ಮೊದಲೇ ಇತ್ತು ಎನ್ನುತ್ತಿವೆ ಹಲವು ದೇಶಗಳು…!

ಕೊರೊನಾದಿಂದ ಜನ ಬೇಸತ್ತು ಹೋಗಿದ್ದಾರೆ. ಲಕ್ಷಾಂತರ ಜನ ಕೊರೊನಾಗೆ ಬಲಿಯಾಗಿದ್ದಾರೆ. ಇನ್ನೂ ಕೋಟ್ಯಾಂತರ ಜನ ಕೊರೊನಾದಿಂದ ಬಳಲುತ್ತಿದ್ದಾರೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಎಷ್ಟೇ ಮುನ್ನೆಚ್ಚರಿಕಾ Read more…

ವಿದ್ಯಾಗಮ ಕಾರ್ಯಕ್ರಮದಿಂದ ಹರಡುತ್ತಿದೆಯಾ ಸೋಂಕು…? ಸಚಿವ ಸುರೇಶ್ ಕುಮಾರ್ ಹೇಳೋದೇನು…?

ವಿದ್ಯಾಗಮ ಶಿಕ್ಷಣ ವ್ಯವಸ್ಥೆ ಇದೀಗ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ಸೋಂಕು ಹರಡುವ ತಾಣವಾಗಿ ಮಾರ್ಪಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈಗಾಗಲೇ ಜಿಲ್ಲೆಯ ನಾನಾ ಭಾಗಗಳಲ್ಲಿ ವಿದ್ಯಾಗಮ ನಡೆಸಿದ Read more…

ESIC ಸದಸ್ಯರಾಗಿರುವ ನೌಕರರಿಗೆ ಭರ್ಜರಿ ಗುಡ್ ನ್ಯೂಸ್…!

ಕೊರೊನಾ ಸೋಂಕು ಯಾವಾಗ ದೇಶವನ್ನು ಪ್ರವೇಶ ಮಾಡಿತ್ತೋ ಅಂದಿನಿಂದಲೂ ಕೂಡ ದೇಶದ ಜನತೆ ನೆಮ್ಮದಿ ಕಳೆದುಕೊಂಡಿರೋದಂತೂ ಸತ್ಯ. ಅದರಲ್ಲೂ ನೌಕರರಿಗೆ ಒಂದು ಕಡೆ ಆರೋಗ್ಯದ ಕಡೆ ಗಮನ ಹರಿಸಿದರೆ, Read more…

BIG NEWS: ಅ.16 ರವರೆಗೆ ಶಾಲಾ ದಾಖಲಾತಿಗೆ ಅವಧಿ ವಿಸ್ತರಣೆ ಮಾಡಿದ ಸರ್ಕಾರ

ಬೆಂಗಳೂರು: ಕೊರೊನಾ ಕಾರಣದಿಂದ ಈ ಶೈಕ್ಷಣಿಕ ಸಾಲಿನಲ್ಲಿ ಶಾಲೆ ಆರಂಭಿಸುವುದು ವಿಳಂಬವಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಅಕ್ಟೋಬರ್ 16 ರವರೆಗೆ ದಾಖಲಾತಿಗೆ Read more…

ಬಿಗ್ ನ್ಯೂಸ್: ‘ವಿದ್ಯಾಗಮ’ದಿಂದ ಶಿಕ್ಷಕರು, ಮಕ್ಕಳಿಗೆ ಸೋಂಕು ತಗುಲಿಲ್ಲ – ಯೋಜನೆ ಪೈಫಲ್ಯವೆಂಬಂತೆ ಬಿಂಬಿಸಲಾಗ್ತಿದೆ

ಬೆಂಗಳೂರು: ‘ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿ ನಾಲ್ವರು ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ತಗುಲಿದೆ ಎಂಬ ವರದಿಯೊಂದಿಗೆ ಶಾಲಾ ಮಕ್ಕಳಿಗೆ ಸುರಕ್ಷಿತ ಕ್ರಮಗಳೊಂದಿಗೆ ಕಲಿಕೆಯನ್ನು ಮುಂದುವರೆಸುವ ‘ವಿದ್ಯಾಗಮ’ Read more…

‘ಕೊರೊನಾ’ ಸಂಕಷ್ಟದ ಮಧ್ಯೆ ಸಮೀಕ್ಷೆಯಲ್ಲಿ ಬಹಿರಂಗವಾಯ್ತು ಆಘಾತಕಾರಿ ಮಾಹಿತಿ

ಕೊರೊನಾ ವೈರಸ್ ಸೋಂಕು ದೇಶದಲ್ಲಿ ದಿನೇ ದಿನೇ ಹೆಚ್ಚಾಗ್ತಿದೆ. ಚಳಿಗಾಲದಲ್ಲಿ ಇದ್ರ ಸಂಖ್ಯೆ ಹೆಚ್ಚಾಗಬಹುದೆಂದು ಈಗಾಗಲೇ ಹೇಳಲಾಗಿದೆ. ಈ ಮಧ್ಯೆ ಸಮೀಕ್ಷೆಯೊಂದು ಮತ್ತೊಂದು ಆಘಾತಕಾರಿ ಸಂಗತಿ ಹೇಳಿದೆ. ಹಬ್ಬದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...